Tuesday, October 22, 2024

ಸತ್ಯ | ನ್ಯಾಯ |ಧರ್ಮ

ಲಾರೆನ್ಸ್‌ ಬಿಷ್ಣೋಯಿ ತಲೆಗೆ ‘1 ಕೋಟಿ 11 ಲಕ್ಷ 11 ಸಾವಿರದ 111 ರೂಪಾಯಿ’ ಬಹುಮಾನ ಘೋಷಿಸಿದ ಕ್ಷತ್ರಿಯ ಕರ್ಣಿ ಸೇನೆ

ಕ್ಷತ್ರಿಯ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜ್ ಶೇಕಾವತ್ ಅವರು ಲಾರೆನ್ಸ್...

ರೇಡಿಯೋ ಟವರ್ ಗೆ ಹೆಲಿಕಾಪ್ಟರ್ ಡಿಕ್ಕಿ. ನಾಲ್ವರು ಸಾವು. ವಿಡಿಯೋ

ಹೂಸ್ಟನ್ : ಹೆಲಿಕಾಪ್ಟರ್ ವೊಂದು ರೇಡಿಯೋ ಟವರ್ ಒಂದಕ್ಕೆ ಅಪ್ಪಳಿಸಿದ ಘಟನೆ...

ಕರ್ನಾಟಕದಲ್ಲಿ 14 ಲಕ್ಷ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಮಾಡಿದ ಸರ್ಕಾರ; ಅವುಗಳಲ್ಲಿ 3.64 ಲಕ್ಷ ಕಾರ್ಡ್ ರದ್ದು

ಬೆಂಗಳೂರು: ತಮ್ಮ ಇಲಾಖೆಯು ಸುಮಾರು 14 ಲಕ್ಷ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ...

ಸಿ ಪಿ ಯೋಗೇಶ್ವರ್‌ | ಪಕ್ಷದ ಸಿದ್ಧಾಂತ ಮತ್ತು ಸಂವಿಧಾನದ ಮೌಲ್ಯ ಒಪ್ಪಿ ಬರುವ ಎಲ್ಲರಿಗೂ ಕಾಂಗ್ರೆಸ್ಸಿಗೆ ಸ್ವಾಗತ: ಸಿಎಂ

ಮೈಸೂರು ಅ22: ಪ್ರಕೃತಿ ವಿಕೋಪದಿಂದ ಬಿದ್ದಿರುವ ಮಳೆ ಕಾರಣದಿಂದ ಆಗಿರುವ ಅನಾಹುತಗಳಿಗೆ ಪರಿಹಾರ ನೀಡುತ್ತೇವೆ. ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು. ಅವರು‌ ಮೈಸೂರಿನ...

ಅಂಕಣಗಳು

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅಂತ್ಯ ; ಅ.14ಕ್ಕೆ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ...

ಕ್ರಿಪ್ಟೋ ಕರೆನ್ಸಿ ಮೇಲೆ ಕೋಟಿಗಟ್ಟಲೆ ಹೂಡಿಕೆ ; ಕಟ್ಟುನಿಟ್ಟಿನ ಕ್ರಮದ ಮುನ್ಸೂಚನೆ; ಮಲೆನಾಡಿಗರೇ ಎಚ್ಚರ!

ಕ್ರಿಪ್ಟೋ ಕರೆನ್ಸಿ. ಭಾರತದಲ್ಲಿ ಸದ್ದೇ ಇಲ್ಲದೇ ಹಳ್ಳಿ ಹಳ್ಳಿಗಳಿಗೂ ಸ್ವಸಹಾಯ ಸಂಘಗಳಷ್ಟೇ...

ಬಾಂಗ್ಲಾದೇಶದ ವಲಸಿಗರು| ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಕುರಿತು ಸುಪ್ರೀಂ ಕೋರ್ಟ್‌ ಮುಖ್ಯ ತೀರ್ಪು

ಗುರುವಾರ (17 ಅಕ್ಟೋಬರ್ 2024) ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಕುರಿತು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದಲ್ಲಿ ಮಹತ್ವದ ವಿಚಾರಣೆ ನಡೆಯಿತು. ಸುಪ್ರೀಂ ಕೋರ್ಟ್‌ನ...

ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್ ಖನ್ನಾ: ಸಿಜೆಐ ಚಂದ್ರಚೂಡ್ ಶಿಫಾರಸು

ಹೊಸದೆಹಲಿ: ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ನೇಮಕಗೊಳ್ಳುವ ಸಾಧ್ಯತೆಯಿದೆ. ಸಿಜೆಐ ಜಸ್ಟೀಸ್ ಚಂದ್ರಚೂಡ್ ಅವರು ಸಂಜೀವ್...

ವಾಲ್ಮೀಕಿ ನಿಗಮ ಹಗರಣ ; ಮಾಜಿ ಸಚಿವ ನಾಗೇಂದ್ರಗೆ ಜಾಮೀನು ಮಂಜೂರು

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಂತಹ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ ನಾಗೇಂದ್ರ ಅವರಿಗೆ ಬೆಂಗಳೂರಿನ 82ನೇ ಸಿಟಿ ಸಿವಿಲ್...

ಈ ಹೊತ್ತಿನ ವಿಸ್ಮಯ: ಎಐ ಎಂಬ ವಿಜ್ಞಾನದ ಗಿಡ ಮತ್ತು ಭವಿಷ್ಯದ ಪಸಲು! – ಪ್ರಶಾಂತ್ ಹುಲ್ಕೋಡು

AI. ಆರ್ಟಿಫಿಶಿಯಲ್ ಇಂಟಲಿಜೆನ್ಸ್. 21 ನೇ ಶತಮಾನದ ಅಂಚಿನಲ್ಲಿ ಒಂದು ಅದ್ಬುತದ ಮೂಲಕ ಜಗತ್ತು ಬದಲಾವಣೆಗೆ ಸಿದ್ದವಾಗಿದೆ ಎಂದರೆ ನಿಸ್ಸಂಶಯವಾಗಿ ಹೇಳಬಹುದು, ಆ ಅದ್ಬುತವೇ...

ಆರೋಗ್ಯ

ರಾಜಕೀಯ

ವಿದೇಶ

ರೇಡಿಯೋ ಟವರ್ ಗೆ ಹೆಲಿಕಾಪ್ಟರ್ ಡಿಕ್ಕಿ. ನಾಲ್ವರು ಸಾವು. ವಿಡಿಯೋ

ಹೂಸ್ಟನ್ : ಹೆಲಿಕಾಪ್ಟರ್ ವೊಂದು ರೇಡಿಯೋ ಟವರ್ ಒಂದಕ್ಕೆ ಅಪ್ಪಳಿಸಿದ ಘಟನೆ...

ಗಾಜಾ ಮೇಲೆ ಇಸ್ರೇಲ್ ದಾಳಿ: 73 ಮಂದಿ ಸಾವು

ಗಾಜಾ ಮೇಲೆ ಇಸ್ರೇಲ್ ದಾಳಿ ಮುಂದುವರಿದಿದೆ. ಇಸ್ರೇಲ್ ಇತ್ತೀಚೆಗೆ ಉತ್ತರ ಗಾಜಾದ...

ಗಾಜಾ ಮೇಲೆ ಮತ್ತೊಮ್ಮೆ ಇಸ್ರೇಲ್ ಉಗ್ರ ದಾಳಿ: 33 ಮಂದಿ ಸಾವು

ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿ ಮುಂದುವರಿದಿದೆ. ಇತ್ತೀಚೆಗೆ, ಇಸ್ರೇಲ್...

ಇಸ್ರೇಲ್‌ ದಾಳಿ: ಲೆಬನಾನ್‌ ಒಂದರಲ್ಲೇ ಇದುವರೆಗೆ 2,367 ಜನರ ಸಾವು

ಗಾಜಾವನ್ನು ಹೊರತುಪಡಿಸಿ, ಲೆಬನಾನ್‌ನಲ್ಲಿ ಮಾತ್ರ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಎರಡು ಸಾವಿರಕ್ಕೂ...

