Thursday, October 2, 2025

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು-53 : ಸಿಡಿ, ಬಾಯಿಗೆ ಬೀಗ, ಹರಕೆಗಾಗಿ ಕಳವು!

"..ಕೆಲವೊಂದು ಆಚರಣೆಗಳು ಹಿಂದೂತ್ವದ ಮೂಲಭೂತವಾದಿ ನಾಯಕರ ಕುಮ್ಮಕ್ಕಿನಿಂದ ಮತ್ತೆ ಹೊರಬಂದು ಹೆಡೆಯೆತ್ತಲು...

ಕಾಂತಾರ ಚಾಪ್ಟರ್ 1: ಅದ್ಧೂರಿತನದ ವೈಭವದಲ್ಲಿ, ಅನವಶ್ಯಕ ದೃಶ್ಯಗಳ ರಂಜನೆ

"..ಕಾಂತಾರ ಒಂದು ಕಥೆ ಅಲ್ಲ, 'ದಂತಕಥೆ'. ಈ ದಂತಕಥೆಯ ಮೂಲವನ್ನು ಅರಿಯದೆ...

‘ಸರ್ಕಾರ ನನ್ನ ಸಂಪೂರ್ಣ ವಾಕ್ ಸ್ವಾತಂತ್ರ್ಯ ಕಸಿದುಕೊಂಡಿದೆ’: ಪುನೀತ್ ಕೆರೆಹಳ್ಳಿ ಆಕ್ರೋಶ

ಬೆಂಗಳೂರು: ಹಿಂದೂ ಸಂಘಟನೆಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರು ಕರ್ನಾಟಕ ಕಾಂಗ್ರೆಸ್ ಸರ್ಕಾರ (Congress) ತನ್ನ ಸಂಪೂರ್ಣ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ ಎಂದು ತೀವ್ರ ಆಕ್ಷೇಪ...

ಎನ್‌ಸಿಆರ್‌ಬಿ ವರದಿ | ದೇಶದಲ್ಲಿ ಮತ್ತೆ ಹೆಚ್ಚಿದ ವರದಕ್ಷಿಣೆ ಕಿರುಕುಳ; ವರದಿಯಲ್ಲಿ ಹಲವು ವಿಷಯಗಳು ಬಹಿರಂಗ

ದೇಶದಲ್ಲಿ 2023 ರಲ್ಲಿ ವರದಕ್ಷಿಣೆಗೆ ಸಂಬಂಧಿಸಿದ ಅಪರಾಧಗಳು 14 ಪ್ರತಿಶತದಷ್ಟು ಹೆಚ್ಚಾಗಿವೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ನ ಇತ್ತೀಚಿನ ವರದಿ 'ಭಾರತದಲ್ಲಿ ಅಪರಾಧ...

ಅಂಕಣಗಳು

ಮಾನನಷ್ಟ ಮೊಕದ್ದಮೆಯನ್ನು ಕ್ರಿಮಿನಲ್ ವ್ಯಾಪ್ತಿಯಿಂದ ಹೊರಗಿಡಬೇಕು: ಸುಪ್ರೀಂ ಕೋರ್ಟ್

ದೆಹಲಿ: ಮಾನನಷ್ಟ ಪ್ರಕರಣಗಳನ್ನು ಕ್ರಿಮಿನಲ್ ವ್ಯಾಪ್ತಿಯಿಂದ ಹೊರಗಿಡುವ ಸಮಯ ಬಂದಿದೆ ಎಂದು...

ಜನರ ತೆರಿಗೆ ಹಣದಲ್ಲಿ ರಾಜಕಾರಣಿಗಳ ಪ್ರತಿಮೆ ಏಕೆ?: ಸುಪ್ರೀಂ ಕೋರ್ಟ್‌ ಪ್ರಶ್ನೆ

ಜನರ ತೆರಿಗೆ ಹಣದಿಂದ ರಾಜಕೀಯ ನಾಯಕರ ಪ್ರತಿಮೆಗಳನ್ನು ಏಕೆ ಸ್ಥಾಪಿಸಬೇಕು ಎಂದು...

