ಉತ್ತರಾಖಂಡ್ : ಹವಾಮಾನ ವೈಫರಿತ್ಯದಿಂದ ಹೆಲಿಕ್ಯಾಫ್ಟರ್ ಪತನವಾಗಿದ್ದು ಇಬ್ಬರು ಫೈಲೆಟ್ ಸೇರಿದಂತೆ 6 ಜನರು ದುರ್ಮರಣವಾಗಿರುವ ಘಟನೆ ಕೇದರನಾಥ್‌ನ ಗರುಡಚಟ್ಟಿ ಬಳಿ ನಡೆದಿದೆ.
ಎಂಟು ಜನರನ್ನು ಕೇದನಾಥಕ್ಕೆ ಯಾತ್ರಿಕರನ್ನು ಕೊಂಡೊಯ್ಯುತ್ತಿದ್ದ ಹೆಲಿಕ್ಯಾಫ್ಟರ್ ಪತನಗೊಂಡಿದೆ. ಹವಾಮಾನ ವೈಫರಿತ್ಯದ ಕಾರಣ ಕೇದರನಾಥ್‌ನ ಗರುಡಚಟ್ಟಿ ಬಳಿ ಹೆಲಿಕ್ಯಾಫ್ಟರ್ ಪತನಗೊಂಡಿದ್ದು, ಇಬ್ಬರು ಫೈಲೆಟ್ ಮತ್ತು ನಾಲ್ಕು ಮಂದಿ ಯಾತ್ರಿಕರು ಬಲಿಯಾಗಿದ್ದಾರೆ. ಕೇದರನಾಥಕ್ಕೆ ತಲುಪಲು 2 ಕಿಮೀ ಅಷ್ಟೇ ಬಾಕಿ ಇರುವಾಗ ಈ ದುರಂತ ನಡೆದಿದೆ.