Tuesday, October 15, 2024

ಸತ್ಯ | ನ್ಯಾಯ |ಧರ್ಮ

ರೈಲ್ವೆ ಪ್ರಯಾಣಿಕರ ಗಮನಕ್ಕೆ : ರಾಜ್ಯದ 8 ಮಾರ್ಗಗಳ ರೈಲು ಸಂಚಾರ ಒಂದು ವಾರಗಳ ಕಾಲ ಸಂಪೂರ್ಣ ರದ್ದು ; ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರಿನಿಂದ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೆಲವು ರೈಲುಗಳ ಮಾರ್ಗಗಳ...

ಮಣಿಪುರ ಹಿಂ*ಸಾಚಾರ: ಇಂದು ದೆಹಲಿಯಲ್ಲಿ ಮೈತೇಯಿ-ಕುಕಿ ಮತ್ತು ನಾಗಾ ನಾಯಕರೊಂದಿಗೆ ಕೇಂದ್ರದಿಂದ ಪ್ರಮುಖ ಮಾತುಕತೆ

ಮಣಿಪುರದಲ್ಲಿ ದೀರ್ಘಕಾಲದ ಜನಾಂಗೀಯ ಸಂಘರ್ಷಕ್ಕೆ ಪರಿಹಾರ ಮತ್ತು ಶಾಂತಿ ನೆಲೆಸುವಂತೆ ಮಾಡಲು...

ಇಂದು ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ, ಮಧ್ಯಾಹ್ನ 3.30ಕ್ಕೆ ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ

ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಬಹುದು. ಮಧ್ಯಾಹ್ನ 3.30ಕ್ಕೆ ಈ ಕುರಿತು ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ ನಡೆಯಲಿದೆ. ಮಾಹಿತಿ...

ಕಾರು ಸೇರಿದಂತೆ ಲಘು ಮೋಟಾರು ವಾಹನಗಳ ಟೋಲ್ ಶುಲ್ಕ ರದ್ದು

ಮುಂಬೈ: ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನಗರ ಪ್ರವೇಶಿಸುವ ಲಘು ಮೋಟಾರು ವಾಹನಗಳ ಟೋಲ್...

ಅಂಕಣಗಳು

ಓಲಾ ಚಾಲಕನಿಂದ ಲೈಂಗಿಕ ಕಿರುಕುಳ- ಕಂಪನಿಯೇ ಪರಿಹಾರ ನೀಡಬೇಕು ಎಂದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಚಾಲಕನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಗೆ 5 ಲಕ್ಷ ರೂಪಾಯಿ ಪರಿಹಾರವನ್ನು...

ವಾಲ್ಮೀಕಿ ನಿಗಮ ಹಗರಣ ; ಮಾಜಿ ಸಚಿವ ನಾಗೇಂದ್ರಗೆ ಜಾಮೀನು ಮಂಜೂರು

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಂತಹ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ ನಾಗೇಂದ್ರ ಅವರಿಗೆ ಬೆಂಗಳೂರಿನ 82ನೇ ಸಿಟಿ ಸಿವಿಲ್...

ಈ ಹೊತ್ತಿನ ವಿಸ್ಮಯ: ಎಐ ಎಂಬ ವಿಜ್ಞಾನದ ಗಿಡ ಮತ್ತು ಭವಿಷ್ಯದ ಪಸಲು! – ಪ್ರಶಾಂತ್ ಹುಲ್ಕೋಡು

AI. ಆರ್ಟಿಫಿಶಿಯಲ್ ಇಂಟಲಿಜೆನ್ಸ್. 21 ನೇ ಶತಮಾನದ ಅಂಚಿನಲ್ಲಿ ಒಂದು ಅದ್ಬುತದ ಮೂಲಕ ಜಗತ್ತು ಬದಲಾವಣೆಗೆ ಸಿದ್ದವಾಗಿದೆ ಎಂದರೆ ನಿಸ್ಸಂಶಯವಾಗಿ ಹೇಳಬಹುದು, ಆ ಅದ್ಬುತವೇ...

