Saturday, April 19, 2025

ಸತ್ಯ | ನ್ಯಾಯ |ಧರ್ಮ

ಎನ್ಕೌಂಟರ್ : ಪ್ರಶ್ನೆಗಳು ಮತ್ತು ಸತ್ಯಾಸತ್ಯತೆಗಳು

".. ಹುಬ್ಬಳ್ಳಿ ಎನ್ಕೌಂಟರನ್ನು ಸಮರ್ಥಿಸಿ ಪ್ರಶಂಸೆ ಮಾಡುತ್ತಿರುವವರಿಗೆ ಮತ್ತು ಹಾಗೇ ಮಾಡಬೇಕು...

ಶೃಂಗೇರಿ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಸುಧೀರ್ ಕುಮಾರ್ ಮುರೊಳ್ಳಿ ಹೆಸರೇ ಇಲ್ಲ! ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಅವರ ಸಂದೇಶವೇನು?

ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ಮೂರೂ ತಾಲ್ಲೂಕುಗಳನ್ನು ಒಳಗೊಂಡಂತಾ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ವಕ್ತಾರ ಮತ್ತು ರಾಜ್ಯ ಕಾಂಗ್ರೆಸ್ ಪ್ರಚಾರ...

ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಏರ್‌ ಹೋಸ್ಟೆಸ್ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಬಂಧನ

ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಏರ್‌ ಹೋಸ್ಟೆಸ್ ಮೇಲೆ ಅತ್ಯಾಚಾರ ನಡೆದ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಪ್ರಕರಣದ ತನಿಖೆ ಮುಂದುವರೆದು, ಈಗ ಆರೋಪಿಯನ್ನು...

ಅಂಕಣಗಳು

ಮಕ್ಕಳ ಕಳ್ಳಸಾಗಣೆ ನಡೆದರೆ ಆಸ್ಪತ್ರೆ ಪರವಾನಗಿ ರದ್ದು: ಸುಪ್ರೀಂ ಕೋರ್ಟ್

'ಒಬ್ಬ ಮಹಿಳೆ ಹೆರಿಗೆಗಾಗಿ ಆಸ್ಪತ್ರೆಗೆ ಬಂದಾಗ, ತನ್ನ ನವಜಾತ ಶಿಶುವನ್ನು ಎಲ್ಲ...

ಜಾರಿ ನಿರ್ದೇಶನಾಲಯ (ED) ಜನರ ಮೂಲಭೂತ ಹಕ್ಕುಗಳ ಬಗ್ಗೆಯೂ ಯೋಚಿಸಬೇಕು: ಸುಪ್ರೀಂ ಕೋರ್ಟ್

ನಾಗರಿಕ್ ಆಪೂರ್ತಿ ನಿಗಮ್ (NAN) ಹಗರಣದ ಪ್ರಕರಣವನ್ನು ಛತ್ತೀಸ್‌ಗಢದಿಂದ ದೆಹಲಿಗೆ ವರ್ಗಾಯಿಸುವಂತೆ...

ಆ ಸಚಿವನ ವಿರುದ್ಧ ಕ್ರಮ ಕೈಗೊಳ್ಳಿ: ಮದ್ರಾಸ್‌ ಹೈಕೋರ್ಟ್‌ ಆದೇಶ

ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ತಮಿಳುನಾಡು ಅರಣ್ಯ ಸಚಿವ ಕೆ. ಪೊನ್ಮುಡಿ ವಿರುದ್ಧ ಕ್ರಮ ಕೈಗೊಳ್ಳಲು ಮದ್ರಾಸ್ ಹೈಕೋರ್ಟ್ ಸೂಚಿಸಿದೆ. ಸಚಿವರ ವಿರುದ್ಧ...

