Tuesday, February 10, 2026

ಸತ್ಯ | ನ್ಯಾಯ |ಧರ್ಮ

ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ರಾಜ ಸಚಿವರ ದರ್ಜೆ! ನಿಗಮ-ಮಂಡಳಿ ನೇಮಕಾತಿಯಲ್ಲಿ ಬಹಿರಂಗವಾದ ಕಾಂಗ್ರೆಸ್–ಬಿಜೆಪಿ ‘ಅಡ್ಜಸ್ಟ್‌ಮೆಂಟ್ ರಾಜಕಾರಣ’

ಕಾಂಗ್ರೆಸ್ ಸರ್ಕಾರದ ನಿಗಮ–ಮಂಡಳಿ ನೇಮಕಾತಿಗಳಲ್ಲಿ ರಾಜಕೀಯ ಅಚ್ಚರಿ ಪ್ರಕರಣವೊಂದು ಬಹಿರಂಗವಾಗಿದೆ. ಇತ್ತೀಚೆಗೆ...

ರಾಜ್ಯದಲ್ಲಿ ಈ ಸಾಲಿನ ₹1.30 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಪಂಕಜ್‌ ಚೌಧರಿ

ಬೆಂಗಳೂರು : ಗರುಕರ್ನಾಟಕ ರಾಜ್ಯದಲ್ಲಿ 2025–26ನೇ ಸಾಲಿನಲ್ಲಿ ಜನವರಿ ಅಂತ್ಯದ ವರೆಗೆ...

ದ್ರಾವಿಡ ಕನ್ನಡಿಗರು ನೇತೃತ್ವದಲ್ಲಿ, ಹಿಂದಿ ಎಕ್ಸಾಮ್ ಹಾಲ್ಗೆ ನುಗ್ಗೋಣ ಪೂರ್ವಭಾವಿ ಸಭೆ

ಬೆಂಗಳೂರು : ನಗರದ ಗಾಂಧಿ ಭವನದಲ್ಲಿರುವ ಮಹಾದೇವಿ ತಾಯಿ ಕಿರು ಸಭಾಂಗಣದಲ್ಲಿ ನಾವು ದ್ರಾವಿಡ ಕನ್ನಡಿಗರು ಚಳುವಳಿ ಕರೆದಿದ್ದ ಹಿಂದಿ ಎಕ್ಸಾಮ್ ಹಾಲ್ಗೆ ನುಗ್ಗುಣ ಪೂರ್ವಭಾವಿ...

ಸೇಡಿಗಾಗಿ ಮಹಿಳಾ ಅಧಿಕಾರಿ ವಿಡಿಯೊ ಸೆರೆ – ನೌಕರನ ಬಂಧನ

ಬೆಳಗಾವಿ : ಮಹಿಳಾ ಅಧಿಕಾರಿಯ ಮನೆಯಲ್ಲಿ ರಹಸ್ಯವಾಗಿ ಕ್ಯಾಮೆರಾಗಳನ್ನು ಅಳವಡಿಸಿ, ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು ₹ 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಮತ್ತೊಬ್ಬ...

ಅಂಕಣಗಳು

ಋತುಸ್ರಾವದ ಸಂದರ್ಭದ ನೈರ್ಮಲ್ಯ ಮೂಲಭೂತ ಹಕ್ಕು: ಶಾಲೆಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್‌ ನೀಡಲು ಸುಪ್ರೀಂ ಸೂಚನೆ

ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ, ಋತುಸ್ರಾವದ ನೈರ್ಮಲ್ಯದ (Menstrual Hygiene) ಕುರಿತು ಸುಪ್ರೀಂ...