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅಂತ್ಯ ; ಅ.14ಕ್ಕೆ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ಭವಿಷ್ಯ ಅ.14 ರಂದು ಪ್ರಕಟವಾಗಲಿದೆ. ವಾದ ಪ್ರತಿವಾದಗಳ...

ಕ್ರಿಪ್ಟೋ ಕರೆನ್ಸಿ ಮೇಲೆ ಕೋಟಿಗಟ್ಟಲೆ ಹೂಡಿಕೆ ; ಕಟ್ಟುನಿಟ್ಟಿನ ಕ್ರಮದ ಮುನ್ಸೂಚನೆ; ಮಲೆನಾಡಿಗರೇ ಎಚ್ಚರ!

ಕ್ರಿಪ್ಟೋ ಕರೆನ್ಸಿ. ಭಾರತದಲ್ಲಿ ಸದ್ದೇ ಇಲ್ಲದೇ ಹಳ್ಳಿ ಹಳ್ಳಿಗಳಿಗೂ ಸ್ವಸಹಾಯ ಸಂಘಗಳಷ್ಟೇ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವ ಒಂದು ದೊಡ್ಡ ಜಾಲ. ಬಹುತೇಕ ತಳ ಮಧ್ಯಮ ಮತ್ತು...

ಆರೋಗ್ಯ

ರಾಜಕೀಯ

ವಿದೇಶ

ಪ್ರಧಾನಿ ಮೋದಿ, ಜಪಾನ್‌ ಪ್ರಧಾನಿ ಇಶಿಬಾ ಭೇಟಿ: ವಿವಿಧ ಕ್ಷೇತ್ರಗಳಲ್ಲಿ ಸಹಕಾರದ ಕುರಿತು ಚರ್ಚೆ

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಲಾವೋಸ್‌ನಲ್ಲಿ ಜಪಾನ್‌ ಪ್ರಧಾನಿ ಶಿಗೆರು...

ಇರಾನ್‌ನಲ್ಲಿರುವ ತನ್ನ ನಾಗರಿಕರಿಗೆ ಎಚ್ಚರಿಕೆಯಿಂದಿರಲು ಭಾರತ ಮನವಿ

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಇರಾನ್‌ಗೆ ಹೋಗುವ ಎಲ್ಲಾ...

ಜಮೈಕಾದ ಅಭಿವೃದ್ಧಿ ಪಯಣದಲ್ಲಿ ಭಾರತ ವಿಶ್ವಾಸಾರ್ಹ ಪಾಲುದಾರ: ಪ್ರಧಾನಿ ಮೋದಿ

ಹೊಸದಿಲ್ಲಿ: ಜಮೈಕಾದ ಅಭಿವೃದ್ಧಿ ಪಯಣದಲ್ಲಿ ಭಾರತವು "ವಿಶ್ವಾಸಾರ್ಹ ಪಾಲುದಾರನಾಗಿದೆ" ಮತ್ತು ಡಿಜಿಟಲ್...

ಅಮೆರಿಕದಲ್ಲಿ ಹೆಲೆನಾ ಚಂಡಮಾರುತದ ಅಬ್ಬರ: 44 ಸಾವು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ

ಹೆಲೆನಾ ಚಂಡಮಾರುತವು ಆಗ್ನೇಯ ಅಮೆರಿಕಾದಲ್ಲಿ ಹಾನಿಯನ್ನುಂಟುಮಾಡುತ್ತಿದೆ. ಚಂಡಮಾರುತದಿಂದಾಗಿ ಕನಿಷ್ಠ 44 ಜನರು...

ಪ್ಯಾಲೇಸ್ತೀನ್‌ ದೇಶಕ್ಕೆ ಬೆಂಬಲ ಸೂಚಕವಾಗಿ ಅಮೇರಿಕಾದ ಪ್ರಶಸ್ತಿ ನಿರಾಕರಿಸಿದ ಜುಂಪಾ ಲಾಹಿರಿ

ನ್ಯೂಯಾರ್ಕ್: ಪುಲಿಟ್ಜರ್ ಪ್ರಶಸ್ತಿ ವಿಜೇತ ಲೇಖಕಿ ಜುಂಪಾ ಲಾಹಿರಿ ಅವರು ನ್ಯೂಯಾರ್ಕ್...

