ದೊಡ್ಡ ಮಟ್ಟದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾದ ಒರಾಕಲ್: 30,000 ಸಿಬ್ಬಂದಿ ವಜಾ, 12,000 ಭಾರತೀಯರಿಗೆ ಸಂಕಷ್ಟ

ನ್ಯೂಯಾರ್ಕ್: ಅಮೆರಿಕದ ತಂತ್ರಜ್ಞಾನ ದೈತ್ಯ ಒರಾಕಲ್ (Oracle) ಸಂಸ್ಥೆಯು ಮಂಗಳವಾರ ಏಕಾಏಕಿ...

ಜಮ್ಮು-ಕಾಶ್ಮೀರದ ಗಂದರ್ಬಾಲ್‌ ಪ್ರದೇಶದಲ್ಲಿ ರಾತ್ರಿಯಿಡೀ ನಡೆದ ಎನ್‌ಕೌಂಟರ್: ಓರ್ವ ಉಗ್ರ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಹತ್ಯೆ...

ಮತದಾರರ ಪಟ್ಟಿ ಹೈಜಾಕ್ ಮಾಡಲು ಬಿಜೆಪಿ ಸಂಚು: ಕೇಂದ್ರ ಚುನಾವಣಾ ಆಯೋಗಕ್ಕೆ ಮಮತಾ ಬ್ಯಾನರ್ಜಿ ಪತ್ರ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗೆ ಹೊರಗಿನವರನ್ನು ಅಕ್ರಮವಾಗಿ ಸೇರಿಸಲು ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ಈ...

ಅಂಕಣಗಳು

ಹಿಂದೂ, ಬೌದ್ಧ ಮತ್ತು ಸಿಖ್ ಧರ್ಮದವರಿಗೆ ಮಾತ್ರ ಎಸ್‌ಸಿ ಮೀಸಲಾತಿ ಅರ್ಹತೆ: ಸುಪ್ರೀಂ ಕೋರ್ಟ್

ಹಿಂದೂ, ಬೌದ್ಧ ಮತ್ತು ಸಿಖ್ ಧರ್ಮಗಳನ್ನು ಹೊರತುಪಡಿಸಿ ಇತರ ಧರ್ಮಗಳಿಗೆ ಮತಾಂತರಗೊಳ್ಳುವ...

ಐಟಿ ನಿಯಮಗಳಿಗೆ ತಿದ್ದುಪಡಿ; ಕಂಟೆಂಟ್ ಕ್ರಿಯೇಟರ್‌ಗಳ ಮೇಲೂ ಸರ್ಕಾರದ ಕಣ್ಗಾವಲು: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯ ಆತಂಕ

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಮತ್ತು ಪ್ರಚಲಿತ ವಿಚಾರಗಳನ್ನು ಹಂಚಿಕೊಳ್ಳುವ ಕ್ರಿಯೇಟರ್‌ಗಳನ್ನು ನಿಯಂತ್ರಣದ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿರುವ ಕ್ರಮವು ಅಭಿವ್ಯಕ್ತಿ ಸ್ವಾತಂತ್ರ್ಯದ...

ಯುದ್ಧ ನಿಂತರೂ ರುಪಾಯಿ ಕುಸಿತ ನಿಲ್ಲಲ್ಲ: MUFG ವರದಿ

“ಭಾರತೀಯ ರೂಪಾಯಿ ದುರ್ಬಲವಾಗುವುದನ್ನು ನಾವು ನೋಡುತ್ತಿದ್ದೇವೆ. ಇರಾನ್ ಮತ್ತು ಮಧ್ಯಪ್ರಾಚ್ಯದ ಸಂಘರ್ಷ ಮುಂದುವರಿದರೆ ಮತ್ತು ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟರೆ, USD/INR 95 ಮಟ್ಟವನ್ನು ಮೀರಿ...

