ಕ್ಯಾಂಪಸ್‌ನಲ್ಲಿ ಪ್ಯಾಲೆಸ್ಟೈನ್ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಯುಎಸ್‌ನ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಬಂಧಿಸಲ್ಪಟ್ಟ ಇಬ್ಬರು ವಿದ್ಯಾರ್ಥಿಗಳಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಅಚಿಂತ್ಯ ಶಿವಲಿಂಗನ್ ಒಬ್ಬರು.
ಗುರುವಾರ ಮುಂಜಾನೆ ವಿಶ್ವವಿದ್ಯಾನಿಲಯದ ಅಂಗಳದಲ್ಲಿ ಪ್ರತಿಭಟನಾಕಾರರು ಟೆಂಟ್‌ಗಳನ್ನು ಹಾಕುತ್ತಿದ್ದ ಸಮಯದಲ್ಲಿ ಕೊಯಮತ್ತೂರು ಮೂಲದ ಶಿವಲಿಂಗನ್ ಮತ್ತು ಐದನೇ ವರ್ಷದ ಪಿಎಚ್‌ಡಿ ವಿದ್ಯಾರ್ಥಿ ಹಸನ್ ಸೈಯದ್ ಅವರನ್ನು ಬಂಧಿಸಲಾಗಿದೆ ಎಂದು ಪ್ರಿನ್ಸ್‌ಟನ್ ಅಲುಮ್ನಿ ವೀಕ್ಲಿ ವರದಿ ಮಾಡಿದೆ.
ಮೊದಲ ಹಂತದಲ್ಲಿ ಕಡಿಮೆ ಪ್ರಮಾಣದ ಮತದಾನ: ಸೋಲಿನ ಭಯದಿಂದ ಶಾ-ಮೋದಿ ಜೋಡಿ ಕಂಗಾಲು
https://peepalmedia.com/bjp-sensing-its-losing-in-2024-election-modi-in-tension