ಇಸ್ರೇಲಿ ದಾಳಿಯಿಂದ ತತ್ತರಿಸಿದ ಲೆಬನಾನ್, 492ಕ್ಕೆ ತಲುಪಿದ ಸಾವಿನ ಸಂಖ್ಯೆ; ಹಿಜ್ಬುಲ್ಲಾದ 1600 ಅಡಗುತಾಣಗಳು ನಾಶ

ಮಾರ್ಜಯೂನ್ (ಲೆಬನಾನ್): ಲೆಬನಾನ್ ನಲ್ಲಿ ಇಸ್ರೇಲ್ ಸೇನೆ ಸೋಮವಾರ ನಡೆಸಿದ ಭೀಕರ...

ಲೆಬನಾನ್‌: ಒಂದೇ ಬಾರಿ ಅಷ್ಟೊಂದು ಪೇಜರ್‌ ಹೇಗೆ ಸ್ಫೋಟಗೊಂಡವು?

ಲೆಬನಾನ್‌ನಲ್ಲಿ ನೂರಾರು ಪೇಜರ್‌ಗಳು ಏಕಕಾಲದಲ್ಲಿ ಸ್ಫೋಟಗೊಂಡವು. ಮಂಗಳವಾರ ನಡೆದ ಘಟನೆಗಳಲ್ಲಿ 12...

ʼಭಾರತದ ಮುಸಲ್ಮಾನರು ನೊಂದಿದ್ದಾರೆʼ- ಅಯತೊಲ್ಲಾ ಖಮೇನಿ: ಇರಾನ್‌ ನಾಯಕನ ಹೇಳಿಕೆ ಒಪ್ಪುವಂತದ್ದಲ್ಲ ಎಂದ ಭಾರತ ಸರ್ಕಾರ

ಬೆಂಗಳೂರು: ಗಾಜಾ ಮತ್ತು ಮ್ಯಾನ್ಮಾರ್‌ನಲ್ಲಿರುವಂತೆ ಭಾರತದ ಮುಸ್ಲಿಮರೂ "ನೋವಿನಲ್ಲಿದ್ದಾರೆ" ಎಂಬ ಇರಾನ್‌ನ...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಅತ್ಯಾ*ಚಾರ ಪ್ರಕರಣ; ಶಾಸಕ ಮುನಿರತ್ನ ಜಾಮೀನು ಅರ್ಜಿ ತಿರಸ್ಕೃತ, ಕುರುಕ್ಷೇತ್ರದ ದೊರೆಗೆ ಜೈಲೇ ಗತಿ

ಲೈಂಗಿಕ ಕಿರುಕುಳ ಮತ್ತು ಹನಿಟ್ರಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ A1 ಆರೋಪಿ ಮುನಿರತ್ನ...

BREAKING NEWS : ಬಿಗ್ ಬಾಸ್ ಸರಣಿಯ ನಿರೂಪಣೆಗೆ ಕಿಚ್ಚ ಸುದೀಪ್ ನಿವೃತ್ತಿ ಘೋಷಣೆ

ಬಿಗ್ ಬಾಸ್ ಕನ್ನಡ ಸೀಸನ್ 11 ನನ್ನ ಅಂತಿಮ ಸರಣಿ ಎಂದು...

ರಿಲಯನ್ಸ್ ಜೊತೆ ಭಾರತೀಯ ಒಲಿಂಪಿಕ್ಸ್ ಪ್ರಾಯೋಜಕತ್ವದ ಒಪ್ಪಂದ ; ಪಿಟಿ ಉಷಾ ತಲೆದಂಡಕ್ಕೆ ಕ್ಷಣಗಣನೆ

ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ. ಉಷಾ ವಿರುದ್ಧ ಸಂಸ್ಥೆಯ ಕಾರ್ಯಕಾರಿ...

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅಂತ್ಯ ; ಅ.14ಕ್ಕೆ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ...

ಭಾರತದ ಗೋದಿ ಮೀಡಿಯಾಗಳು: ಸೋತರೆ ನಡ್ಡಾ, ಗೆದ್ದರೆ ಮೋದಿ!

ಈಗಾಗಲೇ ಜಮ್ಮು-ಕಾಶ್ಮೀರ ಹಾಗೂ ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದ್ದು,...

