Thursday, March 5, 2026

ಸತ್ಯ | ನ್ಯಾಯ |ಧರ್ಮ

ವಿಷಕಾರಿ ಮೇವು ತಿಂದು ನೂರಾರು ಕುರಿ ಸಾ*ವು – ಕುರಿಗಾಹಿಗಳಿಗೆ ಬರಸಿಡಿಲು

ಹಾಸನ: ಕುರಿಗಳನ್ನು ಮೇಯಿಸಲು ಬಂದಿದ್ದ ಕುರಿಗಾಹಿಗಳಿಗೆ ಬರಸಿಡಿಲಿನಂತಹ ದುರ್ಘಟನೆ ಎದುರಾಗಿದೆ. ವಿಷಕಾರಿ ಮೇವು...

ಸಿದ್ದರಾಮಯ್ಯ 17 ನೇ ಐತಿಹಾಸಿಕ ಬಜೆಟ್ ಮಂಡನೆ : ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರಪ್ರಸಾರಕ್ಕೆ ಸಿದ್ಧತೆ

ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಆಯವ್ಯಯವನ್ನು...

ಹಾಸನ ಲೋಕಾ ದಾಳಿ ಸತತ ನಾಲ್ಕು ಗಂಟೆ ನಂತರ ಬಾಗಿಲು ತೆರೆದ – ಇಂಜಿನಿಯರ್

ಹಾಸನ :ಹಾಸನ ಮಹಾನಗರಪಾಲಿಕೆ ಎಇಇ ಸತ್ಯನಾರಾಯಣ.ಎಂ.ಸಿ. ಮನೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣದಲ್ಲಿ, ಇದುವರೆಗೂ ಮನೆಯ ಬಾಗಿಲು ತೆರೆಯದ ಹಿನ್ನಲೆಯಲ್ಲಿ ,ಸ್ಥಳಕ್ಕೆ ಲೋಕಾಯುಕ್ತ ಎಸ್ಪಿ ನಂದಿನಿ...

ಬೊಗಸೆಗೆ ದಕ್ಕಿದ್ದು – 73 : ಭಾರತದ ಹಿತ್ತಿಲಲ್ಲಿ ​ಅತಿಥಿಯ ಕೊಲೆ: ವಿಶ್ವಗುರು ಗಪ್ಚುಪ್!

"..ಇರಾನಿನಲ್ಲಿ ಖಾಮಿನೈ ಹತ್ಯೆಗೆ ಸಂಭ್ರಮಾಚರಣೆ ಮಾಡಿದಂತೆ ವಿಶ್ವದಾದ್ಯಂತ ಬೇರೆಯವರು ಸಂಭ್ರಮಾಚರಣೆ ಮಾಡಿದ್ದರೆ? "ವಿಶ್ವಗುರು" ಮೌನ; ಯಾಕೆ ಗೊತ್ತಾ?.." ನಿಖಿಲ್ ಕೋಲ್ಪೆಯವರ ಬರಹದಲ್ಲಿ ವಿಶ್ವಗುರು ನರೇಂದ್ರ ಮೋದಿ ಆಡಳಿತದ...

ಅಂಕಣಗಳು

ಪಠ್ಯಪುಸ್ತಕದಲ್ಲಿನ ನ್ಯಾಯಾಂಗ ಅಧ್ಯಾಯ: ಹೊಣೆಗಾರರ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಎಂಟನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗ ವ್ಯವಸ್ಥೆಯ ಕುರಿತು ಸೇರಿಸಲಾದ...

‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ದ ಬಗ್ಗೆ ಪಠ್ಯವೇ? ಎನ್‌ಸಿಇಆರ್‌ಟಿ ವಿರುದ್ಧ ಸಿಜೆಐ ಜಸ್ಟಿಸ್ ಸೂರ್ಯಕಾಂತ್ ಆಕ್ರೋಶ

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) 8ನೇ ತರಗತಿಯ...

ವೃತ್ತಿಯ ಹೆಸರಿನಿಂದ ಕರೆದ ಮಾತ್ರಕ್ಕೆ ಎಸ್‌ಸಿ/ಎಸ್‌ಟಿ ಕಾಯ್ದೆ ಅನ್ವಯಿಸುವುದಿಲ್ಲ: ಅಲಹಾಬಾದ್ ಹೈಕೋರ್ಟ್ ತೀರ್ಪು

ದೆಹಲಿ: ಒಬ್ಬ ವ್ಯಕ್ತಿಯನ್ನು ಅವನ ವೃತ್ತಿಯ ಹೆಸರಿನಿಂದ ಕರೆದ ತಕ್ಷಣ ಅದು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ...

ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಮಂಜೂರು

ಬೆಂಗಳೂರು: ದೀರ್ಘಕಾಲದ ಕಾನೂನು ಹೋರಾಟದ ನಂತರ, ಧಾರವಾಡದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್...

ನ್ಯಾಯಮೂರ್ತಿ ಯಶವಂತ್ ವರ್ಮಾ ವಜಾ ಪ್ರಕ್ರಿಯೆ ಚುರುಕು: ತನಿಖಾ ಸಮಿತಿಗೆ ಬಿ.ವಿ. ಆಚಾರ್ಯ ಸೇರ್ಪಡೆ, ಅವಧಿ ವಿಸ್ತರಣೆ

ಕಳೆದ ವರ್ಷ ಮಾರ್ಚ್‌ನಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ಸುಟ್ಟ ನೋಟುಗಳ ಕಂತೆಗಳು ಪತ್ತೆಯಾದ ಹಿನ್ನೆಲೆಯಲ್ಲಿ, ಅವರನ್ನು ಪದಚ್ಯುತಗೊಳಿಸುವ ಕುರಿತು ತನಿಖೆ ನಡೆಸಲು...

‘ನ್ಯಾಯಾಂಗ ಭ್ರಷ್ಟಾಚಾರ’ ಅಧ್ಯಾಯಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್: ಪಠ್ಯಪುಸ್ತಕ ನಿಷೇಧ, ಡಿಜಿಟಲ್ ಪ್ರತಿಗಳಿಗೂ ತಡೆ

ಎಂಟನೇ ತರಗತಿಯ ಪಠ್ಯಪುಸ್ತಕದಲ್ಲಿ ‘ನ್ಯಾಯಾಂಗ ಭ್ರಷ್ಟಾಚಾರ’ ಎಂಬ ಅಧ್ಯಾಯ ಸೇರಿಸಿರುವ ಹಿನ್ನೆಲೆಯಲ್ಲಿ ಉಂಟಾದ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀವ್ರ ಪ್ರತಿಕ್ರಿಯೆ ನೀಡಿದ್ದು, ಸಂಬಂಧಿತ...

ಆರೋಗ್ಯ

ರಾಜಕೀಯ

ವಿದೇಶ

ಇರಾನ್ ಮೇಲೆ ವಾಯುದಾಳಿ: ಐದು ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ನಾಗರಿಕರ ಸಾವು, 181 ಮಕ್ಕಳ ಬಲಿ

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಸಂಯುಕ್ತ ವಾಯು ಹಾಗೂ...

ದೇಶದಲ್ಲಿ ತೈಲ ಬಿಕ್ಕಟ್ಟು ಉಂಟಾಗದಂತೆ ನೆರವಿಗೆ ನಿಂತ ರಷ್ಯಾ: ಭಾರತಕ್ಕೆ ಭಾರಿ ಪ್ರಮಾಣದ ತೈಲ ಪೂರೈಕೆ

ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ತೈಲ ಸಾರಿಗೆಯ ಮೇಲೆ ಕಪ್ಪು ಮೋಡಗಳು ಕವಿದಿರುವುದು...

ಪಶ್ಚಿಮ ಏಷ್ಯಾ ಯುದ್ಧ ಪರಿಣಾಮ : ಭಾರತದಲ್ಲಿ LPG ಕೊರತೆ ಭೀತಿ? : ಸದ್ಯಕ್ಕೆ ಆತಂಕ ಬೇಡ ಎಂದರೂ ಪರಿಸ್ಥಿತಿ ಸೂಕ್ಷ್ಮ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಅಡುಗೆ ಅನಿಲ...

ಇರಾನ್-ಅಮೆರಿಕ ಸಂಘರ್ಷದ ತೀವ್ರತೆ: ಇರಾಕ್‌ನಲ್ಲಿ ಸಂಪೂರ್ಣ ವಿದ್ಯುತ್ ಸ್ಥಗಿತ, ದೇಶ ಕತ್ತಲೆಯಲ್ಲಿ

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷದ ನೇರ ಪರಿಣಾಮ...

