ಚುನಾವಣಾ ಅಫಿಡವಿಟ್‌ಗಳಲ್ಲಿ ತಪ್ಪು ಮಾಹಿತಿ: ಮತದಾರರು ನೇರವಾಗಿ ಕ್ರಿಮಿನಲ್ ದೂರು ದಾಖಲಿಸಬಹುದು – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರ ಅಥವಾ ಚುನಾವಣಾ ಅಫಿಡವಿಟ್‌ಗಳಲ್ಲಿ ಉದ್ದೇಶಪೂರ್ವಕವಾಗಿ...

ಕಾನೂನಿಗೆ ಗೌರವ ತೋರದ ಸಿಜೆಪಿ ಮುಖಂಡರು, ಶಾಂತಿ ಬಾಂಡ್ ಉಲ್ಲಂಘನೆ: ದೆಹಲಿ ಮ್ಯಾಜಿಸ್ಟ್ರೇಟ್ ಅಸಮಾಧಾನ, ಕಸ್ಟಡಿ ಅಕ್ಟೋಬರ್ 21ರವರೆಗೆ ವಿಸ್ತರಣೆ

ಪ್ರತಿಭಟನೆಗೆ ಅನುಮತಿಯಿಲ್ಲದ ಜಂತರ್ ಮಂತರ್ ಪ್ರದೇಶದಲ್ಲಿ ಪದೇಪದೇ ಪ್ರತಿಭಟನೆಗೆ ಕರೆ ನೀಡುವ ಮೂಲಕ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಸ್ಥಾಪಕರಾದ ಸೌರವ್ ದಾಸ್ ಮತ್ತು ಅಶುತೋಷ್...

ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ವಿಂಗಡಣೆ ಮಸೂದೆ: ಡಿಎಂಕೆ, ವೈಎಸ್‌ಆರ್‌ಸಿಪಿ ನಡೆ ಅನಿಶ್ಚಿತ, ಸಿಇಸಿ ವಿವಾದದಿಂದ ಕೇಂದ್ರಕ್ಕೆ ಇಕ್ಕಟ್ಟು

ದೆಹಲಿ:ಮಹಿಳಾ ಮೀಸಲಾತಿ ಜತೆಗೆ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಗೆ (ಡೀಲಿಮಿಟೇಷನ್) ಸಂಬಂಧಿಸಿದ ಮಹತ್ವದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸುವ ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಮುಖ್ಯ ಚುನಾವಣಾ...

ಅಂಕಣಗಳು

ಲಂಚ ಕೇಳುವ ಅಧಿಕಾರಿಯ ವಿರುದ್ಧ ತನಿಖೆಗೆ ಪೂರ್ವಾನುಮತಿ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್ ತೀರ್ಪು

ದೆಹಲಿ: ಲಂಚ ಕೇಳಿದ ಆರೋಪ ಎದುರಿಸುತ್ತಿರುವ ಸರ್ಕಾರಿ ನೌಕರನ ವಿರುದ್ಧ ಭ್ರಷ್ಟಾಚಾರ...

ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿ: ಟಾಪ್-20ರಲ್ಲಿ ಭಾರತದ 13 ನಗರಗಳು, ಬುಲಂದ್‌ಶಹರ್‌ಗೆ ಮೂರನೇ ಸ್ಥಾನ

ದೆಹಲಿ: ವಿಶ್ವದ ಅತ್ಯಂತ ಕಲುಷಿತ ನಗರಗಳ ಜಾಗತಿಕ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ...

ಚುನಾವಣಾ ಅಫಿಡವಿಟ್‌ಗಳಲ್ಲಿ ತಪ್ಪು ಮಾಹಿತಿ: ಮತದಾರರು ನೇರವಾಗಿ ಕ್ರಿಮಿನಲ್ ದೂರು ದಾಖಲಿಸಬಹುದು – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರ ಅಥವಾ ಚುನಾವಣಾ ಅಫಿಡವಿಟ್‌ಗಳಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದರೆ ಅಥವಾ ಮಹತ್ವದ ವಿವರಗಳನ್ನು ಮರೆಮಾಚಿದರೆ, ಅವರ ವಿರುದ್ಧ...

