Saturday, May 18, 2024

ಸತ್ಯ | ನ್ಯಾಯ |ಧರ್ಮ

ದರ್ಶನ್‌ ಹೊಸಚಿತ್ರ | ಡೆವಿಲ್ ಎದುರು ಏಂಜೆಲ್‌ ಆಗಿ ಮಿಂಚಲಿದ್ದಾರೆ ಕರಾವಳಿ ಬೆಡಗಿ ರಚನಾ ರೈ

ಕಾಟೇರಾ ಚಿತ್ರದ ಯಶಸ್ಸಿನಲ್ಲಿ ಮುಳುಗೇಳುತ್ತಿರುವ ಚಿತ್ರನಟ ಚಾಲೆಂಜಿಂಗ್‌ ದರ್ಶನ್‌ ಅವರ ಹೊಸ...

ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿ ಬಿಜೆಪಿ ಮಾಜಿ ಸಂಸದ ಗೌತಮ್‌ ಗಂಭೀರ್?

ಸದ್ಯ, ಟಿ20 ವಿಶ್ವಕಪ್ ನಂತರ ಟೀಂ ಇಂಡಿಯಾದ ಮುಖ್ಯ ಕೋಚ್ ಯಾರು...

ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿ ಕನ್ನಯ್ಯ ಕುಮಾರ್ ಮೇಲೆ ದೆಹಲಿಯಲ್ಲಿ ಹಲ್ಲೆ

ದೆಹಲಿ: ಚುನಾವಣಾ ಪ್ರಚಾರದ ವೇಳೆ ಈಶಾನ್ಯ ದೆಹಲಿಯ ಕಾಂಗ್ರೆಸ್ ಮತ್ತು ಇಂಡಿಯಾ ಬ್ಲಾಕ್ ಅಭ್ಯರ್ಥಿ ಕನ್ನಯ್ಯ ಕುಮಾರ್ ಮೇಲೆ ಹಲ್ಲೆ ನಡೆದಿದೆ. ಮಾಲೆ ಹಾಕುವ ನೆಪದಲ್ಲಿ ಬಂದ...

ಕಿರುತೆರೆ ನಟ ಚಂದು ಆತ್ಮ*ತ್ಯೆ ; ನಟಿ ಪವಿತ್ರಾ ಜಯರಾಂ ದುರಂತ ಅಂತ್ಯವೇ ಕಾರಣವಾಯ್ತೆ?

ಕಳೆದ ಕೆಲವು ದಿನಗಳ ಹಿಂದೆ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ನಟಿ ಪವಿತ್ರಾ ಜಯರಾಮ್, ಅವರ ಅಪಘಾತದ ಸಾವಿನಿಂದ ಮನನೊಂದು ಕಿರುತೆರೆ...

ಅಂಕಣಗಳು

ಇವಿಎಂ-ವಿವಿಪ್ಯಾಟ್‌ ಪ್ರಕರಣ: ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಸ್ಲಿಪ್‌ಗಳ ಮೂಲಕ ಎಲೆಕ್ಟ್ರಾನಿಕ್...

ಬಿಯರ್ ಬಾಟೆಲ್ ಮೇಲೆ ಡಿಕೆ ಸುರೇಶ್ ಫೋಟೋ ; ವೈರಲ್ ಸುದ್ದಿಯ ಅಸಲೀಯತ್ತೇನು?

ದೇಶದಲ್ಲಿ ಚುನಾವಣಾ ಕಾವು ಜೋರಾಗುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳು ಸರ್ವೆ ಸಾಮಾನ್ಯವಾಗಿದೆ. ಇದರ...

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆ; ಅಭಿನಂದನೆಗಳ ಸುರಿಮಳೆ

ಕಾಂಗ್ರೆಸ್ ನಾಯಕ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸುಮಾರು ಎರಡು ದಶಕಗಳ ನಂತರ...

