ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥನಾಗಿ – ಪ್ರಗ್ಯಾನ್ ಓಝಾ ನೇಮಕ

ಮುಂಬೈ: ಭಾರತದ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ...

ನವೆಂಬರ್ 1 ರಿಂದ ವೈದ್ಯರು ಕರ್ತವ್ಯ ಆ್ಯಪ್ – ರಾತ್ರಿ ಹಾಜರಾತಿ ಕಡ್ಡಾಯ

ಬೆಂಗಳೂರು: ಕರ್ನಾಟಕದಾದ್ಯಂತ ತಾಲ್ಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHC)...

ಅಪ್ರಾಪ್ತೆ ಅತ್ಯಾಚಾರ ಕೇಸ್, ಎಚ್ಚೆತ್ತ ಜಿಲ್ಲಾಡಳಿತ ಆರು ದಿನಗಳಲ್ಲಿ – 30 ವಲಸೆ ಮಕ್ಕಳ ರಕ್ಷಣೆ

ಕಳೆದ ವರ್ಷದ ಮೈಸೂರು ದಸರಾ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ ಮತ್ತು ಕೊಲೆ ಘಟನೆಯಿಂದ ಪಾಠ ಕಲಿತಿರುವ ಜಿಲ್ಲಾಡಳಿತವು, ಹಬ್ಬಕ್ಕಾಗಿ ನಗರಕ್ಕೆ ವಲಸೆ ಬರುವ...

ಬಾಲಕರಿಗೆ ಲೈಂಗಿಕ ಕಿರುಕುಳ ಆರೋಪ, ಪೋಕ್ಸೊ ಪ್ರಕರಣ – ಪಾದ್ರಿ ಬಂಧನ

ಮಂಗಳೂರು: ಮಂಗಳೂರಿನ ವೆಲೆನ್ಸಿಯಾ ಚರ್ಚ್‌ನಲ್ಲಿ ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪಾದ್ರಿ ಸಿಪ್ರಿಯನ್ ಪಿಂಟೋ ಎಂಬಾತನನ್ನು ಬಂಧಿಸಲಾಗಿದೆ. ಪ್ರಾರ್ಥನೆಗೆ ಹೋದ ಸಂದರ್ಭದಲ್ಲಿ...

ಅಂಕಣಗಳು

ರಜನಿಕಾಂತ್ ಜೈಲರ್ 2 ಅಬ್ಬರ ನಾಲ್ಕೇ ದಿನಕ್ಕೆ – 424 ಕೋಟಿ ಗಳಿಕೆ

ಚೆನ್ನೈ :  ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ...

ರಾಜ್ಯದಲ್ಲಿ ಎಸ್‌ಐಆರ್ ಕ್ಲೈಮ್ಯಾಕ್ಸ್, ಅಕ್ಟೋಬರ್ 27ಕ್ಕೆ – ಅಂತಿಮ ಪಟ್ಟಿ ಪ್ರಕಟ

ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ...

ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥನಾಗಿ – ಪ್ರಗ್ಯಾನ್ ಓಝಾ ನೇಮಕ

ಮುಂಬೈ: ಭಾರತದ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರನ್ನು ಹಾಗೂ ಸದಸ್ಯರಾಗಿ ರಮೇಶ್ ಪವಾರ್...

ನವೆಂಬರ್ 1 ರಿಂದ ವೈದ್ಯರು ಕರ್ತವ್ಯ ಆ್ಯಪ್ – ರಾತ್ರಿ ಹಾಜರಾತಿ ಕಡ್ಡಾಯ

ಬೆಂಗಳೂರು: ಕರ್ನಾಟಕದಾದ್ಯಂತ ತಾಲ್ಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHC) ಕೆಲಸ ಮಾಡುವ ಸರ್ಕಾರಿ ವೈದ್ಯರು ನವೆಂಬರ್ 1 ರಿಂದ ರಾತ್ರಿ 9...

