ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಒಂಬತ್ತು ಮಂದಿ ಸಾವು, 15 ಜನರಿಗೆ ಗಾಯ

ಗಾಜಾ ಸಿಟಿ: ಗಾಜಾ ನಗರದ ವಿವಿಧ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ಗುರುವಾರ ಮುಂಜಾನೆ ನಡೆಸಿದ ನಾಲ್ಕು ಪ್ರತ್ಯೇಕ ದಾಳಿಗಳಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ....

ದೆಹಲಿ: ನೋಡನೋಡುತ್ತಿದ್ದಂತೆ ಕುಸಿದ ನಾಲ್ಕು ಅಂತಸ್ತಿನ ಕಟ್ಟಡ; ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಪ್ರಾಣಾಪಾಯ!

ದೆಹಲಿ: ದೇಶದ ರಾಜಧಾನಿ ದೆಹಲಿಯ ಪ್ರಕಾಶ್ ವಿಹಾರ್‌ನಲ್ಲಿ ನಾಲ್ಕು ಅಂತಸ್ತಿನ ವಸತಿ ಕಟ್ಟಡವೊಂದು ಆಕಸ್ಮಿಕವಾಗಿ ಕುಸಿದು ಬಿದ್ದಿದೆ. ಕಟ್ಟಡ ಕುಸಿಯುವ ಮುನ್ಸೂಚನೆ ಸಿಕ್ಕ ತಕ್ಷಣವೇ ಅದರಲ್ಲಿದ್ದ...

ಅಂಕಣಗಳು

ಒಬ್ಬ ವ್ಯಕ್ತಿಯ ಪೌರತ್ವವನ್ನು ನಿರ್ಧರಿಸುವ ಹಕ್ಕು ಚುನಾವಣಾ ಆಯೋಗಕ್ಕಿಲ್ಲ: ಸುಪ್ರೀಂ ಕೋರ್ಟ್

ದೆಹಲಿ: ಚುನಾವಣಾ ಆಯೋಗವು (Election Commission) ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ‘ವಿಶೇಷ...

ಬಕ್ರೀದ್‌ಗೂ ಮುನ್ನ ಗೋಹತ್ಯೆ ಕಾನೂನು ಜಾರಿಗೆ ತುರ್ತು ಅರ್ಜಿ: ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ

ಬಕ್ರೀದ್‌ ಹಬ್ಬಕ್ಕೂ ಮುನ್ನ ದೇಶಾದ್ಯಂತ ಗೋಹತ್ಯೆ ವಿರೋಧಿ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ...

ಸ್ವಇಚ್ಛೆಯ ಲೈಂಗಿಕ ವೃತ್ತಿ ಅಪರಾಧವಲ್ಲ, ಪೊಲೀಸ್ ಕಿರುಕುಳ ನೀಡಿದರೆ ಮಾನವ ಹಕ್ಕು ಉಲ್ಲಂಘನೆ ಕೇಸ್:‌ ಸುಪ್ರೀಂ ಕೋರ್ಟ್

ದೆಹಲಿ: ಸ್ವಇಚ್ಛೆಯಿಂದ ವೇಶ್ಯಾವಾಟಿಕೆ ವೃತ್ತಿಯಲ್ಲಿ ತೊಡಗಿಸಿಕೊಳ್ಳುವುದು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ರಕ್ಷಣಾ ಕಾರ್ಯಾಚರಣೆಗಳು ಮತ್ತು ಇತರ ಪ್ರಕರಣಗಳ ಹೆಸರಿನಲ್ಲಿ ಅವರನ್ನು...

ಯುವಕರ ಭವಿಷ್ಯದ ಜೊತೆ ಆಟವಾಡಬೇಡಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ದೆಹಲಿ: ನೀಟ್ ಯುಜಿ-2026 (NEET UG-2026) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ...

ಸಿಜೆಪಿಗೆ ಹಿನ್ನಡೆ: ಎಕ್ಸ್ ಖಾತೆಯನ್ನು ತಕ್ಷಣವೇ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ನಿರಾಕರಣೆ

ದೆಹಲಿ: ಕಾಕ್ರೋಚ್ ಜನತಾ ಪಾರ್ಟಿ(CJP) ಎಕ್ಸ್ (ಟ್ವಿಟರ್) ಖಾತೆಯನ್ನು ತಕ್ಷಣವೇ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಮುಂದಿನ ಪರಿಣಾಮಗಳ ದೃಷ್ಟಿಯಿಂದ ಮತ್ತು ಸರ್ಕಾರದ...