ನಕಲಿ ವೈದ್ಯರಿಗೆ ಸರಿಯಾದ ಟ್ರೀಟ್‌ಮೆಂಟ್‌ ಕೊಡಿ: ಸರ್ಕಾರಕ್ಕೆ ಸೂಚನೆ ನೀಡಿದ ಹೈಕೋರ್ಟ್

ನಕಲಿ ವೈದ್ಯರ ಹಾವಳಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್‌, ಗ್ರಾಮೀಣ ಭಾಗದ ಮುಗ್ಧ ಜನರು ಹಾಗೂ ಅಮಾಯಕರ ಜೀವಗಳೊಂದಿಗೆ ಚೆಲ್ಲಾಟ ಆಡುತ್ತಿರುವ ನಕಲಿ...

ಪೊಲೀಸ್ ಮತ್ತು ನ್ಯಾಯಾಂಗ ಸುವ್ಯವಸ್ಥೆಯಲ್ಲಿ ದೇಶದಲ್ಲಿ ಕರ್ನಾಟಕವೇ ನಂ 1; “ಐಜಿಆರ್ 2025” ವರದಿ

ನ್ಯಾಯಾಂಗ ಮತ್ತು ಪೊಲೀಸ್ ವ್ಯವಸ್ಥೆಗಳಲ್ಲಿ ಕರ್ನಾಟಕ ರಾಜ್ಯ ಅಗ್ರಸ್ಥಾನ ಪಡೆದಿದೆ. ಇಂಡಿಯಾ ಜಸ್ಟೀಸ್ ರಿಪೋರ್ಟ್ (IGR) 2025 ರ ಪ್ರಕಾರ ನಡೆದ ವರದಿಯಲ್ಲಿ ಈ...

ಇಂದು ಸುಪ್ರೀಂ ಕೋರ್ಟಿನಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯ ಕಾನೂನುಬದ್ಧತೆಯ ಕುರಿತು ವಿಚಾರಣೆ

ಸಂಸತ್ತು ಅಂಗೀಕರಿಸಿರುವ ವಕ್ಫ್ ಮಸೂದೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ 10 ಅರ್ಜಿಗಳು ಸಲ್ಲಿಕೆಯಾಗಿವೆ. ಸುಪ್ರೀಂ ಕೋರ್ಟ್ ಬುಧವಾರ ಮಧ್ಯಾಹ್ನ 2:00 ಗಂಟೆಗೆ ಈ...

ಆರೋಗ್ಯ

ರಾಜಕೀಯ

ವಿದೇಶ

ಯೆಮೆನ್ ಮೇಲೆ ಅಮೆರಿಕ ವಾಯುದಾಳಿ: 38 ಮಂದಿ ಸಾವು

ಸನಾ: ಯೆಮನ್‌ನ ಪ್ರಮುಖ ಪ್ರದೇಶವಾದ ರಾಸ್ ಇಸಾ ತೈಲ ಬಂದರನ್ನು ಗುರಿಯಾಗಿಸಿಕೊಂಡು...

ಸುಡಾನ್‌ನಲ್ಲಿ ಡಾರ್ಫರ್ ದಾಳಿ – 300ಕ್ಕೂ ಹೆಚ್ಚು ಸಾವು

ಸುಡಾನ್ (ಆಫ್ರಿಕಾ): ಆಫ್ರಿಕಾದ ಸುಡಾನ್ ದೇಶದಲ್ಲಿ ಇತ್ತೀಚೆಗೆ ಅರೆಸೈನಿಕ ಕ್ಷಿಪ್ರ ಬೆಂಬಲ...

‘ಹಿಂದೂಫೋಬಿಯಾ’ವನ್ನು ಗುರುತಿಸುವ ಮಸೂದೆಯನ್ನು ಜಾರಿಗೆ ತಂದ ಜಾರ್ಜಿಯಾ

ಜಾರ್ಜಿಯಾ ತನ್ನ ರಾಜ್ಯದ ದಂಡ ಸಂಹಿತೆಯಲ್ಲಿ "ಹಿಂದೂಫೋಬಿಯಾ" ಮತ್ತು ಹಿಂದೂ ವಿರೋಧಿ ದ್ವೇಷವನ್ನು...

