ಬೊಗಸೆಗೆ ದಕ್ಕಿದ್ದು-93 : “ಫಾದರ್‌ಲ್ಯಾಂಡ್” RSSನ ಪಿತೃಪ್ರಧಾನ “ಮದರ್‌ಲ್ಯಾಂಡ್”!

"..ಇಸ್ರೇಲನ್ನು ಪ್ರಧಾನಿ ನರೇಂದ್ರ ಮೋದಿ ಸುಮ್ಮನೇ “ಫಾದರ್‌ಲ್ಯಾಂಡ್” ಎಂದು ಕರೆದು ನಗೆಪಾಟಲಾದುದಲ್ಲ!...

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಸೌದೆ ತರಲು ಹೊಲಕ್ಕೆ ಹೋಗಿದ್ದ ಕುಕಿ ಸಮುದಾಯದ ಇಬ್ಬರು ಮಹಿಳೆಯರ ಗುಂಡಿಕ್ಕಿ ಹತ್ಯೆ

ಮಣಿಪುರದಲ್ಲಿ ಪರಿಸ್ಥಿತಿ ಮತ್ತೆ ಆತಂಕಕಾರಿಯಾಗಿ ಮಾರ್ಪಟ್ಟಿದ್ದು, ಹಿಂಸಾಚಾರದ ಕಿಡಿ ಮತ್ತೆ ಹೊತ್ತಿಕೊಂಡಿದೆ. ಮಂಗಳವಾರ ತಮೆಂಗ್ಲಾಂಗ್ ಜಿಲ್ಲೆಯ ಗ್ರಾಮವೊಂದರ ಹೊರವಲಯದಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಶಂಕಿತ...

ಒಟಿಟಿ ಕಂಟೆಂಟ್‌ಗೆ ಕಡಿವಾಣ ಹಾಕಲು ಸಮಿತಿ ರಚಿಸಿದ ಆರ್‌ಎಸ್‌ಎಸ್: ಕ್ರಮ ಕೈಗೊಳ್ಳುವಂತೆ ಸೆನ್ಸಾರ್ ಮಂಡಳಿಗೂ ಒತ್ತಾಯ

ವಿಡಿಯೋ ಸ್ಟ್ರೀಮಿಂಗ್ (ಒಟಿಟಿ) ವೇದಿಕೆಗಳಲ್ಲಿ ಹರಡುತ್ತಿರುವ ‘ಸಾಂಸ್ಕೃತಿಕ ಮಾಲಿನ್ಯ’ವನ್ನು ತಡೆಗಟ್ಟುವ ಕ್ರಮಗಳ ಕುರಿತು ಶಿಫಾರಸುಗಳನ್ನು ನೀಡಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಿಶೇಷ ಸಮಿತಿಯೊಂದನ್ನು ರಚಿಸಿದೆ....

ಅಂಕಣಗಳು

AI ಪರಿಣಾಮ: 15 ವರ್ಷದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಕ್ಕೆ ಹಿನ್ನಡೆ; ವಿಜ್ಞಾನ, ಓದು, ಗಣಿತದಲ್ಲಿ OECD ರಾಷ್ಟ್ರಗಳ ಸಾಧನೆ ದಾಖಲೆ ಕುಸಿತ

ಜಾಗತಿಕ ಶಿಕ್ಷಣ ವ್ಯವಸ್ಥೆಗಳಿಗೆ ಎಚ್ಚರಿಕೆಯ ಸಂದೇಶ ನೀಡಿರುವ OECDಯ PISA 2025 ವರದಿ, 15 ವರ್ಷದ ವಿದ್ಯಾರ್ಥಿಗಳ ಓದುವಿಕೆ ಮತ್ತು ಗಣಿತದ ಸಾಧನೆಯಲ್ಲಿ ತೀವ್ರ...

