Friday, February 7, 2025

ಸತ್ಯ | ನ್ಯಾಯ |ಧರ್ಮ

ಆಮಾದ್ಮಿ7 ಅಭ್ಯರ್ಥಿಗಳಿಗೆ ಬಿಜೆಪಿಯಿಂದ 15 ಕೋಟಿ ಆಮಿಷ : ಸಂಜಯ್‌ ಸಿಂಗ್‌

ದೆಹಲಿ : ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗುವ ಮುನ್ನವೇ ಬಿಜೆಪಿ, ಆಪ್‌ನ...

ಶೀಗ್ರದಲ್ಲಿ ಸಿ.ಎಂ ಚೇಂಜ್‌ ಅಂದ ಆರ್ ಅಶೋಕ್‌ ?

ಮಂಡ್ಯ : ಮದ್ದೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸಿಎಂ ಬದಲಾವಣೆ...

ಹಾಸನ ಕೃಷಿ ಕಾಲೇಜನ್ನು ಬೆಂಗಳೂರು ವಿಶ್ವ ವಿದ್ಯಾನಿಲಯದ ವ್ಯಾಪ್ತಿಯಲ್ಲೇ ಉಳಿಸಿ – ಹೆಚ್.‌ಡಿ ರೇವಣ್ಣ

ಹಾಸನ: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಸನ ಕೃಷಿ ಕಾಲೇಜನ್ನು ಬೆಂಗಳೂರು ವಿಶ್ವ ವಿದ್ಯಾನಿಲಯದ ವ್ಯಾಪ್ತಿಯಲ್ಲೇ ಉಳಿಸಬೇಕು ಈ ನಿಟ್ಟಿನಲ್ಲಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಮಾಜಿ ಸಚಿವ...

‘ಕೈಗಳಿಗೆ ಕೋಳ, ಕಾಲುಗಳಿಗೆ ಸರಪಳಿ, 40 ಗಂಟೆಗಳ ಸುದೀರ್ಘ ಅಗ್ನಿಪರೀಕ್ಷೆ’: ಅಮೆರಿಕದಿಂದ ಗಡಿಪಾರಾದ ಭಾರತೀಯರ ಕತೆ!

ಗಡೀಪಾರು ಆದವರಲ್ಲಿ ತಾಯಿ-ಮಗನೂ ಸೇರಿದ್ದಾರೆ, ಅವರು ಡಂಕಿ ಮಾರ್ಗದ ಮೂಲಕ ಅಮೆರಿಕ ತಲುಪಲು 1.5 ಕೋಟಿ ರುಪಾಯಿ ಖರ್ಚು ಮಾಡಿದ್ದಾರೆ "ನಮ್ಮ ಕೈಗಳನ್ನು ಕಟ್ಟು ಹಾಕಿ...

ಅಂಕಣಗಳು

ಜಯಲಲಿತಾ ಆಸ್ತಿ ತಮಿಳುನಾಡು ಸರ್ಕಾರಕ್ಕೆ ಸೇರಿದ್ದು: ಸಿಬಿಐ ಕೋರ್ಟ್ ಆದೇಶ

ಬೆಂಗಳೂರು, ಜನವರಿ 29: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸೇರಿದ...

ಸಾಲದ ಮೊತ್ತಕ್ಕೂ ಮೀರಿ ಹಣದ ವಸೂಲಿ: ಹೈಕೋರ್ಟ್‌ ಮೆಟ್ಟಿಲು ಹತ್ತಿದ ವಿಜಯ್ ಮಲ್ಯ

ಬೆಂಗಳೂರು: ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಪಾವತಿಸದೆ ದೇಶದಿಂದ ಪಲಾಯನ ಮಾಡಿರುವ ಕೈಗಾರಿಕೋದ್ಯಮಿ ವಿಜಯ್ ಮಲ್ಯ ಬುಧವಾರ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ...

