Wednesday, March 11, 2026

ಸತ್ಯ | ನ್ಯಾಯ |ಧರ್ಮ

ಅಮೇರಿಕಾದ ಯುದ್ಧ ದಾಹಕ್ಕೆ 193 ಮಕ್ಕಳು ಬಲಿ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ

ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಇರಾನ್ ಮೇಲೆ ನಡೆಸುತ್ತಿರುವ ಸರಣಿ ದಾಳಿಗಳು...

ಇರಾನ್ ಬಿಕ್ಕಟ್ಟು: ಇಂಧನ ಬೆಲೆ ಏರಿಕೆ ಕುರಿತು ಚರ್ಚಿಸಲು ಜಿ7 ತುರ್ತು ಸಭೆ

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಇರಾನ್ ಸಂಕ್ಷೋಭೆ ಮತ್ತು ಜಾಗತಿಕವಾಗಿ ಏರುತ್ತಿರುವ ಇಂಧನ...

ಮೋದಿ ಆಡಳಿತದಲ್ಲಿ ಭಾರತ ತನ್ನ ಧೈರ್ಯ ಮತ್ತು ಘನತೆಯನ್ನು ಕಳೆದುಕೊಂಡಿದೆ: ಅರುಂಧತಿ ರಾಯ್ ಆಕ್ರೋಶ

ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ದಕ್ಷಿಣ ಏಷ್ಯಾದ ಮೇಲಿನ ದಾಳಿಗಳ ವಿರುದ್ಧ ಕೇಂದ್ರ ಸರ್ಕಾರ ಮೌನವಾಗಿರುವುದನ್ನು ಖ್ಯಾತ ಸಾಹಿತಿ ಅರುಂಧತಿ ರಾಯ್ ತೀವ್ರವಾಗಿ ಖಂಡಿಸಿದ್ದಾರೆ. ದೆಹಲಿಯಲ್ಲಿ...

ಚುನಾವಣೆ ಪ್ರಜಾಪ್ರಭುತ್ವದ ಹಬ್ಬ, ಪ್ರತಿಯೊಬ್ಬರೂ ಮತದಾನ ಮಾಡಿ: ಸಿಇಸಿ ಜ್ಞಾನೇಶ್ ಕುಮಾರ್

ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರು ತಮ್ಮ ಕೋಲ್ಕತ್ತಾ ಪ್ರವಾಸದ ನಂತರ ಪಶ್ಚಿಮ ಬಂಗಾಳದ ಜನತೆಗೆ ಮಹತ್ವದ ಮನವಿಯನ್ನು ಮಾಡಿದ್ದಾರೆ. ಮುಂಬರುವ ಚುನಾವಣೆಗಳನ್ನು ಪ್ರಜಾಪ್ರಭುತ್ವದ...

ಅಂಕಣಗಳು

ವಸೂಲಿ ಮಾಡಿದ ಹೆಚ್ಚುವರಿ ಸುಂಕದ ಹಣ ಮರಳಿಸಿ: ಟ್ರಂಪ್ ಸರ್ಕಾರಕ್ಕೆ ಟ್ರೇಡ್ ಕೋರ್ಟ್ ಆದೇಶ

ಅಮೆರಿಕದ ಸುಪ್ರೀಂ ಕೋರ್ಟ್ ಕಳೆದ ತಿಂಗಳು ನೀಡಿದ್ದ ತೀರ್ಪಿನಂತೆ, ಟ್ರಂಪ್ ಸರ್ಕಾರವು...

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕಾಲ ಪಕ್ವ: ಸುಪ್ರೀಂ ಕೋರ್ಟ್ ಅಭಿಮತ

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ತರುವ ಸಮಯ ಬಂದಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ವ್ಯಾಖ್ಯಾನ ಮಾಡಿದೆ. ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ...

ಉನ್ನಾವ್ ಅತ್ಯಾಚಾರ ಪ್ರಕರಣ: ಸಂತ್ರಸ್ತೆಯ ವಾದ ಆಲಿಸಲು ಸುಪ್ರೀಂ ಕೋರ್ಟ್ ಸಮ್ಮತಿ

ದೆಹಲಿ: ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯು ತನ್ನ ಅಹವಾಲುಗಳನ್ನು ಸಲ್ಲಿಸುವ ಹಕ್ಕನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ...