ಮಹೇಶ್ ಶೆಟ್ಟಿ ತಿಮರೋಡಿಗೆ ತಾತ್ಕಾಲಿಕ ರಿಲೀಫ್: ಗಡಿಪಾರು ವಿಚಾರದಲ್ಲಿ ಬಲವಂತದ ಕ್ರಮ ಬೇಡ ಎಂದ ಹೈಕೋರ್ಟ್

ಬೆಂಗಳೂರು: ಧರ್ಮಸ್ಥಳದ ಸೌಜನ್ಯಾ ಪರ ಹೋರಾಟ ಮತ್ತು 'ಬುರುಡೆ' ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅವರನ್ನು...

ವಿವಾಹಿತ ಮಹಿಳೆಯ ಆಸ್ತಿ ಅತ್ತೆ ಮನೆಯವರ ಕುಟುಂಬಕ್ಕೆ ಸೇರಬೇಕು, ತವರು ಮನೆಗೆ ಅಲ್ಲ: ಸುಪ್ರೀಂ ಕೋರ್ಟ್ ತೀರ್ಪು

ದೆಹಲಿ: ಪತಿ ಮತ್ತು ಮಕ್ಕಳಿಲ್ಲದ ಹಿಂದೂ ಮಹಿಳೆಯೊಬ್ಬರು ಉಯಿಲು (Will) ಬರೆಯದೆ ಮರಣ ಹೊಂದಿದರೆ, ಆಕೆಯ ಆಸ್ತಿಯು ಆಕೆಯ ಅತ್ತೆಯ ಕುಟುಂಬದ (ಪತಿಯ ವಾರಸುದಾರರಿಗೆ)...

ಸಾಮಾಜಿಕ ಮಾಧ್ಯಮಗಳ ಮೇಲೆ ಕಡಿವಾಣ ಅಗತ್ಯ ಎಂದ ನ್ಯಾಯಾಲಯ: ‘X’ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಅನಿವಾರ್ಯ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಘನತೆಯನ್ನು ಕಾಪಾಡುವ ದೃಷ್ಟಿಯಿಂದ ಇದು ಅಗತ್ಯ ಎಂದು ಹೇಳಿರುವ ಕರ್ನಾಟಕ...

ಪ್ರಜ್ವಲ್ ರೇವಣ್ಣ ಪರ ವಕೀಲರಿಗೆ ಹೈಕೋರ್ಟ್ ತಪರಾಕಿ; ನಡೆದಿದ್ದೇನು ನೋಡಿ

ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣ ಪರ ವಕೀಲರಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಲಯದ ಆದೇಶವನ್ನೇ ಪ್ರಶ್ನಿಸಿ ಹೈಕೋರ್ಟ್​​ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ ಪರಿಣಾಮ...

ಆರೋಗ್ಯ

ರಾಜಕೀಯ

ವಿದೇಶ

ಪ್ರೈಮಟಾಲಜಿಸ್ಟ್ ಡಾ.ಜೇನ್ ಗುಡಾಲ್ ಇನ್ನಿಲ್ಲ; ಚಿಂಪಾಂಜಿಗಳ ಕುರಿತಾದ ಸಂಶೋಧನೆ ಮತ್ತು ಸೇವೆ ನೆನೆದು ವಿಶ್ವಸಂಸ್ಥೆ ಕಂಬನಿ

ಚಿಂಪಾಂಜಿಗಳ ಕುರಿತಾದ ತನ್ನ ಹೊಸ ಮಾದರಿಯ ಸಂಶೋಧನೆಗೆ ಹೆಸರುವಾಸಿಯಾದ ಬ್ರಿಟಿಷ್ ಸಂರಕ್ಷಣಾವಾದಿ...

ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡದಿದ್ದರೆ ಅಮೆರಿಕಕ್ಕೆ ಅವಮಾನ ಮಾಡಿದಂತೆ | ಪುಸ್ತಕ ಬರೆದವರಿಗೆಲ್ಲ ಕೊಡುತ್ತೀರಿ ನನಗೆ ಮಾತ್ರ ಯಾಕಿಲ್ಲ? ಟ್ರಂಪ್‌ ಪ್ರಶ್ನೆ

ನ್ಯೂಯಾರ್ಕ್: ನೊಬೆಲ್ ಶಾಂತಿ ಬಹುಮಾನಕ್ಕಾಗಿ ತೀವ್ರವಾಗಿ ಪ್ರಯತ್ನಿಸುತ್ತಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್...

ಗಾಜಾ ಯುದ್ಧ | ಲೈಂಗಿಕ ಬೇಡಿಕೆ ಈಡೇರಿಸಿದರೆ ಮಾತ್ರ ಆಹಾರ! ಗಾಜಾದ ಮಹಿಳೆಯರ ದಯನೀಯ ಪರಿಸ್ಥಿತಿ

ಯುದ್ಧದಿಂದಾಗಿ ಸಂಪೂರ್ಣವಾಗಿ ಧ್ವಂಸಗೊಂಡಿರುವ ಗಾಜಾದಲ್ಲಿ, ಕೆಲಸವಿಲ್ಲದೆ, ತಿನ್ನಲು ಆಹಾರವಿಲ್ಲದೆ, ತಲೆಮರೆಸಿಕೊಳ್ಳಲು ನೆರಳೂ...

ಅಮೇರಿಕಾದಲ್ಲಿ ಹದಗೆಟ್ಟ ಆರ್ಥಿಕ, ರಾಜಕೀಯ ಸ್ಥಿತಿ ; ಡೊನಾಲ್ಡ್ ಟ್ರಂಪ್ ಸರ್ಕಾರ ಸಂಪೂರ್ಣ ಶಟ್‌ಡೌನ್

ಅಮೇರಿಕಾ ಹಿಂದೆಂದೂ ಕಾಣದ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದೆ. ಒಂದು...

ಪಾಕ್ ಆಕ್ರಮಿತ ಕಾಶ್ಮೀರ: ಕಂಟೇನರ್‌ಗಳನ್ನು ನದಿಗೆ ಎಸೆದು ಪ್ರತಿಭಟನಾಕಾರರ ಆಕ್ರೋಶ

ಇಸ್ಲಾಮಾಬಾದ್: ಮೂಲಭೂತ ಹಕ್ಕುಗಳಿಗಾಗಿ ಆಗ್ರಹಿಸಿ ಬೀದಿಗಿಳಿದಿರುವ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದ...

ಗಾಜಾ-ಇಸ್ರೇಲ್ ಸಂಘರ್ಷ ಅಂತ್ಯಕ್ಕೆ ಟ್ರಂಪ್‌ರ 20 ಅಂಶಗಳ ಯೋಜನೆ ಪ್ರಕಟ

ದುಬಾೖ: 2023ರ ಅಕ್ಟೋಬರ್ 7 ರಿಂದ ಪ್ರಾರಂಭವಾದ ಗಾಜಾ-ಇಸ್ರೇಲ್ ಸಂಘರ್ಷವನ್ನು ಕೊನೆಗೊಳಿಸಲು...

ಹಮಾಸ್‌ಗೆ 20 ಅಂಶಗಳ ಶಾಂತಿ ಯೋಜನೆ ಮುಂದಿಟ್ಟ ಅಮೇರಿಕಾ; ಒಪ್ಪಿಕೊಳ್ಳದಿದ್ದರೆ ಮತ್ತಷ್ಟು ತೀವ್ರ ಪರಿಣಾಮದ ಎಚ್ಚರಿಕೆ

ಗಾಜಾ ಯುದ್ಧವನ್ನು ಕೊನೆಗೊಳಿಸಲು 20 ಅಂಶಗಳ ಶಾಂತಿ ಯೋಜನೆಯನ್ನು ಮಂಡಿಸಿದ ಒಂದು ದಿನದ...

