ಜೆ ಎಸ್‌ ಪಾಟೀಲ್‌ ಮೇಲ್ಮನೆ ಸ್ಪೀಕರ್‌, ಸಲೀಂ ಅಹ್ಮದ್‌ ಕೆಳಮನೆ – ಉಮಾಶ್ರೀ, ಪೊನ್ನಣ್ಣ ಉಪಸಭಾಪತಿ

ಬೆಂಗಳೂರು : ಕರ್ನಾಟಕ (Karnataka) ರಾಜ್ಯ ವಿಧಾನಸಭೆ (Legislative Assembly) ಹಾಗೂ ವಿಧಾನ ಪರಿಷತ್ (Legislative Council) ಗೆ ಸ್ಪೀಕರ್ (speaker) ಹಾಗೂ ಉಪ ಸ್ಪೀಕರ್ ಗಳ ಆಯ್ಕೆಯಾಗಿದೆ.

ವಿಧಾನ ಸಭೆ ಸ್ಪೀಕರ್ ಆಗಿ ರೋಣ ತಾಲೂಕಿನ ಶಾಸಕ ಜಿ ಎಸ್ ಪಾಟೀಲ್ ಆಯ್ಕೆಯಾಗಿದ್ದಾರೆ. ಉಪ ಸ್ಪೀಕರ್ ಆಗಿ ಎಎಸ್‌ ಪೊನ್ನಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನು ವಿಧಾನಪರಿಷತ್ ಸಭಾಪತಿಯಾಗಿ ಸಲೀಮ್ ಅಹ್ಮದ್ ಆಯ್ಕೆಗೊಂಡಿದ್ರೆ ಉಪ ಸ್ಪೀಕರ್ ಆಗಿ ಎಂಎಲ್‌ಸಿ ಉಮಾಶ್ರೀ ಅವರು ಆಯ್ಕೆಯಾಗಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು