ಸಿಇಸಿ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಎಸ್‌ಐಆರ್ ಪ್ರಕ್ರಿಯೆ ರದ್ದುಪಡಿಸಿ: ಸಿಪಿಐ(ಎಂ) ಆಗ್ರಹ

ದೆಹಲಿ: ಚುನಾವಣಾ ಆಯೋಗವು (ಇಸಿಐ) ಕೈಗೆತ್ತಿಕೊಂಡಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)...

₹5 ಕೋಟಿ ಮಾನನಷ್ಟ ಮೊಕದ್ದಮೆ: ‘ದೇಶವಿರೋಧಿ’ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ ಸುಧೀರ್ ಚೌಧರಿ

ದೆಹಲಿ: ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಸಂಸತ್ತನ್ನು...

ಚುನಾವಣಾ ಆಯೋಗದ ಭಿನ್ನಮತ ವರದಿ ಹಿನ್ನೆಲೆ: ಸಿಇಸಿ ವಜಾ, ಎಸ್‌ಐಆರ್ ರದ್ದು ಮತ್ತು ಮರುಚುನಾವಣೆಗೆ ವಿರೋಧ ಪಕ್ಷಗಳ ಪಟ್ಟು

ದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದ ನಿರ್ಧಾರಗಳ ಕುರಿತು ಚುನಾವಣಾ ಆಯೋಗದ ಇಬ್ಬರು ಸದಸ್ಯರು ಪದೇಪದೇ ಆಕ್ಷೇಪ ವ್ಯಕ್ತಪಡಿಸಿರುವ ಕುರಿತು...

ಐದು ವರ್ಷಗಳಲ್ಲಿ 45 ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ: ಅದರಲ್ಲಿ 28 ಮಂದಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು

ನವದೆಹಲಿ: 2020-21 ರಿಂದ 2024-25 ರ ನಡುವಿನ ಐದು ವರ್ಷಗಳ ಅವಧಿಯಲ್ಲಿ ದೇಶದ 23 ಐಐಟಿಗಳಲ್ಲಿ (IIT) ಒಟ್ಟು 45 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು...

ಅಂಕಣಗಳು

ಮಾನನಷ್ಟ ಮೊಕದ್ದಮೆ: ಜೈಲಿನಲ್ಲೇ ಉಳಿದ ಪತ್ರಕರ್ತ ರವಿ ನಾಯರ್‌, ಅದಾನಿ ಸಂಸ್ಥೆಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದ ಗುಜರಾತ್ ಹೈಕೋರ್ಟ್

ಅಹಮದಾಬಾದ್: ಅದಾನಿ ಎಂಟರ್‌ಪ್ರೈಸಸ್ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ...

ಚುನಾವಣಾ ಆಯುಕ್ತರ ಆಯ್ಕೆ ಕಾಯ್ದೆ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ: ವಿಭಜಿತ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಪೀಠ, ಸಿಜೆಐ ಅಂಗಳಕ್ಕೆ ಚೆಂಡು

ದೆಹಲಿ: ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಚುನಾವಣಾ ಆಯುಕ್ತರ (ಇಸಿ) ನೇಮಕಾತಿಯನ್ನು ನಿಯಂತ್ರಿಸುವ 2023 ರ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯಲ್ಲಿ...

ಹಬ್ಬಗಳಿಗಾಗಿ ಜನರನ್ನು ಕೊಲ್ಲಲು ಸಾಧ್ಯವಿಲ್ಲ: ಮೆರವಣಿಗೆಗಳಲ್ಲಿ ಪಟಾಕಿ, ಲೇಸರ್ ಲೈಟ್ ಬಳಕೆಗೆ ಬಾಂಬೆ ಹೈಕೋರ್ಟ್ ನಿಷೇಧ

ಮುಂಬೈ: ಮಹಾರಾಷ್ಟ್ರದ ರಸ್ತೆಗಳು ಮತ್ತು ಬೀದಿಗಳಲ್ಲಿ ನಡೆಯುವ ಹಬ್ಬದ ಮೆರವಣಿಗೆಗಳಲ್ಲಿ ಪಟಾಕಿ ಮತ್ತು ಲೇಸರ್ ಲೈಟ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಬಾಂಬೆ ಹೈಕೋರ್ಟ್ ಮಂಗಳವಾರ...

ವಂದೇ ಮಾತರಂ ವಿವಾದ: ಬಿಜೋ ಎಮ್ಯಾನುಯೆಲ್ ತೀರ್ಪಿನ ರಕ್ಷಣೆ ಇಂದಿಗೂ ಚಾಲ್ತಿಯಲ್ಲಿದೆ; ಹಾಡದಿದ್ದರೆ ಕ್ರಿಮಿನಲ್ ಕ್ರಮ ಸಲ್ಲದು ಎಂದ ಸುಪ್ರೀಂ ಕೋರ್ಟ್

ದೆಹಲಿ: ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕು ಎಂಬ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಅದಕ್ಕೆ ರಾಷ್ಟ್ರಗೀತೆಗೆ ಸಮಾನ ಸ್ಥಾನಮಾನ ನೀಡಿರುವ...

ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ: ಹೈಕೋರ್ಟ್ ಸೂಚನೆ ಬೆನ್ನಲ್ಲೇ ಕ್ಷಮೆಯಾಚಿಸಿದ ಶಾಸಕ ಪುತ್ರಿ ಐಶ್ವರ್ಯ

ಮಂಡ್ಯ: ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ...

ಆರೋಗ್ಯ

ರಾಜಕೀಯ

ವಿದೇಶ

ಭಾರತ – ಪಾಕ್ ಸೇರಿ 8 ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಪುನರುಚ್ಚರಿಸಿದ ಟ್ರಂಪ್; ಭಾರತಕ್ಕೆ 100% ಸುಂಕದ ಬೆದರಿಕೆ

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ...

ರಷ್ಯಾ ಸಂಸತ್ ಚುನಾವಣೆಯಲ್ಲಿ 355ಕ್ಕೂ ಹೆಚ್ಚು ಸ್ಥಾನ ಗೆದ್ದು – ದಾಖಲೆ ಬರೆದ ಪುಟಿನ್

ಮಾಸ್ಕೋ: ಉಕ್ರೇನ್‌ ವಿರುದ್ಧ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭವಾದ ನಂತರ ನಡೆದ...

ಗ್ರೀನ್‌ಲ್ಯಾಂಡ್‌ನ ಭದ್ರತೆ ಮತ್ತು ನಿಯಂತ್ರಣ ಅಮೆರಿಕಕ್ಕೆ: ಡೆನ್ಮಾರ್ಕ್ ಜತೆ ‘ಶಾಶ್ವತ ಐತಿಹಾಸಿಕ ಒಪ್ಪಂದ’ ಘೋಷಿಸಿದ ಡೊನಾಲ್ಡ್ ಟ್ರಂಪ್

ಗ್ರೀನ್‌ಲ್ಯಾಂಡ್‌ನ ಸಂಪೂರ್ಣ ಭದ್ರತೆ ಹಾಗೂ ರಕ್ಷಣಾ ಅಗತ್ಯತೆಗಳ ಶಾಶ್ವತ ನಿಯಂತ್ರಣವನ್ನು ಯುನೈಟೆಡ್...

ಪಾಕಿಸ್ತಾನದ ಮಸೀದಿಯ ಮೇಲೆ ಬಾಂಬ್ ದಾಳಿ – ಕನಿಷ್ಠ 16 ಜನರು ದುರ್ಮರಣ

ಪಾಕಿಸ್ತಾನದ ಪ್ರಕ್ಷುಬ್ಧ ವಾಯುವ್ಯದಲ್ಲಿ ಮಸೀದಿಯಲ್ಲಿ ನಡೆದ ಬಾಂಬ್ ದಾಳಿ ಮತ್ತು ನಂತರದ...

ರಷ್ಯಾದಿಂದ ತೈಲ ಆಮದು: ಭಾರತದ ಸರಕುಗಳ ಮೇಲೆ ಶೇ. 100ರಷ್ಟು ಸುಂಕ ವಿಧಿಸುವ ಮಸೂದೆಗೆ ಅಮೆರಿಕ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅನುಮೋದನೆ

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಆರ್ಥಿಕ...

ಕೇರಳ ಮಹಿಳಾ ವ್ಲಾಗರ್ ಗೆ ಸಂಕಷ್ಟ ಅಫ್ಘಾನಿಸ್ತಾನದಲ್ಲಿ – ಮುಜಾಹಿದ್ದೀನ್‌ಗಳಿಂದ ಬಂಧನ

ಕೊಚ್ಚಿ: ಅಫ್ಗಾನಿಸ್ತಾನದಲ್ಲಿದ್ದು ಹಲವು ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದ ಕೇರಳಂನ ಜನಪ್ರಿಯ ಮಹಿಳಾ...

ಬ್ರಿಕ್ಸ್‌ ಶೃಂಗಸಭೆ : ದೆಹಲಿ ಬಡತನ ಮರೆಮಾಚಲು ಹರಸಾಹಸ – ಕೊಳೆಗೇರಿಗಳಿಗೆ ಪರದೆ ಹಾಕ್ತಿದ್ದಾರೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಆಯೋಜನೆಗೊಂಡಿರುವ ಬ್ರಿಕ್ಸ್‌ ಶೃಂಗಸಭೆಗೆ (BRICS...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಸಿಇಸಿ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಎಸ್‌ಐಆರ್ ಪ್ರಕ್ರಿಯೆ ರದ್ದುಪಡಿಸಿ: ಸಿಪಿಐ(ಎಂ) ಆಗ್ರಹ

ದೆಹಲಿ: ಚುನಾವಣಾ ಆಯೋಗವು (ಇಸಿಐ) ಕೈಗೆತ್ತಿಕೊಂಡಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)...

₹5 ಕೋಟಿ ಮಾನನಷ್ಟ ಮೊಕದ್ದಮೆ: ‘ದೇಶವಿರೋಧಿ’ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ ಸುಧೀರ್ ಚೌಧರಿ

ದೆಹಲಿ: ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಸಂಸತ್ತನ್ನು...

ಚುನಾವಣಾ ಆಯೋಗದ ಭಿನ್ನಮತ ವರದಿ ಹಿನ್ನೆಲೆ: ಸಿಇಸಿ ವಜಾ, ಎಸ್‌ಐಆರ್ ರದ್ದು ಮತ್ತು ಮರುಚುನಾವಣೆಗೆ ವಿರೋಧ ಪಕ್ಷಗಳ ಪಟ್ಟು

ದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದ...

ಮೀಡಿಯಾ

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಇನ್ಮುಂದೆ ಟೋಲ್ ಫ್ರೀ – ಬೈಕ್‌ಗಳಿಗೆ ಬಿಗ್ ರಿಲೀಫ್

ಬೆಂಗಳೂರು : ನಗರದ ಸಂಚಾರ ದಟ್ಟಣೆಯ (Traffic)  ಪ್ರಮುಖ ಮಾರ್ಗವಾದ ಹೊಸೂರು...

ಪ್ರಧಾನಿ ಮೋದಿ ಬೃಹತ್ ಜಾಗತಿಕ ಪ್ರವಾಸ – ಡಿಸೆಂಬರ್‌ನಲ್ಲಿ ಪ್ರಯಾಣ

ನವದೆಹಲಿ: ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra...

ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ – ಶಿವಲಿಂಗೇಗೌಡ ವಿರುದ್ಧ ರಾಜ್ಯಪಾಲರಿಗೆ ದೂರು

ಬೆಂಗಳೂರು: ಸಕಲೇಶಪುರ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಲಂಚದ ವಿಷಯವಾಗಿ “ಅಧಿಕಾರಿಗಳಿಗೆ ಗೌರವಯುತವಾಗಿ...

ಕೆಪಿಎಸ್‌ಸಿಯನ್ನೇ ಮುಚ್ಚಿದರೆ ಹೇಗೆ ? ಕಾನೂನು ಬದ್ದವಾಗಿ ಚರ್ಚೆ ನಡೆಸಲಾಗುತ್ತಿದೆ – ಸಿಎಂ ಡಿಕೆ ಶಿವಕುಮಾರ್ 

ಬೆಂಗಳೂರು: ಕೆಪಿಎಸ್‌ಸಿ (Kpsc) ನೇಮಕಾತಿ ಅಕ್ರಮಗಳ ತನಿಖೆಗೆ ಹೈಕೋರ್ಟ್‌ ವಿಶೇಷ ತನಿಖಾ...

ಮೊಬೈಲ್ ಬಳಕೆದಾರರಿಗೆ ‘ಟ್ರಾಯ್’ ಸಿಹಿ ಸುದ್ದಿ- ದುಬಾರಿ ರೀಚಾರ್ಜ್‌ಗೆ ಬ್ರೇಕ್

ನವದೆಹಲಿ:  ಇಂಟರ್ನೆಟ್ ಬಳಸದೆ ಕೇವಲ ಕರೆ ಮತ್ತು ಮೆಸೇಜ್ (SMS) ಸೇವೆಯನ್ನು...