ಉತ್ತರ ಪ್ರದೇಶ ಸರ್ಕಾರ ಗೂಂಡಾ ಕಾಯ್ದೆಯನ್ನು ದಬ್ಬಾಳಿಕೆಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ: ಅಲಹಾಬಾದ್ ಹೈಕೋರ್ಟ್ ಕಳವಳ

ಉತ್ತರ ಪ್ರದೇಶ ಸರ್ಕಾರವು ನ್ಯಾಯಾಲಯಗಳ ನಿರಂತರ ಎಚ್ಚರಿಕೆಗಳ ನಡುವೆಯೂ 'ಯುಪಿ ಕಂಟ್ರೋಲ್ ಆಫ್ ಗೂಂಡಾಸ್ ಆಕ್ಟ್, 1970' ಅನ್ನು ದಮನಕಾರಿ ಮತ್ತು ದಬ್ಬಾಳಿಕೆಯ ಅಸ್ತ್ರವಾಗಿ...

14 ವರ್ಷದ ಸಿಜೆಪಿ ಪ್ರತಿಭಟನಾಕಾರ್ತಿ ನಿಶು ಆಜಾದ್‌ಗೆ ಜೀವ, ಅತ್ಯಾಚಾರ ಬೆದರಿಕೆ: ಬಾಲಕಿಯ ರಕ್ಷಣೆಗೆ ಸುಪ್ರೀಂ ಕೋರ್ಟ್ ಆದೇಶ

ದೆಹಲಿಯಲ್ಲಿ ನಡೆದ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ಬಾಲಕಿ ನಿಶು ಆಜಾದ್‌ಗೆ ಸಮಾಜಘಾತುಕರು ಅತ್ಯಾಚಾರ ಮತ್ತು ಜೀವ...

ಮತದಾರರ ಪಟ್ಟಿಯ ಸಣ್ಣ ವ್ಯತ್ಯಾಸ; ನಿವೃತ್ತ ಐಎಎಸ್ ಅಧಿಕಾರಿ ಎಬಿ ಇಬ್ರಾಹಿಂ ಗೆ ಚುನಾವಣಾ ಆಯೋಗ ನೋಟಿಸ್

"..35 ವರ್ಷ ನಾಗರಿಕ ಸೇವೆಯಲ್ಲಿ ಇದ್ದ ಎ ಬಿ ಇಬ್ರಾಹಿಂ ಅವರಿಗೆ ನೋಟೀಸಿನಲ್ಲಿ ನಮೂದಿಸಿರುವ "ಸರಕಾರಿ ನೌಕರರಿಗೆ ಸುಳ್ಳು ಮಾಹಿತಿ ನೀಡುವುದು ಕ್ರಿಮಿನಲ್ ಅಪರಾಧ"ದ...

ಆರೋಗ್ಯ

ರಾಜಕೀಯ

ವಿದೇಶ

ಬ್ರಿಕ್ಸ್‌ ಶೃಂಗಸಭೆ : ದೆಹಲಿ ಬಡತನ ಮರೆಮಾಚಲು ಹರಸಾಹಸ – ಕೊಳೆಗೇರಿಗಳಿಗೆ ಪರದೆ ಹಾಕ್ತಿದ್ದಾರೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಆಯೋಜನೆಗೊಂಡಿರುವ ಬ್ರಿಕ್ಸ್‌ ಶೃಂಗಸಭೆಗೆ (BRICS...

BRICS ಶೃಂಗಸಭೆ ದೆಹಲಿಗೆ Putin; ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ

ನವದೆಹಲಿ: 18ನೇ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್...

ವಿರೋಧದ ನಡುವೆಯೇ ನ್ಯೂಯಾರ್ಕ್‌ಗೆ ನೆತನ್ಯಾಹು: ಮೇಯರ್ ಮಮ್ದಾನಿಯಿಂದ ಬಂಧನಕ್ಕೆ ಆಗ್ರಹ

ನ್ಯೂಯಾರ್ಕ್: ಗಾಜಾ ಸಂಘರ್ಷದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆ ಹಾಗೂ...

