Wednesday, November 19, 2025

ಸತ್ಯ | ನ್ಯಾಯ |ಧರ್ಮ

ಹಿಂದುಳಿದವರು-ದಲಿತರು BJP-RSS-ABVP ಸೇರ್ತಾರಲ್ಲಾ ಇವರಿಗೆ ಏನು ಹೇಳೋದು: ಸಿದ್ದರಾಮಯ್ಯ ಅಪಾರ ಬೇಸರ

ಬೆಂಗಳೂರು ನ19: ಹಿಂದುಳಿದವರು-ದಲಿತರು ತಮ್ಮ ವಿರೋಧಿಗಳಾದ BJP-RSS-ABVP ಸೇರ್ತಾರಲ್ಲಾ ಇವರಿಗೆ ಏನು...

ವಾಟ್ಸಾಪ್ ಬಳಕೆದಾರರ ಪ್ರೈವೇಸಿ ಮೇಲೆ ಗಂಭೀರ ಹಲ್ಲೆ: 3.5 ಬಿಲಿಯನ್ ಫೋನ್ ಸಂಖ್ಯೆಗಳು ಅಭದ್ರತೆಯಲ್ಲಿ!

ವಾಟ್ಸಾಪ್, ನಮ್ಮ ದಿನನಿತ್ಯದ ಸಂವಹನದ ಅವಿಭಾಜ್ಯ ಅಂಗವಾಗಿ ಬಳಕೆಯಾಗುವ ಜಾಗತಿಕ ಮಿಡಿಯಾ. ಆದರೆ ಈಗ ತನ್ನ ಬಳಕೆದಾರರ 3.5 ಬಿಲಿಯನ್ ಫೋನ್ ಸಂಖ್ಯೆಗಳಿಗೆ ಗಂಭೀರ ಭದ್ರತಾ...

ಚುನಾವಣಾ ಆಯೋಗದ ಮೇಲಿನ ದಾಳಿ ಭಾರತೀಯ ಪ್ರಜಾಪ್ರಭುತ್ವದ ಮೇಲೆ ಎಸಗಿದ ಆಕ್ರಮಣ: ರಾಹುಲ್ ಗಾಂಧಿ ವಿರುದ್ಧ 272 ಗಣ್ಯರ ಪತ್ರ

ದೆಹಲಿ: ನಿವೃತ್ತ ನ್ಯಾಯಾಧೀಶರು, ಮಾಜಿ ಅಧಿಕಾರಿಗಳು ಮತ್ತು ಸೇನಾಪಡೆಗಳ ಮಾಜಿ ಸದಸ್ಯರು ಸೇರಿದಂತೆ ಒಟ್ಟು 272 ಗಣ್ಯರ ಗುಂಪು ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ...

ಅಂಕಣಗಳು

ಮತ್ತಷ್ಟು ಕಗ್ಗಂಟಾದ ಚಿತ್ತಾಪುರ RSS ಪಥಸಂಚಲನ; ನ.5 ಕ್ಕೆ ಮತ್ತೊಂದು ಸುತ್ತಿನ ಮಾತುಕತೆಗೆ ಹೈಕೋರ್ಟ್ ಸೂಚನೆ

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿ...

ಲಿಂಗಾಯತ ಸ್ವಾಮಿಗಳ ಕುರಿತು ಅವಹೇಳನ: ಕನ್ಹೇರಿ ಸ್ವಾಮಿಯ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಲಿಂಗಾಯತ ಸ್ವಾಮೀಜಿಗಳ ಬಗ್ಗೆ ಅವಹೇಳನಕಾರಿ ಮತ್ತು ಮಾನಹಾನಿಕರ ಭಾಷೆ ಬಳಸಿದ್ದಕ್ಕಾಗಿ ವಿಜಯಪುರ...

ವಾಟ್ಸಾಪ್ ಬಳಕೆದಾರರ ಪ್ರೈವೇಸಿ ಮೇಲೆ ಗಂಭೀರ ಹಲ್ಲೆ: 3.5 ಬಿಲಿಯನ್ ಫೋನ್ ಸಂಖ್ಯೆಗಳು ಅಭದ್ರತೆಯಲ್ಲಿ!

