
ಪತ್ರಕರ್ತರಾದ ನವೀನ್ ಸೂರಿಂಜೆಯವರ ಸಂಪಾದಕತ್ವದಲ್ಲಿ ಮುತ್ಸದ್ದಿ ಸಂಸದೀಯ ಪಟು ಜಿ.ವಿ.ಶ್ರೀರಾಮರೆಡ್ಡಿ ಕುರಿತಾದ ಅಪೂರ್ವ ಲೇಖನಗಳ ಸಂಗ್ರಹ “ಸದನದಲ್ಲಿ ಶ್ರೀರಾಮರೆಡ್ಡಿ” ಕೃತಿ ಸೆಪ್ಟೆಂಬರ್ 9 ರ ಶುಕ್ರವಾರ ಲೋಕಾರ್ಪಣೆಗೊಂಡಿತು.
ಕಾರ್ಯಕ್ರಮದ ಕ್ಷಣಗಳನ್ನು ಸೆರೆ ಹಿಡಿದ ಚಿತ್ರಗಳು ‘ಪೀಪಲ್ ಮೀಡಿಯಾ’ದಲ್ಲಿ ನಿಮಗಾಗಿ.