Monday, November 17, 2025

ಸತ್ಯ | ನ್ಯಾಯ |ಧರ್ಮ

ಮೆಕ್ಕಾ-ಮದೀನಾ ಭೀಕರ ರಸ್ತೆ ಅಪಘಾತ; 42 ಭಾರತೀಯ ಉಮ್ರಾ ಯಾತ್ರಾರ್ಥಿಗಳು ಸಾವು

ಮದೀನಾ: ಮೆಕ್ಕಾದಿಂದ ಮದೀನಾಕ್ಕೆ ತೆರಳುತ್ತಿದ್ದ ಪ್ರಯಾಣಿಕರ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ...

ಜನಾಗ್ರಹಕ್ಕೆ ಮಣಿದು 200 ಆಹಾರೋತ್ಪನ್ನಗಳ ಮೇಲಿನ ಸುಂಕ ಹಿಂಪಡೆದ ಟ್ರಂಪ್; ಭಾರತದ ರಫ್ತುದಾರರಿಗೆ ಅನುಕೂಲ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಂಕಗಳ (Tariffs) ವಿಷಯದಲ್ಲಿ...

ಮೆಕ್ಸಿಕೋದಲ್ಲಿ ಜೆನ್‌ ಝೀ ಪ್ರತಿಭಟನೆ: ಸರ್ಕಾರದ ಭ್ರಷ್ಟಾಚಾರದ ವಿರುದ್ಧ ತಿರುಗಿಬಿದ್ದ ದೇಶದ ಯುವಜನತೆ

ಜನರೇಷನ್ ಝೀ (Gen Z) ಪ್ರತಿಭಟನೆಗಳು ಮೆಕ್ಸಿಕೋಕ್ಕೂ ವ್ಯಾಪಿಸಿವೆ. ದೇಶದಲ್ಲಿನ ಹಿಂಸಾಚಾರ ಮತ್ತು ಭ್ರಷ್ಟಾಚಾರದಿಂದ ಬೇಸತ್ತ ಸಾವಿರಾರು ಯುವಕರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ಶನಿವಾರ ಮೆಕ್ಸಿಕೋದ...

ಹೆಚ್ಚಿದ ವೀಸಾ ತಿರಸ್ಕಾರ: ಕೆನಡಾದಲ್ಲಿ ವಿದ್ಯಾಭ್ಯಾಸ ಮಾಡಲು ನಿರಾಸಕ್ತಿ ತೋರುತ್ತಿರುವ ವಿದ್ಯಾರ್ಥಿಗಳು

ದೆಹಲಿ: ಕೆನಡಾ ವಿಶ್ವವಿದ್ಯಾಲಯಗಳಿಗೆ ಅರ್ಜಿ ಸಲ್ಲಿಸುವ ಭಾರತೀಯ ವಿದ್ಯಾರ್ಥಿಗಳ (Indian Students) ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕೆ ಪ್ರಮುಖ ಕಾರಣ, ಈ ವರ್ಷದ ಚಳಿಗಾಲದಲ್ಲಿ ಸಲ್ಲಿಕೆಯಾದ...

ಅಂಕಣಗಳು

ಲಿಂಗಾಯತ ಸ್ವಾಮಿಗಳ ಕುರಿತು ಅವಹೇಳನ: ಕನ್ಹೇರಿ ಸ್ವಾಮಿಯ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಲಿಂಗಾಯತ ಸ್ವಾಮೀಜಿಗಳ ಬಗ್ಗೆ ಅವಹೇಳನಕಾರಿ ಮತ್ತು ಮಾನಹಾನಿಕರ ಭಾಷೆ ಬಳಸಿದ್ದಕ್ಕಾಗಿ ವಿಜಯಪುರ...

Chat GPT ಯಿಂದ ಆಘಾತಕಾರಿ ಅಂಶ ಬಹಿರಂಗ; ಹೆಚ್ಚಿದ ಆತ್ಮ*ತ್ಯೆ ಸಂಬಂಧಿತ ಮಾಹಿತಿಯ ಹುಡುಕಾಟ

ತನ್ನ ಬ್ಲಾಗ್ ಪೋಸ್ಟ್‌ನಲ್ಲಿ, ವಾರಕ್ಕೊಮ್ಮೆ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಆತ್ಮಹತ್ಯೆ...

