Tuesday, September 16, 2025

ಸತ್ಯ | ನ್ಯಾಯ |ಧರ್ಮ

‘ಬುದ್ದಿವಂತ’ನ ಮೊಬೈಲ್ ಹ್ಯಾಕ್; ಲಕ್ಷಾಂತರ ರೂಪಾಯಿ ಕಳೆದುಕೊಂಡ ನಟ ಉಪೇಂದ್ರ ದಂಪತಿ

ನಟ ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿಯ ಮೊಬೈಲ್‌ಗಳು ಹ್ಯಾಕ್ ಆಗಿದ್ದು, ಏನಾದರೂ...

“ಯಾಕೆ ಬೇಕಿತ್ತು ನಾಗಮೋಹನ್ ದಾಸ್ ಆಯೋಗ? ಯಾರಿಗೆ ಬೇಕಿತ್ತು ಈ ಎಂಪಿರಿಕಲ್ ಡೇಟಾ?” : ಕೋಡಿಹಳ್ಳಿ ಸಂತೋಷ್

ನೆಲಮಂಗಲ ಸೆ.14: ಬಹುಶಃ ಇನ್ನೂ ಒಳಮೀಸಲಾತಿ ಜಾರಿ ಆಗುವ ಹಂತದಲ್ಲಿದೆ ಇನ್ನೂ ಆಗಿಲ್ಲ. ನಾನೊಬ್ಬ ಕಾಂಗ್ರೆಸ್ಸಿಗೆ 21 ವರ್ಷ ದುಡಿದವನಾಗಿ, ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿದ್ದುಕೊಂಡು ಮುಂದಿನ ದಿನಗಳಲ್ಲಿ...

ರಾಜ್ಯದಲ್ಲಿ ಎರಡು ದಿನ ಬಾರಿ ಮಳೆ  ಹವಾಮಾನ ಇಲಾಖೆ ಮುನ್ಸೂಚನೆ 

ಬೆಂಗಳೂರು : ರಾಜ್ಯದಲ್ಲಿ ಮತ್ತೆ (Karnataka ) ಮಳೆಯಾಗುವ (rain ) ಸಾಧ್ಯತೆ ದಟ್ಟವಾಗಿದೆ. ವಿವಿಧ ಕಡೆಗಳಲ್ಲಿ 2 ದಿನ ಬಾರಿ ಮಳೆ ಸುರಿಯಲಿದೆ ಎಂದು...

ಅಂಕಣಗಳು

ದೆಹಲಿಯಲ್ಲಿ ಮಾತ್ರವಲ್ಲ, ದೇಶಾದ್ಯಂತ ಪಟಾಕಿ ನಿಷೇಧಿಸಬೇಕು: ಸಿಜೆಐ ಬಿ.ಆರ್. ಗವಾಯ್

ದೆಹಲಿ: ಪಟಾಕಿ ನಿಷೇಧವು ದೆಹಲಿ-ಎನ್‌ಸಿಆರ್ ಪ್ರದೇಶಕ್ಕೆ ಮಾತ್ರ ಏಕೆ ಸೀಮಿತವಾಗಿರಬೇಕು, ಇದನ್ನು...

ನಿಮ್ಮ ಕರ್ತವ್ಯ ವೈಫಲ್ಯವನ್ನು ನಾವು ಸುಮ್ಮನೆ ನೋಡುತ್ತಾ ಕೂರಬೇಕೆ?: ರಾಜ್ಯಪಾಲರಿಗೆ ಸುಪ್ರೀಂ ಪ್ರಶ್ನೆ

ದೆಹಲಿ: ಪ್ರಜಾಪ್ರಭುತ್ವದ ಒಂದು ಭಾಗವು ತನ್ನ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾದರೆ, ಸಂವಿಧಾನದ...

ದಸರಾ ಮಹೋತ್ಸವ ಉದ್ಘಾಟನೆ: ಹೈಕೋರ್ಟಿನಲ್ಲಿ ಮುಖಭಂಗ ಎದುರಿಸಿದ ಪ್ರತಾಪ ಸಿಂಹ, ಅರ್ಜಿ ವಜಾ

ಬೆಂಗಳೂರು: ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿದ್ದನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮೂವರು ಸಲ್ಲಿಸಿದ್ದ ಸಾರ್ವಜನಿಕ...

