ಬುಲೆಟ್ ರೈಲು ಯೋಜನೆ ವಿಳಂಬಕ್ಕೆ ಭಾರತವೇ ಕಾರಣ: ಜಪಾನ್ ಮಾಜಿ ಸಚಿವ ಮಕಿಹಾರ ಆರೋಪ

ದೆಹಲಿ: ಅತ್ಯಂತ ಪ್ರತಿಷ್ಠಿತ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ವಿಳಂಬಕ್ಕೆ ಭಾರತದ...

20 ದಿನಗಳ ಉಪವಾಸದ ಬಳಿಕ ಸೋನಮ್ ವಾಂಗ್ಚುಕ್ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿತಿ ಗಂಭೀರ

ನವದೆಹಲಿ: ಕಳೆದ 20 ದಿನಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ...

ಜಿಬಿಎ ಚುನಾವಣೆ ಮುಂದೂಡಲು ಕರ್ನಾಟಕ ಸರ್ಕಾರ ಪಿತೂರಿ ನಡೆಸುತ್ತಿದೆ: ಬಿ.ವೈ. ವಿಜಯೇಂದ್ರ ಆರೋಪ

ಬೆಂಗಳೂರು: ಜಿಬಿಎ (GBA) ಚುನಾವಣೆಗಳನ್ನು ಮುಂದೂಡಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ "ಪಿತೂರಿ" ನಡೆಸುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಯಾವಿ. ವಿಜಯೇಂದ್ರ ಶುಕ್ರವಾರ ಗಂಭೀರವಾಗಿ...

ಸಿದ್ದರಾಮಯ್ಯ ಜೊತೆ ಭಿನ್ನಾಭಿಪ್ರಾಯವಿಲ್ಲ, ನಮ್ಮ ಬಾಂಧವ್ಯ ಗಟ್ಟಿಯಾಗಿದೆ: ಸತೀಶ್ ಜಾರಕಿಹೊಳಿ ಸ್ಪಷ್ಟನೆ

ದೆಹಲಿ: ತಮ್ಮ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಬಿರುಕು ಮೂಡಿಸಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶುಕ್ರವಾರ ಆಕ್ರೋಶ...

ಅಂಕಣಗಳು

ಸುಪ್ರೀಂ ತಪರಾಕಿಗೆ ಮಣಿದ ಎನ್‌ಸಿಇಆರ್‌ಟಿ: ಸಮಾಜದಲ್ಲಿ ನ್ಯಾಯಾಂಗದ ಪಾತ್ರ ಶೀರ್ಷಿಕೆಯ ಪಾಠವನ್ನು ತೆಗೆದುಹಾಕಿದ ಮಂಡಳಿ

ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವಿದೆ ಎಂದು ಬಿಂಬಿಸುವ ಮೂಲಕ ಸಾಂವಿಧಾನಿಕ ಸಂಸ್ಥೆಯ...

ಮತಾಂತರ ಪ್ರಕರಣ: ಟಿಸಿಎಸ್ ಉದ್ಯೋಗಿ ನಿದಾ ಖಾನ್‌ಗೆ ಜಾಮೀನು ಮಂಜೂರು, ಡ್ಯಾನಿಶ್ ಶೇಖ್ ಅರ್ಜಿ ವಜಾ

ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಅಂಗಸಂಸ್ಥೆಯಾದ ಬಿಪಿಒ (BPO) ಕೇಂದ್ರದಲ್ಲಿ...

9ನೇ ತರಗತಿಯಲ್ಲೇ ಏಕೆ?: ತೃತೀಯ ಭಾಷೆ ನೀತಿ ಕುರಿತು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ದೆಹಲಿ: ಸಿಬಿಎಸ್‌ಇ ಪಠ್ಯಕ್ರಮದಲ್ಲಿ 9ನೇ ತರಗತಿಯಿಂದ ತೃತೀಯ ಭಾಷೆಯನ್ನು ಕಡ್ಡಾಯವಾಗಿ ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರದ ನೀತಿಯನ್ನು ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನಿಸಿದೆ. ಬೋರ್ಡ್...