ಕ್ಯಾಂಪಸ್ ಹೋರಾಟಗಳನ್ನು ನಿಯಂತ್ರಿಸಲು ನಿರಾಕರಿಸಿದ್ದಕ್ಕಾಗಿ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಅನುದಾನ ಸ್ಥಗಿತಗೊಳಿಸಿದ ಟ್ರಂಪ್ ಸರ್ಕಾರ

ಹಾರ್ವರ್ಡ್ ವಿಶ್ವವಿದ್ಯಾಲಯವು ತನ್ನ ನೀತಿಗಳನ್ನು ಪರಿಶೀಲಿಸಲು ಮತ್ತು ಕ್ಯಾಂಪಸ್‌ನಲ್ಲಿ ಹೋರಾಟಗಳನ್ನು ನಿಗ್ರಹಿಸಲು ಸರ್ಕಾರ...

ಅಮೆರಿಕ: ಭಾರತೀಯ ಮೂಲದ ರಾಜಕಾರಣಿಯ ವಿರುದ್ಧ ಗ್ಯಾಂಬ್ಲಿಂಗ್ ಪ್ರಕರಣ

ನ್ಯೂಯಾರ್ಕ್: ಭಾರತೀಯ ಮೂಲದ ರಾಜಕಾರಣಿಯೊಬ್ಬರ ವಿರುದ್ಧ ಅಮೆರಿಕದಲ್ಲಿ ಜೂಜಾಟದ ಪ್ರಕರಣ ದಾಖಲಾಗಿದೆ...

ಇವಿಎಂ ಹ್ಯಾಕಿಂಗ್ ಸಾಧ್ಯ, ಚುನಾವಣೆಗೆ ಪೇಪರ್ ಬ್ಯಾಲೆಟ್‌ ಬಳಕೆಯನ್ನು ಮತ್ತೆ ಆರಂಭಿಸಬೇಕು: ತುಳಸಿ ಗಬ್ಬಾರ್ಡ್

ವಾಷಿಂಗ್ಟನ್: ಚುನಾವಣೆಗಳಲ್ಲಿ ಮತಪತ್ರಗಳ ಬಳಕೆಯ ಕುರಿತು ದೇಶಾದ್ಯಂತ ಚರ್ಚೆಗೆ ಕರೆ ನೀಡಿರುವ...

ಇರಾನ್‌ನ ಪೆಟ್ರೋಲಿಯಂ ಸಾಗಿಸುವ ಆರೋಪದ ಮೇಲೆ ಭಾರತೀಯ ವ್ಯಕ್ತಿ ಮತ್ತು ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ

ಇರಾನ್‌ನ "ನೆರಳು ನೌಕಾಪಡೆ - shadow fleet"ಯ ಭಾಗವಾಗಿ ಹಡಗುಗಳನ್ನು ನಿರ್ವಹಿಸುತ್ತಿದ್ದ...

ಭಾರತದ 100 ಜನರ ವಾಟ್ಸಾಪ್‌ನಲ್ಲಿ ಪೆಗಾಸಸ್ ಸ್ಪೈವೇರ್!

2019 ರಲ್ಲಿ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಬಳಸಿಕೊಂಡು ಹ್ಯಾಕಿಂಗ್ ಆದ 1,223...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಪೊಲೀಸ್ ಮತ್ತು ನ್ಯಾಯಾಂಗ ಸುವ್ಯವಸ್ಥೆಯಲ್ಲಿ ದೇಶದಲ್ಲಿ ಕರ್ನಾಟಕವೇ ನಂ 1; “ಐಜಿಆರ್ 2025” ವರದಿ

ನ್ಯಾಯಾಂಗ ಮತ್ತು ಪೊಲೀಸ್ ವ್ಯವಸ್ಥೆಗಳಲ್ಲಿ ಕರ್ನಾಟಕ ರಾಜ್ಯ ಅಗ್ರಸ್ಥಾನ ಪಡೆದಿದೆ. ಇಂಡಿಯಾ...

