Wednesday, January 7, 2026

ಸತ್ಯ | ನ್ಯಾಯ |ಧರ್ಮ

ವಿದ್ಯಾರ್ಥಿನಿಯರಿಗೆ  ಗುಡ್‌ನ್ಯೂಸ್‌ ನೀಡಿದ ಸರ್ಕಾರ ಮುಟ್ಟಿನ ಕಪ್‌ಗಳನ್ನು (Menstrual cup) ನೀಡಲು ನಿರ್ಧರ

ಬೆಂಗಳೂರು : ರಾಜ್ಯ ಸರ್ಕಾರ ಶಾಲಾ-ಕಾಲೇಜು ವಿದ್ಯಾರ್ಥಿನಿಯರ ಮುಟ್ಟಿನ ಸಮಸ್ಯೆಗೆ ಸಂಬಂಧಿಸಿ...

Ksrtc ರಾಜಹಂಸ ಬಸ್ ದರ ಇಳಿಕೆ – ಮಾಹಿತಿಗಾಗಿ ಕ್ಲಿಕ್‌ ಮಾಡಿ

ಮಡಿಕೇರಿ : ಪ್ರಯಾಣಿಕರ ಅನುಕೂಲಕ್ಕಾಗಿ 2026 ರ ಜನವರಿ, 05 ರಿಂದ ಜಾರಿಗೆ...

ಹೊನ್ನಾವರ: ಗೇರುಸೊಪ್ಪ–ಸುಳೆಮುರ್ಕಿ ಕ್ರಾಸ್ ಬಳಿ ಕಾರು ಪಲ್ಟಿ; ಇಬ್ಬರು ಸಜೀವ ದಹನ

ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಗೇರುಸೊಪ್ಪ–ಸುಳೆಮುರ್ಕಿ ಕ್ರಾಸ್ ಸಮೀಪ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸಜೀವ ದಹನವಾಗಿರುವ...

ಸಿದ್ದರಾಮಯ್ಯನವರದು ಸುದೀರ್ಘ ಅವಧಿಯ ದುರಾಡಳಿತದ ಕಾಲ: ಜೆಡಿಎಸ್ ತೀವ್ರ ವಾಗ್ದಾಳಿ

ಜೆಡಿಎಸ್ ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಮುಖ್ಯಮಂತ್ರಿಗಳ ವಿರುದ್ಧ 10 ಪ್ರಮುಖ ಆರೋಪಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು...

ಅಂಕಣಗಳು

ಗಂಡ ತಾನು ಹೆಂಡತಿಗೆ ಕೊಟ್ಟ ಹಣಕ್ಕೆ ಲೆಕ್ಕ ಕೇಳುವುದು ‘ಕ್ರೌರ್ಯ’ವಲ್ಲ: ಸುಪ್ರಿಂ ಕೋರ್ಟ್

ಪತಿಯು ಕೇವಲ ಆರ್ಥಿಕವಾಗಿ ಆಧಿಪತ್ಯದ ಧೋರಣೆ ತೋರುವುದನ್ನು 'ವೈವಾಹಿಕ ಕ್ರೌರ್ಯ' ಎಂದು...

ಪತಿಯ ಒಪ್ಪಿಗೆಯಿಲ್ಲದೆ ಗರ್ಭಪಾತಕ್ಕೆ ಮಹಿಳೆಗೆ ಹಕ್ಕು: ಪಂಜಾಬ್–ಹರಿಯಾಣ ಹೈಕೋರ್ಟ್ ಮಹತ್ವದ ತೀರ್ಪು

ಚಂಡೀಗಢ: ವಿವಾಹಿತ ಮಹಿಳೆಯ ಗರ್ಭಪಾತದ ವಿಷಯದಲ್ಲಿ ಪತಿಯ ಒಪ್ಪಿಗೆಯಿಗಿಂತ ಮಹಿಳೆಯ ಸ್ವಂತ...

ಅಪ್ರಾಪ್ತ ಮಕ್ಕಳ ಮದುವೆ ತಡೆಗೆ ಕಠಿಣ ಶಿಕ್ಷೆ ಅಗತ್ಯ: ಹೈಕೋರ್ಟ್

ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆ ಮಾಡಿಸುವ ಹಾಗೂ ಅದಕ್ಕೆ ಕುಮ್ಮಕ್ಕು ನೀಡುವ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಹೈಕೋರ್ಟ್...