ಕಾಶಿ, ಮಥುರಾ, ಸಂಭಲ್ ವಿವಾದ: ಮಧ್ಯಸ್ಥಿಕೆ ಪ್ರಸ್ತಾವನೆಯನ್ನು ತಳ್ಳಿಹಾಕಿ, ಕೋರ್ಟಿನಲ್ಲೇ ತೀರ್ಮಾನವಾಗಲಿ ಎಂದ ಹಿಂದೂ-ಮುಸ್ಲಿಂ ಎರಡೂ ಪಕ್ಷಗಳು

ಉತ್ತರ ಪ್ರದೇಶದ ಜ್ವಲಂತ ಮಂದಿರ-ಮಸೀದಿ ವಿವಾದಗಳಾದ ಕಾಶಿಯ ಜ್ಞಾನವಾಪಿ, ಮಥುರಾದ ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಹಾಗೂ ಸಂಭಲ್‌ನ ಶಾಹಿ ಜಾಮಾ ಮಸೀದಿ ಪ್ರಕರಣಗಳಲ್ಲಿ ಹೊರಗಿನ...

ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ರಾಜ್ಯ ಸರ್ಕಾರದ ಅರ್ಜಿಯನ್ನು ಪರಿಗಣಿಸಲು ನಿರ್ಧರಿಸಿದ ಸುಪ್ರೀಂ ಕೋರ್ಟ್: ಎಚ್.ಡಿ. ರೇವಣ್ಣನವರಿಗೆ ನೋಟಿಸ್

ದೆಹಲಿ: ಜೆಡಿಎಸ್ ಮುಖಂಡ ಹಾಗೂ ಶಾಸಕ ಎಚ್.ಡಿ. ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಮಾನ ಕೈಗೊಂಡಿದೆ....

ಟಿಸಿಎಸ್ ಮತಾಂತರ ಯತ್ನ ಪ್ರಕರಣ: ಗರ್ಭಿಣಿ ಆರೋಪಿಗೆ ಜಾಮೀನು; ಶ್ರೀಕೃಷ್ಣನಂತೆ ಮಗು ಜೈಲಿನಲ್ಲಿ ಹುಟ್ಟುವುದು ತಾಯಿ ಪಾಲಿಗೆ ಅಸಹನೀಯ ಎಂದ ಕೋರ್ಟ್!

ಮಹಾರಾಷ್ಟ್ರದ ನಾಸಿಕ್ ನ್ಯಾಯಾಲಯವು, ಲೈಂಗಿಕ ಶೋಷಣೆ ಮತ್ತು ಬಲವಂತದ ಧರ್ಮ ಮತಾಂತರ ಯತ್ನದ ಆರೋಪ ಎದುರಿಸುತ್ತಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಪ್ರಕರಣದ ಪ್ರಮುಖ...

ಆರೋಗ್ಯ

ರಾಜಕೀಯ

ವಿದೇಶ

ಮಧ್ಯಪ್ರಾಚ್ಯ ಯುದ್ಧಛಾಯೆ ಮತ್ತಷ್ಟು ತೀವ್ರ: ಸೌದಿ ಅಭಾ ವಿಮಾನ ನಿಲ್ದಾಣದ ಮೇಲೆ ಹೌತಿ ಕ್ಷಿಪಣಿ-ಡ್ರೋನ್ ದಾಳಿ

ಮಧ್ಯಪ್ರಾಚ್ಯದಲ್ಲಿ ಅಮೆರಿಕಾ-ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಇರಾನ್ ಬೆಂಬಲಿತ ಯೆಮೆನ್‌ನ...

ಸಮುದ್ರದಲ್ಲಿ ಅಮೆರಿಕ-ಇರಾನ್ ಸಂಘರ್ಷ ತೀವ್ರ: ಯುಎಇ ಟ್ಯಾಂಕರ್‌ಗಳ ಮೇಲೆ ಇರಾನ್ ದಾಳಿ, ಭಾರತೀಯ ನಾವಿಕ ಸಾವು

ಹೊಸದೆಹಲಿ: ಹೊರ್ಮುಜ್ ಜಲಸಂಧಿಯ ಸುತ್ತಲೂ ಅಮೆರಿಕ ಮತ್ತು ಇರಾನ್ ನಡುವಿನ ಸಿನೆಮಾ...

ಕತಾರ್‌ನ ಮಾಜಿ ಅಮೀರ್ ನಿಧನ: ಇಂದು ಭಾರತದಲ್ಲಿ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ ಮೋದಿ ಸರ್ಕಾರ

ನವದೆಹಲಿ: ಕತಾರ್‌ನ ಮಾಜಿ ಅಮೀರ್ ಹಾಗೂ ಹಾಲಿ ಅಮೀರ್ ಅವರ ತಂದೆಯಾದ...

