Monday, March 9, 2026

ಸತ್ಯ | ನ್ಯಾಯ |ಧರ್ಮ

ರಾಜ್ಯಸಭಾ ಚುನಾವಣೆ: 2,558 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿದ ವಕೀಲ, ಕಾಂಗ್ರೆಸ್‌ ನಾಯಕ ಅಭಿಷೇಕ್ ಮನು ಸಿಂಘ್ವಿ

ತೆಲಂಗಾಣದಿಂದ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಹಿರಿಯ ವಕೀಲ ಹಾಗೂ ಕಾಂಗ್ರೆಸ್...

ಸಂಸತ್ ಅಧಿವೇಶನ ಆರಂಭ: ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯದ ಚರ್ಚೆ ಇಂದು

ಸೋಮವಾರದಿಂದ ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಭಾಗವು ಆರಂಭವಾಗುತ್ತಿದ್ದು, ಈ ಬಾರಿಯ...

ಟ್ರಂಪ್ ಸರ್ವಾಧಿಕಾರಿ, ಮೋದಿ ಅವರ ಗುಲಾಮ: ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ

ಕಲಬುರಗಿಯ ಚಿತ್ತಾಪುರದಲ್ಲಿ 1,069 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಧಾನಿ...

ಮದ್ಯದ ಬೆಲೆ ನಿಗದಿ ಪದ್ಧತಿ ರದ್ದು: ಕರ್ನಾಟಕದ ಮದ್ಯದ ಉದ್ಯಮದಲ್ಲಿ ಗೊಂದಲ ಮತ್ತು ಆತಂಕ

ಕರ್ನಾಟಕ ಸರ್ಕಾರವು ಬಜೆಟ್‌ನಲ್ಲಿ ದಶಕಗಳಷ್ಟು ಹಳೆಯದಾದ ಮದ್ಯದ ಬೆಲೆ ನಿಗದಿಯ ಕಾರ್ಯವಿಧಾನವನ್ನು ರದ್ದುಗೊಳಿಸಿರುವುದು ರಾಜ್ಯದ ಮದ್ಯದ ಉದ್ಯಮದಲ್ಲಿ ಹೆಚ್ಚಿನ ಅನಿಶ್ಚಿತತೆಯನ್ನು ಮೂಡಿಸಿದೆ. ಚಿಲ್ಲರೆ ಬೆಲೆಗಳನ್ನು ನಿಯಂತ್ರಿಸಲು...

ಅಂಕಣಗಳು

ನ್ಯಾಯಮೂರ್ತಿ ಯಶವಂತ್ ವರ್ಮಾ ವಜಾ ಪ್ರಕ್ರಿಯೆ ಚುರುಕು: ತನಿಖಾ ಸಮಿತಿಗೆ ಬಿ.ವಿ. ಆಚಾರ್ಯ ಸೇರ್ಪಡೆ, ಅವಧಿ ವಿಸ್ತರಣೆ

ಕಳೆದ ವರ್ಷ ಮಾರ್ಚ್‌ನಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ಸುಟ್ಟ...

‘ನ್ಯಾಯಾಂಗ ಭ್ರಷ್ಟಾಚಾರ’ ಅಧ್ಯಾಯಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್: ಪಠ್ಯಪುಸ್ತಕ ನಿಷೇಧ, ಡಿಜಿಟಲ್ ಪ್ರತಿಗಳಿಗೂ ತಡೆ

ಎಂಟನೇ ತರಗತಿಯ ಪಠ್ಯಪುಸ್ತಕದಲ್ಲಿ ‘ನ್ಯಾಯಾಂಗ ಭ್ರಷ್ಟಾಚಾರ’ ಎಂಬ ಅಧ್ಯಾಯ ಸೇರಿಸಿರುವ ಹಿನ್ನೆಲೆಯಲ್ಲಿ...

ಪತ್ರಕರ್ತ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಡೇರಾ ಬಾಬಾ ನಿರ್ದೋಷಿ: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ಚಂಡೀಗಢ : ಎರಡು ದಶಕಗಳ ಹಿಂದೆ ನಡೆದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಡೇರಾ ಬಾಬಾನನ್ನು ನಿರ್ದೋಷಿ ಎಂದು ಘೋಷಿಸಿ ಪಂಜಾಬ್...