ವಾಟ್ಸಾಪ್, ನಮ್ಮ ದಿನನಿತ್ಯದ ಸಂವಹನದ ಅವಿಭಾಜ್ಯ ಅಂಗವಾಗಿ ಬಳಕೆಯಾಗುವ ಜಾಗತಿಕ ಮಿಡಿಯಾ. ಆದರೆ ಈಗ ತನ್ನ ಬಳಕೆದಾರರ 3.5 ಬಿಲಿಯನ್ ಫೋನ್ ಸಂಖ್ಯೆಗಳಿಗೆ ಗಂಭೀರ...

ಪ್ರಧಾನಿ ಮೋದಿ ಪದವಿ ವಿವಾದ; ದೆಹಲಿ ವಿಶ್ವವಿದ್ಯಾಲಯಕ್ಕೆ 3 ವಾರಗಳ ಗಡುವು ನೀಡಿದ ಹೈಕೋರ್ಟ್

ಹೊಸ ದೆಹಲಿ: ಪ್ರಧಾನಿ ಮೋದಿ (PM Modi) ಅವರ ಬ್ಯಾಚುಲರ್ ಪದವಿ (Bachelor’s Degree) ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ಕುರಿತು ದೆಹಲಿ ಹೈಕೋರ್ಟ್ ಇಂದು...

ಸುರೇಂದರ್ ಕೋಲಿ ನಿರ್ದೋಷಿ: ನಿಠಾರಿ ಸರಣಿ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಅಚ್ಚರಿದಾಯಕ ತೀರ್ಪು

ದೆಹಲಿ: ದೇಶವ್ಯಾಪಿ ಸಂಚಲನ ಮೂಡಿಸಿದ್ದ 2005-06ರ ನಿಠಾರಿ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಈ ಘಟನೆಗೆ ಸಂಬಂಧಿಸಿದ...

ಕಾಫಿಗೆ ₹700, ವಾಟರ್ ಬಾಟಲ್‌ಗೆ ನೂರು ರೂಪಾಯಿಯೇ?.. ಮಲ್ಟಿಪ್ಲೆಕ್ಸ್‌ಗಳನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್‌ಗಳು, ಆಹಾರ ಪದಾರ್ಥಗಳು ಮತ್ತು ತಂಪು ಪಾನೀಯಗಳ ಬೆಲೆಗಳು ವಿಪರೀತವಾಗಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಸಿನಿಮಾ ಥಿಯೇಟರ್‌ಗಳಿಗೆ...

ಆರೋಗ್ಯ

ರಾಜಕೀಯ

ವಿದೇಶ

ಭಾರತ-ಪಾಕಿಸ್ತಾನ ಯುದ್ಧ ತಡೆಯಲು ನಾನು ಮಧ್ಯಸ್ಥಿಕೆ ವಹಿಸಿದೆ ; ಪುನರುಚ್ಚರಿಸಿದ ಟ್ರಂಪ್

ನವೆಂಬರ್ 19, 2025: ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು...

ಶೇಕ್ ಹಸೀನಾರಿಗೆ ಮರಣದಂಡನೆ ಘೋಷಣೆ: ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಇಬ್ಬರ ಸಾವು

ಬಾಂಗ್ಲಾದೇಶ: ನೆರೆಯ ಬಾಂಗ್ಲಾದೇಶದಲ್ಲಿ (Bangladesh) ಮತ್ತೆ ಗಲಭೆಗಳು ಭುಗಿಲೆದ್ದಿವೆ. ಆ ದೇಶದ...

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಗಲ್ಲು ಶಿಕ್ಷೆ

ಢಾಕಾ, ನವೆಂಬರ್ 17: ಬಾಂಗ್ಲಾದೇಶದ ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾಗೆ ಮಾನವೀಯತೆಯ...

ಮೆಕ್ಕಾ-ಮದೀನಾ ಭೀಕರ ರಸ್ತೆ ಅಪಘಾತ; 42 ಭಾರತೀಯ ಉಮ್ರಾ ಯಾತ್ರಾರ್ಥಿಗಳು ಸಾವು

ಮದೀನಾ: ಮೆಕ್ಕಾದಿಂದ ಮದೀನಾಕ್ಕೆ ತೆರಳುತ್ತಿದ್ದ ಪ್ರಯಾಣಿಕರ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ...