ತೀವ್ರಗೊಂಡ ಲೆಬನಾನ್ ಮೇಲಿನ ಇಸ್ರೇಲಿ ದಾಳಿ: ಪುರಸಭೆಯ ಕಟ್ಟಡದ ಮೇಲಿನ ದಾಳಿಗೆ ಮೇಯರ್ ಸೇರಿದಂತೆ ಐದು ಜನರು ಬಲಿ

ಇಸ್ರೇಲಿ ಸೇನೆಯು ನಿವಾಸಿಗಳಿಗೆ ಲೆಬನಾನ್‌ನ ರಾಜಧಾನಿಯ ಒಂದು ಭಾಗವನ್ನು ತೊರೆಯುವಂತೆ ಆದೇಶಿಸಿದೆ....

ಪೆಟ್ರೋಲ್ ಟ್ಯಾಂಕರ್‌ ಪಲ್ಟಿ: 100ಕ್ಕೂ ಹೆಚ್ಚು ಸಾವು

ನೈಜೀರಿಯಾದಲ್ಲಿ ಪೆಟ್ರೋಲ್ ಟ್ಯಾಂಕರ್‌ ಪಲ್ಟಿಯಾಗಿ 100ಕ್ಕೂ ಹೆಚ್ಚು ಜನರು ಮರಣಿಸಿದ್ದು, 50ಕ್ಕೂ...

ಬಿಷ್ಣೋಯ್ ಗ್ಯಾಂಗ್ ಜೊತೆ ಭಾರತೀಯ ಏಜೆಂಟರಿಗೆ ಸಂಬಂಧ: ಕೆನಡಾ ಮತ್ತೊಮ್ಮೆ ಗಂಭೀರ ಆರೋಪ

ಕೆನಡಾ ಮತ್ತೊಮ್ಮೆ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದೆ. ಭಾರತೀಯ ಏಜೆಂಟರು...

ಪ್ರಧಾನಿ ಮೋದಿ, ಜಪಾನ್‌ ಪ್ರಧಾನಿ ಇಶಿಬಾ ಭೇಟಿ: ವಿವಿಧ ಕ್ಷೇತ್ರಗಳಲ್ಲಿ ಸಹಕಾರದ ಕುರಿತು ಚರ್ಚೆ

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಲಾವೋಸ್‌ನಲ್ಲಿ ಜಪಾನ್‌ ಪ್ರಧಾನಿ ಶಿಗೆರು...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

“ನನ್ನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ” – ಸಿಪಿ ಯೋಗೇಶ್ವರ್ ರಾಜೀನಾಮೆ ಸಲ್ಲಿಕೆ

ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷದಿಂದ ಒಮ್ಮತದ...

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು...

ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿ ಉಮ್ಮರ್ ಅಬ್ದುಲ್ಲಾ ಇಂದು ಪ್ರಮಾಣವಚನ ಸ್ವೀಕಾರ

ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಅಕ್ಟೋಬರ್ 16 ಬುಧವಾರದಂದು...

ಗ್ರಾಮಪಂಚಾಯತಿ ಮೂಲಕ ರೈತರ ಬಳಿಗೆ ತಂತ್ರಜ್ಞಾನ ಟೆಲಿಕಾಂ ಪಾಲಿಸಿ ಜಾರಿಗೆ ಕ್ರಮ ಅಗತ್ಯ : ಪ್ರಿಯಾಂಕ್ ಖರ್ಗೆ

ಕರ್ನಾಟಕ ಸರ್ಕಾರ ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ತಂತ್ರಜ್ಞಾನವನ್ನು ರೈತರ ಹತ್ತಿರಕ್ಕೆ ತೆಗೆದುಕೊಂಡು...

ಅತ್ಯಾ*ಚಾರ ಪ್ರಕರಣ; ಶಾಸಕ ಮುನಿರತ್ನ ಜಾಮೀನು ಅರ್ಜಿ ತಿರಸ್ಕೃತ, ಕುರುಕ್ಷೇತ್ರದ ದೊರೆಗೆ ಜೈಲೇ ಗತಿ

ಲೈಂಗಿಕ ಕಿರುಕುಳ ಮತ್ತು ಹನಿಟ್ರಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ A1 ಆರೋಪಿ ಮುನಿರತ್ನ...

ಜನ-ಗಣ-ಮನ

Her Story: ಸ್ತನ ಕ್ಯಾನ್ಸರ್ ; ಎಲ್ಲೋ ದೂರದಲ್ಲಿ ಇದ್ದ ವಿಷಯ

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಪ್ರತಿ ವರ್ಷ ಸುಮಾರು 2.3...