ಷೇರು ಮಾರುಕಟ್ಟೆ ಮೇಲೆ ಯುದ್ಧದ ಪರಿಣಾಮ: ನಿಮಿಷಗಳಲ್ಲಿಯೇ ಕೋಟಿಗಟ್ಟಲೆ ರೂಪಾಯಿ ಮಂಗಮಾಯ

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸುತ್ತಿರುವ ಯುದ್ಧದ ಭೀತಿ ಮತ್ತು ಗಗನಕ್ಕೇರುತ್ತಿರುವ ಕಚ್ಚಾ ತೈಲ ಬೆಲೆಗಳು ಸೋಮವಾರ ದೇಶೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತಕ್ಕೆ ಕಾರಣವಾಗಿವೆ. ಇದು...

ಪತ್ರಕರ್ತ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಡೇರಾ ಬಾಬಾ ನಿರ್ದೋಷಿ: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ಚಂಡೀಗಢ : ಎರಡು ದಶಕಗಳ ಹಿಂದೆ ನಡೆದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಡೇರಾ ಬಾಬಾನನ್ನು ನಿರ್ದೋಷಿ ಎಂದು ಘೋಷಿಸಿ ಪಂಜಾಬ್...

ಆರೋಗ್ಯ

ರಾಜಕೀಯ

ವಿದೇಶ

ಅಮೇರಿಕಾದ ಯುದ್ಧ ದಾಹಕ್ಕೆ 193 ಮಕ್ಕಳು ಬಲಿ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ

ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಇರಾನ್ ಮೇಲೆ ನಡೆಸುತ್ತಿರುವ ಸರಣಿ ದಾಳಿಗಳು...

ಇರಾನ್ ಬಿಕ್ಕಟ್ಟು: ಇಂಧನ ಬೆಲೆ ಏರಿಕೆ ಕುರಿತು ಚರ್ಚಿಸಲು ಜಿ7 ತುರ್ತು ಸಭೆ

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಇರಾನ್ ಸಂಕ್ಷೋಭೆ ಮತ್ತು ಜಾಗತಿಕವಾಗಿ ಏರುತ್ತಿರುವ ಇಂಧನ...

ಪಶ್ಚಿಮ ಏಷ್ಯಾದಲ್ಲಿ ಜಿಪಿಎಸ್ ಜಾಮಿಂಗ್: ದಿಕ್ಕು ತಪ್ಪುತ್ತಿರುವ ಸಾವಿರಾರು ನೌಕೆಗಳು

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಯುದ್ಧದ ಪರಿಸ್ಥಿತಿಯು ಕೇವಲ ಭೂಮಿಯ ಮೇಲಷ್ಟೇ ಅಲ್ಲದೆ,...

ಇರಾನ್‌ನ ನೂತನ ಸುಪ್ರೀಂ ಲೀಡರ್ ಆಗಿ ಮೊಜ್ತಾಬಾ ಖಮೇನಿ ಆಯ್ಕೆ: ಅಧಿಕೃತ ಘೋಷಣೆ

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಯ ಬೆನ್ನಲ್ಲೇ, ಇರಾನ್‌ನ...

ಅಪ್ರಾಪ್ತ ವಯಸ್ಕಳ ಮೇಲೆ ಟ್ರಂಪ್ ಲೈಂಗಿಕ ದೌರ್ಜನ್ಯ: ಎಪ್‌ಸ್ಟೀನ್ ಫೈಲ್ಸ್‌ ದಾಖಲೆ ಬಿಡುಗಡೆ

ಅಮೆರಿಕಾ ಮತ್ತು ಇಸ್ರೇಲ್ ನಡುವಿನ ಯುದ್ಧದ ಉದ್ವಿಗ್ನತೆಯ ನಡುವೆಯೇ, ಅಮೆರಿಕಾ ಅಧ್ಯಕ್ಷ...

ಇರಾನ್ ಮಿಲಿಟರಿ ಶಕ್ತಿಯನ್ನು ಸಂಪೂರ್ಣವಾಗಿ ನಾಶಪಡಿಸಿದ್ದೇವೆ: ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಸೈನಿಕ ಸಾಮರ್ಥ್ಯದ ಕುರಿತು...

