Wednesday, August 20, 2025

ಸತ್ಯ | ನ್ಯಾಯ |ಧರ್ಮ

ಆನ್‌ಲೈನ್ ಬೆಟ್ಟಿಂಗ್ ಇನ್ನು ಮುಂದೆ ಅಪರಾಧ: ಗೇಮಿಂಗ್ ಮಸೂದೆಗೆ ಕೇಂದ್ರ ಸಂಪುಟದ ಅನುಮೋದನೆ

ಆನ್‌ಲೈನ್ ಬೆಟ್ಟಿಂಗ್ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಆನ್‌ಲೈನ್...

‘ದಿ ವೈರ್’ ಪತ್ರಕರ್ತರ ಮೇಲೆ ಮತ್ತೊಂದು ದೇಶದ್ರೋಹದ ಪ್ರಕರಣ: ಎಡಿಟರ್ಸ್‌ ಗಿಲ್ಡ್ ಖಂಡನೆ

ದೆಹಲಿ: ಜುಲೈನಲ್ಲಿ ತಮ್ಮ ಮೇಲೆ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಹೊಸ ದೇಶದ್ರೋಹ...

ತೆಲಂಗಾಣದಲ್ಲಿ ‘ಮಾರ್ವಾಡಿ ಗೋ ಬ್ಯಾಕ್’ ಅಭಿಯಾನಕ್ಕೆ ಹೆಚ್ಚಿದ ಬೆಂಬಲ

ಹೈದರಾಬಾದ್: "ಜಹಾ ನಾ ಪಹುಂಚೆ ಬೈಲ್‌ಗಾಡಿ ವಹಾ ಪಹುಂಚೆ ಮಾರ್ವಾಡಿ" (ಎಲ್ಲಿಗೆ ಎತ್ತಿನ ಗಾಡಿಗಳು ತಲುಪುವುದಿಲ್ಲವೋ, ಅಲ್ಲಿಗೆ ಮಾರ್ವಾಡಿಗಳು ತಲುಪುತ್ತಾರೆ) ಎಂಬ ನಾಣ್ಣುಡಿಯು ರಾಜಸ್ಥಾನ ಮತ್ತು...

ಧರ್ಮಸ್ಥಳ ಪ್ರಕರಣ: ದೂರುದಾರ-ಸಾಕ್ಷಿಗಳನ್ನು ಪ್ರಶ್ನಿಸಿದ ಎಸ್‌ಐಟಿ

ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಶವ ಹೂತು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳವಾರ ಬೆಳ್ತಂಗಡಿ ಕಚೇರಿಯಲ್ಲಿ ದೂರುದಾರ-ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿದೆ. "ಇಲ್ಲಿಯವರೆಗೆ...

ಅಂಕಣಗಳು

ಬೀದಿ ನಾಯಿಗಳ ಕುರಿತ ಸುಪ್ರೀಂ ಆದೇಶ; ಮರುಪರಿಶೀಲಿಸುವುದಾಗಿ ಭರವಸೆ ನೀಡಿದ ಸಿಜೆಐ

ದೆಹಲಿ: ದೆಹಲಿ ಬೀದಿಗಳಲ್ಲಿ ನಾಯಿಗಳು ಕಾಣಿಸಬಾರದು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಮಾನನಷ್ಟ ಮೊಕದ್ದಮೆ: ಮೇಧಾ ಪಾಟ್ಕರ್‌ಗೆ ಸುಪ್ರೀಂನಲ್ಲಿ ಹಿನ್ನಡೆ

ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ (70) ಅವರಿಗೆ ಸುಪ್ರೀಂ...

ನರೇಂದ್ರ ಮೋದಿ ಮತ್ತು ಆರೆಸ್ಸೆಸ್ ಕುರಿತ ವ್ಯಂಗ್ಯಚಿತ್ರ ರಚನೆ: ಬೇಷರತ್ ಕ್ಷಮೆಯಾಚನೆ ಭರವಸೆ ನೀಡಿದ ಹೇಮಂತ್ ಮಾಳವೀಯ

ವ್ಯಂಗ್ಯಚಿತ್ರಕಾರ ಹೇಮಂತ್ ಮಾಳವೀಯ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಆರೆಸ್ಸೆಸ್ ಕುರಿತು ತಾವು ರಚಿಸಿದ ವ್ಯಂಗ್ಯಚಿತ್ರಗಳಿಗಾಗಿ ಸುಪ್ರೀಂ ಕೋರ್ಟ್‌ಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ. ಅಲ್ಲದೆ,...

