ಕ್ರಿಶ್ಚಿಯನ್‌ ಅಲ್ಲದವರು ಚರ್ಚಿಗೆ ಬಂದರೆ ಮುಂದೆ ಎದುರಾಗಬಹುದಾದ ಅಪಾಯಗಳಿಗೆ ಅವರೇ ಹೊಣೆ: ಛತ್ತೀಸ್‌ಗಢದ 10ಕ್ಕೂ ಹೆಚ್ಚು ಚರ್ಚ್‌ಗಳಲ್ಲಿ ಎಚ್ಚರಿಕೆ ಬೋರ್ಡ್

ರಾಯ್‌ಪುರ: ಮತಾಂತರದ ಆರೋಪಗಳು ಹಾಗೂ ಹಿಂದುತ್ವ ಸಂಘಟನೆಗಳ ತೀವ್ರ ವಿರೋಧ, ಗಲಾಟೆಯ ಭೀತಿಯ ಹಿನ್ನೆಲೆಯಲ್ಲಿ ಛತ್ತೀಸ್‌ಗಢದ ಧಮ್ತರಿ ಜಿಲ್ಲೆಯ ಹತ್ತಕ್ಕೂ ಹೆಚ್ಚು ಚರ್ಚ್‌ಗಳು ತಮ್ಮ ಆವರಣದ...

ಫಾರ್ಮ್ 7 ದುರ್ಬಳಕೆ ಮಾಡಿಕೊಂಡು ಕರ್ನಾಟಕದಲ್ಲಿ 21,000 ಮುಸ್ಲಿಂ ಮತಗಳನ್ನು ಅಳಿಸುವ ಪ್ರಯತ್ನ ನಡೆಯುತ್ತಿದೆ: ಪ್ರಕಾಶ್ ರಾಜ್ ಆರೋಪ

ಹೊಸಪೇಟೆ: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು 'ಫಾರ್ಮ್ 7' ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು...

ಅಂಕಣಗಳು

ರಸ್ತೆ ಅಪಘಾತದಲ್ಲಿ ಪಾದಚಾರಿಗಳು ಮೃತಪಟ್ಟರೆ ಗುತ್ತಿಗೆದಾರರೇ ಹೊಣೆ: ಕಳಪೆ ರಸ್ತೆಗಳ ವಿರುದ್ಧ ಒಡಿಶಾ ಸರ್ಕಾರದ ಕರಡು ನಿಯಮಾವಳಿ

ಭುವನೇಶ್ವರ: ದೋಷಪೂರಿತ ವಿನ್ಯಾಸ, ಕಳಪೆ ಗುಣಮಟ್ಟದ ನಿರ್ಮಾಣ ಹಾಗೂ ಸರಿಯಾದ ನಿರ್ವಹಣೆಯ...

ದಶಕದಲ್ಲೇ ಮೊದಲ ಬಾರಿಗೆ ಭಾರತದಲ್ಲಿ ಎಲ್‌ಪಿಜಿ ಸಂಪರ್ಕಗಳ ಸಂಖ್ಯೆ ಇಳಿಕೆ

ದೆಹಲಿ: ಭಾರತದಲ್ಲಿ ಕಳೆದ ಒಂದು ದಶಕದಲ್ಲೇ ಮೊದಲ ಬಾರಿಗೆ ಎಲ್‌ಪಿಜಿ ಸಿಲಿಂಡರ್...

ಭಿನ್ನಮತಕ್ಕೆ ಕಾರಣವಾದ ಎಸ್‌ಐಆರ್ ವಿವಾದ: ಚಿರಾಗ್ ಪಾಸ್ವಾನ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಟಿಡಿಪಿ, ಆರ್‌ಎಲ್‌ಎಂ

ದೆಹಲಿ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳ ವರದಿಗಳು ಹೊರಬಿದ್ದ ಬೆನ್ನಲ್ಲೇ, ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳು...

ಸಿಇಸಿ ಜ್ಞಾನೇಶ್ ಕುಮಾರ್ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಸ್ವತಂತ್ರ ತನಿಖೆಗೆ ಆಗ್ರಹ

ದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ತೆಗೆದುಕೊಂಡಿರುವ ಏಕಪಕ್ಷೀಯ ನಿರ್ಧಾರಗಳು ಹಾಗೂ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)...