ಜನ-ಗಣ-ಮನ

ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಮತ್ತೆ ಬಿಜೆಪಿ ಕಿರಿಕ್; ವಂದೇ ಮಾತರಂ ವಿವಾದಕ್ಕೆ ಕಿಡಿ

ಬೆಂಗಳೂರು: ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನದ ಮೊದಲ ದಿನವೇ ‘ವಂದೇ ಮಾತರಂ’...

ಪೌರಕಾರ್ಮಿಕರ ಬೇಡಿಕೆ ಈಡೇರಿಕೆಗೆ ರಾಜ್ಯದ ಪತ್ರಕರ್ತರ ಬಳಗದಿಂದ ಸರ್ಕಾರಕ್ಕೆ ಮನವಿ

ಬೆಂಗಳೂರು: ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ಹಾಗೂ ಗುತ್ತಿಗೆ...

ಸಂಸತ್ತಿನ ಪೂರ್ವಸೂರಿಗಳು – 31 : ಭೂಪೇಶ್ ಗುಪ್ತಾ : ನರೇಂದ್ರ ಮೋದಿ ಈಗ ಓದಿಕೊಳ್ಳಬೇಕಾದ “ಸ್ಟೋರ್ಮಿ ಪೆಟ್ರೆಲ್”

ಈ ಲೇಖನ ಸರಣಿಯು 'ದಿ ಅರ್ಲಿ ಪಾರ್ಲಿಮೆಂಟರಿಯನ್ಸ್' ಎಂಬ ಶೀರ್ಷಿಕೆಯ 'ದಿ...

ಸಂಸತ್ತಿನ ಪೂರ್ವಸೂರಿಗಳು – 30 : ಹೆಚ್.‌ವಿ. ಕಾಮತ್‌; ಸಂಸತ್ತನ್ನು “ಪ್ರಕೃತಿಯ ಕೊಡುಗೆಯ” ಮಿಲನ ತಾಣವಾಗಿಸಿದ ಕಲಾವಿದ

ಈ ಲೇಖನ ಸರಣಿಯು 'ದಿ ಅರ್ಲಿ ಪಾರ್ಲಿಮೆಂಟರಿಯನ್ಸ್' ಎಂಬ ಶೀರ್ಷಿಕೆಯ 'ದಿ...

ವಿಶೇಷ

ಧೂಮಕೇತುವನ್ನು ಕಂಡುಹಿಡಿದಿದ್ದಕ್ಕೆ ಶಿಕ್ಷೆಗೊಳಗಾದ ಭಾರತೀಯ ಖಗೋಳ ವಿಜ್ಞಾನಿ

ಒಬ್ಬ ಖಗೋಳ ವಿಜ್ಞಾನಿ ಹೊಸ ಧೂಮಕೇತುವನ್ನು ಪತ್ತೆಹಚ್ಚಿದರೆ ಅದು ಅವರ ವೃತ್ತಿಜೀವನದ ಹೆಮ್ಮೆಯ ಕ್ಷಣವಾಗಿರಬೇಕು. ಅದರಲ್ಲೂ ಆ ಧೂಮಕೇತುವಿಗೆ ಅವರದೇ ಹೆಸರು ಬಂದರೆ, ಅದು ಜೀವಮಾನವಿಡೀ ನೆನಪಿನಲ್ಲಿ ಉಳಿಯುವ ಸಾಧನೆ.ಆದರೆ ಭಾರತದ ಖ್ಯಾತ ಖಗೋಳ ವಿಜ್ಞಾನಿ ಮನಲಿ ಕಲ್ಲಾಟ್ ವೈನು...

ಟಾಕ್ಸಿಕ್ “ಟಿಕೆಟ್” ಬಾಲಕ ಕಬೀರ್ ಪಹ್ವಾ

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಬಾಲ ನಟ ಕಬೀರ್ ಪಹ್ವಾ ಬಗ್ಗೆ ತಿಳಿದುಕೊಳ್ಳಬೇಕಾದ ಒಂದಷ್ಟು ವಿಷಯಗಳಿವೆ, ಬನ್ನಿ ಇವರ ಬಗ್ಗೆ ತಿಳಿಯೋಣ.....