ಜನಾಗ್ರಹಕ್ಕೆ ಮಣಿದು 200 ಆಹಾರೋತ್ಪನ್ನಗಳ ಮೇಲಿನ ಸುಂಕ ಹಿಂಪಡೆದ ಟ್ರಂಪ್; ಭಾರತದ ರಫ್ತುದಾರರಿಗೆ ಅನುಕೂಲ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಂಕಗಳ (Tariffs) ವಿಷಯದಲ್ಲಿ...

ಮೆಕ್ಸಿಕೋದಲ್ಲಿ ಜೆನ್‌ ಝೀ ಪ್ರತಿಭಟನೆ: ಸರ್ಕಾರದ ಭ್ರಷ್ಟಾಚಾರದ ವಿರುದ್ಧ ತಿರುಗಿಬಿದ್ದ ದೇಶದ ಯುವಜನತೆ

ಜನರೇಷನ್ ಝೀ (Gen Z) ಪ್ರತಿಭಟನೆಗಳು ಮೆಕ್ಸಿಕೋಕ್ಕೂ ವ್ಯಾಪಿಸಿವೆ. ದೇಶದಲ್ಲಿನ ಹಿಂಸಾಚಾರ...

ಸಾಕ್ಷ್ಯಚಿತ್ರದಲ್ಲಿ ತಪ್ಪು ನಿರೂಪಣೆ; ಟ್ರಂಪ್ ಕ್ಷಮೆಯಾಚಿಸಿದ BBC

ಬ್ರಿಟಿಶ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) 2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಯ...

ಕದನ ವಿರಾಮ ಜಾರಿಯಾದರೂ ಬದಲಾಗದ ಬದುಕು | ಕತ್ತಲೆಯಲ್ಲಿಯೇ ದಿನ ದೂಡುತ್ತಿರುವ ಗಾಜಾ ನಿವಾಸಿಗಳು

ಗಾಜಾ: ಇಸ್ರೇಲ್ ಮತ್ತು ಹಮಾಸ್ ನಡುವೆ ಕಳೆದ ತಿಂಗಳು ಕದನ ವಿರಾಮ...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಮೇಕೆದಾಟು ಯೋಜನೆಗೆ ಸು.ಕೋರ್ಟ್ ಗ್ರೀನ್ ಸಿಗ್ನಲ್; ಮುಂದಿನ ಹಂತಕ್ಕೆ ಸರ್ಕಾರದ ನಿಲುವೇನು?

ಮೇಕೆದಾಟು ಯೋಜನೆ ಬಗ್ಗೆ ನೀಡಿದ ಮಾಹಿತಿಯು ಕರ್ನಾಟಕಕ್ಕೆ ದೊಡ್ಡ ಮುನ್ನಡೆ ಎಂದು...

ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್; ಡಿ.8 ರಿಂದ 10 ದಿನ ಅಧಿವೇಶನಕ್ಕೆ ಸಂಪುಟ ಸಿದ್ಧತೆ

ರಾಜ್ಯದ ಸಚಿವ ಸಂಪುಟ ಸಭೆಯಲ್ಲಿ ಡಿಸೆಂಬರ್ 8ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ರಾಜ್ಯ...

ಹಿಂದುತ್ವವಾದಿಗಳು ಬಸವಣ್ಣನನ್ನು ವಿಶ್ವಗುರುವಾಗಲು ಬಿಡುತ್ತಿಲ್ಲ: ಜ್ಞಾನಪ್ರಕಾಶ ಸ್ವಾಮೀಜಿ

ಬಸವ-ಅಂಬೇಡ್ಕರ ಅವರ ಬೀಜವನ್ನು ಮನೆ ಮನದಲ್ಲಿ ಭಿತ್ತಿದರೆ ಹಿಂದುತ್ವದ ಬೀಜ ನಾಶವಾಗುವುದು....