ಕ್ರಿಶ್ಚಿಯನ್‌ ಅಲ್ಲದವರು ಚರ್ಚಿಗೆ ಬಂದರೆ ಮುಂದೆ ಎದುರಾಗಬಹುದಾದ ಅಪಾಯಗಳಿಗೆ ಅವರೇ ಹೊಣೆ: ಛತ್ತೀಸ್‌ಗಢದ 10ಕ್ಕೂ ಹೆಚ್ಚು ಚರ್ಚ್‌ಗಳಲ್ಲಿ ಎಚ್ಚರಿಕೆ ಬೋರ್ಡ್

ರಾಯ್‌ಪುರ: ಮತಾಂತರದ ಆರೋಪಗಳು ಹಾಗೂ ಹಿಂದುತ್ವ ಸಂಘಟನೆಗಳ ತೀವ್ರ ವಿರೋಧ, ಗಲಾಟೆಯ ಭೀತಿಯ ಹಿನ್ನೆಲೆಯಲ್ಲಿ ಛತ್ತೀಸ್‌ಗಢದ ಧಮ್ತರಿ ಜಿಲ್ಲೆಯ ಹತ್ತಕ್ಕೂ ಹೆಚ್ಚು ಚರ್ಚ್‌ಗಳು ತಮ್ಮ...

ಫಾರ್ಮ್ 7 ದುರ್ಬಳಕೆ ಮಾಡಿಕೊಂಡು ಕರ್ನಾಟಕದಲ್ಲಿ 21,000 ಮುಸ್ಲಿಂ ಮತಗಳನ್ನು ಅಳಿಸುವ ಪ್ರಯತ್ನ ನಡೆಯುತ್ತಿದೆ: ಪ್ರಕಾಶ್ ರಾಜ್ ಆರೋಪ

ಹೊಸಪೇಟೆ: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು 'ಫಾರ್ಮ್ 7' ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ...

ಆರೋಗ್ಯ

ರಾಜಕೀಯ

ವಿದೇಶ

ಗಾಜಾ ನರಮೇಧದ ಆರೋಪ ಶತಮಾನದ ಅತಿದೊಡ್ಡ ಸುಳ್ಳು: ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆ

ನ್ಯೂಯಾರ್ಕ್: ಗಾಜಾದಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿದೆ ಎಂಬ ಆರೋಪಗಳನ್ನು ಕಟುವಾಗಿ ತಳ್ಳಿಹಾಕಿರುವ...

ಭಾರತ – ಪಾಕ್ ಸೇರಿ 8 ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಪುನರುಚ್ಚರಿಸಿದ ಟ್ರಂಪ್; ಭಾರತಕ್ಕೆ 100% ಸುಂಕದ ಬೆದರಿಕೆ

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ...

ರಷ್ಯಾ ಸಂಸತ್ ಚುನಾವಣೆಯಲ್ಲಿ 355ಕ್ಕೂ ಹೆಚ್ಚು ಸ್ಥಾನ ಗೆದ್ದು – ದಾಖಲೆ ಬರೆದ ಪುಟಿನ್

ಮಾಸ್ಕೋ: ಉಕ್ರೇನ್‌ ವಿರುದ್ಧ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭವಾದ ನಂತರ ನಡೆದ...

ಗ್ರೀನ್‌ಲ್ಯಾಂಡ್‌ನ ಭದ್ರತೆ ಮತ್ತು ನಿಯಂತ್ರಣ ಅಮೆರಿಕಕ್ಕೆ: ಡೆನ್ಮಾರ್ಕ್ ಜತೆ ‘ಶಾಶ್ವತ ಐತಿಹಾಸಿಕ ಒಪ್ಪಂದ’ ಘೋಷಿಸಿದ ಡೊನಾಲ್ಡ್ ಟ್ರಂಪ್

ಗ್ರೀನ್‌ಲ್ಯಾಂಡ್‌ನ ಸಂಪೂರ್ಣ ಭದ್ರತೆ ಹಾಗೂ ರಕ್ಷಣಾ ಅಗತ್ಯತೆಗಳ ಶಾಶ್ವತ ನಿಯಂತ್ರಣವನ್ನು ಯುನೈಟೆಡ್...

ಪಾಕಿಸ್ತಾನದ ಮಸೀದಿಯ ಮೇಲೆ ಬಾಂಬ್ ದಾಳಿ – ಕನಿಷ್ಠ 16 ಜನರು ದುರ್ಮರಣ

ಪಾಕಿಸ್ತಾನದ ಪ್ರಕ್ಷುಬ್ಧ ವಾಯುವ್ಯದಲ್ಲಿ ಮಸೀದಿಯಲ್ಲಿ ನಡೆದ ಬಾಂಬ್ ದಾಳಿ ಮತ್ತು ನಂತರದ...