ಜನ-ಗಣ-ಮನ

ಬೌದ್ಧ ಧರ್ಮ ಸ್ವೀಕರಿಸುವುದಾಗಿ ಘೋಷಿಸಿದ ಸಚಿವ ಹೆಚ್.ಸಿ.ಮಹದೇವಪ್ಪ

ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಬೋಧಿಸುವ ಧರ್ಮವನ್ನು ಇಷ್ಟಪಡುತ್ತೇನೆ ಎನ್ನುವ ಮೂಲಕ...

ಬಾಬಾಸಾಹೇಬರು ಬುದ್ಧರನ್ನು ಅಪ್ಪಿಕೊಂಡ ಧಮ್ಮ ಚಕ್ರ ಪರಿವರ್ತನಾ ದಿನ – ಡಾ.ವೆಂಕಟೇಶಯ್ಯ ನೆಲ್ಲುಕುಂಟೆ

"..ಬಾಬಾ ಸಾಹೇಬರು ದಮನಿತರ, ಬಹುಸಂಖ್ಯಾತ ಶೂದ್ರರ, ಎಲ್ಲ ಮಹಿಳೆಯರ ಪಾಲಿನ ಅತಿ...

Her story: ತಕ್ಕಡಿಯ ಆಚೆಗೂ ಈಚೆಗೂ..

"ದಿನವೆಲ್ಲ ದುಡಿದು ದಣಿದು ಬರುವ ಆಕೆಗೆ ಮನೆಗೆ ಹೋಗಬೇಕೆಂದರೆ ಒಮ್ಮೊಮ್ಮೆ ಭಯ...

ದಸರಾ ಸಂದರ್ಭದಲ್ಲೇ ಒಡೆಯರ್ ಕುಟುಂಬಕ್ಕೆ ಮತ್ತೊಂದು ಮಗು ಆಗಮನ ; ಸೂತಕದಲ್ಲೇ ಪೂಜೆ ನಡೆಸಿದರೇ ಯದುವೀರ?

ದಸರಾ ಆಚರಣೆಯ ಶುಭ ಸಂದರ್ಭದಲ್ಲೇ ಮೈಸೂರಿನ ರಾಜವಂಶಸ್ಥ ಒಡೆಯರ್ ಕುಟುಂಬಕ್ಕೆ ಮತ್ತೊಂದು...

ರತನ್ ಟಾಟಾ ಅವರ ಪಾರ್ಸಿ ಸಮುದಾಯದ ಶವಸಂಸ್ಕಾರ ಪದ್ದತಿ “ದಖ್ಮಾ” ಬಗ್ಗೆ ನಿಮಗೆಷ್ಟು ಗೊತ್ತು?

ಬಹು ಸಂಸ್ಕೃತಿ ಮತ್ತು ಸಂಪ್ರದಾಯ ಹೊಂದಿರುವ ಭಾರತದಲ್ಲಿ ಒಂದೊಂದು ಜಾತಿ ಮತ್ತು...

ವಿಶೇಷ

ರೈಲ್ವೆ ಪ್ರಯಾಣಿಕರ ಗಮನಕ್ಕೆ : ರಾಜ್ಯದ 8 ಮಾರ್ಗಗಳ ರೈಲು ಸಂಚಾರ ಒಂದು ವಾರಗಳ ಕಾಲ ಸಂಪೂರ್ಣ ರದ್ದು ; ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರಿನಿಂದ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೆಲವು ರೈಲುಗಳ ಮಾರ್ಗಗಳ ಸಂಚಾರವನ್ನು ತಾಲ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ಹೊರಡಿಸಿದೆ. ತುಮಕೂರು ಮತ್ತು ತಿಪಟೂರು ಸಮೀಪದ ನಿಟ್ಟೂರು ಮತ್ತು ಸಂಪಿಗೆ ರಸ್ತೆ ರೈಲು ನಿಲ್ದಾಣಗಳ ನಡುವಿನ ರೈಲ್ವೆ ಮೇಲ್ಸೇತುವೆ...

