ದೃಶ್ಯ ಕಾವ್ಯದ ಯುಗಾಂತ್ಯ: ಖ್ಯಾತ ಹಿರಿಯ ನಿರ್ದೇಶಕ ಪದ್ಮಶ್ರೀ ಭಾರತಿರಾಜ ವಿಧಿವಶ!

ಭಾರತೀಯ ಚಿತ್ರರಂಗದ ದೃಶ್ಯ ಕಾವ್ಯದ ಶೈಲಿಯನ್ನೇ ಬದಲಾಯಿಸಿ, ಸ್ಟುಡಿಯೋಗಳ ನಾಲ್ಕು ಗೋಡೆಗಳ ಮಧ್ಯೆ ಇದ್ದ ಸಿನಿಮಾಗಳನ್ನು ಹಳ್ಳಿಗಳ ಹಸಿರು ಪರಿಸರ ಹಾಗೂ ನೈಜತೆಗೆ ಕೊಂಡೊಯ್ದ ತಮಿಳಿನ...

ಕೃಷಿ ವಲಯಕ್ಕೆ ‘ಎಲ್ ನಿನೊ’ ಭೀತಿ: ಮುಂಗಾರು ಬೆಳೆಗಳ ಉತ್ಪಾದನೆ ಕುಸಿತದ ಆತಂಕ; ರೈತರ ಆದಾಯ ಮತ್ತು ಗ್ರಾಮೀಣ ಆರ್ಥಿಕತೆಗೆ ಹೊಡೆತ!

ದೆಹಲಿ: ಮಧ್ಯ ಪೆಸಿಫಿಕ್ ಮಹಾಸಾಗರದಲ್ಲಿ ಸಾವಿರಾರು ಮೈಲಿ ದೂರದಲ್ಲಿ ಉಂಟಾಗುವ ಅಸ್ಥಿರ ವಾತಾವರಣದ ವಿದ್ಯಮಾನವಾದ ‘ಎಲ್ ನಿನೊ’ (El Nino), ಈ ವರ್ಷ ಭಾರತದ ಕೃಷಿ...

ಅಂಕಣಗಳು

ಸ್ವಇಚ್ಛೆಯ ಲೈಂಗಿಕ ವೃತ್ತಿ ಅಪರಾಧವಲ್ಲ, ಪೊಲೀಸ್ ಕಿರುಕುಳ ನೀಡಿದರೆ ಮಾನವ ಹಕ್ಕು ಉಲ್ಲಂಘನೆ ಕೇಸ್:‌ ಸುಪ್ರೀಂ ಕೋರ್ಟ್

ದೆಹಲಿ: ಸ್ವಇಚ್ಛೆಯಿಂದ ವೇಶ್ಯಾವಾಟಿಕೆ ವೃತ್ತಿಯಲ್ಲಿ ತೊಡಗಿಸಿಕೊಳ್ಳುವುದು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್...

ಯುವಕರ ಭವಿಷ್ಯದ ಜೊತೆ ಆಟವಾಡಬೇಡಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ದೆಹಲಿ: ನೀಟ್ ಯುಜಿ-2026 (NEET UG-2026) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ...

ಲೈಂಗಿಕ ದೌರ್ಜನ್ಯ ಪ್ರಕರಣ: ಜೈಲಿನಲ್ಲಿ ಆಸಾರಾಂಗೆ ಹೊರಗಿನ ಊಟ, ಅಲ್ಕಲೈನ್ ನೀರಿನ ಸೌಲಭ್ಯ ಮುಂದುವರೆಸುವಂತೆ ಹೈಕೋರ್ಟ್ ನಿರ್ದೇಶನ!

ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲು ಪಾಲಾಗಿರುವ ಸ್ವಯಂಘೋಷಿತ ಸ್ವಾಮೀಜಿ ಆಸಾರಾಂ ಬಾಪುಗೆ ರಾಜಸ್ಥಾನ ಹೈಕೋರ್ಟ್ ದೊಡ್ಡ...

