ಕಾವೇರಿ ನೀರು ವಿವಾದ – ತಮಿಳುನಾಡಿಗೆ 15 ದಿನ 12 ಸಾವಿರ ಕ್ಯೂಸೆಕ್ ನೀರು

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC)...

ಎಲೆಕ್ಟ್ರಿಕ್ ಬೈಕ್‌ಗಳ ಗ್ಯಾರೇಜ್‌ಗೆ ಆಕಸ್ಮಿಕವಾಗಿ ಬೆಂಕಿ – ನೂರಾರು ಬೈಕ್ ಭಸ್ಮ

ಬೆಂಗಳೂರು : ಎಲೆಕ್ಟ್ರಿಕ್ ಬೈಕ್‌ಗಳನ್ನು (EV Bike) ನಿಲ್ಲಿಸಿದ್ದ ಗ್ಯಾರೇಜ್‌ಗೆ ಆಕಸ್ಮಿಕವಾಗಿ ಬೆಂಕಿ (Fire Mishap) ಹೊತ್ತಿಕೊಂಡು ನೂರಾರು ಬೈಕ್‌ಗಳು ಸುಟ್ಟು ಕರಕಲಾದ ಘಟನೆ ಬೆಂಗಳೂರಿನ...

ಪ್ರಕಾಶ್ ರಾಜ್ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದೆಯೆನ್ನುವ ಆರೋಪ ಸುಳ್ಳು: ಬಿಎಂಪಿ ಸ್ಪಷ್ಟನೆ

ಬೆಂಗಳೂರು: ಜಾರಿಯಲ್ಲಿರುವ ಸುಸಜ್ಜಿತ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ನಟ ಪ್ರಕಾಶ್ ರಾಜ್ ಮಾಡಿದ್ದ ಆರೋಪಕ್ಕೆ...

ಅಂಕಣಗಳು

‘ಜಿರಳೆ’ ಹೇಳಿಕೆ ವಿವಾದ: ಕೇಂದ್ರ ಸರ್ಕಾರ ಮತ್ತು ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿ: ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರ ‘ಜಿರಳೆ’ ಹೇಳಿಕೆಯನ್ನು ಸಂದರ್ಭದಿಂದ ಬೇರ್ಪಡಿಸಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗಿದೆ ಹಾಗೂ ಅದನ್ನು...

ಸದ್ದಡಗಿಸುವುದನ್ನು ಬಿಟ್ಟು ಅವರ ಮಾತನ್ನು ಕೇಳಿ: ಜೆನ್‌ ಝೀ ಕುರಿತು ಸರ್ಕಾರಕ್ಕೆ ಕಿವಿಮಾತು ಹೇಳಿದ ಸುಪ್ರೀಂ ಕೋರ್ಟ್

ದೆಹಲಿ: ನೀಟ್ ಯುಜಿ (NEET UG) ಪೇಪರ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಮತ್ತು ಆಂದೋಲನಗಳಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳು, ಯುವಜನತೆ ಹಾಗೂ ಸಂಘಟಕರು ಹೇಳುವುದನ್ನು...

ವರದಿ ಮಾಡಬಹುದು, ಆದರೆ ಕೋರ್ಟ್ ನಡಾವಳಿಗಳನ್ನು ರೆಕಾರ್ಡ್ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

ದೆಹಲಿ: ಗುರುತಿಸಲ್ಪಟ್ಟ ಸುದ್ದಿ ಸಂಸ್ಥೆಗಳು ನ್ಯಾಯಾಲಯದ ವಿಚಾರಣೆಗಳ ಕುರಿತು ಮುಕ್ತವಾಗಿ ವರದಿಗಳನ್ನು ಪ್ರಕಟಿಸಬಹುದು. ಆದರೆ, ನ್ಯಾಯಾಲಯದ ವಿಚಾರಣೆಗೆ ಸಂಬಂಧಿಸಿದ ಆಡಿಯೋ ಮತ್ತು ವಿಡಿಯೋ ಕ್ಲಿಪ್‌ಗಳನ್ನು...