ಡಾಲರ್ ಎದುರು ರೂಪಾಯಿ ಪಾತಾಳಕ್ಕೆ ಜಿಗಿತ : 94.82 ರ ಹೊಸ ದಾಖಲೆಯ ಕನಿಷ್ಠ ಮಟ್ಟ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಉದ್ವಿಗ್ನತೆ, ಕದನ ವಿರಾಮದ ಅನಿಶ್ಚಿತತೆ ಹಾಗೂ ಜಾಗತಿಕ ತೈಲ ದರ ಏರಿಕೆಯ ಪರಿಣಾಮವಾಗಿ ಭಾರತೀಯ ರೂಪಾಯಿ ಮೌಲ್ಯವು ಸತತ ಕುಸಿತದ...

ವಂದೇ ಮಾತರಂ ಹಾಡುವುದು ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

ದೆಹಲಿ: ಅಧಿಕೃತ ಕಾರ್ಯಕ್ರಮಗಳು ಮತ್ತು ಶಾಲೆಗಳಲ್ಲಿ ರಾಷ್ಟ್ರೀಯ ಗೀತೆ 'ವಂದೇ ಮಾತರಂ' ಹಾಡುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ...

ಆರೋಗ್ಯ

ರಾಜಕೀಯ

ವಿದೇಶ

ದೊಡ್ಡ ಮಟ್ಟದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾದ ಒರಾಕಲ್: 30,000 ಸಿಬ್ಬಂದಿ ವಜಾ, 12,000 ಭಾರತೀಯರಿಗೆ ಸಂಕಷ್ಟ

ನ್ಯೂಯಾರ್ಕ್: ಅಮೆರಿಕದ ತಂತ್ರಜ್ಞಾನ ದೈತ್ಯ ಒರಾಕಲ್ (Oracle) ಸಂಸ್ಥೆಯು ಮಂಗಳವಾರ ಏಕಾಏಕಿ...

ಖರ್ಗ್ ದ್ವೀಪದ ಮೇಲೆ ಅಮೆರಿಕ ಕಣ್ಣು: ಇರಾನ್ ಆರ್ಥಿಕತೆಗೆ ಭಾರಿ ಹೊಡೆತ ನೀಡಲು ಟ್ರಂಪ್ ಸಜ್ಜು

ಇರಾನ್ ಮೇಲಿನ ಒತ್ತಡವನ್ನು ತೀವ್ರಗೊಳಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರವು,...

ಇರಾನ್ ನೌಕಾಪಡೆ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಸಾವು: ಅಧಿಕೃತವಾಗಿ ದೃಢಪಡಿಸಿದ ಟೆಹ್ರಾನ್

ಟೆಹ್ರಾನ್: ಕಳೆದ ವಾರ ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ತೀವ್ರವಾಗಿ...

ನಾವೇ ಅತಿದೊಡ್ಡ ಭಯೋತ್ಪಾದಕರು: ಅಮೆರಿಕದ ಮಾಜಿ ಉಗ್ರ ನಿರೋಧಕ ಅಧಿಕಾರಿ ಜೋಸೆಫಿನ್ ಗಿಲ್ಬೋ

ವಾಷಿಂಗ್ಟನ್: ಇರಾನ್‌ನ ಮಿನಾಬ್‌ನಲ್ಲಿರುವ ಬಾಲಕಿಯರ ಶಾಲೆಯ ಮೇಲೆ ನಡೆದ ಕ್ಷಿಪಣಿ ದಾಳಿಯು...

ಎಂತಹ ಕಷ್ಟ.. ಎಂತಹ ನೋವು! ಯುದ್ಧೋನ್ಮಾದಕ್ಕೆ ಬಲಿಯಾಗುತ್ತಿದ್ದಾರೆ ಅಮಾಯಕ ಕಂದಮ್ಮಗಳು

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್‌ನ ಯುದ್ಧೋನ್ಮಾದವು ಅಮಾಯಕ ಮಕ್ಕಳನ್ನು ಬಲಿಪಡೆಯುತ್ತಿದೆ. ಕಳೆದ...