ನೀವು ದೇವರನ್ನೂ ಬಿಡಲಿಲ್ಲ!: ಶಬರಿಮಲೆ ಚಿನ್ನದ ಕಳ್ಳತನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಚಾಟಿ

ಶಬರಿಮಲೆ ದೇವಸ್ಥಾನದ ಚಿನ್ನದ ಲೇಪಿತ ತಾಮ್ರದ ವಸ್ತುಗಳು ಮತ್ತು ಕಲಾಕೃತಿಗಳ ದುರುಪಯೋಗಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. "ನೀವು ದೇವರನ್ನೂ ಬಿಡಲಿಲ್ಲ;...

ಬಿಟ್ ಕಾಯಿನ್ ಪ್ರಕರಣ : ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಹಾಗೂ ರಾಜೇಶ್ ಸತಿಜಾ ಅವರಿಗೆ ಇಡಿ ಸಮನ್ಸ್

ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಆರೋಪಪಟ್ಟಿಯನ್ನು ಪರಿಗಣಿಸಿದ ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಉದ್ಯಮಿ ರಾಜ್ ಕುಂದ್ರಾ ಹಾಗೂ ದುಬೈ ಮೂಲದ ಉದ್ಯಮಿ ರಾಜೇಶ್ ಸತಿಜಾ...

ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶರ್ಜೀಲ್ ಇಮಾಮ್‌ಗೆ ಜಾಮೀನು ನಿರಾಕರಣೆ; ಐವರಿಗೆ ಮುಕ್ತಿ

ಸುಪ್ರೀಂ ಕೋರ್ಟ್ ಇಂದು 2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದ್ದು, ಕಾರ್ಯಕರ್ತರಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್...

ಆರೋಗ್ಯ

ರಾಜಕೀಯ

ವಿದೇಶ

‘ತಾಕತ್ತಿದ್ರೆ ಬಂದು ನನ್ನನ್ನು ಬಂಧಿಸು’: ಟ್ರಂಪ್‌ಗೆ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೊ ಸವಾಲು

ವೆನೆಜುವೆಲಾ ಅಧ್ಯಕ್ಷ ಮಡುರೊ ಅವರನ್ನು ಅಮೆರಿಕದ ಪಡೆಗಳು ಅಪಹರಿಸಿದ ರೀತಿಯನ್ನೇ ಖಂಡಿಸಿರುವ...

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ: 18 ದಿನಗಳಲ್ಲಿ ಆರು ಬಲಿ!

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಗಳು ತೀವ್ರಗೊಂಡಿವೆ. ಹಿಂದೂ ಪತ್ರಕರ್ತನೊಬ್ಬನನ್ನು ಗುಂಡಿಕ್ಕಿ...

ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ: ಹಿಂದೂ ಪತ್ರಕರ್ತನ ಗುಂಡಿಕ್ಕಿ ಹತ್ಯೆ, ವಿಧವೆಯ ಮೇಲೆ ಸಾಮೂಹಿಕ ಅತ್ಯಾಚಾರ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಭದ್ರತೆಯು ಗಾಳಿಯಲ್ಲಿನ ದೀಪದಂತಾಗಿದೆ. ಸೋಮವಾರ ಸಂಜೆ ಜೆಸ್ಸೋರ್ ಜಿಲ್ಲೆಯಲ್ಲಿ...

ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಓಹಿಯೋ ನಿವಾಸದ ಮೇಲೆ ಗುಂಡಿನ ದಾಳಿ; ಶಂಕಿತ ವಶಕ್ಕೆ

ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಓಹಿಯೋದಲ್ಲಿನ ನಿವಾಸದ ಮೇಲೆ ಸೋಮವಾರ...

ವೆನೆಜುವೆಲಾದಲ್ಲಿ ಮತ್ತೆ ಸೇನಾ ದಾಳಿ ಸಾಧ್ಯತೆ: ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್ / ಕ್ಯಾರಕಾಸ್ : ವೆನೆಜುವೆಲಾದಲ್ಲಿ ಮತ್ತೊಮ್ಮೆ ಸೇನಾ ಹಸ್ತಕ್ಷೇಪ ನಡೆಸುವ...

