Friday, January 2, 2026

ಸತ್ಯ | ನ್ಯಾಯ |ಧರ್ಮ

60 ಲಕ್ಷ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿ ಗದಗ್‌ ರೈತನ ಕುಟುಂಬ ಆತ್ಮಹತ್ಯೆಗೆ ಯತ್ನ

ಗದಗ : ದುಷ್ಕರ್ಮಿಗಳು ಡೀಸೆಲ್ ಹಾಗೂ ಪೆಟ್ರೋಲ್ ಸುರಿದು ಗದ್ದೆಗೆ ಬೆಂಕಿ...

ದರ್ಶನ್ ಪತ್ನಿ ಪ್ರಕರಣ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್ – ಇಬ್ಬರು ಅರೆಸ್ಟ್

ಬೆಂಗಳೂರು : ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಅಶ್ಲೀಲ ಕಮೆಂಟ್ ಮಾಡಿದ್ದ...

ಮರ್ಯಾದಾಗೇಡು ಹತ್ಯೆ ವಿರುದ್ಧದ ವಿಶೇಷ ಅಭಿಯಾನ; ‘ಮಾನ್ಯಾ ಕಾಯ್ದೆ’ ಬಗ್ಗೆ ಸಿಎಂ ಸಿದ್ಧರಾಮಯ್ಯ ಭರವಸೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಮರ್ಯಾದಾಗೇಡು ಹತ್ಯೆಗಳನ್ನು (Honor Killing) ತಡೆಯಲು ಪ್ರತ್ಯೇಕ ಕಠಿಣ ಕಾಯ್ದೆ ರೂಪಿಸಬೇಕೆಂದು ಪತ್ರಕರ್ತ ಹಾಗೂ ಲೇಖಕ ಎನ್. ರವಿಕುಮಾರ್ (ಟೆಲೆಕ್ಸ್) ಅವರು ನಡೆಸುತ್ತಿರುವ...

ರಾಜ್ಯ ವನ್ಯಜೀವಿ ಮಂಡಳಿ ಸಭೆ: ಸಫಾರಿ ನಿರ್ಬಂಧ ತೆರವಿಗೆ ತಾಂತ್ರಿಕ ಸಮಿತಿ ರಚಿಸಲು ಸಿಎಂ ಸೂಚನೆ

ವಿಧಾನಸೌಧದಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಅರಣ್ಯ ಸಫಾರಿ ಪುನಾರಂಭ ಹಾಗೂ ಮಾನವ-ವನ್ಯಜೀವಿ ಸಂಘರ್ಷದ ಕುರಿತು ಮಹತ್ವದ ಚರ್ಚೆಗಳು ನಡೆದವು. ಸಭೆಯಲ್ಲಿ ಹಲವು ನಿರ್ಧಾರಗಳನ್ನು...

ಅಂಕಣಗಳು

ಮಕ್ಕಳ ಕಳ್ಳಸಾಗಣೆ–ಲೈಂಗಿಕ ಶೋಷಣೆ ಪ್ರಕರಣಗಳು ತೀವ್ರ ಗಂಭೀರ: ಸುಪ್ರೀಂ ಕೋರ್ಟ್

ನವದೆಹಲಿ: ಮಕ್ಕಳನ್ನು ಒಳಗೊಂಡ ಕಳ್ಳಸಾಗಣೆ ಮತ್ತು ವಾಣಿಜ್ಯ ಲೈಂಗಿಕ ಶೋಷಣೆಯ ಪ್ರಕರಣಗಳು...

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜುಗೆ ಹೈಕೋರ್ಟ್‌ನಲ್ಲಿ ಹಿನ್ನಡೆ, ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ

ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ...

ಪತಿಯ ಒಪ್ಪಿಗೆಯಿಲ್ಲದೆ ಗರ್ಭಪಾತಕ್ಕೆ ಮಹಿಳೆಗೆ ಹಕ್ಕು: ಪಂಜಾಬ್–ಹರಿಯಾಣ ಹೈಕೋರ್ಟ್ ಮಹತ್ವದ ತೀರ್ಪು

ಚಂಡೀಗಢ: ವಿವಾಹಿತ ಮಹಿಳೆಯ ಗರ್ಭಪಾತದ ವಿಷಯದಲ್ಲಿ ಪತಿಯ ಒಪ್ಪಿಗೆಯಿಗಿಂತ ಮಹಿಳೆಯ ಸ್ವಂತ ಇಚ್ಛೆ ಮತ್ತು ಒಪ್ಪಿಗೆಯೇ ಪ್ರಮುಖ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್...