ಇರಾನ್-ಇಸ್ರೇಲ್ ಯುದ್ಧದ ಭೀಕರತೆ: ಟೆಹ್ರಾನ್ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್ ದಾಳಿ, 1300 ದಾಟಿದ ಮೃತರ ಸಂಖ್ಯೆ

ಜೆರುಸಲೇಂ: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ವಾಯುದಾಳಿಗಳು ಏಳನೇ...

ನೇಪಾಳ ರಾಜಕೀಯದಲ್ಲಿ ಹೊಸ ಯುಗ: 35 ವರ್ಷದ ಇಂಜಿನಿಯರ್ ಬಾಲೇಂದ್ರ ಶಾ ನೇಪಾಳದ ನೂತನ ಪ್ರಧಾನಿ

ನೇಪಾಳದ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿದ್ದು, ಗಾಯಕನಿಂದ ರಾಜಕಾರಣಿಯಾಗಿ ಬದಲಾದ ಬಾಲೇಂದ್ರ...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಶಿಕಾರಿಪುರದಲ್ಲಿ ಸೋಲಿನ ಭೀತಿ? ವಿಜಯೇಂದ್ರ ಕ್ಷೇತ್ರ ಬದಲಾವಣೆ ಚರ್ಚೆಗೆ ಹೊಸ ತಿರುವು

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕ್ಷೇತ್ರ ಬದಲಾವಣೆ ಚರ್ಚೆ ಇದೀಗ...

ಜನರಲ್ ಎಂಎಂ ನರವಾಣೆ ಅಪ್ರಕಟಿತ ಪುಸ್ತಕ ಸೋರಿಕೆ: ದೆಹಲಿ ಪೊಲೀಸರಿಂದ FIR

ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ...

ಗಣರಾಜ್ಯೋತ್ಸವದ ಭದ್ರತಾ ಹಿನ್ನೆಲೆ: ರಾಜಸ್ಥಾನದಲ್ಲಿ 9,550 ಕೆಜಿ ಸ್ಫೋಟಕ ವಶ, ಓರ್ವನ ಬಂಧನ

ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆ ಕಳೆದ ಒಂದು ವಾರಕ್ಕೂ ಹೆಚ್ಚು ದಿನಗಳಿಂದ ರಾಷ್ಟ್ರ...

ಟಿವಿಕೆ ಪಕ್ಷಕ್ಕೆ ‘ಸೀಟಿ’, ಎಂಎನ್‌ಎಂಗೆ ‘ಬ್ಯಾಟರಿ ಟಾರ್ಚ್’ ಚಿಹ್ನೆ ಮಂಜೂರು

ಚೆನ್ನೈ: ನಟ ವಿಜಯ್‌ ಅವರ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ)...

ನಿಲ್ಲದ ತಮಿಳುನಾಡು ರಾಜ್ಯಪಾಲ ಮತ್ತು ಸರ್ಕಾರದ ನಡುವಿನ ಸಂಘರ್ಷ; ಭಾಷಣ ಓದದೇ ಸಭಾತ್ಯಾಗ ಮಾಡಿದ ರಾಜ್ಯಪಾಲ ಆರ್‌.ಎನ್‌.ರವಿ

ಚೆನ್ನೈ: ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್‌.ಎನ್‌.ರವಿ ನಡುವಿನ ಸಂಘರ್ಷ ಮತ್ತೊಮ್ಮೆ...

ಜನ-ಗಣ-ಮನ

ದಲಿತ ಸಾಹಿತ್ಯ , ಹವ್ಯಕ ಭಾಷೆಗೆ ಪ್ರೋತ್ಸಾಹ – ಸಿ ಎಂ ಮಹತ್ವದ ಘೋಷಣೆ

ಬೆಂಗಳೂರು : ಸಿಎಂ ಸಿದ್ದರಾಮಯ್ಯ (CM Siddaramaiah) ಇಂದು ಮಂಡಿಸುತ್ತಿರುವ ತಮ್ಮ...

ಯುದ್ಧ ಎಂದರೆ?..

"..ಗೆದ್ದವರ ಗೆಲುವು ಗೆಲುವಲ್ಲ, ಸತ್ತವರ ಸಾವು ನ್ಯಾಯವಲ್ಲ. ಆಕ್ರಮಣಕ್ಕಿಂತ ರಕ್ಷಣೆಅತಿದೊಡ್ಡ ಸಾಧನೆ.."...