ಮೋದಿ–ಪೆಜೆಶ್ಕಿಯನ್ ಭೇಟಿ ಬೆನ್ನಲ್ಲೇ ಭಾರತಕ್ಕೆ ಅಮೆರಿಕದ ಎಚ್ಚರಿಕೆ; ಇರಾನ್ ಜೊತೆಗಿನ ವಹಿವಾಟಿಗೆ ನಿರ್ಬಂಧದ ಸಂದೇಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್...

ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧ ಭೀತಿ: ಇರಾನ್‌ನಲ್ಲಿ ಮದುವೆ ಮನೆ ಮೇಲೆ ಅಮೆರಿಕ ಕ್ಷಿಪಣಿ ದಾಳಿ, ಪ್ರತೀಕಾರ ತೀರಿಸಿದ ಇರಾನ್

ಟೆಹ್ರಾನ್/ಹೊಸದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತೆ ತಾರಕಕ್ಕೇರಿದ್ದು, ಮೂರು ದಿನಗಳಲ್ಲಿ ಎರಡನೇ...

ನೇಪಾಳ-ಟಿಬೆಟ್ ಗಡಿ ಪ್ರವಾಹಕ್ಕೆ 955 ಬಲಿ; 4,471 ಮಂದಿ ನಾಪತ್ತೆ

ಕಠ್ಮಂಡು: ನೇಪಾಳ–ಚೀನಾ ಟಿಬೆಟ್ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹ...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ನೇಪಾಳ ಪ್ರವಾಹ: ಸಂಕಷ್ಟದಲ್ಲಿರುವ ಭಾರತೀಯರಿಗೆ ತುರ್ತು ಸಹಾಯವಾಣಿ ವ್ಯವಸ್ಥೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮನವಿ

ಬೆಂಗಳೂರು : ನೇಪಾಳದಲ್ಲಿ ಸಂಭವಿಸಿರುವ ಹಠಾತ್‌ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ...

ಮೀಸಲಾತಿ ವಿರುದ್ಧ ವಿವಾದಾತ್ಮಕ ಹೇಳಿಕೆ ಆರೋಪ: ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮತ್ತೊಂದು ಪೊಲೀಸ್ ದೂರು

ಮೈಸೂರು: ಮೀಸಲಾತಿ ಕುರಿತು ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ...

ಉತ್ತರ ಪ್ರದೇಶದಲ್ಲಿ ಉದ್ಘಾಟನೆಯಾದ 4,700 ಕೋಟಿಯ ಎಕ್ಸ್‌ಪ್ರೆಸ್‌ವೇ ಕುಸಿತ – ಜನರ ಆಕ್ರೋಶ

ಲಖನೌ : ಉತ್ತರ ಪ್ರದೇಶದಲ್ಲಿ(Uttar Pradesh) ಸುಮಾರು 4,700 ಕೋಟಿ ರೂಪಾಯಿ...

ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಾಳೆ ದೇಶವ್ಯಾಪಿ ಹೋರಾಟ – ಕಾಕ್ರೋಚ್ ಜನತಾ ಪಾರ್ಟಿ

ನವದೆಹಲಿ : ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಹಾಗೂ ತನ್ನ ಬೇಡಿಕೆಗಳ ಕುರಿತು ಸರ್ಕಾರ...

ಜನ-ಗಣ-ಮನ

ಸಂಸತ್ತಿನ ಪೂರ್ವಸೂರಿಗಳು – 30 : ಹೆಚ್.‌ವಿ. ಕಾಮತ್‌; ಸಂಸತ್ತನ್ನು “ಪ್ರಕೃತಿಯ ಕೊಡುಗೆಯ” ಮಿಲನ ತಾಣವಾಗಿಸಿದ ಕಲಾವಿದ

ಈ ಲೇಖನ ಸರಣಿಯು 'ದಿ ಅರ್ಲಿ ಪಾರ್ಲಿಮೆಂಟರಿಯನ್ಸ್' ಎಂಬ ಶೀರ್ಷಿಕೆಯ 'ದಿ...