ಕರ್ನಾಟಕ ರಾಜ್ಯೋತ್ಸವಕ್ಕೆ ಎಲ್ಲಾ ಸರ್ಕಾರಿ ನೌಕರರು, ಶಾಲಾ ಕಾಲೇಜು ವಿದ್ಯಾರ್ಥಿಗಳ ಕಡ್ಡಾಯ ಹಾಜರಾತಿಗೆ ಸೂಚನೆ

ನವೆಂಬರ್ 1 ರ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಎಲ್ಲಾ ಸರ್ಕಾರಿ ಕಛೇರಿ...

ಬೌದ್ಧ ಧರ್ಮ ಸ್ವೀಕರಿಸುವುದಾಗಿ ಘೋಷಿಸಿದ ಸಚಿವ ಹೆಚ್.ಸಿ.ಮಹದೇವಪ್ಪ

ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಬೋಧಿಸುವ ಧರ್ಮವನ್ನು ಇಷ್ಟಪಡುತ್ತೇನೆ ಎನ್ನುವ ಮೂಲಕ...

ಬಾಬಾಸಾಹೇಬರು ಬುದ್ಧರನ್ನು ಅಪ್ಪಿಕೊಂಡ ಧಮ್ಮ ಚಕ್ರ ಪರಿವರ್ತನಾ ದಿನ – ಡಾ.ವೆಂಕಟೇಶಯ್ಯ ನೆಲ್ಲುಕುಂಟೆ

"..ಬಾಬಾ ಸಾಹೇಬರು ದಮನಿತರ, ಬಹುಸಂಖ್ಯಾತ ಶೂದ್ರರ, ಎಲ್ಲ ಮಹಿಳೆಯರ ಪಾಲಿನ ಅತಿ...

Her story: ತಕ್ಕಡಿಯ ಆಚೆಗೂ ಈಚೆಗೂ..

"ದಿನವೆಲ್ಲ ದುಡಿದು ದಣಿದು ಬರುವ ಆಕೆಗೆ ಮನೆಗೆ ಹೋಗಬೇಕೆಂದರೆ ಒಮ್ಮೊಮ್ಮೆ ಭಯ...

ವಿಶೇಷ

ರೈಲ್ವೆ ಪ್ರಯಾಣಿಕರ ಗಮನಕ್ಕೆ : ರಾಜ್ಯದ 8 ಮಾರ್ಗಗಳ ರೈಲು ಸಂಚಾರ ಒಂದು ವಾರಗಳ ಕಾಲ ಸಂಪೂರ್ಣ ರದ್ದು ; ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರಿನಿಂದ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೆಲವು ರೈಲುಗಳ ಮಾರ್ಗಗಳ ಸಂಚಾರವನ್ನು ತಾಲ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ಹೊರಡಿಸಿದೆ. ತುಮಕೂರು ಮತ್ತು ತಿಪಟೂರು ಸಮೀಪದ ನಿಟ್ಟೂರು ಮತ್ತು ಸಂಪಿಗೆ ರಸ್ತೆ ರೈಲು ನಿಲ್ದಾಣಗಳ ನಡುವಿನ ರೈಲ್ವೆ ಮೇಲ್ಸೇತುವೆ...

ಈ ಹೊತ್ತಿನ ವಿಸ್ಮಯ: ಎಐ ಎಂಬ ವಿಜ್ಞಾನದ ಗಿಡ ಮತ್ತು ಭವಿಷ್ಯದ ಪಸಲು! – ಪ್ರಶಾಂತ್ ಹುಲ್ಕೋಡು

AI. ಆರ್ಟಿಫಿಶಿಯಲ್ ಇಂಟಲಿಜೆನ್ಸ್. 21 ನೇ ಶತಮಾನದ ಅಂಚಿನಲ್ಲಿ ಒಂದು ಅದ್ಬುತದ ಮೂಲಕ ಜಗತ್ತು ಬದಲಾವಣೆಗೆ ಸಿದ್ದವಾಗಿದೆ ಎಂದರೆ ನಿಸ್ಸಂಶಯವಾಗಿ ಹೇಳಬಹುದು, ಆ ಅದ್ಬುತವೇ...