ಜಾತಿ ತಾರತಮ್ಯ ಕುರಿತ ಚರ್ಚೆ ಮತ್ತೆ ತೀವ್ರ: ಪ್ಯೂ ಸಮೀಕ್ಷೆಯಲ್ಲಿ ತಾರತಮ್ಯದ ವಿಚಾರ ಬಹಿರಂಗ

ಭಾರತದಲ್ಲಿ ಜಾತಿ ಆಧಾರಿತ ತಾರತಮ್ಯವು ಇನ್ನೂ ಪ್ರಮುಖ ಸಾಮಾಜಿಕ ಸಮಸ್ಯೆಯಾಗಿ ಮುಂದುವರಿದಿದೆ....

ಪ.ಬಂಗಾಳ SIR ಅವ್ಯವಸ್ಥೆ: ಸುಪ್ರೀಂ ಕೋರ್ಟ್ ಕಳವಳ, ಚುನಾವಣಾ ಆಯೋಗಕ್ಕೆ ಗಂಭೀರ ಸೂಚನೆ

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ SIR (Special Intensive Revision) ಪ್ರಕ್ರಿಯೆಯಲ್ಲಿ, ಚುನಾವಣಾ ಆಯೋಗ ಬಳಸುತ್ತಿರುವ ಸಾಫ್ಟ್‌ವೇರ್ ವ್ಯವಸ್ಥೆ ಅನೇಕ ಮತದಾರರಿಗೆ ಅನಗತ್ಯ ನೋಟಿಸ್‌ಗಳನ್ನು ಕಳುಹಿಸುತ್ತಿರುವುದರ...

ಸುಪ್ರೀಂ ಕೋರ್ಟ್ | ಗರ್ಭಧಾರಣೆಯನ್ನು ಮುಂದುವರಿಸುವಂತೆ ಒತ್ತಾಯಿಸುವಂತಿಲ್ಲ; ಮಗುವನ್ನು ಪಡೆಯಬೇಕೋ, ಬೇಡವೋ ಎಂದು ನಿರ್ಧರಿಸುವ ಹಕ್ಕು ಮಹಿಳೆಯದು

ದೆಹಲಿ: ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಗರ್ಭಧಾರಣೆಯನ್ನು ಮುಂದುವರಿಸುವಂತೆ ಆಕೆಯನ್ನು ಒತ್ತಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. 30 ವಾರಗಳ ಗರ್ಭವನ್ನು ಅಂತ್ಯಗೊಳಿಸಲು ಬಾಲಕಿಯೊಬ್ಬರಿಗೆ ಕೋರ್ಟ್ ಅನುಮತಿ...

ಬೊಗಸೆಗೆ ದಕ್ಕಿದ್ದು-69 : ನ್ಯಾಯಾಂಗದಲ್ಲಿ ಮನುಸ್ಮೃತಿಗೆ ಏನು ಕೆಲಸ?

"..ಸುಪ್ರೀಂ ಕೋರ್ಟ್ ಈ ಹಿಂದೆಯೇ ಸ್ಪಷ್ಟವಾಗಿ ಹೇಳಿದೆ, ತೀರ್ಪು ಎಂಬುದು ಒಂದು ಪ್ರಬಂಧವಲ್ಲ, ಸಾಹಿತ್ಯದ ಭಾಗವಲ್ಲ ಅಥವಾ ಧರ್ಮೋಪದೇಶಕ್ಕೆ ವೇದಿಕೆಯಲ್ಲ ಎಂದು.." ನಿಖಿಲ್ ಕೋಲ್ಪೆಯವರ...

ವಾಟ್ಸಾಪ್ ಗೌಪ್ಯತಾ ನೀತಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ

ವಾಟ್ಸಾಪ್‌ನ 2021ರ ಗೌಪ್ಯತಾ ನೀತಿಯಲ್ಲಿನ (Privacy Policy) "ಒಪ್ಪಿಕೊಳ್ಳಿ ಇಲ್ಲವೇ ಹೊರನಡೆಯಿರಿ" (take it or leave it) ಎಂಬ ನಿಲುವಿನ ಬಗ್ಗೆ ಸುಪ್ರೀಂ...