ಪಿಲಿಫೈನ್ಸ್‌ನಲ್ಲಿ 6.9 ತೀವ್ರತೆಯ ಭೂಕಂಪ; 25 ಕ್ಕೂ ಹೆಚ್ಚು ಸಾ*ವು

ಫಿಲಿಫೈನ್ಸ್‌ನಲ್ಲಿ ಸಂಭವಿಸಿದ 6.9 ತೀವ್ರತೆಯ ಭೂಕಂಪದ ಪರಿಣಾಮ ಹಲವಾರು ಸಾವುನೋವು ಉಂಟಾಗಿದೆ....

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಸಿನೆಮಾ ಟಿಕೆಟ್ ದರ ಗರಿಷ್ಠ ₹200 ರೂ ನಿಗದಿ ಮಾಡಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ರಾಜ್ಯದಲ್ಲಿ ಬಿಡುಗಡೆಯಾಗುವ ಎಲ್ಲಾ ಭಾಷೆಯ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಥಿಯೇಟರ್...

ಖ್ಯಾತ ನಟ ಮೋಹನ್ ಲಾಲ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ

ಖ್ಯಾತ ನಟ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಎನ್ನಿಸಿಕೊಂಡ ಮೋಹನ್ ಲಾಲ್...

ಫ್ಯಾಸಿಸ್ಟ್ ಗ್ಯಾಂಗ್ ಗೆ ಟಾರ್ಗೆಟ್ ಆಗ್ತಿರೋದು ಅಲ್ಪಸಂಖ್ಯಾತ ಸಮುದಾಯ : ಉದಯನಿಧಿ ಸ್ಟಾಲಿನ್

ದೇಶದಲ್ಲಿ ಒಂದು ಫ್ಯಾಸಿಸ್ಟ್ ಗ್ಯಾಂಗ್ ಇದೆ, ಅವರು ಜನರನ್ನು ಗೊಂದಲಕ್ಕೀಡು ಮಾಡಲು...

ದಸರಾ ಉದ್ಘಾಟನೆ ಆಯ್ಕೆ; ಸರ್ಕಾರದ ನಿರ್ಧಾರ ನಮಗೆ ಬೇಸರ ತಂದಿದೆ: ಪ್ರಮೋದಾ ದೇವಿ

ಈ ವರ್ಷ ಸರ್ಕಾರವು ನಡೆಸಲು ಉದ್ದೇಶಿಸಿರುವ ದಸರಾ ಆಚರಣೆಗಳು ಮತ್ತು ವಿಶೇಷವಾಗಿ...

ವೃತ್ತಿಪರತೆ-ಕರ್ತವ್ಯ ನಿಷ್ಠೆ ನನ್ನನ್ನು ಕೈ ಹಿಡಿದು ನಡೆಸಿವೆ: ಕೆ.ವಿ.ಪ್ರಭಾಕರ್

* ಈ ಸನ್ಮಾನ ಸಮಾಜವಾದದ ಆಲದ ಮರ ಸಿದ್ದರಾಮಯ್ಯ ಅವರಿಗೆ ಅರ್ಪಣೆ:...

ಜನ-ಗಣ-ಮನ

ಬೊಗಸೆಗೆ ದಕ್ಕಿದ್ದು-53 : ಸಿಡಿ, ಬಾಯಿಗೆ ಬೀಗ, ಹರಕೆಗಾಗಿ ಕಳವು!

"..ಕೆಲವೊಂದು ಆಚರಣೆಗಳು ಹಿಂದೂತ್ವದ ಮೂಲಭೂತವಾದಿ ನಾಯಕರ ಕುಮ್ಮಕ್ಕಿನಿಂದ ಮತ್ತೆ ಹೊರಬಂದು ಹೆಡೆಯೆತ್ತಲು...