ತಮಿಳುನಾಡು ರಾಜ್ಯಪಾಲರು ಮಸೂದೆಗಳನ್ನು ಬಾಕಿ ಉಳಿಸಿದ್ದರಿಂದ ರಾಜ್ಯದ ಜನರು, ರಾಜ್ಯ ಸಂಕಷ್ಟದಲ್ಲಿದೆ: ಸುಪ್ರೀಂ ಕೋರ್ಟ್

ರಾಜ್ಯಪಾಲ ಆರ್.ಎನ್. ರವಿ ಒಪ್ಪಿಗೆ ನೀಡದೆ ಬಾಕಿ ಉಳಿಸಿರುವ ಹಲವಾರು ಮಸೂದೆಗಳಿಂದಾಗಿ ತಮಿಳುನಾಡಿನ ಜನರು ಮತ್ತು ಸರ್ಕಾರ ತೊಂದರೆ ಅನುಭವಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ...

ಅಂಗಡಿಯವರು ಗ್ರಾಹಕರ ಫೋನ್ ನಂಬರ್ ಪಡೆಯುವಂತಿಲ್ಲ: ಗ್ರಾಹಕ ಆಯೋಗದ ತೀರ್ಪು

ಚಂಡೀಗಢ: ಚಿಲ್ಲರೆ ಅಂಗಡಿಯವರು ಗ್ರಾಹಕರ ಫೋನ್ ಸಂಖ್ಯೆಗಳನ್ನು ತೆಗೆದುಕೊಳ್ಳಬಾರದು ಎಂದು ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗದ ಚಂಡೀಗಢ ಪೀಠ ತೀರ್ಪು ನೀಡಿದೆ. ವಕೀಲ ಪಂಕಜ್...

ಪತಂಜಲಿ ಪ್ರಕರಣದಲ್ಲಿ ಬಾಬಾ ರಾಮದೇವ್, ಬಾಲಕೃಷ್ಣ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

ಕೇರಳದ ಪಾಲಕ್ಕಾಡ್ ನ್ಯಾಯಾಲಯವು ಖ್ಯಾತ ಯೋಗ ಗುರು ಬಾಬಾ ರಾಮದೇವ್ ಮತ್ತು ಪತಂಜಲಿ ಆಯುರ್ವೇದ ಕಂಪನಿಯ ಎಂಡಿ ಆಚಾರ್ಯ ಬಾಲಕೃಷ್ಣ ವಿರುದ್ಧ ಜಾಮೀನು ನೀಡಬಹುದಾದ...

ಆರೋಗ್ಯ

ರಾಜಕೀಯ

ವಿದೇಶ

ಅಮೆರಿಕದಲ್ಲಿ ನೆಲಸಿರೋ ವಲಸಿಗರು ವಾಪಸ್ ! ಸಂಸತ್ ನಲ್ಲಿ ಕೋಲಾಹಲ

ನವದೆಹಲಿ : ಕೇಂದ್ರ ಬಜೆಟ್ ಅಧಿವೇಶನದಲ್ಲಿ ಗುರುವಾರವೂ ಗದ್ದಲ ಕೋಲಾಹಲ ಸೃಷ್ಟಿಯಾಗಿದೆ....

ಢಾಕಾ: ಬಾಂಗ್ಲಾ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಮನೆಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

"ಅವರು ಕಟ್ಟಡವನ್ನು ಕೆಡವಬಹುದು, ಆದರೆ ಇತಿಹಾಸವನ್ನಲ್ಲ"- ಶೇಖ್ ಮುಜಿಬುರ್ ರೆಹಮಾನ್ ಪುತ್ರಿ...

ಲಿಬಿಯಾದಲ್ಲಿ ಸಿಲುಕಿರುವ 18 ಭಾರತೀಯರು ಭಾರತಕ್ಕೆ ವಾಪಸ್ ಬರಲಿದ್ದಾರೆ: ಕೇಂದ್ರ ಸರ್ಕಾರ

ಇವರಲ್ಲಿ ಹದಿನಾರು ಜನರು ಲಿಬಿಯಾದ ಸಿಮೆಂಟ್ ಕಂಪನಿಯ ಒಡೆತನದ ಸ್ಥಾವರದಲ್ಲಿ ಸುಮಾರು...

ಮಿಲಿಟರಿ ವಿಮಾನಗಳಲ್ಲಿ ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡುತ್ತಿರುವ ಅಮೆರಿಕಾ

ದಾಖಲೆಗಳಿಲ್ಲದ ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನವು ಭಾರತಕ್ಕೆ ತೆರಳಿದೆ ಎಂದು...