ವಸೂಲಿ ಮಾಡಿದ ಹೆಚ್ಚುವರಿ ಸುಂಕದ ಹಣ ಮರಳಿಸಿ: ಟ್ರಂಪ್ ಸರ್ಕಾರಕ್ಕೆ ಟ್ರೇಡ್ ಕೋರ್ಟ್ ಆದೇಶ

ಅಮೆರಿಕದ ಸುಪ್ರೀಂ ಕೋರ್ಟ್ ಕಳೆದ ತಿಂಗಳು ನೀಡಿದ್ದ ತೀರ್ಪಿನಂತೆ, ಟ್ರಂಪ್ ಸರ್ಕಾರವು ವಿಧಿಸಿದ್ದ ಸುಂಕಗಳು ಕಾನೂನುಬಾಹಿರ ಎಂದು ಸಾಬೀತಾಗಿತ್ತು. ಇದೀಗ ಮ್ಯಾನ್‌ಹ್ಯಾಟನ್‌ನಲ್ಲಿರುವ ಅಮೆರಿಕದ 'ಯುಎಸ್...

ವೃತ್ತಿಯ ಹೆಸರಿನಿಂದ ಕರೆದ ಮಾತ್ರಕ್ಕೆ ಎಸ್‌ಸಿ/ಎಸ್‌ಟಿ ಕಾಯ್ದೆ ಅನ್ವಯಿಸುವುದಿಲ್ಲ: ಅಲಹಾಬಾದ್ ಹೈಕೋರ್ಟ್ ತೀರ್ಪು

ದೆಹಲಿ: ಒಬ್ಬ ವ್ಯಕ್ತಿಯನ್ನು ಅವನ ವೃತ್ತಿಯ ಹೆಸರಿನಿಂದ ಕರೆದ ತಕ್ಷಣ ಅದು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ...

ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಮಂಜೂರು

ಬೆಂಗಳೂರು: ದೀರ್ಘಕಾಲದ ಕಾನೂನು ಹೋರಾಟದ ನಂತರ, ಧಾರವಾಡದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್...

ಆರೋಗ್ಯ

ರಾಜಕೀಯ

ವಿದೇಶ

ಅಪ್ರಾಪ್ತ ವಯಸ್ಕಳ ಮೇಲೆ ಟ್ರಂಪ್ ಲೈಂಗಿಕ ದೌರ್ಜನ್ಯ: ಎಪ್‌ಸ್ಟೀನ್ ಫೈಲ್ಸ್‌ ದಾಖಲೆ ಬಿಡುಗಡೆ

ಅಮೆರಿಕಾ ಮತ್ತು ಇಸ್ರೇಲ್ ನಡುವಿನ ಯುದ್ಧದ ಉದ್ವಿಗ್ನತೆಯ ನಡುವೆಯೇ, ಅಮೆರಿಕಾ ಅಧ್ಯಕ್ಷ...

ಇರಾನ್ ಮಿಲಿಟರಿ ಶಕ್ತಿಯನ್ನು ಸಂಪೂರ್ಣವಾಗಿ ನಾಶಪಡಿಸಿದ್ದೇವೆ: ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಸೈನಿಕ ಸಾಮರ್ಥ್ಯದ ಕುರಿತು...

ಇರಾನ್-ಇಸ್ರೇಲ್ ಯುದ್ಧದ ಭೀಕರತೆ: ಟೆಹ್ರಾನ್ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್ ದಾಳಿ, 1300 ದಾಟಿದ ಮೃತರ ಸಂಖ್ಯೆ

ಜೆರುಸಲೇಂ: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ವಾಯುದಾಳಿಗಳು ಏಳನೇ...

ನೇಪಾಳ ರಾಜಕೀಯದಲ್ಲಿ ಹೊಸ ಯುಗ: 35 ವರ್ಷದ ಇಂಜಿನಿಯರ್ ಬಾಲೇಂದ್ರ ಶಾ ನೇಪಾಳದ ನೂತನ ಪ್ರಧಾನಿ

ನೇಪಾಳದ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿದ್ದು, ಗಾಯಕನಿಂದ ರಾಜಕಾರಣಿಯಾಗಿ ಬದಲಾದ ಬಾಲೇಂದ್ರ...

ಅಫ್ಘಾನ್ ತಾಲಿಬಾನ್‌ನ 520ಕ್ಕೂ ಹೆಚ್ಚು ಸದಸ್ಯರನ್ನು ಕೊಲ್ಲಲಾಗಿದೆ: ಪಾಕಿಸ್ತಾನಿ ಸಚಿವ

ಇಸ್ಲಾಮಾಬಾದ್: ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನದ ದಾಳಿ ಮುಂದುವರಿದಿದ್ದು, ಹತರಾದ ಅಫ್ಘಾನ್ ತಾಲಿಬಾನ್...

