Friday, October 10, 2025

ಸತ್ಯ | ನ್ಯಾಯ |ಧರ್ಮ

ಒಳಮೀಸಲಾತಿ ಪಡೆಯಲು ‘ಜಾತಿ ಘೋಷಣೆ’ ಕಡ್ಡಾಯ: ಕೆಪಿಸಿಸಿ ಉಪಾಧ್ಯಕ್ಷ ಎಚ್. ಆಂಜನೇಯ

ಚಿತ್ರದುರ್ಗ: ಪರಿಶಿಷ್ಟ ಜಾತಿ (SC) ಸಮುದಾಯದವರು ಒಳಮೀಸಲಾತಿ ಸೌಲಭ್ಯಗಳನ್ನು ಪಡೆಯಬೇಕಿದ್ದರೆ, ಜಾತಿ...

ಬಿಜೆಪಿಯೆಂದರೆ ಭ್ರಷ್ಟರ ಕೊಳೆಯನ್ನು ತೊಳೆದು ಪ್ರಾಮಾಣಿಕರನ್ನಾಗಿಸುವ ವಾಷಿಂಗ್‌ ಮೆಷಿನ್‌ ಇರುವ ಪಕ್ಷ: ಸಂತೋಷ್ ಲಾಡ್

ಉಡುಪಿ: ಬಿಜೆಪಿಯಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ರಾಜಕಾರಣಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು, ಅವರನ್ನು 'ನಿರ್ಮಾ ವಾಷಿಂಗ್ ಮೆಷಿನ್' ಮೂಲಕ ತೊಳೆದು ಪ್ರಾಮಾಣಿಕರನ್ನಾಗಿಸಲಾಗುತ್ತದೆ ಎಂದು ರಾಜ್ಯ ಕಾರ್ಮಿಕ ಸಚಿವ...

ಗಾಜಾ ನರಮೇಧ: ಇಸ್ರೇಲಿ ದೌರ್ಜನ್ಯಕ್ಕೆ 20 ಸಾವಿರಕ್ಕೂ ಹೆಚ್ಚು ಮಕ್ಕಳ ಬಲಿ, ಅಂಗವಿಕಲರಾದ 60 ಸಾವಿರಕ್ಕೂ ಹೆಚ್ಚು ಮಕ್ಕಳು

ಗಾಜಾ: ಕಳೆದ ಎರಡು ವರ್ಷಗಳಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 20,000ಕ್ಕೂ ಹೆಚ್ಚು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಅಂದರೆ, ಪ್ರತಿ 52 ನಿಮಿಷಗಳಿಗೊಮ್ಮೆ ಒಂದು ಮಗು ಸಾವಿಗೀಡಾಗಿದೆ. 12...

ಅಂಕಣಗಳು

ಸಾಮಾಜಿಕ ಮಾಧ್ಯಮಗಳ ಮೇಲೆ ಕಡಿವಾಣ ಅಗತ್ಯ ಎಂದ ನ್ಯಾಯಾಲಯ: ‘X’ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಅನಿವಾರ್ಯ, ವಿಶೇಷವಾಗಿ ಮಹಿಳೆಯರು ಮತ್ತು...

ಆ ದಾಳಿ ಘಟನೆ ನನ್ನನ್ನು ದಿಗ್ಭ್ರಮೆಗೊಳಿಸಿತ್ತು, ಆದರೆ ಅದೀಗ ಮರೆತುಹೋದ ಅಧ್ಯಾಯ: ಸಿಜೆಐ ಬಿ.ಆರ್. ಗವಾಯಿ

ದೆಹಲಿ: ಈ ವಾರದ ಆರಂಭದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಮೇಲೆ ಬೂಟು ಎಸೆಯಲು ಯತ್ನಿಸಿದ ಘಟನೆಯ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಬಿ.ಆರ್....

ಪ್ರೌಢಶಾಲಾ ಹಂತದಲ್ಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಪಠ್ಯ ಜಾರಿಯಾಗಬೇಕು: ಸುಪ್ರೀಂಕೋರ್ಟ್

ಲೈಂಗಿಕ ಶಿಕ್ಷಣ ಪ್ರೌಢಶಾಲಾ ಪಠ್ಯಕ್ರಮದ ಭಾಗವಾಗಬೇಕು, ಯೌವ್ವನಕ್ಕೆ ಕಾಲಿಟ್ಟ ಹರೆಯದವರು ತಮ್ಮ ದೇಹದಲ್ಲಿ ಉಂಟಾಗುವ ಹಾರ್ಮೋನ್‌ಗಳ ಬದಲಾವಣೆ ಬಗ್ಗೆ ಮುಂಚಿತವಾಗಿ ಅರಿವು ಹೊಂದಿದಂತಾಗುತ್ತದೆ ಎಂದು...