ಹುಬ್ಬಳ್ಳಿ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ; ಕೆಲವೇ ಗಂಟೆಗಳಲ್ಲಿ ಮಹಿಳಾ ಪಿಎಸ್ಐ ಗುಂಡೇಟಿಗೆ ಆರೋಪಿಯ ಎನ್ಕೌಂಟರ್

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ...

BIG BREAKING NEWS: ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ಘೋಷಣೆ

ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ಅಣ್ಣಾಮಲೈ ಘೋಷಿಸಿದ್ದಾರೆ. ಕರ್ನಾಟಕದಲ್ಲಿ ಐಪಿಎಸ್...

ನಿಯಮ ಉಲ್ಲಂಘನೆ ; ನಮ್ಮ ಮೆಟ್ರೋದಲ್ಲಿ 6 ತಿಂಗಳಲ್ಲಿ 27,000 ಕ್ಕೂ ಹೆಚ್ಚು ಪ್ರಕರಣ ದಾಖಲು

ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಹಾಗೂ ಮೆಟ್ರೋ ನಿಯಮಗಳ ಉಲಂಘನೆ ಮಾಡಿದ...

ಜನ-ಗಣ-ಮನ

ಪತ್ರಕರ್ತೆ ಶ್ವೇತಾ ದಂಡಪಾಣಿ ಅವರ ‘ಮೊಲೆಗಳು’  (ಅನುವಾದ ಬಿ.ವಿ.ಭಾರತಿ)  ಕವಿತೆಯಾದರೂ ನಿಮ್ಮ ಕಣ್ತೆರಸಲಿ

ಮೊಲೆಗಳು ಇವುಗಳಿರುವುದು ನನ್ನ ಗಮನಕ್ಕೆ ಬಂದಿದ್ದು ಕೆಟ್ಟ ಅಳತೆಯ ಬ್ರಾ ನನ್ನ...

ಸಾಮಾಜಿಕ ಪರಿವರ್ತನೆಗೆ ಕಾರಣರಾದ ಹರಿಕಾರರನ್ನು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ- ಪ್ರೊ.ಅರವಿಂದ ಮಾಲಗತ್ತಿ

ಮೈಸೂರು :  ಸಾಂಸ್ಕೃತಿಕ ನಾಯಕರನ್ನು ಜಾತಿಯಿಂದ ಬಿಡುಗಡೆಗೊಳಿಸಿದರೆ ಅವರ ಶಕ್ತಿ ವೃದ್ಧಿಸುತ್ತದೆ...

ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಬೀಳುತ್ತೆ ಎಫ್ಐಆರ್; ಶಿಕ್ಷಣ ಇಲಾಖೆಯಿಂದ ಖಡಕ್ ಎಚ್ಚರಿಕೆ

ಇತ್ತೀಚಿನ ದಿನಗಳಲ್ಲಿ ಶಾಲೆಯ ವಿದ್ಯಾರ್ಥಿಗಳಿಂದಲೇ ಶೌಚಾಲಯ ಸ್ವಚ್ಛಗೊಳಿಸುವ ಪ್ರಕರಣ ಹೆಚ್ಚು ದಾಖಲಾಗುತ್ತಿರುವ...

ವಿಜಯನಗರ ಸಾಮ್ರಾಜ್ಯದ ದೇವರಾಯ I ನ ಪಟ್ಟಾಭಿಷೇಕವನ್ನು ದಾಖಲಿಸುವ ಅಪರೂಪದ ತಾಮ್ರ ಫಲಕಗಳು ಬೆಂಗಳೂರಿನಲ್ಲಿ ಅನಾವರಣ

ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ದೇವರಾಯ I ಪಟ್ಟಾಭಿಷೇಕವನ್ನು ದಾಖಲಿಸುವ ಅಪರೂಪದ ತಾಮ್ರ...

