ಜನಾಡಳಿತ (Democracy) ಪರಿಣಾಮಕಾರಿಯಾಗಲು ಶಾಸಕರಿಗೊಂದು ವೇಳಾಪಟ್ಟಿ: ಜಾಗತಿಕ ಮಾದರಿಗಳ ಬೆಳಗು

"..ಜನಪ್ರತಿನಿಧಿಗಳು ಕೇವಲ ಚುನಾವಣೆ ಬಂದಾಗಷ್ಟೇ ಮುಖ ತೋರಿಸಿ, ಗೆದ್ದ ನಂತರ ಮಹಲು...

ಇದು ಗಂಡಸರ ಕೋಟೆ ಕಣ್ರಮ್ಮೋ..

"ಬಡತನದ ಮನೆಯೊಳಗೆ ಹೆಣ್ಣು ಹುಟ್ಟಬಾರದು ಎಂಬ ಜಾನಪದ ಹಾಡನ್ನು ಸ್ವಲ್ಪ ಬದಲಾಯಿಸಿ ಭಾರತ ಮತ್ತು ಕರ್ನಾಟಕದ ರಾಜಕೀಯದಲ್ಲಿ ಹೆಣ್ಣು ಪ್ರವೇಶಿಸಲೇಬಾರದು. ಇದು ಗಂಡಸಿನ ಕೋಟೆ…" ಚಿಂತಕರಾದ...

ತನ್ವೀರ್ ಸೇಠ್ ಗೆ ಸಚಿವ ಸ್ಥಾನ ಕೈ ತಪ್ಪುಲು ಮಾಜಿ ಸಿಎಂ ಕೈವಾಡ – ಎಚ್ ವಿಶ್ವನಾಥ್

ಮೈಸೂರು: ಹಿರಿಯ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಕೈ ತಪ್ಪುವುದರಲ್ಲಿ ನಮ್ಮ ಜಿಲ್ಲೆ ಮಾಜಿ ಸಿಎಂ ಕೈವಾಡವಿದೆ ಎಂದು ವಿಧಾನ ಪರಿಷತ್ ಸದಸ್ಯ...

ಅಂಕಣಗಳು

ಉದಯನಿಧಿ ಸ್ಟಾಲಿನ್ ಬಿಡುಗಡೆ: ಮದ್ರಾಸ್ ಹೈಕೋರ್ಟ್ ಆದೇಶದ ನಂತರ ರಿಲೀಸ್ ಮಾಡಿದ ಪೊಲೀಸರು

ನಟಿ ತ್ರಿಷಾ ವಿರುದ್ಧ ಅಭ್ಯಂತರಕರ ಹೇಳಿಕೆ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ತಮಿಳುನಾಡಿನ ವಿಪಕ್ಷ ನಾಯಕ, ಡಿಎಂಕೆ ಶಾಸಕ ಉದಯನಿಧಿ ಸ್ಟಾಲಿನ್ ಮಂಗಳವಾರ ಸಂಜೆ ಬಿಡುಗಡೆಯಾಗಿದ್ದಾರೆ. ಮದ್ರಾಸ್...

ನೋ ಇನ್ಶೂರೆನ್ಸ್.. ನೋ ಫ್ಯೂಯಲ್.. ಪೈಲಟ್ ಪ್ರಾಜೆಕ್ಟ್ ‌ಶುರುಮಾಡಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಭಾರತದಲ್ಲಿ ಶೇಕಡಾ 56 ರಷ್ಟು ವಾಹನಗಳಿಗೆ ವಿಮೆ ಇಲ್ಲ ಎಂದು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ವಿಮೆ ಇಲ್ಲದ ವಾಹನಗಳಿಗೆ ಇಂಧನ ನಿರಾಕರಿಸುವಂತಹ ಪೈಲಟ್...

ಸುಪ್ರೀಂ ಮಧ್ಯಂತರ ಆದೇಶಕ್ಕೆ CJP ಆಕ್ಷೇಪ: “ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಲಿ, ಇಲ್ಲದಿದ್ದರೆ ಮತ್ತೆ ದೇಶವ್ಯಾಪಿ ಪ್ರತಿಭಟನೆ”

FIR ಹಿಂಪಡೆಯುವ ಭರವಸೆಗೆ ವಿರುದ್ಧವಾಗಿ ಆದೇಶ ಬಂದಿದೆಯೇ? ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು CJP ಆಗ್ರಹ ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ...

ದೆಹಲಿ ಪೊಲೀಸರಿಗೆ ಮತ್ತೊಂದು ಹಿನ್ನಡೆ: ಆಯಿಷಿ ಘೋಷ್ ವಿರುದ್ಧದ ಎಲ್ಲಾ ಜಾಮೀನು ರಹಿತ ವಾರಂಟ್‌ಗಳು ರದ್ದು

ನವದೆಹಲಿ: ಎಸ್‌ಎಫ್‌ಐ (SFI) ಅಖಿಲ ಭಾರತ ಸಹ ಕಾರ್ಯದರ್ಶಿ ಆಯಿಷಿ ಘೋಷ್ ಅವರನ್ನು ಬಂಧಿಸಲು ಯತ್ನಿಸುತ್ತಿದ್ದ ದೆಹಲಿ ಪೊಲೀಸರಿಗೆ ಮತ್ತೊಮ್ಮೆ ತೀವ್ರ ಹಿನ್ನಡೆಯಾಗಿದೆ. 2021...

ಆರೋಗ್ಯ

ರಾಜಕೀಯ

ವಿದೇಶ

ರಷ್ಯಾ-ಉಕ್ರೇನ್ ಯುದ್ಧ: ವಾಣಿಜ್ಯ ಹಡಗಿನ ಮೇಲೆ ಮತ್ತೆ ದಾಳಿ, ಭಾರತದ ಇಬ್ಬರು ನಾವಿಕರು ನಾಪತ್ತೆ

ಉಕ್ರೇನ್‌ನ ಒಡೆಸ್ಸಾ ಬಂದರಿನಲ್ಲಿ ನಾಲ್ವರು ಭಾರತೀಯ ನಾಗರಿಕರಿದ್ದ ಸರಕು ಸಾಗಣೆ ಹಡಗಿನ...

ಅಮೆರಿಕ-ಇರಾನ್ ಸಂಘರ್ಷ ಯುಎಸ್ ಯೋಧರ ಹತ್ಯೆ – ಮುಂದುವರೆದ ಸಂಘರ್ಷ

ಟೆಹರಾನ್: ಜೋರ್ಡಾನ್‌ನಲ್ಲಿ ನಡೆದ ಭೀಕರ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ(Drone attack)...

ಮಧ್ಯಪ್ರಾಚ್ಯ ಯುದ್ಧಛಾಯೆ ಮತ್ತಷ್ಟು ತೀವ್ರ: ಸೌದಿ ಅಭಾ ವಿಮಾನ ನಿಲ್ದಾಣದ ಮೇಲೆ ಹೌತಿ ಕ್ಷಿಪಣಿ-ಡ್ರೋನ್ ದಾಳಿ

ಮಧ್ಯಪ್ರಾಚ್ಯದಲ್ಲಿ ಅಮೆರಿಕಾ-ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಇರಾನ್ ಬೆಂಬಲಿತ ಯೆಮೆನ್‌ನ...

ಸಮುದ್ರದಲ್ಲಿ ಅಮೆರಿಕ-ಇರಾನ್ ಸಂಘರ್ಷ ತೀವ್ರ: ಯುಎಇ ಟ್ಯಾಂಕರ್‌ಗಳ ಮೇಲೆ ಇರಾನ್ ದಾಳಿ, ಭಾರತೀಯ ನಾವಿಕ ಸಾವು

ಹೊಸದೆಹಲಿ: ಹೊರ್ಮುಜ್ ಜಲಸಂಧಿಯ ಸುತ್ತಲೂ ಅಮೆರಿಕ ಮತ್ತು ಇರಾನ್ ನಡುವಿನ ಸಿನೆಮಾ...