ಅಪ್ರಾಪ್ತೆ ಅತ್ಯಾಚಾರ ಕೇಸ್, ಎಚ್ಚೆತ್ತ ಜಿಲ್ಲಾಡಳಿತ ಆರು ದಿನಗಳಲ್ಲಿ – 30 ವಲಸೆ ಮಕ್ಕಳ ರಕ್ಷಣೆ

ಕಳೆದ ವರ್ಷದ ಮೈಸೂರು ದಸರಾ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ ಮತ್ತು ಕೊಲೆ ಘಟನೆಯಿಂದ ಪಾಠ ಕಲಿತಿರುವ ಜಿಲ್ಲಾಡಳಿತವು, ಹಬ್ಬಕ್ಕಾಗಿ ನಗರಕ್ಕೆ ವಲಸೆ...

ಬಾಲಕರಿಗೆ ಲೈಂಗಿಕ ಕಿರುಕುಳ ಆರೋಪ, ಪೋಕ್ಸೊ ಪ್ರಕರಣ – ಪಾದ್ರಿ ಬಂಧನ

ಮಂಗಳೂರು: ಮಂಗಳೂರಿನ ವೆಲೆನ್ಸಿಯಾ ಚರ್ಚ್‌ನಲ್ಲಿ ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪಾದ್ರಿ ಸಿಪ್ರಿಯನ್ ಪಿಂಟೋ ಎಂಬಾತನನ್ನು ಬಂಧಿಸಲಾಗಿದೆ. ಪ್ರಾರ್ಥನೆಗೆ ಹೋದ...

ಆರೋಗ್ಯ

ರಾಜಕೀಯ

ವಿದೇಶ

ಜರ್ಮನಿಯಲ್ಲಿ ಅಗ್ನಿ ದುರಂತ: ಇಬ್ಬರು ಯುವತಿಯರು ಸೇರಿ ಮೂವರು ಭಾರತೀಯ ವಿದ್ಯಾರ್ಥಿಗಳ ಸಾವು; ಕೊಲೆ ಆರೋಪದಡಿ ಸ್ಥಳೀಯ ನಿವಾಸಿ ಬಂಧನ

ಬೋಚುಮ್ (ಜರ್ಮನಿ): ಜರ್ಮನಿಯ ನಾರ್ತ್ ರೈನ್-ವೆಸ್ಟ್‌ಫಾಲಿಯಾ ಪ್ರಾಂತ್ಯದ ಬೋಚುಮ್ ನಗರದಲ್ಲಿ ಸಂಭವಿಸಿದ...

ರಿಯಾದ್ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ: 12 ಮಂದಿ ಸಾವು, 309 ಜನರಿಗೆ ಗಾಯ; ಹೊಣೆ ಹೊತ್ತ ಹೌತಿ ಬಂಡುಕೋರರು

ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ...

8 ಯುದ್ಧಗಳನ್ನು ನಿಲ್ಲಿಸಿದ್ದೇನೆ, ನೊಬೆಲ್ ನನಗೆ ಬರಬೇಕಿತ್ತು: ಆಯ್ಕೆ ಸಮಿತಿ ವಿರುದ್ಧ ಡೊನಾಲ್ಡ್ ಟ್ರಂಪ್ ಗರಂ

2026ರ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ತಮಗೆ ಸಿಗದಿರುವುದಕ್ಕೆ ಅಮೆರಿಕ ಅಧ್ಯಕ್ಷ...

ಭಾರತೀಯ ಮೂಲದ ನ್ಯಾಯತಜ್ಞೆ ನವ್ನೀತಂ ಪಿಳ್ಳೆಗೆ ನೊಬೆಲ್ ಶಾಂತಿ ಪ್ರಶಸ್ತಿ

ಒಸ್ಲೊ : ದಕ್ಷಿಣ ಆಫ್ರಿಕಾದ ಖ್ಯಾತ ನ್ಯಾಯತಜ್ಞೆ ಹಾಗೂ ವಿಶ್ವಸಂಸ್ಥೆಯ ಮಾಜಿ...