ಆರೋಗ್ಯ

ರಾಜಕೀಯ

ವಿದೇಶ

‘ಅಣು ಯುದ್ಧಗಳನ್ನು ತಡೆದಿದ್ದೇನೆ’: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದೇನೆ ಎಂದು ಟ್ರಂಪ್ ಮತ್ತೆ ಪ್ರತಿಪಾದನೆ

ನ್ಯೂಯಾರ್ಕ್/ವಾಷಿಂಗ್ಟನ್: ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ತಡೆದಿದ್ದೇನೆ...

ಸಿಂಧೂ ಜಲ ಒಪ್ಪಂದ ವಿಚಾರಣೆ: ಹೇಗ್‌ ಪ್ರಕ್ರಿಯೆಗೆ ಭಾರತ ಬಾಯ್‌ಕಾಟ್

ಸಿಂಧೂ ಜಲ ಒಪ್ಪಂದ (Indus Waters Treaty – IWT) ರದ್ದತಿ...

ಹೊತ್ತಿ ಉರಿಯುತ್ತಿರುವ ಬಲೂಚಿಸ್ತಾನ: ಪಾಕ್ ಸೇನೆಯ ಮೇಲೆ ಬಲೂಚ್ ಲಿಬರೇಷನ್ ಆರ್ಮಿಯ ‘ಆಪರೇಷನ್ ಹೆರೋಫ್’ ದಾಳಿ

ದೆಹಲಿ: ಬಲೂಚಿಸ್ತಾನದಲ್ಲಿ ಹೆಚ್ಚುತ್ತಿರುವ ಹಿಂಸಾಚಾರವು ಪಾಕಿಸ್ತಾನದ ಪ್ರಸ್ತುತ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತಿದ್ದು, ಭದ್ರತಾ...

ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ಡ್ರೋನ್ ದಾಳಿ: 15 ಗಣಿ ಕಾರ್ಮಿಕರ ಸಾವು

ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಕನಿಷ್ಠ 15 ಗಣಿ...

ಚೀನಾದೊಂದಿಗೆ ವ್ಯಾಪಾರ ಒಪ್ಪಂದ: ಕೆನಡಾಗೆ 100% ಸುಂಕ ವಿಧಿಸುವ ಬೆದರಿಕೆ ನೀಡಿದ ಟ್ರಂಪ್

ಕೆನಡಾ ಚೀನಾದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರೆ, ಕೆನಡಾದ ಎಲ್ಲಾ ಸರಕುಗಳ...

ರಷ್ಯಾ ತೈಲ ಖರೀದಿ ವಿಚಾರ: ಭಾರತದ ಮೇಲೆ ಅಮೆರಿಕದ ಒತ್ತಡ ಮುಂದುವರಿಕೆ, H-1B ವೀಸಾ ಕುರಿತ ಹೊಸ ನಿರ್ಧಾರದಿಂದ ಮತ್ತೊಮ್ಮೆ ಆತಂಕ

ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಭಾರತ ತನ್ನ ನಿಲುವನ್ನು ಬದಲಾಯಿಸಬೇಕೆಂದು ಅಮೆರಿಕ...

ನಾನು ತಡೆಯದೆ ಹೋಗಿದ್ದರೆ, ಭಾರತ ಮತ್ತು ಪಾಕ್ ನಡುವೆ ಅಣುಯುದ್ಧ ನಡೆದು ಕೋಟ್ಯಂತರ ಪ್ರಾಣಗಳು ಹೋಗುತ್ತಿದ್ದವು: ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನದ ನಡುವಿನ ಅಣುಯುದ್ಧವನ್ನು ತಡೆದಿದ್ದಾಗಿ ಅಮೆರಿಕದ ಅಧ್ಯಕ್ಷ...