ಉಮರ್ ಖಾಲಿದ್‌ಗೆ ನ್ಯಾಯಯುತ ವಿಚಾರಣೆ ನೀಡುವಂತೆ ಭಾರತಕ್ಕೆ ಯುಎಸ್ ಸಂಸದರ ಪತ್ರ

ಈಶಾನ್ಯ ದೆಹಲಿ ಗಲಭೆಯ ‘ದೊಡ್ಡ ಪಿತೂರಿ’ ಪ್ರಕರಣದ ಆರೋಪಿ ಉಮರ್ ಖಾಲಿದ್...

ನ್ಯೂಯಾರ್ಕ್‌ನ ನೂತನ ಮೇಯರ್ ಆಗಿ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಪ್ರಮಾಣವಚನ ಸ್ವೀಕಾರ

ನ್ಯೂಯಾರ್ಕ್: ಭಾರತೀಯ ಮೂಲದ 34 ವರ್ಷದ ಜೋಹ್ರಾನ್ ಮಮ್ದಾನಿ ಅವರು ಗುರುವಾರ...

ಸ್ವಿಟ್ಜರ್ಲೆಂಡ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಭೀಕರ ಸ್ಫೋಟ: 40 ಮಂದಿ ಸಾವು ಮತ್ತು ನೂರಕ್ಕೂ ಹೆಚ್ಚು ಜನರಿಗೆ ಗಾಯ

ಹೊಸ ವರ್ಷದ ಸಂಭ್ರಮದಲ್ಲಿದ್ದ ಸ್ವಿಟ್ಜರ್ಲೆಂಡ್‌ನ ಕ್ರಾನ್ಸ್ ಮೊಂಟಾನಾ ಪಟ್ಟಣದ ಐಷಾರಾಮಿ ಬಾರ್...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಮರ್ಯಾದಾಗೇಡು ಹತ್ಯೆ ವಿರುದ್ಧದ ವಿಶೇಷ ಅಭಿಯಾನ; ‘ಮಾನ್ಯಾ ಕಾಯ್ದೆ’ ಬಗ್ಗೆ ಸಿಎಂ ಸಿದ್ಧರಾಮಯ್ಯ ಭರವಸೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಮರ್ಯಾದಾಗೇಡು ಹತ್ಯೆಗಳನ್ನು (Honor Killing) ತಡೆಯಲು ಪ್ರತ್ಯೇಕ ಕಠಿಣ...

ರಾಜ್ಯದಲ್ಲಿ ಬುಲ್ಡೋಜರ್‌ ಸದ್ದು: ಮಾದಕ ವಸ್ತು ಮಾರಾಟಗಾರರ ಮನೆಗಳ ಮೇಲೆಯೇ ಕ್ರಮಕ್ಕೆ ಸರ್ಕಾರ ಸಜ್ಜು

ಬೆಂಗಳೂರು: ದೇಶದಲ್ಲಿ ಇತ್ತಿಚೆಗೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚಾಗಿ ಕೇಳಿಬರುತ್ತಿದ್ದ ಬುಲ್ಡೋಜರ್‌...

ಡಿ.ಕೆ. ಶಿವಕುಮಾರ್‌ಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನೋಟಿಸ್

ದೆಹಲಿ ಪೊಲೀಸ್‌ರ ಆರ್ಥಿಕ ಅಪರಾಧ ವಿಭಾಗ (ಇ.ಓ.ಡಬ್ಲ್ಯೂ) ಕರ್ನಾಟಕ ಉಪ ಮುಖ್ಯಮಂತ್ರಿ...

ರಾಜಧಾನಿಯಲ್ಲಿ ಸಿಸಿಬಿ ರೇಡ್, 23 ಕೋಟಿ ಮೌಲ್ಯದ ಡ್ರಗ್ಸ್ ವಶ

ಬೆಂಗಳೂರು : ನಗರದಲ್ಲಿ ಸಿಸಿಬಿ (CCB) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ...

ಧರ್ಮಸ್ಥಳ ಪ್ರಕರಣ: ಇಂದು ಅಥವಾ ನಾಳೆ ಪ್ರಕರಣದ ವರದಿ ಕೋರ್ಟ್ ಗೆ ಸಲ್ಲಿಕೆ

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ತಿಂಗಳುಗಳ ತನಿಖೆ ನಂತರ...