“ಮತಗಳ್ಳತನದಿಂದಲೇ ನರೇಂದ್ರ ಮೋದಿ ಪ್ರಧಾನಿಯಾದದ್ದು” : ರಾಹುಲ್ ಗಾಂಧಿ ನೇರ ವಾಗ್ದಾಳಿ, ಮೌನಕ್ಕೆ ಜಾರಿದ ಬಿಜೆಪಿ

ದೇಶದಲ್ಲಿ ಮತಗಳ್ಳತನದ ಮೂಲಕವೇ ನರೇಂದ್ರ ಮೋದಿ ಪ್ರಧಾನಿ ಗಾದಿಗೆ ಏರಿದ್ದಾರೆ. ದೇಶದ...

ಜನ-ಗಣ-ಮನ

ಅಂತೂ ರೈತ ಹೋರಾಟಕ್ಕೆ ಮಣಿದ ಸರ್ಕಾರ; ಕಬ್ಬಿಗೆ ಬೆಂಬಲ ಬೆಲೆ ನಿಗದಿ

ಕಳೆದ 9 ದಿನಗಳಿಂದ ಕಬ್ಬು ಬೆಳೆಗಾರರು ಬೀದಿಗಿಳಿದು ನಡೆಸಿದ ಹೋರಾಟಕ್ಕೆ ಕೊನೆಗೂ...

ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದ ಎಡಪಂಥೀಯ ಬಳಗ; ಜೆಎನ್‌ಯೂ ನಲ್ಲಿ ಮತ್ತೆ ಮೊಳಗಿದ ಕೆಂಬಾವುಟ

JNU ವಿದ್ಯಾರ್ಥಿ ಸಂಘ ಚುನಾವಣೆ 2025 ರ ಫಲಿತಾಂಶದಂತೆ ಎಡಪಕ್ಷಗಳ ಬೆಂಬಲಿತ...

ಇಂದಿಗೆ ಮುಕ್ತಾಯವಾದ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ; ಆನ್‌ಲೈನ್ ನಲ್ಲಿ ನ.10 ಕ್ಕೆ ಕೊನೆಯ ದಿನ

ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ...

‘ಕಾಳಿಂಗ ಮನೆ/ಕಾಳಿಂಗ ಫೌಂಡೇಶನ್’ ನಿಂದ ಮಲೆನಾಡಿನ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಮೇಲೆ ಸುಳ್ಳು ಆರೋಪ

ಆಗುಂಬೆಯ 'ಕಾಳಿಂಗ ಮನೆ/ಕಾಳಿಂಗ ಫೌಂಡೇಶನ್' ಮೇಲೆ ಅಕ್ರಮವಾಗಿ ಕಾಳಿಂಗ ಸರ್ಪ ಸೆರೆಹಿಡಿಯುವುದು,...

ಪ್ಯಾಲೆಸ್ಟೈನ್ ಬೂಟು!

"..ಅಗೋ ಅಲ್ಲಿ ಕೆಂಪುಬಣ್ಣದಿಂದಶೃಂಗಾರಗೊಂಡು, ರಕ್ತಸುವಾಸನೆನಾರುತ್ತಿರುವ ಬಿಳಿಯ ಬೂಟು ನಾನು…" ಲೇಖಕ ವಿ...

ವಿಶೇಷ

ವಾಟ್ಸಾಪ್ ಬಳಕೆದಾರರ ಪ್ರೈವೇಸಿ ಮೇಲೆ ಗಂಭೀರ ಹಲ್ಲೆ: 3.5 ಬಿಲಿಯನ್ ಫೋನ್ ಸಂಖ್ಯೆಗಳು ಅಭದ್ರತೆಯಲ್ಲಿ!

ವಾಟ್ಸಾಪ್, ನಮ್ಮ ದಿನನಿತ್ಯದ ಸಂವಹನದ ಅವಿಭಾಜ್ಯ ಅಂಗವಾಗಿ ಬಳಕೆಯಾಗುವ ಜಾಗತಿಕ ಮಿಡಿಯಾ. ಆದರೆ ಈಗ ತನ್ನ ಬಳಕೆದಾರರ 3.5 ಬಿಲಿಯನ್ ಫೋನ್ ಸಂಖ್ಯೆಗಳಿಗೆ ಗಂಭೀರ ಭದ್ರತಾ ದೋಷದಿಂದ ಹಾನಿಯಾದಂತಾಗಿದೆ. ಇದನ್ನು ವಿಯೆನ್ನಾ ವಿಶ್ವವಿದ್ಯಾಲಯದ ಸಂಶೋಧಕರು 2024 ರ ಡಿಸೆಂಬರ್‌ರಿಂದ 2025...