ಭಾರತದ ಅಸಲಿ ಬಾಸ್ ಅಂಬಾನಿನಾ? — ಎಲಾನ್ ಮಸ್ಕ್ ಕಿಡಿ; ಆರೋಪ ತಳ್ಳಿಹಾಕಿದ ಕೇಂದ್ರ ಸರ್ಕಾರ!

“ಸ್ಟಾರ್‌ಲಿಂಕ್‌ಗೆ ವಿಶ್ವದ 165 ದೇಶಗಳಲ್ಲಿ ಪರವಾನಗಿ ಇದೆ. ಕಳೆದ ಐದು ವರ್ಷಗಳಿಂದ...

ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ – ಐದು ಮಂದಿ ದುರ್ಮರಣ

ಹಮಾಸ್ (Hamas) ಇಸ್ರೇಲ್ (Israel) ಮೇಲೆ ದಾಳಿ ನಡೆಸಿ ಮೂರು ವರ್ಷಗಳು...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥನಾಗಿ – ಪ್ರಗ್ಯಾನ್ ಓಝಾ ನೇಮಕ

ಮುಂಬೈ: ಭಾರತದ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ...

ನವೆಂಬರ್ 1 ರಿಂದ ವೈದ್ಯರು ಕರ್ತವ್ಯ ಆ್ಯಪ್ – ರಾತ್ರಿ ಹಾಜರಾತಿ ಕಡ್ಡಾಯ

ಬೆಂಗಳೂರು: ಕರ್ನಾಟಕದಾದ್ಯಂತ ತಾಲ್ಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHC)...

ಅಪ್ರಾಪ್ತೆ ಅತ್ಯಾಚಾರ ಕೇಸ್, ಎಚ್ಚೆತ್ತ ಜಿಲ್ಲಾಡಳಿತ ಆರು ದಿನಗಳಲ್ಲಿ – 30 ವಲಸೆ ಮಕ್ಕಳ ರಕ್ಷಣೆ

ಕಳೆದ ವರ್ಷದ ಮೈಸೂರು ದಸರಾ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ...

ಬಾಲಕರಿಗೆ ಲೈಂಗಿಕ ಕಿರುಕುಳ ಆರೋಪ, ಪೋಕ್ಸೊ ಪ್ರಕರಣ – ಪಾದ್ರಿ ಬಂಧನ

ಮಂಗಳೂರು: ಮಂಗಳೂರಿನ ವೆಲೆನ್ಸಿಯಾ ಚರ್ಚ್‌ನಲ್ಲಿ ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ...

ರಜನಿಕಾಂತ್ ಜೈಲರ್ 2 ಅಬ್ಬರ ನಾಲ್ಕೇ ದಿನಕ್ಕೆ – 424 ಕೋಟಿ ಗಳಿಕೆ

ಚೆನ್ನೈ :  ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ...

ಮೀಡಿಯಾ

ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥನಾಗಿ – ಪ್ರಗ್ಯಾನ್ ಓಝಾ ನೇಮಕ

ಮುಂಬೈ: ಭಾರತದ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ...

ನವೆಂಬರ್ 1 ರಿಂದ ವೈದ್ಯರು ಕರ್ತವ್ಯ ಆ್ಯಪ್ – ರಾತ್ರಿ ಹಾಜರಾತಿ ಕಡ್ಡಾಯ

ಬೆಂಗಳೂರು: ಕರ್ನಾಟಕದಾದ್ಯಂತ ತಾಲ್ಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHC)...

ಅಪ್ರಾಪ್ತೆ ಅತ್ಯಾಚಾರ ಕೇಸ್, ಎಚ್ಚೆತ್ತ ಜಿಲ್ಲಾಡಳಿತ ಆರು ದಿನಗಳಲ್ಲಿ – 30 ವಲಸೆ ಮಕ್ಕಳ ರಕ್ಷಣೆ

ಕಳೆದ ವರ್ಷದ ಮೈಸೂರು ದಸರಾ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ...

