Friday, April 11, 2025

ಸತ್ಯ | ನ್ಯಾಯ |ಧರ್ಮ

ಉತ್ತರಪ್ರದೇಶದಲ್ಲಿ ಅರ್ಚಕನ ಲೈಂಗಿಕ ದೌರ್ಜನ್ಯ ಬಹಿರಂಗಪಡಿಸುವುದಾಗಿ ಹೇಳಿದ್ದ ಪತ್ರಕರ್ತನ ಹತ್ಯೆ: ಮೂವರ ಬಂಧನ

ಲಕ್ನೋ: ಉತ್ತರಪ್ರದೇಶದ ಸೀತಾಪುರದಲ್ಲಿ ನಡೆದಿದ್ದ ಪತ್ರಕರ್ತ ರಾಘವೇಂದ್ರ ಬಾಜಪೇಯ್ ಹತ್ಯೆಗೆ ಸಂಬಂಧಿಸಿದಂತೆ...

ದೇಶ ವಿರೋಧಿ ಚಟುವಟಿಕೆ ಆರೋಪ: ಜಮ್ಮು ಮತ್ತು ಕಾಶ್ಮೀರದ ಇಬ್ಬರು ಸರ್ಕಾರಿ ನೌಕರರನ್ನು ವಜಾಗೊಳಿಸಿದ ಲೆಫ್ಟಿನೆಂಟ್ ಗವರ್ನರ್

ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಇಬ್ಬರು ಸರ್ಕಾರಿ ನೌಕರರನ್ನು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಗುರುವಾರ ಸೇವೆಯಿಂದ ವಜಾಗೊಳಿಸಿದ್ದಾರೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಇಂತಹ...

ಉತ್ತರ ಪ್ರದೇಶ ಮತ್ತು ಬಿಹಾರ: ಭಾರಿ ಮಳೆಗೆ 40ಕ್ಕೂ ಹೆಚ್ಚು ಜನರ ಸಾವು

ಲಕ್ನೋ: ಉತ್ತರ ಪ್ರದೇಶದಲ್ಲಿ ಗುರುವಾರ ಗುಡುಗು ಸಹಿತ ಭಾರಿ ಮಳೆಯಾಗಿದೆ. ರಾಜ್ಯಾದ್ಯಂತ ಭಾರೀ ಮಳೆಯಿಂದಾಗಿ ಕನಿಷ್ಠ 22 ಜನರು ಸಾವಿಗೀಡಾಗಿದ್ದಾರೆ. ಈ ಮಳೆಯಿಂದ 15 ಮನೆಗಳು ನಾಶವಾಗಿವೆ....

ಅಂಕಣಗಳು

‘ಕಾನೂನಿನ ಉಲ್ಲಂಘನೆ’: ನಾಗರಿಕ ವಿವಾದವನ್ನು ಕ್ರಿಮಿನಲ್ ಕೇಸ್‌ಗಳಾಗಿ ಪರಿವರ್ತಿಸುವ ಯುಪಿ ಪೊಲೀಸರನ್ನು ಟೀಕಿಸಿದ ಸುಪ್ರೀಂ ಕೋರ್ಟ್

ಸಿವಿಲ್ ಪ್ರಕರಣಗಳನ್ನು "ಹಗಲು ರಾತ್ರಿ" ಎನ್ನದೆ ಕ್ರಿಮಿನಲ್ ಮೊಕದ್ದಮೆಗಳಾಗಿ ದಾಖಲಿಸುತ್ತಿರುವ ಉತ್ತರ ಪ್ರದೇಶ...

ರಾಜ್ಯಪಾಲ v/s ಸರ್ಕಾರ: ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಛೀಮಾರಿ

ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರಿಗೆ ಸುಪ್ರೀಂ ಕೋರ್ಟಿನಲ್ಲಿ ತೀವ್ರ ಮುಖಭಂಗವಾಗಿದೆ. 10ಕ್ಕೂ...

ಟಿವಿ, ಫ್ರಿಜ್, ಮೊಬೈಲ್ ನಂತಹ ಎಲೆಕ್ಟ್ರಾನಿಕ್ ಗೂಡ್ಸ್ ಬೆಲೆಯಲ್ಲಿ ಭಾರೀ ಇಳಿಕೆ ಸಂಭವ.! ಕಾರಣ ಏನು ಗೊತ್ತಾ?

ಭಾರತದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಟಿವಿ, ಫ್ರಿಡ್ಜ್, ಮೊಬೈಲ್ ದರಗಳಲ್ಲಿ ಭಾರೀ ಇಳಿಕೆ ಆಗುವ ಸಂಭವವಿದೆ ಎಂದು ಮಾರ್ಕೆಟಿಂಗ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹಲವು...

ರಸ್ತೆ ಅಪಘಾತದ ಸಂತ್ರಸ್ತರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗೆ ಯೋಜನೆ ರೂಪಿಸಲು ವಿಳಂಬ ಏಕೆ?: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ವಾಹನ ಅಪಘಾತದ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆ ರೂಪಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ವಿವರಣೆ...

ಕುನಾಲ್ ಕಾಮ್ರಾ ಅರ್ಜಿಗೆ ಪ್ರತಿಕ್ರಿಯಿಸಿ: ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ನಿರ್ದೇಶನ

ಮುಂಬೈ: ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಮ್ರಾ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ಬಾಂಬೆ ಹೈಕೋರ್ಟ್ ಮಂಗಳವಾರ ಮಹಾರಾಷ್ಟ್ರ...

ಸಾವರ್ಕರ್ ಮಾನನಷ್ಟ ಪ್ರಕರಣ: ದಾಖಲೆಗಳಲ್ಲಿ ಐತಿಹಾಸಿಕ ಸಾಕ್ಷ್ಯಗಳನ್ನು ನೀಡಲು ರಾಹುಲ್ ಗಾಂಧಿಗೆ ಪುಣೆ ನ್ಯಾಯಾಲಯ ಅನುಮತಿ

ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಅವರನ್ನು ಮಾನಹಾನಿ ಮಾಡಿದ ಆರೋಪ ಹೊತ್ತಿರುವ ಪ್ರಕರಣದ ವಿಚಾರಣೆಯ ಸ್ವರೂಪವನ್ನು ಸಾರಾಂಶ ವಿಚಾರಣೆಯಿಂದ ಸಮನ್ಸ್ ವಿಚಾರಣೆಗೆ ಪರಿವರ್ತಿಸಲು ಕಾಂಗ್ರೆಸ್...

ಆರೋಗ್ಯ

ರಾಜಕೀಯ

ವಿದೇಶ

ಇರಾನ್‌ನ ಪೆಟ್ರೋಲಿಯಂ ಸಾಗಿಸುವ ಆರೋಪದ ಮೇಲೆ ಭಾರತೀಯ ವ್ಯಕ್ತಿ ಮತ್ತು ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ

ಇರಾನ್‌ನ "ನೆರಳು ನೌಕಾಪಡೆ - shadow fleet"ಯ ಭಾಗವಾಗಿ ಹಡಗುಗಳನ್ನು ನಿರ್ವಹಿಸುತ್ತಿದ್ದ...

ಭಾರತದ 100 ಜನರ ವಾಟ್ಸಾಪ್‌ನಲ್ಲಿ ಪೆಗಾಸಸ್ ಸ್ಪೈವೇರ್!

2019 ರಲ್ಲಿ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಬಳಸಿಕೊಂಡು ಹ್ಯಾಕಿಂಗ್ ಆದ 1,223...

ನದಿಗೆ ಬಿದ್ದ ಹೆಲಿಕಾಪ್ಟರ್: ಐಟಿ ಕಂಪನಿಯ ಸಿಇಒ ಮತ್ತು ಕುಟುಂಬ ಸಾವು

ನ್ಯೂಯಾರ್ಕ್: ಅಮೆರಿಕದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ನ್ಯೂಯಾರ್ಕ್‌ನಲ್ಲಿ ಪ್ರವಾಸಿ ಹೆಲಿಕಾಪ್ಟರ್ ಆಕಸ್ಮಿಕವಾಗಿ...

ವೇಶ್ಯಾಗೃಹಗಳೊಂದಿಗೆ ಸಂಪರ್ಕ: ಅಮೇರಿಕದಲ್ಲಿ ಭಾರತ ಮೂಲದ ಸಿಇಒ ಬಂಧನ

ವಾಷಿಂಗ್ಟನ್, ಏಪ್ರಿಲ್ 10: ಭಾರತೀಯ ಮೂಲದ ಶುದ್ಧ ನೀರಿನ ಸ್ಟಾರ್ಟ್ಅಪ್‌ನ ಸಿಇಒ...

ಕಂಪನಿ ಸಭೆಯಲ್ಲಿ ಇಸ್ರೇಲ್‌ ಸರ್ಕಾರದ ವಿರುದ್ಧ ದನಿಯೆತ್ತಿದ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಿದ ಮೈಕ್ರೋಸಾಫ್ಟ್

ನ್ಯೂಯಾರ್ಕ್: ಕಂಪನಿಯ 50ನೇ ವಾರ್ಷಿಕೋತ್ಸವದಲ್ಲಿ ಇಬ್ಬರೂ ಪ್ರತಿಭಟಿಸಿದರು ಎನ್ನುವ ಕಾರಣಕ್ಕಾಗಿ ಮೈಕ್ರೋಸಾಫ್ಟ್...

ಮುಂದುವರೆದ ಇಸ್ರೇಲ್‌ ದಾಳಿ: 32 ನಾಗರಿಕರು ಬಲಿ

ಇಸ್ರೇಲ್ ಗಾಜಾ ಮೇಲಿನ ದಾಳಿಯನ್ನು ಮುಂದುವರೆಸಿದೆ. ಇಸ್ರೇಲ್‌ನ ಸರಣಿ ದಾಳಿಗಳಿಂದಾಗಿ ಪ್ಯಾಲೆಸ್ಟೀನಿಯನ್...

ತೆರಿಗೆ ಸಮರ : ಅಮೇರಿಕಾದ ದುಪ್ಪಟ್ಟು ತೆರಿಗೆಯ ಪ್ರತಿಕಾರಕ್ಕೆ ಮುಂದಾದ ಚೀನಾ

ಹೊರ ರಾಷ್ಟ್ರಗಳ ಮೇಲೆ ದುಪ್ಪಟ್ಟು ತೆರಿಗೆ ವಿಧಿಸಿದ ಅಮೇರಿಕಾ ಮೇಲೆ ಸೇಡು...

ಟ್ರಂಪ್‌ ವಿರುದ್ಧ ಅಮೇರಿಕಾ ಸಂಸತ್ತಿನಲ್ಲಿ ಸತತ 25 ಗಂಟೆ ನಿಂತುಕೊಂಡೆ ಭಾಷಣ ಮಾಡಿದ ಬುಕರ್

ನ್ಯೂಯಾರ್ಕ್:ಅಮೆರಿಕಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಡೆಮಾಕ್ರಟಿಕ್ ಪಕ್ಷದ ಸಂಸದ ಕೋರಿ ಬುಕರ್...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

BIG BREAKING NEWS: ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ಘೋಷಣೆ

ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ಅಣ್ಣಾಮಲೈ ಘೋಷಿಸಿದ್ದಾರೆ. ಕರ್ನಾಟಕದಲ್ಲಿ ಐಪಿಎಸ್...

ನಿಯಮ ಉಲ್ಲಂಘನೆ ; ನಮ್ಮ ಮೆಟ್ರೋದಲ್ಲಿ 6 ತಿಂಗಳಲ್ಲಿ 27,000 ಕ್ಕೂ ಹೆಚ್ಚು ಪ್ರಕರಣ ದಾಖಲು

ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಹಾಗೂ ಮೆಟ್ರೋ ನಿಯಮಗಳ ಉಲಂಘನೆ ಮಾಡಿದ...

ಥೈಲ್ಯಾಂಡ್ ಭೂಕಂಪ; ನರಕದಂತಾದ ಪ್ರವಾಸಿಗರ ಸ್ವರ್ಗ, ಸಾವಿನ ಸಂಖ್ಯೆ 1,000 ಕ್ಕೆ ಏರುವ ಸಂಭವ

ಮ್ಯಾನ್ಮಾರ್ ಹಾಗೂ ಥೈಲ್ಯಾಂಡ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಾವಿನ ಸಂಖ್ಯೆ...

ಜನ-ಗಣ-ಮನ

ಸಾಮಾಜಿಕ ಪರಿವರ್ತನೆಗೆ ಕಾರಣರಾದ ಹರಿಕಾರರನ್ನು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ- ಪ್ರೊ.ಅರವಿಂದ ಮಾಲಗತ್ತಿ

ಮೈಸೂರು :  ಸಾಂಸ್ಕೃತಿಕ ನಾಯಕರನ್ನು ಜಾತಿಯಿಂದ ಬಿಡುಗಡೆಗೊಳಿಸಿದರೆ ಅವರ ಶಕ್ತಿ ವೃದ್ಧಿಸುತ್ತದೆ...

ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಬೀಳುತ್ತೆ ಎಫ್ಐಆರ್; ಶಿಕ್ಷಣ ಇಲಾಖೆಯಿಂದ ಖಡಕ್ ಎಚ್ಚರಿಕೆ

ಇತ್ತೀಚಿನ ದಿನಗಳಲ್ಲಿ ಶಾಲೆಯ ವಿದ್ಯಾರ್ಥಿಗಳಿಂದಲೇ ಶೌಚಾಲಯ ಸ್ವಚ್ಛಗೊಳಿಸುವ ಪ್ರಕರಣ ಹೆಚ್ಚು ದಾಖಲಾಗುತ್ತಿರುವ...

ವಿಜಯನಗರ ಸಾಮ್ರಾಜ್ಯದ ದೇವರಾಯ I ನ ಪಟ್ಟಾಭಿಷೇಕವನ್ನು ದಾಖಲಿಸುವ ಅಪರೂಪದ ತಾಮ್ರ ಫಲಕಗಳು ಬೆಂಗಳೂರಿನಲ್ಲಿ ಅನಾವರಣ

ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ದೇವರಾಯ I ಪಟ್ಟಾಭಿಷೇಕವನ್ನು ದಾಖಲಿಸುವ ಅಪರೂಪದ ತಾಮ್ರ...

ಭಾರತವನ್ನು ತೊರೆಯಲಿದ್ದಾರೆ ಸಾವಿರಾರು ಕೋಟ್ಯಾಧಿಪತಿಗಳು ; ಸಮೀಕ್ಷೆಯಿಂದ ಹೊರಬಿತ್ತು ಆತಂಕಕಾರಿ ಮಾಹಿತಿ

ಭಾರತದ ಪ್ರಮುಖ ಬ್ಯಾಂಕಿಂಗ್ ಸಂಸ್ಥೆ ಕೋಟಕ್ ಮಹೀಂದ್ರಾ ಬ್ಯಾಂಕ್‌ ಮತ್ತು ಆರ್ಥಿಕ...

ಅಪರಾಧಗಳಿಗಿಂತ ಭಯಬೀತಗೊಳಿಸುವ ಆದೇಶಗಳು

"..ಅಷ್ಟಕ್ಕೂ ಒಂದು ಮಗುವಿಗೆ ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಪ್ರಯತ್ನ, ಅತ್ಯಾಚಾರದ...

ವಿಶೇಷ

ಟಿವಿ, ಫ್ರಿಜ್, ಮೊಬೈಲ್ ನಂತಹ ಎಲೆಕ್ಟ್ರಾನಿಕ್ ಗೂಡ್ಸ್ ಬೆಲೆಯಲ್ಲಿ ಭಾರೀ ಇಳಿಕೆ ಸಂಭವ.! ಕಾರಣ ಏನು ಗೊತ್ತಾ?

ಭಾರತದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಟಿವಿ, ಫ್ರಿಡ್ಜ್, ಮೊಬೈಲ್ ದರಗಳಲ್ಲಿ ಭಾರೀ ಇಳಿಕೆ ಆಗುವ ಸಂಭವವಿದೆ ಎಂದು ಮಾರ್ಕೆಟಿಂಗ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹಲವು ಭಾರತೀಯ ಮಾರ್ಕೆಟಿಂಗ್ ಕಂಪನಿಗಳು ಈಗಾಗಲೇ ತಮ್ಮ ಬಳಿ ಇರುವ ಎಲೆಕ್ಟ್ರಾನಿಕ್ ಗೂಡ್ಸ್ ಗಳನ್ನು ಮಾರಾಟ...

ಇಂದಿನಿಂದ ಎಐಸಿಸಿ ಕಾರ್ಯಕಾರಿಣಿ ಸಮಾವೇಶ ; ಮಹತ್ವ, ಅಜೆಂಡಾಗಳು ಏನು?

ಇಂದಿನಿಂದ ಎರಡು ದಿನಗಳ ಕಾಲ ಎಐಸಿಸಿ ಸಮಾವೇಶ ನಡೆಯಲಿದ್ದು, ಗುಜರಾತಿನ ಅಹಮದಾಬಾದ್ ನಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ದೇಶದ ಎಲ್ಲಾ ರಾಜ್ಯದ ಪ್ರಮುಖ ಕಾಂಗ್ರೆಸ್...