ಆ ಮರ ಬಿಟ್ಟ ಕಾಯಿ ನಾನು

ಖ್ಯಾತ ಮಲಯಾಳಂ ಕವಿ ಸಚ್ಚಿದಾನಂದ ಪಿಳ್ಳೈ ಅವರ ಮೂಲ ಬರಹದ, ಕನ್ನಡದ...

ಮಡಿವಂತ ಪ್ರಧಾನಿಯ ಬಗ್ಗೆ

ಬಟ್ರೋಲ್ಟ್ ಬ್ರೆಕ್ಟ್ ಅವರ ಮೂಲ ಬರಹದಲ್ಲಿ, ಕನ್ನಡ ಅನುವಾದ ಶಾ. ಬಾಲೂರಾವ್...

“ನನ್ನನ್ನು ಸುಡಿ”

ವಿಶ್ವ ಅನುವಾದ ದಿನದ ವಿಶೇಷವಾಗಿ ಬ್ರೆಕ್ಟ್ ಮೂಲ ಬರಹದ ಅನುವಾದ. ಕನ್ನಡಕ್ಕೆ...

ಬುದ್ಧನ ಕೊಲೆ

ಲಂಕಾ ದಹನದ ಕರಾಳ ಇತಿಹಾಸ ಜೂನ್ 1, 1981ರಲ್ಲಿ, ಶ್ರೀಲಂಕಾದ ತಮಿಳು ಪ್ರಾಬಲ್ಯದ...

ವಿಶೇಷ

ಪ್ರೈಮಟಾಲಜಿಸ್ಟ್ ಡಾ.ಜೇನ್ ಗುಡಾಲ್ ಇನ್ನಿಲ್ಲ; ಚಿಂಪಾಂಜಿಗಳ ಕುರಿತಾದ ಸಂಶೋಧನೆ ಮತ್ತು ಸೇವೆ ನೆನೆದು ವಿಶ್ವಸಂಸ್ಥೆ ಕಂಬನಿ

ಚಿಂಪಾಂಜಿಗಳ ಕುರಿತಾದ ತನ್ನ ಹೊಸ ಮಾದರಿಯ ಸಂಶೋಧನೆಗೆ ಹೆಸರುವಾಸಿಯಾದ ಬ್ರಿಟಿಷ್ ಸಂರಕ್ಷಣಾವಾದಿ ಮತ್ತು ಪ್ರೈಮಟಾಲಜಿಸ್ಟ್ ಡಾ.ಜೇನ್ ಗುಡಾಲ್ ತಮ್ಮ 91 ನೇ ವಯಸ್ಸಿನಲ್ಲಿ ನಿಧನರಾದರು. ಜೇನ್ ಗುಡಾಲ್ ಸಂಸ್ಥೆ ಬುಧವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಗುಡಾಲ್ ಅವರು ಅಮೆರಿಕದ ಪ್ರವಾಸದ ಸಮಯದಲ್ಲಿ...

ಸುಳ್ಳುಗಳೇ ಕಾಳಿಂಗ ಸರ್ಪ ಸಂಶೋಧನೆಯ ಮೂಲ ಬಂಡವಾಳ

"..ಮಲೆನಾಡಿನಲ್ಲಿ ನಾಗರಹಾವು, ಕಾಳಿಂಗ ಸರ್ಪಗಳನ್ನು ಪೂಜಿಸುವ ಸಂಸ್ಕೃತಿ ಇದೆ. ಹೀಗಿರುವಾಗ ಕೊಲ್ಲುವುದು ದೂರದ ಮಾತು. ಆದರೆ ಸರ್ಪ ಸಂಶೋಧಕರ ಸೋಗಿನವರು ಸಂಶೋಧನಾ ಪ್ರಬಂಧಗಳಲ್ಲಿ ಮಂಡಿಸಿದ...