ಬಾಲಕರಿಗೆ ಲೈಂಗಿಕ ಕಿರುಕುಳ ಆರೋಪ, ಪೋಕ್ಸೊ ಪ್ರಕರಣ – ಪಾದ್ರಿ ಬಂಧನ

ಮಂಗಳೂರು: ಮಂಗಳೂರಿನ ವೆಲೆನ್ಸಿಯಾ ಚರ್ಚ್‌ನಲ್ಲಿ ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ...

ರಾಜ್ಯದಲ್ಲಿ ಎಸ್‌ಐಆರ್ ಕ್ಲೈಮ್ಯಾಕ್ಸ್, ಅಕ್ಟೋಬರ್ 27ಕ್ಕೆ – ಅಂತಿಮ ಪಟ್ಟಿ ಪ್ರಕಟ

ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ...

ಜನ-ಗಣ-ಮನ

ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥನಾಗಿ – ಪ್ರಗ್ಯಾನ್ ಓಝಾ ನೇಮಕ

ಮುಂಬೈ: ಭಾರತದ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ...

ನವೆಂಬರ್ 1 ರಿಂದ ವೈದ್ಯರು ಕರ್ತವ್ಯ ಆ್ಯಪ್ – ರಾತ್ರಿ ಹಾಜರಾತಿ ಕಡ್ಡಾಯ

ಬೆಂಗಳೂರು: ಕರ್ನಾಟಕದಾದ್ಯಂತ ತಾಲ್ಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHC)...

ಅಪ್ರಾಪ್ತೆ ಅತ್ಯಾಚಾರ ಕೇಸ್, ಎಚ್ಚೆತ್ತ ಜಿಲ್ಲಾಡಳಿತ ಆರು ದಿನಗಳಲ್ಲಿ – 30 ವಲಸೆ ಮಕ್ಕಳ ರಕ್ಷಣೆ

ಕಳೆದ ವರ್ಷದ ಮೈಸೂರು ದಸರಾ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ...

ಬಾಲಕರಿಗೆ ಲೈಂಗಿಕ ಕಿರುಕುಳ ಆರೋಪ, ಪೋಕ್ಸೊ ಪ್ರಕರಣ – ಪಾದ್ರಿ ಬಂಧನ

ಮಂಗಳೂರು: ಮಂಗಳೂರಿನ ವೆಲೆನ್ಸಿಯಾ ಚರ್ಚ್‌ನಲ್ಲಿ ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ...

ರಜನಿಕಾಂತ್ ಜೈಲರ್ 2 ಅಬ್ಬರ ನಾಲ್ಕೇ ದಿನಕ್ಕೆ – 424 ಕೋಟಿ ಗಳಿಕೆ

ಚೆನ್ನೈ :  ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ...

ವಿಶೇಷ

ರಜನಿಕಾಂತ್ ಜೈಲರ್ 2 ಅಬ್ಬರ ನಾಲ್ಕೇ ದಿನಕ್ಕೆ – 424 ಕೋಟಿ ಗಳಿಕೆ

ಚೆನ್ನೈ :  ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ಜೈಲರ್ 2 (Jailer 2) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಈ ಆ್ಯಕ್ಷನ್ ಎಂಟರ್‌ಟೈನರ್, ನಾಲ್ಕನೇ ದಿನವಾದ ಭಾನುವಾರ...