ಭಾರತವನ್ನು ತೊರೆಯಲಿದ್ದಾರೆ ಸಾವಿರಾರು ಕೋಟ್ಯಾಧಿಪತಿಗಳು ; ಸಮೀಕ್ಷೆಯಿಂದ ಹೊರಬಿತ್ತು ಆತಂಕಕಾರಿ ಮಾಹಿತಿ

ಭಾರತದ ಪ್ರಮುಖ ಬ್ಯಾಂಕಿಂಗ್ ಸಂಸ್ಥೆ ಕೋಟಕ್ ಮಹೀಂದ್ರಾ ಬ್ಯಾಂಕ್‌ ಮತ್ತು ಆರ್ಥಿಕ...

ವಿಶೇಷ

50 ಕೋಟಿ ಮೌಲ್ಯದ ನಾಯಿ ಮಾಲಿಕನ ಬಂಡವಾಳ ಬಯಲು ಮಾಡಿದ “ಇಡಿ”!

ಕಾಡು ತೋಳ ಮತ್ತು ಕಕೇಶಿಯನ್ ಶೆಫರ್ಡ್ ತಳಿಯ ಮಿಶ್ರಣವಾಗಿರುವಂತ ತೋಳನಾಯಿ ಎಂದೇ ಕರೆಯಲ್ಪಡುವ ಅಪರೂಪದ ತಳಿಯ ನಾಯಿ 50 ಕೋಟಿ ಬೆಲೆಬಾಳುವಂತದ್ದು ಎನ್ನುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದ ಶ್ವಾನ ಪ್ರಿಯ ಸತೀಶ್ ಅವರಿಗೆ ಇಂದು ಬೆಂಗಳೂರಿನಲ್ಲಿ...

ಸುಂಕ ಹೆಚ್ಚಳ ಸಮರ : ಜಾಗತಿಕವಾಗಿ ಅಮೇರಿಕಾಗೆ ದೊಡ್ಡ ಹೊಡೆತಕ್ಕೆ ಚೀನಾ ಸಜ್ಜು

ಅಮೆರಿಕದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಡೊನಾಲ್ಡ್ ಟ್ರಂಪ್‌ ಜಾಗತಿಕ ಮಟ್ಟದಲ್ಲಿ ಕೆಲ ಆಘಾತಕಾರಿ ಹಾಗೂ ಜನವಿರೋಧಿ ನಿಲುವುಗಳ ಕಾರಣದಿಂದಲೇ ಹೆಚ್ಚು ಸುದ್ದಿಗೆ...

ಟಿವಿ, ಫ್ರಿಜ್, ಮೊಬೈಲ್ ನಂತಹ ಎಲೆಕ್ಟ್ರಾನಿಕ್ ಗೂಡ್ಸ್ ಬೆಲೆಯಲ್ಲಿ ಭಾರೀ ಇಳಿಕೆ ಸಂಭವ.! ಕಾರಣ ಏನು ಗೊತ್ತಾ?

ಭಾರತದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಟಿವಿ, ಫ್ರಿಡ್ಜ್, ಮೊಬೈಲ್ ದರಗಳಲ್ಲಿ ಭಾರೀ ಇಳಿಕೆ ಆಗುವ ಸಂಭವವಿದೆ ಎಂದು ಮಾರ್ಕೆಟಿಂಗ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹಲವು...

ಇಂದಿನಿಂದ ಎಐಸಿಸಿ ಕಾರ್ಯಕಾರಿಣಿ ಸಮಾವೇಶ ; ಮಹತ್ವ, ಅಜೆಂಡಾಗಳು ಏನು?

ಇಂದಿನಿಂದ ಎರಡು ದಿನಗಳ ಕಾಲ ಎಐಸಿಸಿ ಸಮಾವೇಶ ನಡೆಯಲಿದ್ದು, ಗುಜರಾತಿನ ಅಹಮದಾಬಾದ್ ನಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ದೇಶದ ಎಲ್ಲಾ ರಾಜ್ಯದ ಪ್ರಮುಖ ಕಾಂಗ್ರೆಸ್...

