Friday, December 6, 2024

ಸತ್ಯ | ನ್ಯಾಯ |ಧರ್ಮ

ಡಿ.ಉಮಾಪತಿಯವರಿಗೆ ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ

ಬೆಂಗಳೂರು (ಕರ್ನಾಟಕ ವಾರ್ತೆ) ಡಿ.5: ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ...

ಜಾತಿ ಗಣತಿ ವರದಿಯನ್ನು ಜಾರಿಗೆ ತಂದೇ ತರುತ್ತೇವೆ – ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್

ಬೆಂಗಳೂರು: ಜಾತಿ ಜನಗಣತಿ ವರದಿ ಜಾರಿಗೆ ಕೆಲವು ಶಕ್ತಿಗಳು ವಿರೋಧ ವ್ಯಕ್ತಪಡಿಸುತ್ತಿವೆ....

ಬಿಜೆಪಿ ರಾಜಕೀಯ ಲಾಭಕ್ಕಾಗಿ ವಕ್ಫ್ ವಿರುದ್ಧ ಹೋರಾಟ

ಹಾಸನ: ವಕ್ಫ್ ವಿರುದ್ಧ ಹೋರಾಟ ಮಾಡುತ್ತಿರುವ ಬಿಜೆಪಿ ವಿರುದ್ಧ ಮುಖಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದರು. ಜನ ಕಲ್ಯಾಣ ಸಮಾವೇಶದಲ್ಲಿ ಭಾಗಿಯಾಗುವ ಮುನ್ನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...

ಕಡಲೆ ಹಾಗೂ ಜೋಳದಲ್ಲಿ ಕೀಟ ಹಾಗೂ ರೋಗಗಳ ಬಾಧೆಯ ತಡೆಗಟ್ಟಲು ನಿರ್ವಹಣೆ ಕ್ರಮಗಳು

ಧಾರವಾಡ ಡಿಸೆಂಬರ 05: ಧಾರವಾಡ ಜಿಲ್ಲೆಯಾದ್ಯಂತ ಹಿಂಗಾರು ಹಂಗಾಮಿನಲ್ಲಿ 1,81,595 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಮುಖ್ಯ ಹಿಂಗಾರು ಬೆಳೆಗಾಳಾದ ಕಡಲೆ ಹಾಗೂ ಜೋಳದಲ್ಲಿ ಅಲ್ಲಲ್ಲಿ ಕೀಟ...

ಅಂಕಣಗಳು

ಒಟಿಟಿ, ಸಾಮಾಜಿಕ ಮಾಧ್ಯಮಗಳಿಗೆ ‘ಕಠಿಣ’ ಕಾನೂನುಗಳ ಅಗತ್ಯವಿದೆ: ಅಶ್ವಿನಿ ವೈಷ್ಣವ್

ಬೆಂಗಳೂರು: ನವೆಂಬರ್ 27, ಬುಧವಾರ ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ,...

ಭಾರತದ ಸಾರ್ವಭೌಮತ್ವ, ಏಕತೆ, ಸಮಗ್ರತೆಗೆ ಅಪಾಯ ತಂದಿದ್ದಾರೆ ಎಂದು ಜುಬೈರ್‌ ಮೇಲೆ ಯುಪಿ ಪೊಲೀಸ್‌ ಆರೋಪ

ಬೆಂಗಳೂರು: ಹಿಂದುತ್ವವಾದಿಯೊಬ್ಬನ ದ್ವೇಷಪೂರಿತ ಭಾಷಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಪತ್ತೆದಾರ ಮೊಹಮ್ಮದ್ ಜುಬೇರ್...

ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿ ವಿಭಾಗವೂ ತನ್ನದೇ ಮಿತಿಯನ್ನು ಹೊಂದಿರಬೇಕು: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ನವೆಂಬರ್ 30: ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯೊಂದು ಇಲಾಖೆಗೂ ತನ್ನದೇ ಆದ ಗುರುತು ಮತ್ತು ವ್ಯಾಪ್ತಿ ಇರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ತಮಿಳುನಾಡು ವಿಜಿಲೆನ್ಸ್...