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಗುಂಡಿನ ದಾಳಿಗೆ ನಾಲ್ವರ ಸಾವು, ಮುಖ್ಯಮಂತ್ರಿ ನಿವಾಸದ ಎದುರು ಶವಗಳನ್ನಿಟ್ಟು ಆಕ್ರೋಶ

ಇಂಫಾಲ್: ಸುಮಾರು ನಾಲ್ಕು ವರ್ಷಗಳು ಕಳೆದರೂ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದ ಬೆಂಕಿ ತಣ್ಣಗಾಗಿಲ್ಲ. ಸೋಮವಾರ ರಾಜ್ಯದಲ್ಲಿ ನಡೆದ ಎರಡು ಪ್ರತ್ಯೇಕ ಹಿಂಸಾಚಾರದ...

ಕಾನೂನಿಗೆ ಗೌರವ ತೋರದ ಸಿಜೆಪಿ ಮುಖಂಡರು, ಶಾಂತಿ ಬಾಂಡ್ ಉಲ್ಲಂಘನೆ: ದೆಹಲಿ ಮ್ಯಾಜಿಸ್ಟ್ರೇಟ್ ಅಸಮಾಧಾನ, ಕಸ್ಟಡಿ ಅಕ್ಟೋಬರ್ 21ರವರೆಗೆ ವಿಸ್ತರಣೆ

ಪ್ರತಿಭಟನೆಗೆ ಅನುಮತಿಯಿಲ್ಲದ ಜಂತರ್ ಮಂತರ್ ಪ್ರದೇಶದಲ್ಲಿ ಪದೇಪದೇ ಪ್ರತಿಭಟನೆಗೆ ಕರೆ ನೀಡುವ ಮೂಲಕ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಸ್ಥಾಪಕರಾದ ಸೌರವ್ ದಾಸ್ ಮತ್ತು...

ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ವಿಂಗಡಣೆ ಮಸೂದೆ: ಡಿಎಂಕೆ, ವೈಎಸ್‌ಆರ್‌ಸಿಪಿ ನಡೆ ಅನಿಶ್ಚಿತ, ಸಿಇಸಿ ವಿವಾದದಿಂದ ಕೇಂದ್ರಕ್ಕೆ ಇಕ್ಕಟ್ಟು

ದೆಹಲಿ:ಮಹಿಳಾ ಮೀಸಲಾತಿ ಜತೆಗೆ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಗೆ (ಡೀಲಿಮಿಟೇಷನ್) ಸಂಬಂಧಿಸಿದ ಮಹತ್ವದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸುವ ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಮುಖ್ಯ...

ಆರೋಗ್ಯ

ರಾಜಕೀಯ

ವಿದೇಶ

ಜರ್ಮನಿಯಲ್ಲಿ ಅಗ್ನಿ ದುರಂತ: ಇಬ್ಬರು ಯುವತಿಯರು ಸೇರಿ ಮೂವರು ಭಾರತೀಯ ವಿದ್ಯಾರ್ಥಿಗಳ ಸಾವು; ಕೊಲೆ ಆರೋಪದಡಿ ಸ್ಥಳೀಯ ನಿವಾಸಿ ಬಂಧನ

ಬೋಚುಮ್ (ಜರ್ಮನಿ): ಜರ್ಮನಿಯ ನಾರ್ತ್ ರೈನ್-ವೆಸ್ಟ್‌ಫಾಲಿಯಾ ಪ್ರಾಂತ್ಯದ ಬೋಚುಮ್ ನಗರದಲ್ಲಿ ಸಂಭವಿಸಿದ...

ರಿಯಾದ್ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ: 12 ಮಂದಿ ಸಾವು, 309 ಜನರಿಗೆ ಗಾಯ; ಹೊಣೆ ಹೊತ್ತ ಹೌತಿ ಬಂಡುಕೋರರು

ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ...