ವಕ್ಫ್‌ ತಿದ್ದುಪಡಿ ಕಾಯ್ದೆ: ಕೆಲವು ನಿಬಂಧನೆಗಳಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್‌

ಬೆಂಗಳೂರು: ಸುಪ್ರೀಂ ಕೋರ್ಟ್ ಇಂದು (ಸೆಪ್ಟೆಂಬರ್ 15) ವಕ್ಫ್ (ತಿದ್ದುಪಡಿ) ಕಾಯ್ದೆ 2025 ರ ಕೆಲವು ಪ್ರಮುಖ ನಿಬಂಧನೆಗಳಿಗೆ ತಡೆಯಾಜ್ಞೆ ನೀಡಿದೆ. ಮುಖ್ಯ ನ್ಯಾಯಮೂರ್ತಿ...

ವಕ್ಫ್ ಕಾಯ್ದೆ: ಸುಪ್ರೀಂ ಕೋರ್ಟ್ ಇಂದು ಮಧ್ಯಂತರ ತೀರ್ಪು ಸಾಧ್ಯತೆ

ಸುಪ್ರೀಂ ಕೋರ್ಟ್ ಮೂರು ಪ್ರಮುಖ ವಿಷಯಗಳ ಕುರಿತು ಮಧ್ಯಂತರ ತೀರ್ಪು ನೀಡಲಿದೆ. ಕೇಂದ್ರವು ತಂದಿರುವ ವಕ್ಫ್ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಮೇಲೆ ಸರ್ವೋಚ್ಚ...

ರಾಜಕೀಯ ಪಕ್ಷಗಳ ನಿಯಂತ್ರಣದ ಕುರಿತಾದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಅಸ್ತು

ರಾಜಕೀಯ ಪಕ್ಷಗಳ ನೋಂದಣಿ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿ ಮಾಡುವಂತೆ ಆಯೋಗಕ್ಕೆ, ನಿರ್ದೇಶನ ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂಕೋರ್ಟ್...

ಆರೋಗ್ಯ

ರಾಜಕೀಯ

ವಿದೇಶ

ಲಂಡನ್ ನಲ್ಲಿ “ವಲಸೆ ವಿರೋಧಿ” ಪ್ರತಿಭಟನೆ; ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗಿ

ಲಂಡನ್ನಿನ ಬಲಪಂಥೀಯ ಕಾರ್ಯಕರ್ತ ಟಾಮಿ ರಾಬಿನ್ಸನ್ ನೇತೃತ್ವದಲ್ಲಿ ನಡೆದ ಬೃಹತ್‌ ʻವಲಸೆ...

ರಷ್ಯಾದಿಂದ ತೈಲ ಆಮದು ನಿಲ್ಲಿಸಿದರೆ ಮಾತ್ರ ಭಾರತದೊಂದಿಗೆ ವ್ಯಾಪಾರ ಒಪ್ಪಂದ: ಅಮೆರಿಕ

ವಾಷಿಂಗ್ಟನ್: ರಷ್ಯಾದಿಂದ ಕಚ್ಚಾ ತೈಲ ಆಮದು ನಿಲ್ಲಿಸಿದರೆ ಮಾತ್ರ ಭಾರತದೊಂದಿಗೆ ವ್ಯಾಪಾರ...

ಯೆಮೆನ್‌ ದೇಶದಲ್ಲಿ ಇಸ್ರೇಲ್ ಭಾರೀ ವಾಯುದಾಳಿ: 35 ಸಾವು, 130ಕ್ಕೂ ಹೆಚ್ಚು ಜನರಿಗೆ ಗಾಯ

ಸನಾ (ಯೆಮೆನ್): ಯೆಮೆನ್‌ನ ಮೇಲೆ ಬುಧವಾರ ಇಸ್ರೇಲ್ ಮತ್ತೊಂದು ಸುತ್ತಿನ ಭಾರೀ...

ಹೊತ್ತಿ ಉರಿದ ನೇಪಾಳ: ಪ್ರತಿಭಟನಾಕಾರರ ದಾಳಿಯಲ್ಲಿ ಮಾಜಿ ಪ್ರಧಾನಿ ಪತ್ನಿ ಸಾವು

ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ. ಪ್ರತಿಭಟನೆಗಳು ತೀವ್ರಗೊಂಡಿದ್ದು, ಸಾಮಾಜಿಕ ಮಾಧ್ಯಮಗಳ...