ಕದನ ವಿರಾಮ ಹುಟ್ಟಿಸಿದ್ದ ಭರವಸೆಗಳನ್ನು ಹೊಸಕಿ ಹಾಕಿದ ಅಮೆರಿಕದ ಅಮಾನವೀಯ ಧೋರಣೆ

ಕದನ ವಿರಾಮದ ಮೂಲಕ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಕಡಿಮೆಯಾಗಿ ಪರಿಸ್ಥಿತಿ ತಿಳಿಯಾಗಬಹುದು...

ಮುರಿದ ಶಾಂತಿ ಒಪ್ಪಂದ, ಇರಾನ್ ಮೇಲೆ ಅಮೆರಿಕ ಭಾರಿ ವೈಮಾನಿಕ ದಾಳಿ

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೆ ತಾರಕಕ್ಕೇರಿದ್ದು, ಜೂನ್ 17...

ಅಮೆರಿಕ ನೆಲೆಗಳ ಮೇಲೆ ಇರಾನ್ ಮಿಸೈಲ್ ದಾಳಿ; ಬಹ್ರೇನ್, ಕುವೈತ್ ಮಿಲಿಟರಿ ಬೇಸ್‌ಗಳೇ ಟಾರ್ಗೆಟ್!

ಟೆಹ್ರಾನ್/ಮನಾಮಾ: ಅಮೆರಿಕ ಇತ್ತೀಚೆಗೆ ನಡೆಸಿದ ವೈಮಾನಿಕ ದಾಳಿಗಳಿಗೆ ಪ್ರತೀಕಾರವಾಗಿ ತಾವು ಬಹ್ರೇನ್...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

DG&IGP ಡಾ. ಎಂ.ಎ. ಸಲೀಂಗೆ ಅವಧಿ ವಿಸ್ತರಣೆ: 2027ರವರೆಗೆ ರಾಜ್ಯ ಪೊಲೀಸ್ ನೇತೃತ್ವ ಮುಂದುವರಿಕೆ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ಡಾ. ಎಂ.ಎ. ಸಲೀಂ ಅವರ...

“ಗ್ಯಾರಂಟಿ ಯೋಜನೆ”ಗಳನ್ನು ತೀವ್ರವಾಗಿ ಟೀಕಿಸಿದ್ದ ಬಿಜೆಪಿಯಿಂದಲೇ ತಮಿಳುನಾಡಿನಲ್ಲಿ ಭರ್ಜರಿ ಗ್ಯಾರಂಟಿಗಳ ಸುರಿಮಳೆ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳನ್ನು ನಿರಂತರವಾಗಿ ಟೀಕಿಸುತ್ತಿದ್ದ ಬಿಜೆಪಿ, ಇದೀಗ...

ತಾಯಿ ಅಂತ್ಯಕ್ರಿಯೆ ವೇಳೆ ಟ್ರೋಲ್‌ಗಳಿಗೆ ಪ್ರಕಾಶ್ ರಾಜ್ ತಿರುಗೇಟು

ಹಿರಿಯ ನಟ ಪ್ರಕಾಶ್ ರಾಜ್ ಅವರ ತಾಯಿ ಸುವರ್ಣಲತಾ (86) ಈ...

₹438 ಕೋಟಿ ಯೋಜನೆಗೆ ಕೇಂದ್ರ ಮಂಜೂರು: ನವ ಮಂಗಳೂರು ಬಂದರಿನ ಬರ್ತ್-9 ಪುನರಾಭಿವೃದ್ಧಿ

ಮಂಗಳೂರು: ದೇಶದ ಸಮುದ್ರ ಮೂಲಸೌಕರ್ಯವನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆಯಾಗಿ, ಕೇಂದ್ರ ಬಂದರುಗಳು,...

ಆಂಧ್ರಪ್ರದೇಶ: ಮಾರ್ಕಾಪುರಂ ಸಮೀಪ ಭೀಕರ ಬಸ್ ಅಪಘಾತ: 14 ಮಂದಿ ಸಜೀವ ದಹನ, ಅನೇಕರು ಗಂಭೀರ ಗಾಯ

ಆಂಧ್ರಪ್ರದೇಶದ ಮಾರ್ಕಾಪುರಂ ಸಮೀಪದ ರಾಯವರಂ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ...