ಮೋದಿ ಭೇಟಿ ಬಳಿಕವೇ ಇರಾನ್ ವಿರುದ್ಧ ಇಸ್ರೇಲ್ ಕ್ರಮ: ಇಸ್ರೇಲ್ ರಾಯಭಾರಿ

ಇರಾನ್ ವಿರುದ್ಧ ಇತ್ತೀಚೆಗೆ ಕೈಗೊಂಡ ಮಿಲಿಟರಿ ಕ್ರಮವು ಪೂರ್ವ ಯೋಜನೆಯಂತೆ ನಡೆದದ್ದಲ್ಲ...

ಅಮೆರಿಕ-ಇಸ್ರೇಲ್ ದಾಳಿಗಳು ಅಂತರಾಷ್ಟ್ರೀಯ ಕಾನೂನಿಗೆ ವಿರುದ್ಧ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ದಾಳಿಗಳು ಅಂತರಾಷ್ಟ್ರೀಯ...

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ನೌಕೆಯ ಮೇಲೆ ಅಮೆರಿಕ ದಾಳಿ: 101 ಮಂದಿ ನಾಪತ್ತೆ

ಇರಾನ್-ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧವು ಈಗ ಶ್ರೀಲಂಕಾ ಕರಾವಳಿಯವರೆಗೂ ವ್ಯಾಪಿಸಿ...

ಇರಾನ್ ಕ್ಷಿಪಣಿ ದಾಳಿ: ಖತಾರ್‌ನಲ್ಲಿ ಅಮೆರಿಕದ ಬೃಹತ್ ರಾಡಾರ್ ಕೇಂದ್ರ ಧ್ವಂಸ

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಖತಾರ್‌ನಲ್ಲಿರುವ ಅಮೆರಿಕದ ಅತ್ಯಂತ...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಶಿಕಾರಿಪುರದಲ್ಲಿ ಸೋಲಿನ ಭೀತಿ? ವಿಜಯೇಂದ್ರ ಕ್ಷೇತ್ರ ಬದಲಾವಣೆ ಚರ್ಚೆಗೆ ಹೊಸ ತಿರುವು

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕ್ಷೇತ್ರ ಬದಲಾವಣೆ ಚರ್ಚೆ ಇದೀಗ...

ಜನರಲ್ ಎಂಎಂ ನರವಾಣೆ ಅಪ್ರಕಟಿತ ಪುಸ್ತಕ ಸೋರಿಕೆ: ದೆಹಲಿ ಪೊಲೀಸರಿಂದ FIR

ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ...

ಗಣರಾಜ್ಯೋತ್ಸವದ ಭದ್ರತಾ ಹಿನ್ನೆಲೆ: ರಾಜಸ್ಥಾನದಲ್ಲಿ 9,550 ಕೆಜಿ ಸ್ಫೋಟಕ ವಶ, ಓರ್ವನ ಬಂಧನ

ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆ ಕಳೆದ ಒಂದು ವಾರಕ್ಕೂ ಹೆಚ್ಚು ದಿನಗಳಿಂದ ರಾಷ್ಟ್ರ...

ಟಿವಿಕೆ ಪಕ್ಷಕ್ಕೆ ‘ಸೀಟಿ’, ಎಂಎನ್‌ಎಂಗೆ ‘ಬ್ಯಾಟರಿ ಟಾರ್ಚ್’ ಚಿಹ್ನೆ ಮಂಜೂರು

ಚೆನ್ನೈ: ನಟ ವಿಜಯ್‌ ಅವರ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ)...

ನಿಲ್ಲದ ತಮಿಳುನಾಡು ರಾಜ್ಯಪಾಲ ಮತ್ತು ಸರ್ಕಾರದ ನಡುವಿನ ಸಂಘರ್ಷ; ಭಾಷಣ ಓದದೇ ಸಭಾತ್ಯಾಗ ಮಾಡಿದ ರಾಜ್ಯಪಾಲ ಆರ್‌.ಎನ್‌.ರವಿ

ಚೆನ್ನೈ: ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್‌.ಎನ್‌.ರವಿ ನಡುವಿನ ಸಂಘರ್ಷ ಮತ್ತೊಮ್ಮೆ...

ಜನ-ಗಣ-ಮನ

‘ಪಾಸ್ ವಿಥೌಟ್ ಹಿಂದಿ’ ಕಾನೂನು ಜಾರಿಗೆ ಒತ್ತಾಯ: ಕನ್ನಡ ಪರ ಸಂಘಟನೆಗಳಿಂದ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಹಿಂದಿ ಹೇರಿಕೆ ವಿರುದ್ಧ ದಶಕಗಳಿಂದ ನಡೆಯುತ್ತಿರುವ ಹೋರಾಟದ ಭಾಗವಾಗಿ...