ದೇಶದ ಕಾರ್ಪೊರೇಟ್ ರಂಗವನ್ನೇ ನಡುಗಿಸಿದ ‘ರಾಜೇಶ್ ಎಕ್ಸ್‌ಪೋರ್ಟ್ಸ್’ ಮಹಾ ಹಗರಣ: ₹15.15 ಲಕ್ಷ ಕೋಟಿ ಆದಾಯ ಹೆಚ್ಚು ತೋರಿಸಿ ವಂಚನೆ!

ಹಣಕಾಸು ಹಗರಣಗಳನ್ನು ಎಷ್ಟು ಚಾಣಾಕ್ಷತನದಿಂದ ನಿರ್ವಹಿಸಬಹುದು ಎಂಬುದನ್ನು ಇತ್ತೀಚಿನ ‘ಲಕ್ಕಿ ಭಾಸ್ಕರ್’ ಚಲನಚಿತ್ರದಲ್ಲಿ ತೋರಿಸಲಾಗಿತ್ತು. 1980ರ ದಶಕದ ಶೇರ್ ಮಾರುಕಟ್ಟೆಯ ಹಗರಣದ ಕಿಂಗ್‌ಪಿನ್ ಹರ್ಷದ್...

ಭಾರತದ ಕಾರ್ಪೊರೇಟ್ ಇತಿಹಾಸದಲ್ಲೇ ಅತಿ ದೊಡ್ಡ ಹಗರಣ: ₹15.15 ಲಕ್ಷ ಕೋಟಿ ನಕಲಿ ಆದಾಯ ತೋರಿಸಿದ ‘ರಾಜೇಶ್ ಎಕ್ಸ್‌ಪೋರ್ಟ್ಸ್’!

ಮುಂಬೈ: ಪ್ರಸಿದ್ಧ ಚಿನ್ನ ಮತ್ತು ಆಭರಣ ತಯಾರಿಕಾ ದೈತ್ಯ ಸಂಸ್ಥೆಯಾದ ‘ರಾಜೇಶ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್’ (REL) ಭಾರತದ ಕಾರ್ಪೊರೇಟ್ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಆರ್ಥಿಕ...

ಎಂಟ್ರಿ ಲೆವೆಲ್ ಕೆಲಸಕ್ಕೂ ಬೇಕಂತೆ ಎಕ್ಸ್‌ಪೀರಿಯನ್ಸ್! ಮೊದಲ ಉದ್ಯೋಗ ಹುಡುಕುತ್ತಿರುವ ಭಾರತೀಯ ಯುವಕರಲ್ಲಿ ಶೇ. 64ರಷ್ಟು ಮಂದಿಯಲ್ಲಿ ಡಿಪ್ರೆಶನ್ ಭೀತಿ!

ದೆಹಲಿ: ದೇಶದಲ್ಲಿ ಕೇವಲ 3ರಿಂದ 5 ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ, ಇಂದು ಪ್ರತಿಯೊಬ್ಬ ಪದವೀಧರನಿಗೂ ತನ್ನ ಮೊದಲ ಉದ್ಯೋಗ ಗಿಟ್ಟಿಸಿಕೊಳ್ಳುವುದು ಅತ್ಯಂತ ಕಠಿಣ...

ಆರೋಗ್ಯ

ರಾಜಕೀಯ

ವಿದೇಶ

ದುಬೈ | ತಾಂತ್ರಿಕ ದೋಷದಿಂದ ರಸ್ತೆಯಲ್ಲಿ ನಿಂತಿದ್ದ ಟ್ರಕ್‌ಗೆ ಮಿನಿಬಸ್ ಡಿಕ್ಕಿ, ಏಳು ಭಾರತೀಯ ಕಾರ್ಮಿಕರ ಸಾವು!

ದುಬೈನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಭಾರತೀಯ ಕಾರ್ಮಿಕರು...

ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಒಂಬತ್ತು ಮಂದಿ ಸಾವು, 15 ಜನರಿಗೆ ಗಾಯ

ಗಾಜಾ ಸಿಟಿ: ಗಾಜಾ ನಗರದ ವಿವಿಧ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್...

ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಭೀಕರ ದಾಳಿ: ಭಾರತೀಯ ಪ್ರಜೆ ಸಾವು, 63 ಜನರಿಗೆ ಗಾಯ

​ಕುವೈಟ್ ಎಂಡ್‌ಪಾಯಿಂಟ್: ಗಲ್ಫ್ ವಲಯದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ...

