Wednesday, February 4, 2026

ಸತ್ಯ | ನ್ಯಾಯ |ಧರ್ಮ

47 ದಲಿತ ಕುಟುಂಬಗಳಿಗೆ ಭೂಮಿ ಮಂಜೂರಿಗೆ ಆಗ್ರಹಿಸಿ ಪ್ರತಿಭಟನೆ

ಹಾಸನ : ಹಾಸನ ತಾಲ್ಲೂಕು ಶಾಂತಿಗ್ರಾಮ ಹೋಬಳಿಯ ಕಾರೆಕೆರೆ ಕಾವಲು ಗ್ರಾಮದ...

ಸಿಎಲ್–7 ಬಾರ್ ಲೈಸೆನ್ಸ್‌ಗೆ ₹60 ಲಕ್ಷ ಲಂಚ ಬೇಡಿಕೆ ಆರೋಪ: ಅಬಕಾರಿ ಅಧಿಕಾರಿ ನಾಗಶಯನ ಅಮಾನತು

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಸಿಎಲ್–7 ಬಾರ್ ತೆರೆಯಲು ಲೈಸೆನ್ಸ್ ನೀಡಲು ₹60 ಲಕ್ಷ ಲಂಚ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ...

ಮೆಟ್ರೋ ಟಿಕೆಟ್ ದರ ಏರಿಕೆಗೆ ಗ್ರೀನ್ ಸಿಗ್ನಲ್​, ಬಿಗ್ ಶಾಕ್ ?

ಬೆಂಗಳೂರು : ನಮ್ಮ ಮೆಟ್ರೋ (Namma Metro) ಬೆಂಗಳೂರಿನ ಜೀವನಾಡಿಯೇ ಆಗಿದೆ. ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ಜನರು ಮೆಟ್ರೋ ಮೂಲಕ ಪ್ರಯಾಣ ಮಾಡೋದೆ ಬೆಸ್ಟ್ ಅಂತಾರೆ....

ಅಂಕಣಗಳು

ನಮಗೆ ಪರಿಸ್ಥಿತಿಯ ಅರಿವಿದೆ: ಯುಜಿಸಿಯ ಸಮಾನತಾ ನಿಯಮಗಳ ವಿರುದ್ಧದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ

ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ತಾರತಮ್ಯವನ್ನು ಹೋಗಲಾಡಿಸುವ ಉದ್ದೇಶದಿಂದ ವಿಶ್ವವಿದ್ಯಾಲಯ ಧನಸಹಾಯ...

ಬೊಗಸೆಗೆ ದಕ್ಕಿದ್ದು-69 : ನ್ಯಾಯಾಂಗದಲ್ಲಿ ಮನುಸ್ಮೃತಿಗೆ ಏನು ಕೆಲಸ?

"..ಸುಪ್ರೀಂ ಕೋರ್ಟ್ ಈ ಹಿಂದೆಯೇ ಸ್ಪಷ್ಟವಾಗಿ ಹೇಳಿದೆ, ತೀರ್ಪು ಎಂಬುದು ಒಂದು ಪ್ರಬಂಧವಲ್ಲ, ಸಾಹಿತ್ಯದ ಭಾಗವಲ್ಲ ಅಥವಾ ಧರ್ಮೋಪದೇಶಕ್ಕೆ ವೇದಿಕೆಯಲ್ಲ ಎಂದು.." ನಿಖಿಲ್ ಕೋಲ್ಪೆಯವರ...

ವಾಟ್ಸಾಪ್ ಗೌಪ್ಯತಾ ನೀತಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ

ವಾಟ್ಸಾಪ್‌ನ 2021ರ ಗೌಪ್ಯತಾ ನೀತಿಯಲ್ಲಿನ (Privacy Policy) "ಒಪ್ಪಿಕೊಳ್ಳಿ ಇಲ್ಲವೇ ಹೊರನಡೆಯಿರಿ" (take it or leave it) ಎಂಬ ನಿಲುವಿನ ಬಗ್ಗೆ ಸುಪ್ರೀಂ...