ಜನ-ಗಣ-ಮನ

ಉಡುಪಿ ಮಠದಲ್ಲಿ ಹರಿಕಥೆ ವಿವಾದ: ಶಂಕರಾಚಾರ್ಯರ ಅವಹೇಳನ; ಕಲಾವಿದೆಯ ಕ್ಷಮೆಯಾಚನೆ, ಶಿರೂರು ಮಠ ವಿಷಾದ

ಉಡುಪಿ ಮಾಧ್ವ ಮಠದಲ್ಲಿ ನಡೆದ ಹರಿಕಥಾ ಕಾರ್ಯಕ್ರಮದಲ್ಲಿ ಆದಿ ಶಂಕರಾಚಾರ್ಯರ ಕುರಿತು...

‘ಮೈಸೂರು ದಸರಾ ಕಂಬಳ’ ಚಾಮುಂಡೇಶ್ವರಿಗೂ, ಮಹಿಷಂದಾಯ ದೈವಕ್ಕೂ ಅಪಚಾರ!

"..ಕಂಬಳವು ಕೇವಲ ಕೋಣಗಳ ಓಟವಲ್ಲ. ಅದು ತುಳುನಾಡಿನ ದೈವಾರಾಧನೆ, ಕೃಷಿ ಸಂಸ್ಕೃತಿ...

ನೀಟ್ ಮರುಪರೀಕ್ಷೆ, ಶಿಕ್ಷಣದಲ್ಲಿ ಎಐ ಪ್ರಭಾವ: ಇಂದು ಸಂಸದೀಯ ಸ್ಥಾಯಿ ಸಮಿತಿಯ ಮಹತ್ವದ ಸಭೆ

ನವದೆಹಲಿ: ಶಿಕ್ಷಣ, ಮಹಿಳಾ, ಮಕ್ಕಳ, ಯುವಜನ ಹಾಗೂ ಕ್ರೀಡಾ ವ್ಯವಹಾರಗಳಿಗೆ ಸಂಬಂಧಿಸಿದ...

ರಕ್ತದ ಬೆಲೆಯ ಶಾಂತಿ: ಅಮೆರಿಕ-ಇರಾನ್ ಯುದ್ಧದ ಸಂಪೂರ್ಣ ವರದಿ

107 ದಿನಗಳ ಮಹಾಯುದ್ಧಕ್ದರೆ ಗಾಯಗಳು ಮಾಯಲು ದಶಕಗಳೇ ಬೇಕಾದೀತು ಆರಂಭ: ಫೆಬ್ರವರಿ 28ರ...

ಬಾಕಿ ಹಣ ಕೊಡದ ಹೇಮಗಿರಿ ಸಕ್ಕರೆ ಕಾರ್ಖಾನೆ ವಿರುದ್ದ ಸಿಡಿದೆದ್ದ ಅನ್ನದಾತರು

ಮಿನಿ ವಿಧಾನಸೌಧದ ಮುಂದೆ ರೈತರಿಂದ ಶಂಖನಾದ, ಜಾಗಟೆ ಸದ್ದು, ಚಾಟಿ ಪ್ರಹಾರ...

ವಿಶೇಷ

ಗಾಯತ್ರಿ ಶಾಂತೇಗೌಡ ಹಾಗೂ ಎಂ ಕೆ ಪ್ರಾಣೇಶ್ ಪ್ರಕರಣ: ತೀರ್ಪಿನ ನಂತರವೂ ಉಳಿದೇ ಹೋದ ಕೆಲವು ಪ್ರಶ್ನೆಗಳು

ಈ ತೀರ್ಪು ಚುನಾವಣಾ ಕಾನೂನು, ನ್ಯಾಯಾಂಗದ ವಿಳಂಬ, ಸಾರ್ವಜನಿಕ ಹಣದ ದುರ್ಬಳಕೆ, ರಾಜಕೀಯ ನೈತಿಕತೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಪಕ್ಷದ ಮೇಲಿರುವ ಗಂಭೀರ ಆರೋಪ "ಓಟ್ ಚೋರಿ" (ಮತಕಳ್ಳತನ)ಕುರಿತು ಹಲವು ಗಂಭೀರ ಪ್ರಶ್ನೆಗಳನ್ನು ಸಮಾಜದ ಮುಂದೆ...