ಸರ್ಕಾರಿ ಕಾರ್ಯಕ್ರಮಗಳಲ್ಲಿ “ವಂದೇ ಮಾತರಂ” ಗೀತೆಯ ಎರಡು ಚರಣ ಮಾತ್ರ: ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ‘ವಂದೇ ಮಾತರಂ’...

ಭರವಸೆ ಮರೆತರೆ ಮತ್ತೆ ಬೀದಿಗಿಳಿಯುತ್ತೇವೆ: ಕೇಂದ್ರಕ್ಕೆ ಸಿಜೆಪಿ ಎಚ್ಚರಿಕೆ

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದಿದ್ದ ಯುವಜನರ ಪ್ರತಿಭಟನೆಯನ್ನು ಅಂತ್ಯಗೊಳಿಸುವ ಸಂದರ್ಭದಲ್ಲಿ ಕೇಂದ್ರ...

‘ಜಿರಳೆ’ ಹೇಳಿಕೆ ವಿವಾದ: ಕೇಂದ್ರ ಸರ್ಕಾರ ಮತ್ತು ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿ: ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರ ‘ಜಿರಳೆ’ ಹೇಳಿಕೆಯನ್ನು ಸಂದರ್ಭದಿಂದ...

ವಿಶೇಷ

ಧೂಮಕೇತುವನ್ನು ಕಂಡುಹಿಡಿದಿದ್ದಕ್ಕೆ ಶಿಕ್ಷೆಗೊಳಗಾದ ಭಾರತೀಯ ಖಗೋಳ ವಿಜ್ಞಾನಿ

ಒಬ್ಬ ಖಗೋಳ ವಿಜ್ಞಾನಿ ಹೊಸ ಧೂಮಕೇತುವನ್ನು ಪತ್ತೆಹಚ್ಚಿದರೆ ಅದು ಅವರ ವೃತ್ತಿಜೀವನದ ಹೆಮ್ಮೆಯ ಕ್ಷಣವಾಗಿರಬೇಕು. ಅದರಲ್ಲೂ ಆ ಧೂಮಕೇತುವಿಗೆ ಅವರದೇ ಹೆಸರು ಬಂದರೆ, ಅದು ಜೀವಮಾನವಿಡೀ ನೆನಪಿನಲ್ಲಿ ಉಳಿಯುವ ಸಾಧನೆ.ಆದರೆ ಭಾರತದ ಖ್ಯಾತ ಖಗೋಳ ವಿಜ್ಞಾನಿ ಮನಲಿ ಕಲ್ಲಾಟ್ ವೈನು...

ಟಾಕ್ಸಿಕ್ “ಟಿಕೆಟ್” ಬಾಲಕ ಕಬೀರ್ ಪಹ್ವಾ

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಬಾಲ ನಟ ಕಬೀರ್ ಪಹ್ವಾ ಬಗ್ಗೆ ತಿಳಿದುಕೊಳ್ಳಬೇಕಾದ ಒಂದಷ್ಟು ವಿಷಯಗಳಿವೆ, ಬನ್ನಿ ಇವರ ಬಗ್ಗೆ ತಿಳಿಯೋಣ.....

ಗಾಯತ್ರಿ ಶಾಂತೇಗೌಡ ಹಾಗೂ ಎಂ ಕೆ ಪ್ರಾಣೇಶ್ ಪ್ರಕರಣ: ತೀರ್ಪಿನ ನಂತರವೂ ಉಳಿದೇ ಹೋದ ಕೆಲವು ಪ್ರಶ್ನೆಗಳು

ಈ ತೀರ್ಪು ಚುನಾವಣಾ ಕಾನೂನು, ನ್ಯಾಯಾಂಗದ ವಿಳಂಬ, ಸಾರ್ವಜನಿಕ ಹಣದ ದುರ್ಬಳಕೆ, ರಾಜಕೀಯ ನೈತಿಕತೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಪಕ್ಷದ...

