Tuesday, September 23, 2025

ಸತ್ಯ | ನ್ಯಾಯ |ಧರ್ಮ

ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಗಡಿಪಾರಿಗೆ ಆದೇಶ

ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ...

ಅಂಗವಿಕಲರಿಗೆ ಅವಹೇಳನ; ಬ್ರಹ್ಮಾಂಡ ಗುರು ನರೇಂದ್ರ ಬಾಬು ಶರ್ಮಾ ವಿರುದ್ಧ ದೂರು ದಾಖಲು

ಖಾಸಗಿ ಚಾನಲ್‌ ಒಂದರಲ್ಲಿ ಬ್ರಹ್ಮಾಂಡ ಗುರೂಜಿ ಎಂಬ ಹೆಸರಿನಿಂದ ಕಾಣಿಸಿಕೊಳ್ಳುವ ನರೇಂದ್ರ...

ಸಿನೆಮಾ ಟಿಕೆಟ್ ದರ ಗರಿಷ್ಠ ₹200 ರೂ ನಿಗದಿ ಮಾಡಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ರಾಜ್ಯದಲ್ಲಿ ಬಿಡುಗಡೆಯಾಗುವ ಎಲ್ಲಾ ಭಾಷೆಯ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಥಿಯೇಟರ್ ಗಳಲ್ಲೂ ಟಿಕೆಟ್ ಬೆಲೆ ₹200 ರೂಪಾಯಿ ನಿಗದಿ ಮಾಡಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್...

ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿರುವುದು ನಮ್ಮನ್ನು ನಾವೇ ಗೌರವಿಸಿಕೊಂಡಂತೆ: ಸಿ.ಎಂ ಮೆಚ್ವುಗೆ

ಮೈಸೂರು: ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ ಪುರಸ್ಕಾರ ಆಗಿರುವುದು ಕೇವಲ ಅವರ ಸಂಗೀತ ಸಾಧನೆಗೆ ಸಿಕ್ಕ ಗೌರವ ಅಲ್ಲ, ನಮ್ಮನ್ನು ನಾವೇ...

ಅಂಕಣಗಳು

ದಸರಾ ಉದ್ಘಾಟನೆಗೆ ಸಾಹಿತಿ ‘ಬಾನು ಮುಷ್ತಾಕ್’ ಆಯ್ಕೆ: ಸುಪ್ರೀಂ ಕೋರ್ಟ್‌ನಲ್ಲಿ ಇಂದು ವಿಚಾರಣೆ

ದೆಹಲಿ: ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆಯಲಿರುವ ರಾಜ್ಯ ಪ್ರಾಯೋಜಿತ ದಸರಾ ಮಹೋತ್ಸವವನ್ನು...

ವ್ಯಾಪಾರಿ ಜಯಶೆಟ್ಟಿ ಕೊಲೆ ಪ್ರಕರಣ: ಛೋಟಾ ರಾಜನ್‌ಗೆ ಮುಂಬೈ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ದೆಹಲಿ: 2001ರಲ್ಲಿ ನಡೆದ ವ್ಯಾಪಾರಿ ಜಯಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ...

ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಜಾಮೀನು ಅರ್ಜಿ: ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ನೋಟಿಸ್

ದೆಹಲಿ: 2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ. ಈ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್,...

ವರವರ ರಾವ್ ಜಾಮೀನು ಷರತ್ತುಗಳ ಬದಲಾವಣೆಗೆ ಸುಪ್ರೀಂ ಕೋರ್ಟ್‌ ನಿರಾಕರಣೆ: ಕೆಳ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಸೂಚನೆ

ದೆಹಲಿ: ತಮ್ಮ ಜಾಮೀನು ಷರತ್ತುಗಳನ್ನು ಬದಲಾಯಿಸುವಂತೆ ಕವಿ ಮತ್ತು ಹೋರಾಟಗಾರ ಪಿ. ವರವರ ರಾವ್ ಅವರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಮಹಾರಾಷ್ಟ್ರದಲ್ಲಿ...