ಕೆನಡಾದಲ್ಲಿ ಭಾರತೀಯ ಮೂಲದ ನ್ಯಾನ್ಸಿ ಗ್ರೆವಾಲ್ ಹತ್ಯೆ: ಜವಾಬ್ದಾರಿ ಹೊತ್ತುಕೊಂಡ ಖಲಿಸ್ತಾನಿ ಉಗ್ರಗಾಮಿ ಸಾಮಾಜಿಕ ಮಾಧ್ಯಮ ಖಾತೆ

ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರ ಭೀಕರ ಹತ್ಯೆಯ ಜವಾಬ್ದಾರಿಯನ್ನು...

ಕ್ಯೂಬಾ ಮೇಲೂ ಕಣ್ಣಿಟ್ಟ ಟ್ರಂಪ್: ಅಮೇರಿಕಾ ಅಧ್ಯಕ್ಷನ ಯುದ್ಧೋನ್ಮಾದಕ್ಕೆ ಮತ್ತೊಂದು ದೇಶ ಆಪತ್ತಿನಲ್ಲಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮತ್ತೊಂದು ವಿವಾದಾತ್ಮಕ ಹೇಳಿಕೆ ಜಾಗತಿಕ...

ಪಶ್ಚಿಮ ಏಷಿಯಾದಲ್ಲಿ ತೀವ್ರಗೊಳ್ಳುತ್ತಿರುವ ಉದ್ವಿಗ್ನತೆ: ಆರು ದಿನಗಳಲ್ಲಿ 1,260 ಮಂದಿ ಸಾವು

ಪಶ್ಚಿಮ ಏಷಿಯಾದಲ್ಲಿನ ಸಂಘರ್ಷವು ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ. ನಿನ್ನೆ ಯುಎಇ, ಕುವೈತ್,...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಶಿಕಾರಿಪುರದಲ್ಲಿ ಸೋಲಿನ ಭೀತಿ? ವಿಜಯೇಂದ್ರ ಕ್ಷೇತ್ರ ಬದಲಾವಣೆ ಚರ್ಚೆಗೆ ಹೊಸ ತಿರುವು

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕ್ಷೇತ್ರ ಬದಲಾವಣೆ ಚರ್ಚೆ ಇದೀಗ...

ಜನರಲ್ ಎಂಎಂ ನರವಾಣೆ ಅಪ್ರಕಟಿತ ಪುಸ್ತಕ ಸೋರಿಕೆ: ದೆಹಲಿ ಪೊಲೀಸರಿಂದ FIR

ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ...

ಗಣರಾಜ್ಯೋತ್ಸವದ ಭದ್ರತಾ ಹಿನ್ನೆಲೆ: ರಾಜಸ್ಥಾನದಲ್ಲಿ 9,550 ಕೆಜಿ ಸ್ಫೋಟಕ ವಶ, ಓರ್ವನ ಬಂಧನ

ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆ ಕಳೆದ ಒಂದು ವಾರಕ್ಕೂ ಹೆಚ್ಚು ದಿನಗಳಿಂದ ರಾಷ್ಟ್ರ...

ಟಿವಿಕೆ ಪಕ್ಷಕ್ಕೆ ‘ಸೀಟಿ’, ಎಂಎನ್‌ಎಂಗೆ ‘ಬ್ಯಾಟರಿ ಟಾರ್ಚ್’ ಚಿಹ್ನೆ ಮಂಜೂರು

ಚೆನ್ನೈ: ನಟ ವಿಜಯ್‌ ಅವರ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ)...

ನಿಲ್ಲದ ತಮಿಳುನಾಡು ರಾಜ್ಯಪಾಲ ಮತ್ತು ಸರ್ಕಾರದ ನಡುವಿನ ಸಂಘರ್ಷ; ಭಾಷಣ ಓದದೇ ಸಭಾತ್ಯಾಗ ಮಾಡಿದ ರಾಜ್ಯಪಾಲ ಆರ್‌.ಎನ್‌.ರವಿ

ಚೆನ್ನೈ: ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್‌.ಎನ್‌.ರವಿ ನಡುವಿನ ಸಂಘರ್ಷ ಮತ್ತೊಮ್ಮೆ...