8 ಯುದ್ಧಗಳನ್ನು ನಿಲ್ಲಿಸಿದ್ದೇನೆ, ನೊಬೆಲ್ ನನಗೆ ಬರಬೇಕಿತ್ತು: ಆಯ್ಕೆ ಸಮಿತಿ ವಿರುದ್ಧ ಡೊನಾಲ್ಡ್ ಟ್ರಂಪ್ ಗರಂ

2026ರ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ತಮಗೆ ಸಿಗದಿರುವುದಕ್ಕೆ ಅಮೆರಿಕ ಅಧ್ಯಕ್ಷ...

ಭಾರತೀಯ ಮೂಲದ ನ್ಯಾಯತಜ್ಞೆ ನವ್ನೀತಂ ಪಿಳ್ಳೆಗೆ ನೊಬೆಲ್ ಶಾಂತಿ ಪ್ರಶಸ್ತಿ

ಒಸ್ಲೊ : ದಕ್ಷಿಣ ಆಫ್ರಿಕಾದ ಖ್ಯಾತ ನ್ಯಾಯತಜ್ಞೆ ಹಾಗೂ ವಿಶ್ವಸಂಸ್ಥೆಯ ಮಾಜಿ...

ಭಾರತದ ಅಸಲಿ ಬಾಸ್ ಅಂಬಾನಿನಾ? — ಎಲಾನ್ ಮಸ್ಕ್ ಕಿಡಿ; ಆರೋಪ ತಳ್ಳಿಹಾಕಿದ ಕೇಂದ್ರ ಸರ್ಕಾರ!

“ಸ್ಟಾರ್‌ಲಿಂಕ್‌ಗೆ ವಿಶ್ವದ 165 ದೇಶಗಳಲ್ಲಿ ಪರವಾನಗಿ ಇದೆ. ಕಳೆದ ಐದು ವರ್ಷಗಳಿಂದ...

ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ – ಐದು ಮಂದಿ ದುರ್ಮರಣ

ಹಮಾಸ್ (Hamas) ಇಸ್ರೇಲ್ (Israel) ಮೇಲೆ ದಾಳಿ ನಡೆಸಿ ಮೂರು ವರ್ಷಗಳು...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಚುನಾವಣಾ ಅಫಿಡವಿಟ್‌ಗಳಲ್ಲಿ ತಪ್ಪು ಮಾಹಿತಿ: ಮತದಾರರು ನೇರವಾಗಿ ಕ್ರಿಮಿನಲ್ ದೂರು ದಾಖಲಿಸಬಹುದು – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರ ಅಥವಾ ಚುನಾವಣಾ ಅಫಿಡವಿಟ್‌ಗಳಲ್ಲಿ ಉದ್ದೇಶಪೂರ್ವಕವಾಗಿ...

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಗುಂಡಿನ ದಾಳಿಗೆ ನಾಲ್ವರ ಸಾವು, ಮುಖ್ಯಮಂತ್ರಿ ನಿವಾಸದ ಎದುರು ಶವಗಳನ್ನಿಟ್ಟು ಆಕ್ರೋಶ

ಇಂಫಾಲ್: ಸುಮಾರು ನಾಲ್ಕು ವರ್ಷಗಳು ಕಳೆದರೂ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಮತ್ತು...

ಕಾನೂನಿಗೆ ಗೌರವ ತೋರದ ಸಿಜೆಪಿ ಮುಖಂಡರು, ಶಾಂತಿ ಬಾಂಡ್ ಉಲ್ಲಂಘನೆ: ದೆಹಲಿ ಮ್ಯಾಜಿಸ್ಟ್ರೇಟ್ ಅಸಮಾಧಾನ, ಕಸ್ಟಡಿ ಅಕ್ಟೋಬರ್ 21ರವರೆಗೆ ವಿಸ್ತರಣೆ

ಪ್ರತಿಭಟನೆಗೆ ಅನುಮತಿಯಿಲ್ಲದ ಜಂತರ್ ಮಂತರ್ ಪ್ರದೇಶದಲ್ಲಿ ಪದೇಪದೇ ಪ್ರತಿಭಟನೆಗೆ ಕರೆ ನೀಡುವ...

ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ವಿಂಗಡಣೆ ಮಸೂದೆ: ಡಿಎಂಕೆ, ವೈಎಸ್‌ಆರ್‌ಸಿಪಿ ನಡೆ ಅನಿಶ್ಚಿತ, ಸಿಇಸಿ ವಿವಾದದಿಂದ ಕೇಂದ್ರಕ್ಕೆ ಇಕ್ಕಟ್ಟು

ದೆಹಲಿ:ಮಹಿಳಾ ಮೀಸಲಾತಿ ಜತೆಗೆ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಗೆ (ಡೀಲಿಮಿಟೇಷನ್) ಸಂಬಂಧಿಸಿದ ಮಹತ್ವದ...

ಲಂಚ ಕೇಳುವ ಅಧಿಕಾರಿಯ ವಿರುದ್ಧ ತನಿಖೆಗೆ ಪೂರ್ವಾನುಮತಿ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್ ತೀರ್ಪು

ದೆಹಲಿ: ಲಂಚ ಕೇಳಿದ ಆರೋಪ ಎದುರಿಸುತ್ತಿರುವ ಸರ್ಕಾರಿ ನೌಕರನ ವಿರುದ್ಧ ಭ್ರಷ್ಟಾಚಾರ...

ಮೀಡಿಯಾ

ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥನಾಗಿ – ಪ್ರಗ್ಯಾನ್ ಓಝಾ ನೇಮಕ

ಮುಂಬೈ: ಭಾರತದ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ...

ನವೆಂಬರ್ 1 ರಿಂದ ವೈದ್ಯರು ಕರ್ತವ್ಯ ಆ್ಯಪ್ – ರಾತ್ರಿ ಹಾಜರಾತಿ ಕಡ್ಡಾಯ

ಬೆಂಗಳೂರು: ಕರ್ನಾಟಕದಾದ್ಯಂತ ತಾಲ್ಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHC)...

ಅಪ್ರಾಪ್ತೆ ಅತ್ಯಾಚಾರ ಕೇಸ್, ಎಚ್ಚೆತ್ತ ಜಿಲ್ಲಾಡಳಿತ ಆರು ದಿನಗಳಲ್ಲಿ – 30 ವಲಸೆ ಮಕ್ಕಳ ರಕ್ಷಣೆ

ಕಳೆದ ವರ್ಷದ ಮೈಸೂರು ದಸರಾ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ...

ಬಾಲಕರಿಗೆ ಲೈಂಗಿಕ ಕಿರುಕುಳ ಆರೋಪ, ಪೋಕ್ಸೊ ಪ್ರಕರಣ – ಪಾದ್ರಿ ಬಂಧನ

ಮಂಗಳೂರು: ಮಂಗಳೂರಿನ ವೆಲೆನ್ಸಿಯಾ ಚರ್ಚ್‌ನಲ್ಲಿ ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ...

ರಾಜ್ಯದಲ್ಲಿ ಎಸ್‌ಐಆರ್ ಕ್ಲೈಮ್ಯಾಕ್ಸ್, ಅಕ್ಟೋಬರ್ 27ಕ್ಕೆ – ಅಂತಿಮ ಪಟ್ಟಿ ಪ್ರಕಟ

ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ...

ಜನ-ಗಣ-ಮನ

ಚುನಾವಣಾ ಅಫಿಡವಿಟ್‌ಗಳಲ್ಲಿ ತಪ್ಪು ಮಾಹಿತಿ: ಮತದಾರರು ನೇರವಾಗಿ ಕ್ರಿಮಿನಲ್ ದೂರು ದಾಖಲಿಸಬಹುದು – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರ ಅಥವಾ ಚುನಾವಣಾ ಅಫಿಡವಿಟ್‌ಗಳಲ್ಲಿ ಉದ್ದೇಶಪೂರ್ವಕವಾಗಿ...