ವ್ಯಕ್ತಿಯೊಬ್ಬನಿಗೆ ಬಂಧನದ ಸಮಯದಲ್ಲಿ ತನ್ನ ಬಂಧನಕ್ಕೆ ಕಾರಣವನ್ನು ತಿಳಿದುಕೊಳ್ಳುವ ಹಕ್ಕಿದೆ – ನ್ಯೂಸ್‌ ಕ್ಲಿಕ್‌ ಪ್ರಕರಣದಲ್ಲಿ ಸುಪ್ರೀಂ

ಸುಪ್ರೀಂ ಕೋರ್ಟ್‌ನ ಆದೇಶದ ನಂತರ, 'ನ್ಯೂಸ್ ಕ್ಲಿಕ್' ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಅವರನ್ನು ಬುಧವಾರ ಸಂಜೆ ಬಿಡುಗಡೆ ಮಾಡಲಾಯಿತು. ಯುಎಪಿಎ ಪ್ರಕರಣದಡಿ ಅವರ ಬಂಧನ...

ಆತ್ಮರಕ್ಷಣೆಗೆ ‘ಪೆಪ್ಪರ್ ಸ್ಪ್ರೇ’ ಬಳಸುವಂತಿಲ್ಲ: ಹೈಕೋರ್ಟ ಮಹತ್ವದ ತೀರ್ಪು

ಪೆಪ್ಪರ್ ಸ್ಪ್ರೇ ಅಪಾಯಕಾರಿ ಅಸ್ತ್ರ.. ಅದನ್ನು ಆತ್ಮರಕ್ಷಣೆಗೂ ಸಹ ಬಳಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ. ಸಿ. ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಕಂಪನಿ ಚಿನ್ನಾಭರಣಗಳ...

ಕಡಿಮೆ ಇಂಟ್ರಾಡೇ ಮಟ್ಟಕ್ಕೆ ರೂಪಾಯಿ ಕುಸಿತ

ನವದೆಹಲಿ: ಆಮದುದಾರರಿಂದ ತಿಂಗಳಾಂತ್ಯದ ಡಾಲರ್ ಬೇಡಿಕೆಯಿಂದಾಗಿ ಭಾರತೀಯ ರೂಪಾಯಿ ಸೋಮವಾರ (ಏಪ್ರಿಲ್ 29) ಕುಸಿತ ಕಂಡಿದೆ. ಏಷ್ಯಾದ ಪ್ರಮುಖ ಕರೆನ್ಸಿಗಳ ದೌರ್ಬಲ್ಯವು ಸ್ಥಳೀಯ ಕರೆನ್ಸಿಯನ್ನು...

ಆರೋಗ್ಯ

ರಾಜಕೀಯ

ವಿದೇಶ

ಇಸ್ರೇಲ್ ಮೇಲೆ ಹಿಜ್ಬುಲ್ಲಾ ಪಡೆಯಿಂದ ಕ್ಷಿಪಣಿ ದಾಳಿ: 1 ಸಾವು, 5 ಮಂದಿಗೆ ಗಾಯ

ಜೆರುಸಲೆಮ್, ಮೇ 15. ಇಸ್ರೇಲಿ ರಕ್ಷಣಾ ಪಡೆಗಳು (IDF) ಮತ್ತು ಮಾಧ್ಯಮಗಳ...

ಭಾರತ, ಜಪಾನ್‌ಗಳಲ್ಲಿ ಅನ್ಯದ್ವೇಷ ಹೆಚ್ಚು: ಜೋ ಬಿಡೆನ್

ನವದೆಹಲಿ: ವಲಸಿಗರನ್ನು ಸ್ವಾಗತಿಸದ ಜಪಾನ್ ಮತ್ತು ಭಾರತವನ್ನು ಅಮೆರಿಕದ ಅಧ್ಯಕ್ಷ ಜೋ ಬಿಡೆನ್...

ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಪ್ಯಾಲೆಸ್ಟೈನ್ ಪರ ಪ್ರತಿಭಟನೆ: ಭಾರತೀಯ ಮೂಲದ ವಿದ್ಯಾರ್ಥಿನಿ ಬಂಧನ

ಕ್ಯಾಂಪಸ್‌ನಲ್ಲಿ ಪ್ಯಾಲೆಸ್ಟೈನ್ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಯುಎಸ್‌ನ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಬಂಧಿಸಲ್ಪಟ್ಟ...