ಬೆಂಗಳೂರು ಮುಖ್ಯ ಪೋಸ್ಟ್ ಆಫೀಸ್‌ನಲ್ಲಿ ಫಿಲಾಟೆಲಿ ಪಾಸ್‌ಪೋರ್ಟ್‌ಗೆ ಬೆಳಗ್ಗೆಯೇ ಸಾಲುಗಟ್ಟಿ ನಿಂತ ಯುವಕರು

ಬೆಂಗಳೂರು : ಪ್ರವಾಸ, ಪರಂಪರೆ ಮತ್ತು ಅಂಚೆ ಸಂಗ್ರಹವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಇಂಡಿಯಾ ಪೋಸ್ಟ್‌ನ 'ಕರ್ನಾಟಕ ಫಿಲಾಟೆಲಿ ಪಾಸ್‌ಪೋರ್ಟ್- ವರ್ಶನ್ 3.0' ಬಿಡುಗಡೆಗೆ...

ರೊನಾಲ್ಡೊ ವಿದಾಯ ಘೋಷಣೆ; ಬ್ರೆಜಿಲ್ ಸೋಲಿನ ಬಳಿಕ ನೇಮರ್ ಕೂಡಾ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಗುಡ್‌ಬೈ

2026ರ ಫಿಫಾ ವಿಶ್ವಕಪ್ ತನ್ನ ವೃತ್ತಿಜೀವನದ ಕೊನೆಯ ವಿಶ್ವಕಪ್ ಆಗಿರಲಿದೆ ಎಂದು ಪೋರ್ಚುಗಲ್‌ನ ದಿಗ್ಗಜ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅಧಿಕೃತವಾಗಿ ಘೋಷಿಸಿದ್ದಾರೆ. ಸ್ಪೇನ್...

ಲೇಟೆಸ್ಟ್

ಎಲ್ಲರಂತಲ್ಲ ಈ ʼಆದಿʼ.. ಬರೆದಷ್ಟೂ ಬರಿದಾಗದ ಭಾವಗಳ ಒಡತಿ!

ಸ್ವರೂಪ ಶಿಕ್ಷಣದ ಮೊದಲ ಮಗು ಆದಿ ಸ್ವರೂಪ. ಅಧ್ಯಯನ ಕೇಂದ್ರದ ಶೈಕ್ಷಣಿಕ ಜಾಗೃತಿ ಜಾಥಾದಲ್ಲಿ, ಸಾವಿರದ ಆರುನೂರು ಕೇಂದ್ರಗಳಲ್ಲಿ ಅದ್ಭುತವಾದ ನೆನಪು ಶಕ್ತಿಯ ಪ್ರದರ್ಶನ, ನೂರಾರು‌ ಫೋನ್ ನಂಬರ್ ಗಳನ್ನು ನೆನಪಿನಲ್ಲಿಡುವ ಜಾದೂ!...

ವಿದ್ಯುತ್ ಕಳ್ಳತನ ಒಪ್ಪಿಕೊಂಡ ಕುಮಾರಸ್ವಾಮಿಗೆ ಅಭಿನಂದನೆ: ಡಿಸಿಎಂ ಡಿ.ಕೆ.ಶಿವಕುಮಾರ್

“ಅಚಾತುರ್ಯವೋ, ಕಳ್ಳತನವೋ ಒಟ್ಟಿನಲ್ಲಿ ವಿದ್ಯುತ್ ಕಳ್ಳತನದ ಬಗ್ಗೆ ಕುಮಾರಸ್ವಾಮಿ ಅವರು ಒಪ್ಪಿಕೊಂಡು, ದಂಡ ಕಟ್ಟುತ್ತೇನೆ ಎಂದು ಹೇಳಿರುವುದು ಅಭಿನಂದನೀಯ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. "ಕುಮಾರಸ್ವಾಮಿ ಅವರು ಮನೆಗೆ ಅಕ್ರಮವಾಗಿ ವಿದ್ಯುತ್...