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಗುಂಡಿನ ದಾಳಿಗೆ ನಾಲ್ವರ ಸಾವು, ಮುಖ್ಯಮಂತ್ರಿ ನಿವಾಸದ ಎದುರು ಶವಗಳನ್ನಿಟ್ಟು ಆಕ್ರೋಶ

ಇಂಫಾಲ್: ಸುಮಾರು ನಾಲ್ಕು ವರ್ಷಗಳು ಕಳೆದರೂ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಮತ್ತು...

ಕಾನೂನಿಗೆ ಗೌರವ ತೋರದ ಸಿಜೆಪಿ ಮುಖಂಡರು, ಶಾಂತಿ ಬಾಂಡ್ ಉಲ್ಲಂಘನೆ: ದೆಹಲಿ ಮ್ಯಾಜಿಸ್ಟ್ರೇಟ್ ಅಸಮಾಧಾನ, ಕಸ್ಟಡಿ ಅಕ್ಟೋಬರ್ 21ರವರೆಗೆ ವಿಸ್ತರಣೆ

ಪ್ರತಿಭಟನೆಗೆ ಅನುಮತಿಯಿಲ್ಲದ ಜಂತರ್ ಮಂತರ್ ಪ್ರದೇಶದಲ್ಲಿ ಪದೇಪದೇ ಪ್ರತಿಭಟನೆಗೆ ಕರೆ ನೀಡುವ...

ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ವಿಂಗಡಣೆ ಮಸೂದೆ: ಡಿಎಂಕೆ, ವೈಎಸ್‌ಆರ್‌ಸಿಪಿ ನಡೆ ಅನಿಶ್ಚಿತ, ಸಿಇಸಿ ವಿವಾದದಿಂದ ಕೇಂದ್ರಕ್ಕೆ ಇಕ್ಕಟ್ಟು

ದೆಹಲಿ:ಮಹಿಳಾ ಮೀಸಲಾತಿ ಜತೆಗೆ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಗೆ (ಡೀಲಿಮಿಟೇಷನ್) ಸಂಬಂಧಿಸಿದ ಮಹತ್ವದ...

ಲಂಚ ಕೇಳುವ ಅಧಿಕಾರಿಯ ವಿರುದ್ಧ ತನಿಖೆಗೆ ಪೂರ್ವಾನುಮತಿ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್ ತೀರ್ಪು

ದೆಹಲಿ: ಲಂಚ ಕೇಳಿದ ಆರೋಪ ಎದುರಿಸುತ್ತಿರುವ ಸರ್ಕಾರಿ ನೌಕರನ ವಿರುದ್ಧ ಭ್ರಷ್ಟಾಚಾರ...

ವಿಶೇಷ

ರಜನಿಕಾಂತ್ ಜೈಲರ್ 2 ಅಬ್ಬರ ನಾಲ್ಕೇ ದಿನಕ್ಕೆ – 424 ಕೋಟಿ ಗಳಿಕೆ

ಚೆನ್ನೈ :  ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ಜೈಲರ್ 2 (Jailer 2) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಈ ಆ್ಯಕ್ಷನ್ ಎಂಟರ್‌ಟೈನರ್, ನಾಲ್ಕನೇ ದಿನವಾದ ಭಾನುವಾರ...

ಜನನುಡಿ-2026ಕ್ಕೆ ಉದ್ಘಾಟಕರಾಗಿ ಹಿರಿಯ ಚಿಂತಕ ರಹಮತ್ ತರೀಕೆರೆ

ನವೆಂಬರ್ 28, 29ರಂದು ಮಂಗಳೂರಿನಲ್ಲಿ ಎರಡು ದಿನಗಳ ಸಾಂಸ್ಕೃತಿಕ ಸಮಾಗಮ ಮಂಗಳೂರು: ಸಾಮಾಜಿಕ, ಸಾಹಿತ್ಯಿಕ ಹಾಗೂ ಜನಪರ ವಿಚಾರಗಳ ಅಭಿವ್ಯಕ್ತಿಗೆ ವೇದಿಕೆಯಾಗಿರುವ ಜನನುಡಿ ಸಾಂಸ್ಕೃತಿಕ ಕಾರ್ಯಕ್ರಮವು...