ಹಮಾಸ್ ನಾಯಕತ್ವವನ್ನು ಗುರಿಯಾಗಿಸಿಕೊಂಡು ಕತಾರ್‌ ಮೇಲೆ ಅನಿರೀಕ್ಷಿತ ದಾಳಿ ಎಸಗಿದ ಇಸ್ರೇಲ್‌

ಹಮಾಸ್ ಉಗ್ರರನ್ನು ನಿರ್ಮೂಲನೆ ಮಾಡುವ ಗುರಿಯೊಂದಿಗೆ ಇಸ್ರೇಲ್ ತನ್ನ ದಾಳಿಗಳನ್ನು ತೀವ್ರಗೊಳಿಸಿದೆ....

ಭಾರತದ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ಚಡಪಡಿಸುತ್ತಿದ್ದೇನೆ: ಟ್ರಂಪ್

ಸುಂಕಗಳಿಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಭಾರತದ ಮೇಲೆ ತೀಕ್ಷ್ಣವಾದ ಟೀಕೆಗಳನ್ನು ಮಾಡಿದ್ದ...

ನೇಪಾಳ ಜೆನ್ ಝೆಡ್ ಪ್ರತಿಭಟನೆ: ಪ್ರಧಾನಿ ಕೆಪಿ ಓಲಿ ರಾಜೀನಾಮೆ

ನೇಪಾಳದ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದ್ದು, ಜೆನ್ ಝಡ್ ನೇತೃತ್ವದಲ್ಲಿ ಪ್ರತಿಭಟನೆಗಳು ದೇಶಾದ್ಯಂತ...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಫ್ಯಾಸಿಸ್ಟ್ ಗ್ಯಾಂಗ್ ಗೆ ಟಾರ್ಗೆಟ್ ಆಗ್ತಿರೋದು ಅಲ್ಪಸಂಖ್ಯಾತ ಸಮುದಾಯ : ಉದಯನಿಧಿ ಸ್ಟಾಲಿನ್

ದೇಶದಲ್ಲಿ ಒಂದು ಫ್ಯಾಸಿಸ್ಟ್ ಗ್ಯಾಂಗ್ ಇದೆ, ಅವರು ಜನರನ್ನು ಗೊಂದಲಕ್ಕೀಡು ಮಾಡಲು...

ದಸರಾ ಉದ್ಘಾಟನೆ ಆಯ್ಕೆ; ಸರ್ಕಾರದ ನಿರ್ಧಾರ ನಮಗೆ ಬೇಸರ ತಂದಿದೆ: ಪ್ರಮೋದಾ ದೇವಿ

ಈ ವರ್ಷ ಸರ್ಕಾರವು ನಡೆಸಲು ಉದ್ದೇಶಿಸಿರುವ ದಸರಾ ಆಚರಣೆಗಳು ಮತ್ತು ವಿಶೇಷವಾಗಿ...

ವೃತ್ತಿಪರತೆ-ಕರ್ತವ್ಯ ನಿಷ್ಠೆ ನನ್ನನ್ನು ಕೈ ಹಿಡಿದು ನಡೆಸಿವೆ: ಕೆ.ವಿ.ಪ್ರಭಾಕರ್

* ಈ ಸನ್ಮಾನ ಸಮಾಜವಾದದ ಆಲದ ಮರ ಸಿದ್ದರಾಮಯ್ಯ ಅವರಿಗೆ ಅರ್ಪಣೆ:...

ಇಂಡಿಯಾ ಟುಡೇ ವಾಹಿನಿಯ ಜೊತೆ ಮೊಟ್ಟ ಮೊದಲ ಸಂದರ್ಶನ ನೀಡಿದ ಧರ್ಮಸ್ಥಳ ಸಾಮೂಹಿಕ ಶವಸಂಸ್ಕಾರದ ಸಾಕ್ಷಿ ದೂರುದಾರ

ಧರ್ಮಸ್ಥಳ ಸಾಮೂಹಿಕ ಶವಸಂಸ್ಕಾರ ಪ್ರಕರಣದಲ್ಲಿ ದೂರುದಾರ ವ್ಯಕ್ತಿ ಇಂಡಿಯಾ ಟುಡೇ ವಾಹಿನಿಯ...