ಮನೆಯೇ ಮೊದಲ ಪಾಠಶಾಲೆ – ಕಲಿಕೆಯಾದ್ರೂ ಎಂಥದ್ದು?!

ಅವ್ದಿರ ನೆರಳಲ್ಲಿ ಬೆಳ್ದಿರೋ ಸ್ಯಾನೆ ಐಕ್ಳನ್ನ ನೋಡಿನಿ. ಇಲ್ಲೆಲ್ಲಾವಿ ಅಪ್ಪ ಅನ್ನೋ ಪಾತ್ರ ಕುಡುಕ. ದುಡಿಯಾಕ ಹೋಗ್ದೆಯಾ ಹೆಡ್ತಿ ಗೆಯ್ದಿರೋ ಕಾಸ್ನಲ್ಲಿ ಕುಡುದ್ಬುಟ್ಟು ಅವ್ಳಿಗ ಹೊಡ್ದು ಬಡ್ದು ಬಾಳಾಟ ಮಾಡ್ತವೆ. ಮನೆಯೇ ಮೊದಲ...

22 ಶಾಸಕರನ್ನು ಕದ್ದು ಬಿಜೆಪಿ ಸರ್ಕಾರ ರಚನೆ : ಮಧ್ಯಪ್ರದೇಶ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಪಕ್ಷದ ಶಾಸಕರನ್ನು "ಖರೀದಿ" ಮಾಡಿದ್ದಾರೆ ಮತ್ತು ಮಧ್ಯಪ್ರದೇಶದಲ್ಲಿ ಸರ್ಕಾರವನ್ನೇ "ಕದಿಯುತ್ತಿದ್ದಾರೆ" ಎಂದು ಕಾಂಗ್ರೆಸ್ ಹಿರಿಯ ಸಂಸದ ರಾಹುಲ್ ಗಾಂಧಿ...

ಅಡವಿಯ ಬುಡಕಟ್ಟು ಮಕ್ಕಳ ‘ವನ ಚೇತನಾʼ

ಕಳೆದ  25 ವರುಷಗಳಿಂದ  ಪಶ್ಚಿಮ ಘಟ್ಟದ  ಕಾಡು  ಸುತ್ತುವ, ಬೆಟ್ಟ ಹತ್ತುವ  ಚಾರಣಿಗ ದಿನೇಶ್‌ ಹೊಳ್ಳ ಅಡವಿ ಮಕ್ಕಳ ವಿದ್ಯಾ ವಿಕಸನಕ್ಕೆ ಪೂರಕವಾಗಿ 'ವನ ಚೇತನಾ” ಎಂಬ  ಕಾರ್ಯಕ್ರಮವನ್ನು  ಹಲವರ ನೆರವಿನೊಂದಿಗೆ ಎಲ್ಲಾಪುರ, ಜೋಯಿಡಾ, ಅಂಕೋಲಾ ಮುಂತಾದ ...

ವಿದ್ಯುತ್ ಕಳ್ಳತನದ ಆರೋಪ : ಹೆಚ್ಡಿಕೆ ಮನೆಗೆ ಭೇಟಿ ನೀಡಿದ ಬೆಸ್ಕಾಂ ಅಧಿಕಾರಿಗಳು ; ದಂಡ ಪಾವತಿಗೆ ಸಿದ್ಧ ಎಂದ ಕುಮಾರಸ್ವಾಮಿ

ಮನೆಯ ವಿದ್ಯುತ್ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ತಗೆದುಕೊಂಡ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದಲ್ಲಿ "ಸರ್ಕಾರ ಗೃಹಜ್ಯೋತಿಯಲ್ಲಿ 200 ಯೂನಿಟ್ ಉಚಿತ ಕೊಡುತ್ತಿದೆಯೇ...

ಸತ್ಯ-ಶೋಧ