ಪ್ರಧಾನಿ ಮೋದಿ ಪದವಿ ವಿವಾದ; ದೆಹಲಿ ವಿಶ್ವವಿದ್ಯಾಲಯಕ್ಕೆ 3 ವಾರಗಳ ಗಡುವು ನೀಡಿದ ಹೈಕೋರ್ಟ್

ಹೊಸ ದೆಹಲಿ: ಪ್ರಧಾನಿ ಮೋದಿ (PM Modi) ಅವರ ಬ್ಯಾಚುಲರ್ ಪದವಿ (Bachelor’s Degree) ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ಕುರಿತು ದೆಹಲಿ ಹೈಕೋರ್ಟ್ ಇಂದು...

ಸುರೇಂದರ್ ಕೋಲಿ ನಿರ್ದೋಷಿ: ನಿಠಾರಿ ಸರಣಿ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಅಚ್ಚರಿದಾಯಕ ತೀರ್ಪು

ದೆಹಲಿ: ದೇಶವ್ಯಾಪಿ ಸಂಚಲನ ಮೂಡಿಸಿದ್ದ 2005-06ರ ನಿಠಾರಿ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಈ ಘಟನೆಗೆ ಸಂಬಂಧಿಸಿದ...

ಕಾಫಿಗೆ ₹700, ವಾಟರ್ ಬಾಟಲ್‌ಗೆ ನೂರು ರೂಪಾಯಿಯೇ?.. ಮಲ್ಟಿಪ್ಲೆಕ್ಸ್‌ಗಳನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್‌ಗಳು, ಆಹಾರ ಪದಾರ್ಥಗಳು ಮತ್ತು ತಂಪು ಪಾನೀಯಗಳ ಬೆಲೆಗಳು ವಿಪರೀತವಾಗಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಸಿನಿಮಾ ಥಿಯೇಟರ್‌ಗಳಿಗೆ...

ಮತ್ತಷ್ಟು ಕಗ್ಗಂಟಾದ ಚಿತ್ತಾಪುರ RSS ಪಥಸಂಚಲನ; ನ.5 ಕ್ಕೆ ಮತ್ತೊಂದು ಸುತ್ತಿನ ಮಾತುಕತೆಗೆ ಹೈಕೋರ್ಟ್ ಸೂಚನೆ

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಕಲ್ಬುರ್ಗಿ ಹೈಕೋರ್ಟ್ ಪೀಠ ಮತ್ತೊಂದು ಸುತ್ತಿನ ಮಾತುಕತೆಗೆ ಸೂಚಿಸಿದೆ....

ಆರೋಗ್ಯ

ರಾಜಕೀಯ

ವಿದೇಶ

ಮೆಕ್ಕಾ-ಮದೀನಾ ಭೀಕರ ರಸ್ತೆ ಅಪಘಾತ; 42 ಭಾರತೀಯ ಉಮ್ರಾ ಯಾತ್ರಾರ್ಥಿಗಳು ಸಾವು

ಮದೀನಾ: ಮೆಕ್ಕಾದಿಂದ ಮದೀನಾಕ್ಕೆ ತೆರಳುತ್ತಿದ್ದ ಪ್ರಯಾಣಿಕರ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ...

ಜನಾಗ್ರಹಕ್ಕೆ ಮಣಿದು 200 ಆಹಾರೋತ್ಪನ್ನಗಳ ಮೇಲಿನ ಸುಂಕ ಹಿಂಪಡೆದ ಟ್ರಂಪ್; ಭಾರತದ ರಫ್ತುದಾರರಿಗೆ ಅನುಕೂಲ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಂಕಗಳ (Tariffs) ವಿಷಯದಲ್ಲಿ...

ಮೆಕ್ಸಿಕೋದಲ್ಲಿ ಜೆನ್‌ ಝೀ ಪ್ರತಿಭಟನೆ: ಸರ್ಕಾರದ ಭ್ರಷ್ಟಾಚಾರದ ವಿರುದ್ಧ ತಿರುಗಿಬಿದ್ದ ದೇಶದ ಯುವಜನತೆ

ಜನರೇಷನ್ ಝೀ (Gen Z) ಪ್ರತಿಭಟನೆಗಳು ಮೆಕ್ಸಿಕೋಕ್ಕೂ ವ್ಯಾಪಿಸಿವೆ. ದೇಶದಲ್ಲಿನ ಹಿಂಸಾಚಾರ...