ಬುಲ್ಡೋಜರ್ ನ್ಯಾಯಕ್ಕೆ ಭಾರತದಲ್ಲಿ ಜಾಗವಿಲ್ಲ: ಸಿಜೆಐ ಬಿ.ಆರ್. ಗವಾಯ್

ಭಾರತದ ಮುಖ್ಯ ನ್ಯಾಯಮೂರ್ತಿ (CJI) ಬಿ.ಆರ್. ಗವಾಯ್ ಅವರು ಮಾರಿಷಸ್ ಪೋರ್ಟ್ ಲೂಯಿಸ್‌ನಲ್ಲಿ ನಡೆದ ಮೊದಲ ಸರ್ ಮಾರಿಸ್ ರೌಲ್ಟ್ ಸ್ಮಾರಕ ಉಪನ್ಯಾಸ...

ಮಹೇಶ್ ಶೆಟ್ಟಿ ತಿಮರೋಡಿಗೆ ತಾತ್ಕಾಲಿಕ ರಿಲೀಫ್: ಗಡಿಪಾರು ವಿಚಾರದಲ್ಲಿ ಬಲವಂತದ ಕ್ರಮ ಬೇಡ ಎಂದ ಹೈಕೋರ್ಟ್

ಬೆಂಗಳೂರು: ಧರ್ಮಸ್ಥಳದ ಸೌಜನ್ಯಾ ಪರ ಹೋರಾಟ ಮತ್ತು 'ಬುರುಡೆ' ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅವರನ್ನು...

ಆರೋಗ್ಯ

ರಾಜಕೀಯ

ವಿದೇಶ

ಗಾಜಾ ನರಮೇಧ: ಇಸ್ರೇಲಿ ದೌರ್ಜನ್ಯಕ್ಕೆ 20 ಸಾವಿರಕ್ಕೂ ಹೆಚ್ಚು ಮಕ್ಕಳ ಬಲಿ, ಅಂಗವಿಕಲರಾದ 60 ಸಾವಿರಕ್ಕೂ ಹೆಚ್ಚು ಮಕ್ಕಳು

ಗಾಜಾ: ಕಳೆದ ಎರಡು ವರ್ಷಗಳಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 20,000ಕ್ಕೂ ಹೆಚ್ಚು...

ಹಂಗೇರಿಯನ್ ಲೇಖಕನಿಗೆ ನೋಬೆಲ್ ಗೌರವ: ಪ್ರತಿಷ್ಠಿತ ಸಾಹಿತ್ಯ ಪುರಸ್ಕಾರವನ್ನು ಮುಡಿಗೇರಿಸಿಕೊಂಡ ಲಾಸ್ಲೋ ಕ್ರಾಸ್ನಾಹೋರ್ಕೈ

ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ವಿಶಿಷ್ಟ ಸೇವೆಗಾಗಿ ಹಂಗೇರಿಯನ್ ಲೇಖಕ ಲಾಸ್ಲೋ ಕ್ರಾಸ್ನಾಹೋರ್ಕೈ...

ಯುದ್ಧ ಅಂತ್ಯಗೊಳಿಸುವತ್ತ ಹೆಜ್ಜೆಯಿಟ್ಟ ಇಸ್ರೇಲ್, ಹಮಾಸ್: ಶಾಂತಿ ಮಾತುಕತೆಗೆ ಒಪ್ಪಿಗೆ

ಎರಡು ವರ್ಷಗಳಿಂದ ಭೀಕರವಾಗಿ ನಡೆಯುತ್ತಿದ್ದ ಇಸ್ರೇಲ್-ಹಮಾಸ್ ಯುದ್ಧಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ...