ಕತಾರ್‌ನ ಮಾಜಿ ಅಮೀರ್ ನಿಧನ: ಇಂದು ಭಾರತದಲ್ಲಿ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ ಮೋದಿ ಸರ್ಕಾರ

ನವದೆಹಲಿ: ಕತಾರ್‌ನ ಮಾಜಿ ಅಮೀರ್ ಹಾಗೂ ಹಾಲಿ ಅಮೀರ್ ಅವರ ತಂದೆಯಾದ...

ಕದನ ವಿರಾಮ ಹುಟ್ಟಿಸಿದ್ದ ಭರವಸೆಗಳನ್ನು ಹೊಸಕಿ ಹಾಕಿದ ಅಮೆರಿಕದ ಅಮಾನವೀಯ ಧೋರಣೆ

ಕದನ ವಿರಾಮದ ಮೂಲಕ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಕಡಿಮೆಯಾಗಿ ಪರಿಸ್ಥಿತಿ ತಿಳಿಯಾಗಬಹುದು...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಮೀಸಲಾತಿ ವಿರುದ್ಧ ವಿವಾದಾತ್ಮಕ ಹೇಳಿಕೆ ಆರೋಪ: ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮತ್ತೊಂದು ಪೊಲೀಸ್ ದೂರು

ಮೈಸೂರು: ಮೀಸಲಾತಿ ಕುರಿತು ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ...

ಉತ್ತರ ಪ್ರದೇಶದಲ್ಲಿ ಉದ್ಘಾಟನೆಯಾದ 4,700 ಕೋಟಿಯ ಎಕ್ಸ್‌ಪ್ರೆಸ್‌ವೇ ಕುಸಿತ – ಜನರ ಆಕ್ರೋಶ

ಲಖನೌ : ಉತ್ತರ ಪ್ರದೇಶದಲ್ಲಿ(Uttar Pradesh) ಸುಮಾರು 4,700 ಕೋಟಿ ರೂಪಾಯಿ...

ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಾಳೆ ದೇಶವ್ಯಾಪಿ ಹೋರಾಟ – ಕಾಕ್ರೋಚ್ ಜನತಾ ಪಾರ್ಟಿ

ನವದೆಹಲಿ : ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಹಾಗೂ ತನ್ನ ಬೇಡಿಕೆಗಳ ಕುರಿತು ಸರ್ಕಾರ...

DG&IGP ಡಾ. ಎಂ.ಎ. ಸಲೀಂಗೆ ಅವಧಿ ವಿಸ್ತರಣೆ: 2027ರವರೆಗೆ ರಾಜ್ಯ ಪೊಲೀಸ್ ನೇತೃತ್ವ ಮುಂದುವರಿಕೆ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ಡಾ. ಎಂ.ಎ. ಸಲೀಂ ಅವರ...

ಜನ-ಗಣ-ಮನ

ರಾಮ ಮಂದಿರ ಟ್ರಸ್ಟ್‌ನಲ್ಲಿ ಮತ್ತೊಂದು ರಾಜೀನಾಮೆ; ಸುರೇಶ್ ಭಯ್ಯಾಜಿ ಜೋಶಿ ‘ಪೋಷಕ’ ಸ್ಥಾನದಿಂದ ಹೊರಕ್ಕೆ

ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗ ಮತ್ತು ಕಳವು...

ಉಡುಪಿ ಮಠದಲ್ಲಿ ಹರಿಕಥೆ ವಿವಾದ: ಶಂಕರಾಚಾರ್ಯರ ಅವಹೇಳನ; ಕಲಾವಿದೆಯ ಕ್ಷಮೆಯಾಚನೆ, ಶಿರೂರು ಮಠ ವಿಷಾದ

ಉಡುಪಿ ಮಾಧ್ವ ಮಠದಲ್ಲಿ ನಡೆದ ಹರಿಕಥಾ ಕಾರ್ಯಕ್ರಮದಲ್ಲಿ ಆದಿ ಶಂಕರಾಚಾರ್ಯರ ಕುರಿತು...