ಕ್ಯಾನ್ಸರ್‌ ಕುರಿತಾದ ಸಿಧು ಹೇಳಿಕೆ; ಪತ್ನಿ ನವಜೋತ್ ಕೌರ್‌ ಅವರಿಗೆ 850 ಕೋಟಿ ಲೀಗಲ್ ನೋಟಿಸ್

ಚಂಡೀಗಢ: ಕೊನೆಯ ಹಂತದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮ್ಮ ಪತ್ನಿ ಆಯುರ್ವೇದ ವಿಧಾನಗಳು ಮತ್ತು ಆಹಾರದ ಮೂಲಕ ಅದರಿಂದ ಚೇತರಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ನವಜೋತ್...

ಒಪ್ಪಿತ ಲೈಂಗಿಕ ಸಂಪರ್ಕ ಅತ್ಯಾಚಾರಕ್ಕೆ ಸಮವಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ವಿವಾಹದ ಸುಳ್ಳು ಭರವಸೆಯ ಮೇಲೆ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ವರ್ಷಗಳ ಕಾಲ ವಿವಾಹೇತರ ಸಂಬಂಧ ಹೊಂದಿರುವ ಮಹಿಳೆ ಅತ್ಯಾಚಾರದ ಆರೋಪವನ್ನು...

ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ; ಪ್ರಕರಣ ರದ್ದು ಕೋರಿದ್ದ ಅರ್ಜಿ ಹಿಂಪಡೆದ ಮಾಜಿ ಶಾಸಕ ಪ್ರೀತಂ ಗೌಡ

ಹಾಸನದಲ್ಲಿ ಅಶ್ಲೀಲ ಪೆನ್ ಡ್ರೈವ್ ಗಳನ್ನು0 ಹಂಚಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಾಸನದ...

ಆರೋಗ್ಯ

ರಾಜಕೀಯ

ವಿದೇಶ

53 ಲಕ್ಷ ಕೋಟಿ ಶಸ್ತ್ರಾಸ್ತ್ರ ಮಾರಾಟ: ವ್ಯಾಪಾರಿಗಳ ಪಾಲಿಗೆ ದುಡ್ಡಿನ ಮಳೆಯನ್ನೇ ಸುರಿಸಿದ ಉಕ್ರೇನ್ ಮತ್ತು ಗಾಜಾ ಯುದ್ಧ!

ಏಷ್ಯಾ ಖಂಡದಲ್ಲಿನ ಉದ್ವಿಗ್ನತೆ, ಉಕ್ರೇನ್ ಮತ್ತು ಗಾಜಾದಲ್ಲಿನ ಯುದ್ಧಗಳು ಶಸ್ತ್ರಾಸ್ತ್ರ ವ್ಯಾಪಾರಿಗಳ...

ಗಾಜಾ ಮೇಲೆ ಇಸ್ರೇಲಿ ದಾಳಿ: 42 ಮಂದಿ ಸಾವು

ಗಾಜಾ: ಇಸ್ರೇಲ್ ಸೇನೆಯು ಗಾಜಾಪಟ್ಟಿಯಲ್ಲಿ ನಡೆಸಿದ ದಾಳಿಯಲ್ಲಿ 42 ಮಂದಿ...

ರಷ್ಯಾ-ಉಕ್ರೇನ್ ಗಡಿ ಯುದ್ಧ ವಲಯದಲ್ಲಿ ಹಲವಾರು ಭಾರತೀಯರು ಕಾಣೆ

ನವದೆಹಲಿ: ರಷ್ಯಾದ ಸೇನೆಗೆ ಅಕ್ರಮವಾಗಿ ಸೇರ್ಪಡೆಗೊಂಡ ಬಳಿಕ ಉಕ್ರೇನ್-ರಷ್ಯಾ ಗಡಿಗೆ ಕಳುಹಿಸಲಾಗಿರುವ ಹಲವಾರು...

ಲಂಚ ಪ್ರಕರಣ: ಉದ್ಯಮಿ ಗೌತಮ್‌ ಅದಾನಿ ವಿರುದ್ಧ ಅಮೇರಿಕದ ಕೋರ್ಟಿನಲ್ಲಿ ಪ್ರಕರಣ ದಾಖಲು, ವಾರಂಟ್‌ ಜಾರಿ

ಭಾರತದ ಖ್ಯಾತ ಉದ್ಯಮಿ ಗೌತಮ್ ಅದಾನಿ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ....

ಪ್ರಧಾನಿ ಮೋದಿಗೆ ಡೊಮಿನಿಕಾ ದೇಶದ ಅತ್ಯುನ್ನತ ಪ್ರಶಸ್ತಿ

ಸ್ಯಾಂಟೊ ಡೊಮಿಂಗೊ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಂದು ಗೌರವ...

