ಛತ್ತೀಸ್ಗಢ : ಆನೆಗಳು ದಾಳಿ ಮಾಡಿರುವ ಕಾರಣ ಇಬ್ಬರು ಮೃತ ಪಟ್ಟಿರುವ ಘಟನೆ ಸೂರಜ್‌ಪುರದ ಪ್ರೇಮನಗರದಲ್ಲಿ ನಡೆದಿದೆ.
ಸೂರಜ್‌ಪುರದ ಪ್ರೇಮ್‌ನಗರದಲ್ಲಿ ಇಂದು ಓರ್ವ ಮಹಿಳೆ ಮತ್ತು ಪುರುಷ ಮೇಲೆ ಆನೆಗಳು ದಾಳಿ ನಡೆಸಿದ್ದು ಘಟನೆಯಲ್ಲಿ ಸಿಲುಕಿದ ಇಬ್ಬರೂ ಮೃತ ಪಟ್ಟಿದ್ದಾರೆ. ವಿಷಯ ತಿಳಿದ ಅರಣ್ಯ ಸಿಬ್ಬಂದಿ ಪರಿಶೀಲನೆ ಕೈಗೊಂಡಿದ್ದಾರೆ ಎಂದು ಅಲ್ಲಿನ ವ್ಯಾಪ್ತಿಯ ಅರಣ್ಯ ರಕ್ಷಕ ರಾಮಚಂದ್ರ ಪ್ರಜಾಪತಿಯವರು ಮಾಹಿತಿ ನೀಡಿದ್ದಾರೆ.