ಮತ್ತೇರಿಸುವ ಮುತ್ತಿಗೆ ಇನ್ನು ಅಡೆತಡೆ ಇಲ್ಲ ; ಬೆಂಗಳೂರಿಗೆ ಬರ್ತಾ ಇದೆ “ಸ್ಮೂಚ್ ಕ್ಯಾಬ್”!

ಇದೀಗ ಜೋಡಿಗಳ ಪ್ರಯಾಣ ಸಮಯದಲ್ಲಿ ತಮ್ಮ ಖಾಸಗಿ ಸಮಯ ಕಳೆಯಲು, ಯಾರ ಕಿರಿಕಿರಿ ಇಲ್ಲದೆ ತಮ್ಮ ಸಂಗಾತಿಗೆ ಮುತ್ತಿಡುತ್ತಾ ಸಾಗಲು ಪ್ರಯಾಣದಲ್ಲೇ ಪ್ರಣಯವಾಗಲು ಬೆಂಗಳೂರಿನ...

ಲೋಕಸಭೆ ನಂತರ ರಾಜ್ಯಸಭೆಯಲ್ಲೂ ವಕ್ಫ್ ವಿಧೇಯಕ ಅಂಗೀಕಾರ; ತಡರಾತ್ರಿ 2.35ರ ವರೆಗೂ ನಡೆದ ಚರ್ಚೆ

ಭಾರೀ ವಿವಾದಕ್ಕೆ ಕಾರಣವಾಗಿರುವ 1995ರ ವಕ್ಫ್ ಕಾಯ್ದೆ ತಿದ್ದುಪಡಿ ವಿಧೇಯಕವು ಲೋಕಸಭೆಯಲ್ಲಿ ಅಂಗೀಕಾರಗೊಂಡ ನಂತರ, ತಡರಾತ್ರಿ 2.35 ಕ್ಕೆ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡಿದೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ...

ಶಿರೂರು ಭೂಕುಸಿತದ ಮೃತ ಅರ್ಜುನ್ ತಾಯಿಯಿಂದ ಮಂಜೇಶ್ವರ ಶಾಸಕರಿಗೆ ಕೃತಜ್ಞತಾ ಪತ್ರ; ಇದು ನನಗೆ ಈದ್ ಉಡುಗೊರೆ ಎಂದು ಬಣ್ಣಿಸಿದ ಶಾಸಕ

ಮಳೆಗಾಲದ ಸಂದರ್ಭದಲ್ಲಿ ಶಿರೂರು (ಕರ್ನಾಟಕ)ದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ದುರಂತವಾಗಿ ಸಾವನ್ನಪ್ಪಿದ ಕೋಝಿಕ್ಕೋಡ್ ಲಾರಿ ಚಾಲಕ ಅರ್ಜುನ್ ಅವರ ತಾಯಿ ಕೆ.ಸಿ. ಶೀಲಾ ಅವರಿಂದ ಮಂಜೇಶ್ವರ...

ಲೇಟೆಸ್ಟ್

ಆಗಸ್ಟ್‌ 12ಕ್ಕೆ ಅಂಬೇಡ್ಕರ್‌ ಮೊಮ್ಮಗಳು ರಮಾಬಾಯಿ ಡಾ. ತೇಲ್ತುಂಬ್ಡೆ ಬೆಂಗಳೂರಿಗೆ

ಬೆಂಗಳೂರು, ಆ. 08: ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಮೊಮ್ಮೊಗಳು ರಮಾಬಾಯಿ ಡಾ. ಆನಂದ್‌ ತೇಲ್ತುಂಬ್ಡೆ ಅವರು ನಗರಕ್ಕೆ ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ ನಗರದ ಅಂಬೇಡ್ಕರ್‌ ಭವನದಲ್ಲಿ ದಲಿತ ಸಂಘರ್ಷ...

