Saturday, December 21, 2024

ಸತ್ಯ | ನ್ಯಾಯ |ಧರ್ಮ

ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಡಿಸೆಂಬರ್ 21: ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ನಿರ್ಮಾಣ ಮಾಡೋಣ ಎಂದು...

ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ ವ್ಯವಸ್ಥಿತವಾಗಿ ನಡೆಸಲು ಕ್ರಮ: ಸಿದ್ದರಾಮಯ್ಯ

ಬೆಂಗಳೂರು, ಡಿ.21: ಡಿಸೆಂಬರ್ 26 ಮತ್ತು 27ರಂದು ಬೆಳಗಾವಿಯಲ್ಲಿ ನಡೆಯುವ ಕಾಂಗ್ರೆಸ್...

ಗಣಿಬಾಧಿತ ಪ್ರದೇಶದಲ್ಲಿ ತಾಲೂಕಿಗೊಂದು ವೃಕ್ಷೋದ್ಯಾನ: ಸಚಿವ ಈಶ್ವರ ಖಂಡ್ರೆ

ಬಳ್ಳಾರಿ,ಡಿ.21: ಗಣಿಬಾಧಿತ ಪ್ರದೇಶಗಳಲ್ಲಿ ಪರಿಸರದ ಮೇಲಿನ ದುಷ್ಪರಿಣಾಮ ತಗ್ಗಿಸಲು ತಾಲೂಕಿಗೊಂದು ವೃಕ್ಷೋದ್ಯಾನ ನಿರ್ಮಿಸಲು ಕಾರ್ಯ ಯೋಜನೆ ರೂಪಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ...

ನೆಲಮಂಗಲ ಬಳಿ ಭೀಕರ ಅಪಘಾತ: 6 ಮಂದಿ ಸ್ಥಳದಲ್ಲೇ ದುರ್ಮ*ರಣ

ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸಾಫ್ಟ್‌ವೇರ್ ಕಂಪನಿ ಮುಖ್ಯಸ್ಥ ಸೇರಿ 6 ಮಂದಿ ಮೃತಪಟ್ಟಿದ್ದಾರೆ. ನೆಲಮಂಗಲ ತಾಲೂಕಿನ ತಾಳೆಕೆರೆ ಬಳಿ ನಡೆದ ಈ ಸರಣಿ...

ಅಂಕಣಗಳು

ಡಿಕೆಶಿ ಅಕ್ರಮ ಆಸ್ತಿ ಪ್ರಕರಣದಲ್ಲಿ ಕರ್ನಾಟಕ ಲೋಕಾಯುಕ್ತ ತನಿಖೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಅಸಮ್ಮತಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಹಾಗೂ ಉಪ ಮುಖ್ಯಮಂತ್ರಿ...

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ: ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಬಳ್ಳಾರಿ,ಡಿ.20: ಬಳ್ಳಾರಿ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ನೇರಸಾಲ ಯೋಜನೆಯಡಿ ಕುರಿ ಸಾಕಾಣಿಕೆ ಹಾಗೂ ಸ್ವಾವಲಂಬಿ ಸಾರಥಿ (ಪುಡ್‌ಕಾರ್ಟ್ ಉದ್ದೇಶಕ್ಕಾಗಿ...

ರಾಮ ಮಂದಿರದಂತಹ ವಿವಾದವನ್ನು ಬೇರೆ ನಗರಗಳಲ್ಲಿ ಸೃಷ್ಟಿಸಬೇಡಿ: RSS ಮುಖ್ಯಸ್ಥ ಭಾಗವತ್

ಪುಣೆ: ರಾಮ ಮಂದಿರದಂತೆ ವಿವಾದವನ್ನು ದೇಶದ ಬೇರೆ ನಗರಗಳಲ್ಲಿ ಸೃಷ್ಟಿಸಬೇಡಿ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ವಿವಿಧ ಸ್ಥಳಗಳಲ್ಲಿ...

ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

ನವದೆಹಲಿ:  ದೆಹಲಿ ಗಲಭೆ ಸಂಚು ಪ್ರಕರಣದಲ್ಲಿ ಆರೋಪಿಗಳಲ್ಲಿ ಒಬ್ಬರಾಗಿರುವ ಉಮರ್ ಖಾಲಿದ್ ಅವರಿಗೆ ದೆಹಲಿ ನ್ಯಾಯಾಲಯವು ಬುಧವಾರ (ಡಿಸೆಂಬರ್ 18) ಮಧ್ಯಂತರ ಜಾಮೀನು ನೀಡಿದೆ. ತನ್ನ ಸೋದರ...

ಟಿಪ್ಪು ಸುಲ್ತಾನ್ ಸ್ಮರಣಾರ್ಥ ರ್ಯಾಲಿಗೆ ಎಐಎಂಐಎಂಗೆ ಅನುಮತಿ ನೀಡಲಾಗಿದೆ: ಬಾಂಬೆ ಹೈಕೋರ್ಟ್‌ಗೆ ಪುಣೆ ಪೊಲೀಸರು

ಬೆಂಗಳೂರು: ಟಿಪ್ಪು ಸುಲ್ತಾನ್ ಮತ್ತು ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆಯ ಸ್ಮರಣಾರ್ಥ ಡಿಸೆಂಬರ್ 24 ರಂದು ರ್ಯಾಲಿ ನಡೆಸಲು ಆಲ್ ಇಂಡಿಯಾ...

ಆರೋಗ್ಯ

ರಾಜಕೀಯ

ವಿದೇಶ

ಓಪನ್ ಎಐ ವಿಷಲ್‌ ಬ್ಲೋವರ್ ಅನುಮಾನಾಸ್ಪದ ಸಾವು

‌ಚಾಟ್‌ಜಿಪಿಟಿಯ ಮಾತೃಸಂಸ್ಥೆ ಓಪನ್‌ಎಐ ಸಂಸ್ಥೆಯ ವಿಷಲ್‌ ಬ್ಲೋವರ್ ಸುಚಿರ್ ಬಾಲಾಜಿ (26)...

‘ಬಿಜೆಪಿ ನಮ್ಮ ವರದಿಯನ್ನು ಬಳಸಿ ಸುಳ್ಳು ಸುದ್ದಿ ಹರಡಿಸಿದೆʼ- ಫ್ರೆಂಚ್ ಮಾಧ್ಯಮ ಮೀಡಿಯಾಪಾರ್ಟ್ ಖಂಡನೆ

ಬೆಂಗಳೂರು: ಫ್ರೆಂಚ್ ತನಿಖಾ ಮಾಧ್ಯಮವಾಗಿರುವ ಮೀಡಿಯಾಪಾರ್ಟ್ ಬಿಜೆಪಿ ತನ್ನ ವರದಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಖಂಡಿಸಿ,...

ಅಂತರ್ಯುದ್ಧ: ಸಿರಿಯಾದಿಂದ 75 ಭಾರತೀಯರ ಸ್ಥಳಾಂತರ

ಹೊಸದೆಹಲಿ: ಅಂತರ್ಯುದ್ಧದಿಂದ ನಲುಗುತ್ತಿರುವ ಸಿರಿಯಾದಿಂದ ಸುಮಾರು 75 ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿದೆ...

ಶೇಖ್ ಹಸೀನಾ ಪದಚ್ಯುತಿಯ ನಂತರ ಮೊದಲ ದ್ವಿಪಕ್ಷೀಯ ಭೇಟಿಗಾಗಿ ಡಿಸೆಂಬರ್ 9 ರಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಢಾಕಾಕ್ಕೆ

ಬೆಂಗಳೂರು: ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹದಗೆಟ್ಟಿರುವ ನಡುವೆ, ಭಾರತದ ವಿದೇಶಾಂಗ...

