Sunday, September 7, 2025

ಸತ್ಯ | ನ್ಯಾಯ |ಧರ್ಮ

“ಕಾಳಿಂಗ” ಸಂಶೋಧನೆ ಹೆಸರಿನಲ್ಲಿ ರೆಸಾರ್ಟ್ ಪ್ರಮೋಷನ್

"..ಸಂಶೋಧಕ, ಸಂರಕ್ಷಕ ಎಂಬ ಹೆಸರಿನಲ್ಲಿ ವ್ಯಕ್ತಿಯೊಬ್ಬ ಕಾಡೊಳಗೆ ಜಾಗ ತೆಗೆದುಕೊಳ್ಳುವುದು, ರೆಸಾರ್ಟ್...

ರಾಜ್ಯದಲ್ಲಿರುವ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಒತ್ತಾಯಿಸಿ SFI ಪ್ರತಿಭಟನೆ

ಹಾಸನ : Sfi ಜಿಲ್ಲಾ ಸಮಿತಿ ವತಿಯಿಂದ ಪದವಿ ಕಾಲೇಜುಗಳ ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಲಾಯಿತು ಪ್ರತಿಭಟನೆಯಲ್ಲಿ Sfi...

ಇನ್ನೆಂಟು ತಿಂಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭ ಸಚಿವ ಕೃಷ್ಣಭೈರೇಗೌಡ ವಿಶ್ವಾಸ

ಹಾಸನ : ನಗರದ ಆರ್.ಸಿ. ರಸ್ತೆಯಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ಹಣಕಾಸು ಕೊರತೆ ಎದುರಾಗುತ್ತಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ 64 ಕೋಟಿ ರೂ...

ಅಂಕಣಗಳು

‘ವೈರ್’ ಪತ್ರಕರ್ತರ ಮೇಲೆ ಆತುರದ ಕ್ರಮ ಬೇಡ: ಅಸ್ಸಾಂ ಪೊಲೀಸರಿಗೆ ಸುಪ್ರೀಂ ಆದೇಶ

ನವದೆಹಲಿ, ಆಗಸ್ಟ್ 22: ಒಂದು ಸುದ್ದಿ ವರದಿಯ ಕುರಿತು ದಾಖಲಾಗಿರುವ ಎಫ್‌ಐಆರ್‌ಗೆ...

ನಾಯಿ ಕೇಸು| ʼಎಲ್ಲಿ ಹಿಡಿದ್ರೋ ಅಲ್ಲೇ ತಗೊಂಡು ಹೋಗಿ ಬಿಡಿʼ ಎಂದು ಪಾಲಿಕೆಗೆ ತಿಳಿಸಿದ ಸುಪ್ರೀಂ ಕೋರ್ಟ್!

ನವದೆಹಲಿ: ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆ ಕುರಿತು ಸುಪ್ರೀಂ ಕೋರ್ಟ್...

ಲಾಕಪ್‌ ಡೆತ್ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ:‌ ಸಿಸಿಟಿವಿ ಕ್ಯಾಮೆರಾಗಳ ಕೊರತೆಯ ಬಗ್ಗೆ ಆಕ್ರೋಶ

ದೆಹಲಿ: ಸಿಸಿಟಿವಿ ಕ್ಯಾಮೆರಾಗಳ ಕೊರತೆಯಿಂದಾಗಿ ಪೊಲೀಸ್ ಠಾಣೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಕಸ್ಟಡಿ ಸಾವುಗಳು ಸಂಭವಿಸುತ್ತಿವೆ ಎಂದು ಮಾಧ್ಯಮಗಳಲ್ಲಿ ಬಂದ ವರದಿಯನ್ನು ಸುಪ್ರೀಂ...

ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳನ್ನು ರಾಜ್ಯಪಾಲರು ಅನಿರ್ದಿಷ್ಟಾವಧಿಗೆ ಬಾಕಿ ಉಳಿಸಿಕೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್‌

ನವದೆಹಲಿ: ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿಯುವ ರಾಜ್ಯಪಾಲರ ಅಧಿಕಾರದ ವಿರುದ್ಧ ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್‌ನಲ್ಲಿ ಬಲವಾಗಿ ವಾದಿಸಿವೆ. ಕಾನೂನು ರಚಿಸುವ...

20% ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯ ವಿರುದ್ಧದ ಪಿಐಎಲ್ ವಜಾ ಮಾಡಿದ ಸುಪ್ರೀಂ ಕೋರ್ಟ್

ದೆಹಲಿ: ಗ್ರಾಹಕರಿಗೆ ಆಯ್ಕೆ ನೀಡದೆ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ (E20) ಅನ್ನು ಜಾರಿಗೆ ತಂದ ಕೇಂದ್ರದ ನೀತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ...

ಅಮೆರಿಕದಂತೆ ಗಡಿ ಗೋಡೆ ಕಟ್ಟುತ್ತೀರಾ? ಅಕ್ರಮ ವಲಸೆ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ದೆಹಲಿ: ಅಕ್ರಮ ವಲಸೆಗಾರರು ದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ಭಾರತ ಕೂಡ ಅಮೆರಿಕಾದಂತೆ ಗಡಿ ಗೋಡೆ ನಿರ್ಮಿಸಲು ಬಯಸುತ್ತಿದೆಯೇ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ...

ಆರೋಗ್ಯ

ರಾಜಕೀಯ

ವಿದೇಶ

ಟ್ರಂಪ್ ಕಡೆಯಿಂದ ಮೋದಿ ದೋಸ್ತಿ ಜಪ ; ಮೋದಿ ನನ್ನ ಸ್ನೇಹಿತ ಎಂದ ಅಮೇರಿಕಾ ಅಧ್ಯಕ್ಷ,

ಭಾರತದ ಮೇಲೆ ದುಪ್ಪಟ್ಟು ಸುಂಕ ವಿಧಿಸಿದ ಮೇಲೂ ಸಹ ಅಮೇರಿಕಾ ಅಧ್ಯಕ್ಷ...

“ಭಾರತ ಮತ್ತು ರಷ್ಯಾ, ಚೀನಾದಲ್ಲಿ ಕಳೆದು ಹೋಗಿವೆ” ; ಟ್ರಂಪ್ ಮಾರ್ಮಿಕ ಟ್ವಿಟ್ ಹಿಂದಿನ ಉದ್ದೇಶವೇನು?

ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ಭಾರತದ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ...

ಆಕ್ಸ್‌ಫರ್ಡ್ ವಿವಿಯಲ್ಲಿ ಪೆರಿಯಾರ್ ಭಾವಚಿತ್ರ ಅನಾವರಣಗೊಳಿಸಿದ್ದು ನನ್ನ ಜೀವಮಾನದ ಶ್ರೇಷ್ಠ ಗೌರವ: ಸಿಎಂ ಎಂಕೆ ಸ್ಟಾಲಿನ್

ಇಂಗ್ಲೆಂಡ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಪೆರಿಯಾರ್‌ ಅವರ ಭಾವಚಿತ್ರವನ್ನು ಅನಾವರಗೊಳಿಸಿದ ತಮಿಳುನಾಡು...

ಭಾರತಕ್ಕೆ ಅಮೇರಿಕಾ ಸುಂಕದ ಹೊರೆ ಇನ್ನೂ ನಿಂತಿಲ್ಲ; ಮತ್ತಷ್ಟು ಏರಿಕೆಯ ಮುನ್ಸೂಚನೆ ಕೊಟ್ಟ ಟ್ರಂಪ್

ರಷ್ಯಾದೊಂದಿಗೆ ವ್ಯಾಪಾರ ಸಂಬಂಧವನ್ನು ಮುಂದುವರಿಸುವ ದೇಶಗಳ ವಿರುದ್ಧ ಸಮರ ಸಾರಿರುವ ಅಮೇರಿಕಾ...

ಸೂಡಾನ್ ಭೀಕರ ಭೂಕುಸಿತ; 1,000 ಕ್ಕೂ ಹೆಚ್ಚು ಮಂದಿ ನೆಲಸಮಾಧಿ

ಸೂಡಾನ್ ನಲ್ಲಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ 1,000 ಕ್ಕೂ ಹೆಚ್ಚು ಜನರು...