ಋತುಸ್ರಾವದ ಸಂದರ್ಭದ ನೈರ್ಮಲ್ಯ ಮೂಲಭೂತ ಹಕ್ಕು: ಶಾಲೆಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್‌ ನೀಡಲು ಸುಪ್ರೀಂ ಸೂಚನೆ

ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ, ಋತುಸ್ರಾವದ ನೈರ್ಮಲ್ಯದ (Menstrual Hygiene) ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಋತುಸ್ರಾವದ ನೈರ್ಮಲ್ಯವು ಸಂವಿಧಾನದತ್ತವಾದ ಮೂಲಭೂತ ಹಕ್ಕುಗಳ...

ಜಾತಿ ತಾರತಮ್ಯ ಕುರಿತ ಚರ್ಚೆ ಮತ್ತೆ ತೀವ್ರ: ಪ್ಯೂ ಸಮೀಕ್ಷೆಯಲ್ಲಿ ತಾರತಮ್ಯದ ವಿಚಾರ ಬಹಿರಂಗ

ಭಾರತದಲ್ಲಿ ಜಾತಿ ಆಧಾರಿತ ತಾರತಮ್ಯವು ಇನ್ನೂ ಪ್ರಮುಖ ಸಾಮಾಜಿಕ ಸಮಸ್ಯೆಯಾಗಿ ಮುಂದುವರಿದಿದೆ. ಶಿಕ್ಷಣ ಸಂಸ್ಥೆಗಳು, ನ್ಯಾಯಾಲಯಗಳು ಮತ್ತು ಸಾರ್ವಜನಿಕ ನೀತಿಗಳ ಚರ್ಚೆಗಳಲ್ಲಿ ಈ ವಿಷಯ...

ಆರೋಗ್ಯ

ರಾಜಕೀಯ

ವಿದೇಶ

ಸಿಂಧೂ ಜಲ ಒಪ್ಪಂದ ವಿಚಾರಣೆ: ಹೇಗ್‌ ಪ್ರಕ್ರಿಯೆಗೆ ಭಾರತ ಬಾಯ್‌ಕಾಟ್

ಸಿಂಧೂ ಜಲ ಒಪ್ಪಂದ (Indus Waters Treaty – IWT) ರದ್ದತಿ...

ಹೊತ್ತಿ ಉರಿಯುತ್ತಿರುವ ಬಲೂಚಿಸ್ತಾನ: ಪಾಕ್ ಸೇನೆಯ ಮೇಲೆ ಬಲೂಚ್ ಲಿಬರೇಷನ್ ಆರ್ಮಿಯ ‘ಆಪರೇಷನ್ ಹೆರೋಫ್’ ದಾಳಿ

ದೆಹಲಿ: ಬಲೂಚಿಸ್ತಾನದಲ್ಲಿ ಹೆಚ್ಚುತ್ತಿರುವ ಹಿಂಸಾಚಾರವು ಪಾಕಿಸ್ತಾನದ ಪ್ರಸ್ತುತ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತಿದ್ದು, ಭದ್ರತಾ...

ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ಡ್ರೋನ್ ದಾಳಿ: 15 ಗಣಿ ಕಾರ್ಮಿಕರ ಸಾವು

ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಕನಿಷ್ಠ 15 ಗಣಿ...

ಚೀನಾದೊಂದಿಗೆ ವ್ಯಾಪಾರ ಒಪ್ಪಂದ: ಕೆನಡಾಗೆ 100% ಸುಂಕ ವಿಧಿಸುವ ಬೆದರಿಕೆ ನೀಡಿದ ಟ್ರಂಪ್

ಕೆನಡಾ ಚೀನಾದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರೆ, ಕೆನಡಾದ ಎಲ್ಲಾ ಸರಕುಗಳ...

ರಷ್ಯಾ ತೈಲ ಖರೀದಿ ವಿಚಾರ: ಭಾರತದ ಮೇಲೆ ಅಮೆರಿಕದ ಒತ್ತಡ ಮುಂದುವರಿಕೆ, H-1B ವೀಸಾ ಕುರಿತ ಹೊಸ ನಿರ್ಧಾರದಿಂದ ಮತ್ತೊಮ್ಮೆ ಆತಂಕ

ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಭಾರತ ತನ್ನ ನಿಲುವನ್ನು ಬದಲಾಯಿಸಬೇಕೆಂದು ಅಮೆರಿಕ...