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ತಡೆ ಇಲ್ಲ: ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಮುಂದೂಡಿಕೆ

ಧರ್ಮಸ್ಥಳ ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿರುವ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಹೊರಡಿಸಲಾಗಿರುವ ಗಡೀಪಾರು ಆದೇಶಕ್ಕೆ ತಾತ್ಕಾಲಿಕ ತಡೆ ನೀಡಲು...

ಆರೋಗ್ಯ

ರಾಜಕೀಯ

ವಿದೇಶ

ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಒಂಬತ್ತು ಮಂದಿ ಸಾವು, 15 ಜನರಿಗೆ ಗಾಯ

ಗಾಜಾ ಸಿಟಿ: ಗಾಜಾ ನಗರದ ವಿವಿಧ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್...

ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಭೀಕರ ದಾಳಿ: ಭಾರತೀಯ ಪ್ರಜೆ ಸಾವು, 63 ಜನರಿಗೆ ಗಾಯ

​ಕುವೈಟ್ ಎಂಡ್‌ಪಾಯಿಂಟ್: ಗಲ್ಫ್ ವಲಯದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ...

1948ರ ಬಳಿಕ ಮೊದಲ ಬಾರಿಗೆ ಸೌದಿ ಅರೇಬಿಯಾಗೆ ಮುಸ್ಲಿಮೇತರ ರಾಯಭಾರಿಯನ್ನು ನೇಮಿಸಿದ ಭಾರತ

ಮೋದಿ ಸರ್ಕಾರವು ಸೌದಿ ಅರೇಬಿಯಾದಲ್ಲಿ ಭಾರತದ ಮುಂದಿನ ರಾಯಭಾರಿಯಾಗಿ ಆಯ್ಕೆ ಮಾಡಿದ...

ಕುವೈತ್ ಮತ್ತು ಬಹ್ರೇನ್ ಮೇಲೆ ಇರಾನ್ ಮಿಸೈಲ್ ದಾಳಿ; ಖೇಶ್ಮ್ ದ್ವೀಪದ ಮೇಲೆ ಅಮೆರಿಕ ಪ್ರತಿದಾಳಿ

ವಾಷಿಂಗ್ಟನ್/ದುಬೈ: ಗಲ್ಫ್ ವಲಯದಲ್ಲಿ ಯುದ್ಧದ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದ್ದು, ನೆರೆಯ ಕುವೈತ್...

ಅಮೆರಿಕದಲ್ಲಿ ‘ಆಪರೇಷನ್ ಚೆಕ್‌ಮೇಟ್’: ಅಕ್ರಮವಾಗಿ ಟ್ರಕ್ ಚಾಲನೆ ಮಾಡುತ್ತಿದ್ದ 30 ಭಾರತೀಯರ ಬಂಧನ; ಶೀಘ್ರದಲ್ಲೇ ಗಡಿಪಾರು!

ನ್ಯೂಯಾರ್ಕ್: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸುತ್ತಾ ಕಮರ್ಷಿಯಲ್ (ವಾಣಿಜ್ಯ) ಟ್ರಕ್ ಚಾಲಕರಾಗಿ ಕೆಲಸ...

ಅಮೆರಿಕಾದ ವರ್ಜೀನಿಯಾ ಸೂಪರ್ ಮಾರ್ಕೆಟ್‌ನಲ್ಲಿ ಗುಂಡಿನ ದಾಳಿ; ಭಾರತೀಯ ಮೂಲದ ಮಹಿಳೆ ಸಾವು

ವಾಷಿಂಗ್ಟನ್: ಅಮೆರಿಕಾದ ವರ್ಜೀನಿಯಾ ರಾಜ್ಯದ ಸೂಪರ್ ಮಾರ್ಕೆಟ್ ಒಂದರಲ್ಲಿ ಮೇ 23...

