Friday, January 23, 2026

ಸತ್ಯ | ನ್ಯಾಯ |ಧರ್ಮ

ಅದಾನಿಗೆ ಮೋದಿ ರಕ್ಷಣೆ.. ಸೆಕ್ಯೂರಿಟೀಸ್ ವಂಚನೆ ಪ್ರಕರಣದಲ್ಲಿ ಅದಾನಿಗೆ ಕೇಂದ್ರ ಸರ್ಕಾರದ ಬೆಂಬಲ

ಆಪ್ತಮಿತ್ರರ ಬಾಂಧವ್ಯ ಮತ್ತೊಮ್ಮೆ ಬಹಿರಂಗವಾಗಿದೆ. 2,238 ಕೋಟಿ ರೂ.ಗಳ ಸೆಕ್ಯೂರಿಟೀಸ್ ವಂಚನೆ...

ರಾಜ್ಯಪಾಲರಿಗೆ ಅಗೌರವ: ಕಾಂಗ್ರೆಸ್ ನಾಯಕರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಸ್ಪೀಕರ್‌ಗೆ ಆರ್. ಅಶೋಕ್ ಪತ್ರ

ವಿಧಾನಸಭೆಯಲ್ಲಿ ಗುರುವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಅಗೌರವ ತೋರಿದ ಕಾಂಗ್ರೆಸ್ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್....

ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಜಾಮೀನು ರದ್ದು ಕೋರಿ ಸಿಬಿಐ ಅರ್ಜಿ; ಹೈಕೋರ್ಟ್‌ನಿಂದ ನೋಟಿಸ್ ಜಾರಿ

ಬೆಂಗಳೂರು: ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ನೀಡಲಾಗಿರುವ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಗುರುವಾರ...

ಅಂಕಣಗಳು

ಕೇರಳ ಮತದಾರರ ಪಟ್ಟಿ ಪರಿಷ್ಕರಣೆ: ಗಡುವು ವಿಸ್ತರಣೆಗೆ ಸುಪ್ರೀಂ ಕೋರ್ಟ್ ಸೂಚನೆ

ಕೇರಳದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ನಂತರ ಕರಡು ಪಟ್ಟಿಯಿಂದ...

ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಜಾಮೀನು ರದ್ದು ಕೋರಿ ಸಿಬಿಐ ಅರ್ಜಿ; ಹೈಕೋರ್ಟ್‌ನಿಂದ ನೋಟಿಸ್ ಜಾರಿ

ಬೆಂಗಳೂರು: ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ನೀಡಲಾಗಿರುವ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್,...

ನಿಂದಿಸಿದ ಮಾತ್ರಕ್ಕೆ ಅದು ಜಾತಿ ನಿಂದನೆ ಅಪರಾಧವಲ್ಲ!: ಎಸ್ಸಿ/ಎಸ್ಟಿ ಕಾಯ್ದೆಯ ಕುರಿತು ಸುಪ್ರೀಂ ಕೋರ್ಟ್ ತೀರ್ಪು

ದೆಹಲಿ: ಜಾತಿಯ ಆಧಾರದ ಮೇಲೆ ವ್ಯಕ್ತಿಯನ್ನು ಅವಮಾನಿಸುವ ಉದ್ದೇಶ ಸ್ಪಷ್ಟವಾಗಿ ಇಲ್ಲದಿದ್ದರೆ, ಕೇವಲ ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡಕ್ಕೆ (ST) ಸೇರಿದ...

2025ರ ಕರಾಳ ವರದಿ ಮತ್ತು ಮುಸ್ಲಿಂ ನರಮೇಧದ ಮುನ್ಸೂಚನೆ?

"..ಇಂಡಿಯಾ ಹೇಟ್ ಲ್ಯಾಬ್ (IHL) ಬಿಡುಗಡೆ ಮಾಡಿದ 2025ರ ವರದಿಯ ಪ್ರಕಾರ ಭಾರತದಲ್ಲಿ ಕಳೆದ ಒಂದೇ ವರ್ಷದಲ್ಲಿ 1,318 ದ್ವೇಷ ಭಾಷಣದ ಘಟನೆಗಳು ದಾಖಲಾಗಿವೆ....