ಜನ-ಗಣ-ಮನ

ದಲಿತ ಸಾಹಿತ್ಯ , ಹವ್ಯಕ ಭಾಷೆಗೆ ಪ್ರೋತ್ಸಾಹ – ಸಿ ಎಂ ಮಹತ್ವದ ಘೋಷಣೆ

ಬೆಂಗಳೂರು : ಸಿಎಂ ಸಿದ್ದರಾಮಯ್ಯ (CM Siddaramaiah) ಇಂದು ಮಂಡಿಸುತ್ತಿರುವ ತಮ್ಮ...

ಯುದ್ಧ ಎಂದರೆ?..

"..ಗೆದ್ದವರ ಗೆಲುವು ಗೆಲುವಲ್ಲ, ಸತ್ತವರ ಸಾವು ನ್ಯಾಯವಲ್ಲ. ಆಕ್ರಮಣಕ್ಕಿಂತ ರಕ್ಷಣೆಅತಿದೊಡ್ಡ ಸಾಧನೆ.."...

‘ಪಾಸ್ ವಿಥೌಟ್ ಹಿಂದಿ’ ಕಾನೂನು ಜಾರಿಗೆ ಒತ್ತಾಯ: ಕನ್ನಡ ಪರ ಸಂಘಟನೆಗಳಿಂದ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಹಿಂದಿ ಹೇರಿಕೆ ವಿರುದ್ಧ ದಶಕಗಳಿಂದ ನಡೆಯುತ್ತಿರುವ ಹೋರಾಟದ ಭಾಗವಾಗಿ...

ಧಾರ್ಮಿಕ ಅಸಹಿಷ್ಣುತೆ ವಿರುದ್ಧ ‘ಭಗವಂತನ ಮರಣ’ – ಚಿಂತನೆಗೆ ಆಹ್ವಾನಿಸುವ ನಾಟಕ ಪ್ರದರ್ಶನ

ಧಾರ್ಮಿಕ ಅಸಹಿಷ್ಣುತೆ, ಮೂಲಭೂತವಾದ ಮತ್ತು ಹಿಂಸೆಯ ರಾಜಕಾರಣದ ವಿರುದ್ಧ ತೀಕ್ಷ್ಣ ಪ್ರಶ್ನೆಗಳನ್ನು...

ಅನಿಷ್ಟಕ್ಕೆಲ್ಲ ಸಂಸ್ಕೃತವೇ ಕಾರಣ: ಇದುವೇ ನೈಜ ಚಿತ್ರಣ

"..ಇಂಡಿಯಾ ಒಕ್ಕೂಟಕ್ಕೆ ಬ್ರಿಟಿಷರಿಂದ ಬಿಡುಗಡೆ ದೊರೆತು, ಸಂವಿಧಾನ ರಚನೆಯಾದಾಗ ಅದರ ಅನುಷ್ಠಾನ...

ವಿಶೇಷ

ಯುದ್ಧ ಎಂದರೆ?..

"..ಗೆದ್ದವರ ಗೆಲುವು ಗೆಲುವಲ್ಲ, ಸತ್ತವರ ಸಾವು ನ್ಯಾಯವಲ್ಲ. ಆಕ್ರಮಣಕ್ಕಿಂತ ರಕ್ಷಣೆಅತಿದೊಡ್ಡ ಸಾಧನೆ.." ಡಾ.ನೆಲ್ಲುಕುಂಟೆ ವೆಂಕಟೇಶ್ ಅವರ ವಿಶ್ಲೇಷಣಾ ಬರಹದಲ್ಲಿ ೧.ಸೌಥಿ ಎಂಬ ಕವಿಯ After Blenheim ಎಂಬ ಪದ್ಯವನ್ನು ಬಿ.ಎಂ.ಶ್ರೀ ಬ್ಲೆನ್ ಹೀಮ್ ಕದನ ಎಂದು ಮರುಸೃಷ್ಟಿಸಿದ್ದಾರೆ. ಅದರ ಕೆಲವು...

ಮಧ್ಯಪ್ರಾಚ್ಯದಲ್ಲಿ ಯುದ್ಧದ ಘೋಷಣೆ: ಇರಾನ್–ಇಸ್ರೇಲ್ ಸಂಘರ್ಷ, ಜಗತ್ತಿಗೇ ಗಂಭೀರ ಪರಿಣಾಮ ಬೀರುವ ಸಾಧ್ಯತೆ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿದ್ದು, ಇಸ್ರೇಲ್ ಮತ್ತು ಅಮೆರಿಕಾ ನಡೆಸುತ್ತಿರುವ ಜಂಟಿ ಮಿಲಿಟರಿ ಕಾರ್ಯಾಚರಣೆಗಳಿಗೆ ಪ್ರತಿಯಾಗಿ ಇರಾನ್ ತೀವ್ರ ಪ್ರತಿದಾಳಿ ಆರಂಭಿಸಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಇರುವ...

