Home ಬ್ರೇಕಿಂಗ್ ಸುದ್ದಿ ಹಾಸನ ಮಹಾನಗರ ಪಾಲಿಕೆಯಲ್ಲಿ ಸಿಸಿಟಿವಿ ಕಿತ್ತು ಹಾಕಿಸಿದ ಮ್ಯಾನೇಜರ್

ಹಾಸನ ಮಹಾನಗರ ಪಾಲಿಕೆಯಲ್ಲಿ ಸಿಸಿಟಿವಿ ಕಿತ್ತು ಹಾಕಿಸಿದ ಮ್ಯಾನೇಜರ್

0

ಹಾಸನ : ಹಾಸನ ಮಹಾನಗರ ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ ಅಳವಡಿಸಿದ್ದ , ಸಿಸಿಟಿವಿ ಕಿತ್ತು ಹಾಕಿಸಿದ ಹಾಸನ ಮಹಾನಗರಪಾಲಿಕೆ ಮ್ಯಾನೇಜರ್ ಪ್ರಕಾಶ್

ಮ್ಯಾನೇಜರ್ ಪ್ರಕಾಶ್ ಕಚೇರಿಯೊಳಗೆ ಅಳವಡಿಸಲಾಗಿದ್ದ ಸಿಸಿಟಿವಿಯನ್ನು, ನನ್ನ ಅನುಮತಿ ಇಲ್ಲದೆ ಹೇಗೆ ಸಿಸಿಟಿವಿ ಅಳವಡಿಸಿದ್ದಾರೆ. ಸಿಸಿಟಿವಿ ಹಾಕಿದ್ರೆ ಎಲ್ಲರ ಕಚೇರಿಗೂ ಹಾಕಿಸಲಿ,ಮೊದಲು ಅದನ್ನು ಕಿತ್ತು ಹಾಕು ಎಂದು ಮ್ಯಾನೇಜರ್ ಪ್ರಕಾಶ್ ಸೂಚನೆಯಂತೆ ಸಿಸಿಟಿವಿ ಕಿತ್ತು ಹಾಕಿದ ಸಿಬ್ಬಂದಿ

ಕೆಲ ದಿನಗಳ ಹಿಂದಷ್ಟೇ ಸಿಸಿಟಿವಿಗಳನ್ನು ಹಾಕಿಸಿದ್ದ ಹಾಸನ ಮಹಾನಗರಪಾಲಿಕೆ ಆಯುಕ್ತ ಕೃಷ್ಣಮೂರ್ತಿ ಆಯ್ದ ಕಚೇರಿಗಳಿಗೆ ಮಾತ್ರ ಸಿಸಿಟಿವಿ ಅಳವಡಿಸಿದ್ದಾರೆ ಎಂದು ಪ್ರಕಾಶ್ ಆರೋಪ ಮಾಡಿದ್ದಾರೆ.

You cannot copy content of this page

Exit mobile version