ಮಾಜಿ ಸಂಸದ ಬಿ ಜನಾರ್ಧನ ಪೂಜಾರಿಯವರ ನಡೆಗೊಂದು ಬಹಿರಂಗ ಪತ್ರ

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾಜಿ ಸಂಸದ ಬಿ ಜನಾರ್ದನ ಪೂಜಾರಿಯವರು ಧರ್ಮಸ್ಥಳದ ಸರಣಿ...

ಜನ-ಗಣ-ಮನ

ಸಂಸತ್ತಿನ ಪೂರ್ವಸೂರಿಗಳು – 8 : ಸಮ ಸಮಾಜಕ್ಕಾಗಿ ಅನೇಕ ಹೋರಾಟಗಳನ್ನು ನಡೆಸಿದ ಎಸ್.ಎಂ. ಜೋಶಿ

ಈ ಲೇಖನ ಸರಣಿಯು 'ದಿ ಅರ್ಲಿ ಪಾರ್ಲಿಮೆಂಟರಿಯನ್ಸ್' ಎಂಬ ಶೀರ್ಷಿಕೆಯ 'ದಿ...

“ಕಡಲಮ್ಮನ ಸೆರಗಿನಲ್ಲಿ “

ಪೌರ್ಣಮಿಯ ಚಂದ್ರನೆದೆಗೆಯಾರೋ ಗುರಿ ಇಟ್ಟಿರುವಾಗ!ಮಂಗಳನ ಹಜಾರದಲ್ಲಿ ಆತಂಕ ನಡೆದಾಡಿದೆನಾನಿಲ್ಲಿ ಕಡಲಮ್ಮನ ಸೆರಗಿನಲ್ಲಿಪ್ರೇಮದ...

‎ಸೆಪ್ಟಂಬರ್ 14.2025 ರ ಹಿಂದಿ ದಿವಸ್ ವಿರೋಧಿಸುವ ಬಗೆ ಹೇಗೆ?

‎ಪ್ರತಿ ವರ್ಷ ನಮ್ಮ ತೆರಿಗೆ ಹಣದಲ್ಲಿ ಇಂಡಿಯಾ ಸರ್ಕಾರ ಅಂದಾಜು 500...

ಕರ್ಣಾಟ ಬಲ 2 – “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” : ಕೋಟಿಗೊಬ್ಬನ ನೆನಪಿನಲ್ಲಿ

"ನಾಗರಿಕತೆ ನಶಿಸುತ್ತಿದೆ...ದಯಮಾಡಿ ಸುಧಾರಿಸಿ..ಕೋಟಿಗೊಬ್ಬ ಸಾಹಸಸಿಂಹ ಡಾ.ವಿಷ್ಣು ಸರ್ ನನ್ನಂತಹ ಕೋಟಿ ಕೋಟಿ...

ವಿಶೇಷ

“ಕನ್ನಡದ ಆಸ್ತಿ, ಕನ್ನಡದ ಶಕ್ತಿ – ವಿಷ್ಣುವರ್ಧನ್  ರವರಿಗೆ ಕರ್ನಾಟಕ ರತ್ನ”

"..ಸಾಹಸಸಿಂಹ ವಿಷ್ಣುವರ್ಧನ್  ಅವರಿಗೆ ‘ಕರ್ನಾಟಕ ರತ್ನ’ – ಹದಿನೈದು ವರ್ಷದ ಹೋರಾಟಕ್ಕೆ ಜಯ, ಕನ್ನಡದ ಆಸ್ತಿಗೆ ಕಿರೀಟ".. ಯುವ ಬರಹಗಾರ ಲಿಖಿತ್ ಹೊನ್ನಾಪುರ ಅವರ ಬರಹದಲ್ಲಿ ಕರ್ನಾಟಕದ ಸಾಂಸ್ಕೃತಿಕ ಅಂಗಳದಲ್ಲಿ ಇಂದಿನ ದಿನ ಇತಿಹಾಸದಲ್ಲಿ ಬಂಗಾರದ ಅಕ್ಷರಗಳಲ್ಲಿ ಬರೆಯಲ್ಪಡುವ ದಿನವಾಗಿದೆ. ಹದಿನೈದು...