ಭಗತ್ ಸಿಂಗ್ ವಿರುದ್ಧ ಅವಹೇಳನಕಾರಿ ಹೇಳಿಕೆ: ಪಾಕಿಸ್ತಾನಕ್ಕೆ ಭಾರತದ ವಿರೋಧ

ಹೊಸದಿಲ್ಲಿ: ಭಗತ್ ಸಿಂಗ್ ಕುರಿತು ಪಾಕಿಸ್ತಾನದ ನಿವೃತ್ತ ನೌಕಾದಳದ ಕಮೋಡೋರ್ ನೀಡಿರುವ "ಆಕ್ಷೇಪಾರ್ಹ...

53 ಲಕ್ಷ ಕೋಟಿ ಶಸ್ತ್ರಾಸ್ತ್ರ ಮಾರಾಟ: ವ್ಯಾಪಾರಿಗಳ ಪಾಲಿಗೆ ದುಡ್ಡಿನ ಮಳೆಯನ್ನೇ ಸುರಿಸಿದ ಉಕ್ರೇನ್ ಮತ್ತು ಗಾಜಾ ಯುದ್ಧ!

ಏಷ್ಯಾ ಖಂಡದಲ್ಲಿನ ಉದ್ವಿಗ್ನತೆ, ಉಕ್ರೇನ್ ಮತ್ತು ಗಾಜಾದಲ್ಲಿನ ಯುದ್ಧಗಳು ಶಸ್ತ್ರಾಸ್ತ್ರ ವ್ಯಾಪಾರಿಗಳ...

ಗಾಜಾ ಮೇಲೆ ಇಸ್ರೇಲಿ ದಾಳಿ: 42 ಮಂದಿ ಸಾವು

ಗಾಜಾ: ಇಸ್ರೇಲ್ ಸೇನೆಯು ಗಾಜಾಪಟ್ಟಿಯಲ್ಲಿ ನಡೆಸಿದ ದಾಳಿಯಲ್ಲಿ 42 ಮಂದಿ...

ರಷ್ಯಾ-ಉಕ್ರೇನ್ ಗಡಿ ಯುದ್ಧ ವಲಯದಲ್ಲಿ ಹಲವಾರು ಭಾರತೀಯರು ಕಾಣೆ

ನವದೆಹಲಿ: ರಷ್ಯಾದ ಸೇನೆಗೆ ಅಕ್ರಮವಾಗಿ ಸೇರ್ಪಡೆಗೊಂಡ ಬಳಿಕ ಉಕ್ರೇನ್-ರಷ್ಯಾ ಗಡಿಗೆ ಕಳುಹಿಸಲಾಗಿರುವ ಹಲವಾರು...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ನೆಲಮಂಗಲ ಬಳಿ ಭೀಕರ ಅಪಘಾತ: 6 ಮಂದಿ ಸ್ಥಳದಲ್ಲೇ ದುರ್ಮ*ರಣ

ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸಾಫ್ಟ್‌ವೇರ್ ಕಂಪನಿ ಮುಖ್ಯಸ್ಥ ಸೇರಿ...

ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ, ನೆಮ್ಮದಿಯ ಬದುಕಿಗೆ ಸಹಕಾರ – ಮಧು ಬಂಗಾರಪ್ಪ

ಶಿವಮೊಗ್ಗ, ಡಿಸೆಂಬರ್ 20: ಆಡಳಿತಾರೂಢ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ...

ಸಿಟಿ ರವಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಅವಾಚ್ಯ ಪದ ಬಳಕೆ ಮಾಡಿ ಬಂಧನಕ್ಕೆ...

ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ, ದಾಖಲೆ ಪರಿಶೀಲನೆ

ಬೆಂಗಳೂರಿನಾದ್ಯಂತ 45 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ...