ಭಾರತದಿಂದ ಶೇಖ್ ಹಸೀನಾರನ್ನು ಬಾಂಗ್ಲಾಕ್ಕೆ ವಾಪಸ್‌ ಕರೆಸಲು ಯೋಜನೆ: ಯೂನಸ್

ಬೆಂಗಳೂರು: ಆಗಸ್ಟ್‌ನಲ್ಲಿ ಅಧಿಕಾರದಿಂದ ವಜಾಗೊಂಡ ನಂತರ ಪ್ರಸ್ತುತ ಭಾರತದಲ್ಲಿರುವ ಮಾಜಿ ಹಂಗಾಮಿ ಪ್ರಧಾನಿ...

ನೈಜೀರಿಯಾ ತಲುಪಿದ ಪ್ರಧಾನಿ ಮೋದಿ, ಪ್ರಮುಖ ವಿಷಯಗಳ ಕುರಿತು ಚರ್ಚೆ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 3 ರಾಷ್ಟ್ರಗಳ ಪ್ರವಾಸದ...

ಭಾರತದಲ್ಲಿ ಹೊಸ ರಾಜತಾಂತ್ರಿಕನನ್ನು ನೇಮಿಸಿದ ತಾಲಿಬಾನ್

ಬೆಂಗಳೂರು: ಚಿನ್ನದ ಕಳ್ಳಸಾಗಣೆ ಆರೋಪದ ನಂತರ ಮುಂಬೈನಲ್ಲಿ ಅಫ್ಘಾನ್ ಕಾನ್ಸುಲ್ ಜನರಲ್...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಜಾತಿ ಗಣತಿ ವರದಿಯನ್ನು ಜಾರಿಗೆ ತಂದೇ ತರುತ್ತೇವೆ – ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್

ಬೆಂಗಳೂರು: ಜಾತಿ ಜನಗಣತಿ ವರದಿ ಜಾರಿಗೆ ಕೆಲವು ಶಕ್ತಿಗಳು ವಿರೋಧ ವ್ಯಕ್ತಪಡಿಸುತ್ತಿವೆ....

‘ಪುಷ್ಪ 2’ ಪ್ರಿಮಿಯರ್ ಶೋ ವೇಳೆ ಕಾಲ್ತುಳಿತ, ಓರ್ವ ಮಹಿಳೆ ಸಾ*ವು, ಒಂದು ಮಗು ಗಂಭೀರ ಅಸ್ವಸ್ಥ

ಪುಷ್ಪ 2 ಚಿತ್ರಕ್ಕೆ ಆರಂಭದಲ್ಲೇ ವಿಘ್ನ ಉಂಟಾಗಿದ್ದು, ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಚಿಕ್ಕಡ್‌ಪಲ್ಲಿಯ...

ಯತ್ನಾಳ್ ಗೆ ಶಿಸ್ತು ಸಮಿತಿ ನೋಟಿಸ್: ವಿಜಯೇಂದ್ರ ವಿರುದ್ಧ ತಿರುಗಿ ಬಿದ್ರು ರೆಬಲ್ ನಾಯಕರು

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಬಿಜೆಪಿ ಕೇಂದ್ರ ಶಿಸ್ತು ಸಮೀತಿಯಿಂದ...

ಜನ-ಗಣ-ಮನ

ಕಡಲೆ ಹಾಗೂ ಜೋಳದಲ್ಲಿ ಕೀಟ ಹಾಗೂ ರೋಗಗಳ ಬಾಧೆಯ ತಡೆಗಟ್ಟಲು ನಿರ್ವಹಣೆ ಕ್ರಮಗಳು

ಧಾರವಾಡ ಡಿಸೆಂಬರ 05: ಧಾರವಾಡ ಜಿಲ್ಲೆಯಾದ್ಯಂತ ಹಿಂಗಾರು ಹಂಗಾಮಿನಲ್ಲಿ 1,81,595 ಹೆಕ್ಟರ್...

ದೌರ್ಜನ್ಯಗಳ ನಡುವಿನ ಬದುಕು

"..ತಮ್ಮ ಹತ್ತಿರದವರಿಂದ, ಕುಟುಂಬಸ್ಥರಿಂದ ಅಥವಾ ಸಂಗಾತಿಯಿಂದಲೇ ಹಿಂಸೆಗೆ ಒಳಗಾಗುವುದು ಮಹಿಳೆಯರಿಗಿರುವ ಅಸಹಾಯಕತೆಗಳು,...