ಮತ್ತೊಂದು ಜಾಗತಿಕ ಮನ್ನಣೆ ಗಳಿಸಿದ ರಾಜ್ಯ ಸರ್ಕಾರದ ಗ್ಯಾರಂಟಿ ಸ್ಕೀಂ “ಶಕ್ತಿ ಯೋಜನೆ”; ಇಲಾಖೆ ಕಾರ್ಮಿಕರಿಗೆ ಧನ್ಯವಾದ ತಿಳಿಸಿದ ಸಚಿವರು

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ಪ್ರಮುಖ ಮಹಿಳಾ ಸಬಲೀಕರಣ ಉಪಕ್ರಮವಾದ ಶಕ್ತಿ ಯೋಜನೆ ಮತ್ತೊಮ್ಮೆ ಜಾಗತಿಕ ಮನ್ನಣೆ ಗಳಿಸಿದೆ. ದಾಖಲೆ ಮಟ್ಟದಲ್ಲಿ ಮಹಿಳಾ...

ಹಮಾಸ್‌ಗೆ 20 ಅಂಶಗಳ ಶಾಂತಿ ಯೋಜನೆ ಮುಂದಿಟ್ಟ ಅಮೇರಿಕಾ; ಒಪ್ಪಿಕೊಳ್ಳದಿದ್ದರೆ ಮತ್ತಷ್ಟು ತೀವ್ರ ಪರಿಣಾಮದ ಎಚ್ಚರಿಕೆ

ಗಾಜಾ ಯುದ್ಧವನ್ನು ಕೊನೆಗೊಳಿಸಲು 20 ಅಂಶಗಳ ಶಾಂತಿ ಯೋಜನೆಯನ್ನು ಮಂಡಿಸಿದ ಒಂದು ದಿನದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಮಾಸ್‌ಗೆ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ....

ಲೊಕೇಶನ್

ವಿಶ್ವ ಅನುವಾದ ದಿನದ ವಿಶೇಷವಾಗಿ ಮನೋಜ್ ಕರ್ನೂರು ಅವರ ಮಲಯಾಳಂ ಪದ್ಯ, ಕನ್ನಡಕ್ಕೆ ಅನುವಾದ ವಿ.ಆರ್.ಕಾರ್ಪೆಂಟರ್ ಹೀಗೆ, ಈ ಕತೆಯನ್ನುಏಳನೆಯ ಪೆಗ್‌ನ ನಡುವಿನಒಂದು ಆಯಾಮಕ್ಕೆ ಬಿಗಿಯಲಾಗಿದೆ ಆ...

ಲೇಟೆಸ್ಟ್

ಒಂದು ಬಾಗಿಲು ಮುಚ್ಚಿಕೊಂಡಾಗ ಇನ್ನೊಂದು ಬಾಗಿಲು ತೆರೆದುಕೊಳ್ಳುತ್ತದೆ

ಅಂಗ ವೈಕಲ್ಯ ಹೊಂದಿದ ಬಹುತೇಕರು ನನ್ನಿಂದ ಏನೂ ಸಾಧ್ಯವಿಲ್ಲ ಎಂಬ ಮನೋಭಾವನೆಯಲ್ಲಿ ಬದುಕುವುದೇ ಹೆಚ್ಚು. ಆದರೆ, ಅಂತ:ಶಕ್ತಿ ಮತ್ತು ಆತ್ಮವಿಶ್ವಾಸಗಳೆಂಬ ಅದಮ್ಯ ಶಕ್ತಿಗಳಿದ್ದರೆ ಎಂತಹಾ ವೈಕಲ್ಯವನ್ನು ಕೂಡ ಮೆಟ್ಟಿ ನಿಲ್ಲಬಹುದು ಎಂಬುದನ್ನು ಶ್ರೀನಿವಾಸ...

ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಬಲವಂತದ ಒತ್ತಾಯ: ಮೂವರ ಮೇಲೆ ಪ್ರಕರಣ ದಾಖಲು

ಮಂಗಳೂರು: ನಗರದಲ್ಲಿ ಹಿಂದೂ ಮಹಿಳೆಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲು ಪ್ರಯತ್ನಿಸಿದ ಆರೋಪದ ಮೇಲೆ ಮಹಿಳಾ ವೈದ್ಯರು ಸೇರಿದಂತೆ ಮೂವರ ವಿರುದ್ಧ ಕರ್ನಾಟಕದ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಆಧಾರದ...

ಸುಬ್ರಮಣ್ಯ ಜಾತ್ರೆಯಲ್ಲಿ ಎಲ್ಲಾ ಧರ್ಮಗಳಿಗೂ ವ್ಯಾಪಾರಕ್ಕೆ ಅವಕಾಶ: ಉದಯ್‌ ಗರುಡಾಚಾರ್

ಬೆಂಗಳೂರು :  ನಾನು ಮನೆಯಲ್ಲಿ ಮಾತ್ರ ಬ್ರಾಹ್ಮಣ, ಹೊರಗೆ ಬಂದರೆ ನಾನು ವಿಶ್ವ ಮಾನವ. ಹಿಂದೂಗಳಿಗೆ ಮಸೀದಿಗಳ ಮುಂದೆ ವ್ಯಾಪಾರಕ್ಕೆ ಅವಕಾಶ ಕೊಡದೆ ಇರುವುದು ನನ್ನ ಗಮನಕ್ಕೆ ಬಂದಿಲ್ಲ, ಇತರ ಧರ್ಮದವರಿಗೆ ವ್ಯಾಪಾರಕ್ಕೆ...

ಕರ್ನಾಟಕ -ಮಹಾರಾಷ್ಟ್ರ ಗಡಿ ವಿವಾದ: ಡಿ.3ರಂದು ಬೆಳಗಾವಿಗೆ ಭೇಟಿ ನೀಡಲಿರುವ ಮಹಾರಾಷ್ಟ್ರಸಚಿವರು

ಬೆಳಗಾವಿ: ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಡಿಸೆಂಬರ್ 3 ರಂದು ಬೆಳಗಾವಿಯಲ್ಲಿ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಕರ್ತರನ್ನು ಭೇಟಿಯಾಗಲಿದ್ದು, ಕರ್ನಾಟಕದೊಂದಿಗಿನ ದಶಕಗಳ ಗಡಿ ವಿವಾದದ ಬಗ್ಗೆ ಅವರೊಂದಿಗೆ...

ಮೆಗಾ ಪವರ್ ಸ್ಟಾರ್’ ರಾಮ್​ ಚರಣ್ ಅಭಿನಯದ ಹೊಸ ಪ್ಯಾನ್​ ಇಂಡಿಯಾ ಚಿತ್ರ ಘೋಷಣೆ

'ಆರ್​ಆರ್​ಆರ್' ಚಿತ್ರದ ಮೆಗಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ 'ಮೆಗಾ ಪವರ್ ಸ್ಟಾರ್' ರಾಮ್​ ಚರಣ್ ತೇಜ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಅವರ ಅಭಿನಯದ ಇನ್ನೊಂದು ಹೊಸ ಪ್ಯಾನ್​ ಇಂಡಿಯಾ...

ಪ್ರೇಕ್ಷಕರ ಮನಗೆದ್ದ ‘ಖಾಸಗಿ ಪುಟಗಳುʼ

ಬೆಂಗಳೂರು: ಸಂತೋಷ್ ಶ್ರೀಕಂಠಪ್ಪ ನಿರ್ದೇಶನದಲ್ಲಿ ಮೂಡಿ ಬಂದ ‘ಖಾಸಗಿ ಪುಟಗಳು’ ಸಿನಿಮಾ ನವೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಟ್ರೇಲರ್, ಹಾಡುಗಳ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಚಿತ್ರಮಂದಿರದಲ್ಲಿ ಆ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದ್ದು,...

ಸತ್ಯ-ಶೋಧ

You cannot copy content of this page