ದ್ವೇಷಕ್ಕೆ ಬೆನ್ನು ತಿರುಗಿಸಿದವರ ಕತೆ

ಸದ್ಯಕ್ಕೆ ಬರೆಯಲು ಅಸಾಧ್ಯವಾಗಿರುವುದರಿಂದ ಹಳೆಯ ಕತೆಯೊಂದನ್ನು ಹಾಕುತ್ತಿದ್ದೇನೆ. ಕೋಮುವಾದಿ ಫ್ಯಾಸಿಸ್ಟರ ವಿರುದ್ಧ ಈ ಮಾದರಿ ಪರಿಣಾಮಕಾರಿಯಾದೀತೆ!? ಲೇಖಕಿ ಇದನ್ನು ಸುದ್ದಿ ರೂಪದಲ್ಲಿ ಬರೆದಿದ್ದರು. ನಾನದನ್ನು...

ರತನ್ ಟಾಟಾ ಅವರ ಪಾರ್ಸಿ ಸಮುದಾಯದ ಶವಸಂಸ್ಕಾರ ಪದ್ದತಿ “ದಖ್ಮಾ” ಬಗ್ಗೆ ನಿಮಗೆಷ್ಟು ಗೊತ್ತು?

ಬಹು ಸಂಸ್ಕೃತಿ ಮತ್ತು ಸಂಪ್ರದಾಯ ಹೊಂದಿರುವ ಭಾರತದಲ್ಲಿ ಒಂದೊಂದು ಜಾತಿ ಮತ್ತು ಧರ್ಮಗಳದ್ದೂ ವಿಶೇಷ ಆಚರಣೆ ಮತ್ತು ವಿಶಿಷ್ಟ ರೀತಿಯ ಸಂಪ್ರದಾಯಗಳನ್ನು ಅಳವಡಿಸಿಕೊಂಡು ಬರಲಾಗಿದೆ....

“ಅಂಬುದಿ”ಯ ಗಮಲು ಸೂರ್ಯನಲ್ಲ”…..

ಅಗಣಿತ ಬೈಗುಗಳಲ್ಲಿ ಮಾತು ಮೌನಗಳ ಒಡನಾಟಅಬ್ಧಿ ಯ ಅಳಲನ್ನು ಸವಿದವರು ದಿನಕರ-ಸೋಮ ಇಬ್ಬರನ್ನೂ ಮುಳುಗಿಸಿದರು …….ಸೀತೆಯ ನೆರಳು ಜಲಧಿಯ ಮೇಲೆ ಬಿದ್ದಾಗರಾವಣನೇನು ಆಯುಧ ಹಿಡಿದಿರಲಿಲ್ಲಈ...

ಲೇಟೆಸ್ಟ್

ವಿಕ್ರಾಂತ್‌ರೋಣನ ಅದ್ಭುತ ಲೋಕ 27ರಂದು 27 ದೇಶಗಳಲ್ಲಿ ಚಿತ್ರದ ಪ್ರಿವ್ಯೂ

 ವಿಕ್ರಾಂತ್‌ರೋಣ ಪ್ರತಿದಿನ ತನ್ನ ವಿಶೇಷತೆಗಳಿಂದ ಸುದ್ದಿಯಾಗುತ್ತಿರೋ ಚಿತ್ರ.  ಮೊನ್ನೆಯಷ್ಟೇ ದುಬೈನಲ್ಲಿ ಚಿತ್ರದ ವರ್ಲ್ಡ್ ಪ್ರೀಮಿಯರ್ ಆಗುತ್ತಿರುವ ಬಗ್ಗೆ ಸುದ್ದಿಯಾಗಿತ್ತು, ಅದಾದ ನಂತರ ಈಗ 'ಸಿನೆಡಬ್ಸ್'  ಎಂಬ ಆಪ್‌ ಮೂಲಕ ಪ್ರೇಕ್ಷಕರು ವಿಕ್ರಾಂತ್‌ರೋಣ ಚಿತ್ರವನ್ನು...