ಕುದಿಯುತ್ತಿರುವ ಮಧ್ಯಪ್ರಾಚ್ಯ: ಕುವೈತ್ ಮೇಲೆ ಇರಾನ್ ದಾಳಿ, ಭಾರತೀಯ ಕಾರ್ಮಿಕ ಸಾವು

ಕುವೈತ್ ಸಿಟಿ: ಕುವೈತ್‌ನ ಪ್ರಮುಖ ವಿದ್ಯುತ್ ಮತ್ತು ನೀರು ಶುದ್ಧೀಕರಣ ಘಟಕದ...

ವೆನೆಜುವೆಲಾ, ಇರಾನ್ ನಂತರ ಕ್ಯೂಬಾದ ಸರದಿ: ಅಧ್ಯಕ್ಷ ಟ್ರಂಪ್ ಎಚ್ಚರಿಕೆ

ನ್ಯೂಯಾರ್ಕ್: ವೆನೆಜುವೆಲಾ ಮತ್ತು ಇರಾನ್ ನಂತರ ಅಮೆರಿಕಾ ಸೈನ್ಯವು ಕ್ಯೂಬಾ ಮೇಲೆ...

ನೇಪಾಳದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಬಂಧನ: ಅಧಿಕಾರ ಸ್ವೀಕರಿಸಿದ 24 ಗಂಟೆಯಲ್ಲೇ ಬಾಲೇಂದ್ರ ಶಾ ಕ್ರಮ

ನೇಪಾಳದ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ವಿದ್ಯಮಾನವೊಂದರಲ್ಲಿ, ಮಾಜಿ ಪ್ರಧಾನಮಂತ್ರಿ ಕೆ.ಪಿ....

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಆಂಧ್ರಪ್ರದೇಶ: ಮಾರ್ಕಾಪುರಂ ಸಮೀಪ ಭೀಕರ ಬಸ್ ಅಪಘಾತ: 14 ಮಂದಿ ಸಜೀವ ದಹನ, ಅನೇಕರು ಗಂಭೀರ ಗಾಯ

ಆಂಧ್ರಪ್ರದೇಶದ ಮಾರ್ಕಾಪುರಂ ಸಮೀಪದ ರಾಯವರಂ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ...

ಕಾಬೂಲ್‌ನಲ್ಲಿ ಭೀಕರ ಸ್ಫೋಟ: ಆಸ್ಪತ್ರೆ ಮೇಲೆ ದಾಳಿ ಆರೋಪ – 400ಕ್ಕೂ ಹೆಚ್ಚು ಸಾವು, ಪಾಕ್ ನಿರಾಕರಣೆ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ಸ್ಫೋಟವು...

ದೇಶದಲ್ಲಿ ಇಂಧನ ಕೊರತೆ ಇಲ್ಲ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಪಷ್ಟನೆ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನ ಪರಿಸ್ಥಿತಿಯಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ...

ಶಿಕಾರಿಪುರದಲ್ಲಿ ಸೋಲಿನ ಭೀತಿ? ವಿಜಯೇಂದ್ರ ಕ್ಷೇತ್ರ ಬದಲಾವಣೆ ಚರ್ಚೆಗೆ ಹೊಸ ತಿರುವು

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕ್ಷೇತ್ರ ಬದಲಾವಣೆ ಚರ್ಚೆ ಇದೀಗ...

ಜನರಲ್ ಎಂಎಂ ನರವಾಣೆ ಅಪ್ರಕಟಿತ ಪುಸ್ತಕ ಸೋರಿಕೆ: ದೆಹಲಿ ಪೊಲೀಸರಿಂದ FIR

ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ...

ಜನ-ಗಣ-ಮನ

ಗಲ್ಫ್‌ ಯುದ್ಧದ ಹೊಡೆತ: ರಾಜ್ಯದಲ್ಲಿ ಈರುಳ್ಳಿ ಬೆಲೆ ಕುಸಿತ, ರೈತರು ಸಂಕಷ್ಟದಲ್ಲಿ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ರಾಜ್ಯದ ಕೃಷಿ ಕ್ಷೇತ್ರಕ್ಕೂ ತೀವ್ರ ಹೊಡೆತ...