ಧಾರ್ಮಿಕ ಅಸಹಿಷ್ಣುತೆ ವಿರುದ್ಧ ‘ಭಗವಂತನ ಮರಣ’ – ಚಿಂತನೆಗೆ ಆಹ್ವಾನಿಸುವ ನಾಟಕ ಪ್ರದರ್ಶನ

ಧಾರ್ಮಿಕ ಅಸಹಿಷ್ಣುತೆ, ಮೂಲಭೂತವಾದ ಮತ್ತು ಹಿಂಸೆಯ ರಾಜಕಾರಣದ ವಿರುದ್ಧ ತೀಕ್ಷ್ಣ ಪ್ರಶ್ನೆಗಳನ್ನು...

ಅನಿಷ್ಟಕ್ಕೆಲ್ಲ ಸಂಸ್ಕೃತವೇ ಕಾರಣ: ಇದುವೇ ನೈಜ ಚಿತ್ರಣ

"..ಇಂಡಿಯಾ ಒಕ್ಕೂಟಕ್ಕೆ ಬ್ರಿಟಿಷರಿಂದ ಬಿಡುಗಡೆ ದೊರೆತು, ಸಂವಿಧಾನ ರಚನೆಯಾದಾಗ ಅದರ ಅನುಷ್ಠಾನ...

ದಲಿತ ಸೂರ್ಯ ಡಾ.ಸಿದ್ದಲಿಂಗಯ್ಯ ಎಂಬ ಮಹಾಚೇತನದ ಸಾಂಸ್ಕೃತಿಕ ಪಯಣ

"..ಸಿದ್ಧಲಿಂಗಯ್ಯನವರನ್ನು ಕೇವಲ ಒಬ್ಬ 'ದಲಿತ ಕವಿ' ಎಂದು ಕರೆದು ಒಂದು ಚೌಕಟ್ಟಿಗೆ...

ವಿಶೇಷ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಘೋಷಣೆ: ಇರಾನ್–ಇಸ್ರೇಲ್ ಸಂಘರ್ಷ, ಜಗತ್ತಿಗೇ ಗಂಭೀರ ಪರಿಣಾಮ ಬೀರುವ ಸಾಧ್ಯತೆ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿದ್ದು, ಇಸ್ರೇಲ್ ಮತ್ತು ಅಮೆರಿಕಾ ನಡೆಸುತ್ತಿರುವ ಜಂಟಿ ಮಿಲಿಟರಿ ಕಾರ್ಯಾಚರಣೆಗಳಿಗೆ ಪ್ರತಿಯಾಗಿ ಇರಾನ್ ತೀವ್ರ ಪ್ರತಿದಾಳಿ ಆರಂಭಿಸಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಇರುವ ಅಮೆರಿಕಾದ ವಾಯುನೆಲೆಗಳು ಹಾಗೂ ರಕ್ಷಣಾ ಸೌಲಭ್ಯಗಳ ಮೇಲೆ ಇರಾನ್ ದಾಳಿ ನಡೆಸಿದೆಯೆಂಬ ವರದಿಗಳು ಹೊರಬಂದಿದ್ದು,...

‘ಪಾಸ್ ವಿಥೌಟ್ ಹಿಂದಿ’ ಕಾನೂನು ಜಾರಿಗೆ ಒತ್ತಾಯ: ಕನ್ನಡ ಪರ ಸಂಘಟನೆಗಳಿಂದ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಹಿಂದಿ ಹೇರಿಕೆ ವಿರುದ್ಧ ದಶಕಗಳಿಂದ ನಡೆಯುತ್ತಿರುವ ಹೋರಾಟದ ಭಾಗವಾಗಿ ‘ಪಾಸ್ ವಿಥೌಟ್ ಹಿಂದಿ’ ಕಾನೂನು ಜಾರಿಗೊಳಿಸುವಂತೆ ಕನ್ನಡ ಪರ ಸಂಘಟನೆಗಳು ಸರ್ಕಾರವನ್ನು...