ರಸಾಯನಶಾಸ್ತ್ರದಲ್ಲಿ ಮೂವರಿಗೆ ನೊಬೆಲ್ ಪ್ರಶಸ್ತಿ: ಮೆಟಲ್ ಆರ್ಗಾನಿಕ್ ಫ್ರೇಮ್‌ವರ್ಕ್ಸ್‌ (MOFs) ಅಭಿವೃದ್ಧಿಗಾಗಿ ಗೌರವ

ಸ್ಟಾಕ್‌ಹೋಮ್: ಈ ವರ್ಷದ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳಿಗೆ ಘೋಷಿಸಲಾಗಿದೆ....

ಇಸ್ರೇಲ್-ಗಾಜಾ ಯುದ್ಧ | ಗಾಜಾದಲ್ಲಿ ನಿಲ್ಲದ ಬಾಂಬ್ ದಾಳಿ: ಎರಡು ವರ್ಷಗಳ ನರಮೇಧ ಕೊನೆಯಾಗುವುದೆಂದು?

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಅಕ್ಟೋಬರ್ 7 ರಂದು ಎರಡು...

ಇಸ್ರೇಲ್-ಗಾಝಾ ಯುದ್ಧ: ಇಂದಿಗೆ (ಅ. 7) ಎರಡು ವರ್ಷ ಪೂರ್ಣ; ಕೊನೆಗೊಳ್ಳದ ಟ್ರಂಪ್ ಶಾಂತಿ ಮಾತುಕತೆ

ಅಕ್ಟೋಬರ್ 7, 2023ರ ದಿನವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅದು ಇಡೀ...

ಟ್ರಂಪ್ ಸಲಹೆ ಧಿಕ್ಕರಿಸಿ ಗಾಜಾ ಮೇಲೆ ದಾಳಿ ಮಾಡಿದ ಇಸ್ರೇಲ್‌: ಆರು ಮಂದಿ ಸಾವು

ಇಸ್ರೇಲ್ | ಗಾಜಾ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ...

ಪಾಕಿಸ್ತಾನ: ಪೇಶಾವರದಲ್ಲಿ ಬಾಂಬ್ ಸ್ಫೋಟ; 9 ಜನರ ಸಾವು

ಪಾಕಿಸ್ತಾನ: ನೆರೆಯ ದೇಶ ಪಾಕಿಸ್ತಾನ ಮತ್ತೆ ಬಾಂಬ್ ಸ್ಫೋಟಗಳಿಂದ ನಲುಗಿದೆ. ಖೈಬರ್...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಸಿನೆಮಾ ಟಿಕೆಟ್ ದರ ಗರಿಷ್ಠ ₹200 ರೂ ನಿಗದಿ ಮಾಡಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ರಾಜ್ಯದಲ್ಲಿ ಬಿಡುಗಡೆಯಾಗುವ ಎಲ್ಲಾ ಭಾಷೆಯ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಥಿಯೇಟರ್...

ಖ್ಯಾತ ನಟ ಮೋಹನ್ ಲಾಲ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ

ಖ್ಯಾತ ನಟ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಎನ್ನಿಸಿಕೊಂಡ ಮೋಹನ್ ಲಾಲ್...

ಫ್ಯಾಸಿಸ್ಟ್ ಗ್ಯಾಂಗ್ ಗೆ ಟಾರ್ಗೆಟ್ ಆಗ್ತಿರೋದು ಅಲ್ಪಸಂಖ್ಯಾತ ಸಮುದಾಯ : ಉದಯನಿಧಿ ಸ್ಟಾಲಿನ್

ದೇಶದಲ್ಲಿ ಒಂದು ಫ್ಯಾಸಿಸ್ಟ್ ಗ್ಯಾಂಗ್ ಇದೆ, ಅವರು ಜನರನ್ನು ಗೊಂದಲಕ್ಕೀಡು ಮಾಡಲು...

ದಸರಾ ಉದ್ಘಾಟನೆ ಆಯ್ಕೆ; ಸರ್ಕಾರದ ನಿರ್ಧಾರ ನಮಗೆ ಬೇಸರ ತಂದಿದೆ: ಪ್ರಮೋದಾ ದೇವಿ

ಈ ವರ್ಷ ಸರ್ಕಾರವು ನಡೆಸಲು ಉದ್ದೇಶಿಸಿರುವ ದಸರಾ ಆಚರಣೆಗಳು ಮತ್ತು ವಿಶೇಷವಾಗಿ...