ಯುಎಇ ಅಧ್ಯಕ್ಷರನ್ನು ಭಾರತಕ್ಕೆ ಕರೆಸಿದ ನರೇಂದ್ರ ಮೋದಿ; ಹಲವು ಅಂತರರಾಷ್ಟ್ರೀಯ ವಿವಾದಗಳ ಬಗ್ಗೆ ಮಹತ್ವದ ಚರ್ಚೆ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಜನರಲ್ ಎಂಎಂ ನರವಾಣೆ ಅಪ್ರಕಟಿತ ಪುಸ್ತಕ ಸೋರಿಕೆ: ದೆಹಲಿ ಪೊಲೀಸರಿಂದ FIR

ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ...

ಗಣರಾಜ್ಯೋತ್ಸವದ ಭದ್ರತಾ ಹಿನ್ನೆಲೆ: ರಾಜಸ್ಥಾನದಲ್ಲಿ 9,550 ಕೆಜಿ ಸ್ಫೋಟಕ ವಶ, ಓರ್ವನ ಬಂಧನ

ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆ ಕಳೆದ ಒಂದು ವಾರಕ್ಕೂ ಹೆಚ್ಚು ದಿನಗಳಿಂದ ರಾಷ್ಟ್ರ...

ಟಿವಿಕೆ ಪಕ್ಷಕ್ಕೆ ‘ಸೀಟಿ’, ಎಂಎನ್‌ಎಂಗೆ ‘ಬ್ಯಾಟರಿ ಟಾರ್ಚ್’ ಚಿಹ್ನೆ ಮಂಜೂರು

ಚೆನ್ನೈ: ನಟ ವಿಜಯ್‌ ಅವರ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ)...

ನಿಲ್ಲದ ತಮಿಳುನಾಡು ರಾಜ್ಯಪಾಲ ಮತ್ತು ಸರ್ಕಾರದ ನಡುವಿನ ಸಂಘರ್ಷ; ಭಾಷಣ ಓದದೇ ಸಭಾತ್ಯಾಗ ಮಾಡಿದ ರಾಜ್ಯಪಾಲ ಆರ್‌.ಎನ್‌.ರವಿ

ಚೆನ್ನೈ: ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್‌.ಎನ್‌.ರವಿ ನಡುವಿನ ಸಂಘರ್ಷ ಮತ್ತೊಮ್ಮೆ...

ಸಿಎಂ ಸೇರಿದಂತೆ 140 ಶಾಸಕರು ನನ್ನ ಬೆಂಬಲಕ್ಕೆ ಇದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್

ಸಿಎಂ ಹಾಗೂ ನಾನು ಏನು ಮಾತನಾಡಿದ್ದೇವೆ ಎಂದು ನಮಗೆ ಗೊತ್ತು ಒಂದೇ ಬಾರಿಗೆ...

ಜನ-ಗಣ-ಮನ

ಅನಿಷ್ಟಕ್ಕೆಲ್ಲ ಸಂಸ್ಕೃತವೇ ಕಾರಣ: ಇದುವೇ ನೈಜ ಚಿತ್ರಣ

"..ಇಂಡಿಯಾ ಒಕ್ಕೂಟಕ್ಕೆ ಬ್ರಿಟಿಷರಿಂದ ಬಿಡುಗಡೆ ದೊರೆತು, ಸಂವಿಧಾನ ರಚನೆಯಾದಾಗ ಅದರ ಅನುಷ್ಠಾನ...

ದಲಿತ ಸೂರ್ಯ ಡಾ.ಸಿದ್ದಲಿಂಗಯ್ಯ ಎಂಬ ಮಹಾಚೇತನದ ಸಾಂಸ್ಕೃತಿಕ ಪಯಣ

"..ಸಿದ್ಧಲಿಂಗಯ್ಯನವರನ್ನು ಕೇವಲ ಒಬ್ಬ 'ದಲಿತ ಕವಿ' ಎಂದು ಕರೆದು ಒಂದು ಚೌಕಟ್ಟಿಗೆ...