ಗುಜರಾತ್‌ನಲ್ಲಿ ಕಳ್ಳಭಟ್ಟಿ ಸೇವನೆ: ಮೃತರಸಂಖ್ಯೆ 37ಕ್ಕೆ ಏರಿಕೆ, ಉಳಿದವರ ಸ್ಥಿತಿ ಚಿಂತಾಜನಕ

ರಾಜ್‌ಕೋಟ್‌/ಅಹ್ಮದಾಬಾದ್‌ : ಗುಜರಾತ್‌ನಲ್ಲಿ ಕಳ್ಳಭಟ್ಟಿ ಸಾರಾಯಿ ಸೇವನೆಯಿಂದ 37 ಮಂದಿ ಮೃತಪಟ್ಟಿದ್ದಾರೆ. ಬೊತಾಡ್‌ ಜಿಲ್ಲೆ ಹಾಗೂ ಅಹ್ಮದಬಾದ್‌ನ ನೆರೆಯ ಗ್ರಾಮಗಳಲ್ಲಿ ಈ ದುರಂತ ಸಂಭವಿಸಿದ್ದು, ಈ ದುರಂತಕ್ಕೆ ಕಾರಣವಾಗಿರುವ ಕಳ್ಳಭಟ್ಟಿಗಳನ್ನು ಮಟ್ಟಹಾಕುವ ಸಲುವಾಗಿ...

ದೇವರಾಗಿ ಬಂದ ಪುನೀತ್ ರಾಜ್‌ಕುಮಾರ್: ಲಕ್ಕಿ ಮ್ಯಾನ್

ಬೆಂಗಳೂರು: ಜುಲೈ ೨೫ ರಂದು ಲಕ್ಕಿ ಮ್ಯಾನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದ ಟೀಸರ್‌ನಲ್ಲಿ ಪುನೀತ್ ರಾಜ್ ಕುಮಾರ್ ಅವರು ದೇವರಾಗಿ ಕಾಣಿಸಿಕೊಂಡಿದ್ದಾರೆ. ತಮಿಳಿನ “ಓ ಮೈ ಕಡವುಳೆ” ಚಿತ್ರದ ರಿಮೆಕ್...

ಚುನಾವಣೆಗೂ ಮುನ್ನವೆ ರಾಜಕೀಯ ನಾಯಕರುಗಳ ʼಹೈ ಡ್ರಾಮʼ

ಬೆಂಗಳೂರು; 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇವೆ. ಆದರೆ ಮುಂಬರುವ ಚುನಾವಣೆಯ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಏರಲು ಇಂದಿನಿಂದಲೇ ರಾಜಕೀಯ ನಾಯಕರುಗಳು ರೇಸ್ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ...

ಅಕ್ಷರಶಃ ಮಿಂಚಿದ ಅಕ್ಷರ್ ಪಟೇಲ್ ಭಾರತಕ್ಕೆ ಸರಣಿ ಜಯ

ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಭಾನುವಾರ ನಡೆದ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಅಕ್ಸರ್ ಪಟೇಲ್ ಅವರ 35 ಎಸೆತಗಳಲ್ಲಿ ಔಟಾಗದೆ 64 ರನ್‌ಗಳ ನೆರವಿನಿಂದ ಭಾರತವು ವೆಸ್ಟ್ ಇಂಡೀಸ್...

ಮಳೆಯಿಂದ ಮೊಟಕಾದ ಇಂಗ್ಲೆಂಡ್, ಆಫ್ರಿಕಾ ಪಂದ್ಯ, ಶತಕವಂಚಿತ ಡಿಕಾಕ್

ಭಾರೀ ಕುತೂಹಲ ಕೆರಳಿಸಿದ್ದ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ನಡುವಿನ ಸರಣಿ ನೀರಸ ಅಂತ್ಯ ಕಂಡಿದೆ. ಇದಕ್ಕೆ ಕಾರಣ ಪಂದ್ಯದ ವೇಳೆ ಸುರಿದ ಮಳೆ ನೀರು. ಹೌದು, ಇಂಗ್ಲೆಂಡ್ ಆಫ್ರಿಕಾ ನಡುವಿನ ಮೂರನೇ ಪಂದ್ಯ...

ಸತ್ಯ-ಶೋಧ

You cannot copy content of this page