ಸಾಕ್ಷ್ಯಚಿತ್ರದಲ್ಲಿ ತಪ್ಪು ನಿರೂಪಣೆ; ಟ್ರಂಪ್ ಕ್ಷಮೆಯಾಚಿಸಿದ BBC

ಬ್ರಿಟಿಶ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) 2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಯ...

ಕದನ ವಿರಾಮ ಜಾರಿಯಾದರೂ ಬದಲಾಗದ ಬದುಕು | ಕತ್ತಲೆಯಲ್ಲಿಯೇ ದಿನ ದೂಡುತ್ತಿರುವ ಗಾಜಾ ನಿವಾಸಿಗಳು

ಗಾಜಾ: ಇಸ್ರೇಲ್ ಮತ್ತು ಹಮಾಸ್ ನಡುವೆ ಕಳೆದ ತಿಂಗಳು ಕದನ ವಿರಾಮ...

ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ಪೂರ್ತಿಯಾಗಿ ನಿಲ್ಲಿಸಿದೆ: ಟ್ರಂಪ್

ವಾಷಿಂಗ್ಟನ್: ಭಾರತವು ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ ಎಂದು ಅಮೆರಿಕದ...

ಇಸ್ಲಾಮಾಬಾದ್ ಭಯೋತ್ಪಾದಕ ದಾಳಿಯ ಪರಿಣಾಮ; ಪಾಕಿಸ್ತಾನದಲ್ಲಿ ಮತ್ತೆ ಯುದ್ಧದ ಛಾಯೆ

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ವಿವರಿಸುತ್ತದೆ. ಜಿಲ್ಲಾ...

ಅಮೆರಿಕ: ಇತಿಹಾಸ ನಿರ್ಮಿಸಿದ ಝೋಹ್ರಾನ್ ಮಮ್ದಾನಿ; ನ್ಯೂಯಾರ್ಕ್‌ನ ನೂತನ ಮೇಯರ್ ಆಗಿ ಆಯ್ಕೆ

ಝೋಹ್ರಾನ್ ಮಮ್ದಾನಿ ಅವರು ಅಮೆರಿಕಾದ ನ್ಯೂಯಾರ್ಕ್‌ನ ನೂತನ ಮೇಯರ್ ಆಗಿ ಆಯ್ಕೆಯಾಗುವ...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಮೇಕೆದಾಟು ಯೋಜನೆಗೆ ಸು.ಕೋರ್ಟ್ ಗ್ರೀನ್ ಸಿಗ್ನಲ್; ಮುಂದಿನ ಹಂತಕ್ಕೆ ಸರ್ಕಾರದ ನಿಲುವೇನು?

ಮೇಕೆದಾಟು ಯೋಜನೆ ಬಗ್ಗೆ ನೀಡಿದ ಮಾಹಿತಿಯು ಕರ್ನಾಟಕಕ್ಕೆ ದೊಡ್ಡ ಮುನ್ನಡೆ ಎಂದು...

ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್; ಡಿ.8 ರಿಂದ 10 ದಿನ ಅಧಿವೇಶನಕ್ಕೆ ಸಂಪುಟ ಸಿದ್ಧತೆ

ರಾಜ್ಯದ ಸಚಿವ ಸಂಪುಟ ಸಭೆಯಲ್ಲಿ ಡಿಸೆಂಬರ್ 8ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ರಾಜ್ಯ...

ಹಿಂದುತ್ವವಾದಿಗಳು ಬಸವಣ್ಣನನ್ನು ವಿಶ್ವಗುರುವಾಗಲು ಬಿಡುತ್ತಿಲ್ಲ: ಜ್ಞಾನಪ್ರಕಾಶ ಸ್ವಾಮೀಜಿ

ಬಸವ-ಅಂಬೇಡ್ಕರ ಅವರ ಬೀಜವನ್ನು ಮನೆ ಮನದಲ್ಲಿ ಭಿತ್ತಿದರೆ ಹಿಂದುತ್ವದ ಬೀಜ ನಾಶವಾಗುವುದು....