ಯುಜಿಸಿ ಸಮಾನತೆ ನಿಯಮಾವಳಿ ಸಂವಿಧಾನಬದ್ಧತೆಗೆ ಪ್ರಶ್ನೆ: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ನವದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ನಿಯಮಾವಳಿ–2026ರ ಸಂವಿಧಾನಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾದ...

ದೇವಸ್ಥಾನಗಳಲ್ಲಿ ಕೇಸರಿ ಧ್ವಜ ಬಳಕೆ ದೇಗುಲ ಪರಂಪರೆಗೆ ಅವಮಾನ!

- ಕರಾವಳಿಯ ಯಾವ ಯಾವ ದೇವಸ್ಥಾನಕ್ಕೆ ಯಾವ ಧ್ವಜ ?- ಧರ್ಮಸ್ಥಳ,...

ವಿಶೇಷ

ದಲಿತ ಸೂರ್ಯ ಡಾ.ಸಿದ್ದಲಿಂಗಯ್ಯ ಎಂಬ ಮಹಾಚೇತನದ ಸಾಂಸ್ಕೃತಿಕ ಪಯಣ

"..ಸಿದ್ಧಲಿಂಗಯ್ಯನವರನ್ನು ಕೇವಲ ಒಬ್ಬ 'ದಲಿತ ಕವಿ' ಎಂದು ಕರೆದು ಒಂದು ಚೌಕಟ್ಟಿಗೆ ಸೀಮಿತಗೊಳಿಸುವುದು ಅವರ ಒಟ್ಟು ಸಾಹಿತ್ಯಕ ಸಾಧನೆಗೆ ಮಾಡುವ ಅಪಚಾರ. ಅವರು ಈ ನಾಡಿನ ನೋವು, ನಲಿವು, ಆಕ್ರೋಶ ಮತ್ತು ಹಾಸ್ಯದ ಪ್ರತಿರೂಪವಾಗಿದ್ದರು.." ಸಿದ್ದಲಿಂಗಯ್ಯನವರ ಜನ್ಮದಿನದ ವಿಶೇಷವಾಗಿ, ಲೇಖಕ...

ಕಿದ್ವಾಯಿ ಆಸ್ಪತ್ರೆ ರಾಷ್ಟ್ರಮಟ್ಟದಲ್ಲಿ 5ನೇ ಸ್ಥಾನ: ಕರ್ನಾಟಕಕ್ಕೆ ಮತ್ತೊಂದು ಗೌರವ

ಬೆಂಗಳೂರು: ಕ್ಯಾನ್ಸರ್ ಚಿಕಿತ್ಸೆಯಲ್ಲಿ ದೇಶಾದ್ಯಂತ ತನ್ನದೇ ಆದ ವಿಶ್ವಾಸಾರ್ಹತೆ ಗಳಿಸಿರುವ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ (Kidwai Memorial Institute of Oncology)...

ರಷ್ಯಾ ತೈಲ ಖರೀದಿ ವಿಚಾರ: ಭಾರತದ ಮೇಲೆ ಅಮೆರಿಕದ ಒತ್ತಡ ಮುಂದುವರಿಕೆ, H-1B ವೀಸಾ ಕುರಿತ ಹೊಸ ನಿರ್ಧಾರದಿಂದ ಮತ್ತೊಮ್ಮೆ ಆತಂಕ

ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಭಾರತ ತನ್ನ ನಿಲುವನ್ನು ಬದಲಾಯಿಸಬೇಕೆಂದು ಅಮೆರಿಕ ನಿರಂತರವಾಗಿ ಒತ್ತಡ ಹೇರುತ್ತಿರುವ ನಡುವೆಯೇ, ಭಾರತಕ್ಕೆ ಹೊಡೆತ ನೀಡುವ ಮತ್ತೊಂದು ಮಹತ್ವದ...