ದುಬೈ: ಮಳೆ ಸಂಕಷ್ಟದಲ್ಲಿ ಸಿಲುಕಿದವರ ನೆರವಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ!

ಎಪ್ರಿಲ್ 16ರಂದು ಯುಎಇಯ ಇತಿಹಾಸದಲ್ಲೇ ಅತೀ ಹೆಚ್ಚಿನ ಮಳೆ ಸುರಿದು ಸೃಷ್ಟಿಯಾದ...

ಕೇಜ್ರಿವಾಲ್ ಬಂಧನದ ಬಗ್ಗೆ ಅಮೆರಿಕ ಮತ್ತೆ ಪ್ರತಿಕ್ರಿಯೆ, ಕಾಂಗ್ರೆಸ್ ಖಾತೆಗಳನ್ನು ಸ್ಥಗಿತಗೊಳಿಸಿದ ಕುರಿತಾಗಿಯೂ ಮಾತನಾಡಿದ ದೊಡ್ಡಣ್ಣ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಅಮೆರಿಕ ಮತ್ತೊಮ್ಮೆ ಪ್ರತಿಕ್ರಿಯೆ...

ಅಮೇರಿಕಾದಲ್ಲಿ ಹಿಂದುತ್ವವಾದ! ಹಿಂದೂ ಸಮುದಾಯಗಳು ಮತ್ತು ನೂರಕ್ಕೂ ಹೆಚ್ಚು ಸಂಘಟನೆಗಳ ಕಳವಳ

"ಅಮೆರಿಕದಲ್ಲಿ ಹಿಂದುತ್ವ ಅಥವಾ ಹಿಂದುತ್ವವಾದಿ ರಾಷ್ಟ್ರೀಯತೆ ಎಂದೂ ಕರೆಯಲ್ಪಡುವ ಹಿಂದೂ ಪ್ರಾಬಲ್ಯದ...

ಮಾಸ್ಕೋದಲ್ಲಿ ಗುಂಡಿನ ದಾಳಿ : 60 ಕ್ಕೂ ಹೆಚ್ಚು ಮಂದಿ ಬಲಿ

ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ತಡರಾತ್ರಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಮಾಸ್ಕೋದ ಮಾಲ್‌...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ನ್ಯೂಸ್ ಕ್ಲಿಕ್‌ ಮುಖ್ಯ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ನ್ಯೂಸ್‌ಕ್ಲಿಕ್‌ನ ಸಂಸ್ಥಾಪಕ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರಿಗೆ ಸುಪ್ರೀಂ ಕೋರ್ಟ್ ದೊಡ್ಡ...

ಬಹಿರಂಗ ಚರ್ಚೆಗೆ ಹೆದರಿದ ಮೋದಿ; ರಾಹುಲ್ ಜೊತೆ ಚರ್ಚೆಗೆ ಭಯ ಬೇಡ : ಜೈರಾಮ್ ರಮೇಶ್

ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಮದನ್ ಬಿ ಲೋಕೂರ್, ಮಾಜಿ ಹೈಕೋರ್ಟ್...

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ಞಾವಂತ ನಾಗರೀಕರಿಂದ ಸಿಎಂ ಗೆ ಬಹಿರಂಗ ಪತ್ರ

ಇಡೀ ದೇಶಕ್ಕೆ ದೇಶವೇ ತಲೆ ತಗ್ಗಿಸುವಂತಹ ದೇಶದ ಅತಿ ದೊಡ್ಡ ಲೈಂಗಿಕ...

ಸುವರ್ಣ ನ್ಯೂಸ್ – ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಎಫ್‌ಐಆರ್ ದಾಖಲು

ಸುದ್ದಿ ಬಿತ್ತರಿಸುವಾಗ ಹಿಂದೂಗಳ ಜನಸಂಖ್ಯೆ ತಿಳಸಲು ತ್ರಿವರ್ಣ ಧ್ವಜ ಮತ್ತು ಮುಸ್ಲಿಮರ...