“ಮತಗಳ್ಳತನದಿಂದಲೇ ನರೇಂದ್ರ ಮೋದಿ ಪ್ರಧಾನಿಯಾದದ್ದು” : ರಾಹುಲ್ ಗಾಂಧಿ ನೇರ ವಾಗ್ದಾಳಿ, ಮೌನಕ್ಕೆ ಜಾರಿದ ಬಿಜೆಪಿ

ದೇಶದಲ್ಲಿ ಮತಗಳ್ಳತನದ ಮೂಲಕವೇ ನರೇಂದ್ರ ಮೋದಿ ಪ್ರಧಾನಿ ಗಾದಿಗೆ ಏರಿದ್ದಾರೆ. ದೇಶದ...

ಜನ-ಗಣ-ಮನ

ಅಂತೂ ರೈತ ಹೋರಾಟಕ್ಕೆ ಮಣಿದ ಸರ್ಕಾರ; ಕಬ್ಬಿಗೆ ಬೆಂಬಲ ಬೆಲೆ ನಿಗದಿ

ಕಳೆದ 9 ದಿನಗಳಿಂದ ಕಬ್ಬು ಬೆಳೆಗಾರರು ಬೀದಿಗಿಳಿದು ನಡೆಸಿದ ಹೋರಾಟಕ್ಕೆ ಕೊನೆಗೂ...

ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದ ಎಡಪಂಥೀಯ ಬಳಗ; ಜೆಎನ್‌ಯೂ ನಲ್ಲಿ ಮತ್ತೆ ಮೊಳಗಿದ ಕೆಂಬಾವುಟ

JNU ವಿದ್ಯಾರ್ಥಿ ಸಂಘ ಚುನಾವಣೆ 2025 ರ ಫಲಿತಾಂಶದಂತೆ ಎಡಪಕ್ಷಗಳ ಬೆಂಬಲಿತ...

ಇಂದಿಗೆ ಮುಕ್ತಾಯವಾದ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ; ಆನ್‌ಲೈನ್ ನಲ್ಲಿ ನ.10 ಕ್ಕೆ ಕೊನೆಯ ದಿನ

ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ...

‘ಕಾಳಿಂಗ ಮನೆ/ಕಾಳಿಂಗ ಫೌಂಡೇಶನ್’ ನಿಂದ ಮಲೆನಾಡಿನ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಮೇಲೆ ಸುಳ್ಳು ಆರೋಪ

ಆಗುಂಬೆಯ 'ಕಾಳಿಂಗ ಮನೆ/ಕಾಳಿಂಗ ಫೌಂಡೇಶನ್' ಮೇಲೆ ಅಕ್ರಮವಾಗಿ ಕಾಳಿಂಗ ಸರ್ಪ ಸೆರೆಹಿಡಿಯುವುದು,...

ಪ್ಯಾಲೆಸ್ಟೈನ್ ಬೂಟು!

"..ಅಗೋ ಅಲ್ಲಿ ಕೆಂಪುಬಣ್ಣದಿಂದಶೃಂಗಾರಗೊಂಡು, ರಕ್ತಸುವಾಸನೆನಾರುತ್ತಿರುವ ಬಿಳಿಯ ಬೂಟು ನಾನು…" ಲೇಖಕ ವಿ...

ವಿಶೇಷ

ಮಕ್ಕಳಿಗೆ ಮಾರ್ಗದರ್ಶಕರಾಗಬೇಕು: ಡಾ. ಫಾ. ಜೈಸ್ ವಿ. ಥಾಮಸ್

“ಮಕ್ಕಳು ಭವಿಷ್ಯವನ್ನು ಬೆಳಗುವ ಪ್ರಜಾದೀಪಗಳು. ಅವರ ಕನಸುಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆ ಹೊರತು ಬಲವಂತದ ನಿಯಂತ್ರಣ ಮಾಡಬಾರದು” ಎಂದು ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಹಣಕಾಸು ಅಧಿಕಾರಿ (ಪ್ರಭಾರ) ಡಾ. ಫಾ. ಜೈಸ್ ವಿ. ಥಾಮಸ್ ಅವರು ಅಭಿಪ್ರಾಯಪಟ್ಟರು. ಬೆಂಗಳೂರಿನ ಕೆ.ನಾರಾಯಣಪುರದಲ್ಲಿರುವ...