ಈ ಹೊತ್ತಿನ ವಿಸ್ಮಯ: ಎಐ ಎಂಬ ವಿಜ್ಞಾನದ ಗಿಡ ಮತ್ತು ಭವಿಷ್ಯದ ಪಸಲು! – ಪ್ರಶಾಂತ್ ಹುಲ್ಕೋಡು

AI. ಆರ್ಟಿಫಿಶಿಯಲ್ ಇಂಟಲಿಜೆನ್ಸ್. 21 ನೇ ಶತಮಾನದ ಅಂಚಿನಲ್ಲಿ ಒಂದು ಅದ್ಬುತದ ಮೂಲಕ ಜಗತ್ತು ಬದಲಾವಣೆಗೆ ಸಿದ್ದವಾಗಿದೆ ಎಂದರೆ ನಿಸ್ಸಂಶಯವಾಗಿ ಹೇಳಬಹುದು, ಆ ಅದ್ಬುತವೇ...

ದ್ವೇಷಕ್ಕೆ ಬೆನ್ನು ತಿರುಗಿಸಿದವರ ಕತೆ

ಸದ್ಯಕ್ಕೆ ಬರೆಯಲು ಅಸಾಧ್ಯವಾಗಿರುವುದರಿಂದ ಹಳೆಯ ಕತೆಯೊಂದನ್ನು ಹಾಕುತ್ತಿದ್ದೇನೆ. ಕೋಮುವಾದಿ ಫ್ಯಾಸಿಸ್ಟರ ವಿರುದ್ಧ ಈ ಮಾದರಿ ಪರಿಣಾಮಕಾರಿಯಾದೀತೆ!? ಲೇಖಕಿ ಇದನ್ನು ಸುದ್ದಿ ರೂಪದಲ್ಲಿ ಬರೆದಿದ್ದರು. ನಾನದನ್ನು...

ರತನ್ ಟಾಟಾ ಅವರ ಪಾರ್ಸಿ ಸಮುದಾಯದ ಶವಸಂಸ್ಕಾರ ಪದ್ದತಿ “ದಖ್ಮಾ” ಬಗ್ಗೆ ನಿಮಗೆಷ್ಟು ಗೊತ್ತು?

ಬಹು ಸಂಸ್ಕೃತಿ ಮತ್ತು ಸಂಪ್ರದಾಯ ಹೊಂದಿರುವ ಭಾರತದಲ್ಲಿ ಒಂದೊಂದು ಜಾತಿ ಮತ್ತು ಧರ್ಮಗಳದ್ದೂ ವಿಶೇಷ ಆಚರಣೆ ಮತ್ತು ವಿಶಿಷ್ಟ ರೀತಿಯ ಸಂಪ್ರದಾಯಗಳನ್ನು ಅಳವಡಿಸಿಕೊಂಡು ಬರಲಾಗಿದೆ....

“ಅಂಬುದಿ”ಯ ಗಮಲು ಸೂರ್ಯನಲ್ಲ”…..

ಅಗಣಿತ ಬೈಗುಗಳಲ್ಲಿ ಮಾತು ಮೌನಗಳ ಒಡನಾಟಅಬ್ಧಿ ಯ ಅಳಲನ್ನು ಸವಿದವರು ದಿನಕರ-ಸೋಮ ಇಬ್ಬರನ್ನೂ ಮುಳುಗಿಸಿದರು …….ಸೀತೆಯ ನೆರಳು ಜಲಧಿಯ ಮೇಲೆ ಬಿದ್ದಾಗರಾವಣನೇನು ಆಯುಧ ಹಿಡಿದಿರಲಿಲ್ಲಈ...

ಲೇಟೆಸ್ಟ್

ಸ್ವಾರ್ಥ ರಾಜಕಾರಣ ಮಾಡುವವರು ಉಚಿತ ಪೆಟ್ರೋಲ್ ಡೀಸೆಲ್‌ ನೀಡಬಹುದು: ಮೋದಿ

ನವದೆಹಲಿ: ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಜಿಎಸ್​ಟಿ  ಹೀಗೆ ಹಲವು ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿತ್ತು. ಈ ಕುರಿತು ಕಾಂಗ್ರೆಸ್‌ ವಿರುದ್ಧ ಟ್ವೀಟ್‌ ಮಾಡಿರುವ...