ಮುಸಲ್ಮಾನರ ಚಿಹ್ನೆಯಾಗಿ ಪಾಕೀಸ್ತಾನದ ಬಾವುಟ ಪ್ರದರ್ಶನ ; ಸ್ಪಷ್ಟನೆ ನೀಡಿದ “ಸುವರ್ಣ ನ್ಯೂಸ್”

ಹಿಂದೂ ಮತ್ತು ಮುಸಲ್ಮಾನರ ಜನಸಂಖ್ಯೆ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮದ ವೇಳೆ...

ಜನ-ಗಣ-ಮನ

ಇಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ; ಈ ಲಿಂಕ್ ಬಳಸಿ ಫಲಿತಾಂಶ ವೀಕ್ಷಿಸಿ

ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ಕರ್ನಾಟಕ ಶಾಲಾ ಪರೀಕ್ಷೆ...

ಪ್ರಜಾಪ್ರಭುತ್ವದ ಜೀವ ಹಿಂಡುತ್ತಿರುವ ಸರ್ವಾಧಿಕಾರಿಗಳು : ಬೊಗಸೆಗೆ ದಕ್ಕಿದ್ದು – 24

ಭಾರತದ ಎರಡನೇ ಹಂತದ ಮತ್ತು ಕರ್ನಾಟಕದ ಮೊದಲ ಹಂತದ ಚುನಾವಣೆಯಲ್ಲಿ ಉಳಿದವರಂತೆ...

ಮೃತ ರೈತರ ತಲೆಬುರುಡೆ ಇಟ್ಟು ಕೇಂದ್ರದ ವಿರುದ್ಧ ತಮಿಳುನಾಡು ರೈತರ ಪ್ರತಿಭಟನೆ

ತಮಿಳುನಾಡಿನಲ್ಲಿ ಈವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ರೈತರ ತಲೆಬುರುಡೆ ಇಟ್ಟು ವಿಶಿಷ್ಟವಾಗಿ ತಮಿಳುನಾಡು...

ಹಿಂದೂ ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು

"ಹಿಂದೂ ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು" ಲತಾಮಾಲಾ ಅವರು ಬರೆದ ವಿಮರ್ಶಾ ಪುಸ್ತಕ....

ಹಿಂದುತ್ವ ರಾಜಕಾರಣದ ಕಥೆ – 14 : ಸಾವರ್ಕರ್ ಎಸ್ಕೇಪ್

ವಿಚಾರಣೆ ತಿಂಗಳುಗಳ ಕಾಲ ನಡೆಯಿತು. ಲಂಡನ್ನಿನ ಕಾನೂನುಗಳ ಪ್ರಕಾರ ತನಗೆ ಸಣ್ಣ...

ವಿಶೇಷ

ದೇಶದ ಪರಿಸ್ಥಿತಿಯ ಕುರಿತು ಚರ್ಚೆಗೆ ಕರೆದ ಹಿರಿಯರು.. ಬರುವರೇ ಮೋದಿ ಮತ್ತು ರಾಹುಲ್?‌

ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಮದನ್ ಬಿ ಲೋಕೂರ್, ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಪಿ ಶಾ ಮತ್ತು ಹಿರಿಯ ಪತ್ರಕರ್ತ ಎನ್ ರಾಮ್ ಅವರನ್ನು ಒಳಗೊಂಡ ತಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ...

ಸಂಪ್ರದಾಯವಾದಿ ದಬ್ಬಾಳಿಕೆಯಡಿ ನಲುಗುತ್ತಿದೆ ಅಲ್ಪಸಂಖ್ಯಾತರ ಬದುಕು

ನರೇಂದ್ರ ಮೋದಿಯವರ ಆಡಳಿತದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು ಮತ್ತು ಇತರ ಹಿಂದುಳಿದ ವರ್ಗದವರೆಲ್ಲರೂ ತುಳಿತಕ್ಕೊಳಗಾಗಿದ್ದಾರೆ. 2011ರ ಜನಗಣತಿಯ ಪ್ರಕಾರ, ಮುಸ್ಲಿಮರು ದೇಶದ ಜನಸಂಖ್ಯೆಯ ಶೇಕಡಾ...