1948ರ ಬಳಿಕ ಮೊದಲ ಬಾರಿಗೆ ಸೌದಿ ಅರೇಬಿಯಾಗೆ ಮುಸ್ಲಿಮೇತರ ರಾಯಭಾರಿಯನ್ನು ನೇಮಿಸಿದ ಭಾರತ

ಮೋದಿ ಸರ್ಕಾರವು ಸೌದಿ ಅರೇಬಿಯಾದಲ್ಲಿ ಭಾರತದ ಮುಂದಿನ ರಾಯಭಾರಿಯಾಗಿ ಆಯ್ಕೆ ಮಾಡಿದ...

ಕುವೈತ್ ಮತ್ತು ಬಹ್ರೇನ್ ಮೇಲೆ ಇರಾನ್ ಮಿಸೈಲ್ ದಾಳಿ; ಖೇಶ್ಮ್ ದ್ವೀಪದ ಮೇಲೆ ಅಮೆರಿಕ ಪ್ರತಿದಾಳಿ

ವಾಷಿಂಗ್ಟನ್/ದುಬೈ: ಗಲ್ಫ್ ವಲಯದಲ್ಲಿ ಯುದ್ಧದ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದ್ದು, ನೆರೆಯ ಕುವೈತ್...

ಅಮೆರಿಕದಲ್ಲಿ ‘ಆಪರೇಷನ್ ಚೆಕ್‌ಮೇಟ್’: ಅಕ್ರಮವಾಗಿ ಟ್ರಕ್ ಚಾಲನೆ ಮಾಡುತ್ತಿದ್ದ 30 ಭಾರತೀಯರ ಬಂಧನ; ಶೀಘ್ರದಲ್ಲೇ ಗಡಿಪಾರು!

ನ್ಯೂಯಾರ್ಕ್: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸುತ್ತಾ ಕಮರ್ಷಿಯಲ್ (ವಾಣಿಜ್ಯ) ಟ್ರಕ್ ಚಾಲಕರಾಗಿ ಕೆಲಸ...

ಅಮೆರಿಕಾದ ವರ್ಜೀನಿಯಾ ಸೂಪರ್ ಮಾರ್ಕೆಟ್‌ನಲ್ಲಿ ಗುಂಡಿನ ದಾಳಿ; ಭಾರತೀಯ ಮೂಲದ ಮಹಿಳೆ ಸಾವು

ವಾಷಿಂಗ್ಟನ್: ಅಮೆರಿಕಾದ ವರ್ಜೀನಿಯಾ ರಾಜ್ಯದ ಸೂಪರ್ ಮಾರ್ಕೆಟ್ ಒಂದರಲ್ಲಿ ಮೇ 23...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

DG&IGP ಡಾ. ಎಂ.ಎ. ಸಲೀಂಗೆ ಅವಧಿ ವಿಸ್ತರಣೆ: 2027ರವರೆಗೆ ರಾಜ್ಯ ಪೊಲೀಸ್ ನೇತೃತ್ವ ಮುಂದುವರಿಕೆ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ಡಾ. ಎಂ.ಎ. ಸಲೀಂ ಅವರ...

“ಗ್ಯಾರಂಟಿ ಯೋಜನೆ”ಗಳನ್ನು ತೀವ್ರವಾಗಿ ಟೀಕಿಸಿದ್ದ ಬಿಜೆಪಿಯಿಂದಲೇ ತಮಿಳುನಾಡಿನಲ್ಲಿ ಭರ್ಜರಿ ಗ್ಯಾರಂಟಿಗಳ ಸುರಿಮಳೆ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳನ್ನು ನಿರಂತರವಾಗಿ ಟೀಕಿಸುತ್ತಿದ್ದ ಬಿಜೆಪಿ, ಇದೀಗ...

ತಾಯಿ ಅಂತ್ಯಕ್ರಿಯೆ ವೇಳೆ ಟ್ರೋಲ್‌ಗಳಿಗೆ ಪ್ರಕಾಶ್ ರಾಜ್ ತಿರುಗೇಟು

ಹಿರಿಯ ನಟ ಪ್ರಕಾಶ್ ರಾಜ್ ಅವರ ತಾಯಿ ಸುವರ್ಣಲತಾ (86) ಈ...