ಸಂಸತ್ತಿನ ಪೂರ್ವಸೂರಿಗಳು – 8 : ಸಮ ಸಮಾಜಕ್ಕಾಗಿ ಅನೇಕ ಹೋರಾಟಗಳನ್ನು ನಡೆಸಿದ ಎಸ್.ಎಂ. ಜೋಶಿ

ಈ ಲೇಖನ ಸರಣಿಯು 'ದಿ ಅರ್ಲಿ ಪಾರ್ಲಿಮೆಂಟರಿಯನ್ಸ್' ಎಂಬ ಶೀರ್ಷಿಕೆಯ 'ದಿ ವೈರ್' ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು...

Dr. ನಮೋನ ಹೆಬ್ಬೆಟ್ಟು ಪುರಾಣ

ಫಾರಿನ್ ಟೂರು, ಶಂಕು ಸ್ಥಾಪನೆ, ಉದ್ಘಾಟನೆ, ಚುನಾವಣೆ ಪ್ರಚಾರ, ರೋಡ್ ಶೋ ಇತ್ಯಾದಿ ದೇಶೋದ್ಧಾರದ ಕೆಲಸಗಳ ನಡುವೆ, ಸಾಮ್ರಾಟ್ ನಮೋ ಡಿಗ್ರಿ ಸರ್ಟಿಫಿಕೇಟ್ ಬಗ್ಗೆ...

ವಿಷ್ಣುವರ್ಧನ್, ಸರೋಜಾದೇವಿಗೆ ಮರಣೋತ್ತರ ಕರ್ನಾಟಕ ರತ್ನ ಘೋಷಣೆ, ಕುವೆಂಪುರವರಿಗೆ ಭಾರತ ರತ್ನಕ್ಕೆ ಶಿಫಾರಸು

ರಾಜ್ಯ ಸರ್ಕಾರ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಹಿರಿಯ ನಟಿ ಸರೋಜಾದೇವಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ. ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ...

ಗಣೇಶ ವಿಸರ್ಜನೆ: ಮಹಾರಾಷ್ಟ್ರದಾದ್ಯಂತ ಈವರೆಗೆ 9 ಕ್ಕೂ ಹೆಚ್ಚು ಮಂದಿ ಸಾವು, ಹಲವು ಮಂದಿ ನಾಪತ್ತೆ

ಇಡೀ ಮಹಾರಾಷ್ಟ್ರದಾದ್ಯಂತ ಗಣೇಶ ವಿಸರ್ಜನೆ ಸಮಯದಲ್ಲಿ ಈವರೆಗೆ 9 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈವರೆಗೆ ಹಲವು ಮಂದಿ ನಾಪತ್ತೆಯಾಗಿದ್ದರು....

ಲೇಟೆಸ್ಟ್

ಮಂಗಳಾದೇವಿ ಜಾತ್ರೆ | ಸಂಘಪರಿವಾರದ  ಬಹಿಷ್ಕಾರಕ್ಕೆ ಕವಡೆ ಕಿಮ್ಮತ್ತು ನೀಡದ ಮಂಗಳೂರಿನ ಗ್ರಾಹಕರು

ಮಂಗಳೂರು :  “ನಾವು ವಸ್ತುಗಳ ಗುಣ ಮಟ್ಟ ನೋಡಿ ಖರೀದಿ ಮಾಡುವುದು. ಎಲ್ಲಿ ಕಡಿಮೆ ಬೆಲೆ ಅಂತಾನೂ ನೋಡ್ತೇವೆ. ಈ  ಬ್ಯಾನರ್‌  ಗೀನರ್‌ ನೋಡಿ  ಅಲ್ಲ. ನಮಗೆ ಎಲ್ಲರೂ ಒಂದೇʼ  ಹೀಗೆ ಒಂದೇ...