​ಉನ್ನಾವೋ ಅತ್ಯಾಚಾರ ಪ್ರಕರಣ: ಕುಲದೀಪ್ ಸಿಂಗ್ ಸೆನಗರ್ ಜಾಮೀನಿಗೆ ಸುಪ್ರೀಂ ಕೋರ್ಟ್ ತಡೆ

ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಬಿಜೆಪಿ ಶಾಸಕ ಕುಲ್ದೀಪ್ ಸೆಂಗಾರ್‌ಗೆ ಭಾರಿ ಹಿನ್ನಡೆಯಾಗಿದೆ. ಆತನ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನು...

ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧಿಸಿ: ಆಸ್ಟ್ರೇಲಿಯಾ ಮಾದರಿಯ ಕಾನೂನು ತರುವಂತೆ ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಸಲಹೆ

ಚೆನ್ನೈ: ಹದಿನಾರೂ ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು (Social Media) ಬಳಸದಂತೆ ನಿರ್ಬಂಧ ಹೇರಿ ಆಸ್ಟ್ರೇಲಿಯಾ ಸರ್ಕಾರ ಜಾರಿಗೆ ತಂದಿರುವ ಮಾದರಿಯಲ್ಲೇ ಭಾರತದಲ್ಲೂ ಕಠಿಣ...

ಅನ್ಯ ಧರ್ಮದಲ್ಲಿ ಮದುವೆಯಾದ ಮಗಳು, ಸ್ವಯಾರ್ಜಿತ ಆಸ್ತಿ ನೀಡದ ತಂದೆ : ಅಸ್ತು ಎಂದ ಸುಪ್ರೀಂ ಕೋರ್ಟ್

ನವದೆಹಲಿ:ಮಗಳು ತಂದೆಯ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿ ಮದುವೆಯಾದರೆ ಅಥವಾ ಬೇರೆ ಧರ್ಮದ ವ್ಯಕ್ತಿಯನ್ನು ವಿವಾಹವಾದರೆ, ತಂದೆ ತನ್ನ ಸ್ವಯಂ ಸಂಪಾದಿತ ಆಸ್ತಿಯನ್ನು ವಿಲ್ ಮೂಲಕ...

ಆರೋಗ್ಯ

ರಾಜಕೀಯ

ವಿದೇಶ

ಉಮರ್ ಖಾಲಿದ್‌ಗೆ ನ್ಯಾಯಯುತ ವಿಚಾರಣೆ ನೀಡುವಂತೆ ಭಾರತಕ್ಕೆ ಯುಎಸ್ ಸಂಸದರ ಪತ್ರ

ಈಶಾನ್ಯ ದೆಹಲಿ ಗಲಭೆಯ ‘ದೊಡ್ಡ ಪಿತೂರಿ’ ಪ್ರಕರಣದ ಆರೋಪಿ ಉಮರ್ ಖಾಲಿದ್...

ನ್ಯೂಯಾರ್ಕ್‌ನ ನೂತನ ಮೇಯರ್ ಆಗಿ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಪ್ರಮಾಣವಚನ ಸ್ವೀಕಾರ

ನ್ಯೂಯಾರ್ಕ್: ಭಾರತೀಯ ಮೂಲದ 34 ವರ್ಷದ ಜೋಹ್ರಾನ್ ಮಮ್ದಾನಿ ಅವರು ಗುರುವಾರ...

ಸ್ವಿಟ್ಜರ್ಲೆಂಡ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಭೀಕರ ಸ್ಫೋಟ: 40 ಮಂದಿ ಸಾವು ಮತ್ತು ನೂರಕ್ಕೂ ಹೆಚ್ಚು ಜನರಿಗೆ ಗಾಯ

ಹೊಸ ವರ್ಷದ ಸಂಭ್ರಮದಲ್ಲಿದ್ದ ಸ್ವಿಟ್ಜರ್ಲೆಂಡ್‌ನ ಕ್ರಾನ್ಸ್ ಮೊಂಟಾನಾ ಪಟ್ಟಣದ ಐಷಾರಾಮಿ ಬಾರ್...