‘ಪಾಸ್ ವಿಥೌಟ್ ಹಿಂದಿ’ ಕಾನೂನು ಜಾರಿಗೆ ಒತ್ತಾಯ: ಕನ್ನಡ ಪರ ಸಂಘಟನೆಗಳಿಂದ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಹಿಂದಿ ಹೇರಿಕೆ ವಿರುದ್ಧ ದಶಕಗಳಿಂದ ನಡೆಯುತ್ತಿರುವ ಹೋರಾಟದ ಭಾಗವಾಗಿ ‘ಪಾಸ್ ವಿಥೌಟ್ ಹಿಂದಿ’ ಕಾನೂನು ಜಾರಿಗೊಳಿಸುವಂತೆ ಕನ್ನಡ ಪರ ಸಂಘಟನೆಗಳು ಸರ್ಕಾರವನ್ನು...

ಅಮೆರಿಕ ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು: ಟ್ರಂಪ್ ವಿಧಿಸಿದ್ದ ವ್ಯಾಪಕ ಸುಂಕಗಳು ಅಕ್ರಮ

ವಾಷಿಂಗ್ಟನ್, ಫೆ. 20: ಮಹತ್ವದ ಕಾನೂನು ಬೆಳವಣಿಗೆಯಲ್ಲಿ, ಅಮೇರಿಕಾ Supreme Court ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವಾರು ದೇಶಗಳ ಮೇಲೆ ಏಕಪಕ್ಷೀಯವಾಗಿ ವಿಧಿಸಿದ್ದ ವ್ಯಾಪಕ...

ಆಗುಂಬೆ ಘಾಟ್‌ ಸುರಂಗ ಮಾರ್ಗ ಯೋಜನೆಗೆ ಭೂ ವಿಜ್ಞಾನಿಗಳಿಂದ ಆಕ್ಷೇಪ; ಪಶ್ಚಿಮ ಘಟ್ಟಕ್ಕೆ ‘ಕೊನೆ ಮೊಳೆ’ಯ ಆತಂಕ

ಕರ್ನಾಟಕದ ಪಶ್ಚಿಮ ಘಟ್ಟಗಳ ಅಂಗಳದಲ್ಲಿ ನೆಲೆಸಿರುವ ಆಗುಂಬೆ ಪ್ರದೇಶವು ತನ್ನ ಅತಿವೃಷ್ಟಿ, ಜೈವ ವೈವಿಧ್ಯತೆ ಮತ್ತು ಪ್ರಕೃತಿ ಸೌಂದರ್ಯದ ಮೂಲಕ ವಿಶ್ವಪ್ರಸಿದ್ಧಿ ಪಡೆದಿದೆ. ಈ...

ಲೇಟೆಸ್ಟ್

ಅಡಿಕೆ ಮೇಲೆ ಬಿದ್ದ WHO ಕರಿನೆರಳು ; ಉತ್ಪಾದನೆ ನಿಲ್ಲಿಸದಿದ್ದರೆ ಕ್ಯಾನ್ಸರ್ ಹೆಚ್ಚುವ ಬಗ್ಗೆ ವರದಿಯಲ್ಲಿ ಉಲ್ಲೇಖ

ವಿಶ್ವ ಆರೋಗ್ಯ ಸಂಸ್ಥೆಯ ಅಡಿಯಲ್ಲಿ ಬರುವ ಕ್ಯಾನ್ಸರ್ ಸಂಶೋಧನಾ ಸಂಸ್ಥೆ, ಅಡಿಕೆಯ ಕುರಿತು ಮತ್ತೆ ಮಹತ್ವದ ವರದಿ ಸಲ್ಲಿಸಲಾಗಿದ್ದು, ಅಡಕೆ ಕ್ಯಾನ್ಸರ್ ಕಾರಕ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿ ಹೊರಬಂದ ಹಿನ್ನೆಲೆಯಲ್ಲಿ...