ನಾನು ಪ್ರಧಾನಿ ಮೋದಿಯ ಅತಿ ದೊಡ್ಡ ಅಭಿಮಾನಿ: ಭಾರತ ಮಂಟಪದ ಕಾರ್ಯಕ್ರಮದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋನ್ ಲೈವ್ ಸಂದೇಶ

ಅಮೆರಿಕದ ಸ್ವಾತಂತ್ರ್ಯದ 250ನೇ ವರ್ಷಾಚರಣೆಯ ಅಂಗವಾಗಿ ರವಿವಾರ ರಾತ್ರಿ ಹೊಸದೆಹಲಿಯ ಭಾರತ...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

DG&IGP ಡಾ. ಎಂ.ಎ. ಸಲೀಂಗೆ ಅವಧಿ ವಿಸ್ತರಣೆ: 2027ರವರೆಗೆ ರಾಜ್ಯ ಪೊಲೀಸ್ ನೇತೃತ್ವ ಮುಂದುವರಿಕೆ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ಡಾ. ಎಂ.ಎ. ಸಲೀಂ ಅವರ...

“ಗ್ಯಾರಂಟಿ ಯೋಜನೆ”ಗಳನ್ನು ತೀವ್ರವಾಗಿ ಟೀಕಿಸಿದ್ದ ಬಿಜೆಪಿಯಿಂದಲೇ ತಮಿಳುನಾಡಿನಲ್ಲಿ ಭರ್ಜರಿ ಗ್ಯಾರಂಟಿಗಳ ಸುರಿಮಳೆ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳನ್ನು ನಿರಂತರವಾಗಿ ಟೀಕಿಸುತ್ತಿದ್ದ ಬಿಜೆಪಿ, ಇದೀಗ...

ತಾಯಿ ಅಂತ್ಯಕ್ರಿಯೆ ವೇಳೆ ಟ್ರೋಲ್‌ಗಳಿಗೆ ಪ್ರಕಾಶ್ ರಾಜ್ ತಿರುಗೇಟು

ಹಿರಿಯ ನಟ ಪ್ರಕಾಶ್ ರಾಜ್ ಅವರ ತಾಯಿ ಸುವರ್ಣಲತಾ (86) ಈ...

₹438 ಕೋಟಿ ಯೋಜನೆಗೆ ಕೇಂದ್ರ ಮಂಜೂರು: ನವ ಮಂಗಳೂರು ಬಂದರಿನ ಬರ್ತ್-9 ಪುನರಾಭಿವೃದ್ಧಿ

ಮಂಗಳೂರು: ದೇಶದ ಸಮುದ್ರ ಮೂಲಸೌಕರ್ಯವನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆಯಾಗಿ, ಕೇಂದ್ರ ಬಂದರುಗಳು,...

ಆಂಧ್ರಪ್ರದೇಶ: ಮಾರ್ಕಾಪುರಂ ಸಮೀಪ ಭೀಕರ ಬಸ್ ಅಪಘಾತ: 14 ಮಂದಿ ಸಜೀವ ದಹನ, ಅನೇಕರು ಗಂಭೀರ ಗಾಯ

ಆಂಧ್ರಪ್ರದೇಶದ ಮಾರ್ಕಾಪುರಂ ಸಮೀಪದ ರಾಯವರಂ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ...

ಜನ-ಗಣ-ಮನ

ಯಾವ ಸಿಹಿಯ ಪರಿಮಳವೂ “ಹೂಗಂಧ”ಕ್ಕೆ ಹೊಂದಲಾರದು!

ಅಲ್ಲಮನ "ಮದ್ದಳೆ"ಯ ಶಬುದವಿಲ್ಲಿ ಉಸಿರಾಡುತ್ತಿದೆ ಅದೆಷ್ಟು ಹದಮಳೆ,ಮೆದುಮಳೆ,ಅಬ್ಬರದ ಮಳೆಗಾಲ ಗಳು ಬಂದುಹೋದರು ಅವಳ...

ನೀಟ್ ಯುಜಿ 2026: ಅಕ್ರಮಗಳ ನಡುವೆಯೇ ಮರುಪರೀಕ್ಷೆ ಜೂನ್ 21ಕ್ಕೆ ನಿಗದಿ; 22 ಲಕ್ಷ ವಿದ್ಯಾರ್ಥಿಗಳಿಗೆ ಅವಕಾಶ

ದೇಶಾದ್ಯಂತ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳ ನಡುವೆ ರದ್ದಾಗಿದ್ದ...