ಬ್ರಿಕ್ಸ್ ರಾಷ್ಟ್ರಗಳು ಡಾಲರ್ ಅನ್ನು ಬದಲಿಸಲು ಪ್ರಯತ್ನಿಸಿದರೆ 100% ಸುಂಕಗಳನ್ನು ವಿಧಿಸುವ ಬೆದರಿಕೆ ಹಾಕಿದ ಟ್ರಂಪ್

ಜಾಗತಿಕ ವ್ಯಾಪಾರದಲ್ಲಿ ಯುಎಸ್ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮುಂದಾದರೆ ಬ್ರಿಕ್ಸ್...

ನಿಜ್ಜರ್ ಹತ್ಯೆಯ ತನಿಖೆಗೆ ವಿದೇಶಿ ಹಸ್ತಕ್ಷೇಪ ಆಯೋಗವನ್ನು ಕಡ್ಡಾಯಗೊಳಿಸಲಾಗಿಲ್ಲ: ಕೆನಡಾ

ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ತನಿಖೆ ನಡೆಸಲು ಕೆನಡಾದ...

ಅಮೆರಿಕದಲ್ಲಿ ಭೀಕರ ವಿಮಾನ ಅಪಘಾತ. 18 ಮಂದಿ ಸಾವು. ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ರೊನಾಲ್ಡ್ ರೇಗನ್ ವಿಮಾನ ನಿಲ್ದಾಣದಲ್ಲಿ ಪಿಎಸ್‌ಎ ಏರ್‌ಲೈನ್ಸ್ ವಿಮಾನ...

ಅಮೇರಿಕಾದ ಹಿತಾಸಕ್ತಿಗಳಿಗೆ ‘ಹಾನಿ’ ಮಾಡುವ ಭಾರತ, ಚೀನಾ ಇತರರ ಮೇಲೆ ಸುಂಕವನ್ನು ವಿಧಿಸುವ ಪ್ರತಿಜ್ಞೆ ಮಾಡಿದ ಡೊನಾಲ್ಡ್ ಟ್ರಂಪ್

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಭಾರತ, ಚೀನಾ ಮತ್ತು ಬ್ರೆಜಿಲ್ ಮೇಲೆ ತೆರಿಗೆ...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

BBMP ಕಸದಲ್ಲಿ ಕೋಟಿ ಕೋಟಿ ಲೂಟಿ – ದಿನೇಶ್‌ ಗೂಂಡೂರಾವ್‌ ವಿರುದ್ಧ ದೂರು

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪದೇ, ಪದೇ ಅವ್ಯವಹಾರ ಆರೋಪ ಕೇಳಿಬರುತ್ತಿವೆ. ಅದೇ...

“ಮನ್ಮುಲ್ ಚುನಾವಣೆ” : ಕಾಂಗ್ರೆಸ್ ಜಯಭೇರಿ, ಮಂಡ್ಯದಲ್ಲೇ ತೀವ್ರ ಮುಖಭಂಗ ಎದುರಿಸಿದ ಹೆಚ್ಡಿಕೆ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಯಲ್ಲಿ ಕೇಂದ್ರ ಸಚಿವ, ಜೆಡಿಎಸ್...

ಹಣಕಾಸು ಸಚಿವೆ ಸೀತಾರಾಮನ್ ಅವರ ಭಾಷಣದ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ

ತೆರಿಗೆ, ನಗರಾಭಿವೃದ್ಧಿ, ಗಣಿಗಾರಿಕೆ, ಹಣಕಾಸು ವಲಯ, ವಿದ್ಯುತ್ ಮತ್ತು ನಿಯಂತ್ರಕ ಸುಧಾರಣೆಗಳು...

ಅಲೆಮಾರಿ ಗಂಟಿಚೋರ ಸಮುದಾಯಕ್ಕೆ ಶೀಘ್ರದಲ್ಲೇ ಮನೆ ಹಕ್ಕುಪತ್ರ ನೀಡುವಂತೆ ಸಚಿವರಿಗೆ ಮನವಿ

ಧಾರವಾಡ : ಅಲೆಮಾರಿ ಗಂಟಿಚೋರ ಸಮುದಾಯದಿಂದ ಸಚಿವ ಸಂತೋಷ್ ಲಾಡ್ ಅವರಿಗೆ...