ಅಫ್ಘಾನಿಸ್ತಾನ್ ಭೂಕಂಪ: ಭಾರತದಿಂದ ಅಗತ್ಯ ನೆರವು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ

ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 800 ಕ್ಕೂ ಅಧಿಕ ಜನರು ಮೃತಪಟ್ಟಿದ್ದು,...

ಪಾಕಿಸ್ತಾನದ ಗಡಿ ಸಮೀಪದ ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: 250ಕ್ಕೂ ಹೆಚ್ಚು ಸಾವು, ಹಲವರಿಗೆ ಗಾಯ

ಆಗ್ನೇಯ ಅಫ್ಘಾನಿಸ್ತಾನದ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ 6.0 ತೀವ್ರತೆಯ...

ಲೆಬನಾನ್ ಮೇಲೆ ಇಸ್ರೇಲ್ ದಾಳಿ: ಹಲವು ಮನೆಗಳ ನಾಶ, ಅರಣ್ಯಕ್ಕೆ ಬೆಂಕಿ

ಬ್ಲೂಫೋರ್ಡ್ ರಿಡ್ಜ್: ಇಸ್ರೇಲ್ ರಕ್ಷಣಾ ಪಡೆಗಳು (IDF) ಭಾನುವಾರ ದಕ್ಷಿಣ ಲೆಬನಾನ್‌ನ...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಫ್ಯಾಸಿಸ್ಟ್ ಗ್ಯಾಂಗ್ ಗೆ ಟಾರ್ಗೆಟ್ ಆಗ್ತಿರೋದು ಅಲ್ಪಸಂಖ್ಯಾತ ಸಮುದಾಯ : ಉದಯನಿಧಿ ಸ್ಟಾಲಿನ್

ದೇಶದಲ್ಲಿ ಒಂದು ಫ್ಯಾಸಿಸ್ಟ್ ಗ್ಯಾಂಗ್ ಇದೆ, ಅವರು ಜನರನ್ನು ಗೊಂದಲಕ್ಕೀಡು ಮಾಡಲು...

ದಸರಾ ಉದ್ಘಾಟನೆ ಆಯ್ಕೆ; ಸರ್ಕಾರದ ನಿರ್ಧಾರ ನಮಗೆ ಬೇಸರ ತಂದಿದೆ: ಪ್ರಮೋದಾ ದೇವಿ

ಈ ವರ್ಷ ಸರ್ಕಾರವು ನಡೆಸಲು ಉದ್ದೇಶಿಸಿರುವ ದಸರಾ ಆಚರಣೆಗಳು ಮತ್ತು ವಿಶೇಷವಾಗಿ...

ವೃತ್ತಿಪರತೆ-ಕರ್ತವ್ಯ ನಿಷ್ಠೆ ನನ್ನನ್ನು ಕೈ ಹಿಡಿದು ನಡೆಸಿವೆ: ಕೆ.ವಿ.ಪ್ರಭಾಕರ್

* ಈ ಸನ್ಮಾನ ಸಮಾಜವಾದದ ಆಲದ ಮರ ಸಿದ್ದರಾಮಯ್ಯ ಅವರಿಗೆ ಅರ್ಪಣೆ:...

ಇಂಡಿಯಾ ಟುಡೇ ವಾಹಿನಿಯ ಜೊತೆ ಮೊಟ್ಟ ಮೊದಲ ಸಂದರ್ಶನ ನೀಡಿದ ಧರ್ಮಸ್ಥಳ ಸಾಮೂಹಿಕ ಶವಸಂಸ್ಕಾರದ ಸಾಕ್ಷಿ ದೂರುದಾರ

ಧರ್ಮಸ್ಥಳ ಸಾಮೂಹಿಕ ಶವಸಂಸ್ಕಾರ ಪ್ರಕರಣದಲ್ಲಿ ದೂರುದಾರ ವ್ಯಕ್ತಿ ಇಂಡಿಯಾ ಟುಡೇ ವಾಹಿನಿಯ...

ಮಾಜಿ ಸಂಸದ ಬಿ ಜನಾರ್ಧನ ಪೂಜಾರಿಯವರ ನಡೆಗೊಂದು ಬಹಿರಂಗ ಪತ್ರ

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾಜಿ ಸಂಸದ ಬಿ ಜನಾರ್ದನ ಪೂಜಾರಿಯವರು ಧರ್ಮಸ್ಥಳದ ಸರಣಿ...