ಇ ಡಿ ಕುರಿತ ನಮ್ಮ ಟೀಕೆಗಳು ವಾಸ್ತವಾಂಶಗಳನ್ನು ಆಧರಿಸಿವೆ: ಸುಪ್ರೀಂ ಕೋರ್ಟ್

ದೆಹಲಿ: ಜಾರಿ ನಿರ್ದೇಶನಾಲಯ (ಇಡಿ) ವಿರುದ್ಧ ಸುಪ್ರೀಂ ಕೋರ್ಟ್ ಮಾಡುವ ಯಾವುದೇ ಪ್ರತಿಕೂಲ ಮೌಖಿಕ ಹೇಳಿಕೆಗಳು ಸಂಪೂರ್ಣವಾಗಿ ನಿಷ್ಪಕ್ಷಪಾತವಾಗಿದ್ದು, ವಾಸ್ತವಾಂಶಗಳ ಆಧಾರದ...

ಧರ್ಮಸ್ಥಳ ಪ್ರಕರಣ: SIT ಯಾವುದೇ ಮಧ್ಯಂತರ ವರದಿ ಬಿಡುಗಡೆ ಮಾಡಲ್ಲ, ನೇರವಾಗಿ ನ್ಯಾಯಾಲಯಕ್ಕೇ ಪೂರ್ಣ ವರದಿ ಸಲ್ಲಿಕೆ

ಧರ್ಮಸ್ಥಳ ಸರಣಿ ಅಂತ್ಯಕ್ರಿಯೆ ತನಿಖೆಯನ್ನು ಪೂರ್ಣಗೊಳಿಸಿದ ನಂತರ ವಿಶೇಷ ತನಿಖಾ ತಂಡ (SIT) ಬೆಳ್ತಂಗಡಿ ತಾಲ್ಲೂಕಿನ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ನ್ಯಾಯಾಂಗ ಮ್ಯಾಜಿಸ್ಟ್ರೇಟ್...

ನಟ ದರ್ಶನ್ ಜಾಮೀನು ಅರ್ಜಿ ವಜಾ, ಒಟ್ಟು ಏಳು ಮಂದಿ ಮತ್ತೆ ಪರಪ್ಪನ ಅಗ್ರಹಾರಕ್ಕೆ

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ನಟ ದರ್ಶನ್ ಸೇರಿ ಏಳು ಜನರ ಜಾಮೀನು ರದ್ದು ಮಾಡಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ....

ಆರೋಗ್ಯ

ರಾಜಕೀಯ

ವಿದೇಶ

ರಷ್ಯಾದಿಂದ ತೈಲ ಖರೀದಿಸಬೇಡಿ: ಅಮೆರಿಕ ಸಲಹೆಗಾರರಿಂದ ಭಾರತಕ್ಕೆ ಎಚ್ಚರಿಕೆ

ವಾಷಿಂಗ್ಟನ್: ರಷ್ಯಾದಿಂದ ಭಾರತ ತೈಲ ಖರೀದಿಸುವುದನ್ನು ಮುಂದುವರಿಸುತ್ತಿರುವ ಬಗ್ಗೆ ಅಮೆರಿಕ ತನ್ನ...

ನೈಜೀರಿಯಾ: ದೋಣಿ ದುರಂತ – 40 ಮಂದಿ ನಾಪತ್ತೆ

ನೈಜೀರಿಯಾ: ನೈಜೀರಿಯಾದಲ್ಲಿ ದೋಣಿ ಮಗುಚಿ ಬಿದ್ದ ಪರಿಣಾಮ 40ಕ್ಕೂ ಹೆಚ್ಚು ಮಂದಿ...

ಟ್ರಂಪ್ – ಪುಟಿನ್ ನಡುವಿನ ಮಾತುಕತೆಯಲ್ಲಿ ಮೂಡದ ಒಮ್ಮತ, ಭಾರತಕ್ಕೆ ಇನ್ನಷ್ಟು ಸುಂಕ ಹೆಚ್ಚಳದ ನಿರೀಕ್ಷೆ

ಅಲಾಸ್ಕಾದಲ್ಲಿ ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ನಡೆದ ಡೊನಾಲ್ಡ್ ಟ್ರಂಪ್ ಮತ್ತು...