‘ಮೈಸೂರು ದಸರಾ ಕಂಬಳ’ ಚಾಮುಂಡೇಶ್ವರಿಗೂ, ಮಹಿಷಂದಾಯ ದೈವಕ್ಕೂ ಅಪಚಾರ!

"..ಕಂಬಳವು ಕೇವಲ ಕೋಣಗಳ ಓಟವಲ್ಲ. ಅದು ತುಳುನಾಡಿನ ದೈವಾರಾಧನೆ, ಕೃಷಿ ಸಂಸ್ಕೃತಿ...

ನೀಟ್ ಮರುಪರೀಕ್ಷೆ, ಶಿಕ್ಷಣದಲ್ಲಿ ಎಐ ಪ್ರಭಾವ: ಇಂದು ಸಂಸದೀಯ ಸ್ಥಾಯಿ ಸಮಿತಿಯ ಮಹತ್ವದ ಸಭೆ

ನವದೆಹಲಿ: ಶಿಕ್ಷಣ, ಮಹಿಳಾ, ಮಕ್ಕಳ, ಯುವಜನ ಹಾಗೂ ಕ್ರೀಡಾ ವ್ಯವಹಾರಗಳಿಗೆ ಸಂಬಂಧಿಸಿದ...

ರಕ್ತದ ಬೆಲೆಯ ಶಾಂತಿ: ಅಮೆರಿಕ-ಇರಾನ್ ಯುದ್ಧದ ಸಂಪೂರ್ಣ ವರದಿ

107 ದಿನಗಳ ಮಹಾಯುದ್ಧಕ್ದರೆ ಗಾಯಗಳು ಮಾಯಲು ದಶಕಗಳೇ ಬೇಕಾದೀತು ಆರಂಭ: ಫೆಬ್ರವರಿ 28ರ...

ವಿಶೇಷ

ಗಾಯತ್ರಿ ಶಾಂತೇಗೌಡ ಹಾಗೂ ಎಂ ಕೆ ಪ್ರಾಣೇಶ್ ಪ್ರಕರಣ: ತೀರ್ಪಿನ ನಂತರವೂ ಉಳಿದೇ ಹೋದ ಕೆಲವು ಪ್ರಶ್ನೆಗಳು

ಈ ತೀರ್ಪು ಚುನಾವಣಾ ಕಾನೂನು, ನ್ಯಾಯಾಂಗದ ವಿಳಂಬ, ಸಾರ್ವಜನಿಕ ಹಣದ ದುರ್ಬಳಕೆ, ರಾಜಕೀಯ ನೈತಿಕತೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಪಕ್ಷದ ಮೇಲಿರುವ ಗಂಭೀರ ಆರೋಪ "ಓಟ್ ಚೋರಿ" (ಮತಕಳ್ಳತನ)ಕುರಿತು ಹಲವು ಗಂಭೀರ ಪ್ರಶ್ನೆಗಳನ್ನು ಸಮಾಜದ ಮುಂದೆ...

ಬೆಂಗಳೂರು ಮುಖ್ಯ ಪೋಸ್ಟ್ ಆಫೀಸ್‌ನಲ್ಲಿ ಫಿಲಾಟೆಲಿ ಪಾಸ್‌ಪೋರ್ಟ್‌ಗೆ ಬೆಳಗ್ಗೆಯೇ ಸಾಲುಗಟ್ಟಿ ನಿಂತ ಯುವಕರು

ಬೆಂಗಳೂರು : ಪ್ರವಾಸ, ಪರಂಪರೆ ಮತ್ತು ಅಂಚೆ ಸಂಗ್ರಹವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಇಂಡಿಯಾ ಪೋಸ್ಟ್‌ನ 'ಕರ್ನಾಟಕ ಫಿಲಾಟೆಲಿ ಪಾಸ್‌ಪೋರ್ಟ್- ವರ್ಶನ್ 3.0' ಬಿಡುಗಡೆಗೆ...