ಬೆಂಗಳೂರು ಮುಖ್ಯ ಪೋಸ್ಟ್ ಆಫೀಸ್‌ನಲ್ಲಿ ಫಿಲಾಟೆಲಿ ಪಾಸ್‌ಪೋರ್ಟ್‌ಗೆ ಬೆಳಗ್ಗೆಯೇ ಸಾಲುಗಟ್ಟಿ ನಿಂತ ಯುವಕರು

ಬೆಂಗಳೂರು : ಪ್ರವಾಸ, ಪರಂಪರೆ ಮತ್ತು ಅಂಚೆ ಸಂಗ್ರಹವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಇಂಡಿಯಾ ಪೋಸ್ಟ್‌ನ 'ಕರ್ನಾಟಕ ಫಿಲಾಟೆಲಿ ಪಾಸ್‌ಪೋರ್ಟ್- ವರ್ಶನ್ 3.0' ಬಿಡುಗಡೆಗೆ...

ರೊನಾಲ್ಡೊ ವಿದಾಯ ಘೋಷಣೆ; ಬ್ರೆಜಿಲ್ ಸೋಲಿನ ಬಳಿಕ ನೇಮರ್ ಕೂಡಾ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಗುಡ್‌ಬೈ

2026ರ ಫಿಫಾ ವಿಶ್ವಕಪ್ ತನ್ನ ವೃತ್ತಿಜೀವನದ ಕೊನೆಯ ವಿಶ್ವಕಪ್ ಆಗಿರಲಿದೆ ಎಂದು ಪೋರ್ಚುಗಲ್‌ನ ದಿಗ್ಗಜ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅಧಿಕೃತವಾಗಿ ಘೋಷಿಸಿದ್ದಾರೆ. ಸ್ಪೇನ್...

ಎಪ್ಸ್ಟೀನ್‌ ಫೈಲ್ಸ್ ವಿವಾದಕ್ಕೆ ಹೊಸ ತಿರುವು: ‘ವೈಯಕ್ತಿಕ ಸಂಬಂಧಗಳ ಮಾಹಿತಿಯ ಬಳಸಿ ಪರೋಕ್ಷ ಬ್ಲಾಕ್ಮೇಲ್’; ಬಿಲ್ ಗೇಟ್ಸ್ ಸ್ಪೋಟಕ ಹೇಳಿಕೆ

ವಾಷಿಂಗ್ಟನ್: ಅಮೆರಿಕ ಮೂಲದ ಉದ್ಯಮಿ ಹಾಗೂ ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರು ಜೆಫ್ರಿ ಎಪ್ಸ್ಟೀನ್‌ ಕುರಿತು ನೀಡಿರುವ ಹೇಳಿಕೆ ಅಮೆರಿಕದ ರಾಜಕೀಯ ಮತ್ತು...

ರಕ್ತದ ಬೆಲೆಯ ಶಾಂತಿ: ಅಮೆರಿಕ-ಇರಾನ್ ಯುದ್ಧದ ಸಂಪೂರ್ಣ ವರದಿ

107 ದಿನಗಳ ಮಹಾಯುದ್ಧಕ್ದರೆ ಗಾಯಗಳು ಮಾಯಲು ದಶಕಗಳೇ ಬೇಕಾದೀತು ಆರಂಭ: ಫೆಬ್ರವರಿ 28ರ ಅನಿರೀಕ್ಷಿತ ದಾಳಿ2026ರ ಫೆಬ್ರವರಿ 28ರ ಮುಂಜಾನೆ ಜಗತ್ತು ಎಚ್ಚರಗೊಂಡಾಗ, ಇತಿಹಾಸ ಒಂದು...

ಲೇಟೆಸ್ಟ್

‘ಟಿವಿ ವಿಕ್ರಮ’ ಮಾಧ್ಯಮಕ್ಕೆ ಸಂಬಂಧಿಸಿದವರ ಲಾಡ್ಜ್ ಮೇಲೆ ದಾಳಿ ; 9 ಮಂದಿಯ ಬಂಧನ

ಮಂಗಳೂರಿನ ಸುರತ್ಕಲ್ ನಲ್ಲಿ ಜೂಜು ಅಡ್ಡೆ ನಡೆಸುತ್ತಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಗೆ ದಾಳಿ ಮಾಡಿ, 9 ಜನರನ್ನು ಪೊಲೀಸರು ಬಂಧಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸುರತ್ಕಲ್ ನ ಪ್ಯಾಪಿಲೋನ್ ಬಾರ್ ಅಂಡ್...

ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಿಗೆ ವಿಶೇಷ ಆದೇಶ ಹೊರಡಿಸಿದ ರಾಜ್ಯ ಸರ್ಕಾರ ; ಏನದು ಹೊಸ ಆದೇಶ?

ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಎಲ್ಲಾ ದೇವಸ್ಥಾನಗಳಲ್ಲಿ 65 ವರ್ಷ ಮೇಲ್ಪಡುವ ಎಲ್ಲಾ ಹಿರಿಯ ನಾಗರೀಕರಿಗೂ ನೇರ ದೇವರ ದರ್ಶನಕ್ಕೆ ಅವಕಾಶ ಕೊಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರ ವಿಶೇಷ...

ಮಾಜಿ ಶಾಸಕ ಭೀಮಾ ನಾಯ್ಕ್ ಗೆ ಒಲಿದ ಕೆಎಮ್ಎಫ್ ಅಧ್ಯಕ್ಷ ಸ್ಥಾನ

ಹೊಸ ಸರ್ಕಾರ ರಚನೆಯಾದ ನಂತರ ಬಾಲಚಂದ್ರ ಜಾರಕಿಹೊಳಿ ಅವರಿಂದ ತೆರವಾದ ಕೆಎಮ್ಎಫ್ ( KMF ) ಅಧ್ಯಕ್ಷ ಸ್ಥಾನಕ್ಕೆ ಹಗರೀಬೊಮ್ಮನಹಳ್ಳಿ ಮಾಜಿ ಶಾಸಕರಾದ ಭೀಮಾ ನಾಯ್ಕ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಸಧ್ಯ ರಾಬಕೋವಿ...

ಎಮರ್ಜೆನ್ಸಿ ಘನಘೋರ- ಆದರೆ ಅದನ್ನು ಬೆಂಬಲಿಸಿತ್ತೇಕೆ ಸಂಘಪರಿವಾರ?!

ಇದೇ ಜೂನ್ 25 ಕ್ಕೆ ಇಂದಿರಾಗಾಂಧಿ ದೇಶದ ಮೇಲೆ ತುರ್ತುಸ್ಥಿತಿ ಘೋಷಿಸಿ 48 ವರ್ಶಗಳಾಗುತ್ತವೆ. ಮೋದಿ ಅಧಿಕಾರಕ್ಕೆ ಬರುವ ಮುಂಚೆ ಸ್ವಾತಂತ್ರ್ಯಾನಂತರದ ಭಾರತದ ಅತ್ಯಂತ ಕರಾಳ ಘಟ್ಟವಾಗಿದ್ದದ್ದು ಇಂದಿರಾಗಾಂಧಿಯವರು ಭಾರತದ ಮೇಲೆ ಹೇರಿದ...

ಕಣ್ಣೀರು ಜಿನುಗಿಸಿದ ಕೊರಮ್ಮ ಮೂವಿ

ಶ್ರೀಮಂತ  ಬಡವ ಎಂಬ  ತಾರತಮ್ಯಗಳನ್ನು ಬಿಟ್ಟಾಗ ನಮ್ಮಲ್ಲಿ ಕೀಳರಿಮೆಗಳು ಉಂಟಾಗುವುದಿಲ್ಲ. ಕೂಲಿ ಕೆಲಸವನ್ನು ಮಾಡಿದರೆ ಏನಾಯಿತು? ಅವನಿಗೂ ಬದುಕುವ ಹಕ್ಕಿದೆ. ಎಲ್ಲರ ತರ ಅವನಿಗೂ ಜೀವನವಿರುತ್ತದೆ ಎಂಬೆಲ್ಲ ಸಂದೇಶಗಳನ್ನು ಕೊರಮ್ಮ ಸಿನೆಮಾ ನೀಡುವುದು...

ಬಿಟ್ಟಿ ಭಾಗ್ಯಗಳಲ್ಲ.. ಜನಸಾಮಾನ್ಯರ ಶ್ರಮ ನುಂಗಿದ್ದಕ್ಕೆ ಪರಿಹಾರ

ಉನ್ನತ ಶಿಕ್ಷಣ, ಉತ್ತಮ ನೌಕರಿ, ಉತ್ತಮ ಆರೋಗ್ಯ ಸೇವೆ, ಉತ್ತಮ ಸಾರಿಗೆ ಸೌಕರ್ಯ ಎಲ್ಲವನ್ನೂ ಪಡೆಯುವ ತೆರಿಗೆದಾರರಿಗೆ, ಇದರಲ್ಲೂ ಬಡವರು ಕಟ್ಟಿರುವ ತೆರಿಗೆ ಮತ್ತು ಅವರ ಶ್ರಮಕ್ಕೆ ನೀಡದ ವೇತನದ ವಂಚನೆಯೂ ಸೇರಿರುತ್ತದೆ...

ಸತ್ಯ-ಶೋಧ