ಸಹಾಯಕ್ಕೆ ಇಸ್ರೇಲ್ ತಡೆ: 37 ಮಾನವೀಯ ಸಂಸ್ಥೆಗಳ ಮೇಲೆ ನಿಷೇಧ; ಸಂಕಷ್ಟದಲ್ಲಿ ಗಾಜಾದ ಲಕ್ಷಾಂತರ ಜನರು

ಗಾಜಾ: ಗಾಜಾದಲ್ಲಿ ಕದನ ವಿರಾಮ ಘೋಷಣೆಯಾಗಿದ್ದರೂ ಇಸ್ರೇಲ್‌ನ ಕಠಿಣ ನಿಲುವುಗಳು ಅಲ್ಲಿನ...

ಭಾರತ-ಪಾಕ್ ಸಂಘರ್ಷದ ವೇಳೆ ಮಧ್ಯಸ್ಥಿಕೆ ವಹಿಸಿದ್ದೆವು: ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೊಸ ಪ್ರತಿಪಾದನೆ

ಕಳೆದ ಮೇ ತಿಂಗಳಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು...

ಪುಟಿನ್ ನಿವಾಸದ ಮೇಲೆ ಡ್ರೋನ್ ದಾಳಿ ಆರೋಪ: ಉಕ್ರೇನ್ ತಿರಸ್ಕಾರ

ಮಾಸ್ಕೋ–ಸೇಂಟ್ ಪೀಟರ್ಸ್‌ಬರ್ಗ್ ನಡುವಿನ ನೊವ್ಗೊರೊಡ್ ಪ್ರದೇಶದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್...

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಬಿಎನ್‌ಪಿ ಹಿರಿಯ ನಾಯಕಿ ಖಲೀದಾ ಜಿಯಾ ನಿಧನ

ಢಾಕಾ: ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಹಾಗೂ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ...

ಉಕ್ರೇನ್ ಯುದ್ಧ ಅಂತ್ಯಕ್ಕೆ ಟ್ರಂಪ್–ಝೆಲೆನ್ಸ್ಕಿ ಚರ್ಚೆ; ಗಡುವಿಲ್ಲ ಎಂದ ಅಮೆರಿಕ ಅಧ್ಯಕ್ಷ

ಉಕ್ರೇನ್–ರಷ್ಯಾ ಯುದ್ಧವನ್ನು ಕೊನೆಗೊಳಿಸುವ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಮರ್ಯಾದಾಗೇಡು ಹತ್ಯೆ ವಿರುದ್ಧದ ವಿಶೇಷ ಅಭಿಯಾನ; ‘ಮಾನ್ಯಾ ಕಾಯ್ದೆ’ ಬಗ್ಗೆ ಸಿಎಂ ಸಿದ್ಧರಾಮಯ್ಯ ಭರವಸೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಮರ್ಯಾದಾಗೇಡು ಹತ್ಯೆಗಳನ್ನು (Honor Killing) ತಡೆಯಲು ಪ್ರತ್ಯೇಕ ಕಠಿಣ...

ರಾಜ್ಯದಲ್ಲಿ ಬುಲ್ಡೋಜರ್‌ ಸದ್ದು: ಮಾದಕ ವಸ್ತು ಮಾರಾಟಗಾರರ ಮನೆಗಳ ಮೇಲೆಯೇ ಕ್ರಮಕ್ಕೆ ಸರ್ಕಾರ ಸಜ್ಜು

ಬೆಂಗಳೂರು: ದೇಶದಲ್ಲಿ ಇತ್ತಿಚೆಗೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚಾಗಿ ಕೇಳಿಬರುತ್ತಿದ್ದ ಬುಲ್ಡೋಜರ್‌...

ಡಿ.ಕೆ. ಶಿವಕುಮಾರ್‌ಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನೋಟಿಸ್

ದೆಹಲಿ ಪೊಲೀಸ್‌ರ ಆರ್ಥಿಕ ಅಪರಾಧ ವಿಭಾಗ (ಇ.ಓ.ಡಬ್ಲ್ಯೂ) ಕರ್ನಾಟಕ ಉಪ ಮುಖ್ಯಮಂತ್ರಿ...