ರೊನಾಲ್ಡೊ ವಿದಾಯ ಘೋಷಣೆ; ಬ್ರೆಜಿಲ್ ಸೋಲಿನ ಬಳಿಕ ನೇಮರ್ ಕೂಡಾ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಗುಡ್‌ಬೈ

2026ರ ಫಿಫಾ ವಿಶ್ವಕಪ್ ತನ್ನ ವೃತ್ತಿಜೀವನದ ಕೊನೆಯ ವಿಶ್ವಕಪ್ ಆಗಿರಲಿದೆ ಎಂದು ಪೋರ್ಚುಗಲ್‌ನ ದಿಗ್ಗಜ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅಧಿಕೃತವಾಗಿ ಘೋಷಿಸಿದ್ದಾರೆ. ಸ್ಪೇನ್...

ಎಪ್ಸ್ಟೀನ್‌ ಫೈಲ್ಸ್ ವಿವಾದಕ್ಕೆ ಹೊಸ ತಿರುವು: ‘ವೈಯಕ್ತಿಕ ಸಂಬಂಧಗಳ ಮಾಹಿತಿಯ ಬಳಸಿ ಪರೋಕ್ಷ ಬ್ಲಾಕ್ಮೇಲ್’; ಬಿಲ್ ಗೇಟ್ಸ್ ಸ್ಪೋಟಕ ಹೇಳಿಕೆ

ವಾಷಿಂಗ್ಟನ್: ಅಮೆರಿಕ ಮೂಲದ ಉದ್ಯಮಿ ಹಾಗೂ ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರು ಜೆಫ್ರಿ ಎಪ್ಸ್ಟೀನ್‌ ಕುರಿತು ನೀಡಿರುವ ಹೇಳಿಕೆ ಅಮೆರಿಕದ ರಾಜಕೀಯ ಮತ್ತು...

ರಕ್ತದ ಬೆಲೆಯ ಶಾಂತಿ: ಅಮೆರಿಕ-ಇರಾನ್ ಯುದ್ಧದ ಸಂಪೂರ್ಣ ವರದಿ

107 ದಿನಗಳ ಮಹಾಯುದ್ಧಕ್ದರೆ ಗಾಯಗಳು ಮಾಯಲು ದಶಕಗಳೇ ಬೇಕಾದೀತು ಆರಂಭ: ಫೆಬ್ರವರಿ 28ರ ಅನಿರೀಕ್ಷಿತ ದಾಳಿ2026ರ ಫೆಬ್ರವರಿ 28ರ ಮುಂಜಾನೆ ಜಗತ್ತು ಎಚ್ಚರಗೊಂಡಾಗ, ಇತಿಹಾಸ ಒಂದು...

ಲೇಟೆಸ್ಟ್

ಉಪವಾಸ ಕೊನೆಗೊಳಿಸಲು ಅಕಾಲ್ ತಖ್ತ್ ಜೊತೆ ಅಲ್ಲ, ಪ್ರಧಾನಿ ಮೋದಿ ಜೊತೆ ಮಾತನಾಡಿ: ಬಿಜೆಪಿ ನಾಯಕರಿಗೆ ದಲ್ಲೆವಾಲ್ ಸೂಚನೆ

ಚಂಡೀಗಢ: ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ 46 ದಿನಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲು ಅಕಲ್ ತಖ್ತ್ ಜಥೇದಾರ್ (ಮುಖ್ಯಸ್ಥ) ಅವರನ್ನು ಭೇಟಿ ಮಾಡಿದ ಬಿಜೆಪಿ ನಾಯಕರನ್ನು ಉದ್ದೇಶಿಸಿ ಸಂಯುಕ್ತ ಕಿಸಾನ್ ಮೋರ್ಚಾ...