ನಾನು ತಡೆಯದೆ ಹೋಗಿದ್ದರೆ, ಭಾರತ ಮತ್ತು ಪಾಕ್ ನಡುವೆ ಅಣುಯುದ್ಧ ನಡೆದು ಕೋಟ್ಯಂತರ ಪ್ರಾಣಗಳು ಹೋಗುತ್ತಿದ್ದವು: ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನದ ನಡುವಿನ ಅಣುಯುದ್ಧವನ್ನು ತಡೆದಿದ್ದಾಗಿ ಅಮೆರಿಕದ ಅಧ್ಯಕ್ಷ...

ಯುಎಇ ಅಧ್ಯಕ್ಷರನ್ನು ಭಾರತಕ್ಕೆ ಕರೆಸಿದ ನರೇಂದ್ರ ಮೋದಿ; ಹಲವು ಅಂತರರಾಷ್ಟ್ರೀಯ ವಿವಾದಗಳ ಬಗ್ಗೆ ಮಹತ್ವದ ಚರ್ಚೆ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್...

ಚಿಲಿಯಲ್ಲಿ ಭೀಕರ ಕಾಡ್ಗಿಚ್ಚು: 18 ಮಂದಿ ಸಾವು, ತುರ್ತು ಪರಿಸ್ಥಿತಿ ಘೋಷಣೆ

ಸ್ಯಾಂಟಿಯಾಗೊ: ಚಿಲಿಯಲ್ಲಿ ಉಂಟಾಗಿರುವ ಭೀಕರ ಕಾಡ್ಗಿಚ್ಚಿಗೆ ಕನಿಷ್ಠ 18 ಜನರು ಬಲಿಯಾಗಿದ್ದು,...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಗಣರಾಜ್ಯೋತ್ಸವದ ಭದ್ರತಾ ಹಿನ್ನೆಲೆ: ರಾಜಸ್ಥಾನದಲ್ಲಿ 9,550 ಕೆಜಿ ಸ್ಫೋಟಕ ವಶ, ಓರ್ವನ ಬಂಧನ

ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆ ಕಳೆದ ಒಂದು ವಾರಕ್ಕೂ ಹೆಚ್ಚು ದಿನಗಳಿಂದ ರಾಷ್ಟ್ರ...

ಟಿವಿಕೆ ಪಕ್ಷಕ್ಕೆ ‘ಸೀಟಿ’, ಎಂಎನ್‌ಎಂಗೆ ‘ಬ್ಯಾಟರಿ ಟಾರ್ಚ್’ ಚಿಹ್ನೆ ಮಂಜೂರು

ಚೆನ್ನೈ: ನಟ ವಿಜಯ್‌ ಅವರ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ)...

ನಿಲ್ಲದ ತಮಿಳುನಾಡು ರಾಜ್ಯಪಾಲ ಮತ್ತು ಸರ್ಕಾರದ ನಡುವಿನ ಸಂಘರ್ಷ; ಭಾಷಣ ಓದದೇ ಸಭಾತ್ಯಾಗ ಮಾಡಿದ ರಾಜ್ಯಪಾಲ ಆರ್‌.ಎನ್‌.ರವಿ

ಚೆನ್ನೈ: ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್‌.ಎನ್‌.ರವಿ ನಡುವಿನ ಸಂಘರ್ಷ ಮತ್ತೊಮ್ಮೆ...

ಸಿಎಂ ಸೇರಿದಂತೆ 140 ಶಾಸಕರು ನನ್ನ ಬೆಂಬಲಕ್ಕೆ ಇದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್

ಸಿಎಂ ಹಾಗೂ ನಾನು ಏನು ಮಾತನಾಡಿದ್ದೇವೆ ಎಂದು ನಮಗೆ ಗೊತ್ತು ಒಂದೇ ಬಾರಿಗೆ...

ವಲಸೆ ಕಾರ್ಮಿಕರಿಗೆ ಬೆದರಿಕೆ ಆರೋಪ: ಪುನೀತ್ ಕೆರೆಹಳ್ಳಿ ಪೊಲೀಸ್ ವಶಕ್ಕೆ

ಬೆಂಗಳೂರು: ವಲಸೆ ಕಾರ್ಮಿಕರ ವಾಸಸ್ಥಳಗಳಿಗೆ ಅಕ್ರಮವಾಗಿ ಪ್ರವೇಶಿಸಿ, ಅವರ ಪೌರತ್ವ ಹಾಗೂ...