₹10,000 ಕೋಟಿಗೂ ಅಧಿಕ ಅಧಿಕೃತ ಬ್ಯಾಂಕ್ ಬ್ಯಾಲೆನ್ಸ್‌: ಬಿಜೆಪಿ ಪಕ್ಷದ ಹೊಸ ದಾಖಲೆ

ಬೆಂಗಳೂರು: 14 ಕೋಟಿಗೂ ಅಧಿಕ ನೋಂದಾಯಿತ ಸದಸ್ಯರನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ಜನತಾ ಪಕ್ಷ...

ಕರ್ನಾಟಕದ ‘ಬಿಗ್’ ದುರಂತ: ನಕಲಿ ಹೀರೋಗಿರಿಯ ಮೆರವಣಿಗೆ ಮತ್ತು ನಿಜವಾದ ಸಾಧಕರ ಅನಾಥ ಪ್ರಜ್ಞೆ!

"..ನಾವು "ರೀಲ್" ಹೀರೋಗಳನ್ನು ಮೆರೆಸುವುದರಲ್ಲಿ ಎಷ್ಟು ಮಗ್ನರಾಗಿದ್ದೇವೆ ಎಂದರೆ, "ರಿಯಲ್" ಹೀರೋಗಳು ನಮ್ಮ ಕಣ್ಣಮುಂದೆಯೇ ಕಳೆದುಹೋಗುತ್ತಿದ್ದಾರೆ. ಇದು ದೇಶದ ನೈತಿಕತೆಯ ಮೇಲೆ, ಪ್ರಜ್ಞೆಯ ಮೇಲೆ...

ಲೇಟೆಸ್ಟ್

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕನ ಹತ್ಯೆ ; ಬಿಜೆಪಿ ಗೂಂಡಾಗಳ ಕೃತ್ಯದ ಶಂಕೆ

ದೇಶದ ಏಳನೇ ಹಂತದ ಚುನಾವಣೆಯ ಹಿಂದಿನ ದಿನ ಶುಕ್ರವಾರ ಪಶ್ಚಿಮ ಬಂಗಾಳದ ತಮ್ಲುಕ್ ಕ್ಷೇತ್ರದ ಟಿಎಂಸಿ ನಾಯಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಹಲವು ದಿನಗಳಿಂದ ಬಿಜೆಪಿ ಮಂದಿ ಹತ್ಯೆಯಾದ ಮೊಯಿಬುಲ್ ಶೇಕ್ ಅವರ...

ಅದರಲ್ಲಿ ನನ್ನದೂ ಸಹ ವಿಡಿಯೋ ಇತ್ತು: ಸಂತ್ರಸ್ತೆಯೊಬ್ಬಳ ನಿವೇದನೆ (ಕಾಲ್ಪನಿಕ)

ಪ್ರಿಯ ಗೆಳತಿ... ನಾನಿನ್ನು ಹೊರಡುತ್ತೇನೆ. ಹೊರಡಬೇಕೆಂದು ನಿರ್ಧರಿಸಿದ್ದೇನೆ. ಇನ್ನು ಯಾವುದೇ ಆತಂಕವಿಲ್ಲದೇ ನಿನ್ನ ಮನೆ ಬಾಗಿಲನ್ನು ತೆರದಿಡು.! ಮಕ್ಕಳು ಇನ್ನೆಂದೂ ಬಂದು 'ದೊಡ್ಡಮ್ಮ ಬಾಗಿಲ ತಗೆ' ಎಂದು ಹಿಂಸಿಸುವುದಿಲ್ಲ.! ಈ ಪತ್ರ ನಿನ್ನ...