ಜಸ್ಟಿಸ್ ಯಶವಂತ್ ವರ್ಮಾಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ; ವಾಗ್ದಂಡನೆ ಪ್ರಶ್ನಿಸಿದ್ದ ಅರ್ಜಿ ವಜಾ

ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ತಮ್ಮ ವಿರುದ್ಧದ ವಾಗ್ದಂಡನೆ (Impeachment) ತನಿಖೆಗಾಗಿ ಲೋಕಸಭಾ ಸ್ಪೀಕರ್ ಸಮಿತಿ ರಚಿಸಿರುವುದನ್ನು...

ಆರೋಗ್ಯ

ರಾಜಕೀಯ

ವಿದೇಶ

ನಾನು ತಡೆಯದೆ ಹೋಗಿದ್ದರೆ, ಭಾರತ ಮತ್ತು ಪಾಕ್ ನಡುವೆ ಅಣುಯುದ್ಧ ನಡೆದು ಕೋಟ್ಯಂತರ ಪ್ರಾಣಗಳು ಹೋಗುತ್ತಿದ್ದವು: ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನದ ನಡುವಿನ ಅಣುಯುದ್ಧವನ್ನು ತಡೆದಿದ್ದಾಗಿ ಅಮೆರಿಕದ ಅಧ್ಯಕ್ಷ...

ಯುಎಇ ಅಧ್ಯಕ್ಷರನ್ನು ಭಾರತಕ್ಕೆ ಕರೆಸಿದ ನರೇಂದ್ರ ಮೋದಿ; ಹಲವು ಅಂತರರಾಷ್ಟ್ರೀಯ ವಿವಾದಗಳ ಬಗ್ಗೆ ಮಹತ್ವದ ಚರ್ಚೆ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್...

ಚಿಲಿಯಲ್ಲಿ ಭೀಕರ ಕಾಡ್ಗಿಚ್ಚು: 18 ಮಂದಿ ಸಾವು, ತುರ್ತು ಪರಿಸ್ಥಿತಿ ಘೋಷಣೆ

ಸ್ಯಾಂಟಿಯಾಗೊ: ಚಿಲಿಯಲ್ಲಿ ಉಂಟಾಗಿರುವ ಭೀಕರ ಕಾಡ್ಗಿಚ್ಚಿಗೆ ಕನಿಷ್ಠ 18 ಜನರು ಬಲಿಯಾಗಿದ್ದು,...

ಗ್ರೀನ್‌ಲ್ಯಾಂಡ್ ವಶದ ನೆಪದಲ್ಲಿ ವಿರೋಧಿಸಿದ ರಾಷ್ಟ್ರಗಳಿಗೆ ಸುಂಕ ಬೆದರಿಕೆ: ಟ್ರಂಪ್‌ನ ಆರ್ಥಿಕ ಒತ್ತಡ ರಾಜತಾಂತ್ರಿಕತೆಗೆ ತೀವ್ರ ಟೀಕೆ

ಗ್ರೀನ್‌ಲ್ಯಾಂಡ್ ಸ್ವಾಧೀನ ಎಂಬ ತನ್ನ ವಿವಾದಾತ್ಮಕ ಮಹತ್ವಾಕಾಂಕ್ಷೆಯನ್ನು ಮುಂದಿಟ್ಟು ಅಮೆರಿಕಾ ಅಧ್ಯಕ್ಷ...

ಅಮೇರಿಕಾ ಶ್ವೇತ ಭವನದಲ್ಲೊಂದು ವಿಚಿತ್ರ ಘಟನೆ; ಮಚಾದೋ ಅವರ ನೋಬೆಲ್ ಪ್ರಶಸ್ತಿಯನ್ನು ತನ್ನ ಬಳಿಯೇ ಇರಿಸಿಕೊಂಡ ಟ್ರಂಪ್!

ಅಮೆರಿಕಾದಲ್ಲಿ ಒಂದು ವಿಚಿತ್ರ ಹಾಗೂ ಕುತೂಹಲಕಾರಿ ಘಟನೆ ನಡೆದಿದೆ. ಡೊನಾಲ್ಡ್ ಟ್ರಂಪ್...