ಪೆನ್ ಡ್ರೈವ್ ಪೀಕಲಾಟ : ಕುಮಾರಣ್ಣನಿಗೆ ಬಿಸಿ ತುಪ್ಪವಾಗ್ತಿರೋ ಬಿಜೆಪಿ

ಪೆನ್ ಡ್ರೈವ್ ಪ್ರಕರಣದ ನಂತರ ಜೆಡಿಎಸ್ ಪಕ್ಷವೇನೋ ಪ್ರಜ್ವಲ್ ರೇವಣ್ಣನನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಕೈ ತೊಳೆದುಕೊಳ್ಳೋ ಕೆಲಸಕ್ಕೆ ಮುಂದಾಗಿದೆ. ಕುಮಾರಸ್ವಾಮಿ ಕೂಡ ನಮಗೂ...

ಬಿಜೆಪಿಯವರಿಗೆ ಕರ್ನಾಟಕದಲ್ಲಿ ಇಪ್ಪತ್ತೇಳು ಸೀಟು ಸಾಕಂತೆ…!! ಕುಮಾರಸ್ವಾಮಿ ಗೆಲ್ಲೋದು ಬೇಡವಂತೆ!!!-ಮಾಚಯ್ಯ ಎಂ ಹಿಪ್ಪರಗಿ

ಬಿಜೆಪಿಯವರಿಗೆ ಕರ್ನಾಟಕದಲ್ಲಿ ಇಪ್ಪತ್ತೇಳು ಸೀಟು ಸಾಕಂತೆ…!! ಕುಮಾರಸ್ವಾಮಿ ಗೆಲ್ಲೋದು ಬೇಡವಂತೆ!!!-ಮಾಚಯ್ಯ ಎಂ ಹಿಪ್ಪರಗಿ ಇವತ್ತು ಪಾರ್ಕಿನಲ್ಲಿ ಆ ಮುಖ ಕಂಡು ನನಗೆ ತುಂಬಾ ಅಚ್ಚರಿಯಾಯ್ತು. ಅವ...

ಅಂಬೇಡ್ಕರ್ ಭಾರತವೋ? ಸಾವರ್ಕರ್ ಭಾರತವೋ, ಸಂವಿಧಾನವೋ? ಮನು ಸ್ಮ್ರತಿಯೋ?

ಏಪ್ರಿಲ್ 14,2024 ರಂದು ಅಂಬೇಡ್ಕರ್ ಜಯಂತಿ. ನಾನು ಇಲ್ಲಿ ಕೊಟ್ಡಿರುವ ಟೈಟಲ್ ನಿಂದ ನಿಮಗೆ ಅಚ್ಚರಿ ಮತ್ತು ಗಾಬರಿ ಆಗಬಹುದು. ಅಂಬೇಡ್ಕರ್ ಭಾರತವೋ? ಸಾವರ್ಕರ್...

ಲೇಟೆಸ್ಟ್

ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ : ಮನೀಶ್‌ ಸಿಸೋಡಿಯಾ

ನವದೆಹಲಿ: ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಅಗತ್ಯವನ್ನು ಒತ್ತಿ ಹೇಳಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಮಕ್ಕಳ ಯಶಸ್ಸು ಸಾಧಿಸುವ ಸಾಮರ್ಥ್ಯದ ಮೇಲೆ ನಮಗೆ ನಂಬಿಕೆ ಇರಬೇಕು ಮತ್ತು ಅವರ ಎಲ್ಲಾ ಕನಸುಗಳನ್ನು ನನಸಾಗಿಸಲು...

ಇಂದು ದೇಶದ 16 ನೇ ಉಪರಾಷ್ಟ್ರಪತಿ ಚುನಾವಣೆ

ನವದೆಹಲಿ: ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ತೆರವಾಗುವ ಉಪರಾಷ್ಟ್ರಪತಿ ಹುದ್ದೆಗೆ ಇಂದು ಚುನಾವಣೆ ನಡೆಯಲಿದೆ. ಬಿಜೆಪಿ ಮತ್ತು ಪ್ರತಿಪಕ್ಷಗಳ ಅಭ್ಯರ್ಥಿಗಳು ತಮ್ಮ ಪ್ರಚಾರ ಕಾರ್ಯ ಮುಗಿಸಿದ್ದಾರೆ. NDA...

