ಕಾಂಗ್ರೆಸ್ ನ ಮಾಜಿ ನಾಯಕ ಗಲಾಂ ನಬಿ ಆಜಾದ್ ಅವರು ಮುಂದಿನ ಹತ್ತು ದಿನಗಳಲ್ಲಿ ಹೊಸ ಪಕ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಉದಯವಾಗಲಿದೆ ಎಂದು ಬಾರಾಮುಲ್ಲ ದ ಸಾರ್ವಜನಿಕ ಸಭೆಯಲ್ಲಿ ಘೋಷಣೆ ಮಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆಯನ್ನು ನೀಡಿದ ಬಳಿಕ ಈ ರಾಜಕೀಯ ಬೆಳವಣಿಗೆಗೆ ಗುಲಾಂ ನಬಿ ಆಜಾದ್ ಅವರು ಮುಂದಾಗಿದ್ದಾರೆ.