ಕೊಪ್ಪದಲ್ಲಿ ಮೇ 3ರಂದು ಬೃಹತ್ ಸರ್ವ ಸಮಾಜೋತ್ಸವ : ಏಕತೆಯ ಸಂದೇಶ ಸಾರಲು ಮಲೆನಾಡು-ಕರಾವಳಿ ಜನಪರ ಒಕ್ಕೂಟದ ಮಹತ್ವದ ನಡೆ

ಕೊಪ್ಪ: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ಮಲೆನಾಡು-ಕರಾವಳಿ ಜನಪರ ಒಕ್ಕೂಟದ ವತಿಯಿಂದ...

‘ಕರ್ತವ್ಯ’ ಆಪ್ ಮೂಲಕ ಹಾಜರಾತಿ: ಇನ್ಮುಂದೆ ಬಯೋಮೆಟ್ರಿಕ್ ಇಲ್ಲ.. ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಡಿಜಿಟಲ್ ವ್ಯವಸ್ಥೆ ಜಾರಿ

ಏಪ್ರಿಲ್.9 : ರಾಜ್ಯ ಸರ್ಕಾರಿ ನೌಕರರ ಹಾಜರಾತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ...

ವಿಶೇಷ

ಯುವಜನರಿಗೆ ಉಚಿತ ಫಿಲ್ಮ್ ಮೇಕಿಂಗ್ ಕೋರ್ಸ್: ಅರ್ಜಿ ಆಹ್ವಾನ

ಸಿನಿಮಾ, ಡಾಕ್ಯುಮೆಂಟರಿ, ವೆಬ್ ಸೀರೀಸ್, ಯೂಟ್ಯೂಬ್ ಕಂಟೆಂಟ್ ನಿರ್ಮಾಣ ಸೇರಿದಂತೆ ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವಜನರಿಗೆ ಉಚಿತವಾಗಿ ತರಬೇತಿ ನೀಡುವ ಉದ್ದೇಶದಿಂದ ಸಂವಾದ ಬದುಕು – ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ಸಂಸ್ಥೆ ಆರು ತಿಂಗಳ ಫಿಲ್ಮ್...

“ಕಾಕ್‌ರೋಚ್ ಜನತಾ ಪಾರ್ಟಿ”: ಭಾರತದ “ಜೆನ್ ಝೀ” ಡಿಜಿಟಲ್ ದನಿ

ಸುಪ್ರೀಂಕೋರ್ಟ್ ಜಡ್ಜ್ ಬಳಸಿದ ಒಂದೇ ಪದದಿಂದ ಹುಟ್ಟಿದ ಚಳುವಳಿ.. ಮುಂದೆ ತಲುಪುವ ಗುರಿ ಎಲ್ಲಿಗೆ? ಮೇ 2026ರ ಮಧ್ಯಭಾಗ ಅಂದ್ರೆ 15 ನೇ ತಾರೀಖಿನ ನಂತರದಲ್ಲಿ...

ಯಾವ ಸಿಹಿಯ ಪರಿಮಳವೂ “ಹೂಗಂಧ”ಕ್ಕೆ ಹೊಂದಲಾರದು!

ಅಲ್ಲಮನ "ಮದ್ದಳೆ"ಯ ಶಬುದವಿಲ್ಲಿ ಉಸಿರಾಡುತ್ತಿದೆ ಅದೆಷ್ಟು ಹದಮಳೆ,ಮೆದುಮಳೆ,ಅಬ್ಬರದ ಮಳೆಗಾಲ ಗಳು ಬಂದುಹೋದರು ಅವಳ ಹೆಜ್ಜೆಯ ಚಹರೆಗಳು ಅಳಿದಿಲ್ಲಅಚ್ಚಬಿಳಿಯ ಪತಂಗಗಳ ಹಿಂಡು ನಿಂತುಹೋದ ತಟನಿಯ ಮೇಲೆ ಹಾರುತ್ತಲೇ...