ದಮನಿತರ ದಾರಿದೀಪ ಕುದ್ಮುಲ್ ರಂಗರಾವ್

ಭಾರತದ ಸ್ವಾತಂತ್ರ್ಯ ಚಳುವಳಿಯು ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕು, ಪ್ರಾಣವನ್ನು ಮುಡಿಪಾಗಿಟ್ಟ ಜನರ  ನಿಸ್ವಾರ್ಥ ಹೋರಾಟದ ಸುದೀರ್ಘ ಇತಿಹಾಸದ ಜನ ಸಂಗ್ರಾಮ. ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ವಿರುದ್ಧ ಶಸ್ತ್ರ ಹಿಡಿದು ಹೋರಾಟ ಮಾಡದೇ ಹೋದರೂ ತಮ್ಮ...

ಪ್ರಿಯಾಂಕ ಗಾಂಧಿಗೆ ಮತ್ತೊಮ್ಮೆ ಕೋವಿಡ್‌ ಧೃಡ

ನವದೆಹಲಿ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಗೆ ಮತ್ತೊಮ್ಮ ಕೋವಿಡ್‌ ಸೋಂಕು ತಗುಲಿದ್ದು, ಮನೆಯಲ್ಲಿ ಪ್ರತ್ಯೆಕ ವಾಸದಲ್ಲಿದ್ದೇನೆ ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದು ಕೊಂಡಿದ್ದಾರೆ. https://twitter.com/priyankagandhi/status/1557205603264921600?s=20&t=gDavfu5du5-hBjtBz-kaGQ ಇನ್ನೂ ಪಕ್ಷದ ಹಲವರಿಗೆ ಸೋಂಕು ತಗುಲಿರುವುದರಿಂದ ಕೋವಿಡ್‌...

ಪ್ರಧಾನಿಗೆ ಬಿಹಾರದ ನೂತನ ಮುಖ್ಯಮಂತ್ರಿ ಸವಾಲ್!

ಪಟ್ನಾ: ಬಿಹಾರದ ನೂತನ ಮುಖ್ಯಮಂತ್ರಿ  ನಿತೀಶ್‌ ಕುಮಾರ್‌,  ನಾವು ನರೇಂದ್ರ ಮೋದಿಯವರನ್ನು 2024ರ ಚುನಾವಣೆಯಲ್ಲಿ ನೋಡಿಕೊಳ್ಳುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ನೇರವಾಗಿ ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿತೀಶ್​ ಕುಮಾರ್​ ಇನ್ನೊಮ್ಮೆ ಮೋದಿ...

ಎಸಿಬಿ ಮುಖ್ಯಸ್ಥರಾಗಿ ಮಧುರ್‌ ವರ್ಮಾ

ನವದೆಹಲಿ: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ನೂತನ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ಮಧುರ್ ವರ್ಮಾ ಅವರನ್ನು ನೇಮಕ ಮಾಡಲಾಗಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ. ವರ್ಮಾ ಅವರು ಕಳೆದ ಕೆಲವು ವರ್ಷಗಳಲ್ಲಿ ದೆಹಲಿ...

ಬಿಹಾರದ ಹೊಸ ಸಿಎಂ ನಿತೀಶ್‌ ಕುಮಾರ್!

ಪಾಟ್ನಾ: ಬಿಜೆಪಿಯೊಂದಿಗಿನ ಮೈತ್ರಿ ಮುರಿದು ರಾಜಿನಾಮೆ ನೀಡಿದ್ದ ನಿತೀಶ್‌ ಕುಮಾರ್‌, ಹೊಸ ಮಿತ್ರಪಕ್ಷಗಳಾದ ಆರ್‌ಜೆಡಿ,ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಬೆಂಬಲಗಳೊಂದಿಗೆ ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವಿಕರಿಸಿದ್ದಾರೆ. ನಿತೀಶ್‌ ಕುಮಾರ್‌ ಜೊತೆ ಬಿಹಾರದ ಹೊಸ ಉಪಮುಖ್ಯಮಂತ್ರಿಯಾಗಿ...

ಸತ್ಯ-ಶೋಧ

You cannot copy content of this page