ಸಾವಿಗೀಡಾದ ಕುಟುಂಬಗಳಿಗೆ ಸಿದ್ದರಾಮಯ್ಯರಿಂದ ಸಾಂತ್ವನ

ಬೆಂಗಳೂರು: ಸಿದ್ದರಾಮಯ್ಯ ಅವರ 75 ನೇ ಜನ್ಮದಿನೋತ್ಸವಕ್ಕೆ ಬರುವಾಗ ಮತ್ತು ವಾಪಸು ತೆರಳುವ ಸಂದರ್ಭದಲ್ಲಿ ವಾಹನ ಅಪಘಾತದಿಂದ ಸಾವಿಗೀಡಾದ ಅಭಿಮಾನಿಗಳ ಕುಟುಂಬಗಳಿಗೆ ಖುದ್ದು ಬೇಟಿ ನೀಡಿ ಸಾಂತ್ವನ ಹೇಳುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ...

ಇಂದು ಭಾರತ ವಿಂಡೀಸ್ ನಾಲ್ಕನೇ ಟಿ 20 ಪಂದ್ಯ ದೊಡ್ಡ ಮೊತ್ತದ ಸ್ಕೋರ್ ನಿರೀಕ್ಷೆ

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ಅಂತಿಮ ಹಂತಕ್ಕೆ ಕಾಲಿಟ್ಟೆ. ಕೊನೆಯ ಎರಡು ಪಂದ್ಯಗಳು ಬಾಕಿ ಇದ್ದು ಸರಣಿ ಇನ್ನೂ ನಿರ್ಧಾರ ಆಗಿಲ್ಲ. ನಾಳೆಯೇ ಸರಣಿಯ ಅಂತಿಮ ಪಂದ್ಯ ನಡೆಯಲಿದೆ....

ನಟ ರಾಕ್ಷಸ ಮತ್ತು ಡಿಂಪಲ್ ಕ್ವೀನ್ ಆಗಸ್ಟ್ 19ಕ್ಕೆ ಡಾಲಿ ಧನಂಜಯ ಹೊಸ ರಾಗ

ಡಾಲಿ ಧನಂಜಯ, ರಚಿತಾ ರಾಮ್ ನಟನೆಯ 'ಮಾನ್ಸೂನ್ ರಾಗ' ಸಿನಿಮಾ ಬಿಡುಗಡೆಯ ಸುದ್ದಿ ಕೊಟ್ಟಿದೆ. ಬಹುನಿರೀಕ್ಷಿತ 'ಮಾನ್ಸೂನ್ ರಾಗ' ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಚಿತ್ರ ರಾಜ್ಯಾದ್ಯಂತ ಆಗಸ್ಟ್ 19ಕ್ಕೆ  ಥಿಯೇಟರ್‌ನಲ್ಲಿ ರಿಲೀಸ್...

ಮಾರುಕಟ್ಟೆಗೆ ಬಂದ ಹೊಸ ಗೆಲಾಕ್ಸಿ ಸ್ಯಾಮ್ ಸಂಗ್ A53 5ಜಿ ಆವೃತ್ತಿ ಬಿಡುಗಡೆ

Galaxy A23 ನ 5G ಆವೃತ್ತಿ ವಿಶೇಷವಾದ ಕೆಲವು ಬದಲಾವಣೆಗಳೊಂದಿಗೆ ಸದ್ದಿಲ್ಲದೆ ಬಿಡುಗಡೆ ಆಗಿದೆ. ಇದರಲ್ಲಿ Snapdragon 695 ಪ್ರೊಸೆಸರ್ ಇರಲಿದ್ದು, 15% ವೇಗವಾದ CPU ಮತ್ತು 30% ವೇಗದ GPU ಹೊಂದಿದೆ....

CWG: ರೇಸ್ ವಾಕಿಂಗ್‌ನಲ್ಲಿ ಪ್ರಿಯಾಂಕಾಗೆ ಎರಡನೆ ಸ್ಥಾನ

ಬರ್ಮಿಂಗ್‌ಹ್ಯಾಮ್:  ಕಾಮನ್‌ವೆಲ್ತ್ 2022 ರ ಗೇಮ್ಸ್‌ನ ರೇಸ್‌ವಾಕಿಂಗ್‌ನಲ್ಲಿ ಪ್ರಿಯಾಂಕಾ ಗೋಸ್ವಾಮಿ ಅವರು ಬೆಳ್ಳಿ ಪದಕಕ್ಕೆ ಕೊರಳೊಡಿದ್ದು, ರೇಸಿಂಗ್‌ ವಾಕ್‌ನಲ್ಲಿ ಪದಕ  ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಹಿಳೆಯರ 10...

ಸತ್ಯ-ಶೋಧ

You cannot copy content of this page