ರಾಜ್ಯ ನಾಲ್ಸಾರ್ ಬೆನ್ನಲ್ಲೇ ಬೆಂಗಳೂರಿನ ಎನ್ಎಲ್ಎಸ್ಐಯು ಕಾಲೇಜಿನಲ್ಲೂ ಸಿಜೆಐ ಸೂರ್ಯಕಾಂತ್ ವಿರುದ್ಧ ಪ್ರತಿಭಟನೆ: ಘಟಿಕೋತ್ಸವ ಆಹ್ವಾನಕ್ಕೆ ವಿದ್ಯಾರ್ಥಿಗಳಿಂದ ಆಕ್ಷೇಪ
ರಾಜ್ಯ ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಅಪಮಾನ ಆರೋಪ: ಬಿಜೆಪಿ ಎಂಎಲ್ಸಿ ಎನ್. ರವಿಕುಮಾರ್ ವಿರುದ್ಧ ಮಲ್ಲೇಶ್ವರಂ ಠಾಣೆಗೆ ದೂರು
ರಾಜ್ಯ ‘ಮೇಲ್ನೋಟಕ್ಕೆ ಇದು ಕಗ್ಗೊಲೆಯಂತೆ ಕಾಣುತ್ತಿದೆ’: ಅರಣ್ಯ ಇಲಾಖೆ ವಿರುದ್ಧ ಕೊಲೆ ಕೇಸ್ ದಾಖಲಿಸಿ ಎಸ್ಐಟಿ ತನಿಖೆ ನಡೆಸುವಂತೆ ಬಸವರಾಜ ಬೊಮ್ಮಾಯಿ ಆಗ್ರಹ
ರಾಜ್ಯ ಆಂಧ್ರಕ್ಕೆ ಮೊಳಕಾಲ್ಮೂರು ಸೇರ್ಪಡೆ ಹೇಳಿಕೆ | ʼಬಳ್ಳಾರಿ ಬದಲು ಆಂಧ್ರ ಎಂದುಬಿಟ್ಟೆʼ: ಶಾಸಕ ಎನ್.ವೈ. ಗೋಪಾಲಕೃಷ್ಣ ಸ್ಪಷ್ಟನೆ
ರಾಜ್ಯ ಆರ್ಎಸ್ಎಸ್ ಸಾವಿರ ಹೆಡೆಗಳ ವಿಷನಾಗರ: ಸಂಘ ಪರಿವಾರ ಕ್ಷಮೆಯಾಚಿಸುವವರೆಗೆ ಹೋರಾಟಕ್ಕೆ ಯತೀಂದ್ರ ಸಿದ್ದರಾಮಯ್ಯ ಕರೆ
ದೇಶ ‘ಆಹ್ವಾನ ಒಪ್ಪಿಕೊಂಡೇ ಇಲ್ಲ, ಭಾಗವಹಿಸುವ ಪ್ರಶ್ನೆಯೇ ಇಲ್ಲ’: ನಾಲ್ಸಾರ್ ಘಟಿಕೋತ್ಸವ ವಿವಾದಕ್ಕೆ ಸಿಜೆಐ ಸೂರ್ಯಕಾಂತ್ ಸ್ಪಷ್ಟನೆ