“ಹೂ ಪ್ರೇಮದ ಯುಗಾದಿ ಮತ್ತು ಚಂದ್ರ”

ಗೀತಾ ನಾರಾಯಣ್ ಅವರ ಯುಗಾದಿ ವಿಶೇಷದ ನೀಳ್ಗವಿತೆ.. ತಪ್ಪದೇ ಓದಿ ನಡುರಾತ್ರಿ...

ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಪರ ತೀರ್ಮಾನಕ್ಕೆ ಎಲ್ಲರೂ ಸಹಕರಿಸಿ: ಒಳಮೀಸಲಾತಿ ಹೋರಾಟ ಸಮಿತಿ ಮನವಿ

ಮಾರ್ಚ್ 14: ಒಳಮೀಸಲಾತಿ ಜಾರಿಗೊಳಿಸುವ ಪ್ರಕ್ರಿಯೆ ಕೊನೆಯ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ...

ವಿಶೇಷ

ಯುದ್ಧ ಎಂದರೆ?..

"..ಗೆದ್ದವರ ಗೆಲುವು ಗೆಲುವಲ್ಲ, ಸತ್ತವರ ಸಾವು ನ್ಯಾಯವಲ್ಲ. ಆಕ್ರಮಣಕ್ಕಿಂತ ರಕ್ಷಣೆಅತಿದೊಡ್ಡ ಸಾಧನೆ.." ಡಾ.ನೆಲ್ಲುಕುಂಟೆ ವೆಂಕಟೇಶ್ ಅವರ ವಿಶ್ಲೇಷಣಾ ಬರಹದಲ್ಲಿ ೧.ಸೌಥಿ ಎಂಬ ಕವಿಯ After Blenheim ಎಂಬ ಪದ್ಯವನ್ನು ಬಿ.ಎಂ.ಶ್ರೀ ಬ್ಲೆನ್ ಹೀಮ್ ಕದನ ಎಂದು ಮರುಸೃಷ್ಟಿಸಿದ್ದಾರೆ. ಅದರ ಕೆಲವು...

ಮಧ್ಯಪ್ರಾಚ್ಯದಲ್ಲಿ ಯುದ್ಧದ ಘೋಷಣೆ: ಇರಾನ್–ಇಸ್ರೇಲ್ ಸಂಘರ್ಷ, ಜಗತ್ತಿಗೇ ಗಂಭೀರ ಪರಿಣಾಮ ಬೀರುವ ಸಾಧ್ಯತೆ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿದ್ದು, ಇಸ್ರೇಲ್ ಮತ್ತು ಅಮೆರಿಕಾ ನಡೆಸುತ್ತಿರುವ ಜಂಟಿ ಮಿಲಿಟರಿ ಕಾರ್ಯಾಚರಣೆಗಳಿಗೆ ಪ್ರತಿಯಾಗಿ ಇರಾನ್ ತೀವ್ರ ಪ್ರತಿದಾಳಿ ಆರಂಭಿಸಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಇರುವ...

‘ಪಾಸ್ ವಿಥೌಟ್ ಹಿಂದಿ’ ಕಾನೂನು ಜಾರಿಗೆ ಒತ್ತಾಯ: ಕನ್ನಡ ಪರ ಸಂಘಟನೆಗಳಿಂದ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಹಿಂದಿ ಹೇರಿಕೆ ವಿರುದ್ಧ ದಶಕಗಳಿಂದ ನಡೆಯುತ್ತಿರುವ ಹೋರಾಟದ ಭಾಗವಾಗಿ ‘ಪಾಸ್ ವಿಥೌಟ್ ಹಿಂದಿ’ ಕಾನೂನು ಜಾರಿಗೊಳಿಸುವಂತೆ ಕನ್ನಡ ಪರ ಸಂಘಟನೆಗಳು ಸರ್ಕಾರವನ್ನು...