ಜನ-ಗಣ-ಮನ

ರಾಮ ಮಂದಿರದಂತಹ ವಿವಾದವನ್ನು ಬೇರೆ ನಗರಗಳಲ್ಲಿ ಸೃಷ್ಟಿಸಬೇಡಿ: RSS ಮುಖ್ಯಸ್ಥ ಭಾಗವತ್

ಪುಣೆ: ರಾಮ ಮಂದಿರದಂತೆ ವಿವಾದವನ್ನು ದೇಶದ ಬೇರೆ ನಗರಗಳಲ್ಲಿ ಸೃಷ್ಟಿಸಬೇಡಿ...

ಕಡಲೆ ಹಾಗೂ ಜೋಳದಲ್ಲಿ ಕೀಟ ಹಾಗೂ ರೋಗಗಳ ಬಾಧೆಯ ತಡೆಗಟ್ಟಲು ನಿರ್ವಹಣೆ ಕ್ರಮಗಳು

ಧಾರವಾಡ ಡಿಸೆಂಬರ 05: ಧಾರವಾಡ ಜಿಲ್ಲೆಯಾದ್ಯಂತ ಹಿಂಗಾರು ಹಂಗಾಮಿನಲ್ಲಿ 1,81,595 ಹೆಕ್ಟರ್...

ದೌರ್ಜನ್ಯಗಳ ನಡುವಿನ ಬದುಕು

"..ತಮ್ಮ ಹತ್ತಿರದವರಿಂದ, ಕುಟುಂಬಸ್ಥರಿಂದ ಅಥವಾ ಸಂಗಾತಿಯಿಂದಲೇ ಹಿಂಸೆಗೆ ಒಳಗಾಗುವುದು ಮಹಿಳೆಯರಿಗಿರುವ ಅಸಹಾಯಕತೆಗಳು,...

ಶಾಲಾ ಬೋರ್ಡಿನಿಂದ ‘ಹರಿಜನ ಕಾಲೋನಿ’ ಎಂಬ ಪದವನ್ನು ಅಳಿಸಿದ ತಮಿಳುನಾಡು ಸಚಿವ

ಚೆನ್ನೈ: ತಮಿಳುನಾಡಿನ ನಾಮಕ್ಕಲ್‌ನ ಮಲ್ಲಸಮುದ್ರಂನಲ್ಲಿರುವ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಯ ನೇಮ್‌ಬೋರ್ಡ್‌ನಲ್ಲಿ...

ವಿಶೇಷ

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ: ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಬಳ್ಳಾರಿ,ಡಿ.20: ಬಳ್ಳಾರಿ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ನೇರಸಾಲ ಯೋಜನೆಯಡಿ ಕುರಿ ಸಾಕಾಣಿಕೆ ಹಾಗೂ ಸ್ವಾವಲಂಬಿ ಸಾರಥಿ (ಪುಡ್‌ಕಾರ್ಟ್ ಉದ್ದೇಶಕ್ಕಾಗಿ ಮಾತ್ರ) ಯೋಜನೆಯಡಿ ಸಾಲ-ಸೌಲಭ್ಯಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಡಿ.29 ರೊಳಗಾಗಿ ಸೇವಾ-ಸಿಂಧು...

ಉತ್ತರ ಪ್ರದೇಶದ ಯೋಗಿ ಸರ್ಕಾರವೇಕೆ ಮತ್ತೆ ಜುಬೈರ್‌ ಹಿಂದೆ ಓಡುತ್ತಿದೆ?

ಎರಡು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಮೊಹಮ್ಮದ್ ಜುಬೈರ್ ಗೆ ಜಾಮೀನು ನೀಡಿ, "ಅವರನ್ನು ತಕ್ಷಣ ಬಿಡುಗಡೆ ಮಾಡಿ" ಎಂದು ಹೇಳಿತ್ತು. ಆದರೆ ಅವರೀಗ ಮತ್ತೆ...

