Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಶಶಿ ತರೂರ್‌ಗೆ ಫ್ರಾನ್ಸ್‌ನ ನಾಗರಿಕ ಗೌರವ ಪ್ರಶಸ್ತಿ

ಶಶಿ ತರೂರ್‌ಗೆ ಫ್ರಾನ್ಸ್‌ನ ನಾಗರಿಕ ಗೌರವ ಪ್ರಶಸ್ತಿ

0

ನವದೆಹಲಿ: ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರ ಬರಹಗಳಿಗೆ ಪ್ರಾನ್ಸ್ ನ ಅತ್ಯುನ್ನತ ನಾಗರಿಕ ಗೌರವವಾದ ಚೆವಲಿಯರ್‌ ಡೆ ಲಾ ಲೀಜನ್‌ ಡಿʼಹಾನರ್‌(The Chevalier de la Legion d’Honneur) ಪ್ರಶಸ್ತಿ ಲಭಿಸಿದೆ.

ಈ ಕುರಿತು ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಈ ರೀತಿಯಲ್ಲಿ ನನ್ನನ್ನು ಗುರುತಿಸಿ ಪ್ರಶಸ್ತಿಯ ಮೂಲಕ ಗೌರವಿಸಿದ ಫ್ರಾನ್ಸ್‌ಗೆ  ಧನ್ಯವಾದಗಳನ್ನು ಹೇಳಿದ್ದಾರೆ.

ಈ ಪ್ರಶಸ್ತಿಯು 1802 ರಲ್ಲಿ ನೆಪೋಲಿಯನ್‌ ಬೋನಪಾರ್ಟೆ ಸ್ಥಾಪಿಸಿದ ಫ್ರೆಂಚ್‌ ಆರ್ಡರ್‌ ಆಫ್‌ ಮೆರಿಟ್‌ ಅನ್ನು ಅತ್ಯುತ್ತಮ ನಾಗರಿಕ ಅಥವಾ ಮಿಲಿಟರಿ ನಡವಳಿಕೆಗಾಗಿ ನೀಡಲಾಗುತ್ತದೆ.

You cannot copy content of this page

Exit mobile version