ಧೂಮಕೇತುವನ್ನು ಕಂಡುಹಿಡಿದಿದ್ದಕ್ಕೆ ಶಿಕ್ಷೆಗೊಳಗಾದ ಭಾರತೀಯ ಖಗೋಳ ವಿಜ್ಞಾನಿ

ಒಬ್ಬ ಖಗೋಳ ವಿಜ್ಞಾನಿ ಹೊಸ ಧೂಮಕೇತುವನ್ನು ಪತ್ತೆಹಚ್ಚಿದರೆ ಅದು ಅವರ ವೃತ್ತಿಜೀವನದ ಹೆಮ್ಮೆಯ ಕ್ಷಣವಾಗಿರಬೇಕು. ಅದರಲ್ಲೂ ಆ ಧೂಮಕೇತುವಿಗೆ ಅವರದೇ ಹೆಸರು ಬಂದರೆ, ಅದು...

ಮತದಾರರ ಪಟ್ಟಿಯ ಸಣ್ಣ ವ್ಯತ್ಯಾಸ; ನಿವೃತ್ತ ಐಎಎಸ್ ಅಧಿಕಾರಿ ಎಬಿ ಇಬ್ರಾಹಿಂ ಗೆ ಚುನಾವಣಾ ಆಯೋಗ ನೋಟಿಸ್

"..35 ವರ್ಷ ನಾಗರಿಕ ಸೇವೆಯಲ್ಲಿ ಇದ್ದ ಎ ಬಿ ಇಬ್ರಾಹಿಂ ಅವರಿಗೆ ನೋಟೀಸಿನಲ್ಲಿ ನಮೂದಿಸಿರುವ "ಸರಕಾರಿ ನೌಕರರಿಗೆ ಸುಳ್ಳು ಮಾಹಿತಿ ನೀಡುವುದು ಕ್ರಿಮಿನಲ್ ಅಪರಾಧ"ದ...

ಟಾಕ್ಸಿಕ್ “ಟಿಕೆಟ್” ಬಾಲಕ ಕಬೀರ್ ಪಹ್ವಾ

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಬಾಲ ನಟ ಕಬೀರ್ ಪಹ್ವಾ ಬಗ್ಗೆ ತಿಳಿದುಕೊಳ್ಳಬೇಕಾದ ಒಂದಷ್ಟು ವಿಷಯಗಳಿವೆ, ಬನ್ನಿ ಇವರ ಬಗ್ಗೆ ತಿಳಿಯೋಣ.....

ಲೇಟೆಸ್ಟ್

4 ಈಶಾನ್ಯ ರಾಜ್ಯಗಳಲ್ಲಿ ಫುಲ್ ವಸೂಲಿ | ಬಿಜೆಪಿಯ ಚಂದಾ ದಂಧೆ: ಪಕ್ಷಕ್ಕೆ ದೇಣಿಗೆ ಕೊಡಿ, ಕಳಪೆ ಕಾಮಗಾರಿ ಮಾಡಿ

ಗುವಾಹಟಿ: ಬಿಹಾರದ (Bihar) ಭಾಗಲ್‌ಪುರ ಜಿಲ್ಲೆಯ ಸುಲ್ತಾನ್‌ಗಂಜ್ ಬಳಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆಯು 2023ರ ಜೂನ್ 4ರಂದು ಇದ್ದಕ್ಕಿದ್ದಂತೆ ಕುಸಿದು ಬಿತ್ತು. ಈ ಘಟನೆಯು 700 ಕಿಲೋಮೀಟರ್ ದೂರದಲ್ಲಿರುವ ಅಸ್ಸಾಂನ...