ಶಾಲಾ ಬೋರ್ಡಿನಿಂದ ‘ಹರಿಜನ ಕಾಲೋನಿ’ ಎಂಬ ಪದವನ್ನು ಅಳಿಸಿದ ತಮಿಳುನಾಡು ಸಚಿವ

ಚೆನ್ನೈ: ತಮಿಳುನಾಡಿನ ನಾಮಕ್ಕಲ್‌ನ ಮಲ್ಲಸಮುದ್ರಂನಲ್ಲಿರುವ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಯ ನೇಮ್‌ಬೋರ್ಡ್‌ನಲ್ಲಿ...

ಶಿಕ್ಷಣ ಮಾದ್ಯಮವಾಗಿ ಉರ್ದುವಿಗಿಂತಕನ್ನಡ ಉತ್ತಮ (ಪಾಷಾಭಿಪ್ರಾಯ ಅಂಕಣ-07)

ಪ್ರೊ. ರೆಹಮಾನ್ ಪಾಷ ನಮ್ಮ ರಾಜ್ಯದಲ್ಲಿ ಉರ್ದು ಎಂದರೆ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುತ್ತದೆ....

ಅಡಿಕೆ ಮೇಲೆ ಬಿದ್ದ WHO ಕರಿನೆರಳು ; ಉತ್ಪಾದನೆ ನಿಲ್ಲಿಸದಿದ್ದರೆ ಕ್ಯಾನ್ಸರ್ ಹೆಚ್ಚುವ ಬಗ್ಗೆ ವರದಿಯಲ್ಲಿ ಉಲ್ಲೇಖ

ವಿಶ್ವ ಆರೋಗ್ಯ ಸಂಸ್ಥೆಯ ಅಡಿಯಲ್ಲಿ ಬರುವ ಕ್ಯಾನ್ಸರ್ ಸಂಶೋಧನಾ ಸಂಸ್ಥೆ, ಅಡಿಕೆಯ...

ವಿಶೇಷ

ಉತ್ತರ ಪ್ರದೇಶದ ಯೋಗಿ ಸರ್ಕಾರವೇಕೆ ಮತ್ತೆ ಜುಬೈರ್‌ ಹಿಂದೆ ಓಡುತ್ತಿದೆ?

ಎರಡು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಮೊಹಮ್ಮದ್ ಜುಬೈರ್ ಗೆ ಜಾಮೀನು ನೀಡಿ, "ಅವರನ್ನು ತಕ್ಷಣ ಬಿಡುಗಡೆ ಮಾಡಿ" ಎಂದು ಹೇಳಿತ್ತು. ಆದರೆ ಅವರೀಗ ಮತ್ತೆ ನ್ಯಾಯಾಲಯಕ್ಕೆ ಬಂದಿದ್ದಾರೆ. ತನ್ನನ್ನು ತನ್ನನ್ನು ಬಂಧಿಸದಂತೆ ಅವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ  ಜುಬೈರ್ ಭಾರತದ ಸಾರ್ವಭೌಮತ್ವ...

ಒಕ್ಕಲಿಗರ ಸೌಹಾರ್ದತೆ, ಚನ್ನಪಟ್ಟಣದ ಫಲಿತಾಂಶ ಭವಿಷ್ಯದ ಜಾತಿ ರಾಜಕಾರಣ ಧ್ರುವೀಕರಣದ ಸಂಕೇತ

ಒಂದು ವೇಳೆ ಕರುನಾಡಲ್ಲಿ ಒಕ್ಕಲಿಗರ ಮನಸ್ಥಿತಿ ಕೋಮುವಾದದತ್ತ ಹೊರಳಿದರೇ, ಅನುಮಾನವೇ ಬೇಡ ಕುವೆಂಪು ಅವರ ಆಶಯದ ಸರ್ವ ಜನಾಂಗದ ಶಾಂತಿಯ ತೋಟ ಒಣಗಿ ಹೋಗಲಿದೆ. ಕರ್ನಾಟಕಕ್ಕೆ...