“ಎತ್ತಿಗೆ ಜ್ವರ, ಎಮ್ಮೆಗೆ ಬರೆ” : ಟ್ರಂಪ್-ಪುಟಿನ್ ಮಾತುಕತೆ ಸರಿಯಾಗಿದ್ದರೆ ಭಾರತಕ್ಕೆ ಮತ್ತಷ್ಟು ಸುಂಕದ ಹೊರೆ

ಈ ವಾರಾಂತ್ಯದಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ...

ನ್ಯೂಯಾರ್ಕ್ ಕೋರ್ಟ್‌ನಲ್ಲಿ ಅದಾನಿ ಪ್ರಕರಣ ವಿಳಂಬ: ಸಮನ್ಸ್ ನೀಡದಿರುವ ಭಾರತದ ಅಧಿಕಾರಿಗಳ ವಿರುದ್ಧ ಎಸ್‌ಇಸಿ ದೂರು

ನ್ಯೂಯಾರ್ಕ್: ಉದ್ಯಮಿ ಗೌತಮ್ ಅದಾನಿ ವಿರುದ್ಧ ನ್ಯೂಯಾರ್ಕ್ ಕೋರ್ಟ್‌ನಲ್ಲಿ ದಾಖಲಾಗಿರುವ ಪ್ರಕರಣದ...

ಗಾಜಾದಲ್ಲಿ ಮುಂದುವರಿದ ಇಸ್ರೇಲ್ ದೌರ್ಜನ್ಯ: 24 ಗಂಟೆಗಳಲ್ಲಿ 89 ಸಾವು

ಗಾಜಾ: ಅಮೆರಿಕದ ಬೆಂಬಲದೊಂದಿಗೆ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯಗಳಿಗೆ ಯಾವುದೇ ಮಿತಿಯಿಲ್ಲದಂತಾಗಿದೆ. ಗಾಜಾದಲ್ಲಿ...

ನಾಜಿಗಳನ್ನು ಮೀರಿಸಿದ ನೆತನ್ಯಾಹು, ಸತ್ಯ ಹೇಳುತ್ತಿರುವ ಪತ್ರಕರ್ತರನ್ನೂ ಬಲಿ ಪಡೆಯುತ್ತಿದೆ ರಕ್ತಪಿಪಾಸು ದೇಶ

ಜನರೆಲ್ಲಾ ಸುಖ-ಸಂತೋಷದಿಂದ ಇರಬೇಕು, ಪ್ರಜಾಪ್ರಭುತ್ವ ಉಳಿಯಬೇಕು ಎಂದು ನಿತ್ಯ ಉಪದೇಶಿಸುವ ಅಮೆರಿಕಾ...

ಆಸಿಮ್ ಮುನೀರ್ ಸೂಟು ಬೂಟು ತೊಟ್ಟಿರುವ ಒಸಾಮಾ ಬಿನ್ ಲಾಡೆನ್: ಮಾಜಿ ಪೆಂಟಗಾನ್ ಅಧಿಕಾರಿ

ಪೆಂಟಗಾನ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರನ್ನು ಭಯೋತ್ಪಾದಕ ಒಸಾಮಾ...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಇಂಡಿಯಾ ಟುಡೇ ವಾಹಿನಿಯ ಜೊತೆ ಮೊಟ್ಟ ಮೊದಲ ಸಂದರ್ಶನ ನೀಡಿದ ಧರ್ಮಸ್ಥಳ ಸಾಮೂಹಿಕ ಶವಸಂಸ್ಕಾರದ ಸಾಕ್ಷಿ ದೂರುದಾರ

ಧರ್ಮಸ್ಥಳ ಸಾಮೂಹಿಕ ಶವಸಂಸ್ಕಾರ ಪ್ರಕರಣದಲ್ಲಿ ದೂರುದಾರ ವ್ಯಕ್ತಿ ಇಂಡಿಯಾ ಟುಡೇ ವಾಹಿನಿಯ...