ಆಶಿಕಿ ಸಾಂಗ್ಸ್ ಆಗಸ್ಟ್ 18ಕ್ಕೆ ಆಡಿಯೋ ರಿಲೀಸ್

ಆಶಿಕಿ ಸಾಂಗ್ಸ್ ಅದಾಕ್ಷಣ ಚಿತ್ರಪ್ರೇಮಿಗಳ ಮನಸ್ಸಿಗೆ ಬರೋದು 1990 ರಲ್ಲಿ ಬಿಡುಗಡೆ ಆದ ರಾಹುಲ್ ರಾಯ್ ಮತ್ತು ಅನು ಆಗರ್ ವಾಲ್ ಅಭಿನಯದ ಆಶಿಕಿ ಸಿನಿಮಾದ ಹಾಡುಗಳು. ಆದರೆ ಈಗ ನಾವು ಮಾತಾಡ್ತಾ...

ಪಿ ಆರ್ ಮತ್ತು ಪಿ ಆರ್ ಪುನೀತ್ ಹೆಸರಲ್ಲಿ ಪ್ರಕಾಶ್ ಸರ್ಪ್ರೈಸ್

ಕರ್ನಾಟಕ ಸರ್ಕಾರ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನವೆಂಬರ್ 1 ರಂದು ದಿನಾಂಕ ಫಿಕ್ಸ್ ಮಾಡುತ್ತಿದ್ದಂತೆ ಪುನೀತ್ ಅವರ ಬಗ್ಗೆ ಇನ್ನೊಂದು ಸಂತಸದ ಸುದ್ದಿ...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ತನ್ನ ರಾಜಕೀಯಕ್ಕೆ ಬಳಸಿಕೊಂಡಿತೇ ಬಿಜೆಪಿ?

ಪ್ರತೀ ಬಾರಿಯೂ ದೇಶ ಅಥವಾ ರಾಜ್ಯದಲ್ಲಿ ಕೊಲೆ, ಸುಲಿಗೆ, ಬಾಂಬ್ ಸ್ಫೋಟ, ಕೋಮು ಗಲಭೆಯಂತಹ ಅಹಿತಕರ ಘಟನೆ ನಡೆದಾಗ ಒಂದೋ ಪಾಕಿಸ್ತಾನ ಇಲ್ಲವಾದರೆ ಕೇರಳ ಸುದ್ದಿಯಲ್ಲಿ ಮುಂಚೂಣಿಗೆ ಬರುತ್ತವೆ. ಇದೊಂದು ರಾಜಕೀಯದ ಭಾಗವೇ...

ಬೆಳ್ಳಿ ಪರದೆಗೆ ಕನಸಿನ ರಾಣಿಯ ಪುತ್ರಿ, ದರ್ಶನ್ ಸಿನಿಮಾ ನಾಯಕಿಯಾದ ರಾಧನಾ

ಮಾಲಾಶ್ರೀ ಅಂದ್ರೆ ಒಂದು ಕಾಲದ ಯುವಕರ ಕನಸಿನ ರಾಣಿ. ಕನ್ನಡ ಚಿತ್ರರಂಗದಲ್ಲಿ ನಾಯಕರನ್ನು ಮೀರಿ ಬೆಳೆದ ಕೆಲವೇ ಕೆಲವು ನಾಯಕಿಯರಲ್ಲಿ ಒಬ್ಬರು ಮಾಲಾಶ್ರೀ. ಇತ್ತೀಚಿಗೆ ತಮ್ಮ ಪತಿ ರಾಮು ಅವರನ್ನು ಕಳೆದುಕೊಂಡು ದುಃಖದಲ್ಲಿರುವ...

ಸತ್ಯ-ಶೋಧ