ಅಮೆರಿಕ ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು: ಟ್ರಂಪ್ ವಿಧಿಸಿದ್ದ ವ್ಯಾಪಕ ಸುಂಕಗಳು ಅಕ್ರಮ

ವಾಷಿಂಗ್ಟನ್, ಫೆ. 20: ಮಹತ್ವದ ಕಾನೂನು ಬೆಳವಣಿಗೆಯಲ್ಲಿ, ಅಮೇರಿಕಾ Supreme Court ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವಾರು ದೇಶಗಳ ಮೇಲೆ ಏಕಪಕ್ಷೀಯವಾಗಿ ವಿಧಿಸಿದ್ದ ವ್ಯಾಪಕ...

ಆಗುಂಬೆ ಘಾಟ್‌ ಸುರಂಗ ಮಾರ್ಗ ಯೋಜನೆಗೆ ಭೂ ವಿಜ್ಞಾನಿಗಳಿಂದ ಆಕ್ಷೇಪ; ಪಶ್ಚಿಮ ಘಟ್ಟಕ್ಕೆ ‘ಕೊನೆ ಮೊಳೆ’ಯ ಆತಂಕ

ಕರ್ನಾಟಕದ ಪಶ್ಚಿಮ ಘಟ್ಟಗಳ ಅಂಗಳದಲ್ಲಿ ನೆಲೆಸಿರುವ ಆಗುಂಬೆ ಪ್ರದೇಶವು ತನ್ನ ಅತಿವೃಷ್ಟಿ, ಜೈವ ವೈವಿಧ್ಯತೆ ಮತ್ತು ಪ್ರಕೃತಿ ಸೌಂದರ್ಯದ ಮೂಲಕ ವಿಶ್ವಪ್ರಸಿದ್ಧಿ ಪಡೆದಿದೆ. ಈ...

ಲೇಟೆಸ್ಟ್

ಅಡ್ವೊಕೇಟ್ ಜನರಲ್ ನೇಮಕ ; ಬಿಜೆಪಿ ಬಗೆಗಿನ ಮೃದು ಧೋರಣೆಯವರ ಅವಶ್ಯಕತೆ ಇತ್ತೇ?

ಸಿದ್ದರಾಮಯ್ಯ ಸರ್ಕಾರ ರಚನೆಯಾಗಿ 50 ದಿನಗಳ ದಾಟಿ ಮುಂದೆ ಹೋಗ್ತಿದೆ. ಕೊಟ್ಟ ಭರವಸೆಗಳನ್ನ ಒಂದೊಂದಾಗಿ ಪೂರೈಸುವ ಪ್ರಯತ್ನದಲ್ಲಿದ್ದಾರೆ. ಇದರ ಜೊತೆ ಜೊತೆಗೆ ಆಯಕಟ್ಟಿನ ಜಾಗಗಳಲ್ಲಿ ತಮಗೆ ಬೇಕಾದ ವ್ಯಕ್ತಿಗಳನ್ನು ತಮಗೆ ಬೇಕಾದ ಜಾಗಗಳಲ್ಲಿ...

ಹಕ್ಕುಗಳಿಂದ ವಂಚಿತರಾಗಿರುವ ಮಲೆಕುಡಿಯ ಜನಾಂಗ

ಮಲೆಕುಡಿಯ ಜನಾಂಗವು ಪ್ರಾಚೀನ ಜನಾಂಗಗಳಲ್ಲಿ ಒಂದು. ತುಳುನಾಡಿನ ಮೂಲ ನಿವಾಸಿಗಳು ಮಲೆಕುಡಿಯರು. ಸಮೃದ್ಧ ಅರಣ್ಯದ ನಡುವಿನಲ್ಲಿ ಮಲೆಕುಡಿಯರು ಬದುಕಿದ್ದರೂ ಅವರು ನೆಮ್ಮದಿಯಿಂದಿಲ್ಲ. ಎಲ್ಲ ಬುಡಕಟ್ಟು ಜನಾಂಗಗಳಂತೆ ಇವರು ಆನೇಕ ಸೌಲಭ್ಯಗಳಿಂದ ವಂಚಿತರು; ಬಡವರಲ್ಲಿ ಬಡವರಾಗಿ ಬದುಕುತ್ತಿದ್ದಾರೆ...