ಜನ-ಗಣ-ಮನ

‎ಸೆಪ್ಟಂಬರ್ 14.2025 ರ ಹಿಂದಿ ದಿವಸ್ ವಿರೋಧಿಸುವ ಬಗೆ ಹೇಗೆ?

‎ಪ್ರತಿ ವರ್ಷ ನಮ್ಮ ತೆರಿಗೆ ಹಣದಲ್ಲಿ ಇಂಡಿಯಾ ಸರ್ಕಾರ ಅಂದಾಜು 500...

ಕರ್ಣಾಟ ಬಲ 2 – “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” : ಕೋಟಿಗೊಬ್ಬನ ನೆನಪಿನಲ್ಲಿ

"ನಾಗರಿಕತೆ ನಶಿಸುತ್ತಿದೆ...ದಯಮಾಡಿ ಸುಧಾರಿಸಿ..ಕೋಟಿಗೊಬ್ಬ ಸಾಹಸಸಿಂಹ ಡಾ.ವಿಷ್ಣು ಸರ್ ನನ್ನಂತಹ ಕೋಟಿ ಕೋಟಿ...

ಸಂಸತ್ತಿನ ಪೂರ್ವಸೂರಿಗಳು ಭಾಗ 5 : ಸ್ಪೀಕರ್ ಆಗಿ ಸಮಾಜವಾದಿ ನಾಯಕ ರಬಿ ರೇ ಅವರ ಹೆಜ್ಜೆಗುರುತುಗಳು ಗಮನಾರ್ಹ

ಈ ಲೇಖನ ಸರಣಿಯು 'ದಿ ಅರ್ಲಿ ಪಾರ್ಲಿಮೆಂಟರಿಯನ್ಸ್' ಎಂಬ ಶೀರ್ಷಿಕೆಯ 'ದಿ...

ಯುವಜನ ಹಕ್ಕೊತ್ತಾಯ ಮಂಡನೆಯೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡ ಯುವಾಧಿವೇಶನ-2025

ಬೆಂಗಳೂರು 14 ಆಗಸ್ಟ್ 2025 ; ಯುವಜನ ಆಯೋಗ ರಚನೆ, ಯುವಜನರ...

ಒಳಮೀಸಲಾತಿ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ದೇವನೂರು ಮಹಾದೇವ ಬಹಿರಂಗ ಪತ್ರ

ಒಳಮೀಸಲಾತಿ ಜಾರಿಯ ಚರ್ಚೆ ಬಿಸಿ ಏರಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಹಿತಿ,...

ವಿಶೇಷ

ಟ್ರಂಪ್ ಕಡೆಯಿಂದ ಮೋದಿ ದೋಸ್ತಿ ಜಪ ; ಮೋದಿ ನನ್ನ ಸ್ನೇಹಿತ ಎಂದ ಅಮೇರಿಕಾ ಅಧ್ಯಕ್ಷ,

ಭಾರತದ ಮೇಲೆ ದುಪ್ಪಟ್ಟು ಸುಂಕ ವಿಧಿಸಿದ ಮೇಲೂ ಸಹ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ದೋಸ್ತಿ ಜಪ ಮಾಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ನನ್ನ ಅತ್ಯಾಪ್ತ ಸ್ನೇಹಿತ. ಹೀಗಾಗಿ ಭಾರತ ಅಮೇರಿಕಾ ಬಾಂಧವ್ಯ ವೃದ್ಧಿಗೆ ನರೇಂದ್ರ ಮೋದಿ...

“ಭಾರತ ಮತ್ತು ರಷ್ಯಾ, ಚೀನಾದಲ್ಲಿ ಕಳೆದು ಹೋಗಿವೆ” ; ಟ್ರಂಪ್ ಮಾರ್ಮಿಕ ಟ್ವಿಟ್ ಹಿಂದಿನ ಉದ್ದೇಶವೇನು?

ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ಭಾರತದ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ನಾಯಕ ಪುಟಿನ್ ನಡುವಿನ ಸ್ನೇಹಪರ ಪ್ರದರ್ಶನವನ್ನು ಗುರಿಯಾಗಿಸಿಕೊಂಡು...

ಆಕ್ಸ್‌ಫರ್ಡ್ ವಿವಿಯಲ್ಲಿ ಪೆರಿಯಾರ್ ಭಾವಚಿತ್ರ ಅನಾವರಣಗೊಳಿಸಿದ್ದು ನನ್ನ ಜೀವಮಾನದ ಶ್ರೇಷ್ಠ ಗೌರವ: ಸಿಎಂ ಎಂಕೆ ಸ್ಟಾಲಿನ್

ಇಂಗ್ಲೆಂಡ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಪೆರಿಯಾರ್‌ ಅವರ ಭಾವಚಿತ್ರವನ್ನು ಅನಾವರಗೊಳಿಸಿದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, "ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ಚಳವಳಿಯ ದಿಗ್ಗಜ ಪೆರಿಯಾರ್‌...

ದೇಶದ ಶೇ.47 ರಷ್ಟು ಸಚಿವರ ಮೇಲೆ ಗಂಭೀರ ಕ್ರಿಮಿನಲ್ ಪ್ರಕರಣಗಳ ಆರೋಪ; ಪಟ್ಟಿಯಲ್ಲಿ ಬಿಜೆಪಿಗರದೇ ಮೇಲುಗೈ : ಎಡಿಆರ್ ವರದಿ

ದೇಶದಲ್ಲಿ ಸುಮಾರು ಶೇ. 47 ರಷ್ಟು ಸಚಿವರು ತಮ್ಮ ವಿರುದ್ಧ ಕೊಲೆ, ಅಪಹರಣ ಮತ್ತು ಮಹಿಳೆಯರ ಮೇಲಿನ ಅಪರಾಧಗಳಂತಹ ಗಂಭೀರ ಆರೋಪಗಳನ್ನು ಒಳಗೊಂಡಂತೆ ಕ್ರಿಮಿನಲ್...

ರೀಲ್ಸ್‌ ಚಟ ಮದ್ಯಪಾನದ ಚಟಕ್ಕಿಂತಲೂ ಕೆಟ್ಟದ್ದು: ಸಂಶೋಧನೆಯಲ್ಲಿ ಬಹಿರಂಗ

ಹೊಸ ತಲೆಮಾರಿನಲ್ಲಿ ಹೆಚ್ಚುತ್ತಿರುವ ಸಣ್ಣ ವೀಡಿಯೋಗಳ (ರೀಲ್ಸ್) ವ್ಯಸನವು ಮೆದುಳಿನ ಮೇಲೆ ತೀವ್ರವಾದ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಇತ್ತೀಚಿನ ಅಧ್ಯಯನಗಳು ಎಚ್ಚರಿಸಿವೆ. ಈ...

ಲೇಟೆಸ್ಟ್

ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ 5 ಲಕ್ಷ ರೂ. ಪ್ರೋತ್ಸಾಹಧನ: ಯತ್ನಾಳ್ ಘೋಷಣೆ

ಕೊಪ್ಪಳ: ವಿಜಯಪುರ ನಗರ ಶಾಸಕ ಹಾಗೂ ಹಿಂದೂತ್ವ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ 5 ಲಕ್ಷ ರೂ. ನಗದು ಪ್ರೋತ್ಸಾಹಧನ ನೀಡಲಾಗುವುದು ಎಂದು ಭಾನುವಾರ...

ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಶೇ. 87.37 ರಷ್ಟು ಹಣ ನೀಡುತ್ತಿದೆ: ಸಿ.ಎಂ.ಸಿದ್ದರಾಮಯ್ಯ

ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಶೇ. 87.37 ರಷ್ಟು ಹಣ ನೀಡುತ್ತಿದ್ದು ಕೇಂದ್ರ ಸರ್ಕಾರದ ಪಾಲು ಕೇವಲ ಶೇ12.63 ರಷ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವರಿಸಿದರು. ಮೆಟ್ರೋ ಯೋಜನೆಯ 2ನೇ ಹಂತದ ಹಳದಿ...