ಉದಯನಿಧಿ ಸ್ಟಾಲಿನ್ ಬಿಡುಗಡೆ: ಮದ್ರಾಸ್ ಹೈಕೋರ್ಟ್ ಆದೇಶದ ನಂತರ ರಿಲೀಸ್ ಮಾಡಿದ ಪೊಲೀಸರು

ನಟಿ ತ್ರಿಷಾ ವಿರುದ್ಧ ಅಭ್ಯಂತರಕರ ಹೇಳಿಕೆ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ತಮಿಳುನಾಡಿನ ವಿಪಕ್ಷ ನಾಯಕ, ಡಿಎಂಕೆ ಶಾಸಕ ಉದಯನಿಧಿ ಸ್ಟಾಲಿನ್ ಮಂಗಳವಾರ ಸಂಜೆ ಬಿಡುಗಡೆಯಾಗಿದ್ದಾರೆ. ಮದ್ರಾಸ್...

ಆರೋಗ್ಯ

ರಾಜಕೀಯ

ವಿದೇಶ

ಎಫ್‌ಸಿಆರ್‌ಎ ತಿದ್ದುಪಡಿ: ಇದು ನಮ್ಮ ಆಂತರಿಕ ವ್ಯವಹಾರ, ನಾವೇ ನೋಡಿಕೊಳ್ಳುತ್ತೇವೆ ಎಂದ ಭಾರತ

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ (ಎಫ್‌ಸಿಆರ್‌ಎ) ಸಂಬಂಧಿಸಿದಂತೆ ಪ್ರಸ್ತಾಪಿಸಲಾದ ತಿದ್ದುಪಡಿಗಳು ಭಾರತದ...

ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್, ತೈಲ ಬೆಲೆಗಳು ಮತ್ತೆ 1% ಏರಿಕೆ

ಟೆಹ್ರಾನ್ : ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಸಾಗಣೆಯ ಬಗ್ಗೆ...

ಬಾಂಗ್ಲಾದಲ್ಲಿ ರಾಜಕೀಯ ಸಂಚಲನ, ಆಗಸ್ಟ್ 20ರಂದು ಚುನಾವಣೆ – ನೂತನ ಅಧ್ಯಕ್ಷರ ಆಯ್ಕೆ

ಬಾಂಗ್ಲಾದೇಶ : ದಿಢೀರ್ ರಾಜಕೀಯ ವಿದ್ಯಮಾನಗಳು ಸಂಭವಿಸಿರುವ ಹಿನ್ನಲೆ, ದೇಶದ ನೂತನ...

ರಷ್ಯಾ-ಉಕ್ರೇನ್ ಯುದ್ಧ: ವಾಣಿಜ್ಯ ಹಡಗಿನ ಮೇಲೆ ಮತ್ತೆ ದಾಳಿ, ಭಾರತದ ಇಬ್ಬರು ನಾವಿಕರು ನಾಪತ್ತೆ

ಉಕ್ರೇನ್‌ನ ಒಡೆಸ್ಸಾ ಬಂದರಿನಲ್ಲಿ ನಾಲ್ವರು ಭಾರತೀಯ ನಾಗರಿಕರಿದ್ದ ಸರಕು ಸಾಗಣೆ ಹಡಗಿನ...

ಅಮೆರಿಕ-ಇರಾನ್ ಸಂಘರ್ಷ ಯುಎಸ್ ಯೋಧರ ಹತ್ಯೆ – ಮುಂದುವರೆದ ಸಂಘರ್ಷ

ಟೆಹರಾನ್: ಜೋರ್ಡಾನ್‌ನಲ್ಲಿ ನಡೆದ ಭೀಕರ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ(Drone attack)...

ಮಧ್ಯಪ್ರಾಚ್ಯ ಯುದ್ಧಛಾಯೆ ಮತ್ತಷ್ಟು ತೀವ್ರ: ಸೌದಿ ಅಭಾ ವಿಮಾನ ನಿಲ್ದಾಣದ ಮೇಲೆ ಹೌತಿ ಕ್ಷಿಪಣಿ-ಡ್ರೋನ್ ದಾಳಿ

ಮಧ್ಯಪ್ರಾಚ್ಯದಲ್ಲಿ ಅಮೆರಿಕಾ-ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಇರಾನ್ ಬೆಂಬಲಿತ ಯೆಮೆನ್‌ನ...