ಮೈಕ್ರೋ ಫೈನಾನ್ಸ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯ ಮುಂದಿಟ್ಟ ಖಾರವಾದ ಪ್ರಶ್ನೆಗಳು

ಬೆಂಗಳೂರು 25 - ಮೈಕ್ರೋ ಫೈನಾನ್ಸ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...

ಜನ-ಗಣ-ಮನ

ಫೆ.5ರಂದು ಮೇಲುಕೋಟೆಯಲ್ಲಿ ಜಾನಪದ ಜಾತ್ರೆ

ಮೇಲುಕೋಟೆ:  ಜಾನಪದ ಕಲೆಗಳಿಗೆ ಮೂರು ದಶಕಗಳಿಂದ ವೇದಿಕೆಯಾಗಿರುವ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಯ...

ಶುಂಠಿ ಬೆಲೆ ಕುಸಿತ, ಕ್ವಿಂಟಾಲ್ ಗೆ 7000ರೂ ನಿಗಧಿ ಮಾಡುವಂತೆ ಸರ್ಕಾರಕ್ಕೆ ಮನವಿ

ಹಾಸನ : ಶುಂಠಿಯ ಮಾರುಕಟ್ಟೆ ದರ ತೀರಾ ಕುಸಿತವಾಗಿರುವುದರಿಂದ ಸರ್ಕಾರವು ಮಾರುಕಟ್ಟೆ...

ದಾವಣಗೆರೆಯಲ್ಲಿ ರಾಷ್ಟೀಯ ಅಕ್ಷರ ಹಬ್ಬ: ಕಥಾ ಸ್ಪರ್ಧೆ ಫಲಿತಾಂಶ ಪ್ರಕಟ

ದಾವಣಗೆರೆಯಲ್ಲಿ ನಡೆಯಲಿರುವ ರಾಷ್ಟ್ರೀಯ ಅಕ್ಷರ ಹಬ್ಬ ಪ್ರಯುಕ್ತ ದಾವಣಗೆರೆ...

“ಹೆಣ್ಣೆಂದರೆ ಸೂತಕವಲ್ಲ ನೋಡಾ”

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ವಿಶೇಷವಾಗಿ ಕವಯಿತ್ರಿ ಗೀತಾ ನಾರಾಯಣ್ ಅವರ...

ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯವು ಸಮೃದ್ಧಲೇಖಕಿ ಸುಶೀಲಾ ಸೋಮಶೇಖರ್

ಹಾಸನ: ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯವು ಸಮೃದ್ಧ ಸಿರಿವಂತಿಕೆ ಹೊಂದಿರುವುದು ಹಾಗೂ...

ವಿಶೇಷ

ಬಿಜೆಪಿ ಬೇಗುದಿಯಲ್ಲಿ ದೇವೇಗೌಡರ ಪಾಲೆಷ್ಟು? ಜೆಡಿಎಸ್‌ಗೆ ಲಾಭವೆಷ್ಟು? – ಮಾಚಯ್ಯ ಎಂ ಹಿಪ್ಪರಗಿ

"..ಒಂದಂತೂ ಸತ್ಯ. ಬಿಜೆಪಿ ಆಂತರಿಕ ಕಲಹಗಳಿಂದ ಬೆಂದುಹೋಗುತ್ತಿರುವಷ್ಟೂ ಕಾಲ, ಜೆಡಿಎಸ್‌ ಪಕ್ಷಕ್ಕೆ ತನ್ನ ಅಸ್ತಿತ್ವದ ದೊಡ್ಡ ಪ್ರಶ್ನೆಗಳು ಎದುರಾಗುವುದಿಲ್ಲ. ಯಾಕೆಂದರೆ ತನ್ನ ಅಡಿಪಾಯವೇ ಅಲ್ಲಾಡುತ್ತಿರುವಾಗ, ಜೆಡಿಎಸ್‌ ಪಕ್ಷವನ್ನು ಆಪೋಷನ ತೆಗೆದುಕೊಳ್ಳುವ ತ್ರಾಣ ಬಿಜೆಪಿಗಾದರೂ ಹೇಗೆ ಬರುತ್ತೆ?.." ಚಿಂತಕರಾದ ಮಾಚಯ್ಯ ಹಿಪ್ಪರಗಿ...