ಗಾಯತ್ರಿ ಶಾಂತೇಗೌಡ ಹಾಗೂ ಎಂ ಕೆ ಪ್ರಾಣೇಶ್ ಪ್ರಕರಣ: ತೀರ್ಪಿನ ನಂತರವೂ ಉಳಿದೇ ಹೋದ ಕೆಲವು ಪ್ರಶ್ನೆಗಳು

ಈ ತೀರ್ಪು ಚುನಾವಣಾ ಕಾನೂನು, ನ್ಯಾಯಾಂಗದ ವಿಳಂಬ, ಸಾರ್ವಜನಿಕ ಹಣದ ದುರ್ಬಳಕೆ, ರಾಜಕೀಯ ನೈತಿಕತೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಪಕ್ಷದ...

ಬೆಂಗಳೂರು ಮುಖ್ಯ ಪೋಸ್ಟ್ ಆಫೀಸ್‌ನಲ್ಲಿ ಫಿಲಾಟೆಲಿ ಪಾಸ್‌ಪೋರ್ಟ್‌ಗೆ ಬೆಳಗ್ಗೆಯೇ ಸಾಲುಗಟ್ಟಿ ನಿಂತ ಯುವಕರು

ಬೆಂಗಳೂರು : ಪ್ರವಾಸ, ಪರಂಪರೆ ಮತ್ತು ಅಂಚೆ ಸಂಗ್ರಹವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಇಂಡಿಯಾ ಪೋಸ್ಟ್‌ನ 'ಕರ್ನಾಟಕ ಫಿಲಾಟೆಲಿ ಪಾಸ್‌ಪೋರ್ಟ್- ವರ್ಶನ್ 3.0' ಬಿಡುಗಡೆಗೆ...

ರೊನಾಲ್ಡೊ ವಿದಾಯ ಘೋಷಣೆ; ಬ್ರೆಜಿಲ್ ಸೋಲಿನ ಬಳಿಕ ನೇಮರ್ ಕೂಡಾ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಗುಡ್‌ಬೈ

2026ರ ಫಿಫಾ ವಿಶ್ವಕಪ್ ತನ್ನ ವೃತ್ತಿಜೀವನದ ಕೊನೆಯ ವಿಶ್ವಕಪ್ ಆಗಿರಲಿದೆ ಎಂದು ಪೋರ್ಚುಗಲ್‌ನ ದಿಗ್ಗಜ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅಧಿಕೃತವಾಗಿ ಘೋಷಿಸಿದ್ದಾರೆ. ಸ್ಪೇನ್...

ಲೇಟೆಸ್ಟ್

ಯುಪಿ ‘ಮತಾಂತರ ನಿಷೇಧ’ ಕಾಯ್ದೆ | ಬೈಬಲ್ ಹಂಚುವುದು ಮತಾಂತರ ಆಮಿಷವಲ್ಲ: ಅಲಹಾಬಾದ್ ಹೈಕೋರ್ಟ್

ಬೈಬಲ್ ಹಂಚುವುದು, ಬೋಧನೆ ಮಾಡುವುದು, ಮತ್ತು ಭಂಡಾರವನ್ನು ಪ್ರದರ್ಶಿಸುವುದು ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯಿದೆ 2021 (Uttar Pradesh Prohibition of Unlawful Conversion of Religion Act...

‌ಬೆಂಗಳೂರು | ಲಿವ್ ಇನ್‌ ಪಾರ್ಟ್ನರ್‌ ಎದೆಗೆ ಇರಿದು ಕೊಂದ ಮಹಿಳೆಯ ಬಂಧನ

Live-in partner murder: ಬೆಂಗಳೂರು: ತನ್ನ ಲಿವ್ ಇನ್‌ ಪಾರ್ಟ್ನರ್ ಎದೆಗೆ ಚಾಕುವಿನಿಂದ ಇರಿದು ಕೊಂದಿರುವ ಮಹಿಳೆ, ತನ್ನ ಚಾರಿತ್ರ್ಯದ ಮೇಲಿನ ಅನುಮಾನವೇ ತಾನು ಈ ಕೃತ್ಯ ಎಸಗಲು ಕಾರಣವಾಯಿತು ಎಂದು ಪೊಲೀಸರ...