ಷೇರು ಮಾರುಕಟ್ಟೆಯಲ್ಲಿ ದಾಖಲೆಯ 1,500 ಅಂಕ ಕುಸಿತ; ಬರೋಬ್ಬರಿ 10 ಲಕ್ಷ ಕೋಟಿ ಗುಳುಂ

ದೇಶದ ಷೇರು ಮಾರುಕಟ್ಟೆಯ ಇತಿಹಾಸದಲ್ಲಿ ಮಂಗಳವಾರ ಮತ್ತೊಂದು ಕಪ್ಪು ದಿನ ದಾಖಲಾಗಿದೆ. ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕೀಯ ಸಂಘರ್ಷ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ...

ತಮಿಳುನಾಡು ರಾಜಕೀಯ: ಎಐಎಡಿಎಂಕೆ ವಿಭಜನೆಯ ತಂತ್ರ ಹೆಣೆದ ಬಿಜೆಪಿ!

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮತ್ತು ಗೊಂದಲ ಮನೆ ಮಾಡಿದೆ. ದಳಪತಿ ವಿಜಯ್ ಅವರ...

ಲೇಟೆಸ್ಟ್

2022 ಸರಣಿಯ ಎಲ್ ಜಿ ಗ್ರಾಮ್ ಲ್ಯಾಪ್ ಟಾಪ್ ಸರಣಿ ಮಾರುಕಟ್ಟೆಗೆ

ಬ್ಯಾಟರಿ ಬಾಳಿಕೆಗೆ ಹೆಸರಾದ ಗ್ರಾಮ್ ಏಪ್ರಿಲ್ 2022 ರಲ್ಲಿ ಪ್ರಾರಂಭವಾದ ಜಾಗತಿಕ ರೋಲ್‌ಔಟ್ ನಂತರ ಎಲ್ ಜಿ ಕಂಪನಿ  ತನ್ನ ಉನ್ನತ-ಮಟ್ಟದ, ಗ್ರಾಮ್ ಸರಣಿಯ ಹೊಸ ಮಾದರಿಯ ಲ್ಯಾಪ್ ಟಾಪ್ ಗಳನ್ನು ಭಾರತದಲ್ಲಿ...

ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ ಶಿಖರ್ ಧವನ್ ಗೆ ನಾಯಕನಾಗಿ ಸರಣಿಯ ಶುಭಾರಂಭ

ವೆಸ್ಟ್ ಇಂಡೀಸ್‌ ತಂಡದ ಗೆಲುವಿಗೆ ದಾಖಲೆ ಬರೆಯುವ 309 ರನ್‌ಗಳು ಬೇಕಾಗಿದ್ದವು. ಅದಕ್ಕಾಗಿ ವೆಸ್ಟ್ ಇಂಡೀಸ್ 117 ರನ್‌ಗಳ ಎರಡನೇ ವಿಕೆಟ್ ಜೊತೆಯಾಟದೊಂದಿಗೆ ವೇದಿಕೆಯನ್ನು ಸಿದ್ಧಪಡಿಸಿತ್ತು.  ಕೊನೆಯ 15 ಓವರ್‌ಗಳಲ್ಲಿ ಏಳು ವಿಕೆಟ್‌...

ಅನ್ ಲಾಕ್ ಸತ್ಯ, ಪಿಕ್ಚರ್ಸ್ ಹೊಸ ಚಿತ್ರ ರಾಘವ ನಾಮ ಸ್ಮರಣೆ

ರಾಮಾ ರಾಮಾ ರೇ , ಒಂದಲ್ಲ ಎರಡಲ್ಲ ಚಿತ್ರಗಳ ಮೂಲಕ ವಿಭಿನ್ನ ಚಿತ್ರಗಳನ್ನು ನೀಡಿದ ಸತ್ಯ ಪ್ರಕಾಶ್ ಈಗ ಹೊಸ ಹಾದಿ ತುಳಿದಿದ್ದಾರೆ. ಅವರು ಮಾಡುವ ಪ್ರಯೋಗಗಳು ಒಂದಲ್ಲಾ, ಎರಡಲ್ಲಾ ಅನ್ನೋಕೆ, ಅವರ...

ಸತ್ಯ-ಶೋಧ