ರಾಜಧಾನಿಯಲ್ಲಿ ಸಿಸಿಬಿ ರೇಡ್, 23 ಕೋಟಿ ಮೌಲ್ಯದ ಡ್ರಗ್ಸ್ ವಶ

ಬೆಂಗಳೂರು : ನಗರದಲ್ಲಿ ಸಿಸಿಬಿ (CCB) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ...

ಧರ್ಮಸ್ಥಳ ಪ್ರಕರಣ: ಇಂದು ಅಥವಾ ನಾಳೆ ಪ್ರಕರಣದ ವರದಿ ಕೋರ್ಟ್ ಗೆ ಸಲ್ಲಿಕೆ

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ತಿಂಗಳುಗಳ ತನಿಖೆ ನಂತರ...

ಜನ-ಗಣ-ಮನ

ಕೋರೆಗಾವ್ ಯುದ್ದದಲ್ಲಿ ಕನ್ನಡಿಗರು

"ಭೀಮಾ ಕೋರೆಗಾವ್ ವಿಜಯ ಸ್ತಂಭದ ಮೇಲಿರುವ ಹೆಸರುಗಳು ಮರಾಠಿ ಶೈಲಿಯಲ್ಲಿದ್ದರೂ ಅವರಲ್ಲಿ...

ಮರ್ಯಾದಾ ಹತ್ಯೆ ತಡೆಗೆ ಕಠಿಣ ಶಿಕ್ಷೆಯ ವಿಶೇಷ ಕಾಯ್ದೆ ಅಗತ್ಯ ; ಸಮಾನ ಮನಸ್ಕರ ವೇದಿಕೆಯಿಂದ ಡಿ.30ರಂದು ಸಿಎಂಗೆ ಮನವಿ ಸಲ್ಲಿಕೆ:

ಸಾಮಾಜಿಕ ಪಿಡುಗಾಗಿರುವ ಮರ್ಯಾದಾ ಹತ್ಯೆಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಕಠಿಣ ಶಿಕ್ಷೆಯೊಂದಿಗೆ ವಿಶೇಷ...

ಮನುಸ್ಮೃತಿ ದಹನ: ಸಾಮಾಜಿಕ ಕ್ರಾಂತಿಯ ಅಗ್ನಿಸ್ಪರ್ಶ

"..ಮನುಸ್ಮೃತಿಯ ದಹನವು ಮೇಲ್ನೋಟಕ್ಕೆ ಒಂದು ಪುಸ್ತಕವನ್ನು ಬೆಂಕಿಗಾಹುತಿ ನೀಡುವ ಕ್ರಿಯೆಯಂತೆ ಕಂಡರೂ,...

ವಿಶೇಷ

ಮರ್ಯಾದಾಗೇಡು ಹತ್ಯೆ ವಿರುದ್ಧದ ವಿಶೇಷ ಅಭಿಯಾನ; ‘ಮಾನ್ಯಾ ಕಾಯ್ದೆ’ ಬಗ್ಗೆ ಸಿಎಂ ಸಿದ್ಧರಾಮಯ್ಯ ಭರವಸೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಮರ್ಯಾದಾಗೇಡು ಹತ್ಯೆಗಳನ್ನು (Honor Killing) ತಡೆಯಲು ಪ್ರತ್ಯೇಕ ಕಠಿಣ ಕಾಯ್ದೆ ರೂಪಿಸಬೇಕೆಂದು ಪತ್ರಕರ್ತ ಹಾಗೂ ಲೇಖಕ ಎನ್. ರವಿಕುಮಾರ್ (ಟೆಲೆಕ್ಸ್) ಅವರು ನಡೆಸುತ್ತಿರುವ ಅಭಿಯಾನದ ಮನವಿ ಪತ್ರವನ್ನು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಲ್ಲಿಸಿದರು. ಈ ವೇಳೆ...

ಹೊಸ ವರ್ಷದ ಸಂಭ್ರಮಕ್ಕೆ ಬೆಂಗಳೂರು ಹೈಅಲರ್ಟ್: 50 ಫ್ಲೈಓವರ್‌ಗಳು ಬಂದ್, 20 ಸಾವಿರ ಪೊಲೀಸರ ನಿಯೋಜನೆ

ಬೆಂಗಳೂರು: ಹೊಸ ವರ್ಷದ (New Year) ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ನಗರಾದ್ಯಂತ ಪೊಲೀಸ್ ಹೈಅಲರ್ಟ್ ಘೋಷಿಸಲಾಗಿದೆ. ಡಿಸೆಂಬರ್ 31ರಂದು...