ಒಕ್ಕಲಿಗರ ಸೌಹಾರ್ದತೆ, ಚನ್ನಪಟ್ಟಣದ ಫಲಿತಾಂಶ ಭವಿಷ್ಯದ ಜಾತಿ ರಾಜಕಾರಣ ಧ್ರುವೀಕರಣದ ಸಂಕೇತ

ಒಂದು ವೇಳೆ ಕರುನಾಡಲ್ಲಿ ಒಕ್ಕಲಿಗರ ಮನಸ್ಥಿತಿ ಕೋಮುವಾದದತ್ತ ಹೊರಳಿದರೇ, ಅನುಮಾನವೇ ಬೇಡ ಕುವೆಂಪು ಅವರ ಆಶಯದ ಸರ್ವ ಜನಾಂಗದ ಶಾಂತಿಯ ತೋಟ ಒಣಗಿ ಹೋಗಲಿದೆ. ಕರ್ನಾಟಕಕ್ಕೆ...

ನಕ್ಸಲ್ ಮಾರ್ಗ ಜೀವವಿರೋಧಿ, ಆದರೆ ಸಿದ್ಧಾಂತ ಜೀವಪರ

"..ಒಂತಂತೂ ಸತ್ಯ. ನಕ್ಸಲ್ ಚಳುವಳಿಯ ಹೋರಾಟ ತಮ್ಮ ಸ್ವಾರ್ಥ ಸಾಧನೆಗೆ ಖಂಡಿತವಲ್ಲ. ತನ್ನವರ ಅಸ್ತಿತ್ವಕ್ಕೆ ಚ್ಯುತಿ ಬಂದಾಗ ಪ್ರಾಣ ಪಣಕ್ಕಿಟ್ಟವರು ಇವರು. ಇವರ ಎದುರು...

ವಿಕ್ರಂ ಗೌಡ ಎನ್ ಕೌಂಟರ್ : ಎಫ್ಐಆರ್ ಗೂ ಪೊಲೀಸ್ ಹೇಳಿಕೆ, ಘಟನಾಸ್ಥಳದ ಚಿತ್ರಕ್ಕೂ ತಾಳೆಯೇ ಇಲ್ಲ !

"..ಎನ್ ಕೌಂಟರ್ ನವೆಂಬರ್ 18 ಸೋಮವಾರ ರಾತ್ರಿ ನಡೆಯಿತು. ಆದರೆ ಸ್ಥಳೀಯ ಜನರ ಪ್ರಕಾರ ಪೊಲೀಸರು ಎನ್ ಕೌಂಟರ್ ನಡೆದ ಸ್ಥಳದ ಅಕ್ಕಪಕ್ಕದ ಮನೆಯವರಿಗೆ...

ಲೇಟೆಸ್ಟ್

ಪಠ್ಯ ಪುಸ್ತಕ ವಿವಾದ : ಅನುಮತಿ ಹಿಂಪಡೆದ ಲೇಖಕರ ಪಾಠಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಪಠ್ಯ ಪುಸ್ತಕ ವಿವಾದದಲ್ಲಿ ಅನುಮತಿ ಹಿಂಪಡೆದಿದ್ದ ಲೇಖಕರ ಪಾಠಗಳನ್ನು ಬೋಧನೆ, ಕಲಿಕೆ, ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕೆಲವು ತಿಂಗಳುಗಳ ಹಿಂದೆ ನಡೆದ...

ಕಾಡಿನಲ್ಲಿ ಗ್ಯಾಂಗ್ ರೇಪ್‌ ಪ್ರಯತ್ನ: ಬೆತ್ತಲಾಗಿ ಬಂದ ಹುಡುಗಿಗೆ ಹುಚ್ಚಿಯ ಪಟ್ಟ

ಲಕ್ನೋ : ಕಾಡಿನಲ್ಲಿ 15ರ ಅಪ್ರಾಪ್ತ ಹುಡುಗಿಯನ್ನು ಸಾಮೂಹಿಕ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟಾಗ ಹುಡುಗಿ ಅಲ್ಲಿಂದ ಬೆತ್ತಲಾಗಿ ಬರುವ ವೇಳೆ ಅಲ್ಲಿನ ಜನ ಹುಚ್ಚಿ ಎಂಬ ಪಟ್ಟ ಕಟ್ಟಿ ಕಲ್ಲೆಸೆದಿರುವ ಘಟನೆ ಉತ್ತರ...