ಬಿಜೆಪಿ ಪಕ್ಷ ತೊರೆದ ಹಿರಿಯ ನಟಿ ಗೌತಮಿ ತಡಿಮಲ್ಲ

ತನಗೆ ಮೋಸ ಮಾಡಿದ ಹಾಗೂ ತಮ್ಮ ಆಸ್ತಿ ಕಬಳಿಸಿದ ವ್ಯಕ್ತಿಗೆ ತಾನಿರುವ ಬಿಜೆಪಿ ಪಕ್ಷದ ಹಿರಿಯರು ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಟಿ ಗೌತಮಿ ತಡಿಮಲ್ಲ ಬಿಜೆಪಿ ತೊರೆದಿದ್ದಾರೆ. ಆ ಮೂಲಕ ತನ್ನ...

ಈ ಊರುಗಳಲ್ಲಿ ರಾವಣನೇ ದೇವರು! ಇಲ್ಲಿ ದಸರೆಗೆ ರಾವಣ ಪೂಜೆಯೇ ವಿಶೇಷ!

ಇತ್ತ ಕರ್ನಾಟಕದಲ್ಲಿ ಮಹಿಷ ದಸರಾ ಕುರಿತು ಬಿಜೆಪಿಯ ಪ್ರತಾಪ ಸಿಂಹ ಮತ್ತವರ ಸ್ನೇಹಿತರ ವರಾತದ ನಡುವೆಯೇ ಮಹಿಷನಂತೆಯೇ ರಾಕ್ಷಸನೆಂದು ಪರಿಗಣಿಸಲ್ಪಡುವ ರಾವಣ ಪೂಜೆ ದೇಶದ ಹಲವು ಕಡೆ ನಡೆಯುತ್ತದೆ. ಮೈಸೂರಿನ ಮಹಿಷ ಹೇಗೆ ದಲಿತರ...

ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅರೆಸ್ಟ್!

ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪರ್ಧಿ ಒಬ್ಬರು ಅರೆಸ್ಟ್ ಆಗಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್‌ನನ್ನು ಅರಣ್ಯಾಧಿಕಾರಿಗಳು ಬಂಧಿಸಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ವರ್ತೂರು ಸಂತೋಷ್ ವಿರುದ್ಧ ಹುಲಿ ಉಗುರು ಧರಿಸಿರುವ ಆರೋಪ...

ಬೆಂಗಳೂರಿನಲ್ಲಿ ಮರ್ಯಾದಾಗೇಡು ಹ* ತ್ಯೆ ; ಪ್ರೇಮ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಅತಿಥಿಯಾದ ತಂದೆ

ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆಯ ವ್ಯಾಪ್ತಿಯ ಸೋಮನಾಥಪುರದಲ್ಲಿ 17 ವರ್ಷದ ಮಗಳನ್ನು ತನ್ನ ತಂದೆಯೇ ಮಚ್ಚಿನಿಂದ ಕೊಲೆ ಮಾಡಿದ ಪ್ರಕರಣ ಭಾನುವಾರ ತಡರಾತ್ರಿ ಬೆಳಕಿಗೆ ಬಂದಿದೆ. ಈ ಕೊಲೆಯ ಹಿನ್ನೆಲೆಯಲ್ಲಿ ಇದೊಂದು ಮರ್ಯಾದಾಗೇಡು...

ರಾಜ್ಯ ಬಿಜೆಪಿಗೆ ನಾರಿಶಕ್ತಿ? ಶೋಭಾ ಕರಂದ್ಲಾಜೆ ಏರಲಿದ್ದಾರೆಯೇ ಅಧ್ಯಕ್ಷ ಪಟ್ಟ?

ಬೆಂಗಳೂರು: ರಾಜ್ಯ ಬಿಜೆಪಿಗೆ ಕೊನೆಗೂ ಅಧ್ಯಕ್ಷರನ್ನು ಕಾಣುವ ಯೋಗ ಬಂದಂತಿದೆ. ಚುನಾವಣೆ ನಂತರ ಕಲಕಿದ ನೀರಾಝ್ರಿಯಾನಂತೆ ರಾಡಿಯಾಗಿದ್ದ ಬಿಜೆಪಿ ಈಗ ತಿಳಿಯಾಗುತ್ತಿರುವಂತೆಯೇ ಕೇಂದ್ರ ನಾಯಕರು ಅಖಾಡಕ್ಕೆ ಇಳಿದು ಅಧ್ಯಕ್ಷರ ಹೆಸರನ್ನು ಘೋಷಿಸುವ ಎಲ್ಲಾ...

ಸತ್ಯ-ಶೋಧ

You cannot copy content of this page