ಬಗರ್ ಹುಕುಂ ಭೂಮಿ ಅತಿಕ್ರಮಣ: ಕ್ರಿಮಿನಲ್ ಕ್ರಮದ ಎಚ್ಚರಿಕೆ ನೀಡಿದ ಸಚಿವ ಕೃಷ್ಣ ಬೈರೇಗೌಡ

ಬೆಳಗಾವಿ: 'ಬಗರ್ ಹುಕುಂ' ಭೂಮಿಯನ್ನು ಅತಿಕ್ರಮಿಸಲು ಪ್ರಯತ್ನಿಸುವವರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ಎಚ್ಚರಿಕೆ ನೀಡಿದರು. ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಎಂಎಲ್‌ಸಿ ರಮೇಶ್...

ಆಳಂದ ಮತ ಕಳವು ಪ್ರಕರಣ: ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಪಾತ್ರ ದೃಢ, ಕಾಂಗ್ರೆಸ್ ಆರೋಪಕ್ಕೆ ಸಿಕ್ಕ ದೊಡ್ಡ ಅಸ್ತ್ರ

ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತ ಕಳವು ಪ್ರಕರಣದಲ್ಲಿ ಆಳಂದ ಕ್ಷೇತ್ರದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ಪಾತ್ರ ಸ್ಪಷ್ಟವಾಗಿ ದೃಢಪಟ್ಟಿದ್ದು, ಈ ಸಂಬಂಧ ರಾಜ್ಯ ಸರ್ಕಾರ ರಚಿಸಿದ್ದ...

ಎಸ್‌ಸಿಎಸ್‌ಪಿ/ಟಿಎಸ್‌ಪಿ ನಿಧಿ ದುರ್ಬಳಕೆಯಾಗಿಲ್ಲ: ಸಚಿವ ಎಚ್.ಸಿ. ಮಹದೇವಪ್ಪ ಸ್ಪಷ್ಟನೆ

ಬೆಳಗಾವಿ: ಪರಿಶಿಷ್ಟ ಜಾತಿ ಉಪ-ಯೋಜನೆ (SCSP) ಮತ್ತು ಬುಡಕಟ್ಟು ಉಪ-ಯೋಜನೆ (TSP) ಅಡಿಯಲ್ಲಿನ ನಿಧಿಯನ್ನು ದುರ್ಬಳಕೆ ಮಾಡಲಾಗಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು. ಬಿಜೆಪಿ...

ಗೃಹಲಕ್ಷ್ಮಿ ಹಣ ಬಿಡುಗಡೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸದನಕ್ಕೆ ಸುಳ್ಳು ಹೇಳಿದ್ದಾರೆ: ಬಿಜೆಪಿ

ಬೆಳಗಾವಿ: ಗೃಹಲಕ್ಷ್ಮಿ ಯೋಜನೆ ಪಾವತಿಗಳ ಕುರಿತು ವಿಧಾನಸಭೆಗೆ "ಸುಳ್ಳು ಹೇಳಿದ" ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ...

ರಾಜ್ಯದಲ್ಲಿ ಬುಲ್ಡೋಜರ್‌ ಸದ್ದು: ಮಾದಕ ವಸ್ತು ಮಾರಾಟಗಾರರ ಮನೆಗಳ ಮೇಲೆಯೇ ಕ್ರಮಕ್ಕೆ ಸರ್ಕಾರ ಸಜ್ಜು

ಬೆಂಗಳೂರು: ದೇಶದಲ್ಲಿ ಇತ್ತಿಚೆಗೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚಾಗಿ ಕೇಳಿಬರುತ್ತಿದ್ದ ಬುಲ್ಡೋಜರ್‌ ರಾಜಕಾರಣ ಇದೀಗ ಕರ್ನಾಟಕದಲ್ಲೂ ಪ್ರಾರಂಭವಾಗುವ ಲಕ್ಷಣ ಕಂಡುಬಂದಿದೆ. ರಾಜ್ಯದಲ್ಲಿ ಮಾದಕ ವಸ್ತುಗಳ ಬೇರು ಕಡಿದು ಹಾಕಲು ಸರ್ಕಾರ ತೀರ್ಮಾನಿಸಿರುವ ಪರಿಣಾಮವಾಗಿ,...

ಸತ್ಯ-ಶೋಧ