ನಾಡಗೀತೆ ಹಾಡಲಿಕ್ಕೆ 2 ನಿಮಿಷ 30 ಸೆಕೆಂಡ್‌ ಕಾಲಮಿತಿ ನಿಗದಿ: ಸಿಎಂ ಬೊಮ್ಮಾಯಿ

ಬೆಂಗಳೂರು : ನಮ್ಮ ನಾಡಗೀತೆಯಾದ “ಜಯಭಾರತ ಜನನಿಯ ತನುಜಾತೆ” ಗೆ ದಾಟಿ ಹಾಗೂ ಇಂತಿಷ್ಟೇ ನಿಮಿಷದಲ್ಲಿ ಹಾಡಬೇಕೆಂದು ಕಾಲಮಿತಿಯನ್ನು ನಿಗದಿಯಾಗಿದೆ ಎಂದು  ಸಿಎಂ ಬೊಮ್ಮಾಯಿ ಅವರು ಹೇಳಿದ್ದಾರೆ. ಇಷ್ಟು ದಿನ ರಾಷ್ಟ್ರಗೀತೆಯಾದ  “ಜನ ಗಣ...

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಗೆಹ್ಲೋಟ್ ಸ್ಪರ್ಧೆ

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುತ್ತೇನೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ಗೆಹ್ಲೋಟ್ ಅವರು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್‌ ಪಕ್ಷವು ಪ್ರಬಲ ಪ್ರತಿಪಕ್ಷವಾಗಿ ಹೊಮ್ಮುವುದು ಅಗತ್ಯವಿದೆ ಅದಕ್ಕಾಗಿ ಶ್ರಮಿಸಲು ಸಿದ್ದರಿದ್ದೇವೆ ಎಂದು...

ಸಮಾಜದಂಚಿನಲ್ಲಿರುವ ಸಮುದಾಯಗಳನ್ನು ಇನ್ನಷ್ಟು ಅಂಚಿನತ್ತ ತಳ್ಳುತ್ತಿರುವ ʼಟಿಬಿʼಯೆನ್ನುವ ಕಾಯಿಲೆ

ಲೇಖಕ ರಾಧೇಶ್ಯಾಮ್‌ ಅವರ ‘Lives on The Edge: Tuberculosis in Marginalised Populations’, ಎನ್ನುವ ಪುಸ್ತಕವು ಸಮಾಜದ ಅಂಚಿನಲ್ಲಿರುವ ಜನರು ಮತ್ತು ಟ್ರಾನ್ಸ್‌ಜೆಂಡರ್‌ ಸಮುದಾಯದ ಮೇಲೆ ಟಿಬಿ ಕಾಯಿಲೆಯು ಹೇಗೆ ಪರಿಣಾಮ...

ಬಿಎಸ್‌ವೈ ವಿರುದ್ದದ ತನಿಖೆಗೆ ಸುಪ್ರೀಂ ತಡೆ

ನವದೆಹಲಿ: ಬಿಜೆಪಿ ಶಾಸಕ ಬಿ.ಎಸ್‌ ಯಡಿಯುರಪ್ಪ ವಿರುದ್ದದ ಭ್ರಷ್ಟಾಚಾರದ ಆರೋಪದ ಮೇಲೆ ಹೈಕೋರ್ಟ್ ಈ ಹಿಂದೆ ತನಿಖೆಗೆ ಆದೇಶ ನೀಡಿತ್ತು. ಆದರೆ ಶುಕ್ರವಾರ ಸುಪ್ರಿಂ ಕೋರ್ಟ್‌ ಈ ತನಿಖೆಗೆ ತಡೆಯಾಜ್ಞೆ ನೀಡಿದೆ. ತನಿಖೆಗೆ...

ಸತ್ಯ-ಶೋಧ

You cannot copy content of this page