ಧರ್ಮಸ್ಥಳ ಪ್ರಕರಣ: ಹೊಸ ಅರ್ಜಿದಾರರು ಸಾಕ್ಷಿ ದೂರುದಾರ ಚಿನ್ನಯ್ಯ ಹೇಳಿಕೆಯನ್ನೇ ಪುನರಾವರ್ತಿಸಬಾರದು : ಹೈಕೋರ್ಟ್

ಧರ್ಮಸ್ಥಳದಲ್ಲಿ ಸಮಾಧಿ ಸ್ಥಳಗಳನ್ನು ಪರಿಶೀಲಿಸಲು ಮತ್ತು ಉತ್ಖನನ ಮಾಡಲು ವಿಶೇಷ ತನಿಖಾ ತಂಡಕ್ಕೆ (SIT) ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ...

ದಸರಾ ಉದ್ಘಾಟನೆ ವಿವಾದ: ವಿರೋಧಿಗಳಿಗೆ ಮತ್ತೊಮ್ಮೆ ಮುಖಭಂಗ; ಸುಪ್ರೀಂಕೋರ್ಟ್‌ನಿಂದಲೂ ಅರ್ಜಿ ವಜಾ

ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ವಿರುದ್ಧದ ಸಮರದಲ್ಲಿ ವಿರೋಧಿಗಳಿಗೆ ಮತ್ತೊಮ್ಮೆ ಮುಖಭಂಗವಾಗಿದೆ. ಹೈಕೋರ್ಟ್ ನಲ್ಲಿ ಮಾಜಿ ಸಂಸದ...

ಆರೋಗ್ಯ

ರಾಜಕೀಯ

ವಿದೇಶ

ತನ್ನದೇ ಜನರ ಮೇಲೆ ಬಾಂಬ್ ದಾಳಿ ನಡೆಸಿದ ಪಾಕ್: ಖೈಬರ್ ಪಖ್ತುಂಖ್ವಾದಲ್ಲಿ 30 ಸಾವು

ಇಸ್ಲಾಮಾಬಾದ್: ಪಾಕಿಸ್ತಾನ ತನ್ನದೇ ಜನರ ಮೇಲೆ ಬಾಂಬ್ ದಾಳಿ ನಡೆಸಿದೆ. ಸೋಮವಾರ...

ಭಾರತ-ಪಾಕ್ ಸೇರಿ 7 ಯುದ್ಧ ನಿಲ್ಲಿಸಿದ್ದೇನೆ, ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕು: ಡೊನಾಲ್ಡ್ ಟ್ರಂಪ್ ಹೇಳಿಕೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ-ಪಾಕಿಸ್ತಾನದ ಸಂಘರ್ಷ ಸೇರಿದಂತೆ...

ಹೆಚ್-1ಬಿ ವೀಸಾ ಶುಲ್ಕ ಏರಿಕೆ: ಅನಿವಾಸಿಗಳಲ್ಲಿ ಆತಂಕ, ಗೊಂದಲ ಮತ್ತು ಆಕ್ರೋಶ

ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೆಚ್-1ಬಿ ವೀಸಾ ವಾರ್ಷಿಕ...

ಅಸ್ಸಾಂ ಗಾಯಕ ಜುಬಿನ್ ಗಾರ್ಗ್ ಸಿಂಗಾಪುರದಲ್ಲಿ ನಿಧನ

ಗುವಾಹಟಿ: ಅಸ್ಸಾಂನ ಪ್ರಖ್ಯಾತ ಗಾಯಕ ಜುಬಿನ್ ಗಾರ್ಗ್ (52) ಅವರು ಶುಕ್ರವಾರ...

ಗಾಜಾದಲ್ಲಿ ಕದನ ವಿರಾಮ ನಿರ್ಣಯಕ್ಕೆ ಅಮೆರಿಕದಿಂದ ವೀಟೋ ಅಧಿಕಾರ ಬಳಕೆ

ವಿಶ್ವಸಂಸ್ಥೆ: ಗಾಜಾದಲ್ಲಿ ತಕ್ಷಣದ ಕದನ ವಿರಾಮಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UN...