‘ಪಾಸ್ ವಿಥೌಟ್ ಹಿಂದಿ’ ಕಾನೂನು ಜಾರಿಗೆ ಒತ್ತಾಯ: ಕನ್ನಡ ಪರ ಸಂಘಟನೆಗಳಿಂದ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಹಿಂದಿ ಹೇರಿಕೆ ವಿರುದ್ಧ ದಶಕಗಳಿಂದ ನಡೆಯುತ್ತಿರುವ ಹೋರಾಟದ ಭಾಗವಾಗಿ...

ಧಾರ್ಮಿಕ ಅಸಹಿಷ್ಣುತೆ ವಿರುದ್ಧ ‘ಭಗವಂತನ ಮರಣ’ – ಚಿಂತನೆಗೆ ಆಹ್ವಾನಿಸುವ ನಾಟಕ ಪ್ರದರ್ಶನ

ಧಾರ್ಮಿಕ ಅಸಹಿಷ್ಣುತೆ, ಮೂಲಭೂತವಾದ ಮತ್ತು ಹಿಂಸೆಯ ರಾಜಕಾರಣದ ವಿರುದ್ಧ ತೀಕ್ಷ್ಣ ಪ್ರಶ್ನೆಗಳನ್ನು...

ಅನಿಷ್ಟಕ್ಕೆಲ್ಲ ಸಂಸ್ಕೃತವೇ ಕಾರಣ: ಇದುವೇ ನೈಜ ಚಿತ್ರಣ

"..ಇಂಡಿಯಾ ಒಕ್ಕೂಟಕ್ಕೆ ಬ್ರಿಟಿಷರಿಂದ ಬಿಡುಗಡೆ ದೊರೆತು, ಸಂವಿಧಾನ ರಚನೆಯಾದಾಗ ಅದರ ಅನುಷ್ಠಾನ...

ವಿಶೇಷ

ಯುದ್ಧ ಎಂದರೆ?..

"..ಗೆದ್ದವರ ಗೆಲುವು ಗೆಲುವಲ್ಲ, ಸತ್ತವರ ಸಾವು ನ್ಯಾಯವಲ್ಲ. ಆಕ್ರಮಣಕ್ಕಿಂತ ರಕ್ಷಣೆಅತಿದೊಡ್ಡ ಸಾಧನೆ.." ಡಾ.ನೆಲ್ಲುಕುಂಟೆ ವೆಂಕಟೇಶ್ ಅವರ ವಿಶ್ಲೇಷಣಾ ಬರಹದಲ್ಲಿ ೧.ಸೌಥಿ ಎಂಬ ಕವಿಯ After Blenheim ಎಂಬ ಪದ್ಯವನ್ನು ಬಿ.ಎಂ.ಶ್ರೀ ಬ್ಲೆನ್ ಹೀಮ್ ಕದನ ಎಂದು ಮರುಸೃಷ್ಟಿಸಿದ್ದಾರೆ. ಅದರ ಕೆಲವು...

ಮಧ್ಯಪ್ರಾಚ್ಯದಲ್ಲಿ ಯುದ್ಧದ ಘೋಷಣೆ: ಇರಾನ್–ಇಸ್ರೇಲ್ ಸಂಘರ್ಷ, ಜಗತ್ತಿಗೇ ಗಂಭೀರ ಪರಿಣಾಮ ಬೀರುವ ಸಾಧ್ಯತೆ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿದ್ದು, ಇಸ್ರೇಲ್ ಮತ್ತು ಅಮೆರಿಕಾ ನಡೆಸುತ್ತಿರುವ ಜಂಟಿ ಮಿಲಿಟರಿ ಕಾರ್ಯಾಚರಣೆಗಳಿಗೆ ಪ್ರತಿಯಾಗಿ ಇರಾನ್ ತೀವ್ರ ಪ್ರತಿದಾಳಿ ಆರಂಭಿಸಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಇರುವ...