ರಷ್ಯಾದಿಂದ ತೈಲ ಆಮದು: ಭಾರತದ ಸರಕುಗಳ ಮೇಲೆ ಶೇ. 100ರಷ್ಟು ಸುಂಕ ವಿಧಿಸುವ ಮಸೂದೆಗೆ ಅಮೆರಿಕ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅನುಮೋದನೆ

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಆರ್ಥಿಕ...

ಕೇರಳ ಮಹಿಳಾ ವ್ಲಾಗರ್ ಗೆ ಸಂಕಷ್ಟ ಅಫ್ಘಾನಿಸ್ತಾನದಲ್ಲಿ – ಮುಜಾಹಿದ್ದೀನ್‌ಗಳಿಂದ ಬಂಧನ

ಕೊಚ್ಚಿ: ಅಫ್ಗಾನಿಸ್ತಾನದಲ್ಲಿದ್ದು ಹಲವು ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದ ಕೇರಳಂನ ಜನಪ್ರಿಯ ಮಹಿಳಾ...

ಬ್ರಿಕ್ಸ್‌ ಶೃಂಗಸಭೆ : ದೆಹಲಿ ಬಡತನ ಮರೆಮಾಚಲು ಹರಸಾಹಸ – ಕೊಳೆಗೇರಿಗಳಿಗೆ ಪರದೆ ಹಾಕ್ತಿದ್ದಾರೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಆಯೋಜನೆಗೊಂಡಿರುವ ಬ್ರಿಕ್ಸ್‌ ಶೃಂಗಸಭೆಗೆ (BRICS...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಫಾರ್ಮ್ 7 ದುರ್ಬಳಕೆ ಮಾಡಿಕೊಂಡು ಕರ್ನಾಟಕದಲ್ಲಿ 21,000 ಮುಸ್ಲಿಂ ಮತಗಳನ್ನು ಅಳಿಸುವ ಪ್ರಯತ್ನ ನಡೆಯುತ್ತಿದೆ: ಪ್ರಕಾಶ್ ರಾಜ್ ಆರೋಪ

ಹೊಸಪೇಟೆ: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)...

ರಸ್ತೆ ಅಪಘಾತದಲ್ಲಿ ಪಾದಚಾರಿಗಳು ಮೃತಪಟ್ಟರೆ ಗುತ್ತಿಗೆದಾರರೇ ಹೊಣೆ: ಕಳಪೆ ರಸ್ತೆಗಳ ವಿರುದ್ಧ ಒಡಿಶಾ ಸರ್ಕಾರದ ಕರಡು ನಿಯಮಾವಳಿ

ಭುವನೇಶ್ವರ: ದೋಷಪೂರಿತ ವಿನ್ಯಾಸ, ಕಳಪೆ ಗುಣಮಟ್ಟದ ನಿರ್ಮಾಣ ಹಾಗೂ ಸರಿಯಾದ ನಿರ್ವಹಣೆಯ...

ಮೀಡಿಯಾ

ಸುಡುಗಾಡು ಸಿದ್ಧರ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸಲು – ಅಲೆಮಾರಿ ಜಾಗೃತ ಸಂಘ ಒತ್ತಾಯ

ಹಟ್ಟಿ ಚಿನ್ನದ ಗಣಿ ಸೆ.25: ಪಾಮನಕಲ್ಲೂರು ಕ್ರಾಸ್ ಹತ್ತಿರ ಮೂವತ್ತು ವರ್ಷಗಳಿಂದ...

ಪೌರ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಸಚಿವ ಸಂಪುಟ ಉಪ ಸಮಿತಿ ರಚನೆ – ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು:  “ಶ್ರಮದಲ್ಲೇ ಶಿವನನ್ನು ಕಾಣುವ ನಿತ್ಯ ನೈರ್ಮಲ್ಯಗಾರರು ಪೌರ ಕಾರ್ಮಿಕರು (Civic...