ಭಾರತಕ್ಕೆ ಟ್ರಂಪ್ ಸರ್ಕಾರದಿಂದ ಮತ್ತೊಂದು ಆಘಾತ: ಇರಾನ್ ಬಂದರು ಮೇಲಿನ ನಿರ್ಬಂಧ ವಿನಾಯಿತಿ ರದ್ದು

ಹೊಸದಿಲ್ಲಿ: ಇರಾನ್‌ನ ಚಾಬಹಾರ್ ಬಂದರಿನಲ್ಲಿ ಕಾರ್ಯಾಚರಣೆಗಳ ನಿರ್ವಹಣೆಗಾಗಿ 2018 ರಲ್ಲಿ ನೀಡಲಾಗಿದ್ದ...

ದಾಳಿಗಳ ಬಗ್ಗೆ ಇಸ್ರೇಲ್ ದೇಶವನ್ನು ಉತ್ತರದಾಯಿತ್ವಕ್ಕೆ ಒಳಪಡಿಸಬೇಕು: ಅಂತರರಾಷ್ಟ್ರೀಯ ಸಮುದಾಯಕ್ಕೆ ಕತಾರ್ ಪ್ರಧಾನಿ ಮನವಿ

ಜೆನೀವಾ: ಹಮಾಸ್ ನಾಯಕರನ್ನು ಗುರಿಯಾಗಿಸಿಕೊಂಡು ಕತಾರ್ ಮೇಲೆ ಇಸ್ರೇಲ್ ನಡೆಸಿದ ದಾಳಿಯ...

ಲಂಡನ್ ನಲ್ಲಿ “ವಲಸೆ ವಿರೋಧಿ” ಪ್ರತಿಭಟನೆ; ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗಿ

ಲಂಡನ್ನಿನ ಬಲಪಂಥೀಯ ಕಾರ್ಯಕರ್ತ ಟಾಮಿ ರಾಬಿನ್ಸನ್ ನೇತೃತ್ವದಲ್ಲಿ ನಡೆದ ಬೃಹತ್‌ ʻವಲಸೆ...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಸಿನೆಮಾ ಟಿಕೆಟ್ ದರ ಗರಿಷ್ಠ ₹200 ರೂ ನಿಗದಿ ಮಾಡಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ರಾಜ್ಯದಲ್ಲಿ ಬಿಡುಗಡೆಯಾಗುವ ಎಲ್ಲಾ ಭಾಷೆಯ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಥಿಯೇಟರ್...

ಖ್ಯಾತ ನಟ ಮೋಹನ್ ಲಾಲ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ

ಖ್ಯಾತ ನಟ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಎನ್ನಿಸಿಕೊಂಡ ಮೋಹನ್ ಲಾಲ್...

ಫ್ಯಾಸಿಸ್ಟ್ ಗ್ಯಾಂಗ್ ಗೆ ಟಾರ್ಗೆಟ್ ಆಗ್ತಿರೋದು ಅಲ್ಪಸಂಖ್ಯಾತ ಸಮುದಾಯ : ಉದಯನಿಧಿ ಸ್ಟಾಲಿನ್

ದೇಶದಲ್ಲಿ ಒಂದು ಫ್ಯಾಸಿಸ್ಟ್ ಗ್ಯಾಂಗ್ ಇದೆ, ಅವರು ಜನರನ್ನು ಗೊಂದಲಕ್ಕೀಡು ಮಾಡಲು...

ದಸರಾ ಉದ್ಘಾಟನೆ ಆಯ್ಕೆ; ಸರ್ಕಾರದ ನಿರ್ಧಾರ ನಮಗೆ ಬೇಸರ ತಂದಿದೆ: ಪ್ರಮೋದಾ ದೇವಿ

ಈ ವರ್ಷ ಸರ್ಕಾರವು ನಡೆಸಲು ಉದ್ದೇಶಿಸಿರುವ ದಸರಾ ಆಚರಣೆಗಳು ಮತ್ತು ವಿಶೇಷವಾಗಿ...

ವೃತ್ತಿಪರತೆ-ಕರ್ತವ್ಯ ನಿಷ್ಠೆ ನನ್ನನ್ನು ಕೈ ಹಿಡಿದು ನಡೆಸಿವೆ: ಕೆ.ವಿ.ಪ್ರಭಾಕರ್

* ಈ ಸನ್ಮಾನ ಸಮಾಜವಾದದ ಆಲದ ಮರ ಸಿದ್ದರಾಮಯ್ಯ ಅವರಿಗೆ ಅರ್ಪಣೆ:...