ಜನ-ಗಣ-ಮನ

ಅನಿಷ್ಟಕ್ಕೆಲ್ಲ ಸಂಸ್ಕೃತವೇ ಕಾರಣ: ಇದುವೇ ನೈಜ ಚಿತ್ರಣ

"..ಇಂಡಿಯಾ ಒಕ್ಕೂಟಕ್ಕೆ ಬ್ರಿಟಿಷರಿಂದ ಬಿಡುಗಡೆ ದೊರೆತು, ಸಂವಿಧಾನ ರಚನೆಯಾದಾಗ ಅದರ ಅನುಷ್ಠಾನ...

ದಲಿತ ಸೂರ್ಯ ಡಾ.ಸಿದ್ದಲಿಂಗಯ್ಯ ಎಂಬ ಮಹಾಚೇತನದ ಸಾಂಸ್ಕೃತಿಕ ಪಯಣ

"..ಸಿದ್ಧಲಿಂಗಯ್ಯನವರನ್ನು ಕೇವಲ ಒಬ್ಬ 'ದಲಿತ ಕವಿ' ಎಂದು ಕರೆದು ಒಂದು ಚೌಕಟ್ಟಿಗೆ...

ಯುಜಿಸಿ ಸಮಾನತೆ ನಿಯಮಾವಳಿ ಸಂವಿಧಾನಬದ್ಧತೆಗೆ ಪ್ರಶ್ನೆ: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ನವದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ನಿಯಮಾವಳಿ–2026ರ ಸಂವಿಧಾನಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾದ...

ದೇವಸ್ಥಾನಗಳಲ್ಲಿ ಕೇಸರಿ ಧ್ವಜ ಬಳಕೆ ದೇಗುಲ ಪರಂಪರೆಗೆ ಅವಮಾನ!

- ಕರಾವಳಿಯ ಯಾವ ಯಾವ ದೇವಸ್ಥಾನಕ್ಕೆ ಯಾವ ಧ್ವಜ ?- ಧರ್ಮಸ್ಥಳ,...

ವಿಶೇಷ

ದಲಿತ ಸೂರ್ಯ ಡಾ.ಸಿದ್ದಲಿಂಗಯ್ಯ ಎಂಬ ಮಹಾಚೇತನದ ಸಾಂಸ್ಕೃತಿಕ ಪಯಣ

"..ಸಿದ್ಧಲಿಂಗಯ್ಯನವರನ್ನು ಕೇವಲ ಒಬ್ಬ 'ದಲಿತ ಕವಿ' ಎಂದು ಕರೆದು ಒಂದು ಚೌಕಟ್ಟಿಗೆ ಸೀಮಿತಗೊಳಿಸುವುದು ಅವರ ಒಟ್ಟು ಸಾಹಿತ್ಯಕ ಸಾಧನೆಗೆ ಮಾಡುವ ಅಪಚಾರ. ಅವರು ಈ ನಾಡಿನ ನೋವು, ನಲಿವು, ಆಕ್ರೋಶ ಮತ್ತು ಹಾಸ್ಯದ ಪ್ರತಿರೂಪವಾಗಿದ್ದರು.." ಸಿದ್ದಲಿಂಗಯ್ಯನವರ ಜನ್ಮದಿನದ ವಿಶೇಷವಾಗಿ, ಲೇಖಕ...

ಕಿದ್ವಾಯಿ ಆಸ್ಪತ್ರೆ ರಾಷ್ಟ್ರಮಟ್ಟದಲ್ಲಿ 5ನೇ ಸ್ಥಾನ: ಕರ್ನಾಟಕಕ್ಕೆ ಮತ್ತೊಂದು ಗೌರವ

ಬೆಂಗಳೂರು: ಕ್ಯಾನ್ಸರ್ ಚಿಕಿತ್ಸೆಯಲ್ಲಿ ದೇಶಾದ್ಯಂತ ತನ್ನದೇ ಆದ ವಿಶ್ವಾಸಾರ್ಹತೆ ಗಳಿಸಿರುವ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ (Kidwai Memorial Institute of Oncology)...

