Home ಬೆಂಗಳೂರು ಪೊಲೀಸ್‌ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ – ಇಲ್ಲಿದೆ ಲಿಂಕ್

ಪೊಲೀಸ್‌ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ – ಇಲ್ಲಿದೆ ಲಿಂಕ್

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗೆ ವಿವರಗಳು ಇಲ್ಲಿವೆ

ಸಂಸ್ಥಯೆ ಹೆಸರು – ಕರ್ನಾಟಕ ರಾಜ್ಯ ಪೊಲೀಸ್‌

ಹುದ್ದೆಯ ಹೆಸರು – ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ (CAR/DAR)

ಖಾಲಿ ಹುದ್ದೆಗಳ ಸಂಖ್ಯೆ – 1600

ಉದ್ಯೋಗ ಸ್ಥಳ – ಕರ್ನಾಟಕ

ವೇತನ – 37500-76100 ರೂ. ಮಾಸಿಕ

ವಿದ್ಯಾರ್ಹತೆ – 12 ನೇ ತರಗತಿ

ವಯೋಮಿತಿ – ಗರಿಷ್ಠ 38 ವರ್ಷ

ವಯೋಮಿತಿ ಸಡಿಲಿಕೆ – ಓಬಿಸಿ, 2ಎ, 2ಬಿ, 3ಎ,3ಬಿ, ಅಭ್ಯರ್ಥಿಗಳಿಗೆ 2 ವರ್ಷ, ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲರಿಗೆ 10 ವರ್ಷ

ಅರ್ಜಿ ಶುಲ್ಕ – 750 ರೂ. ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳಿಗೆ 500 ರೂ.

ನೇಮಕಾತಿ ವಿಧಾನ – ಲಿಖಿತ ಪರೀಕ್ಷೆ, ಸಹಿಷ್ಣುತಾ ಪರೀಕ್ಷೆ, ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಖ – 22-07-2026

ಅಧಿಕೃತ ವೆಬ್‌ಸೈಟ್‌ ವಿಳಾಸ – http://ksp.karnataka.gov.in

You cannot copy content of this page

Exit mobile version