ಇರಾನ್‌ | ಭೀಕರ ರಕ್ತಪಾತ; ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 2,000ಕ್ಕೂ ಹೆಚ್ಚು ಜನರ ಸಾವು: ವರದಿ

ಇರಾನ್‌ನಲ್ಲಿ ಖಮೇನಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಈವರೆಗೂ 2,000ಕ್ಕೂ ಹೆಚ್ಚು...

ಇರಾನ್ ಅಗ್ನಿಕುಂಡ: ಒಂದೆಡೆ ಜನರ ಆಕ್ರೋಶದ ಜ್ವಾಲೆ, ಇನ್ನೊಂದೆಡೆ ಟ್ರಂಪ್ ದಾಳಿಯ ಎಚ್ಚರಿಕೆ – ಆಡಳಿತದ ಅಂತ್ಯ ಆರಂಭವೇ?

ಇರಾನ್‌ನ ಆಡಳಿತಗಾರರು 1979ರ ಇಸ್ಲಾಮಿಕ್ ಕ್ರಾಂತಿಯ ನಂತರದ ಅತ್ಯಂತ ಗಂಭೀರ ಸವಾಲನ್ನು...

ವೆನಿಜುವೆಲಾ ತೈಲದ ಮೇಲೆ ಅಮೆರಿಕ ಹಿಡಿತ? ತಮ್ಮನ್ನು ತಾವು ವೆನಿಜುವೆಲಾ ಅಧ್ಯಕ್ಷ ಎಂದು ಘೋಷಿಸಿಕೊಂಡ ಟ್ರಂಪ್.!

ತಮ್ಮದೇ ಸ್ವಂತ ಸಾಮಾಜಿಕ ಜಾಲತಾಣ ಟ್ರೂತ್ ಸೋಷಿಯಲ್ ನಲ್ಲಿನ ಇತ್ತೀಚಿನ ಪೋಸ್ಟ್‌ನಲ್ಲಿ...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ನಿಲ್ಲದ ತಮಿಳುನಾಡು ರಾಜ್ಯಪಾಲ ಮತ್ತು ಸರ್ಕಾರದ ನಡುವಿನ ಸಂಘರ್ಷ; ಭಾಷಣ ಓದದೇ ಸಭಾತ್ಯಾಗ ಮಾಡಿದ ರಾಜ್ಯಪಾಲ ಆರ್‌.ಎನ್‌.ರವಿ

ಚೆನ್ನೈ: ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್‌.ಎನ್‌.ರವಿ ನಡುವಿನ ಸಂಘರ್ಷ ಮತ್ತೊಮ್ಮೆ...

ಸಿಎಂ ಸೇರಿದಂತೆ 140 ಶಾಸಕರು ನನ್ನ ಬೆಂಬಲಕ್ಕೆ ಇದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್

ಸಿಎಂ ಹಾಗೂ ನಾನು ಏನು ಮಾತನಾಡಿದ್ದೇವೆ ಎಂದು ನಮಗೆ ಗೊತ್ತು ಒಂದೇ ಬಾರಿಗೆ...

ವಲಸೆ ಕಾರ್ಮಿಕರಿಗೆ ಬೆದರಿಕೆ ಆರೋಪ: ಪುನೀತ್ ಕೆರೆಹಳ್ಳಿ ಪೊಲೀಸ್ ವಶಕ್ಕೆ

ಬೆಂಗಳೂರು: ವಲಸೆ ಕಾರ್ಮಿಕರ ವಾಸಸ್ಥಳಗಳಿಗೆ ಅಕ್ರಮವಾಗಿ ಪ್ರವೇಶಿಸಿ, ಅವರ ಪೌರತ್ವ ಹಾಗೂ...

ಕನ್ನಡದ ಬಿಗ್‌ಬಾಸ್: ಮನರಂಜನೆಯ ಮುಖವಾಡದಲ್ಲಿ ಜಾತಿ ರಾಜಕಾರಣದ ಅಂತರಾಳ

"..ಬಿಗ್‌ಬಾಸ್ ನಲ್ಲಿ ಹೊರಗಿನ ಪ್ರಭಾವವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾದರೂ, ವಾಸ್ತವದಲ್ಲಿ ಅದೂ...