‘ಪಾಸ್ ವಿಥೌಟ್ ಹಿಂದಿ’ ಕಾನೂನು ಜಾರಿಗೆ ಒತ್ತಾಯ: ಕನ್ನಡ ಪರ ಸಂಘಟನೆಗಳಿಂದ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಹಿಂದಿ ಹೇರಿಕೆ ವಿರುದ್ಧ ದಶಕಗಳಿಂದ ನಡೆಯುತ್ತಿರುವ ಹೋರಾಟದ ಭಾಗವಾಗಿ ‘ಪಾಸ್ ವಿಥೌಟ್ ಹಿಂದಿ’ ಕಾನೂನು ಜಾರಿಗೊಳಿಸುವಂತೆ ಕನ್ನಡ ಪರ ಸಂಘಟನೆಗಳು ಸರ್ಕಾರವನ್ನು...

ಅಮೆರಿಕ ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು: ಟ್ರಂಪ್ ವಿಧಿಸಿದ್ದ ವ್ಯಾಪಕ ಸುಂಕಗಳು ಅಕ್ರಮ

ವಾಷಿಂಗ್ಟನ್, ಫೆ. 20: ಮಹತ್ವದ ಕಾನೂನು ಬೆಳವಣಿಗೆಯಲ್ಲಿ, ಅಮೇರಿಕಾ Supreme Court ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವಾರು ದೇಶಗಳ ಮೇಲೆ ಏಕಪಕ್ಷೀಯವಾಗಿ ವಿಧಿಸಿದ್ದ ವ್ಯಾಪಕ...

ಆಗುಂಬೆ ಘಾಟ್‌ ಸುರಂಗ ಮಾರ್ಗ ಯೋಜನೆಗೆ ಭೂ ವಿಜ್ಞಾನಿಗಳಿಂದ ಆಕ್ಷೇಪ; ಪಶ್ಚಿಮ ಘಟ್ಟಕ್ಕೆ ‘ಕೊನೆ ಮೊಳೆ’ಯ ಆತಂಕ

ಕರ್ನಾಟಕದ ಪಶ್ಚಿಮ ಘಟ್ಟಗಳ ಅಂಗಳದಲ್ಲಿ ನೆಲೆಸಿರುವ ಆಗುಂಬೆ ಪ್ರದೇಶವು ತನ್ನ ಅತಿವೃಷ್ಟಿ, ಜೈವ ವೈವಿಧ್ಯತೆ ಮತ್ತು ಪ್ರಕೃತಿ ಸೌಂದರ್ಯದ ಮೂಲಕ ವಿಶ್ವಪ್ರಸಿದ್ಧಿ ಪಡೆದಿದೆ. ಈ...

ಲೇಟೆಸ್ಟ್

ಕೇಬಲ್ ನೆಟ್ ಮೂಲಕ ಮೀನುಗಾರಿಕೆಗೆ ಸಹಾಯಧನ: ಸಾವಿರ ಮೀನುಗಾರರಿಗೆ ಹೆಚ್ಚಳ: ಸಿಎಂ ಬೊಮ್ಮಾಯಿ

ಬೆಂಗಳೂರು: ಕೇಬಲ್ ನೆಟ್ ಮೂಲಕ ಮೀನುಗಾರಿಕೆ ಮಾಡಲು 3 ಲಕ್ಷ  ರೂ.ಗಳ ಸಹಾಯಧನವನ್ನು ಪ್ರಸ್ತುತ 300 ಜನರಿಗೆ ನೀಡುತ್ತಿದ್ದು,  ಇದನ್ನು 1000 ಮೀನುಗಾರರಿಗೆ ಸಹಾಯಧನ ಹೆಚ್ಚಿಸಲಾಗುವುದೆಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ  ಘೋಷಿಸಿದರು. ಬೆಂಗಳೂರಿನ...

ವಿಶ್ವಕಪ್‌ ಕ್ರಿಕೆಟ್: ಯುಎಇ ಮಂದಗತಿಯ ಆರಂಭ

ಗೀಲಾಂಗ್‌ (ಆಸ್ಟ್ರೇಲಿಯಾ): ಟಿಟ್ವೆಂಟಿ ವಿಶ್ವಕಪ್‌ ನ ಎರಡನೇ ಪಂದ್ಯದಲ್ಲಿ ನೆದರ್ಲಾಂಡ್‌ ವಿರುದ್ಧ ಟಾಸ್‌ ಗೆದ್ದ ಯುಎಇ ಮೊದಲು ಬ್ಯಾಟಿಂಗ್‌ ಆಯ್ದುಕೊಂಡು ನಿಧಾನಗತಿಯ ಆರಂಭ ಪಡೆದುಕೊಂಡಿದೆ. 6.3 ಓವರ್‌ ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ. ಯುಎಇ...