ಮರ್ಯಾದಾ ಹತ್ಯೆ ತಡೆಗೆ ಕಠಿಣ ಶಿಕ್ಷೆಯ ವಿಶೇಷ ಕಾಯ್ದೆ ಅಗತ್ಯ ; ಸಮಾನ ಮನಸ್ಕರ ವೇದಿಕೆಯಿಂದ ಡಿ.30ರಂದು ಸಿಎಂಗೆ ಮನವಿ ಸಲ್ಲಿಕೆ:

ಸಾಮಾಜಿಕ ಪಿಡುಗಾಗಿರುವ ಮರ್ಯಾದಾ ಹತ್ಯೆಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಕಠಿಣ ಶಿಕ್ಷೆಯೊಂದಿಗೆ ವಿಶೇಷ ಕಾನೂನು ರೂಪಿಸಬೇಕೆಂದು ಸಮಾನ ಮನಸ್ಕರ ವೇದಿಕೆ ಆಗ್ರಹಿಸಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ...

ಬಾಂಗ್ಲಾದೇಶ ಹಿಂಸಾಚಾರಕ್ಕೆ ಧ್ವನಿ, ಭಾರತದಲ್ಲಿನ ಜಾತಿ ಹತ್ಯೆಗಳಿಗೆ ಮೌನ? ; ಬಾಲಿವುಡ್ ಸೆಲೆಬ್ರಿಟಿಗಳ ಬೂಟಾಟಿಕೆ ಮತ್ತೆ ಚರ್ಚೆಗೆ

ಬಾಂಗ್ಲಾದೇಶದಲ್ಲಿ ಹಿಂದೂ ಕಾರ್ಮಿಕ ದೀಪು ಚಂದ್ರ ದಾಸ್ ಅವರ ಗುಂಪು ಹತ್ಯೆಯನ್ನು ಖಂಡಿಸಿ ಭಾರತೀಯ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ನಡುವೆಯೇ,...

ಡಿಸೆಂಬರ್‌, ಚಳಿ ಮತ್ತು ನೀಲು…

'ಡಿಸೆಂಬರಿನ ಚಳಿಯಲ್ಲಿ ನಮ್ಮಂತೆಯೇ ಲಂಕೇಶ್ ಮೇಷ್ಟ್ರಲ್ಲೂ ಹೆಚ್ಚು ಪ್ರೇಮ ಜಾಗೃತವಾಗಿರುತಿತ್ತೋ ಏನೋ?! ಮೇಷ್ಟ್ರು, ಪ್ರೇಮದಿಂದ ಮುದಗೊಳ್ಳುವ ಅನೇಕ ನೀಲು  ಪದ್ಯಗಳನ್ನು ಬರೆಯುತ್ತಿದ್ದದ್ದು ಇದೇ ಸೀಸನ್ನಿನಲ್ಲಿ..!!'...

ಲೇಟೆಸ್ಟ್

ಬೆಂಗಳೂರು ಮೈಸೂರು ಹೈವೆ : ಸರಣಿ ಅಪಘಾತದಲ್ಲಿ ಹೊತ್ತಿ ಉರಿದ ಕಾರು

ಇನ್ನೇನು ಜಗದ್ವಿಖ್ಯಾತ ಮೈಸೂರು ದಸರಾದ ಅದ್ಭುತ ಕ್ಷಣಗಳಿಗೆ ತಯಾರಾಗುತ್ತಿದೆ. ಇನ್ನೊಂದು ಕಡೆ ಬೆಂಗಳೂರು ಮೈಸೂರು ಚತುಷ್ಪಥ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದೆ. ಸಧ್ಯ ಈ ಹಿನ್ನೆಲೆಯಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಶನಿವಾರ...

ನನ್ನ ಬಳಿ ಯಾವುದೇ ಅಧಿಕಾರಿ ಹಣ ಕೇಳಿಲ್ಲ: ಪಂ ರಾಜೀವ್ ತಾರಾನಾಥ

ಮೈಸೂರು: ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಅಧಿಕಾರಿಗಳು ಹಣ ಕೇಳಿದ್ದಾರೆ ಎನ್ನುವ ವರದಿಯನ್ನು ಪಂಡಿತ್ ರಾಜೀವ ತಾರಾನಾಥ ಅವರು ನಿರಾಕರಿಸಿದ್ದಾರೆ.ಮೈಸೂರಿನ ಪತ್ರಿಕೆಯೊಂದು ವಿಶೇಷ ವರದಿಯಲ್ಲಿ ಅಧಿಕಾರಿಗಳು ಸಂಭಾವನೆಯನ್ನು ಮೂರು ಲಕ್ಷ ಹೆಚ್ಚಿಸಿ...