ನ್ಯಾಯಾಲಯದ ಆದೇಶ ಉಲ್ಲಂಘನೆ: ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿಗೆ 3 ತಿಂಗಳ ಜೈಲು

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಅವರು ಹೂಡಿದ್ದ ಸಿವಿಲ್...

ಜನ-ಗಣ-ಮನ

ಸಂಸತ್ತಿನ ಪೂರ್ವಸೂರಿಗಳು – 20 : ಕೇರಳ ಮತ್ತು ಅದರಾಚೆ ಪಿ. ಗೋವಿಂದ ಮೆನನ್‌ ಅವರ ಯಶೋಗಾಥೆ

ಈ ಲೇಖನ ಸರಣಿಯು 'ದಿ ಅರ್ಲಿ ಪಾರ್ಲಿಮೆಂಟರಿಯನ್ಸ್' ಎಂಬ ಶೀರ್ಷಿಕೆಯ 'ದಿ...

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸಚಿವ ಈಶ್ವರ್ ಖಂಡ್ರೆ ಅವಿರೋಧ ಆಯ್ಕೆ

ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಅರಣ್ಯ,...

“ಸಮುದಾಯ” 50ರ ಸಂಭ್ರಮ: ಸಫ್ದರ್ ಹಶ್ಮಿ–ಬಾದಲ್ ಸರ್ಕಾರ್ ಬೀದಿ ನಾಟಕೋತ್ಸವ ಯಶಸ್ವಿ

ಬೆಂಗಳೂರು: ಕಳೆದ ಐದು ದಶಕಗಳಿಂದ ಕರ್ನಾಟಕದ ಜನಚಳುವಳಿಯಲ್ಲಿ ಬೀದಿನಾಟಕ, ರಂಗನಾಟಕ ಹಾಗೂ...

‘ಕೋಮುವಾದದ ಕಾಲ’ದಲ್ಲಿ ದೇವರಾಜ ಅರಸು ಮತ್ತು ಸಿದ್ದರಾಮಯ್ಯ

"..ಕರ್ನಾಟಕದಲ್ಲಿ ಭಾರೀ ಪ್ರಭಾವಶಾಲಿಯಾಗಿದ್ದ ಕಾರ್ಮಿಕ ಚಳವಳಿಯು ದೇವರಾಜ ಅರಸು ಅವರನ್ನು ವಿರೋಧಿಸುತ್ತಿತ್ತು....

ಈ ಬಾರಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶವಿಲ್ಲ

ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಹತ್ತಾರು ಬಾರಿ ತನ್ನ ಸಂಸ್ಕೃತಿ, ಪರಂಪರೆ...

ವಿಶೇಷ

₹10,000 ಕೋಟಿಗೂ ಅಧಿಕ ಅಧಿಕೃತ ಬ್ಯಾಂಕ್ ಬ್ಯಾಲೆನ್ಸ್‌: ಬಿಜೆಪಿ ಪಕ್ಷದ ಹೊಸ ದಾಖಲೆ

ಬೆಂಗಳೂರು: 14 ಕೋಟಿಗೂ ಅಧಿಕ ನೋಂದಾಯಿತ ಸದಸ್ಯರನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಇದೀಗ ತನ್ನ ಆರ್ಥಿಕ ಶಕ್ತಿಯಲ್ಲೂ ಹೊಸ ದಾಖಲೆ ಬರೆದಿದೆ. 2025ರ ಮಾರ್ಚ್ 31ಕ್ಕೆ...

ಕರ್ನಾಟಕದ ‘ಬಿಗ್’ ದುರಂತ: ನಕಲಿ ಹೀರೋಗಿರಿಯ ಮೆರವಣಿಗೆ ಮತ್ತು ನಿಜವಾದ ಸಾಧಕರ ಅನಾಥ ಪ್ರಜ್ಞೆ!