ಮಾಜಿ ಸಂಸದ ಬಿ ಜನಾರ್ಧನ ಪೂಜಾರಿಯವರ ನಡೆಗೊಂದು ಬಹಿರಂಗ ಪತ್ರ

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾಜಿ ಸಂಸದ ಬಿ ಜನಾರ್ದನ ಪೂಜಾರಿಯವರು ಧರ್ಮಸ್ಥಳದ ಸರಣಿ...

ಜಯಾ ಬಚ್ಚನ್ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನಟಿ ಕಂಗನಾ ರಾನೌತ್

ಮಂಗಳವಾರ ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರೊಂದಿಗೆ ಸೆಲ್ಫಿ...

ಧರ್ಮಸ್ಥಳ ದೇವಸ್ಥಾನ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಶೀಘ್ರ ಭದ್ರತೆ ಕಲ್ಪಿಸಿ : ಸರ್ಕಾರಕ್ಕೆ ಗಿರೀಶ್ ಮಟ್ಟಣ್ಣನವರ್ ಮನವಿ

ವಿಶೇಷ ಬೆಳವಣಿಗೆಯಲ್ಲಿ ಧರ್ಮಸ್ಥಳದ ಸರಣಿ ಸಾವಿನ ಪ್ರಕರಣ ಮತ್ತು ಸೌಜನ್ಯ ಸಾವಿನ...

ಜನ-ಗಣ-ಮನ

ಕರ್ಣಾಟ ಬಲ 2 – “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” : ಕೋಟಿಗೊಬ್ಬನ ನೆನಪಿನಲ್ಲಿ

"ನಾಗರಿಕತೆ ನಶಿಸುತ್ತಿದೆ...ದಯಮಾಡಿ ಸುಧಾರಿಸಿ..ಕೋಟಿಗೊಬ್ಬ ಸಾಹಸಸಿಂಹ ಡಾ.ವಿಷ್ಣು ಸರ್ ನನ್ನಂತಹ ಕೋಟಿ ಕೋಟಿ...

ಸಂಸತ್ತಿನ ಪೂರ್ವಸೂರಿಗಳು ಭಾಗ 5 : ಸ್ಪೀಕರ್ ಆಗಿ ಸಮಾಜವಾದಿ ನಾಯಕ ರಬಿ ರೇ ಅವರ ಹೆಜ್ಜೆಗುರುತುಗಳು ಗಮನಾರ್ಹ

ಈ ಲೇಖನ ಸರಣಿಯು 'ದಿ ಅರ್ಲಿ ಪಾರ್ಲಿಮೆಂಟರಿಯನ್ಸ್' ಎಂಬ ಶೀರ್ಷಿಕೆಯ 'ದಿ...

ಯುವಜನ ಹಕ್ಕೊತ್ತಾಯ ಮಂಡನೆಯೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡ ಯುವಾಧಿವೇಶನ-2025

ಬೆಂಗಳೂರು 14 ಆಗಸ್ಟ್ 2025 ; ಯುವಜನ ಆಯೋಗ ರಚನೆ, ಯುವಜನರ...

ಒಳಮೀಸಲಾತಿ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ದೇವನೂರು ಮಹಾದೇವ ಬಹಿರಂಗ ಪತ್ರ

ಒಳಮೀಸಲಾತಿ ಜಾರಿಯ ಚರ್ಚೆ ಬಿಸಿ ಏರಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಹಿತಿ,...

ಸಂಸತ್ತಿನ ಪೂರ್ವಸೂರಿಗಳು ಭಾಗ 3 : ವಿದ್ಯಾರ್ಥಿ ರಾಜಕಾರಣದಿಂದ ಸಂಸತ್ತಿನವರೆಗೆ, ಪಿಕೆವಿ ಶ್ರಮಿಸಿದ ಹಾದಿ ಇದು

ಈ ಲೇಖನ ಸರಣಿಯು 'ದಿ ಅರ್ಲಿ ಪಾರ್ಲಿಮೆಂಟರಿಯನ್ಸ್' ಎಂಬ ಶೀರ್ಷಿಕೆಯ 'ದಿ...