ಪೌರಕಾರ್ಮಿಕರು ದೇಶದ ನೈಜ ನಿರ್ಮಾತೃಗಳು ಹಾಗೂ ಆರೋಗ್ಯವನ್ನು ಕಾಪಾಡುವ ಕಾಯಕಯೋಗಿಗಳು – ಸಿಎಂ ಡಿಕೆ ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೌರ ಕಾರ್ಮಿಕರ ಸಮವಸ್ತ್ರ ಧರಿಸಿ ಕಾರ್ಯಕ್ರಮದಲ್ಲಿ...

ನಕಲಿ ಔಷಧಿ ದಂಧೆ ಖಾಸಗಿ ಆಸ್ಪತ್ರೆಗಳು ಭಾಗಿ, ಪಟ್ಟಿ ನಮ್ಮಲ್ಲಿದೆ – ಸಚಿವ ಯು.ಟಿ. ಖಾದರ್

ಬೆಂಗಳೂರು: ರಾಜ್ಯದ ಆಸ್ಪತ್ರೆಗಳಲ್ಲಿ ನಕಲಿ ಹಾಗೂ ಕಳಪೆ ಮಟ್ಟದ ಔಷಧಿಗಳನ್ನು (Fake...

ಸಚಿವ ಮಧು ಬಂಗಾರಪ್ಪ ಆಪ್ತರಿಂದ ಹಣಕ್ಕೆ ಬೇಡಿಕೆ – SBUDA ಅಧ್ಯಕ್ಷ ಸುಂದರೇಶ್ ಆರೋಪ

ಶಿವಮೊಗ್ಗ: ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ...

ಜನ-ಗಣ-ಮನ

ಫಾರ್ಮ್ 7 ದುರ್ಬಳಕೆ ಮಾಡಿಕೊಂಡು ಕರ್ನಾಟಕದಲ್ಲಿ 21,000 ಮುಸ್ಲಿಂ ಮತಗಳನ್ನು ಅಳಿಸುವ ಪ್ರಯತ್ನ ನಡೆಯುತ್ತಿದೆ: ಪ್ರಕಾಶ್ ರಾಜ್ ಆರೋಪ

ಹೊಸಪೇಟೆ: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)...

ರಸ್ತೆ ಅಪಘಾತದಲ್ಲಿ ಪಾದಚಾರಿಗಳು ಮೃತಪಟ್ಟರೆ ಗುತ್ತಿಗೆದಾರರೇ ಹೊಣೆ: ಕಳಪೆ ರಸ್ತೆಗಳ ವಿರುದ್ಧ ಒಡಿಶಾ ಸರ್ಕಾರದ ಕರಡು ನಿಯಮಾವಳಿ

ಭುವನೇಶ್ವರ: ದೋಷಪೂರಿತ ವಿನ್ಯಾಸ, ಕಳಪೆ ಗುಣಮಟ್ಟದ ನಿರ್ಮಾಣ ಹಾಗೂ ಸರಿಯಾದ ನಿರ್ವಹಣೆಯ...

ವಿಶೇಷ

ಧೂಮಕೇತುವನ್ನು ಕಂಡುಹಿಡಿದಿದ್ದಕ್ಕೆ ಶಿಕ್ಷೆಗೊಳಗಾದ ಭಾರತೀಯ ಖಗೋಳ ವಿಜ್ಞಾನಿ

ಒಬ್ಬ ಖಗೋಳ ವಿಜ್ಞಾನಿ ಹೊಸ ಧೂಮಕೇತುವನ್ನು ಪತ್ತೆಹಚ್ಚಿದರೆ ಅದು ಅವರ ವೃತ್ತಿಜೀವನದ ಹೆಮ್ಮೆಯ ಕ್ಷಣವಾಗಿರಬೇಕು. ಅದರಲ್ಲೂ ಆ ಧೂಮಕೇತುವಿಗೆ ಅವರದೇ ಹೆಸರು ಬಂದರೆ, ಅದು ಜೀವಮಾನವಿಡೀ ನೆನಪಿನಲ್ಲಿ ಉಳಿಯುವ ಸಾಧನೆ.ಆದರೆ ಭಾರತದ ಖ್ಯಾತ ಖಗೋಳ ವಿಜ್ಞಾನಿ ಮನಲಿ ಕಲ್ಲಾಟ್ ವೈನು...