ಜನ-ಗಣ-ಮನ

“ಹಳಗನ್ನಡ ಪಠ್ಯಬೋಧನೆ ಬೇರಿಂದ ಅರಳುವ ಹೂವಿನಂತೆ”: ಹಿರಿಯ ವಿದ್ವಾಂಸ ಪ್ರೊ.ಎನ್.ಬೋರಲಿಂಗಯ್ಯ

ಕನ್ನಡ ಬೋಧಕರು ಹಳಗನ್ನಡ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ರಸಾಸ್ವಾದನೆ ಆಗುವಂತೆ ಬೋಧಿಸಿದರೆ ಬೇರುಗಳಿಂದ...

ಸಂಸತ್ತಿನ ಪೂರ್ವಸೂರಿಗಳು – 8 : ಸಮ ಸಮಾಜಕ್ಕಾಗಿ ಅನೇಕ ಹೋರಾಟಗಳನ್ನು ನಡೆಸಿದ ಎಸ್.ಎಂ. ಜೋಶಿ

ಈ ಲೇಖನ ಸರಣಿಯು 'ದಿ ಅರ್ಲಿ ಪಾರ್ಲಿಮೆಂಟರಿಯನ್ಸ್' ಎಂಬ ಶೀರ್ಷಿಕೆಯ 'ದಿ...

“ಕಡಲಮ್ಮನ ಸೆರಗಿನಲ್ಲಿ “

ಪೌರ್ಣಮಿಯ ಚಂದ್ರನೆದೆಗೆಯಾರೋ ಗುರಿ ಇಟ್ಟಿರುವಾಗ!ಮಂಗಳನ ಹಜಾರದಲ್ಲಿ ಆತಂಕ ನಡೆದಾಡಿದೆನಾನಿಲ್ಲಿ ಕಡಲಮ್ಮನ ಸೆರಗಿನಲ್ಲಿಪ್ರೇಮದ...

‎ಸೆಪ್ಟಂಬರ್ 14.2025 ರ ಹಿಂದಿ ದಿವಸ್ ವಿರೋಧಿಸುವ ಬಗೆ ಹೇಗೆ?

‎ಪ್ರತಿ ವರ್ಷ ನಮ್ಮ ತೆರಿಗೆ ಹಣದಲ್ಲಿ ಇಂಡಿಯಾ ಸರ್ಕಾರ ಅಂದಾಜು 500...

ವಿಶೇಷ

“ಹಳಗನ್ನಡ ಪಠ್ಯಬೋಧನೆ ಬೇರಿಂದ ಅರಳುವ ಹೂವಿನಂತೆ”: ಹಿರಿಯ ವಿದ್ವಾಂಸ ಪ್ರೊ.ಎನ್.ಬೋರಲಿಂಗಯ್ಯ

ಕನ್ನಡ ಬೋಧಕರು ಹಳಗನ್ನಡ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ರಸಾಸ್ವಾದನೆ ಆಗುವಂತೆ ಬೋಧಿಸಿದರೆ ಬೇರುಗಳಿಂದ ಅರಳುವ ಹೂವಿನಂತೆ ಸುಗಂಧಭರಿತವಾಗಿರುತ್ತದೆ. ಹಾಗೆ ಮಾಡದೆ ಹಳಗನ್ನಡವನ್ನು ದೂರೀಕರಿಸಿದರೆ ಬೇರುಗಳನ್ನು ಕತ್ತರಿಸಿಕೊಂಡ ಮರಗಳಾಗಿ ಒಣಗಿಹೋಗುತ್ತೇವೆ" ಎಂದು ಹಿರಿಯ ವಿದ್ವಾಂಸರೂ ದಾರಿದೀಪ ಶಿಕ್ಷಣ ಕೇಂದ್ರದ ಸಂಸ್ಥಾಪಕರೂ ಆದ ಪ್ರೊ.ಎನ್.ಬೋರಲಿಂಗಯ್ಯ...

ಸೆ.25 ರಂದು ಬೆಂಗಳೂರಿನಲ್ಲಿ ಬೃಹತ್ ನ್ಯಾಯ ಸಮಾವೇಶ

* ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ ಆಯೋಜನೆ* ಸಾವು, ಮಹಿಳೆಯರ ನಾಪತ್ತೆ, ಭೂಮಿ, ಬಡ್ಡಿ ವ್ಯವಹಾರ, ದಲಿತರ ಭೂಮಿ ಪ್ರಶ್ನೆಗಳ ಚರ್ಚೆ* ಸಮಾನ ಮನಸ್ಕ...