ಉನ್ನತ ಶಿಕ್ಷಣದ ಮೇಲೆ ಬಿಜೆಪಿ-ಆರ್‌ಎಸ್‌ಎಸ್ ದಾಳಿ: ಮಲ್ಲಿಕಾರ್ಜುನ ಖರ್ಗೆ

ದೆಹಲಿ: ಬಿಜೆಪಿ-ಆರ್‌ಎಸ್‌ಎಸ್ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಿವೆ ಮತ್ತು ಕೇಂದ್ರ ಸರ್ಕಾರದ ಶಿಕ್ಷಣ ನೀತಿಯು ವಿಶ್ವವಿದ್ಯಾಲಯಗಳನ್ನು ನಿಯಂತ್ರಿಸುವುದು, ಸ್ವಾಯತ್ತ ಶಿಕ್ಷಣ ಸಂಸ್ಥೆಗಳನ್ನು ಹತ್ತಿಕ್ಕುವುದು ಮತ್ತು ಶಿಕ್ಷಣ ಕ್ಷೇತ್ರದ ಮೇಲೆ...

ಗಾಲಿ ಜನಾರ್ಧನ ರೆಡ್ಡಿ ಪ್ರಕರಣಗಳ ತನಿಖೆಯನ್ನು 4 ತಿಂಗಳೊಳಗೆ ಪೂರ್ಣಗೊಳಿಸಬೇಕು: ಸಿಬಿಐಗೆ ಸುಪ್ರೀಂ ಕೋರ್ಟ್ ಸೂಚನೆ

ದೆಹಲಿ: ಗಾಲಿ ಜನಾರ್ದನ ರೆಡ್ಡಿ ವಿರುದ್ಧ ದಾಖಲಾಗಿರುವ ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆಯನ್ನು ನಾಲ್ಕು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕಳೆದ ವರ್ಷ ಸೆಪ್ಟೆಂಬರ್ 30 ರಂದು ಸುಪ್ರೀಂ ಕೋರ್ಟ್ ಈ...

ನಕ್ಸಲ್‌ ವಾದವನ್ನು ಸಂಪೂರ್ಣ ತೊಡೆದುಹಾಕವುದು ಸರ್ಕಾರದ ಉದ್ದೇಶ- ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಜನವರಿ 10 : ನಕ್ಸಲಿಂ ನ್ನು ಸಂಪೂರ್ಣ ತೊಡೆದುಹಾಕವುದು ಕಾಂಗ್ರೆಸ್ ಸರ್ಕಾರದ ಉದ್ದೇಶ.ಯಾವುದೇ ಹೋರಾಟಗಳಾಗಲಿ ಶಾಂತಿಯುತವಾಗಿರಬೇಕೇ ಹೊರತು ಹಿಂಸಾತ್ಮಕ ದಾರಿ ಹಿಡಿಯಬಾರದೆಂಬುದು ಸರ್ಕಾರದ ನಿಲುವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು...

ಜಿಲ್ಲಾ ಮಂತ್ರಿ ಕೆ.ಎನ್. ರಾಜಣ್ಣ ಜಿಲ್ಲೆ ಬಿಟ್ಟು ಹೋಗಲಿ: ಬನವಾಸೆ ರಂಗಸ್ವಾಮಿ ಆಗ್ರಹ

ಹಾಸನ: ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಬೆಂಗಳೂರಿನಲ್ಲಿ ಡಿನ್ನರ್, ಮೀಟಿಂಗ್ ನೆಪದಲ್ಲಿ ಪಕ್ಷದೊಳಗೆ ಗೊಂದಲವನ್ನುಂಟು ಮಾಡುತ್ತಿದ್ದು, ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿ ಕೆಲಸ ಮಾಡಿಲ್ಲದಿರುವುದರಿಂದ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರನ್ನು...

ಬಸ್ ದರ ಏರಿಕೆ ಖಂಡಿಸಿ ಜೆಡಿಎಸ್ ಪಕ್ಷದಿಂದ ಬೃಹತ್ ಪ್ರತಿಭಟನೆ, ಡಿಸಿಗೆ ಮನವಿ

ಹಾಸನ : ತಮ್ಮ ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆಯನ್ನು ಮತ್ತೊಮ್ಮೆ ಎಳೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಬಸ್ ದರ ಏರಿಕೆ ಮತ್ತು ಅಗತ್ಯ ಬಸ್ ಧರ ಏರಿಕೆ ಖಂಡಿಸಿ...

ಸತ್ಯ-ಶೋಧ