ಜನ-ಗಣ-ಮನ

ಉತ್ತರ ಕರ್ನಾಟಕದ ಜನಪದ ಕಲೆಗಳಲ್ಲಿ ಅಶ್ಲೀಲತೆ: ಕಲಾವಿದರಿಂದಲೇ ಆಕ್ರೋಶ, ನಿಯಂತ್ರಣಕ್ಕೆ ಆಗ್ರಹ

ಉತ್ತರ ಕರ್ನಾಟಕದ ಜನಪದ ಕಲೆಗಳು ತಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು...

ಸಂಸತ್ತಿನ ಪೂರ್ವಸೂರಿಗಳು – 18 : ವಿರೋಧಾಭಾಸಗಳ ಸಮ್ಮಿಲನ: ಜಾರ್ಜ್‌ ಫರ್ನಾಂಡಿಸ್

ಈ ಲೇಖನ ಸರಣಿಯು 'ದಿ ಅರ್ಲಿ ಪಾರ್ಲಿಮೆಂಟರಿಯನ್ಸ್' ಎಂಬ ಶೀರ್ಷಿಕೆಯ 'ದಿ...

ಕೋರೆಗಾವ್ ಯುದ್ದದಲ್ಲಿ ಕನ್ನಡಿಗರು

"ಭೀಮಾ ಕೋರೆಗಾವ್ ವಿಜಯ ಸ್ತಂಭದ ಮೇಲಿರುವ ಹೆಸರುಗಳು ಮರಾಠಿ ಶೈಲಿಯಲ್ಲಿದ್ದರೂ ಅವರಲ್ಲಿ...

ಮರ್ಯಾದಾ ಹತ್ಯೆ ತಡೆಗೆ ಕಠಿಣ ಶಿಕ್ಷೆಯ ವಿಶೇಷ ಕಾಯ್ದೆ ಅಗತ್ಯ ; ಸಮಾನ ಮನಸ್ಕರ ವೇದಿಕೆಯಿಂದ ಡಿ.30ರಂದು ಸಿಎಂಗೆ ಮನವಿ ಸಲ್ಲಿಕೆ:

ಸಾಮಾಜಿಕ ಪಿಡುಗಾಗಿರುವ ಮರ್ಯಾದಾ ಹತ್ಯೆಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಕಠಿಣ ಶಿಕ್ಷೆಯೊಂದಿಗೆ ವಿಶೇಷ...

ವಿಶೇಷ

ವೆನೆಜುವೆಲಾದಲ್ಲಿ ಮತ್ತೆ ಸೇನಾ ದಾಳಿ ಸಾಧ್ಯತೆ: ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್ / ಕ್ಯಾರಕಾಸ್ : ವೆನೆಜುವೆಲಾದಲ್ಲಿ ಮತ್ತೊಮ್ಮೆ ಸೇನಾ ಹಸ್ತಕ್ಷೇಪ ನಡೆಸುವ ಸಾಧ್ಯತೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ಎಚ್ಚರಿಸಿದ್ದಾರೆ. ದೇಶದ ಮಧ್ಯಂತರ ನಾಯಕತ್ವ ಅಮೆರಿಕದ ಬೇಡಿಕೆಗಳನ್ನು ಪಾಲಿಸಲು ವಿಫಲವಾದರೆ, ವಾಷಿಂಗ್ಟನ್ “ಎರಡನೇ ಅಲೆಯ” ಸೇನಾ ದಾಳಿ ನಡೆಸಲು...

ಅಮಾನತುಗೊಂಡ ಮಹೇಶ್ ಜೋಶಿ ನೇತೃತ್ವದಲ್ಲಿ ಶೃಂಗೇರಿಯಲ್ಲಿ ಅಖಿಲ ಭಾರತ ಚುಟುಕು ಸಾಹಿತ್ಯ ಸಮ್ಮೇಳನ; ಸರ್ಕಾರಿ ನಿಯಮ ಉಲ್ಲಂಘನೆಯ ಗಂಭೀರ ಆರೋಪ

ಶೃಂಗೇರಿಯಲ್ಲಿ ದಿನಾಂಕ ಜನವರಿ 4ರಂದು ಭಾನುವಾರ ನಡೆಯಲಿರುವ ಅಖಿಲ ಭಾರತ ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಮ್ಮೇಳನವನ್ನು...