₹438 ಕೋಟಿ ಯೋಜನೆಗೆ ಕೇಂದ್ರ ಮಂಜೂರು: ನವ ಮಂಗಳೂರು ಬಂದರಿನ ಬರ್ತ್-9 ಪುನರಾಭಿವೃದ್ಧಿ

ಮಂಗಳೂರು: ದೇಶದ ಸಮುದ್ರ ಮೂಲಸೌಕರ್ಯವನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆಯಾಗಿ, ಕೇಂದ್ರ ಬಂದರುಗಳು,...

ಆಂಧ್ರಪ್ರದೇಶ: ಮಾರ್ಕಾಪುರಂ ಸಮೀಪ ಭೀಕರ ಬಸ್ ಅಪಘಾತ: 14 ಮಂದಿ ಸಜೀವ ದಹನ, ಅನೇಕರು ಗಂಭೀರ ಗಾಯ

ಆಂಧ್ರಪ್ರದೇಶದ ಮಾರ್ಕಾಪುರಂ ಸಮೀಪದ ರಾಯವರಂ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ...

ಜನ-ಗಣ-ಮನ

ಯಾವ ಸಿಹಿಯ ಪರಿಮಳವೂ “ಹೂಗಂಧ”ಕ್ಕೆ ಹೊಂದಲಾರದು!

ಅಲ್ಲಮನ "ಮದ್ದಳೆ"ಯ ಶಬುದವಿಲ್ಲಿ ಉಸಿರಾಡುತ್ತಿದೆ ಅದೆಷ್ಟು ಹದಮಳೆ,ಮೆದುಮಳೆ,ಅಬ್ಬರದ ಮಳೆಗಾಲ ಗಳು ಬಂದುಹೋದರು ಅವಳ...

ನೀಟ್ ಯುಜಿ 2026: ಅಕ್ರಮಗಳ ನಡುವೆಯೇ ಮರುಪರೀಕ್ಷೆ ಜೂನ್ 21ಕ್ಕೆ ನಿಗದಿ; 22 ಲಕ್ಷ ವಿದ್ಯಾರ್ಥಿಗಳಿಗೆ ಅವಕಾಶ

ದೇಶಾದ್ಯಂತ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳ ನಡುವೆ ರದ್ದಾಗಿದ್ದ...

ಕೊಪ್ಪದಲ್ಲಿ ಮೇ 3ರಂದು ಬೃಹತ್ ಸರ್ವ ಸಮಾಜೋತ್ಸವ : ಏಕತೆಯ ಸಂದೇಶ ಸಾರಲು ಮಲೆನಾಡು-ಕರಾವಳಿ ಜನಪರ ಒಕ್ಕೂಟದ ಮಹತ್ವದ ನಡೆ

ಕೊಪ್ಪ: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ಮಲೆನಾಡು-ಕರಾವಳಿ ಜನಪರ ಒಕ್ಕೂಟದ ವತಿಯಿಂದ...

‘ಕರ್ತವ್ಯ’ ಆಪ್ ಮೂಲಕ ಹಾಜರಾತಿ: ಇನ್ಮುಂದೆ ಬಯೋಮೆಟ್ರಿಕ್ ಇಲ್ಲ.. ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಡಿಜಿಟಲ್ ವ್ಯವಸ್ಥೆ ಜಾರಿ

ಏಪ್ರಿಲ್.9 : ರಾಜ್ಯ ಸರ್ಕಾರಿ ನೌಕರರ ಹಾಜರಾತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ...

ವಿಶೇಷ

ಯುವಜನರಿಗೆ ಉಚಿತ ಫಿಲ್ಮ್ ಮೇಕಿಂಗ್ ಕೋರ್ಸ್: ಅರ್ಜಿ ಆಹ್ವಾನ

ಸಿನಿಮಾ, ಡಾಕ್ಯುಮೆಂಟರಿ, ವೆಬ್ ಸೀರೀಸ್, ಯೂಟ್ಯೂಬ್ ಕಂಟೆಂಟ್ ನಿರ್ಮಾಣ ಸೇರಿದಂತೆ ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವಜನರಿಗೆ ಉಚಿತವಾಗಿ ತರಬೇತಿ ನೀಡುವ ಉದ್ದೇಶದಿಂದ ಸಂವಾದ ಬದುಕು – ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ಸಂಸ್ಥೆ ಆರು ತಿಂಗಳ ಫಿಲ್ಮ್...