"..ನಾವು "ರೀಲ್" ಹೀರೋಗಳನ್ನು ಮೆರೆಸುವುದರಲ್ಲಿ ಎಷ್ಟು ಮಗ್ನರಾಗಿದ್ದೇವೆ ಎಂದರೆ, "ರಿಯಲ್" ಹೀರೋಗಳು ನಮ್ಮ ಕಣ್ಣಮುಂದೆಯೇ ಕಳೆದುಹೋಗುತ್ತಿದ್ದಾರೆ. ಇದು ದೇಶದ ನೈತಿಕತೆಯ ಮೇಲೆ, ಪ್ರಜ್ಞೆಯ ಮೇಲೆ...

ಲಾಲ್‌ಬಾಗ್ 219 ನೇ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜು : ಈ ಬಾರಿ ಕಣ್ಮನ ಸೆಳೆಯಲಿರುವ ‘ತೇಜಸ್ವಿ ವಿಸ್ಮಯ’

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಜನವರಿ 15ರಿಂದ 26ರವರೆಗೆ ನಡೆಯಲಿರುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ತೋಟಗಾರಿಕೆ ಇಲಾಖೆ ಆಯೋಜಿಸುತ್ತಿರುವ ಇದು 219ನೇ ಫಲಪುಷ್ಪ...

ಏರ್ ಕೆನಡಾ ಫ್ಲೈಟ್ 143: ಆಕಾಶದಲ್ಲಿ ಸ್ತಬ್ಧವಾದ ಇಂಜಿನ್‌ಗಳು ಮತ್ತು ‘ಗಿಮ್ಲಿ ಗ್ಲೈಡರ್’ ಸಾಹಸ

41,000 ಅಡಿ ಎತ್ತರದಲ್ಲಿ ಹಾರುತ್ತಿರುವ ಜೆಟ್ ವಿಮಾನವೊಂದರ ಎರಡೂ ಇಂಜಿನ್‌ಗಳು ದಿಢೀರನೆ ಸ್ತಬ್ಧಗೊಂಡರೆ ಏನಾಗಬಹುದು? ಅದು ಬೆಂಕಿ ಅಥವಾ ಹವಾಮಾನ ವೈಪರೀತ್ಯದಿಂದಲ್ಲ, ಬದಲಿಗೆ ಕೇವಲ...

ರಾಷ್ಟ್ರೀಯ ಯುವ ದಿನ: ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಿರಿ

ಭಾರತದ ಭವಿಷ್ಯವನ್ನು ರೂಪಿಸುವ ಶಕ್ತಿ ಯುವಜನರಲ್ಲಿದೆ. ಯುವಶಕ್ತಿಯ ಉತ್ಸಾಹ, ಚಿಂತನೆ, ತ್ಯಾಗ ಮತ್ತು ನಾಯಕತ್ವ ಗುಣಗಳು ರಾಷ್ಟ್ರದ ಅಭಿವೃದ್ಧಿಗೆ ಆಧಾರಸ್ತಂಭವಾಗಿವೆ. ಈ ಹಿನ್ನೆಲೆಯಲ್ಲಿ ಯುವಜನರನ್ನು...

ಲೇಟೆಸ್ಟ್

ಹೊಸ ಪೆನ್ಸಿಲ್‌ ಕೇಳಿದರೆ ಅಮ್ಮನಿಂದ ಪೆಟ್ಟು:ಪ್ರಧಾನಿಗೆ ಪತ್ರ ಬರೆದ 6 ವರ್ಷದ ಕೃತಿ

ಉತ್ತರ ಪ್ರದೇಶ: ಉತ್ತರ ಪ್ರದೇಶದ ಕನೌಜ್‌ ಜಿಲ್ಲೆಯ 6 ವರ್ಷದ ಪುಟ್ಟ ಬಾಲಕಿ ಕೃತಿ ದುಬೆ ಅಮ್ಮ ಹೊಡೆಯುತ್ತಾಳೆಂದು  ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದಾಳೆ.  ದೇಶದಲ್ಲಿ ದಿನಬಳಕೆಯ ವಸ್ತುಗಳ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದ್ದು...