ಸಮುದ್ರದಲ್ಲಿ ಅಮೆರಿಕ-ಇರಾನ್ ಸಂಘರ್ಷ ತೀವ್ರ: ಯುಎಇ ಟ್ಯಾಂಕರ್‌ಗಳ ಮೇಲೆ ಇರಾನ್ ದಾಳಿ, ಭಾರತೀಯ ನಾವಿಕ ಸಾವು

ಹೊಸದೆಹಲಿ: ಹೊರ್ಮುಜ್ ಜಲಸಂಧಿಯ ಸುತ್ತಲೂ ಅಮೆರಿಕ ಮತ್ತು ಇರಾನ್ ನಡುವಿನ ಸಿನೆಮಾ...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಮೀಸಲಾತಿ ವಿರುದ್ಧ ವಿವಾದಾತ್ಮಕ ಹೇಳಿಕೆ ಆರೋಪ: ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮತ್ತೊಂದು ಪೊಲೀಸ್ ದೂರು

ಮೈಸೂರು: ಮೀಸಲಾತಿ ಕುರಿತು ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ...

ಉತ್ತರ ಪ್ರದೇಶದಲ್ಲಿ ಉದ್ಘಾಟನೆಯಾದ 4,700 ಕೋಟಿಯ ಎಕ್ಸ್‌ಪ್ರೆಸ್‌ವೇ ಕುಸಿತ – ಜನರ ಆಕ್ರೋಶ

ಲಖನೌ : ಉತ್ತರ ಪ್ರದೇಶದಲ್ಲಿ(Uttar Pradesh) ಸುಮಾರು 4,700 ಕೋಟಿ ರೂಪಾಯಿ...

ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಾಳೆ ದೇಶವ್ಯಾಪಿ ಹೋರಾಟ – ಕಾಕ್ರೋಚ್ ಜನತಾ ಪಾರ್ಟಿ

ನವದೆಹಲಿ : ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಹಾಗೂ ತನ್ನ ಬೇಡಿಕೆಗಳ ಕುರಿತು ಸರ್ಕಾರ...

DG&IGP ಡಾ. ಎಂ.ಎ. ಸಲೀಂಗೆ ಅವಧಿ ವಿಸ್ತರಣೆ: 2027ರವರೆಗೆ ರಾಜ್ಯ ಪೊಲೀಸ್ ನೇತೃತ್ವ ಮುಂದುವರಿಕೆ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ಡಾ. ಎಂ.ಎ. ಸಲೀಂ ಅವರ...

ಜನ-ಗಣ-ಮನ

‘ಜಿರಳೆ’ ಹೇಳಿಕೆ ವಿವಾದ: ಕೇಂದ್ರ ಸರ್ಕಾರ ಮತ್ತು ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿ: ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರ ‘ಜಿರಳೆ’ ಹೇಳಿಕೆಯನ್ನು ಸಂದರ್ಭದಿಂದ...

ಆಗಸ್ಟ್ 14ರಂದು ವಿಧಾನ ಪರಿಷತ್ ಸಭಾಪತಿ ಚುನಾವಣೆ; ಸಲೀಂ ಅಹಮ್ಮದ್‌ಗೆ ಕಾಂಗ್ರೆಸ್ ನಿಂದ ಕಣಕ್ಕೆ ಸಾಧ್ಯತೆ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಚುನಾವಣೆ ದಿನಾಂಕ ಅಧಿಕೃತವಾಗಿ...

ರಾಮ ಮಂದಿರ ಟ್ರಸ್ಟ್‌ನಲ್ಲಿ ಮತ್ತೊಂದು ರಾಜೀನಾಮೆ; ಸುರೇಶ್ ಭಯ್ಯಾಜಿ ಜೋಶಿ ‘ಪೋಷಕ’ ಸ್ಥಾನದಿಂದ ಹೊರಕ್ಕೆ

ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗ ಮತ್ತು ಕಳವು...