ಧರ್ಮಸ್ಥಳ ಪೊಲೀಸರು ಸೀಜ್ (ಜಪ್ತಿ) ಮಾಡಿದ ಮನೆಯನ್ನು ಬಿಡುಗಡೆ ಮಾಡಲು ಪುತ್ತೂರು ಉಪವಿಭಾಗಾಧಿಕಾರಿ ಆದೇಶ

ಪೊಲೀಸರು ಕಾನೂನು ಮೀರಿ ಎಫ್ಐಆರ್ ನಲ್ಲಿ ಹೆಸರಿಲ್ಲದ ಸಾರಮ್ಮ ಎನ್ನುವವರ ಮನೆಯನ್ನು "ದನಸಾಗಾಟ" ಎಫ್ಐಆರ್ ನಲ್ಲಿ ಸೀಝ್ ಮಾಡಿದ್ದರು. ಸಾರಮ್ಮ ಅವರ ಮೊಮ್ಮಕ್ಕಳನ್ನು ಮಾಡದ...

ಡೊನಾಲ್ಡ್ ಟ್ರಂಪ್‌ಗೆ ಬಾರಿ ನಿರಾಸೆ; ಮಾರಿಯಾ ಕೊರಿನಾ ಮಚಾಡೋಗೆ ನೊಬೆಲ್ ಶಾಂತಿ ಪುರಸ್ಕಾರ

ಸಿಕ್ಕ ಸಿಕ್ಕಲ್ಲಿ ತನಗೆ ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರ ಸಿಗಲೇಬೇಕು, ನಾನು 7 ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಭಾರತದ ಪ್ರಧಾನಿ...

ನಾಳೆ ಇತಿಹಾಸ ನಿರ್ಮಿಸಲಿರುವ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ

* ರಾಜ್ಯದ 60 ಕಡೆಗಳಲ್ಲಿ ಅಕ್ಟೋಬರ್ 09 ರಂದು ಜನಾಗ್ರಹ* ಪ್ರತಿಭಟನೆ, ಸಭೆ, ಮನವಿ ಸಲ್ಲಿಕೆ, ಪುಸ್ತಕ ಬಿಡುಗಡೆ, ಬಿತ್ತಿಪತ್ರ, ಕ್ಯಾಂಡಲ್ ಲೈಟ್ ಪ್ರದರ್ಶನ ಬೆಂಗಳೂರು...

ಕಾಂತಾರ ಯಶಸ್ಸು; ಗೆಳೆಯ ರಕ್ಷಿತ್ ಶೆಟ್ಟಿ, ರಾಜ್ ಶೆಟ್ಟಿ ಸಂಪೂರ್ಣ ಗೈರು: “ಶೆಟ್ಟಿ ಗ್ಯಾಂಗ್‌”ನಲ್ಲಿ ಮೂಡಿದ ಬಿರುಕು!

ಕಾಂತಾರ ಅಧ್ಯಾಯ 1 ಸಿನಿಮಾ ಯಶಸ್ಸಿನ ತುತ್ತ ತುದಿಯಲ್ಲಿ ತೇಲುತ್ತಿದೆ. ನಿರೀಕ್ಷೆಯಂತೆ ನೂರಾರು ಕೋಟಿ ಬಜೆಟ್, ನಿರ್ದೇಶಕ ನಟ ರಿಷಬ್ ಶೆಟ್ಟಿಯ ಅದ್ಭುತ ಪರಿಕಲ್ಪನೆ,...

ಲೇಟೆಸ್ಟ್

ಅಬಕಾರಿ ನೀತಿ ಪ್ರಕರಣ: ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ 15 ದಿನಗಳ ನ್ಯಾಯಾಂಗ ಬಂಧನಕ್ಕೆ

ಹೊಸದೆಹಲಿ: ರದ್ದಾಗಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಮವಾರ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕೇಜ್ರಿವಾಲ್ ಅವರ ಜಾರಿ...

ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ ದುರಂತ.. ಐವರು ಸಾವು

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭಾನುವಾರ ಬೀಸಿದ ಚಂಡಮಾರುತವು ಭಾರಿ ಅವಾಂತರವನ್ನು ಸೃಷ್ಟಿಸಿದೆ. ಈ ಭಾರಿ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದಾಗಿ ಜಲಪಾಯ್‌ಗುರಿ ಜಿಲ್ಲೆಯಲ್ಲಿ ಹಲವು ಮನೆಗಳು ಕುಸಿದಿವೆ. ಚಂಡಮಾರುತದಿಂದಾಗಿ ಐವರು ಸಾವನ್ನಪ್ಪಿದ್ದಾರೆ. ಸುಮಾರು 500...