ಮತದಾರರ ಪಟ್ಟಿಯ ಸಣ್ಣ ವ್ಯತ್ಯಾಸ; ನಿವೃತ್ತ ಐಎಎಸ್ ಅಧಿಕಾರಿ ಎಬಿ ಇಬ್ರಾಹಿಂ ಗೆ ಚುನಾವಣಾ ಆಯೋಗ ನೋಟಿಸ್

"..35 ವರ್ಷ ನಾಗರಿಕ ಸೇವೆಯಲ್ಲಿ ಇದ್ದ ಎ ಬಿ ಇಬ್ರಾಹಿಂ ಅವರಿಗೆ ನೋಟೀಸಿನಲ್ಲಿ ನಮೂದಿಸಿರುವ "ಸರಕಾರಿ ನೌಕರರಿಗೆ ಸುಳ್ಳು ಮಾಹಿತಿ ನೀಡುವುದು ಕ್ರಿಮಿನಲ್ ಅಪರಾಧ"ದ...

ಟಾಕ್ಸಿಕ್ “ಟಿಕೆಟ್” ಬಾಲಕ ಕಬೀರ್ ಪಹ್ವಾ

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಬಾಲ ನಟ ಕಬೀರ್ ಪಹ್ವಾ ಬಗ್ಗೆ ತಿಳಿದುಕೊಳ್ಳಬೇಕಾದ ಒಂದಷ್ಟು ವಿಷಯಗಳಿವೆ, ಬನ್ನಿ ಇವರ ಬಗ್ಗೆ ತಿಳಿಯೋಣ.....

ಗಾಯತ್ರಿ ಶಾಂತೇಗೌಡ ಹಾಗೂ ಎಂ ಕೆ ಪ್ರಾಣೇಶ್ ಪ್ರಕರಣ: ತೀರ್ಪಿನ ನಂತರವೂ ಉಳಿದೇ ಹೋದ ಕೆಲವು ಪ್ರಶ್ನೆಗಳು

ಈ ತೀರ್ಪು ಚುನಾವಣಾ ಕಾನೂನು, ನ್ಯಾಯಾಂಗದ ವಿಳಂಬ, ಸಾರ್ವಜನಿಕ ಹಣದ ದುರ್ಬಳಕೆ, ರಾಜಕೀಯ ನೈತಿಕತೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಪಕ್ಷದ...

ಬೆಂಗಳೂರು ಮುಖ್ಯ ಪೋಸ್ಟ್ ಆಫೀಸ್‌ನಲ್ಲಿ ಫಿಲಾಟೆಲಿ ಪಾಸ್‌ಪೋರ್ಟ್‌ಗೆ ಬೆಳಗ್ಗೆಯೇ ಸಾಲುಗಟ್ಟಿ ನಿಂತ ಯುವಕರು

ಬೆಂಗಳೂರು : ಪ್ರವಾಸ, ಪರಂಪರೆ ಮತ್ತು ಅಂಚೆ ಸಂಗ್ರಹವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಇಂಡಿಯಾ ಪೋಸ್ಟ್‌ನ 'ಕರ್ನಾಟಕ ಫಿಲಾಟೆಲಿ ಪಾಸ್‌ಪೋರ್ಟ್- ವರ್ಶನ್ 3.0' ಬಿಡುಗಡೆಗೆ...

ಲೇಟೆಸ್ಟ್

500 ಬೆದರಿಕೆ ಕರೆಗಳು ಬಂದಿವೆ: ಕುನಾಲ್ ಕಾಮ್ರಾ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಗ್ಗೆ ಸ್ಟ್ಯಾಂಡ್-ಅಪ್ ಕಮೆಡಿಯನ್ ಕುನಾಲ್ ಕಾಮ್ರಾ ಮಾಡಿದ್ದ ತಮಾಷೆಗಳು ಭಾರಿ ಕೋಲಾಹಲಕ್ಕೆ ಕಾರಣವಾಗಿವೆ. ಅವರು ಮತ್ತೊಮ್ಮೆ ಶಿಂಧೆ ಕುರಿತು ಹೇಳಿಕೆ ನೀಡಿದ್ದು, ಮಿತ್ರ ಪಕ್ಷ ಬಿಜೆಪಿಗೆ ಶಿಂಧೆಯನ್ನು...

BIG NEWS : ರಾಜ್ಯದಲ್ಲಿ HSRP ನಂಬರ್ ಪ್ಲೇಟ್ ಅಳವಡಿಕೆಗೆ ಮಾರ್ಚ್ 31 ಕೊನೆಯ ದಿನ

ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಹಲವು ಬಾರಿ ಗಡುವು ವಿಸ್ತರಣೆ ಮಾಡಿದ ನಂತರ ಈಗ ಕಟ್ಟ ಕೊನೆಯ ಬಾರಿಗೆ ಕೊನೆಯ ದಿನಾಂಕ ಸಿಕ್ಕಿದೆ. ಇದೀಗ ಮಾರ್ಚ್ 31 ರ ಒಳಗೆ HSRP...