ಉಡುಪಿ ಮಠದಲ್ಲಿ ಹರಿಕಥೆ ವಿವಾದ: ಶಂಕರಾಚಾರ್ಯರ ಅವಹೇಳನ; ಕಲಾವಿದೆಯ ಕ್ಷಮೆಯಾಚನೆ, ಶಿರೂರು ಮಠ ವಿಷಾದ

ಉಡುಪಿ ಮಾಧ್ವ ಮಠದಲ್ಲಿ ನಡೆದ ಹರಿಕಥಾ ಕಾರ್ಯಕ್ರಮದಲ್ಲಿ ಆದಿ ಶಂಕರಾಚಾರ್ಯರ ಕುರಿತು...

‘ಮೈಸೂರು ದಸರಾ ಕಂಬಳ’ ಚಾಮುಂಡೇಶ್ವರಿಗೂ, ಮಹಿಷಂದಾಯ ದೈವಕ್ಕೂ ಅಪಚಾರ!

"..ಕಂಬಳವು ಕೇವಲ ಕೋಣಗಳ ಓಟವಲ್ಲ. ಅದು ತುಳುನಾಡಿನ ದೈವಾರಾಧನೆ, ಕೃಷಿ ಸಂಸ್ಕೃತಿ...

ವಿಶೇಷ

ಗಾಯತ್ರಿ ಶಾಂತೇಗೌಡ ಹಾಗೂ ಎಂ ಕೆ ಪ್ರಾಣೇಶ್ ಪ್ರಕರಣ: ತೀರ್ಪಿನ ನಂತರವೂ ಉಳಿದೇ ಹೋದ ಕೆಲವು ಪ್ರಶ್ನೆಗಳು

ಈ ತೀರ್ಪು ಚುನಾವಣಾ ಕಾನೂನು, ನ್ಯಾಯಾಂಗದ ವಿಳಂಬ, ಸಾರ್ವಜನಿಕ ಹಣದ ದುರ್ಬಳಕೆ, ರಾಜಕೀಯ ನೈತಿಕತೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಪಕ್ಷದ ಮೇಲಿರುವ ಗಂಭೀರ ಆರೋಪ "ಓಟ್ ಚೋರಿ" (ಮತಕಳ್ಳತನ)ಕುರಿತು ಹಲವು ಗಂಭೀರ ಪ್ರಶ್ನೆಗಳನ್ನು ಸಮಾಜದ ಮುಂದೆ...

ಬೆಂಗಳೂರು ಮುಖ್ಯ ಪೋಸ್ಟ್ ಆಫೀಸ್‌ನಲ್ಲಿ ಫಿಲಾಟೆಲಿ ಪಾಸ್‌ಪೋರ್ಟ್‌ಗೆ ಬೆಳಗ್ಗೆಯೇ ಸಾಲುಗಟ್ಟಿ ನಿಂತ ಯುವಕರು

ಬೆಂಗಳೂರು : ಪ್ರವಾಸ, ಪರಂಪರೆ ಮತ್ತು ಅಂಚೆ ಸಂಗ್ರಹವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಇಂಡಿಯಾ ಪೋಸ್ಟ್‌ನ 'ಕರ್ನಾಟಕ ಫಿಲಾಟೆಲಿ ಪಾಸ್‌ಪೋರ್ಟ್- ವರ್ಶನ್ 3.0' ಬಿಡುಗಡೆಗೆ...

ರೊನಾಲ್ಡೊ ವಿದಾಯ ಘೋಷಣೆ; ಬ್ರೆಜಿಲ್ ಸೋಲಿನ ಬಳಿಕ ನೇಮರ್ ಕೂಡಾ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಗುಡ್‌ಬೈ

2026ರ ಫಿಫಾ ವಿಶ್ವಕಪ್ ತನ್ನ ವೃತ್ತಿಜೀವನದ ಕೊನೆಯ ವಿಶ್ವಕಪ್ ಆಗಿರಲಿದೆ ಎಂದು ಪೋರ್ಚುಗಲ್‌ನ ದಿಗ್ಗಜ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅಧಿಕೃತವಾಗಿ ಘೋಷಿಸಿದ್ದಾರೆ. ಸ್ಪೇನ್...