ಬಕೆಟ್ ಮುಟ್ಟಿದ್ದಕ್ಕೆ 8 ವರ್ಷದ ದಲಿತ ಬಾಲಕನ ಮೇಲೆ ದೈಹಿಕ ಹಲ್ಲೆ

ಕೈ ಪಂಪ್‌ ಮೂಲಕ ನೀರು ತುಂಬಿಸುವಾಗ ಮೇಲ್ವರ್ಗದ ವ್ಯಕ್ತಿಯೊಬ್ಬರ ಬಕೆಟ್ ಅನ್ನು ಮುಟ್ಟಿದ್ದಕ್ಕಾಗಿ ಎಂಟು ವರ್ಷದ ದಲಿತ ಬಾಲಕನ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ. ಬಾಲಕನ ಮನೆಯವರು ನೀಡಿದ ದೂರಿನ ಮೇರೆಗೆ ಪೊಲೀಸರು...

10 ವರ್ಷಗಳಾದರೂ ನಿಮ್ಮ ಸರ್ಕಾರ ಅದನ್ನು ಏಕೆ ಹಿಂದಕ್ಕೆ ತೆಗೆದುಕೊಳ್ಳಲಿಲ್ಲ? ಕಚ್ಚತೀವು ಕುರಿತು ಪ್ರಧಾನಿಗೆ ಖರ್ಗೆ ಪ್ರಶ್ನೆ

10 ವರ್ಷಗಳಾದರೂ ನಿಮ್ಮ ಸರ್ಕಾರ ಅದನ್ನು ಏಕೆ ಹಿಂಪಡೆಯಲು ಪ್ರಯತ್ನಿಸಲಿಲ್ಲ? ಕಚ್ಚತೀವು ಕುರಿತು ಪ್ರಧಾನಿಗೆ ಖರ್ಗೆ ಪ್ರಶ್ನೆ ಈಗ ಕಚ್ಚತೀವು ದ್ವೀಪದಲ್ಲಿ ಅಂತರ್ಯುದ್ಧ ಆರಂಭವಾಗಿದೆ. ಈ ಒಂದು ವಿಷಯವು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ...

ನಾನು, ನನ್ನ ಸಹೋದರ ನಿಮ್ಮ ಸೇವಕರು, ದೆಹಲಿಯಲ್ಲಿರುವವರು ನಿಮ್ಮ ಕಷ್ಟಕ್ಕೆ ಬರುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು, ಮಾರ್ಚ್ 31; "ನಾನು, ನನ್ನ ಸಹೋದರ ನಿಮ್ಮ ಸೇವಕರು. ನಿಮಗೆ ಏನೇ ಸಮಸ್ಯೆ ಬಂದರೂ ಅದಕ್ಕೆ ಪರಿಹಾರ ನೀಡುವವರು ನಾವು. ದೆಹಲಿಯಲ್ಲಿರುವವರು ನಿಮ್ಮ ಕಷ್ಟಕ್ಕೆ ಬರುವುದಿಲ್ಲ" ಎಂದು ಡಿಸಿಎಂ ಡಿ.ಕೆ ಶಿವಕುಮಾರ್...

ಸುಮಲತಾ ಅಂಬರೀಶ್ ಕಣಕ್ಕೆ! ; ಮತ್ತೊಮ್ಮೆ ಹೈವೋಲ್ಟೇಜ್ ಕ್ಷೇತ್ರವಾಗುವತ್ತ ಮಂಡ್ಯ

ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಮತ್ತೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜನಪ್ರತಿನಿಧಿಯಾಗಿ ಇನ್ನೂ ಸಹ ತನ್ನ ಚಾರ್ಮ್ ಉಳಿಸಿಕೊಂಡಿರುವ ಸುಮಲತಾ ಅಂಬರೀಶ್ ತಮಗಿರುವ ಜನಪ್ರಿಯತೆ ಮತ್ತೊಬ್ಬರಿಗೆ...

ಸತ್ಯ-ಶೋಧ

You cannot copy content of this page