ರಷ್ಯಾ ತೈಲ ಖರೀದಿ ವಿಚಾರ: ಭಾರತದ ಮೇಲೆ ಅಮೆರಿಕದ ಒತ್ತಡ ಮುಂದುವರಿಕೆ, H-1B ವೀಸಾ ಕುರಿತ ಹೊಸ ನಿರ್ಧಾರದಿಂದ ಮತ್ತೊಮ್ಮೆ ಆತಂಕ

ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಭಾರತ ತನ್ನ ನಿಲುವನ್ನು ಬದಲಾಯಿಸಬೇಕೆಂದು ಅಮೆರಿಕ ನಿರಂತರವಾಗಿ ಒತ್ತಡ ಹೇರುತ್ತಿರುವ ನಡುವೆಯೇ, ಭಾರತಕ್ಕೆ ಹೊಡೆತ ನೀಡುವ ಮತ್ತೊಂದು ಮಹತ್ವದ...

₹10,000 ಕೋಟಿಗೂ ಅಧಿಕ ಅಧಿಕೃತ ಬ್ಯಾಂಕ್ ಬ್ಯಾಲೆನ್ಸ್‌: ಬಿಜೆಪಿ ಪಕ್ಷದ ಹೊಸ ದಾಖಲೆ

ಬೆಂಗಳೂರು: 14 ಕೋಟಿಗೂ ಅಧಿಕ ನೋಂದಾಯಿತ ಸದಸ್ಯರನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ಜನತಾ ಪಕ್ಷ...

ಕರ್ನಾಟಕದ ‘ಬಿಗ್’ ದುರಂತ: ನಕಲಿ ಹೀರೋಗಿರಿಯ ಮೆರವಣಿಗೆ ಮತ್ತು ನಿಜವಾದ ಸಾಧಕರ ಅನಾಥ ಪ್ರಜ್ಞೆ!

"..ನಾವು "ರೀಲ್" ಹೀರೋಗಳನ್ನು ಮೆರೆಸುವುದರಲ್ಲಿ ಎಷ್ಟು ಮಗ್ನರಾಗಿದ್ದೇವೆ ಎಂದರೆ, "ರಿಯಲ್" ಹೀರೋಗಳು ನಮ್ಮ ಕಣ್ಣಮುಂದೆಯೇ ಕಳೆದುಹೋಗುತ್ತಿದ್ದಾರೆ. ಇದು ದೇಶದ ನೈತಿಕತೆಯ ಮೇಲೆ, ಪ್ರಜ್ಞೆಯ ಮೇಲೆ...

ಲೇಟೆಸ್ಟ್

ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ ಶಿಖರ್ ಧವನ್ ಗೆ ನಾಯಕನಾಗಿ ಸರಣಿಯ ಶುಭಾರಂಭ

ವೆಸ್ಟ್ ಇಂಡೀಸ್‌ ತಂಡದ ಗೆಲುವಿಗೆ ದಾಖಲೆ ಬರೆಯುವ 309 ರನ್‌ಗಳು ಬೇಕಾಗಿದ್ದವು. ಅದಕ್ಕಾಗಿ ವೆಸ್ಟ್ ಇಂಡೀಸ್ 117 ರನ್‌ಗಳ ಎರಡನೇ ವಿಕೆಟ್ ಜೊತೆಯಾಟದೊಂದಿಗೆ ವೇದಿಕೆಯನ್ನು ಸಿದ್ಧಪಡಿಸಿತ್ತು.  ಕೊನೆಯ 15 ಓವರ್‌ಗಳಲ್ಲಿ ಏಳು ವಿಕೆಟ್‌...

ಅನ್ ಲಾಕ್ ಸತ್ಯ, ಪಿಕ್ಚರ್ಸ್ ಹೊಸ ಚಿತ್ರ ರಾಘವ ನಾಮ ಸ್ಮರಣೆ

ರಾಮಾ ರಾಮಾ ರೇ , ಒಂದಲ್ಲ ಎರಡಲ್ಲ ಚಿತ್ರಗಳ ಮೂಲಕ ವಿಭಿನ್ನ ಚಿತ್ರಗಳನ್ನು ನೀಡಿದ ಸತ್ಯ ಪ್ರಕಾಶ್ ಈಗ ಹೊಸ ಹಾದಿ ತುಳಿದಿದ್ದಾರೆ. ಅವರು ಮಾಡುವ ಪ್ರಯೋಗಗಳು ಒಂದಲ್ಲಾ, ಎರಡಲ್ಲಾ ಅನ್ನೋಕೆ, ಅವರ...

ಸತ್ಯ-ಶೋಧ

You cannot copy content of this page