ನಿಮ್ಮ ಸರಕಾರ ಸತ್ತಿದೆಯೋ, ಬದುಕಿದೆಯೋ? ಕಾಂಗ್ರೆಸಿಗೆ ಆರ್‌. ಅಶೋಕ ಪ್ರಶ್ನೆ

ಕರ್ನಾಟಕದ ರೈತರಿಗೆ ದಿನಕ್ಕೊಂದು ಬಗೆಯಲ್ಲಿ ಕಿರುಕುಳ ನೀಡುತ್ತಿರುವ ರಾಜ್ಯ ಸರಕಾರ ಈಗ ಗೋಣಿ ಚೀಲವಿಲ್ಲ ಎನ್ನುವ ಕಾರಣ ನೀಡಿ ಕೊಬ್ಬರಿ ಮಾರಲು ಬಂದ ರೈತರನ್ನು ಬರಿಗೈಯಲ್ಲಿ ಕಳುಹಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ...

ಅದಾನಿ ಕಲ್ಲಿದ್ದಲು ಹಗರಣ ಪ್ರಕರಣ – ತ್ವರಿತ ತನಿಖೆಗೆ ಆಗ್ರಹ

ಹೊಸದಿಲ್ಲಿ: ಅದಾನಿ ಕಲ್ಲಿದ್ದಲು ಆಮದು ಹಗರಣ ಪ್ರಕರಣದ ತ್ವರಿತ ವಿಚಾರಣೆ ನಡೆಸುವಂತೆ 21 ಅಂತಾರಾಷ್ಟ್ರೀಯ ಸಂಸ್ಥೆಗಳು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನು ಕೋರಿವೆ. ಈ ಸಂಘಟನೆಗಳು ಜಂಟಿಯಾಗಿ ಸುಪ್ರೀಂ ಮುಖ್ಯ ನ್ಯಾಯಮೂರ್ತಿಗೆ...

ವಿಶ್ವಾಸಾರ್ಹತೆ ಕಳೆದುಕೊಂಡ ಚುನಾವಣಾ ಪ್ರಕ್ರಿಯೆ

ಹೊಸದೆಹಲಿ: ಭಾರತದಲ್ಲಿ ಲೋಕಸಭೆ ಚುನಾವಣೆ ಮುಗಿಯಲು ಇನ್ನೆರಡು ಹಂತಗಳು ಬಾಕಿ ಇವೆ. ಏಳು ಹಂತದ ಚುನಾವಣೆಗಳಲ್ಲಿ ಐದು ಹಂತಗಳು ಈಗಾಗಲೇ ಮುಗಿದಿವೆ. ಆದರೆ, ಚುನಾವಣೆಗೂ ಮುನ್ನ ನಡೆಯುತ್ತಿರುವ ವಿದ್ಯಮಾನಗಳು ಹಾಗೂ ಸದ್ಯದ ಸ್ಥಿತಿಗತಿಗಳು...

MLC ಚುನಾವಣೆ: ಐವರು ಬಂಡಾಯ ಅಭ್ಯರ್ಥಿಗಳನ್ನು ಅಮಾನತುಗೊಳಿಸಿದ ಕಾಂಗ್ರೆಸ್

ಪಕ್ಷದ ಅಭ್ಯರ್ಥಿಗಳ ವಿರುದ್ಧ ಪಕ್ಷೇತರ ಅಭ್ಯರ್ಥಿಗಳಾಗಿ ಎಂಎಲ್‌ಸಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಐವರು ಬಂಡಾಯ ಅಭ್ಯರ್ಥಿಗಳನ್ನು ಕರ್ನಾಟಕ ಕಾಂಗ್ರೆಸ್ ಅಮಾನತುಗೊಳಿಸಿದೆ. ಪಕ್ಷ ವಿರೋಧಿ ಚಟುವಟಿಕೆಗಾಗಿ ಬೆಂಗಳೂರಿನ ಎಸ್ ಪಿ ದಿನೇಶ್ (ಶಿವಮೊಗ್ಗ), ಫರ್ನಾಂಡಿಸ್ ಲಾರೆನ್ಸ್...

ಸತ್ಯ-ಶೋಧ

You cannot copy content of this page