ವೃತ್ತಿಪರತೆ-ಕರ್ತವ್ಯ ನಿಷ್ಠೆ ನನ್ನನ್ನು ಕೈ ಹಿಡಿದು ನಡೆಸಿವೆ: ಕೆ.ವಿ.ಪ್ರಭಾಕರ್

* ಈ ಸನ್ಮಾನ ಸಮಾಜವಾದದ ಆಲದ ಮರ ಸಿದ್ದರಾಮಯ್ಯ ಅವರಿಗೆ ಅರ್ಪಣೆ:...

ಜನ-ಗಣ-ಮನ

ಬೊಗಸೆಗೆ ದಕ್ಕಿದ್ದು-53 : ಸಿಡಿ, ಬಾಯಿಗೆ ಬೀಗ, ಹರಕೆಗಾಗಿ ಕಳವು!

"..ಕೆಲವೊಂದು ಆಚರಣೆಗಳು ಹಿಂದೂತ್ವದ ಮೂಲಭೂತವಾದಿ ನಾಯಕರ ಕುಮ್ಮಕ್ಕಿನಿಂದ ಮತ್ತೆ ಹೊರಬಂದು ಹೆಡೆಯೆತ್ತಲು...

ಆ ಮರ ಬಿಟ್ಟ ಕಾಯಿ ನಾನು

ಖ್ಯಾತ ಮಲಯಾಳಂ ಕವಿ ಸಚ್ಚಿದಾನಂದ ಪಿಳ್ಳೈ ಅವರ ಮೂಲ ಬರಹದ, ಕನ್ನಡದ...

ಮಡಿವಂತ ಪ್ರಧಾನಿಯ ಬಗ್ಗೆ

ಬಟ್ರೋಲ್ಟ್ ಬ್ರೆಕ್ಟ್ ಅವರ ಮೂಲ ಬರಹದಲ್ಲಿ, ಕನ್ನಡ ಅನುವಾದ ಶಾ. ಬಾಲೂರಾವ್...

“ನನ್ನನ್ನು ಸುಡಿ”

ವಿಶ್ವ ಅನುವಾದ ದಿನದ ವಿಶೇಷವಾಗಿ ಬ್ರೆಕ್ಟ್ ಮೂಲ ಬರಹದ ಅನುವಾದ. ಕನ್ನಡಕ್ಕೆ...

ಬುದ್ಧನ ಕೊಲೆ

ಲಂಕಾ ದಹನದ ಕರಾಳ ಇತಿಹಾಸ ಜೂನ್ 1, 1981ರಲ್ಲಿ, ಶ್ರೀಲಂಕಾದ ತಮಿಳು ಪ್ರಾಬಲ್ಯದ...

ವಿಶೇಷ

ನಾಳೆ ಇತಿಹಾಸ ನಿರ್ಮಿಸಲಿರುವ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ

* ರಾಜ್ಯದ 60 ಕಡೆಗಳಲ್ಲಿ ಅಕ್ಟೋಬರ್ 09 ರಂದು ಜನಾಗ್ರಹ* ಪ್ರತಿಭಟನೆ, ಸಭೆ, ಮನವಿ ಸಲ್ಲಿಕೆ, ಪುಸ್ತಕ ಬಿಡುಗಡೆ, ಬಿತ್ತಿಪತ್ರ, ಕ್ಯಾಂಡಲ್ ಲೈಟ್ ಪ್ರದರ್ಶನ ಬೆಂಗಳೂರು : ಧರ್ಮಸ್ಥಳ ಸೌಜನ್ಯ ಅತ್ಯಾಚಾರ-ಕೊಲೆಯಾಗಿ 13 ವರ್ಷ ಸಂದಿರುವ ಹಿನ್ನಲೆಯಲ್ಲಿ ಧರ್ಮಸ್ಥಳದ ಅತ್ಯಾಚಾರ, ಕೊಲೆ,...

ಕಾಂತಾರ ಯಶಸ್ಸು; ಗೆಳೆಯ ರಕ್ಷಿತ್ ಶೆಟ್ಟಿ, ರಾಜ್ ಶೆಟ್ಟಿ ಸಂಪೂರ್ಣ ಗೈರು: “ಶೆಟ್ಟಿ ಗ್ಯಾಂಗ್‌”ನಲ್ಲಿ ಮೂಡಿದ ಬಿರುಕು!