ಮತ್ತೇರಿಸುವ ಮುತ್ತಿಗೆ ಇನ್ನು ಅಡೆತಡೆ ಇಲ್ಲ ; ಬೆಂಗಳೂರಿಗೆ ಬರ್ತಾ ಇದೆ “ಸ್ಮೂಚ್ ಕ್ಯಾಬ್”!

ಇದೀಗ ಜೋಡಿಗಳ ಪ್ರಯಾಣ ಸಮಯದಲ್ಲಿ ತಮ್ಮ ಖಾಸಗಿ ಸಮಯ ಕಳೆಯಲು, ಯಾರ ಕಿರಿಕಿರಿ ಇಲ್ಲದೆ ತಮ್ಮ ಸಂಗಾತಿಗೆ ಮುತ್ತಿಡುತ್ತಾ ಸಾಗಲು ಪ್ರಯಾಣದಲ್ಲೇ ಪ್ರಣಯವಾಗಲು ಬೆಂಗಳೂರಿನ...

ಲೇಟೆಸ್ಟ್

ಮನುಸ್ಮೃತಿಯ ಜಾತಿ ವಿಷದ ಕಾರಣಕ್ಕೇ ಮಡಿವಾಳ ಸಮಾಜ ಹಿಂದುಳಿದಿದೆ: ಅಂಬೇಡ್ಕರ್ ಅವರು ಮನುಸ್ಮೃತಿಗೆ ಬೆಂಕಿ ಹಾಕಿ ಸುಟ್ಟಿದ್ದು ಏಕೆ ಎಂದು ನಾವು ಅರಿತುಕೊಳ್ಳಬೇಕು: ಸಿ.ಎಂ ಕರೆ

ಬೆಂಗಳೂರು ಏ 18: ಮಡಿವಾಳ ಸಮುದಾಯದ ಪ್ರಗತಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ: ಮುಖ್ಯವಾಹಿನಿಗೆ ಬರುವ ಪ್ರಯತ್ನ ನಿಮ್ಮಿಂದ ಹೆಚ್ಚೆಚ್ಚು ಆಗಬೇಕು. ಈ ಕಾರಣಕ್ಕೇ ವಿದ್ಯಾಸಿರಿ ಯೋಜನೆಯ ಮೊತ್ತವನ್ನು ಎರಡು ಸಾವಿರ ರೂಪಾಯಿಗೆ ಹೆಚ್ಚಳ...

ಯೆಮೆನ್ ಮೇಲೆ ಅಮೆರಿಕ ವಾಯುದಾಳಿ: 38 ಮಂದಿ ಸಾವು

ಸನಾ: ಯೆಮನ್‌ನ ಪ್ರಮುಖ ಪ್ರದೇಶವಾದ ರಾಸ್ ಇಸಾ ತೈಲ ಬಂದರನ್ನು ಗುರಿಯಾಗಿಸಿಕೊಂಡು ಅಮೆರಿಕ ದಾಳಿ ನಡೆಸಿದೆ. ಅಮೇರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ 38 ಜನರು ಸಾವಿಗೀಡಾಗಿದ್ದಾರೆ. ಇನ್ನೂ 102 ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ...

ಛತ್ತೀಸ್‌ಗಢ: ಆಡಳಿತದೆದುರು ಶರಣಾದ 22 ಮಾವೋವಾದಿಗಳು

ಛತ್ತೀಸ್‌ಗಢ ರಾಜ್ಯವು ಇಂದು ಒಂದು ಪ್ರಮುಖ ಬೆಳವಣಿಗೆಗೆ ಸಾಕ್ಷಿಯಾಗಿದೆ. ಸುಕ್ಮಾ ಜಿಲ್ಲೆಯಲ್ಲಿ ಇಂದು ಸುಮಾರು 22 ಮಾವೋವಾದಿಗಳು ಭದ್ರತಾ ಪಡೆಗಳಿಗೆ ಶರಣಾಗಿದ್ದಾರೆ. ಶರಣಾದವರಲ್ಲಿ ಒಂಬತ್ತು ಮಹಿಳೆಯರು ಸೇರಿದ್ದಾರೆ. 22 ಮಾವೋವಾದಿಗಳಲ್ಲಿ 12 ಜನರ ಮೇಲೆ...