ಅಮೆರಿಕ ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು: ಟ್ರಂಪ್ ವಿಧಿಸಿದ್ದ ವ್ಯಾಪಕ ಸುಂಕಗಳು ಅಕ್ರಮ

ವಾಷಿಂಗ್ಟನ್, ಫೆ. 20: ಮಹತ್ವದ ಕಾನೂನು ಬೆಳವಣಿಗೆಯಲ್ಲಿ, ಅಮೇರಿಕಾ Supreme Court ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವಾರು ದೇಶಗಳ ಮೇಲೆ ಏಕಪಕ್ಷೀಯವಾಗಿ ವಿಧಿಸಿದ್ದ ವ್ಯಾಪಕ...

ಆಗುಂಬೆ ಘಾಟ್‌ ಸುರಂಗ ಮಾರ್ಗ ಯೋಜನೆಗೆ ಭೂ ವಿಜ್ಞಾನಿಗಳಿಂದ ಆಕ್ಷೇಪ; ಪಶ್ಚಿಮ ಘಟ್ಟಕ್ಕೆ ‘ಕೊನೆ ಮೊಳೆ’ಯ ಆತಂಕ

ಕರ್ನಾಟಕದ ಪಶ್ಚಿಮ ಘಟ್ಟಗಳ ಅಂಗಳದಲ್ಲಿ ನೆಲೆಸಿರುವ ಆಗುಂಬೆ ಪ್ರದೇಶವು ತನ್ನ ಅತಿವೃಷ್ಟಿ, ಜೈವ ವೈವಿಧ್ಯತೆ ಮತ್ತು ಪ್ರಕೃತಿ ಸೌಂದರ್ಯದ ಮೂಲಕ ವಿಶ್ವಪ್ರಸಿದ್ಧಿ ಪಡೆದಿದೆ. ಈ...

ದಲಿತ ಸೂರ್ಯ ಡಾ.ಸಿದ್ದಲಿಂಗಯ್ಯ ಎಂಬ ಮಹಾಚೇತನದ ಸಾಂಸ್ಕೃತಿಕ ಪಯಣ

"..ಸಿದ್ಧಲಿಂಗಯ್ಯನವರನ್ನು ಕೇವಲ ಒಬ್ಬ 'ದಲಿತ ಕವಿ' ಎಂದು ಕರೆದು ಒಂದು ಚೌಕಟ್ಟಿಗೆ ಸೀಮಿತಗೊಳಿಸುವುದು ಅವರ ಒಟ್ಟು ಸಾಹಿತ್ಯಕ ಸಾಧನೆಗೆ ಮಾಡುವ ಅಪಚಾರ. ಅವರು ಈ...

ಲೇಟೆಸ್ಟ್

ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ ಶಿಖರ್ ಧವನ್ ಗೆ ನಾಯಕನಾಗಿ ಸರಣಿಯ ಶುಭಾರಂಭ

ವೆಸ್ಟ್ ಇಂಡೀಸ್‌ ತಂಡದ ಗೆಲುವಿಗೆ ದಾಖಲೆ ಬರೆಯುವ 309 ರನ್‌ಗಳು ಬೇಕಾಗಿದ್ದವು. ಅದಕ್ಕಾಗಿ ವೆಸ್ಟ್ ಇಂಡೀಸ್ 117 ರನ್‌ಗಳ ಎರಡನೇ ವಿಕೆಟ್ ಜೊತೆಯಾಟದೊಂದಿಗೆ ವೇದಿಕೆಯನ್ನು ಸಿದ್ಧಪಡಿಸಿತ್ತು.  ಕೊನೆಯ 15 ಓವರ್‌ಗಳಲ್ಲಿ ಏಳು ವಿಕೆಟ್‌...

ಅನ್ ಲಾಕ್ ಸತ್ಯ, ಪಿಕ್ಚರ್ಸ್ ಹೊಸ ಚಿತ್ರ ರಾಘವ ನಾಮ ಸ್ಮರಣೆ

ರಾಮಾ ರಾಮಾ ರೇ , ಒಂದಲ್ಲ ಎರಡಲ್ಲ ಚಿತ್ರಗಳ ಮೂಲಕ ವಿಭಿನ್ನ ಚಿತ್ರಗಳನ್ನು ನೀಡಿದ ಸತ್ಯ ಪ್ರಕಾಶ್ ಈಗ ಹೊಸ ಹಾದಿ ತುಳಿದಿದ್ದಾರೆ. ಅವರು ಮಾಡುವ ಪ್ರಯೋಗಗಳು ಒಂದಲ್ಲಾ, ಎರಡಲ್ಲಾ ಅನ್ನೋಕೆ, ಅವರ...

ಸತ್ಯ-ಶೋಧ

You cannot copy content of this page