ನೆಲದ ತವಕ – 2 ಇಪ್ಪತ್ತೊಂದನೆ ಶತಮಾನದ ಕನ್ನಡ ಸಾಹಿತ್ಯ: ಯುವ ಬರಹಗಾರರ ವಸ್ತು ವಿಷಯ

"..ಸಾಹಿತ್ಯ ಯಾವಾಗಲೂ ಭೂತದಿಂದ ಹೊರಬರುತ್ತಲೆ ವರ್ತಮಾನದ ಕನ್ನಡಿಯಾಗಬೇಕು. ೧೨ನೇ ಶತಮಾನದ ಬಸವಣ್ಣನ ಬವಣೆ ಎಷ್ಟಿತ್ತು, ಆತ ಕಲಿಯತನದಿಂದ ಆಗದಿದ್ದನ್ನು ಕವಿತ್ವದಿಂದ ಸಾಧ್ಯವಾಗಿಸಿದ್ದು ಇತಿಹಾಸ. ಸಾಹಿತ್ಯ ಧರ್ಮಾತೀತ, ಜಾತ್ಯಾತೀತ ನಿಲುವಿಗೆ ಬದ್ಧವಾಗಬೇಕು. ಆಗಲೇ ಸಾಹಿತ್ಯದ...

ಅನರ್ಹ ಬಿಪಿಎಲ್ ಕಾರ್ಡ್ ಮಾತ್ರ ವಾಪಾಸ್ ಪಡೆಯಲಾಗುವುದು: ಅರ್ಹರ ಕಾರ್ಡುಗಳಿಗೆ ತೊಂದರೆ ಇಲ್ಲ: ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ ನ 17: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಅರ್ಹರ ಕಾರ್ಡ್ ಗಳಿಗೆ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು. ಅವರು ಇಂದು ಬಾಗಲಕೋಟೆಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು. ಬಿಪಿಎಲ್...

ವಕ್ಫ್ ವಿವಾದ | ಇನಾಂ ಭೂಮಿಯನ್ನು ದೇವಸ್ಥಾನಗಳಿಗೆ ಹಿಂದಿರುಗಿಸಿ: ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಗ್ರಹ

ದಾವಣಗೆರೆ: ದೇವಸ್ಥಾನ, ಅರ್ಚಕರಿಂದ ವಶಪಡಿಸಿಕೊಂಡಿರುವ ಸುಮಾರು 8 ಸಾವಿರ ಎಕರೆ ‘ಇನಾಂ’ ಭೂಮಿಯನ್ನು (ಹಿಂದಿನ ಅರಸರು ವಿವಿಧ ಉದ್ದೇಶಗಳಿಗಾಗಿ ಜನರಿಗೆ ಮತ್ತು ಸಂಸ್ಥೆಗಳಿಗೆ ನೀಡಿರುವ ಭೂಮಿ) ಸರ್ಕಾರ ವಾಪಸ್ ನೀಡಬೇಕು ಎಂದು ಅಖಿಲ...

ಜಾಣ, ತುತ್ತಾ ಮುತ್ತಾ ಚಿತ್ರಗಳ ನಾಯಕ ನಟಿ ಕಸ್ತೂರಿ ಬಂಧನ

ನವ ತೆಲಂಗಾಣ - ಹೈದರಾಬಾದ್: ತಮಿಳುನಾಡಿನಲ್ಲಿ ನೆಲೆಸಿರುವ ತೆಲುಗು ಜನರನ್ನು ಟೀಕಿಸಿದ್ದ ನಟಿ ಕಸ್ತೂರಿ ಅವರನ್ನು ಚೆನ್ನೈ ಪೊಲೀಸರು ಇಂದು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ. 300 ವರ್ಷಗಳ ಹಿಂದೆ ತಮಿಳುನಾಡು ರಾಜರ ಆಶ್ರಮದಲ್ಲಿ ಮಹಿಳೆಯರ ಸೇವೆ...

ನೈಜೀರಿಯಾ ತಲುಪಿದ ಪ್ರಧಾನಿ ಮೋದಿ, ಪ್ರಮುಖ ವಿಷಯಗಳ ಕುರಿತು ಚರ್ಚೆ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 3 ರಾಷ್ಟ್ರಗಳ ಪ್ರವಾಸದ ಭಾಗವಾಗಿ ನೈಜೀರಿಯಾ ತಲುಪಿದ್ದಾರೆ. ಈ ಸಂದರ್ಭದಲ್ಲಿ ಮೋದಿಯವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ನೈಜೀರಿಯಾದಲ್ಲಿರುವ ಅನಿವಾಸಿ ಭಾರತೀಯರು ಮೋದಿ ಅವರನ್ನು ಸ್ವಾಗತಿಸಿದರು. ಈ...

ಸತ್ಯ-ಶೋಧ

You cannot copy content of this page