ದೇಶ ಸಾರ್ವಜನಿಕವಾಗಿ ಮಲಾಲಾ ಪುಸ್ತಕ ಓದುತ್ತಿದ್ದವರ ಮೇಲೆ ಸಂಘ ಪರಿವಾರದವರಿಂದ ದಾಳಿ: ರಾಡ್, ಲಾಠಿಗಳಿಂದ ಹಲ್ಲೆ; ಮೂವರ ಬಂಧನ
ದೇಶ ಮೋದಿ ಪ್ರಧಾನಿಯಾಗಿರದಿದ್ದರೆ ಭಾರತ ಇನ್ನಷ್ಟು ಸಮೃದ್ಧವಾಗಿರುತ್ತಿತ್ತು: ಟೆಕ್ಸಾಸ್ ಟೆಕ್ ವಿವಿ ಪ್ರೊಫೆಸರ್ಗಳ ಅಧ್ಯಯನ ವರದಿ
ರಾಜ್ಯ ನಾನೇನು ತಪ್ಪು ಮಾಡಿಲ್ಲ, ಪಕ್ಷಕ್ಕಾಗಿ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ: ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಬಿ. ನಾಗೇಂದ್ರ
ವಿದೇಶ ‘ಜಗತ್ತೆಲ್ಲವೂ ಶ್ರೀಕೃಷ್ಣಮಯ, ಕೃಷ್ಣಪ್ರಜ್ಞೆಯಿಂದ ಜಗತ್ತು ಸುಂದರ’: ನ್ಯೂಯಾರ್ಕ್ನ ಭಕ್ತಿ ಸೆಂಟರ್ನಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದನೆ
ರಾಜ್ಯ ‘ನಾಗೇಂದ್ರ ನಿಜವಾದ ಕಾಂಗ್ರೆಸ್ಸಿಗ’: ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಬೆಂಬಲಕ್ಕೆ ನಿಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ರಾಜ್ಯ ಕಸ್ತೂರಿರಂಗನ್ ವರದಿ ಜಾರಿಗೆ ಕೇಂದ್ರದ ಅಧಿಸೂಚನೆ: ತೀವ್ರವಾಗಿ ಖಂಡಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್; ವಿಧಾನಮಂಡಲ ವಿಶೇಷ ಅಧಿವೇಶನ ಕರೆಯಲು ನಿರ್ಧಾರ
ರಾಜ್ಯ ‘ಬಿಜೆಪಿ-ಜೆಡಿಎಸ್ನಿಂದ ಕಲಿಯುವ ಅಗತ್ಯ ನನಗಿಲ್ಲ’: ಕೆಪಿಎಸ್ಸಿ ವಿವಾದ ಕುರಿತು ಎಚ್ಡಿಕೆ, ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು