Sunday, December 14, 2025

ಸತ್ಯ | ನ್ಯಾಯ |ಧರ್ಮ

ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ನಿಧನ

ದಾವಣಗೆರೆ, ಡಿಸೆಂಬರ್ 14: ರಾಜ್ಯದ ಕಾಂಗ್ರೆಸ್ ಪಕ್ಷದ ದಾವಣಗೆರೆ ಮೂಲದ ಹಿರಿಯ...

ಸಂಸತ್ತಿನ ಪೂರ್ವಸೂರಿಗಳು- 16 : ಮಹಾನ್ ಭಿನ್ನದನಿಯಾಗಿದ್ದ ಮಿನೂ ಮಸಾನಿ

ಈ ಲೇಖನ ಸರಣಿಯು 'ದಿ ಅರ್ಲಿ ಪಾರ್ಲಿಮೆಂಟರಿಯನ್ಸ್' ಎಂಬ ಶೀರ್ಷಿಕೆಯ 'ದಿ ವೈರ್' ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು...

ಬೊಗಸೆಗೆ ದಕ್ಕಿದ್ದು-62: ಅಗಲಿದ ಗುರುಗಳಿಗೆ ಕೃತಜ್ಞ ವಿದ್ಯಾರ್ಥಿಯ ಕಂಬನಿ

"..ನನಗೆ ಮತ್ತು ನನ್ನಂತಾ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿದವರು ಎಂಬ ಕಾರಣಕ್ಕಾಗಿ ಇದನ್ನು ಬರೆಯುತ್ತಿಲ್ಲ. ಅಂತವರು ಸಾವಿರಾರು ಜನರು ಇದ್ದಾರೆ ಮತ್ತು ಆಗಿ ಹೋಗಿದ್ದಾರೆ. ಆದರೆ,...

ಅಂಕಣಗಳು

ಮಹಿಳಾ ಉದ್ಯೋಗಿಗಳಿಗೆ ‘ಮಾಸಿಕ ರಜೆ’: ಸರ್ಕಾರದ ಅಧಿಸೂಚನೆಗೆ ಹೈಕೋರ್ಟ್ ತಡೆಯಿಲ್ಲ

ಬೆಂಗಳೂರು: ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ...

ಸುಪ್ರೀಂ ಕೋರ್ಟ್: ಉದ್ಯೋಗಿ ಮದುವೆಯಾದ ನಂತರ ಪೋಷಕರ `PF’ ನಾಮನಿರ್ದೇಶನ ರದ್ದು

ನವದೆಹಲಿ: ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಸಂಜಯ್ ಕರೋಲ್, ಎನ್ ಕೋಟೀಶ್ವರ್...

ವೀರೇಂದ್ರ ಪಪ್ಪಿ ಪ್ರಕರಣ : ಇ.ಡಿ. ಅಧಿಕಾರ ಪ್ರಶ್ನಿಸಿದ ಅರ್ಜಿ ಪುರಸ್ಕೃತ, ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್

ನವದೆಹಲಿ: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಯಾವುದೇ ನ್ಯಾಯಾಂಗ ಪರಿಶೀಲನೆ ಇಲ್ಲದೆ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರವನ್ನು...

ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು ಮಂಜೂರು: ಎರಡು ವಾರಗಳಲ್ಲಿ ಶರಣಾಗುವಂತೆ ಷರತ್ತು

ದೆಹಲಿ: ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್‌ಗೆ ದೆಹಲಿ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್...

ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್ ಮತ್ತು ಇತರರ ಜಾಮೀನು ಅರ್ಜಿಗಳ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ದೆಹಲಿ: 2020 ರ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರರು ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ...

ಬಿ ಎಂ ಕಾವಲ್ ಅರಣ್ಯ ಪ್ರದೇಶ: ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ-3 ಹೋಬಳಿಯ ಬಿ ಎಂ ಕಾವಲ್ ಗ್ರಾಮದಲ್ಲಿರುವ 532 ಎಕರೆ 15 ಗುಂಟೆ ಜಮೀನಿಗೆ ಎಂ ಬಿ ನೇಮಣ್ಣ...

ಆರೋಗ್ಯ

ರಾಜಕೀಯ

ವಿದೇಶ

ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ನರ್ಗೆಸ್ ಮೊಹಮ್ಮದಿಯನ್ನು ಮತ್ತೆ ಬಂಧಿಸಿದ ಇರಾನ್‌ ಸರ್ಕಾರ

ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮತ್ತು ಇರಾನಿನ ಮಾನವ ಹಕ್ಕುಗಳ ಕಾರ್ಯಕರ್ತ...

ಜೆನ್-ಝೀಹೊಡೆತಕ್ಕೆ ಕುಸಿದ ಮತ್ತೊಂದು ಸರ್ಕಾರ: ಬಲ್ಗೇರಿಯಾ ಪ್ರಧಾನಿ ರಾಜೀನಾಮೆ!

ದೆಹಲಿ: ಜೆನ್-ಝೀ (Gen-Z) ಹೊಡೆತಕ್ಕೆ ಮತ್ತೊಂದು ಸರ್ಕಾರ ಕುಸಿದಿದೆ. ಭ್ರಷ್ಟಾಚಾರದ ವಿರುದ್ಧ...

ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಟಾಪ್ 10 ಪಟ್ಟಿಯಲ್ಲೂ ಭಾರತಕ್ಕೆ ಸ್ಥಾನವಿಲ್ಲ; ಕಾರಣವೇನು?

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್‌ನ ಪ್ರೊಫೆಸರ್ ಡೇವಿಡ್ ಜೆ. ರೀಬ್‌ಸ್ಟೀನ್ ಅವರು...

ಭಾರತದ ಅಕ್ಕಿಯ ಮೇಲೆ ಸುಂಕ ಹೇರುವುದಾಗಿ ಟ್ರಂಪ್ ಬೆದರಿಕೆ

ವಾಷಿಂಗ್ಟನ್: ಭಾರತದ ಅಕ್ಕಿ ಸೇರಿದಂತೆ ಕೃಷಿ ಆಮದಿನ ಮೇಲೆ ಸುಂಕ ವಿಧಿಸಲು...

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಬಾಂಬ್ ಸ್ಫೋಟ: 30ಕ್ಕೂ ಹೆಚ್ಚು ಸಾವು

ಗೋಮಾ: ಪೂರ್ವ ಕಾಂಗೋದಲ್ಲಿರುವ ಸೆಂಜ್ ಪಟ್ಟಣದ ಸಮೀಪ ಸೋಮವಾರ ಸಂಭವಿಸಿದ ಬಾಂಬ್...

ಜಪಾನ್‌ನಲ್ಲಿ 7.6 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ

ಟೋಕಿಯೋ, ಡಿ.9: ಜಪಾನ್ ಸರಕಾರದ ಹವಾಮಾನ ಇಲಾಖೆ ಸೋಮವಾರ ಬೆಳಗಿನ ಗಂಟೆಗಳಲ್ಲಿ...

ದಿತ್ವಾ ಚಂಡಮಾರುತದ ಅಬ್ಬರಕ್ಕೆ ಶ್ರೀಲಂಕಾ ತತ್ತರ: 486 ಸಾವು ದಾಖಲು

ದಿತ್ವಾ ಚಂಡಮಾರುತ (Cyclone Ditwah)ವು ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ (Srilanka) ತೀವ್ರ...

ಚಂಡಮಾರುತದ ಹೊಡೆತಕ್ಕೆ ತತ್ತರಿಸಿದ ಶ್ರೀಲಂಕಾ – ತುರ್ತು ಪರಿಸ್ಥಿತಿ ಘೋಷಣೆ

ಶ್ರೀಲಂಕಾದಲ್ಲಿ (Srilanka) ‘ದಿತ್ವಾ’ ಚಂಡಮಾರುತದ (Ditva Cyclone) ಪರಿಣಾಮ ಅಕ್ಷರಶಃ ನಲುಗಿ...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ರಾಜ್ಯದಲ್ಲಿ ಬುಲ್ಡೋಜರ್‌ ಸದ್ದು: ಮಾದಕ ವಸ್ತು ಮಾರಾಟಗಾರರ ಮನೆಗಳ ಮೇಲೆಯೇ ಕ್ರಮಕ್ಕೆ ಸರ್ಕಾರ ಸಜ್ಜು

ಬೆಂಗಳೂರು: ದೇಶದಲ್ಲಿ ಇತ್ತಿಚೆಗೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚಾಗಿ ಕೇಳಿಬರುತ್ತಿದ್ದ ಬುಲ್ಡೋಜರ್‌...

ಡಿ.ಕೆ. ಶಿವಕುಮಾರ್‌ಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನೋಟಿಸ್

ದೆಹಲಿ ಪೊಲೀಸ್‌ರ ಆರ್ಥಿಕ ಅಪರಾಧ ವಿಭಾಗ (ಇ.ಓ.ಡಬ್ಲ್ಯೂ) ಕರ್ನಾಟಕ ಉಪ ಮುಖ್ಯಮಂತ್ರಿ...

ರಾಜಧಾನಿಯಲ್ಲಿ ಸಿಸಿಬಿ ರೇಡ್, 23 ಕೋಟಿ ಮೌಲ್ಯದ ಡ್ರಗ್ಸ್ ವಶ

ಬೆಂಗಳೂರು : ನಗರದಲ್ಲಿ ಸಿಸಿಬಿ (CCB) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ...

ಧರ್ಮಸ್ಥಳ ಪ್ರಕರಣ: ಇಂದು ಅಥವಾ ನಾಳೆ ಪ್ರಕರಣದ ವರದಿ ಕೋರ್ಟ್ ಗೆ ಸಲ್ಲಿಕೆ

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ತಿಂಗಳುಗಳ ತನಿಖೆ ನಂತರ...

ಬಿಗ್ ಬಾಸ್ ಸೀಸನ್ 12: ಗಿಲ್ಲಿ ನಟನ ಮೇಲೆ ಹಲ್ಲೆ ಆರೋಪ; ರಿಷಾ ಗೌಡ ವಿರುದ್ಧ ದೂರು

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12...

ಜನ-ಗಣ-ಮನ

ಸಂಸತ್ತಿನ ಪೂರ್ವಸೂರಿಗಳು- 16 : ಮಹಾನ್ ಭಿನ್ನದನಿಯಾಗಿದ್ದ ಮಿನೂ ಮಸಾನಿ

ಈ ಲೇಖನ ಸರಣಿಯು 'ದಿ ಅರ್ಲಿ ಪಾರ್ಲಿಮೆಂಟರಿಯನ್ಸ್' ಎಂಬ ಶೀರ್ಷಿಕೆಯ 'ದಿ...

ಸಂಸತ್ತಿನ ಪೂರ್ವಸೂರಿಗಳು-15 : ಕಮ್ಯುನಿಸ್ಟ್‌ ಚಳುವಳಿ ಮತ್ತು ಸಂಸತ್ತಿನ ಧೀಮಂತ ವ್ಯಕ್ತಿತ್ವ ಎಸ್‌.ಎ. ಡಾಂಗೆ

ಈ ಲೇಖನ ಸರಣಿಯು 'ದಿ ಅರ್ಲಿ ಪಾರ್ಲಿಮೆಂಟರಿಯನ್ಸ್' ಎಂಬ ಶೀರ್ಷಿಕೆಯ 'ದಿ...

ಮಕ್ಕಳಿಗೆ ಭಗವದ್ಗೀತೆ ಕಲಿಸಿದರೆ ತಪ್ಪೇನೆ ಸಮಸ್ಯೇನು ಹೇಳಿ ? – ಹೆಚ್ ಡಿ ಕುಮಾರಸ್ವಾಮಿ

ನವದೆಹಲಿ: ಬೆಂಗಳೂರು ಸೇರಿ ರಾಜ್ಯದಲ್ಲಿ ಮಾದಕ ವಸ್ತುಗಳ ನಶೆಗೆ ಸಿಕ್ಕಿ ಯುವಜನರು...

ಅಂತೂ ರೈತ ಹೋರಾಟಕ್ಕೆ ಮಣಿದ ಸರ್ಕಾರ; ಕಬ್ಬಿಗೆ ಬೆಂಬಲ ಬೆಲೆ ನಿಗದಿ

ಕಳೆದ 9 ದಿನಗಳಿಂದ ಕಬ್ಬು ಬೆಳೆಗಾರರು ಬೀದಿಗಿಳಿದು ನಡೆಸಿದ ಹೋರಾಟಕ್ಕೆ ಕೊನೆಗೂ...

ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದ ಎಡಪಂಥೀಯ ಬಳಗ; ಜೆಎನ್‌ಯೂ ನಲ್ಲಿ ಮತ್ತೆ ಮೊಳಗಿದ ಕೆಂಬಾವುಟ

JNU ವಿದ್ಯಾರ್ಥಿ ಸಂಘ ಚುನಾವಣೆ 2025 ರ ಫಲಿತಾಂಶದಂತೆ ಎಡಪಕ್ಷಗಳ ಬೆಂಬಲಿತ...

ವಿಶೇಷ

ಬೆಂಗಳೂರು: ನಾಲ್ಕು ದಿನಗಳಿಂದ ಗಾಳಿಯ ಗುಣಮಟ್ಟದಲ್ಲಿ ತೀವ್ರ ಕುಸಿತ, 180 ದಾಟಿದ ಏರ್‌ ಕ್ವಾಲಿಟಿ ಸೂಚ್ಯಂಕ

ಬೆಂಗಳೂರು ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ ಗಾಳಿಯ ಗುಣಮಟ್ಟದಲ್ಲಿ ತೀವ್ರ ಹಿನ್ನಡೆ ಕಾಣಿಸಿಕೊಂಡಿದ್ದು, ಹಲವು ಪ್ರದೇಶಗಳಲ್ಲಿ ಏರ್‌ ಕ್ವಾಲಿಟಿ ಸೂಚ್ಯಂಕ (AQI) 180ಕ್ಕೆ ತಲುಪಿದೆ. ಇದು “ಅನಾರೋಗ್ಯಕರ” ಅಥವಾ "ಅಪಾಯಕಾರಿ" ವರ್ಗಕ್ಕೆ ಸೇರಿದ ಮಟ್ಟವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ. ನಗರದ ಗಾಳಿಯಲ್ಲಿ...

ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಟಾಪ್ 10 ಪಟ್ಟಿಯಲ್ಲೂ ಭಾರತಕ್ಕೆ ಸ್ಥಾನವಿಲ್ಲ; ಕಾರಣವೇನು?

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್‌ನ ಪ್ರೊಫೆಸರ್ ಡೇವಿಡ್ ಜೆ. ರೀಬ್‌ಸ್ಟೀನ್ ಅವರು ಸಂಶೋಧಕರ ತಂಡದೊಂದಿಗೆ ಮತ್ತು ಯುಎಸ್ ನ್ಯೂಸ್ ಮತ್ತು ವರ್ಲ್ಡ್ ರಿಪೋರ್ಟ್ ಸಹಯೋಗದಲ್ಲಿ...

ತಿರುಪರನಕುಂದ್ರಂ ದೀಪ ಬೆಳಗುವ ವಿವಾದ: ನ್ಯಾಯಾಂಗ ನಿಂದನೆಯ ಮೂಲಕ ನಮ್ಮ ತಾಳ್ಮೆ ಪರೀಕ್ಷಿಸಬೇಡಿ: ಮದ್ರಾಸ್ ಹೈಕೋರ್ಟ್

ತಿರುಪರನಕುಂದ್ರಂ ದೀಪ ಬೆಳಗುವ ವಿವಾದವನ್ನು ವಿಚಾರಣೆ ನಡೆಸುವಾಗ , ಮದ್ರಾಸ್ ಹೈಕೋರ್ಟ್ ಶುಕ್ರವಾರ ನ್ಯಾಯಾಂಗದ ವಿರುದ್ಧ ಯಾವುದೇ ಟೀಕೆಗಳನ್ನು ಸಹಿಸುವುದಿಲ್ಲ ಎಂದು ಹೇಳಿದೆ. ನ್ಯಾಯಮೂರ್ತಿಗಳು ಬಹಿರಂಗವಾಗಿ...

ಬಿಗ್ ಬಾಸ್ ಸೀಸನ್ 12: ಗಿಲ್ಲಿ ನಟನ ಮೇಲೆ ಹಲ್ಲೆ ಆರೋಪ; ರಿಷಾ ಗೌಡ ವಿರುದ್ಧ ದೂರು

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ನಲ್ಲಿ ಸ್ಪರ್ಧಿಗಳಾದ ಗಿಲ್ಲಿ ನಟ ಮತ್ತು ರಿಷಾ ಗೌಡ ನಡುವೆ ನಡೆದ...

ವಾಟ್ಸಾಪ್ ಬಳಕೆದಾರರ ಪ್ರೈವೇಸಿ ಮೇಲೆ ಗಂಭೀರ ಹಲ್ಲೆ: 3.5 ಬಿಲಿಯನ್ ಫೋನ್ ಸಂಖ್ಯೆಗಳು ಅಭದ್ರತೆಯಲ್ಲಿ!

ವಾಟ್ಸಾಪ್, ನಮ್ಮ ದಿನನಿತ್ಯದ ಸಂವಹನದ ಅವಿಭಾಜ್ಯ ಅಂಗವಾಗಿ ಬಳಕೆಯಾಗುವ ಜಾಗತಿಕ ಮಿಡಿಯಾ. ಆದರೆ ಈಗ ತನ್ನ ಬಳಕೆದಾರರ 3.5 ಬಿಲಿಯನ್ ಫೋನ್ ಸಂಖ್ಯೆಗಳಿಗೆ ಗಂಭೀರ...

ಲೇಟೆಸ್ಟ್

“ಸಂಘಿಗಳ ಕಣ್ಮಣಿ, ಮಿಣಿಮಿಣಿ ಕುಮಾರಣ್ಣ” : ಕಾಂಗ್ರೆಸ್ ಟೀಕೆ

"ಬಿಜೆಪಿಗರ ಜೀನ್ ಪಾಕಿಸ್ತಾನದ್ದು ಎಂದು ಹೆಚ್.ಡಿ.ಕುಮಾರಸ್ವಾಮಿ ಅವರೇ ಹೇಳಿದ್ದರು, ಈಗ ಅದೇ ಪಾಕಿಸ್ತಾನದ ಜೀನ್ ನವರ ಜೊತೆ ಕೂಡಿಕೆ ಮಾಡಿಕೊಂಡಿದ್ದಾರೆ ಎಂದರೆ ಪಾಕಿಸ್ತಾನದ ಮೇಲೆ ಪ್ರೇಮ ಮೂಡಿದೆ ಎಂದರ್ಥ!" ಎಂದು ಕರ್ನಾಟಕ ಕಾಂಗ್ರೆಸ್...

ಸಕ್ಕರೆ ನಾಡಿನ ಸ್ನೇಹಿತರಿಗೊಂದು ಪತ್ರ…

ಸಕ್ಕರೆ ನಾಡು ಎಂದು ಪ್ರಸಿದ್ಧಿಯಾದ ಮಂಡ್ಯದ ಸ್ನೇಹಿತರೇ, ನಮಸ್ಕಾರ... ನಾನು ಕರಾವಳಿಯ ಮಂಗಳೂರಿನವ. ಸರ್ವ ಜಾತಿ ಮತದ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದ ನಾಡು ಒಮ್ಮೆ ಮತೀಯ ಮತ್ತು ಭಾವನಾತ್ಮಕ ಸಂಗತಿಗಳಿಗೆ ಬಲಿಯಾದರೆ ಎನಾಗುತ್ತದೆ ಎಂಬುವುದಕ್ಕೆ...

ಜೈನ ಧರ್ಮದ ಬೋಧನೆಗಳು

ಜೈನಮತವು ಅಹಿಂಸಾ ಪರಿಪಾಲನೆ, ಸತ್ಯ ನುಡಿಯುವುದು, ಕಳ್ಳತನ ಮಾಡದಿರುವುದು ಮತ್ತು ಆಸ್ತಿಯ ವ್ಯಾಮೋಹವನ್ನು ತ್ಯಜಿಸುವುದು-ಇವುಗಳು ಪಾರ್ಶ್ವನಾಥ ಬೋಧಿಸಿದ ಮುಖ್ಯ ತತ್ತ್ವಗಳು - ಲೇಖಕರು: ಗೌತಮ ಆವರ್ತಿ ಜೈನ ಧರ್ಮಾವಲಂಬಿಗಳ ನಂಬಿಕೆಯ ಪ್ರಕಾರ ಜೈನಮತ ಅತ್ಯಂತ ಪ್ರಾಚೀನ...

ಚುನಾವಣಾ ಫಲಿತಾಂಶದ ನಂತರ ಕರ್ನಾಟಕದಲ್ಲಿ ಉದ್ಭವವಾಗಬಹುದಾದ ಮೂರು ಸನ್ನಿವೇಶಗಳು.

ಕರ್ನಾಟಕದ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳುವ ದಿನದಂದು ಪ್ರೊ. ಚಂದನ್ ಗೌಡರವರ ಲೇಖನವೊಂದು "ದ ವೈರ್" ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದರ ಅನುವಾದ ಇಲ್ಲಿದೆ ಕರ್ನಾಟಕದ ವಿಧಾನಸಭಾ ಚುನಾವಣಾ ಸಮೀಕ್ಷೆಯನ್ನು ಒಂದು ಸೂಚಕವಾಗಿ ಪರಿಗಣಿಸಿದರೆ, ಕಾಂಗ್ರೆಸ್...

ಹಿಂದುತ್ವ ರಾಜಕಾರಣದ ಕಥೆ – 5 : ಆಧುನಿಕ ಬ್ರಾಹ್ಮಣಿಸಂ: ತಿಲಕ್‌ ಮಸಾಲೆಗಳು

ಈ ಕಥಾಹಂದರಕ್ಕೆ ಸಮಕಾಲೀನ ರಾಜಕೀಯವನ್ನು ಬೆರೆಸುವಾಗ ವೈಸ್‌ರಾಯ್‌ ಲಾರ್ಡ್‌ ಕರ್ಜನ್‌ ಕೀಚಕನಾಗುತ್ತಾನೆ. ದ್ರೌಪದಿಯಾಗಿ ಬ್ರಿಟಿಷ್‌ ಆಡಳಿತದಲ್ಲಿ ಅತ್ಯಾಚಾರಗೊಳ್ಳುತ್ತಿರುವ ಭಾರತದ ಆತ್ಮ ಕಾಣಿಸಿಕೊಳ್ಳುತ್ತದೆ. ಏನನ್ನೂ ಮಾಡಲು ಶಕ್ತನಾಗದ ಯುಧಿಷ್ಠಿರನಾಗಿ ಅಗರ್ಕರ್‌ ಮತ್ತು ಗೋಖಲೆಯವರಂತಹ ಸುಧಾರಣಾವಾದಿಗಳು...

ಕಳ್ಳುಬಳ್ಳಿ – ೩ : ಮದುವೆಯ ಈ ಬಂಧ

ಸುದ್ದಿ ವಾಹಿನಿಗಳು ಈ ಸ್ಟಾರ್ ನಟರ ಅನೈತಿಕ ಸಂಬಂಧ ಕೆದಕುವ, ಅದೇ ಸುದ್ದಿಗಳನ್ನು ಬಿತ್ತರಿಸುವ ಕೆಲಸ ಬಿಟ್ಟು ಸಾಮಾಜಿಕ ಕಾಳಜಿಯ ಕೆಲಸ ಮಾಡಿದರೆ ಅದೆಷ್ಟೋ ಸಾರ್ಥಕ ಕಾರ್ಯವಾಗುವುದು ಗಂಡು ಹೆಣ್ಣು ದಂಪತಿಗಳಾಗಲು ಏಳೇಳು ಜನ್ಮದ...

ಸತ್ಯ-ಶೋಧ

You cannot copy content of this page