ಮಳೆಯಿಂದ ಹಾಗೂ ಈ ನಿರ್ಲಕ್ಷ್ಯ ಸರ್ಕಾರದಿಂದ ಜನರನ್ನು ಕಾಪಾಡಿ: ಮಹಮ್ಮದ್ ಹಾರಿಸ್ ನಲಪಾಡ್

ಬೆಂಗಳೂರು: ನಗರದಲ್ಲಿ ಭಾನುವಾರದಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ನೀರಿನಿಂದ ಆವೃತವಾಗಿ ಸಂಪರ್ಕ ಕಡಿತಗೊಂಡಿದ್ದು, ಜನರು ಗೋಳಾಡುವಂತಾಗಿದೆ. ಹಾಗಾಗಿ ಈ ನಿರ್ಲಕ್ಷ್ಯ ಸರ್ಕಾರದಿಂದ ಹಾಗೂ ಮಳೆಯಿಂದ ಜನರನ್ನು ಕಾಪಾಡಿ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹಮ್ಮದ್ ಹಾರಿಸ್ ನಲಪಾಡ್, ಬೆಂಗಳೂರಿನ ಜಲಾವೃತ ರಸ್ತೆಯ ಮೇಲೆ ಗಾಳಿ ತುಂಬಿದ ರಬ್ಬರ್ ಟ್ಯೂಬ್ ಬಳಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

Related Articles

ಇತ್ತೀಚಿನ ಸುದ್ದಿಗಳು