ಕಾಂತಾರ ಅಧ್ಯಾಯ 1 ಸಿನಿಮಾ ಯಶಸ್ಸಿನ ತುತ್ತ ತುದಿಯಲ್ಲಿ ತೇಲುತ್ತಿದೆ. ನಿರೀಕ್ಷೆಯಂತೆ ನೂರಾರು ಕೋಟಿ ಬಜೆಟ್, ನಿರ್ದೇಶಕ ನಟ ರಿಷಬ್ ಶೆಟ್ಟಿಯ ಅದ್ಭುತ ಪರಿಕಲ್ಪನೆ,...

ಪ್ರೈಮಟಾಲಜಿಸ್ಟ್ ಡಾ.ಜೇನ್ ಗುಡಾಲ್ ಇನ್ನಿಲ್ಲ; ಚಿಂಪಾಂಜಿಗಳ ಕುರಿತಾದ ಸಂಶೋಧನೆ ಮತ್ತು ಸೇವೆ ನೆನೆದು ವಿಶ್ವಸಂಸ್ಥೆ ಕಂಬನಿ

ಚಿಂಪಾಂಜಿಗಳ ಕುರಿತಾದ ತನ್ನ ಹೊಸ ಮಾದರಿಯ ಸಂಶೋಧನೆಗೆ ಹೆಸರುವಾಸಿಯಾದ ಬ್ರಿಟಿಷ್ ಸಂರಕ್ಷಣಾವಾದಿ ಮತ್ತು ಪ್ರೈಮಟಾಲಜಿಸ್ಟ್ ಡಾ.ಜೇನ್ ಗುಡಾಲ್ ತಮ್ಮ 91 ನೇ ವಯಸ್ಸಿನಲ್ಲಿ ನಿಧನರಾದರು....

ಸುಳ್ಳುಗಳೇ ಕಾಳಿಂಗ ಸರ್ಪ ಸಂಶೋಧನೆಯ ಮೂಲ ಬಂಡವಾಳ

"..ಮಲೆನಾಡಿನಲ್ಲಿ ನಾಗರಹಾವು, ಕಾಳಿಂಗ ಸರ್ಪಗಳನ್ನು ಪೂಜಿಸುವ ಸಂಸ್ಕೃತಿ ಇದೆ. ಹೀಗಿರುವಾಗ ಕೊಲ್ಲುವುದು ದೂರದ ಮಾತು. ಆದರೆ ಸರ್ಪ ಸಂಶೋಧಕರ ಸೋಗಿನವರು ಸಂಶೋಧನಾ ಪ್ರಬಂಧಗಳಲ್ಲಿ ಮಂಡಿಸಿದ...

ಮತ್ತೊಂದು ಜಾಗತಿಕ ಮನ್ನಣೆ ಗಳಿಸಿದ ರಾಜ್ಯ ಸರ್ಕಾರದ ಗ್ಯಾರಂಟಿ ಸ್ಕೀಂ “ಶಕ್ತಿ ಯೋಜನೆ”; ಇಲಾಖೆ ಕಾರ್ಮಿಕರಿಗೆ ಧನ್ಯವಾದ ತಿಳಿಸಿದ ಸಚಿವರು

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ಪ್ರಮುಖ ಮಹಿಳಾ ಸಬಲೀಕರಣ ಉಪಕ್ರಮವಾದ ಶಕ್ತಿ ಯೋಜನೆ ಮತ್ತೊಮ್ಮೆ ಜಾಗತಿಕ ಮನ್ನಣೆ ಗಳಿಸಿದೆ. ದಾಖಲೆ ಮಟ್ಟದಲ್ಲಿ ಮಹಿಳಾ...

ಲೇಟೆಸ್ಟ್

ಟೆಂಡರ್‌ ವಿವಾದ: ಟೆಂಡರ್‌ ಪ್ರಕಟಣೆ ಹಿಂಪಡೆದ ದೊಡ್ಡಗಣಪತಿ ದೇವಸ್ಥಾನ

ಬೆಂಗಳೂರು: ಇಂದು ಬೆಳಗ್ಗೆ ದಿನಪತ್ರಿಕೆಗಳಲ್ಲಿ ಬೆಂಗಳೂರಿನ ಐತಿಹಾಸಿಕ ದೇವಸ್ಥಾನವಾದ ದೊಡ್ಡಗಣಪತಿ ದೇವಸ್ಥಾನ ಮತ್ತು ಅದರ ಸಮೂಹದ ದೇವಸ್ಥಾನಗಳ ಆಡಳಿತ ಮಂಡಳಿ ನೀಡಿದ್ದ ಟೆಂಡರ್‌ ಒಂದರ ಜಾಹೀರಾತು ಪ್ರಕಟವಾಗಿತ್ತು. ಅದನ್ನು ನೋಡಿ ಸಿಟ್ಟಿಗೆದ್ದ ಜನಸಾಮಾನ್ಯರು...