ಧರ್ಮಸ್ಥಳ: ಕುಡ್ಲ ರಾಂಪೇಜ್ ಯೂಟ್ಯೂಬರ್ ಮತ್ತು ಇನ್ನಿಬ್ಬರ ವಿರುದ್ಧ ಹಲ್ಲೆ ಆರೋಪದಡಿ ಪ್ರಕರಣ ದಾಖಲು

ಮಂಗಳೂರು: ಆಗಸ್ಟ್ 6ರಂದು ಧರ್ಮಸ್ಥಳ ಗ್ರಾಮದ ಪಾಂಗಾಲ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯೂಟ್ಯೂಬರ್ ಮತ್ತು ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬೆಳ್ತಂಗಡಿ ತಾಲ್ಲೂಕಿನ ಉಜಿರೆ ನಿವಾಸಿ ಹರೀಶ್ ನಾಯ್ಕ್...

ಮತಗಳ್ಳತನ: ವಿಪಕ್ಷಗಳು ಗೆದ್ದ ಸ್ಥಳಗಳಲ್ಲಿ ಗೆಲುವಿನ ಅಂತರಕ್ಕಿಂತಲೂ ಹೆಚ್ಚಿನ ಮತಗಳನ್ನು ತೆಗೆದುಹಾಕಿದ ECI

ಪಟ್ನಾ: ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿರುವ ಬಿಹಾರಿನ ಕರಡು ಮತದಾರರ ಪಟ್ಟಿಯಲ್ಲಿ ಹಲವು ಕುತೂಹಲಕಾರಿ ಸಂಗತಿಗಳು ಹೊರಬಿದ್ದಿವೆ. ರಾಜ್ಯದ 40 ಲೋಕಸಭಾ ಸ್ಥಾನಗಳಲ್ಲಿ 24 ಸ್ಥಾನಗಳಲ್ಲಿ ತೆಗೆದುಹಾಕಿದ ಮತದಾರರ ಸಂಖ್ಯೆಯು, ಹಿಂದಿನ ಲೋಕಸಭಾ...

ಕಾರ್ಯನಿರತ ಪತ್ರಕರ್ತರನ್ನು ಸನ್ಮಾನಿಸಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ – ಎಂ. ಚಂದ್ರೇಗೌಡ

ಹಾಸನ: ಸಮಾಜದಲ್ಲಿ ನಾವು ವಿವಿಧ ಚಳುವಳಿ, ಆರೋಗ್ಯ ತಪಾಸಣೆ, ಪೌರಕಾರ್ಮಿಕರು ಹಾಗೂ ಇತರರಿಗೆ ಸನ್ಮಾನ ಸೇರಿದಂತೆ ಹಲವಾರು ಕಾರ್ಯಕ್ರಮ ಏರ್ಪಡಿಸುವುದನ್ನ ನೋಡಿದ್ದೇವೆ. ಆದರೇ ಜನನಿ ಪೌಂಢೇಷನ್ ವಿಭಿನ್ನ ರೀತಿ ಕಾರ್ಯನಿರತ ಪತ್ರಕರ್ತರನ್ನು ಸನ್ಮಾನಿಸಿ...

ಹಾಸನದಲ್ಲಿ ಬುದ್ದಿಮಾಂದ್ಯ ಯುವತಿಮೇಲೆ ಸಾಮೂಹಿಕವಾಗಿ ಅತ್ಯಾಚಾರ

ಹಾಸನ : ಬುದ್ದಿಮಾಂದ್ಯ ಯುವತಿ ಓರ್ವಳನ್ನು ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಗ್ಯಾಂಗ್ ರೇಪ್ ಮಾಡುವ ವಿಡಿಯೋವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಯುವತಿಯ ತಮ್ಮನ ಮೊಬೈಲ್‌ಗೆ  ಕಳುಹಿಸಿರುವ ಅಮಾನವೀಯ ಘಟನೆ ನಗರದಲ್ಲಿ ಸಂಭವಿಸಿದೆ. ಅತ್ಯಾಚಾರಕ್ಕೊಳಗಾದ...

ಸತ್ಯ-ಶೋಧ

You cannot copy content of this page