“ಕನ್ನಡದ ಆಸ್ತಿ, ಕನ್ನಡದ ಶಕ್ತಿ – ವಿಷ್ಣುವರ್ಧನ್  ರವರಿಗೆ ಕರ್ನಾಟಕ ರತ್ನ”

"..ಸಾಹಸಸಿಂಹ ವಿಷ್ಣುವರ್ಧನ್  ಅವರಿಗೆ ‘ಕರ್ನಾಟಕ ರತ್ನ’ – ಹದಿನೈದು ವರ್ಷದ ಹೋರಾಟಕ್ಕೆ ಜಯ, ಕನ್ನಡದ ಆಸ್ತಿಗೆ ಕಿರೀಟ".. ಯುವ ಬರಹಗಾರ ಲಿಖಿತ್ ಹೊನ್ನಾಪುರ ಅವರ...

ಸಂಸತ್ತಿನ ಪೂರ್ವಸೂರಿಗಳು – 8 : ಸಮ ಸಮಾಜಕ್ಕಾಗಿ ಅನೇಕ ಹೋರಾಟಗಳನ್ನು ನಡೆಸಿದ ಎಸ್.ಎಂ. ಜೋಶಿ

ಈ ಲೇಖನ ಸರಣಿಯು 'ದಿ ಅರ್ಲಿ ಪಾರ್ಲಿಮೆಂಟರಿಯನ್ಸ್' ಎಂಬ ಶೀರ್ಷಿಕೆಯ 'ದಿ ವೈರ್' ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು...

Dr. ನಮೋನ ಹೆಬ್ಬೆಟ್ಟು ಪುರಾಣ

ಫಾರಿನ್ ಟೂರು, ಶಂಕು ಸ್ಥಾಪನೆ, ಉದ್ಘಾಟನೆ, ಚುನಾವಣೆ ಪ್ರಚಾರ, ರೋಡ್ ಶೋ ಇತ್ಯಾದಿ ದೇಶೋದ್ಧಾರದ ಕೆಲಸಗಳ ನಡುವೆ, ಸಾಮ್ರಾಟ್ ನಮೋ ಡಿಗ್ರಿ ಸರ್ಟಿಫಿಕೇಟ್ ಬಗ್ಗೆ...

ಲೇಟೆಸ್ಟ್

ದೆಹಲಿ ಚಲೋ ಸದ್ಯಕ್ಕೆ ಅಂತ್ಯ: ಸರ್ಕಾರ ಜೊತೆ ನಡೆದ ಮಾತುಕತೆ ಫಲಿಸುವುದೇ?

ಚಂಡೀಗಢ: ಕೇಂದ್ರ ನಾಯಕರೊಂದಿಗೆ 4 ನೇ ಸುತ್ತಿನ ಮಾತುಕತೆ ನಡೆಸಿದ ರೈತ ಮುಖಂಡರು ತಾತ್ಕಾ‌ಲಿಕವಾಗಿ ಪ್ರತಿಭಟನೆ ಸ್ಥಗಿತಗೊಳಿಸಿದ್ದಾರೆ. ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಫೆ.21ರಿಂದ ದೆಹಲಿ ಚಲೋ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ಎಚ್ಚರಿಕೆ...

ಕ್ರೈಸ್ತರು ಲಂಬಾಣಿ ತಾಂಡಾಕ್ಕೆ ಬಂದ್ರೆ ಒದ್ದು ಓಡಿಸ್ತಿವಿ: ಮುತಾಲಿಕ್ ವಿವಾದಾತ್ಮಕ ಹೇಳಿಕೆ

ಹೊಸಪೇಟೆ: ಕ್ರೈಸ್ತರು ಲಂಬಾಣಿ ತಾಂಡಾ ಪ್ರವೇಶಿಸಿದರೆ ಮತ್ತು ಮತಾಂತರಕ್ಕೆ ಪ್ರಯತ್ನ ಮಾಡಿದರೆ ನಮ್ಮ ಶ್ರೀರಾಮ ಸೇನೆ ಪಡೆಯ ಹುಡುಗರು ಒದ್ದು ಓಡಿಸುತ್ತಾರೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ವಿವಾದಾತ್ಮಕ ಹೇಳಿಕೆ...

