ಹಾಸನ : ಕರ್ನಾಟಕ ರಾಜ್ಯ ಪವರ್ ಲಿಪ್ಟರ್ ಸಂಸ್ಥೆ ದಾವಣಗೆರೆ ಇವರ ವತಿಯಿಂದ ನಡೆದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಹಾಸನ ಜಿಲ್ಲಾ ಅಮೆಚೊರ್ ಬಾಡಿ ಬಿಲ್ಡರ್ ಸಂಸ್ಥೆಯ ಪವರ್ ಲಿಪ್ಟರ್ ರವಿಕಿರಣ್ ರವರು 74 ಕೆಜಿ ವಿಭಾಗದಲ್ಲಿ ಬಾಗವಹಿಸಿ ಚಿನ್ನದ ಪದಕ ಪಡೆದು ಕೀರ್ತಿ ತಂದಿದ್ದಾರೆ ಇವರಿಗೆ ಸಂಸ್ಥೆಯ ಅದ್ಯಕ್ಷರು ಮತ್ತು ಸದಸ್ಯರುಗಳು.ಕ್ರೀಡಾಭಿಮಾನಿ ಗಳು ಅಭಿನಂದನೆ ಸಲ್ಲಿಸಿದ್ದಾರೆ. ರವಿಕಿರಣ್ ಅವರು ಹಾಲಿ ವೆಟರ‍್ನರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.