ಅತ್ಯಾಚಾರ ಪ್ರಕರಣದ ಕುರಿತು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ವ್ಯಾಖ್ಯಾನ: ಇಂದು ಸುಪ್ರೀಂ ಕೋರ್ಟ್‌ನಲ್ಲಿ ಸುಮೋಟೋ ವಿಚಾರಣೆ

ದೆಹಲಿ: ಪೈಜಾಮಾದ ಲಾಡಿ ಎಳೆಯುವುದು ಮತ್ತು ಸ್ತನಗಳನ್ನು ಮುಟ್ಟುವುದು ಅತ್ಯಾಚಾರ ಅಪರಾಧದ ಅಡಿಯಲ್ಲಿ ಬರುವುದಿಲ್ಲ ಎಂಬ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ವಿವಾದಾತ್ಮಕ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ. ನ್ಯಾಯಮೂರ್ತಿ ಬಿ.ಆರ್. ಅವರ...

ಹನಿಟ್ರಾಪ್ ಪ್ರಕರಣ; ಇಂದು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ

ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ಪ್ರಕರಣ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇಲ್ಲಿಯವರೆಗೂ ವಿಧಾನಸೌಧದ ಮೊಗಸಾಲೆಯಲ್ಲೇ ಗಿರಕಿ ಹೊಡೆಯುತ್ತಿದ್ದ ಹನಿಟ್ರಾಪ್ ಪ್ರಕರಣ ಈಗ ಸುಪ್ರೀಂ ಕೋರ್ಟ್...

ಯುಪಿ ಸರ್ಕಾರದ ಬುಲ್ಡೋಜರ್‌ ನ್ಯಾಯದ ಕುರಿತು ಆಘಾತ ವ್ಯಕ್ತಪಡಿಸಿದ ಸುಪ್ರೀಂ: ಸಹಜ ನ್ಯಾಯದ ತತ್ವಗಳನ್ನು ಗೌರವಿಸುವುದು ಸೂಕ್ತ ಎಂದ ಕೋರ್ಟ್

ದೆಹಲಿ: 2021ರಲ್ಲಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನೋಟಿಸ್ ನೀಡಿದ ಒಂದೇ ದಿನದೊಳಗೆ ವಕೀಲರು, ಪ್ರಾಧ್ಯಾಪಕರು ಮತ್ತು ಇತರ ಮೂವರ ವಸತಿ ಮನೆಗಳನ್ನು ರಾಜ್ಯ ಸರ್ಕಾರ ನೆಲಸಮಗೊಳಿಸಿದ ಬಗ್ಗೆ ಸುಪ್ರೀಂ ಕೋರ್ಟ್ ಆಘಾತ ವ್ಯಕ್ತಪಡಿಸಿದೆ. "ನೋಟಿಸ್...

ತಮಿಳುನಾಡಿನಲ್ಲಿ ಬಿಜೆಪಿ, ಎಐಎಡಿಎಂಕೆ ಮೈತ್ರಿ ; ಅಣ್ಣಾಮಲೈ ಸೈಡಿಗಿಟ್ಟ ಬಿಜೆಪಿ

ಕೇಂದ್ರ ಸರ್ಕಾರ ಕೈಗೊಳ್ಳಲಿರುವ ಕ್ಷೇತ್ರ ಪುನರ್ ವಿಂಗಡಣೆ, ರಾಜ್ಯಪಾಲರ ನಡುವಿನ ಮುಸುಕಿನ ಗುದ್ದಾಟ, ತಮಿಳುನಾಡು ಸರ್ಕಾರ ತಿರಸ್ಕರಿಸಿದ ರೂಪಾಯಿ ಲೋಗೋ, ತ್ರಿಭಾಷಾ ಸೂತ್ರದ ವಿರುದ್ಧದ ತಂತ್ರಗಾರಿಕೆಯಂತಹ ಬಿಜೆಪಿ ಮತ್ತು ತಮಿಳುನಾಡು ಆಡಳಿತ ಪಕ್ಷ...

ಸತ್ಯ-ಶೋಧ