ಮಕ್ಕಳಿಗೆ ಮಾರ್ಗದರ್ಶಕರಾಗಬೇಕು: ಡಾ. ಫಾ. ಜೈಸ್ ವಿ. ಥಾಮಸ್

“ಮಕ್ಕಳು ಭವಿಷ್ಯವನ್ನು ಬೆಳಗುವ ಪ್ರಜಾದೀಪಗಳು. ಅವರ ಕನಸುಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆ ಹೊರತು ಬಲವಂತದ ನಿಯಂತ್ರಣ ಮಾಡಬಾರದು” ಎಂದು ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ...

ಧರ್ಮಸ್ಥಳ ಪೊಲೀಸರು ಸೀಜ್ (ಜಪ್ತಿ) ಮಾಡಿದ ಮನೆಯನ್ನು ಬಿಡುಗಡೆ ಮಾಡಲು ಪುತ್ತೂರು ಉಪವಿಭಾಗಾಧಿಕಾರಿ ಆದೇಶ

ಪೊಲೀಸರು ಕಾನೂನು ಮೀರಿ ಎಫ್ಐಆರ್ ನಲ್ಲಿ ಹೆಸರಿಲ್ಲದ ಸಾರಮ್ಮ ಎನ್ನುವವರ ಮನೆಯನ್ನು "ದನಸಾಗಾಟ" ಎಫ್ಐಆರ್ ನಲ್ಲಿ ಸೀಝ್ ಮಾಡಿದ್ದರು. ಸಾರಮ್ಮ ಅವರ ಮೊಮ್ಮಕ್ಕಳನ್ನು ಮಾಡದ...

ಡೊನಾಲ್ಡ್ ಟ್ರಂಪ್‌ಗೆ ಬಾರಿ ನಿರಾಸೆ; ಮಾರಿಯಾ ಕೊರಿನಾ ಮಚಾಡೋಗೆ ನೊಬೆಲ್ ಶಾಂತಿ ಪುರಸ್ಕಾರ

ಸಿಕ್ಕ ಸಿಕ್ಕಲ್ಲಿ ತನಗೆ ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರ ಸಿಗಲೇಬೇಕು, ನಾನು 7 ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಭಾರತದ ಪ್ರಧಾನಿ...

ನಾಳೆ ಇತಿಹಾಸ ನಿರ್ಮಿಸಲಿರುವ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ

* ರಾಜ್ಯದ 60 ಕಡೆಗಳಲ್ಲಿ ಅಕ್ಟೋಬರ್ 09 ರಂದು ಜನಾಗ್ರಹ* ಪ್ರತಿಭಟನೆ, ಸಭೆ, ಮನವಿ ಸಲ್ಲಿಕೆ, ಪುಸ್ತಕ ಬಿಡುಗಡೆ, ಬಿತ್ತಿಪತ್ರ, ಕ್ಯಾಂಡಲ್ ಲೈಟ್ ಪ್ರದರ್ಶನ ಬೆಂಗಳೂರು...

ಲೇಟೆಸ್ಟ್

ರೋಹಿತ್ ವೇಮುಲ: ಮತ್ತೆ ಮರುಹುಟ್ಟು ಪಡೆಯಬೇಕಾಗಿತ್ತು

ರೋಹಿತ್ ವೆಮುಲಾ ಸಾವು ಇಂದಿಗೆ 7 ವರ್ಷ. ರೋಹಿತನ ಸಾವನ್ನು ನೆನೆದು ಕಣ್ಣೀರಿಟ್ಟ ಹೃದಯಗಳು ಅಸಂಖ್ಯ. ನಾಡಿನ ಸಾಕ್ಷಿಪ್ರಜ್ಞೆ ದೇವನೂರು ಮಹಾದೇವ ಅವರು ರೋಹಿತ್ ವೆಮುಲಾ ಬಗ್ಗೆ ಬರೆದಿರುವ ಅಪರೂಪದ ಬರಹ.. ರೋಹಿತನ...