ಎಪ್ಸ್ಟೀನ್‌ ಫೈಲ್ಸ್ ವಿವಾದಕ್ಕೆ ಹೊಸ ತಿರುವು: ‘ವೈಯಕ್ತಿಕ ಸಂಬಂಧಗಳ ಮಾಹಿತಿಯ ಬಳಸಿ ಪರೋಕ್ಷ ಬ್ಲಾಕ್ಮೇಲ್’; ಬಿಲ್ ಗೇಟ್ಸ್ ಸ್ಪೋಟಕ ಹೇಳಿಕೆ

ವಾಷಿಂಗ್ಟನ್: ಅಮೆರಿಕ ಮೂಲದ ಉದ್ಯಮಿ ಹಾಗೂ ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರು ಜೆಫ್ರಿ ಎಪ್ಸ್ಟೀನ್‌ ಕುರಿತು ನೀಡಿರುವ ಹೇಳಿಕೆ ಅಮೆರಿಕದ ರಾಜಕೀಯ ಮತ್ತು...

ರಕ್ತದ ಬೆಲೆಯ ಶಾಂತಿ: ಅಮೆರಿಕ-ಇರಾನ್ ಯುದ್ಧದ ಸಂಪೂರ್ಣ ವರದಿ

107 ದಿನಗಳ ಮಹಾಯುದ್ಧಕ್ದರೆ ಗಾಯಗಳು ಮಾಯಲು ದಶಕಗಳೇ ಬೇಕಾದೀತು ಆರಂಭ: ಫೆಬ್ರವರಿ 28ರ ಅನಿರೀಕ್ಷಿತ ದಾಳಿ2026ರ ಫೆಬ್ರವರಿ 28ರ ಮುಂಜಾನೆ ಜಗತ್ತು ಎಚ್ಚರಗೊಂಡಾಗ, ಇತಿಹಾಸ ಒಂದು...

ಲೇಟೆಸ್ಟ್

ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ ಶಿಖರ್ ಧವನ್ ಗೆ ನಾಯಕನಾಗಿ ಸರಣಿಯ ಶುಭಾರಂಭ

ವೆಸ್ಟ್ ಇಂಡೀಸ್‌ ತಂಡದ ಗೆಲುವಿಗೆ ದಾಖಲೆ ಬರೆಯುವ 309 ರನ್‌ಗಳು ಬೇಕಾಗಿದ್ದವು. ಅದಕ್ಕಾಗಿ ವೆಸ್ಟ್ ಇಂಡೀಸ್ 117 ರನ್‌ಗಳ ಎರಡನೇ ವಿಕೆಟ್ ಜೊತೆಯಾಟದೊಂದಿಗೆ ವೇದಿಕೆಯನ್ನು ಸಿದ್ಧಪಡಿಸಿತ್ತು.  ಕೊನೆಯ 15 ಓವರ್‌ಗಳಲ್ಲಿ ಏಳು ವಿಕೆಟ್‌...

ಅನ್ ಲಾಕ್ ಸತ್ಯ, ಪಿಕ್ಚರ್ಸ್ ಹೊಸ ಚಿತ್ರ ರಾಘವ ನಾಮ ಸ್ಮರಣೆ

ರಾಮಾ ರಾಮಾ ರೇ , ಒಂದಲ್ಲ ಎರಡಲ್ಲ ಚಿತ್ರಗಳ ಮೂಲಕ ವಿಭಿನ್ನ ಚಿತ್ರಗಳನ್ನು ನೀಡಿದ ಸತ್ಯ ಪ್ರಕಾಶ್ ಈಗ ಹೊಸ ಹಾದಿ ತುಳಿದಿದ್ದಾರೆ. ಅವರು ಮಾಡುವ ಪ್ರಯೋಗಗಳು ಒಂದಲ್ಲಾ, ಎರಡಲ್ಲಾ ಅನ್ನೋಕೆ, ಅವರ...

ಸತ್ಯ-ಶೋಧ