“ಕಾಕ್‌ರೋಚ್ ಜನತಾ ಪಾರ್ಟಿ”: ಭಾರತದ “ಜೆನ್ ಝೀ” ಡಿಜಿಟಲ್ ದನಿ

ಸುಪ್ರೀಂಕೋರ್ಟ್ ಜಡ್ಜ್ ಬಳಸಿದ ಒಂದೇ ಪದದಿಂದ ಹುಟ್ಟಿದ ಚಳುವಳಿ.. ಮುಂದೆ ತಲುಪುವ ಗುರಿ ಎಲ್ಲಿಗೆ? ಮೇ 2026ರ ಮಧ್ಯಭಾಗ ಅಂದ್ರೆ 15 ನೇ ತಾರೀಖಿನ ನಂತರದಲ್ಲಿ...

ಯಾವ ಸಿಹಿಯ ಪರಿಮಳವೂ “ಹೂಗಂಧ”ಕ್ಕೆ ಹೊಂದಲಾರದು!

ಅಲ್ಲಮನ "ಮದ್ದಳೆ"ಯ ಶಬುದವಿಲ್ಲಿ ಉಸಿರಾಡುತ್ತಿದೆ ಅದೆಷ್ಟು ಹದಮಳೆ,ಮೆದುಮಳೆ,ಅಬ್ಬರದ ಮಳೆಗಾಲ ಗಳು ಬಂದುಹೋದರು ಅವಳ ಹೆಜ್ಜೆಯ ಚಹರೆಗಳು ಅಳಿದಿಲ್ಲಅಚ್ಚಬಿಳಿಯ ಪತಂಗಗಳ ಹಿಂಡು ನಿಂತುಹೋದ ತಟನಿಯ ಮೇಲೆ ಹಾರುತ್ತಲೇ...

ಷೇರು ಮಾರುಕಟ್ಟೆಯಲ್ಲಿ ದಾಖಲೆಯ 1,500 ಅಂಕ ಕುಸಿತ; ಬರೋಬ್ಬರಿ 10 ಲಕ್ಷ ಕೋಟಿ ಗುಳುಂ

ದೇಶದ ಷೇರು ಮಾರುಕಟ್ಟೆಯ ಇತಿಹಾಸದಲ್ಲಿ ಮಂಗಳವಾರ ಮತ್ತೊಂದು ಕಪ್ಪು ದಿನ ದಾಖಲಾಗಿದೆ. ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕೀಯ ಸಂಘರ್ಷ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ...

ತಮಿಳುನಾಡು ರಾಜಕೀಯ: ಎಐಎಡಿಎಂಕೆ ವಿಭಜನೆಯ ತಂತ್ರ ಹೆಣೆದ ಬಿಜೆಪಿ!

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮತ್ತು ಗೊಂದಲ ಮನೆ ಮಾಡಿದೆ. ದಳಪತಿ ವಿಜಯ್ ಅವರ...

ಲೇಟೆಸ್ಟ್

ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ

ಪುತ್ತೂರು: ಬೆಳ್ಳಾರೆಯಲ್ಲಿ ಮಂಗಳವಾರ ತಡ ರಾತ್ರಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯಾಗಿದ್ದು, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು, ಮಂಗಳವಾರ...

’ಮಾದೇವ’ನಿಗೆ ಸೋನಲ್ ಮೊಂಥೆರೋ ಮತ್ತೆ ‘ರಾಬರ್ಟ್’ ಜೋಡಿಯ ಮೋಡಿ

ಮರಿ ಟೈಗರ್ ವಿನೋದ್ ಪ್ರಭಾಕರ್ ಬತ್ತಳಿಕೆಯ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು ಮಾದೇವ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾ ಅಂಗಳಕ್ಕೀಗ ಪಂಚತಂತ್ರ ಬ್ಯೂಟಿ ಸೋನಲ್ ಮೊಂಥೆರೋ ಎಂಟ್ರಿ ಕೊಟ್ಟಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ...

ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ವಾಣಿಜ್ಯ ಮಂಡಳಿ ಸನ್ಮಾನ

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡಕ್ಕೆ ಮೂರು ಪ್ರಶಸ್ತಿಗಳು ಲಭಿಸಿವೆ. ವಿಶಿಷ್ಟ ಕಥಾಹಂದರದ 'ಡೊಳ್ಳು' ಸಿನಿಮಾಗೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಸಿನಿಮಾ ವಿಭಾಗ ಹಾಗೂ ಸಿಂಕ್ ಸೌಂಡ್ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ದೊರೆತಿದೆ.  'ತಲೆದಂಡ'...

ವಿಕ್ರಾಂತ್‌ರೋಣನ ಅದ್ಭುತ ಲೋಕ 27ರಂದು 27 ದೇಶಗಳಲ್ಲಿ ಚಿತ್ರದ ಪ್ರಿವ್ಯೂ

 ವಿಕ್ರಾಂತ್‌ರೋಣ ಪ್ರತಿದಿನ ತನ್ನ ವಿಶೇಷತೆಗಳಿಂದ ಸುದ್ದಿಯಾಗುತ್ತಿರೋ ಚಿತ್ರ.  ಮೊನ್ನೆಯಷ್ಟೇ ದುಬೈನಲ್ಲಿ ಚಿತ್ರದ ವರ್ಲ್ಡ್ ಪ್ರೀಮಿಯರ್ ಆಗುತ್ತಿರುವ ಬಗ್ಗೆ ಸುದ್ದಿಯಾಗಿತ್ತು, ಅದಾದ ನಂತರ ಈಗ 'ಸಿನೆಡಬ್ಸ್'  ಎಂಬ ಆಪ್‌ ಮೂಲಕ ಪ್ರೇಕ್ಷಕರು ವಿಕ್ರಾಂತ್‌ರೋಣ ಚಿತ್ರವನ್ನು...

ಗುಜರಾತ್‌ನಲ್ಲಿ ಕಳ್ಳಭಟ್ಟಿ ಸೇವನೆ: ಮೃತರಸಂಖ್ಯೆ 37ಕ್ಕೆ ಏರಿಕೆ, ಉಳಿದವರ ಸ್ಥಿತಿ ಚಿಂತಾಜನಕ

ರಾಜ್‌ಕೋಟ್‌/ಅಹ್ಮದಾಬಾದ್‌ : ಗುಜರಾತ್‌ನಲ್ಲಿ ಕಳ್ಳಭಟ್ಟಿ ಸಾರಾಯಿ ಸೇವನೆಯಿಂದ 37 ಮಂದಿ ಮೃತಪಟ್ಟಿದ್ದಾರೆ. ಬೊತಾಡ್‌ ಜಿಲ್ಲೆ ಹಾಗೂ ಅಹ್ಮದಬಾದ್‌ನ ನೆರೆಯ ಗ್ರಾಮಗಳಲ್ಲಿ ಈ ದುರಂತ ಸಂಭವಿಸಿದ್ದು, ಈ ದುರಂತಕ್ಕೆ ಕಾರಣವಾಗಿರುವ ಕಳ್ಳಭಟ್ಟಿಗಳನ್ನು ಮಟ್ಟಹಾಕುವ ಸಲುವಾಗಿ...

ದೇವರಾಗಿ ಬಂದ ಪುನೀತ್ ರಾಜ್‌ಕುಮಾರ್: ಲಕ್ಕಿ ಮ್ಯಾನ್

ಬೆಂಗಳೂರು: ಜುಲೈ ೨೫ ರಂದು ಲಕ್ಕಿ ಮ್ಯಾನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದ ಟೀಸರ್‌ನಲ್ಲಿ ಪುನೀತ್ ರಾಜ್ ಕುಮಾರ್ ಅವರು ದೇವರಾಗಿ ಕಾಣಿಸಿಕೊಂಡಿದ್ದಾರೆ. ತಮಿಳಿನ “ಓ ಮೈ ಕಡವುಳೆ” ಚಿತ್ರದ ರಿಮೆಕ್...

ಸತ್ಯ-ಶೋಧ