Saturday, June 21, 2025

ಸತ್ಯ | ನ್ಯಾಯ |ಧರ್ಮ

ಇಂಜಿನಿಯರ್‌ ಸಂಜಯ್‌ ಕುಮಾರ್‌ ರೈ ಮನೆ ಮೇಲೆ ವಿಜಿಲೆನ್ಸ್‌ ಇಲಾಖೆ ದಾಳಿ

ಪಾಟ್ನಾ: ಬಿಹಾರದ ಕಿಶನ್‌ಗಂಜ್‌ನಲ್ಲಿನ ಗ್ರಾಮೀಣ ಕಾಮಗಾರಿ ಇಲಾಖೆ ವಿಭಾಗದ (RWD) ಕಾರ್ಯಾನಿರ್ವಾಹಕ ಇಂಜಿನಿಯರ್‌ ಸಂಜಯ್‌ ಕುಮಾರ್‌ ರೈ ಅವರ ನಿವಾಸದ ಮೇಲೆ ವಿಜಿಲೆನ್ಸ್‌ ಇಲಾಖೆ ಶನಿವಾರ ದಾಳಿ ನಡೆಸಿದೆ.

ಗ್ರಾಮೀಣ ಕಾಮಗಾರಿ ಇಲಾಖೆ ವಿಭಾಗದ (ಆರ್‌ಡಬ್ಲ್ಯುಡಿ) ಕಾರ್ಯನಿರ್ವಾಹಕ ಎಂಜಿನಿಯರ್‌ ಸಂಜಯ್‌ ಕುಮಾರ್‌ ರೈ ಅವರ ನಿವಾಸದ ಮೇಲೆ ವಿಜಿಲೆನ್ಸ್‌ ತಂಡ ದಾಳಿ ನಡೆಸಿದ್ದು, ಜೂನಿಯರ್‌ ಇಂಜಿನಿಯರ್‌ ಮತ್ತು ಕ್ಯಾಷಿಯರ್‌ಗಳಿಂದ ಲಂಚ ಪಡೆದಿರುವ ಬಗ್ಗೆ ಮಾಹಿತಿ ಪಡೆದ ತಂಡ, ರೈ ಅವರನ್ನು ಟಾರ್ಗೆಟ್‌ ಮಾಡಿದೆ.

ಪಾಟ್ನಾದ ಇಂದ್ರಪುರಿ ರಸ್ತೆ ಸಂಖ್ಯೆ 10 ರಲ್ಲಿರುವ ರೈರವರ ನಿವಾಸದಲ್ಲಿ ಸುಮಾರು 1 ಕೋಟಿ ನಗದು ಪತ್ತೆಯಾಗಿದೆ ಎಂದು ವಿಜಿಲೆನ್ಸ್‌ ಇಲಾಖೆ ಮಾಹಿತಿ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page