ಹೆದರಲು ನಾವು ಬಾಳೆ ತಿನ್ನುತ್ತಾ ಕುಳಿತಿಲ್ಲ. ಸರ್ಕಾರ ಮೊದಲು ತನ್ನ ಭರವಸೆಗಳನ್ನು ಈಡೇರಿಸಲಿ: B Y ವಿಜಯೇಂದ್ರ

ಕಾಂಗ್ರೆಸ್‌ ತಾನು ಸರ್ಕಾರ ರಚಿಸಿ 45 ದಿನಗಳಾಗಿದ್ದರೂ ತನ್ನ ಭರವಸೆಗಳಾದ ಗ್ಯಾರಂಟಿಗಳನ್ನು ಈಡೇರಿಸದೆ ಕಾಲ ಹರಣ ಮಾಡುತ್ತಿದೆ. ಮತ್ತು ಈ ಕುರಿತು ಪ್ರಶ್ನಿಸುತ್ತಿರುವ ನಮ್ಮ ಪಕ್ಷವನ್ನು ತನಿಖೆಯ ಹೆಸರಿನಲ್ಲಿ ಹೆದರಿಸಲು ನೋಡುತ್ತಿದೆ ಎಂದು...

ನಾಲ್ಕು ರಾಜ್ಯಗಳ ರಾಜ್ಯಾಧ್ಯಕ್ಷರ ಹೆಸರು ಘೋಷಣೆ ಮಾಡಿದ ಬಿಜೆಪಿ

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ 4 ರಾಜ್ಯಗಳಿಗೆ ತನ್ನ ರಾಜ್ಯಾಧ್ಯಕ್ಷರುಗಳ ಹೆಸರನ್ನು ಘೋಷಣೆ ಮಾಡಿದೆ. 2024 ರ ಆರಂಭದಲ್ಲಿ ನಡೆಯಲಿರುವ ಚುನಾವಣಾ ತಯಾರಿಯ ಮುನ್ಸೂಚನೆ ಇದಾಗಿದ್ದು ಆಯಾ ರಾಜ್ಯಗಳಲ್ಲಿ ಪಕ್ಷದ...

ಕವನ | ಗೃಹಿಣಿಯೊಬ್ಬಳ ಪಯಣ!

ಬಶೀರ್ ಬಿ ಎಂ ಉಚಿತವೆನ್ನುವ ಕಾರಣಕ್ಕಾಗಿ ಸರಕಾರಿ ಬಸ್ ಹತ್ತಿ ಕೂತಿರುವ ಗೃಹಿಣಿ ನಾನು... ಎಲ್ಲಿಗೆ ತಲುಪಬೇಕು ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ.... ಕಂಡಕ್ಟರ್ ಬಂದು ಟಿಕೆಟ್ ಹರಿಯುವ ಮೊದಲು ಅದನ್ನು ನಿರ್ಧರಿಸಿ ಬಿಡಬೇಕು! ತಾಯಿಯ ಮನೆಯಿಂದ ಗಂಡನ ಮನೆಯವರೆಗೆ ಬದುಕು ಸಿದ್ಧಪಡಿಸಿದ್ದ ನನ್ನ ...

ಎಸ್ಐಟಿ ಕಾಂಗ್ರೆಸ್ ಪಕ್ಷದ ಬ್ಲಾಕ್ಮೇಲ್ ತಂತ್ರದ ಒಂದು ಭಾಗ : ಎಎಪಿ ಗಂಭೀರ ಆರೋಪ

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳಿಗೆ ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆ ಇದ್ದರೆ ನ್ಯಾಯಾಂಗ ತನಿಖೆಗೆ ಆದೇಶಿಸಲಿ. ಎಸ್ಐಟಿ ಎಂಬುದು ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಕಾಂಗ್ರೆಸ್ ಸರ್ಕಾರ ಬಳಸುತ್ತಿರುವ ಅಸ್ತ್ರ...

ಸತ್ಯ-ಶೋಧ