ಕಾದಂಬರಿ ದಿಗ್ಗಜ, ಶಿಕ್ಷಣ ತಜ್ಞ ಕೆಟಿ ಗಟ್ಟಿ ನಿರ್ಗಮನ

ಮಂಗಳೂರು: ಶಿಕ್ಷಣ ತಜ್ಞ, ಕಾದಂಬರಿ ಲೋಕದ ದಿಗ್ಗಜ, ಭಾಷಾ ತಜ್ಞ ಕೆಟಿ ಗಟ್ಟಿ ಎಂದೇ ಖ್ಯಾತರಾಗಿರುವ ಕೂಡ್ಲು ತಿಮ್ಮಪ್ಪ ಗಟ್ಟಿಯವರು ಇಂದು (ಫೆಬ್ರವರಿ 19, ಸೋಮವಾರ) ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಪತ್ನಿ,...

ಸ್ಟೂಡೆಂಟ್ಸ್‌ಗೆ ಒಂದು ಗುಡ್‌ ನ್ಯೂಸ್: ‘ಅಮೃತ ಮಹೋತ್ಸವ ಲ್ಯಾಪ್ ಟಾಪ್’ ಅರ್ಜಿ ಗಡುವಿನ ಅವಧಿ ವಿಸ್ತರಣೆ

ಅರ್ಜಿ ಸಲ್ಲಿಕೆ ಮತ್ತು ಅರ್ಜಿ ತಿದ್ದಪಡಿಗೆ ಇನ್ನಷ್ಟು ಕಾಲಾವಕಾಶ ನೀಡಿದ ಸರ್ಕಾರ. ಬಿಬಿಎಂಪಿ ವ್ಯಾಪ್ತಿಯಲ್ಲಿ 2022-23ನೇ ಸಾಲಿನಲ್ಲಿ ಅಮೃತ ಮಹೋತ್ಸವ ಲ್ಯಾಪ್ ಟಾಪ್ ಕಾರ್ಯಕ್ರಮದಡಿ ವಿದ್ಯಾರ್ಥಿಗಳು ಈಗಾಗಲೇ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ್ದು,...

ರೈತರ ಆಂದೋಲನಕ್ಕೆ ಅಲ್ಪ ವಿರಾಮ; MSP ಯೋಜನೆ ಘೋಷಣೆ ಮಾಡಿದ ಕೇಂದ್ರ

ರೈತರ ಪ್ರತಿಭಟನೆ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವಂತೆ ಆಗ್ರಹಿಸಿ ರೈತರು ‘ದೆಹಲಿ ಚಲೋ’ ಮೆರವಣಿಗೆಗೆ ಕರೆ ನೀಡಿ ವಾರ ಕಳೆಯುತ್ತಾ ಬಂದಿದೆ. ಕೇಂದ್ರದ ಮೇಲೆ ಒತ್ತಡ ಹೇರಲು ರೈತರು ರಾಷ್ಟ್ರ...

Realme 12+ ಭಾರತದಲ್ಲಿ ಬಿಡುಗಡೆಗೆ ಸಿದ್ಧ ಇದರಲ್ಲಿರೋ ಫೀಚರ್ಸ್‌ ಅಂತಿಂತ ಫೀಚರ್ಸ್‌ ಅಲ್ಲ, ರೇಟು ಕೂಡಾ ಕೈಗೆಟುಕುವಂತಿದೆ

ಚೀನಾದ ಸ್ಮಾರ್ಟ್‌ಫೋನ್ ದೈತ್ಯ Realme ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಫೋನ್ ಒಂದನ್ನು ಬಿಡುಗಡೆ ಮಾಡುತ್ತಿದೆ. ಈ ಕಂಪನಿಯು ಈಗಾಗಲೇ Realme 12 Pro ಮತ್ತು Realme 12 Pro+ ಹೆಸರಿನಲ್ಲಿ 5G ಫೋನ್‌ಗಳನ್ನು...

ಸತ್ಯ-ಶೋಧ

You cannot copy content of this page