ಮರ್ಯಾದಾಗೇಡು ಹತ್ಯೆ ವಿರುದ್ಧದ ವಿಶೇಷ ಅಭಿಯಾನ; ‘ಮಾನ್ಯಾ ಕಾಯ್ದೆ’ ಬಗ್ಗೆ ಸಿಎಂ ಸಿದ್ಧರಾಮಯ್ಯ ಭರವಸೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಮರ್ಯಾದಾಗೇಡು ಹತ್ಯೆಗಳನ್ನು (Honor Killing) ತಡೆಯಲು ಪ್ರತ್ಯೇಕ ಕಠಿಣ ಕಾಯ್ದೆ ರೂಪಿಸಬೇಕೆಂದು ಪತ್ರಕರ್ತ ಹಾಗೂ ಲೇಖಕ ಎನ್. ರವಿಕುಮಾರ್ (ಟೆಲೆಕ್ಸ್) ಅವರು...

ಹೊಸ ವರ್ಷದ ಸಂಭ್ರಮಕ್ಕೆ ಬೆಂಗಳೂರು ಹೈಅಲರ್ಟ್: 50 ಫ್ಲೈಓವರ್‌ಗಳು ಬಂದ್, 20 ಸಾವಿರ ಪೊಲೀಸರ ನಿಯೋಜನೆ

ಬೆಂಗಳೂರು: ಹೊಸ ವರ್ಷದ (New Year) ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ನಗರಾದ್ಯಂತ ಪೊಲೀಸ್ ಹೈಅಲರ್ಟ್ ಘೋಷಿಸಲಾಗಿದೆ. ಡಿಸೆಂಬರ್ 31ರಂದು...

ಮರ್ಯಾದಾ ಹತ್ಯೆ ತಡೆಗೆ ಕಠಿಣ ಶಿಕ್ಷೆಯ ವಿಶೇಷ ಕಾಯ್ದೆ ಅಗತ್ಯ ; ಸಮಾನ ಮನಸ್ಕರ ವೇದಿಕೆಯಿಂದ ಡಿ.30ರಂದು ಸಿಎಂಗೆ ಮನವಿ ಸಲ್ಲಿಕೆ:

ಸಾಮಾಜಿಕ ಪಿಡುಗಾಗಿರುವ ಮರ್ಯಾದಾ ಹತ್ಯೆಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಕಠಿಣ ಶಿಕ್ಷೆಯೊಂದಿಗೆ ವಿಶೇಷ ಕಾನೂನು ರೂಪಿಸಬೇಕೆಂದು ಸಮಾನ ಮನಸ್ಕರ ವೇದಿಕೆ ಆಗ್ರಹಿಸಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ...

ಲೇಟೆಸ್ಟ್

40 ವರ್ಷಗಳಲ್ಲೇ ಅತ್ಯಂತ ಹೀನಾಯ ಸ್ಥಿತಿ ತಲುಪಿದ ಬಿಎಸ್‌ಪಿ, ಮಾಯಾವತಿ ಹೇಗೆ ಇಷ್ಟು ದುರ್ಬಲರಾದರು?

ಲೋಕಸಭೆ ಚುನಾವಣೆಯಲ್ಲಿ ಸರಿಯಾದ ತಂತ್ರಗಾರಿಕೆ ಇಲ್ಲದ ಕಾರಣ, ಕೊನೆಯವರೆಗೂ ಅಭ್ಯರ್ಥಿಗಳ ಬದಲಾವಣೆ, ಬಿಜೆಪಿಯ ‘ಬಿ’ ಟೀಂ ಎಂಬ ಆರೋಪಗಳಿಂದ ಹೊರಬರಲಾಗದೆ, ಬಿಎಸ್ ಪಿ ಚುನಾವಣೆಯಲ್ಲಿ ಸೋಲುವ ಜತೆಗೆ ದಲಿತ ಮತ ಬ್ಯಾಂಕನ್ನೂ ಕಳೆದುಕೊಂಡಿದೆ....

ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ದೇಶಾದ್ಯಂತ ಲೋಕಸಭೆ ಚುನಾವಣೆಯ ಮತ ಎಣಿಕೆ ಮುಗಿದಿದೆ. ಎನ್‌ಡಿಎ ಮೈತ್ರಿಕೂಟದ ಬಿಜೆಪಿ 240 ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಸರ್ಕಾರ ರಚಿಸಲಿದೆ. ಇಂಡಿಯಾ ಒಕ್ಕೂಟ ಎನ್‌ಡಿಎ ಮೈತ್ರಿಕೂಟ ತೀವ್ರ ಪೈಪೋಟಿ ನೀಡಿದೆ. ಎನ್ ಡಿಎ ಮೈತ್ರಿಕೂಟ...

ಹಿಂದುತ್ವ ರಾಜಕಾರಣದ ಕಥೆ – 18 : ದಡ ಸೇರಿದ ನಿವೇದನೆ

ಮೊಂಟಾಗು ಮತ್ತು ಚೆಮ್ಸ್‌ಫೋರ್ಡ್‌ ಜಂಟಿಯಾಗಿ ಸೂಚಿಸಿದ್ದ ಆಡಳಿತ ಸುಧಾರಣಾ ಕಾರ್ಯಕ್ರಮಗಳನ್ನು ೧೯೧೯ರಲ್ಲಿ ಬ್ರಿಟನ್‌ ರಾಜನಾಗಿದ್ದ ಐದನೇ ಜಾರ್ಜ್‌ ರಾಜಕೀಯ ಘೋಷಣೆಯ ಮೂಲಕ ಅಂಗೀಕರಿಸಿದ್ದರು. ಅದರ ಆರನೇ ಕಲಂ ರಾಜಕೀಯ ಖೈದಿಗಳಿಗೆ ಕ್ಷಮಾಪಣೆ ನೀಡುವುದರ...

ಮೋದಿ ಮುಖ ನೋಡಿ ಮತ ಹಾಕಿ ಎಂದು ಪ್ರಚಾರ ಮಾಡಿದರೂ ಬಿಜೆಪಿಗೆ ಬಹುಮತ ಬಂದಿಲ್ಲ: ಇದು ಮೋದಿಯ ಸೋಲು – ಮುಖ್ಯಮಂತ್ರಿ ಸಿದ್ಧರಾಮಯ್ಯ

ಬೆಂಗಳೂರು ಜೂ 4: ರಾಜ್ಯದಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. 15-20 ಸ್ಥಾನ ನಮ್ಮ ನಿರೀಕ್ಷೆಯಾಗಿತ್ತು. ಆದರೆ, 2019 ರಲ್ಲಿ ಕೇವಲ ಒಂದು ಸ್ಥಾನದಲ್ಲಿ ಗೆದ್ದಿದ್ದೆವು. ಈಗ 9 ಕ್ಕೆ...

ಪಕ್ಷದ ಕಾರ್ಯಕರ್ತನಾಗಿ ಹೋರಾಟ ಮುಂದುವರಿಸುತ್ತೇನೆ : ಡಿ.ಕೆ. ಸುರೇಶ್

“ನನ್ನ ಕ್ಷೇತ್ರದ ಜನರ ತೀರ್ಮಾನವನ್ನು ಸ್ವಾಗತಿಸುತ್ತಾ, ಡಾ.ಮಂಜುನಾಥ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತನಾಗಿ ಹೋರಾಟ ಮುಂದುವರಿಸುತ್ತೇನೆ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು. ಲೋಕಸಭೆ ಚುನಾವಣೆ ಫಲಿತಾಂಶ ಕುರಿತಾಗಿ...

ಚುನಾವಣಾ ಸಮೀಕ್ಷೆ ಸುಳ್ಳಾದುದಕ್ಕೆ ಲೈವ್‌ ನಲ್ಲೇ ಕಣ್ಣೀರು ಹಾಕಿದ ಆಕ್ಸಿಸ್ ಮೈ ಇಂಡಿಯಾದ ಪ್ರದೀಪ್ ಗುಪ್ತಾ

ನವದೆಹಲಿ: ತಮ್ಮ ಸಂಸ್ಥೆ ನೀಡಿದ ಚುನಾವಣೆ ಸಮೀಕ್ಷೆ ಭಾರಿ ಅಂತರದಿಂದ ಸುಳ್ಳಾದುದಕ್ಕೆ ಆಕ್ಸಿಸ್ ಮೈ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಗುಪ್ತಾ ಇಂಡಿಯಾ ಟುಡೇ ಟಿ ವಿ ಲೈವ್...

ಸತ್ಯ-ಶೋಧ

You cannot copy content of this page