ಟಿ-20ವಿಶ್ವಕಪ್: ನಮೀಬಿಯಾ ವಿರುದ್ಧ ಶ್ರೀಲಂಕಾಗೆ ಹೀನಾಯ ಸೋಲು

ವಿಕ್ಟೋರಿಯಾ (ಆಸ್ಟ್ರೇಲಿಯಾ) ವಿಶ್ವಕಪ್‌ ಗ್ರೂಪ್‌ ಸ್ಟೇಜ್‌ ನಲ್ಲಿ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್‌ ತಂಡ ಭಾರೀ ಆಘಾತ ಎದುರಿಸಿದ್ದು, ನಮೀಬಿಯಾ ಮೇಲಿನ ಪಂದ್ಯದಲ್ಲಿ 55 ರನ್‌ ಗಳಿಂದ ಹೀನಾಯವಾಗಿ ಸೋತಿದೆ. ಮೊದಲ ಬ್ಯಾಟ್‌ ಮಾಡಿದ ನಮೀಬಿಯಾ...

ಕೇರಳದ ನರಬಲಿ ಪ್ರಕರಣ : ವಾಮಾಚಾರದಿಂದ ಮಾಂಸಭಕ್ಷಣೆವರೆಗೆ ವದಂತಿಗಳು!

ಕೇರಳ : ಕೇರಳದ ನರಬಲಿ ಪ್ರಕರಣದಲ್ಲಿ ದಿನೇ ದಿನೇ  ಬದಲಾವಣೆ ಕಾಣುತ್ತಿದ್ದು ಮಹಿಳೆಯರನ್ನು ಕೊಂದು ಮಾಂಸವನ್ನು ಬೇಯಿಸಿ ತಿನ್ನುತ್ತಿದ್ದಾರೆ ಎಂದು ಸುದ್ದಿಯಾಗುತ್ತಿದ್ದು, ಈ ಬಗ್ಗೆ ಮಾಹಿತಿ ಮಾತ್ರ ಇದೆ ಸಾಕ್ಷಿಗಳಿಲ್ಲ ಎಂದು ಕೊಚ್ಚಿ...

ಆಕ್ರೋಶಗೊಂಡಿರುವ ಜನತೆ ನಿಮಗೆ ಸರಿಯಾಗಿ ಉತ್ತರಿಸುತ್ತಾರೆ : ಮುನೀರ್ ಕಾಟಿಪಳ್ಳ

ನನ್ನ ಮನೆಗೆ ನಿನ್ನೆ ತಡರಾತ್ರಿ ಬಂದ ಪೊಲೀಸರ ತಂಡ ಸಮನ್ಸ್ ನೀಡಿದೆ. ಮಂಗಳೂರು ಕಮೀಷನರ್ ಕಚೇರಿಯಿಂದ ಕಳುಹಿಸಿದ ಸಮನ್ಸ್ ನೋಟೀಸ್ ನಲ್ಲಿ ನಮ್ಮನ್ನು ಏಕವಚನದಲ್ಲಿ ಕ್ರಿಮಿನಲ್ ರೀತಿ ಪದಗಳನ್ನು ಬಳಸಿ ಸಂಬೋಧಿಸಲಾಗಿದೆ. ಇರಲಿ....

ಬಾಣಾವರ ಬಳಿ ಭೀಕರ ಅಪಘಾತ, 9 ಮಂದಿ ಸಾವು: ಸಿದ್ದರಾಮಯ್ಯ ಸಂತಾಪ

ಬೆಂಗಳೂರು: ಹಾಸನ ಜಿಲ್ಲೆಯ ಕೆರೆ ತಾಲೂಕಿನ ಬಾಣಾವರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಸಾವಿಗೀಡಾಗಿದ್ದಾರೆ. ಈ ಕುರಿತು ರಾಜ್ಯದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ. ಅವರು,...

ಸತ್ಯ-ಶೋಧ

You cannot copy content of this page