ವಿಶೇಷ

ಒಳಮೀಸಲಾತಿ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ದೇವನೂರು ಮಹಾದೇವ ಬಹಿರಂಗ ಪತ್ರ

ಒಳಮೀಸಲಾತಿ ಜಾರಿಯ ಚರ್ಚೆ ಬಿಸಿ ಏರಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಹಿತಿ, ಚಿಂತಕ ದೇವನೂರು ಮಹಾದೇವ ಅವರು ಬಹಿರಂಗ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಮುಖ್ಯಮಂತ್ರಿಗಳು ಶೀಘ್ರವೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಪತ್ರದ ಒಟ್ಟೂ ಅಂಶ ಈ ಕೆಳಗಿನಂತಿದೆ. ನಾನು ಗೊಂದಲ,...

ಇಂಡಿಯಾ ಟುಡೇ ವಾಹಿನಿಯ ಜೊತೆ ಮೊಟ್ಟ ಮೊದಲ ಸಂದರ್ಶನ ನೀಡಿದ ಧರ್ಮಸ್ಥಳ ಸಾಮೂಹಿಕ ಶವಸಂಸ್ಕಾರದ ಸಾಕ್ಷಿ ದೂರುದಾರ

ಧರ್ಮಸ್ಥಳ ಸಾಮೂಹಿಕ ಶವಸಂಸ್ಕಾರ ಪ್ರಕರಣದಲ್ಲಿ ದೂರುದಾರ ವ್ಯಕ್ತಿ ಇಂಡಿಯಾ ಟುಡೇ ವಾಹಿನಿಯ ಜೊತೆಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಅವರ ಮಾಹಿತಿಯಂತೆ 13 ನೇ ಸ್ಥಳ...

ಮಳೆಗಾಲದ ಅಧಿವೇಶನದಲ್ಲೇ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಅಹೋರಾತ್ರಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ

35 ವರ್ಷಗಳ ಒಳ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮುಖಂಡರುಗಳ ಸಾಮೂಹಿಕ ನಾಯಕತ್ವದಲ್ಲಿ ಅಂತಿಮ ಹೋರಾಟ, ಸರ್ಕಾರಕ್ಕೆ ಎಚ್ಚರಿಕೆ ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಜಾರಿಯಾಗಬೇಕೆಂದು 30...

ನಾಗರ ಪಂಚಮಿಯನ್ನು ಮೌಢ್ಯಮುಕ್ತವಾಗಿಸಿ ಬಸವ ಪಂಚಮಿಯನ್ನಾಗಿ ವಿಶಿಷ್ಟವಾಗಿ ಆಚರಿಸಿದ ಮಾನವ ಬಂಧುತ್ವ ವೇದಿಕೆ

ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿ ಹೊಳಿಯವರ ಪ್ರೇರಣೆಯಿಂದ ಮಾನವ ಬಂಧುತ್ವ ವೇದಿಕೆಯವರು ಮುನ್ನಡೆಸಿಕೊಂಡು ಬರುತ್ತಿದ್ದು ಈ ಬಾರಿ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸಿದ್ದಾರೆ....

ಶೀಘ್ರದಲ್ಲೇ ನೂತನ ಜೈವಿಕ ಇಂಧನ ನೀತಿ ಜಾರಿಗೆ -ಸಚಿವ ಪ್ರಿಯಾಂಕ್‌ ಖರ್ಗೆ

ಗ್ರಾಮೀಣ ಪ್ರದೇಶಗಳಲ್ಲಿ ಪರ್ಯಾಯ ಇಂಧನ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ  ಸಲುವಾಗಿ ನೂತನ ಜೈವಿಕ ಇಂಧನ ನೀತಿಯನ್ನು ಜಾರಿಗೆ ತರಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು...

ಲೇಟೆಸ್ಟ್

ಚುನಾವಣೆಗೂ ಮುನ್ನವೆ ರಾಜಕೀಯ ನಾಯಕರುಗಳ ʼಹೈ ಡ್ರಾಮʼ

ಬೆಂಗಳೂರು; 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇವೆ. ಆದರೆ ಮುಂಬರುವ ಚುನಾವಣೆಯ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಏರಲು ಇಂದಿನಿಂದಲೇ ರಾಜಕೀಯ ನಾಯಕರುಗಳು ರೇಸ್ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ...