ಜನನುಡಿ-2026ಕ್ಕೆ ಉದ್ಘಾಟಕರಾಗಿ ಹಿರಿಯ ಚಿಂತಕ ರಹಮತ್ ತರೀಕೆರೆ

ನವೆಂಬರ್ 28, 29ರಂದು ಮಂಗಳೂರಿನಲ್ಲಿ ಎರಡು ದಿನಗಳ ಸಾಂಸ್ಕೃತಿಕ ಸಮಾಗಮ ಮಂಗಳೂರು: ಸಾಮಾಜಿಕ, ಸಾಹಿತ್ಯಿಕ ಹಾಗೂ ಜನಪರ ವಿಚಾರಗಳ ಅಭಿವ್ಯಕ್ತಿಗೆ ವೇದಿಕೆಯಾಗಿರುವ ಜನನುಡಿ ಸಾಂಸ್ಕೃತಿಕ ಕಾರ್ಯಕ್ರಮವು...

ಧೂಮಕೇತುವನ್ನು ಕಂಡುಹಿಡಿದಿದ್ದಕ್ಕೆ ಶಿಕ್ಷೆಗೊಳಗಾದ ಭಾರತೀಯ ಖಗೋಳ ವಿಜ್ಞಾನಿ

ಒಬ್ಬ ಖಗೋಳ ವಿಜ್ಞಾನಿ ಹೊಸ ಧೂಮಕೇತುವನ್ನು ಪತ್ತೆಹಚ್ಚಿದರೆ ಅದು ಅವರ ವೃತ್ತಿಜೀವನದ ಹೆಮ್ಮೆಯ ಕ್ಷಣವಾಗಿರಬೇಕು. ಅದರಲ್ಲೂ ಆ ಧೂಮಕೇತುವಿಗೆ ಅವರದೇ ಹೆಸರು ಬಂದರೆ, ಅದು...

ಮತದಾರರ ಪಟ್ಟಿಯ ಸಣ್ಣ ವ್ಯತ್ಯಾಸ; ನಿವೃತ್ತ ಐಎಎಸ್ ಅಧಿಕಾರಿ ಎಬಿ ಇಬ್ರಾಹಿಂ ಗೆ ಚುನಾವಣಾ ಆಯೋಗ ನೋಟಿಸ್

"..35 ವರ್ಷ ನಾಗರಿಕ ಸೇವೆಯಲ್ಲಿ ಇದ್ದ ಎ ಬಿ ಇಬ್ರಾಹಿಂ ಅವರಿಗೆ ನೋಟೀಸಿನಲ್ಲಿ ನಮೂದಿಸಿರುವ "ಸರಕಾರಿ ನೌಕರರಿಗೆ ಸುಳ್ಳು ಮಾಹಿತಿ ನೀಡುವುದು ಕ್ರಿಮಿನಲ್ ಅಪರಾಧ"ದ...

ಟಾಕ್ಸಿಕ್ “ಟಿಕೆಟ್” ಬಾಲಕ ಕಬೀರ್ ಪಹ್ವಾ

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಬಾಲ ನಟ ಕಬೀರ್ ಪಹ್ವಾ ಬಗ್ಗೆ ತಿಳಿದುಕೊಳ್ಳಬೇಕಾದ ಒಂದಷ್ಟು ವಿಷಯಗಳಿವೆ, ಬನ್ನಿ ಇವರ ಬಗ್ಗೆ ತಿಳಿಯೋಣ.....

ಲೇಟೆಸ್ಟ್

ಮೋಹನ್ ಭಾಗವತ್ ಹೇಳಿಕೆ ಕೇವಲ ಹೊರಜಗತ್ತನ್ನು ಮೆಚ್ಚಿಸುವ ನಾಟಕ: ಆರ್‌ಎಸ್‌ಎಸ್ ವಿರುದ್ಧ ಅಸಾದುದ್ದೀನ್ ಓವೈಸಿ ವಾಗ್ದಾಳಿ

ಹೈದರಾಬಾದ್: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗಳು ಕೇವಲ ಹೊರಜಗತ್ತನ್ನು ಮೆಚ್ಚಿಸಲು ಮಾಡುವ ತಂತ್ರಗಳಷ್ಟೇ ಎಂದು ಎಐಎಂಐಎಂ (AIMIM) ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ. ಹೊರದೇಶಗಳಲ್ಲಿ ಹಾಗೂ ಸಾರ್ವಜನಿಕವಾಗಿ...