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ತಡೆ ಕೋರಿ ಹೈಕೋರ್ಟಿಗೆ ಅರ್ಜಿ

ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮ ಲಲ್ಲಾ ಪ್ರಾಣ ಪ್ರತಿಷ್ಠಾ' ಕಾರ್ಯಕ್ರಮವನ್ನು ನಿಷೇಧಿಸುವಂತೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನ ಭೋಲಾ ದಾಸ್ ಎಂಬುವವರು ಈ ಅರ್ಜಿ...

ಕಾಟೇರ ಸಕ್ಸಸ್ ಪಾರ್ಟಿ ಎಫೆಕ್ಟ್ : ಜೆಟ್ ಲಾಗ್ ಪಬ್ ಲೈಸೆನ್ಸ್ ಅಮಾನತು

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಚಿತ್ರ ತಂಡದ ಸಕ್ಸಸ್ ಪಾರ್ಟಿ ನಡೆಸಿದ್ದ ಜೆಟ್ ಲ್ಯಾಗ್ ರೆಸ್ಟೋ ಬಾರ್ ಪಬ್ ನ ಲೈಸೆನ್ಸ್ ಅಮಾನತು ಮಾಡಿ ಆದೇಶವನ್ನು ಹೊರಡಿಸಲಾಗಿದೆ. ಅಬಕಾರಿ ನಿಯಮ ಉಲ್ಲಂಘನೆ...

ಮುಖ್ಯಮಂತ್ರಿ ವಿರುದ್ಧ ಅಸಭ್ಯ ವಿಡಿಯೋ ಪ್ರಕಟಿಸಿದ ಆರೋಪ: ಕ್ಯಾಬ್ ಚಾಲಕನ ಬಂಧನ

ಮಂಗಳೂರು: ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಜನವರಿ 16ರಂದು ಅಪ್ಲೋಡ್ ಮಾಡಿದ್ದ ಕ್ಯಾಬ್ ಚಾಲಕನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಉತ್ತರ ಕನ್ನಡ ಜಿಲ್ಲೆ...

ಡೀಪ್‌ ಫೇಕ್‌: ಕ್ರಿಕೆಟ್‌ ದೇವರನ್ನೇ ಕಂಗಾಲುಮಾಡಿದ ಈ ತಂತ್ರಜ್ಞಾನದ ಕುರಿತು ಒಂದಿಷ್ಟು…

ಇಂದು ಮುಂದುವರೆದ ತಂತ್ರಜ್ಞಾನ ಮನುಷ್ಯನ ಬದುಕನ್ನು ಸುಲಭಗೊಳಿಸುತ್ತಿರುವುದರ ಜೊತೆಜೊತೆಯಲ್ಲೇ ಅದು ಹಲವರನ್ನು ಸಂಕಟದ ಬಲೆಗೂ ದೂಡುತ್ತಿದೆ. ಹೀಗೆ ಜನ ಸಾಮಾನ್ಯರನ್ನಲ್ಲದೆ ಬಲಾಢ್ಯ ಸೆಲೆಬ್ರಿಟಿಗಳನ್ನೇ ತನ್ನ ಬಲೆಗೆ ಬೀಳಿಸಿಕೊಂಡು ಅವರನ್ನು ಕಂಗಾಲು ಮಾಡುತ್ತಿರುವ ಇತ್ತೀಚಿನ...

ಡಿಸಿಎಂ ಜನತಾ ದರ್ಶನ: ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಿದ ಡಿ.ಕೆ. ಶಿವಕುಮಾರ್

ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಲಿ ಎಂದು ಹಾರೈಸಿದ ಡಾ. ಅಶ್ವಥ್ ನಾರಾಯಣ ಬೆಂಗಳೂರು, ಜ.16: ಪರಿಷ್ಕೃತಗೊಂಡ ಪಿಂಚಣಿಯ ಬಾಕಿ ಮೊತ್ತ ಬಿಡುಗಡೆಗೆ 50 ಸಾವಿರ ಲಂಚ ಕೇಳಿದ್ದ ಬೆಸ್ಕಾಂ ಕೆಂಗೇರಿ ವಿಭಾಗದ ಲೆಕ್ಕಾಧಿಕಾರಿ...

ಸತ್ಯ-ಶೋಧ

You cannot copy content of this page