ಅನಂತ ಸೃಷ್ಟಿ : 90 ವರ್ಷಗಳನ್ನು ಪೂರೈಸಿದ ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆ

90 ವರ್ಷಗಳನ್ನು ಪೂರೈಸಿದ ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆಗೆ ಸೇರಿದ ಎಲ್ಲಾ 14 ಸಮೂಹ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ನೆನ್ನೆ ಬೆಂಗಳೂರಿನ...

ಕ್ಯಾಪ್ಟನ್ ಪ್ರಿಯಾ ಜೈನರ ‘ವೀಲ್ಸ್ ಅಪ್’, ಕಾಕ್ ಪಿಟ್ ನ ಕಥೆಗಳು

"ಬಾನಲ್ಲಿ ಹಾರುವ ಒಂದೇ ಆಸೆ ಹೊತ್ತ ಹುಡುಗಿಯೊಬ್ಬಳು ಪೈಲಟ್ ತರಬೇತಿ ಮುಗಿಸಿ ನಂತರ ಏಳು ವರ್ಷ ಕಾದು, ದಾರಿ ಕವಲೊಡೆದೀತೆಂದು ಬೇರೆ ಯಾವ ಕೆಲಸವನ್ನೂ...

ಅಕ್ಷರದ ಬೆಳಕಿಗಾಗಿ ಉರಿದ ಸಾಲುದೀಪಗಳಲ್ಲಿ ಫಾತೀಮಾಶೇಕ್ ಎಂಬ ದೀಪವೂ ಇದೆ

"ಫುಲೆ ದಂಪತಿಗಳ ಜತೆ ಮುನ್ಷಿ ಗಫರ್ ಖಾನ್, ಸುಗುಣಬಾಯಿ, ಉಸ್ಮಾನ್ ಶೇಖ್, ಮತ್ತು ಫಾತೀಮಾ ಶೇಖ್ ಆಧುನಿಕ ಭಾರತದಲ್ಲಿ ದಮನಿತರಿಗೆ ಅಕ್ಷರದ ಬೆಳಕು ಬೀರಲು...

ಶರಣಾದ ನಕ್ಸಲರನ್ನು ಸರ್ಕಾರ ಹೇಗೆ ನಡೆಸಿಕೊಳ್ಳುವುದು ಎಂದು ಮುಂದಿನ ದಿನಗಳು ಹೇಳುತ್ತದೆ

ಸುಮಾರು ನಾಲ್ಕು ದಶಕದ ಹಿಂದೆ ನಮ್ಮ ತಂಡಕ್ಕಾಗಿಯೇ ಒಂದು ನಾಟಕ ಬರದಿದ್ದೆ. ನಾಟಕದ ಹೆಸರು‌‌ "ಅನಾಮಿಕರು "ಅದು ಭೂಮಾಲೀಕತ್ವ ಮತ್ತು ನಕ್ಸಲ್ ಹೋರಾಟ ಹುಟ್ಟಿದ...

ಲೇಟೆಸ್ಟ್

ಕೇವಲ 500 ರುಪಾಯಿಗೆ ತಲೆ ಕಡಿದ ಯುವಕ

ಗುವಾಹಟಿ: ಫುಟ್‌ಬಾಲ್ ಪಂದ್ಯಕ್ಕೆ ವಿಧಿಸಿದ 500 ರೂ.ಗಳ ಷರತ್ತಿನ ವಿವಾದದ ನಂತರ, ಅಸ್ಸಾಂನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ವಂತ ಗ್ರಾಮದ ವ್ಯಕ್ತಿಯನ್ನು ಕತ್ತು ಸೀಳಿ ಕೊಂದಿರುವ ಅಮಾನುಷ ಘಟನೆ ನಡೆದಿದೆ. ಉತ್ತರ ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ...

ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳ ಬಿಡುಗಡೆ: ಸಾರ್ವಜನಿಕರ ತೀವ್ರ ಆಕ್ಷೇಪ

2002ರ ಗೋದ್ರಾ ಗಲಭೆ ವೇಳೆ ನಡೆದ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಮಂದಿ ಅಪರಾಧಿಗಳು ಗುಜರಾತ್ ಸರಕಾರದ ಕ್ಷಮಾದಾನ ನೀತಿಯಡಿ ಗೋದ್ರಾ ಉಪ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಶಿಕ್ಷೆ...