ಬಾರ್ ಕೌನ್ಸಿಲ್ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ: ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮಹತ್ವದ ಹೇಳಿಕೆ

ದೆಹಲಿ: ಬಾರ್ ಕೌನ್ಸಿಲ್‌ನ ಕಾರ್ಯವೈಖರಿ ಮತ್ತು ಜವಾಬ್ದಾರಿಗಳ ಕುರಿತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಶನಿವಾರ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬಾರ್ ಕೌನ್ಸಿಲ್ ತನ್ನ ಪಾತ್ರದ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ...

ಹಿಂದೂಗಳು ಜಾಗೃತರಾದರೆ ಜಗತ್ತೇ ಜಾಗೃತವಾಗುತ್ತದೆ: ಟೊರೊಂಟೊದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಟೊರೊಂಟೊ: ಕೆನಡಾದ ಟೊರೊಂಟೊ ನಗರದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್, ಸೇವೆ, ವೈವಿಧ್ಯತೆ ಮತ್ತು ಜಾಗತಿಕ ಸೌಹಾರ್ದತೆಯ ಕುರಿತ ಭಾರತೀಯ ನಾಗರಿಕತೆಯ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಜಗತ್ತಿನಲ್ಲಿ...

ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಅಲ್ಲದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ವಿಜಯ್ ಸರ್ಕಾರಕ್ಕೆ ಸಚಿವರಿಂದ ಎಚ್ಚರಿಕೆ

ಚೆನ್ನೈ: ಮುಂಬರುವ 2029ರ ಲೋಕಸಭಾ ಚುನಾವಣೆಗೆ ಟಿವಿಕೆ (TVK) ಪಕ್ಷವು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದನ್ನು ಮುಂದುವರಿಸಿದರೆ, ತಮಿಳುನಾಡು ಸಚಿವ ಸಂಪುಟದಲ್ಲಿರುವ ಇಬ್ಬರೂ ಕಾಂಗ್ರೆಸ್ ಸಚಿವರು ತಕ್ಷಣವೇ ತಮ್ಮ...

ಹಲ್ದ್ವಾನಿ ಶುದ್ಧೀಕರಣ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲು

ಹಲ್ದ್ವಾನಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯಕ್ರಮ ನಡೆದ ಸ್ಥಳದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ವಿಧಿಗೆ ಜಾತಿ ಬಣ್ಣ ಬಳಿದಿದ್ದಾರೆ ಎಂದು ಆರೋಪಿಸಿ ವಾಲ್ಮೀಕಿ ಸಮುದಾಯದ ಮುಖಂಡರೊಬ್ಬರು ನೀಡಿದ ದೂರಿನ ಮೇರೆಗೆ ಲೋಕಸಭೆ...

‘ದೇಶದಲ್ಲಿ ಹಿಂದೂ ರಾಷ್ಟ್ರ, ವಿದೇಶದಲ್ಲಿ ಸರ್ವಧರ್ಮ ಸಮಭಾವ’: ಆರ್‌ಎಸ್‌ಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ನೋಂದಾಯಿತವಲ್ಲದ ಆರ್‌ಎಸ್‌ಎಸ್ (RSS) ಸಂಘಟನೆಯು ಕಳೆದ 100 ವರ್ಷಗಳಿಂದ ಭಾರತದಲ್ಲಿ 'ಹಿಂದೂ ರಾಷ್ಟ್ರ'ದ ಕಲ್ಪನೆಯನ್ನು ಪ್ರತಿಪಾದಿಸಿಕೊಂಡು ಬಂದಿದ್ದು, ಈಗಲೂ ಅದನ್ನು ಮುಂದುವರಿಸುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆದರೆ,...

ಸತ್ಯ-ಶೋಧ