ಆಸ್ಪತ್ರೆ ಉದ್ಘಾಟನೆಗೆ ಡಿಕೆ ಶಿವಕುಮಾರ್‌ಗೆ ನಟಿ ಲೀಲಾವತಿ ಆಹ್ವಾನ

ಬೆಂಗಳೂರು, ಅಕ್ಟೋಬರ್.‌14:  ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ನಿರ್ಮಿಸಿರುವ ಆಸ್ಪತ್ರೆಯೊಂದರ ಉದ್ಘಾಟನೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರನ್ನು ಆಹ್ವಾನಿಸಲು ಇಂದು  ಅವರ...

ಅನುಮತಿ ಇಲ್ಲದ ಕಾಲ್‌ ರೆಕಾರ್ಡ್‌ ‘ಖಾಸಗಿತನದ ಹಕ್ಕಿನʼ ಉಲ್ಲಂಘನೆ: ಛತ್ತೀಸ್‌ಗಢ ಹೈಕೋರ್ಟ್

ಬೆಂಗಳೂರು,ಅಕ್ಟೋಬರ್.‌14: ಇನ್ನೊಬ್ಬರ ಅನುಮತಿ ಇಲ್ಲದೆ ಫೋನ್‌ ಕರೆಯನ್ನು ರೆಕಾರ್ಡ್‌ ಮಾಡುವುದು ಸಂವಿಧಾನದ ಆರ್ಟಿಕಲ್‌ 21 ರ ಅಡಿಯಲ್ಲಿ 'ಖಾಸಗಿತನದ ಹಕ್ಕಿನʼ ಉಲ್ಲಂಘನೆಯಾಗುತ್ತದೆ ಎಂದು ಛತ್ತೀಸ್‌ಗಢ ಹೈಕೋರ್ಟ್ ತೀರ್ಪು ನೀಡಿದೆ. ಫೋನ್‌ ರೆಕಾರ್ಡಿಂಗ್‌ ಒಂದನ್ನು...

ನಿರಂತರ 5 ಗಂಟೆ, 3 ಫೇಸ್ ವಿದ್ಯುತ್ ಪೂರೈಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ

ರಾಜ್ಯದಲ್ಲಿ ತೀವ್ರ ಬರಗಾಲದ ನಡುವೆಯೂ ರೈತರಿಗೆ 5 ಗಂಟೆಗಳ 3 ಫೇಸ್ ವಿದ್ಯುತ್ ಪೂರೈಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ವಿದ್ಯುತ್ ಪೂರೈಕೆ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಮುಖ್ಯಮಂತ್ರಿ ಸಿದ್ದರಾಮಯ್ಯ...

ಮುಜರಾಯಿ ಇಲಾಖೆಯ 34,000 ಕ್ಕೂ ಹೆಚ್ಚು ಅರ್ಚಕರಿಗೆ ರಾಜ್ಯ ಸರ್ಕಾರದಿಂದ ವಿಶೇಷ ಅನುಧಾನ

ರಾಜ್ಯಾದ್ಯಂತ 'ಸಿ' ವರ್ಗದ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 34,000 ಕ್ಕೂ ಹೆಚ್ಚು ಅರ್ಚಕರಿಗೆ ಕುಟುಂಬ ಸದಸ್ಯರಿಗೆ ವಿಮೆ ಮತ್ತು ಶೈಕ್ಷಣಿಕ ಅನುದಾನ ಸೇರಿದಂತೆ ಪ್ರಯೋಜನವಾಗಲು ರಾಜ್ಯ ಸರ್ಕಾರ ಶುಕ್ರವಾರ ಕಲ್ಯಾಣ ಕ್ರಮಗಳನ್ನು ಪ್ರಕಟಿಸಿದೆ. ಅದರಂತೆ 'ಬಿ'...

ಸತ್ಯ-ಶೋಧ

You cannot copy content of this page