ಸರ್ಕಾರ ಹಳೆಯ ಮದ್ಯ ನೀತಿಗೆ ಮರಳಿದ ನಂತರ ಅಂಗಡಿಕಾರರಿಗೆ ಬಿಜೆಪಿ ಬೆದರಿಕೆ: ಮನೀಶ್‌ ಸಿಸೋಡಿಯಾ

ನವ ದೆಹಲಿ: ದೆಹಲಿ ಸರ್ಕಾರವು ಆರು ತಿಂಗಳ ಕಾಲ ಚಿಲ್ಲರೆ ಮದ್ಯ ಮಾರಾಟ ನೀತಿಯ ಹಳೆಯ ಆಡಳಿತಕ್ಕೆ ಮರಳಲು ನಿರ್ಧರಿಸಿದ ಒಂದು ದಿನದ ನಂತರ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶನಿವಾರ ಬಿಜೆಪಿಯು ಅಂಗಡಿಕಾರರು...

ಕಾಮನ್‌ ವೆಲ್ತ್‌ ಗೇಮ್ 2022: ಬೆಳ್ಳಿಗೆದ್ದ ಭಾರತದ ಸಂಕೇತ್ ಸರ್ಗರ್

 ಬರ್ಮಿಂಗ್‌ಹ್ಯಾಮ್‌:  ಇಂದು (ಶನಿವಾರ) ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ರ ವೇಟ್ ಲಿಪ್ಟಿಂಗ್‌ ಸ್ಪರ್ಧೆಯಲ್ಲಿ  ಸಂಕೇತ್ ಸರ್ಗರ್ ಅದ್ಭುತ ಪ್ರದರ್ಶನ ನೀಡಿದ್ದು ಎರಡನೇ ಸ್ಥಾನ ಪಡೆದುಕೊಂಡು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.  ವೇಟ್‌ ಲಿಪ್ಟಿಂಗ್‌ನಲ್ಲಿ ಒಟ್ಟು...

ಟಿ 20 ಪಂದ್ಯದಲ್ಲೂ ಗೆಲುವು ಕಾಣದ ವಿಂಡೀಸ್ ರೋಹಿತ್, ಕಾರ್ತಿಕ್ ಅಬ್ಬರ, ಸ್ಪಿನ್ನರ್ ಗಳ ಪ್ರಾಬಲ್ಯ

ಓಕದಿನ ಸರಣಿಯಲ್ಲಿ ತವರಿನಲ್ಲೇ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿದ ವೆಸ್ಟ್ ಇಂಡೀಸ್ ತಂಡ, ಟಿ 20 ಸರಣಿಯ ಆರಂಭಿಕ ಪಂದ್ಯದಲ್ಲೂ ಮುಗ್ಗರಿಸಿದೆ. ಯಾಕೋ ಈ ಸರಣಿಯಲ್ಲಿ ವಿಂಡೀಸ್ ಪಾಲಿಗೆ ಗೆಲುವು ಅನ್ನೋದು ಇನ್ನೂ...

ಗೃಹ ಸಚಿವ ಆರಗ ಜ್ಞಾನೇಂದ್ರ  ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ..!

ಬೆಂಗಳೂರು : ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ)ಸದಸ್ಯರು ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕು. ಗೃಹ ಸಚಿವರು ʼರಾಜೀನಾಮೆʼ ನೀಡಬೇಕು ಎಂದು ಆಗ್ರಹಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಗೆ ಮುತ್ತಿಗೆ...

Commonwealth game ಟಿ20: ಆಸ್ಟ್ರೇಲಿಯಾಗೆ ಮಣಿದ ಭಾರತ

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್ ಕ್ರೀಡಾಕೂಟದ ಮೊದಲ ಟಿ20 ಕ್ರಿಕೆಟ್‌ ಪಂದ್ಯದಲ್ಲಿ  ಭಾರತೀಯ ಮಹಿಳಾ ತಂಡ, ಆಸ್ಟ್ರೇಲಿಯಾ ತಂಡದ ವಿರುದ್ದ ಮಣಿದಿದೆ. ಇದೇ ಮೊದಲ ಬಾರಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್‌ ಸೇರ್ಪಡೆ ಮಾಡಲಾಗಿದ್ದು, ಮಹಿಳಾ ಟಿ20 ಕ್ರಿಕೆಟ್‌ ಟೂರ್ನಿಯ...

ಸತ್ಯ-ಶೋಧ

You cannot copy content of this page