ನಕ್ಸಲ್ ಮಾರ್ಗ ಜೀವವಿರೋಧಿ, ಆದರೆ ಸಿದ್ಧಾಂತ ಜೀವಪರ

"..ಒಂತಂತೂ ಸತ್ಯ. ನಕ್ಸಲ್ ಚಳುವಳಿಯ ಹೋರಾಟ ತಮ್ಮ ಸ್ವಾರ್ಥ ಸಾಧನೆಗೆ ಖಂಡಿತವಲ್ಲ. ತನ್ನವರ ಅಸ್ತಿತ್ವಕ್ಕೆ ಚ್ಯುತಿ ಬಂದಾಗ ಪ್ರಾಣ ಪಣಕ್ಕಿಟ್ಟವರು ಇವರು. ಇವರ ಎದುರು...

ವಿಕ್ರಂ ಗೌಡ ಎನ್ ಕೌಂಟರ್ : ಎಫ್ಐಆರ್ ಗೂ ಪೊಲೀಸ್ ಹೇಳಿಕೆ, ಘಟನಾಸ್ಥಳದ ಚಿತ್ರಕ್ಕೂ ತಾಳೆಯೇ ಇಲ್ಲ !

"..ಎನ್ ಕೌಂಟರ್ ನವೆಂಬರ್ 18 ಸೋಮವಾರ ರಾತ್ರಿ ನಡೆಯಿತು. ಆದರೆ ಸ್ಥಳೀಯ ಜನರ ಪ್ರಕಾರ ಪೊಲೀಸರು ಎನ್ ಕೌಂಟರ್ ನಡೆದ ಸ್ಥಳದ ಅಕ್ಕಪಕ್ಕದ ಮನೆಯವರಿಗೆ...

27ನೇ ಬೆಂಗಳೂರು ಟೆಕ್ ಶೃಂಗಸಭೆಗೆ ಬೆಂಗಳೂರು ಅರಮನೆ ಮೈದಾನ ಸಜ್ಜು

BTS 2024 ಕ್ಕೆ ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ಶೃಂಗಸಭೆಯ ಅಧಿಕೃತ  ಪಾಲುದಾರಿಕೆಯ ದೇಶ ಆಸ್ಟ್ರೇಲಿಯಾ ಸ್ವಿಟ್ಜರ್ಲೆಂಡ್ ಮತ್ತು ಫಿನ್‌ಲ್ಯಾಂಡ್‌ನೊಂದಿಗೆ ಒಡಂಬಡಿಕೆಗೆ ಸಹಿ ಸ್ಟಾರ್ಟ್‌ಅಪ್ ಬೆಳವಣಿಗೆಗಾಗಿ...

ಲೇಟೆಸ್ಟ್

ಬೆಲೆ ಏರಿಕೆ ಮತ್ತು ದ್ವೇಷ ದೇಶವನ್ನು ನಾಶ ಮಾಡುತ್ತದೆ: ರಾಹುಲ್‌ ಗಾಂಧಿ

ನವದೆಹಲಿ: ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಒಳಗೊಂಡಂತೆ ಒಕ್ಕೂಟ ಸರಕಾರದ ಹಲವು ನಿಯಮಗಳನ್ನು ವಿರೋಧಿಸಿ ಕಾಂಗ್ರೆಸ್‌ ಇಂದು ದೆಹಲಿಯ ರಾಮ ಲೀಲಾ ಮೈದಾನದಲ್ಲಿ ಬೃಹತ್‌ ರ್ಯಾಲಿ ನಡೆಸಿದೆ. ಈ ಮೆಹಂಗಾಯಿ ಪರ್‌ ಹಲ್ಲಾ ಬೋಲ್‌...

ಪ್ರತಿಷ್ಠಿತ ಮ್ಯಾಗ್ಸೆಸೆ‌ ಪ್ರಶಸ್ತಿಯನ್ನು ತಿರಸ್ಕರಿದ ಶೈಲಜಾ ಟೀಚರ್

ಮ್ಯಾಗ್ಸೆಸೆ ಸಮಿತಿಯು ಅವರ ಹೆಸರನ್ನು ಅಂತಿಮಗೊಳಿಸಿ ಇ ಮೇಲ್‌ ಮೂಲಕ ಅವರಿಗೆ ತಿಳಿಸಿತ್ತು. ಆದರೆ ಪಕ್ಷದ ತೀರ್ಮಾನಕ್ಕೆ ಕಟ್ಟುಬಿದ್ದು ಶೈಲಜಾ ಟೀಚರ್‌ ಈ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. ತಿರುವನಂತಪುರಂ: ಅಚ್ಚರಿ ಎನಿಸುವ ರೀತಿಯಲ್ಲಿ ಶೈಲಜಾ ಟೀಚರ್‌...