ರಾಜ್ಯ ಬಿಜೆಪಿಗೆ ಮುಗಿಯದ ಸಂಕಟ: ಒಬ್ಬರ ನಂತರ ಒಬ್ಬರಂತೆ ಡಿಕೆ ಶಿವಕುಮಾರ್‌ ಅವರ ಮನೆ ಮುಂದೆ ನಿಲ್ಲುತ್ತಿರುವ ಬಿಜೆಪಿ ನಾಯಕರು

ಬೆಂಗಳೂರು: ರಾಜ್ಯ ಬಿಜೆಪಿಯ ಗೋಳು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಹಳೆಯ ದುರಂತ ಕತೆಗಳ ಸಿನೆಮಾಗಳಂತೆ ಅದಕ್ಕೆ ಕಷ್ಟದ ಮೇಲೆ ಕಷ್ಟ ಒದಗಿ ಬರುತ್ತಿದೆ. ಬಿಜೆಪಿ ಚುನಾವಣೆ ಸೋತ ನಂತರ ಮಾಲಿಕನಿಲ್ಲದ ದನಗಳ ಕೊಟ್ಟಿಗೆಯಂತಾಗಿದೆ. ಯಾವ...

ಎಷ್ಟು ಪೂಜಿಸಿದರೂ ತನಗೆ ಹೆ‍ಣ್ಣು ಹುಡುಕಿಕೊಡಲಿಲ್ಲವೆಂದು ದೇವಸ್ಥಾನದಲ್ಲಿದ್ದ ಶಿವಲಿಂಗವನ್ನೇ ಕದ್ದ ಯುವಕ

ಹಲವು ಪೂಜೆಗಳನ್ನು ಮಾಡಿಸಿದರೂ ತನಗೆ ದೇವರು ಹೆಣ್ಣು ಹುಡುಕಿಕೊಡಲಿಲ್ಲವೆಂದು ಸಿಟ್ಟ ಮಾಡಿಕೊಂಡು ದೇವಸ್ಥಾನದಲ್ಲಿದ್ದ ಶಿವಲಿಂಗವನ್ನೇ ಕದ್ದ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ. ಈ ಸ್ವಾರಸ್ಯಕರ ಘಟನೆ ಉತ್ತರ ಪ್ರದೇಶ ರಾಜ್ಯದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ....

ವಿಶೇಷ ಅಧಿವೇಶನ | ಗೆಳೆಯ ಅದಾನಿಗಾಗಿ ದೇಶದ ದಾರಿ ತಪ್ಪಿಸಿದ ಮೋದಿ ಸರ್ಕಾರ

ಅತ್ತ ಅದಾನಿ ಬಳಗದ ಕುರಿತು ́Organised crime and corruption projectʼ ಸಂಸ್ಥೆಯು ಬಿಡುಗಡೆ ಮಾಡಿದ ವರದಿ ದೇಶ ವಿದೇಶಗಳಲ್ಲಿ ಹಂಗಾಮ ಮಚಾಯಿಸುತ್ತಿದ್ದಂತೆಯೇ ಇತ್ತ ಮೋದಿ ಬಳಗದ ಸರಕಾರವು ವಿಶೇಷ ಅಧಿವೇಶನ ಕರೆಯಿತು....

ಮಂಗಳೂರು ವಿವಿಯಲ್ಲಿ ಶಾಸಕ ವೇದವ್ಯಾಸ ಕಾಮತ್‌ ದುಂಡಾವರ್ತನೆ: ಕ್ರಮ ಕೈಗೊಳ್ಳುವಂತೆ ಕಮ್ಯೂನಿಸ್ಟ್‌ ನಾಯಕ ಮುನೀರ್‌ ಕಾಟಿಪ‍ಳ್ಳ ಆಗ್ರಹ

ಮಂಗಳೂರು: ವಿಶ್ವವಿದ್ಯಾಲಯದ ಖರ್ಚಿನಲ್ಲಿ ಗಣೇಶೋತ್ಸವ ನಡೆಸುವಂತೆ ಒತ್ತಡ ಹೇರಿ ಮಂಗಳೂರು ವಿವಿಯ ಕುಲಪತಿ ಜಯರಾಮ ಅಮೀನ್ ಅವರ ಮೇಲೆ ಒತ್ತಡ ಹೇರಿದ ಘಟನೆ ಮಂಗಳೂರಿನಿಂದ ವರದಿಯಾಗಿದ್ದು, ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಕಮ್ಯೂನಿಸ್ಟ್‌...

ಸತ್ಯ-ಶೋಧ