ʼಸರ್ವೋದಯ ಸಮಾವೇಶʼ: ರಾಜ್ಯಕ್ಕೆ ಆಗಮಿಸಲಿರುವ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ನವೆಂಬರ್ 6 ರಂದು ರಾಜ್ಯದಲ್ಲಿ ನಡೆಯುವ ʼಸರ್ವೋದಯ ಸಮಾವೇಶಕ್ಕೆʼಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಆಗಮಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ ಈ ಕುರಿತು ಮಾಹಿತಿ...

ಬಂಡವಾಳ ಹೂಡಿಕೆಗಳ ಒಪ್ಫಂದಗಳು ಕಾರ್ಯಗತಗೊಳ್ಳಲು ಸರ್ಕಾರದ ಸಹಕಾರ: ಬೊಮ್ಮಾಯಿ

ಬೆಂಗಳೂರು : ಬೆಂಗಳೂರಿನ ಅರಮನೆ ಮೈದಾನದ ಆವರಣದಲ್ಲಿಆಯೋಜಿಸಲಾಗಿದ್ದ ʼಇನ್ವೆಸ್ಟ್ ಕರ್ನಾಟಕ ಬಿಲ್ಡ್ ಫಾರ್ ದ ವರ್ಲ್ಡ್ 2022ʼ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ ಬಂಡವಾಳ ಹೂಡಿಕೆಗಳ ಒಪ್ಫಂದಗಳು ಕಾರ್ಯಗತಗೊಳ್ಳಲು ಸರ್ಕಾರ...

ICC T20-ವರ್ಲ್ಡ್ ಕಪ್: ಬಾಂಗ್ಲಾ ವಿರುದ್ಧ ಭಾರತಕ್ಕೆ ರೋಚಕ ಜಯ

ಅಡಿಲೈಡ್ ಓವಲ್: ವಿಶ್ವಕಪ್ T20 ಟೂರ್ನಿಯ ಇಂದಿನ ಭಾರತ ಮತ್ತು ಬಾಂಗ್ಲಾದೇಶದ ಪಂದ್ಯದಲ್ಲಿ ಭಾರತ ಐದು ರನ್‌ಗಳ ರೋಚಕ ಜಯ ಸಾಧಿಸಿದೆ. ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶವು, ಮೊದ-ಮೊದಲು ಭಾರತೀಯ...

ಯುವಜನರು, ಫ್ಯಾಸಿಸಂ ಮತ್ತು ನಿರುದ್ಯೋಗ

ಫ್ಯಾಸಿಸಂನಿಂದ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನಮ್ಮ ಜನರನ್ನು ಆಚೆಗೆ ತರಬೇಕಿದೆ. ತಳಸಮುದಾಯದ ಮಹಿಳೆಯರ, ಆದಿವಾಸಿಗಳ ಬದುಕು ಸಬಲೀಕರಣವಾಗಬೇಕಿದೆ. ಈ ದೇಶವನ್ನು ಕಟ್ಟಿದವರು ನಾವು. ಅದನ್ನು ನಾವು ಯಾವುದೇ ಕಾರಣಕ್ಕೂ ಮರೆಯಕೂಡದು...

ಪೌರಕಾರ್ಮಿಕರನ್ನು ಖಾಯಂಗೊಳಿಸುವ ವಿಚಾರ: ಸರ್ಕಾರದ ವಿರುದ್ಧ ಪೌರಕಾರ್ಮಿಕರ ಆಕ್ರೋಶ

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ 3,500 ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ಸರ್ಕಾರದ ಇತ್ತೀಚಿನ ಕರಡಿನ ಬಗ್ಗೆ ಪೌರಕಾರ್ಮಿಕರು (ಕಸ ಸ್ವಚ್ಛಗೊಳಿಸುವವರು) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮ ಮಿತ್ರರೊಂದಿಗೆ ತಮ್ಮ ನೋವನ್ನು ತೋಡಿಕೊಂಡ...

ಸತ್ಯ-ಶೋಧ

You cannot copy content of this page