1,026 ಕೋಟಿ ರೂ ಮೌಲ್ಯದ ಎಂಡಿ ಡ್ರಗ್ಸ್‌ ವಶ

ಗುಜರಾತ್‌: ಮುಂಬೈ ಆಂಟಿ ನಾರ್ಕೋಟಿಕ್ ಸೆಲ್‌ನ ವರ್ಲಿ ಘಟಕವು ಗುಜರಾತ್‌ನ ಭರೂಚ್ ಜಿಲ್ಲೆಯ ಅಂಕಲೇಶ್ವರ ಪ್ರದೇಶದಲ್ಲಿ ಡ್ರಗ್ಸ್ ಕಾರ್ಖಾನೆಯನ್ನು ಭೇದಿಸಿದ್ದು, ಸುಮಾರು 513 ಕೆಜಿ ಎಂಡಿ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದೆ. ವಶಪಡಿಸಿಕೊಂಡಿರುವ ಮಾದಕ ವಸ್ತುಗಳ...

ಕಾಶ್ಮೀರ: ಒಂದೇ ಕುಟುಂಬದ 6 ಮಂದಿ ಶವವಾಗಿ ಪತ್ತೆ

ಜಮ್ಮುಮತ್ತು ಕಾಶ್ಮೀರ: ಜಮ್ಮುವಿನ ಸಿದ್ರಾ ಪ್ರದೇಶದ ತಮ್ಮ ನಿವಾಸದಲ್ಲಿ ಒಂದೇ ಕುಟುಂಬದ ಆರು ಮಂದಿ ಶವವಾಗಿ ಪತ್ತೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಶುರುಮಾಡಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ ಎಂದು ಸುದ್ದಿ ಸಂಸ್ಥೆ...

347 ಆಲ್ಕೋಹಾಲ್‌ ಬ್ರೀತ್‌ ಅನಲೈಸರ್‌ಗಳ ಖರೀದಿಗೆ ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು: ಸರ್ಕಾರಿ ಸಾರಿಗೆಯಲ್ಲಿ  ಕುಡಿದು ವಾಹನ ಚಲಾಯಿಸುವ ಚಾಲಕರಿಗೆ ಎಚ್ಚರವಹಿಸಲು ರಾಜ್ಯಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಒಟ್ಟು 347 ಆಲ್ಕೋಹಾಲ್‌ ಬ್ರೀತ್‌ ಅಲಲೈಸರ್‌ಗಳನ್ನು ಖರೀದಿಸಲು ಮುಂದಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸುರಕ್ಷಾತಾ ಪ್ರಾಧಿಕಾರದ ಕ್ರಿಯಾ...

ಆಪಾದಿತ ನಕಲಿ ಸುದ್ದಿ ಹರಡುವ 7 ಸುದ್ದಿ ಪೋರ್ಟಲ್‌ಗಳು ನಿಷೇಧ: ಜಿಲ್ಲಾಡಳಿತ ರಾಂಬನ್‌

ಜಮ್ಮು ಮತ್ತು ಕಾಶ್ಮೀರ: ಮಂಗಳವಾರ ಮಧ್ಯಾಹ್ನ, ಜಿಲ್ಲಾಡಳಿತ ರಾಂಬನ್ ʼನಕಲಿ ಸುದ್ದಿಗಳನ್ನು ಹರಡುವ ಮತ್ತು ಸರ್ಕಾರದ ಪ್ರತಿಷ್ಠೆಯನ್ನು ಕೆಡಿಸುವʼ ಏಳು ಸುದ್ದಿ ಪೋರ್ಟಲ್‌ಗಳ ಕಾರ್ಯಾಚರಣೆಯನ್ನು ನಿಷೇಧಿಸಿದೆ. ನಕಲಿ ಸುದ್ದಿಗಳನ್ನು ಹರಡುವ ಮತ್ತು ಸರ್ಕಾರದ...

ಸತ್ಯ-ಶೋಧ

You cannot copy content of this page