ಅಕ್ಷರಶಃ ಮಿಂಚಿದ ಅಕ್ಷರ್ ಪಟೇಲ್ ಭಾರತಕ್ಕೆ ಸರಣಿ ಜಯ

ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಭಾನುವಾರ ನಡೆದ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಅಕ್ಸರ್ ಪಟೇಲ್ ಅವರ 35 ಎಸೆತಗಳಲ್ಲಿ ಔಟಾಗದೆ 64 ರನ್‌ಗಳ ನೆರವಿನಿಂದ ಭಾರತವು ವೆಸ್ಟ್ ಇಂಡೀಸ್...

ಮಳೆಯಿಂದ ಮೊಟಕಾದ ಇಂಗ್ಲೆಂಡ್, ಆಫ್ರಿಕಾ ಪಂದ್ಯ, ಶತಕವಂಚಿತ ಡಿಕಾಕ್

ಭಾರೀ ಕುತೂಹಲ ಕೆರಳಿಸಿದ್ದ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ನಡುವಿನ ಸರಣಿ ನೀರಸ ಅಂತ್ಯ ಕಂಡಿದೆ. ಇದಕ್ಕೆ ಕಾರಣ ಪಂದ್ಯದ ವೇಳೆ ಸುರಿದ ಮಳೆ ನೀರು. ಹೌದು, ಇಂಗ್ಲೆಂಡ್ ಆಫ್ರಿಕಾ ನಡುವಿನ ಮೂರನೇ ಪಂದ್ಯ...

ಕುಸಿದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಇಂಗ್ಲೆಂಡ್ ಗೆ 118 ರನ್ ಗಳ ಜಯ

ಎರಡು ಗಂಟೆ 45 ನಿಮಿಷ ತಡವಾಗಿ ಆರಂಭವಾಗಿ 29 ಓವರ್‌ಗಳಿಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಮತ್ತು ಸೌಥ್ ಆಫ್ರಿಕಾ ನಡುವಿನ ಎರಡನೇ ಅಕದಿನ ಪಂದ್ಯದಲ್ಲಿ, ಬೌಲರ್‌ಗಳು, ಅದರಲ್ಲೂ ಸ್ಪಿನ್ನರ್‌ಗಳು ಮಿಂಚಿದರು. ಆದಿಲ್ ರಶೀದ್ ಮತ್ತು...

2022 ಸರಣಿಯ ಎಲ್ ಜಿ ಗ್ರಾಮ್ ಲ್ಯಾಪ್ ಟಾಪ್ ಸರಣಿ ಮಾರುಕಟ್ಟೆಗೆ

ಬ್ಯಾಟರಿ ಬಾಳಿಕೆಗೆ ಹೆಸರಾದ ಗ್ರಾಮ್ ಏಪ್ರಿಲ್ 2022 ರಲ್ಲಿ ಪ್ರಾರಂಭವಾದ ಜಾಗತಿಕ ರೋಲ್‌ಔಟ್ ನಂತರ ಎಲ್ ಜಿ ಕಂಪನಿ  ತನ್ನ ಉನ್ನತ-ಮಟ್ಟದ, ಗ್ರಾಮ್ ಸರಣಿಯ ಹೊಸ ಮಾದರಿಯ ಲ್ಯಾಪ್ ಟಾಪ್ ಗಳನ್ನು ಭಾರತದಲ್ಲಿ...

ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ ಶಿಖರ್ ಧವನ್ ಗೆ ನಾಯಕನಾಗಿ ಸರಣಿಯ ಶುಭಾರಂಭ

ವೆಸ್ಟ್ ಇಂಡೀಸ್‌ ತಂಡದ ಗೆಲುವಿಗೆ ದಾಖಲೆ ಬರೆಯುವ 309 ರನ್‌ಗಳು ಬೇಕಾಗಿದ್ದವು. ಅದಕ್ಕಾಗಿ ವೆಸ್ಟ್ ಇಂಡೀಸ್ 117 ರನ್‌ಗಳ ಎರಡನೇ ವಿಕೆಟ್ ಜೊತೆಯಾಟದೊಂದಿಗೆ ವೇದಿಕೆಯನ್ನು ಸಿದ್ಧಪಡಿಸಿತ್ತು.  ಕೊನೆಯ 15 ಓವರ್‌ಗಳಲ್ಲಿ ಏಳು ವಿಕೆಟ್‌...

ಸತ್ಯ-ಶೋಧ

You cannot copy content of this page