ʼನಮ್ಮ ರಕ್ತದಿಂದ ಕಾಂಗ್ರೆಸ್‌ ಕಟ್ಟಿದ್ದೇವೆಯೇ ಹೊರತು ಕಂಪ್ಯೂಟರ್‌, ಟ್ವಿಟರ್‌ ಗಳಿಂದ ಅಲ್ಲʼ: ಮಾಜಿ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಕಿಡಿ

ಜಮ್ಮು: “ಕಾಂಗ್ರೆಸ್‌ ಪಕ್ಷವನ್ನು ನಮ್ಮ ರಕ್ತ ಬಸಿದು ಕಟ್ಟಿದ್ದೇವೇ ಹೊರತು ಕಂಪ್ಯೂಟರಿಗಳಿಂದಲೋ, ಟ್ವಿಟರುಗಳಿಂದಲೋ ಕಟ್ಟಲಿಲ್ಲ. ಕೆಲವರು ನಮ್ಮ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಕಂಪ್ಯೂಟರು ಮತ್ತು ಟ್ವೀಟುಗಳಿಗಷ್ಟೇ ಸೀಮಿತವಾಗಲಿದ್ದಾರೆ. ಹೀಗಾಗಿಯೇ ಕಾಂಗ್ರೆಸ್‌...

ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮುಶ್ಫಿಕರ್‌ ರಹೀಮ್‌ ನಿವೃತ್ತಿ

ಬಾಂಗ್ಲದೇಶ : ಬಾಂಗ್ಲಾದೇಶದ ಕ್ರಿಕೆಟಿಗ ಮುಶ್ಫಿಕರ್‌ ರಹೀಮ್‌ ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡುವುದಿಲ್ಲ ಎಂದು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅವಕಾಶ ಬಂದಾಗ ಫ್ರಾಂಚೈಸ್‌ ಲೀಗ್ ಗಳನ್ನು ಆಡುತ್ತೇನೆಂದು ಹೇಳಿ...

ದಲಿತ ಸಮಾಜವೂ ಪುರುಷ ಪ್ರಾಬಲ್ಯದಿಂದ ಕೂಡಿದೆ: ರಮಾಬಾಯಿ ಅಂಬೇಡ್ಕರ್‌ ಆನಂದ್‌ ತೇಲ್ತುಂಬ್ಡೆ

ಬೆಂಗಳೂರು: ʼನಮ್ಮ ದಲಿತ ಸಮಾಜವೂ ಪುರುಷ ಪ್ರಾಬಲ್ಯದಿಂದ ಕೂಡಿದೆ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಇದನ್ನು ಅರಿತಿದ್ದರಿಂದಲೇ ದಲಿತ ಮಹಿಳೆಯರಲ್ಲಿ ಬದಲಾವಣೆ ತರುವ ಪ್ರಯತ್ನ ನಡೆಸಿದ್ದರುʼ ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಮೊಮ್ಮೊಗಳಾದ ರಮಾಬಾಯಿ ಆನಂದ್‌...

ಬಿಜೆಪಿಯಿಂದ ಬೆಲೆ ಏರಿಕೆ ತಡೆ ಭರವಸೆ : ಸಿಎಂಗೆ ಸಿದ್ದು ಪ್ರಶ್ನೆ

ಬೆಂಗಳೂರು: ತರಕಾರಿಗಳ ಬೆಲೆ ಏರು-ಪೇರು ಆಗುತ್ತಿರುವ ಹಿನ್ನೆಲೆಯಲ್ಲಿ ನಿಮ್ಮ ಪಕ್ಷಕ್ಕೆ ಒಂದು ದೃಢ ನಿರ್ಧಾರ ಇಲ್ಲವೇ ಎಂದು ಸಿದ್ದರಾಮಯ್ಯ ಸಿಎಂ ಬೊಮ್ಮಾಯಿ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಟೊಮ್ಯಾಟೊ,ಈರುಳ್ಳಿ ಮತ್ತು ಆಲೂಗಡ್ಡೆಗಳ ಬೆಲೆಗಳಲ್ಲಿನ ಏರಿಳಿತಗಳನ್ನು ನಿಭಾಯಿಸಲು...

ಸತ್ಯ-ಶೋಧ

You cannot copy content of this page