ಪತ್ರಕರ್ತೆ ಶ್ವೇತಾ ದಂಡಪಾಣಿ ಅವರ ‘ಮೊಲೆಗಳು’  (ಅನುವಾದ ಬಿ.ವಿ.ಭಾರತಿ)  ಕವಿತೆಯಾದರೂ ನಿಮ್ಮ ಕಣ್ತೆರಸಲಿ

ಮೊಲೆಗಳು ಇವುಗಳಿರುವುದು ನನ್ನ ಗಮನಕ್ಕೆ ಬಂದಿದ್ದು ಕೆಟ್ಟ ಅಳತೆಯ ಬ್ರಾ ನನ್ನ ಮೇಲೆ ಹೇರಲ್ಪಟ್ಟಾಗ,ಅವು ಇಲ್ಲವಾಗಲೆಂದು ತಿಂಗಳುಗಟ್ಟಳೆ ಪ್ರಾರ್ಥಿಸುವಾಗ,ಏಕೆಂದರೆ ಅವು ನನಗೆ ಅಡ್ಡಗಾಲಾಗುತ್ತಿದ್ದವು, ಆಟ, ಬಟ್ಟೆ ಮತ್ತು ಮಾಮೂಲಿನಂತೆ ಆರಾಮವಾಗಿ ಇರುವುದಕ್ಕೆಇದ್ದಕ್ಕಿದ್ದಂತೆ ಪ್ರತಿದಿನವೂ...

ತಮಿಳುನಾಡು ಎಂದಿಗೂ ದೆಹಲಿ ಆಡಳಿತಕ್ಕೆ ಮಣಿಯುವುದಿಲ್ಲ: ಎಂ.ಕೆ. ಸ್ಟಾಲಿನ್

ಚೆನ್ನೈ: ತಮಿಳುನಾಡು ಎಂದಿಗೂ ದೆಹಲಿ ಆಡಳಿತಕ್ಕೆ ಮಣಿಯುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕೇಂದ್ರ ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದಾರೆ. 2026ರಲ್ಲಿ ತಮಿಳುನಾಡಿನಲ್ಲಿ ಸರ್ಕಾರ ರಚಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ...

ಸಮಾಧಾನ ಸಾವಧಾನ ಮೊಲೆಯ ಮಾತಿನಿಂದ ನಿಮ್ಮ ಭಾಷೆಯ ಮಡಿ ಮೈಲಿಗೆಯಾಗುವುದಿಲ್ಲ

ಸಮಾಧಾನ ಸಾವಧಾನಮೊಲೆಯ ಮಾತಿನಿಂದ ನಿಮ್ಮ ಭಾಷೆಯಮಡಿ ಮೈಲಿಗೆಯಾಗುವುದಿಲ್ಲಯೋನಿಯ ಕವಿತೆಯಿಂದ ನಿಮ್ಮ ಕಣ್ಣುಮಬ್ಬು ಕುರುಡಾಗುವುದಿಲ್ಲಸಮಾಧಾನ ಸಾವಧಾನ ಸೋಷಿಯಲ್ ಮೀಡಿಯಾವು ಈಚಿನ ಕೆಲವು ವರ್ಷಗಳಲ್ಲಿ ಎಲ್ಲೋ ಯಾರೋ ಶುರು ಮಾಡುವ ಒಂದು ಸಣ್ಣ ವಿಚಾರಕ್ಕೆ ಬಹುದೊಡ್ಡನಾದ ಪ್ರತಿಕ್ರಿಯೆಯನ್ನು...

ಸತ್ಯ-ಶೋಧ

You cannot copy content of this page